ಚವಡಾಪುರದ ರಂಗಮಂದಿರದಲ್ಲಿ ಪುಟ್ಟರಾಜ ಅಜ್ಜನನ್ನು ಹಾಡಿ ಹೊಗಳಿದ ಶರಣು ಹಾಗೂ ಯಮನಕುಮಾರ್ ಸಂಗೀತ ಬಳಗ

Поділитися
Вставка
  • Опубліковано 16 вер 2024
  • ನಮಸ್ಕಾರ ಗೆಳೆಯರೆ,
    ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಹುಟ್ಟಿ ಜಗತ್ತಿನಾದ್ಯಂತ ಪ್ರಸಿದ್ದಿ ಪಡೆದ ಜಾನಪದ ಕಲಾವಿದರ ಹಾಡುಗಳನ್ನು, ಈ ಚಾನೆಲ್ ನಲ್ಲಿ ನೀವು ಕಾಣಬಹುದಾಗಿದೆ.
    ಹಾಗೂ ನಮ್ಮ ಕನ್ನಡ ನಾಡಿನ ಪ್ರಖ್ಯಾತ ಮಹನೀಯರ ನುಡಿಮುತ್ತುಗಳನ್ನೂ ಕೂಡ ಇಲ್ಲಿ ಆಲಿಸಬಹುದು.
    ಹಳ್ಳಿಗಳ ಜನಜೀವನದ ನೈಜ ಚಿತ್ರಣದೊಂದಿಗೆ ಹಾಸ್ಯ, ಕಲೆ ಹಾಗೂ ನಾಟಕಗಳು ಇಲ್ಲಿ ಮೂಡಿ ಬರಲಿವೆ.
    ಅದಕ್ಕಾಗಿ ನಮ್ಮ ಚಾನೆಲ್ ನ್ನು ಸಬ್ ಸ್ಕ್ರೈಬ್
    ಮಾಡಿಕೊಳ್ಳಲು ಮರೆಯಬೇಡಿ.
    ಧನ್ಯವಾದಗಳು ಮತ್ತೊಮ್ಮೆ ತಮ್ಮೆಲ್ಲರಿಗೂ.
    ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಜಾನಪದ ಕಲೆಯನ್ನು ಉಳಿಸಿ ಮತ್ತು ಬೆಳೆಸಿಕೊಂಡು ಹೋಗುವ ಪ್ರಯತ್ನದಿಂದ ಜನಪದ ಕಲಾವಿದರನ್ನು ಪ್ರೋತ್ಸಾಹಿಸಿ ಇದನ್ನು ಮುಂದೆ ಕೊಂಡ್ಯೊಯುವ ಮಹಾದಾಸೆ MALLIKARJUN DIGITAL CHANNEL ಹೊಂದಿದೆ.
    ಇದು ಬಿಜಾಪುರ, ಬಾಗಲಕೋಟೆ, ಗದಗ್, ಧಾರವಾಡ, ಹಾವೇರಿ, ಕೊಪ್ಪಳ ಜಿಲ್ಲೆಗಳ ಜಾನಪದ ಗೀತೆಗಳನ್ನು ಒಳಗೊಂಡಿದೆ.
    “MALLIKARJUN DIGITAL" ನಮ್ಮ ಚಾನೆಲ್ ನಿಂದ ಬರುವ VIDEO NODI ದಯವಿಟ್ಟು “LIKE:SHARE:SUBSCRIBE” ಮಾಡಿ ಪ್ರೋತ್ಸಾಹ ನೀಡಿ”.
    #MALLIKARJUNDIGITAL
    #NATAK
    #MallikarjunDigital
    #Video

КОМЕНТАРІ • 19