ಭಾರತ-ರಷ್ಯಾ..! ಅದು ಬೆಲೆಕಟ್ಟಲಾಗದ ಸ್ನೇಹ..! India-Russia relationship..!

Поділитися
Вставка
  • Опубліковано 22 жов 2024

КОМЕНТАРІ • 157

  • @veereshks3422
    @veereshks3422 4 роки тому +67

    ಭಾರತ ಮತ್ತು ರಷ್ಯ ಸಂಬಂದ ಯಾವಗಲೂ ಹೀಗೆ ಇರಲಿ🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @amrutakh5731
    @amrutakh5731 5 років тому +48

    ನಾವು ನಿಮ್ಮ ಅಭಿಮಾನಿಗಳಾಗಿದ್ದೇವೆ
    ನಿಮ್ಮ ಕನ್ನಡ ಅದ್ಭುತ ನಿಮ್ಮಲ್ಲಿ ಮತ್ತೋರ್ವ ರಾಜ ಕುಮಾರ್ ಕಾಣುತಿದ್ದೇವೆ.ಕನ್ನಡ ಇನ್ನೊಟ್ಟು ಜಾಸ್ತಿ ಮಾಡಿ ದನ್ಯವಾದಗಳು

  • @Buddys184
    @Buddys184 5 років тому +7

    ಭಾರತ ಹಾಗೂ ರಷ್ಯಾ ಸ್ನೇಹ ಹೀಗೇ ಮುಂದುವರಿಯಲಿ ಭಾರತ ಮತ್ತಷ್ಟು ಬಲಿಷ್ಠವಾಗಲಿ .. ಮೈಕಲ್ ಜಾಕ್ಸನ್ ಬಗ್ಗೆ ವಿಡಿಯೋ ಮಾಡಿ ಧನ್ಯವಾದಗಳು ಗುರುಗಳೇ ಜಾನ್ ಜೈ ಹಿಂದ್ ಜೈ ಕರ್ನಾಟಕ

  • @ಕನ್ನಡನಾಡಿನಕುಡಿ.ಜೈ

    ತುಂಬಾ ಚನ್ನಾಗಿಇದೆ ರಾಘಣ್ಣ ಸೂಪರ್

  • @shivusgowda2937
    @shivusgowda2937 5 років тому +61

    ರಷ್ಯಾ & ಇಸ್ರೇಲ್🚩

  • @mouneshc7587
    @mouneshc7587 5 років тому +38

    ಇಸ್ರೇಲ್ ಮತ್ತು ಭಾರತದ ಸಂಬಂಧದ ಕುರಿತು ಒಂದು ವಿಡಿಯೋ ಮಾಡಿ ಸರ್

  • @manya132
    @manya132 5 років тому +49

    ಧನ್ಯವಾದಗಳು ಸರ್ ಒಳ್ಳೆ ಮಾಹಿತಿಯನ್ನು ಕೊಟ್ಟಿದ್ದಕ್ಕೆ 🙏🙏

  • @hiteshraaghus7450
    @hiteshraaghus7450 5 років тому +33

    ಸೂಪರ್ ಸರ್ ಒಳ್ಳೆ ವಿಷ್ಯನ ಚೆನ್ನಾಗ್ ಹೇಳಿದಿರ.....👆👌👍

  • @mahanteshgmahanteshg8421
    @mahanteshgmahanteshg8421 5 років тому +19

    ಧಾರವಾಡ ಇತಿಹಾಸ ಕುರಿತು ಒಂದು ವಿಡಿಯೋ video super Sir Jay Hind

  • @gmgirishagmgirisha8748
    @gmgirishagmgirisha8748 5 років тому +3

    ದಾನ್ಯವಾದ ಸರ್ ನನಗೋಸ್ಕಾರ ಈ ವೀಡಿಯೊ ಮಾಡಿದಕ್ಕೆ

  • @manojpatagar5718
    @manojpatagar5718 5 років тому +72

    ಇಷ್ಟು ವರ್ಷ ಆದರು ಸ್ನೇಹನ ಹಾಗೆ ಉಳಿಸಿಕೊಂಡಿದರಲ‌ ಅದು ನೆಮ್ಮದಿಯ ವಿಚಾರ...

  • @ratnaaladakatti7705
    @ratnaaladakatti7705 5 років тому +142

    Honest country is "Russia and ISRAEL"

  • @varun.s6114
    @varun.s6114 5 років тому +83

    ಲಾಲ್ ಬಹದ್ದೂರ್ ಶಾಸ್ತ್ರಿಯವರ ಬಗ್ಗೆ ಒಂದು ವಿಡಿಯೋ ಮಾಡಿ ಸರ್

  • @visionbiradar
    @visionbiradar 5 років тому +44

    ಭಾರತ ಯಾವ್ಯಾವ ದೇಶ ಗಳ ಜೊತೆ ಸಂಬಂಧ ಇದೆ ಎಲ್ಲವನ್ನೂ ವಿಡಿಯೋ ಮಾಡಿ ಸರ್

  • @VinayKumar-wr4vd
    @VinayKumar-wr4vd 5 років тому +4

    ಸರ್ ಮೊದಲಿಗೆ ನಿಮಗೆ ಮತ್ತು ನಿಮ್ಮ ಅದ್ಭುತ ಜ್ಞಾನಕ್ಕೆ ದೊಡ್ಡ ನಮಸ್ಕಾರ.
    ಇತ್ತೀಚಿಗೆ ದಿನಕೊಮ್ಮೆ ಅದರು ಕನಿಷ್ಠ ೩ ನಿಮ್ಮ Video ನೋಡಿ ಮಲಗುತ್ತಿದ್ದೆನೆ ಅಷ್ಟು ಹತ್ತಿರ ಆಗುತ್ತಿರುವ ಈ ಬಗ್ಗೆ ನಿಮ್ಮಗೆ ತಿಳಿಸಲು ಸಂತೋಷ ಆಗುತ್ತಿದೆ.

  • @shashiraj5111
    @shashiraj5111 5 років тому +34

    ಸರ್ ನಿವ್ ವೀಡಿಯೊ ನೋಡ್ಲಿಲ್ಲ ಅಂದ್ರೆ ನಿದ್ದೆ ಬರೋಲ್ಲ. ನಿಮಗೆ ನನ್ನ ಧನ್ಯವಾದಗಳು ಶುಭ ರಾತ್ರಿ ಸರ್.🙂

  • @abhishekabhi4890
    @abhishekabhi4890 5 років тому +11

    ಭಾರತದ ನಿಜವಾದ ಮಿತ್ರ ರಷ್ಯಾ ....

  • @laxmanbangilaxmanbangi1892
    @laxmanbangilaxmanbangi1892 5 років тому +19

    Hi. Sir. ಉತ್ತರ ಕರ್ನಾಟಕ ಮಂದಿ ನಾವ್ ವಿಡಿಯೋ ಸೂಪರ್ 🙏🙏🙏🙏🙏🙏☝️☝️

    • @realrebel8851
      @realrebel8851 5 років тому +1

      ನಾನ್ ಗದಗ ಜಿಲ್ಲೆಯ ಕೊಣ್ಣೂರಿನವನು

    • @girishitagi911
      @girishitagi911 5 років тому +1

      im frm KALBURGI

  • @shashidharaallalappa9666
    @shashidharaallalappa9666 5 років тому +7

    Yes sir , both rassia and Israel are best friend's for our nation

  • @vijayhs2577
    @vijayhs2577 5 років тому +161

    ಏನ್ ಈವತ್ತು ಹಬ್ಬನಾ ಸರ್ ಮೇಲಿಂದ ಮೇಲೆ ವಿಡಿಯೋ ಹಕ್ತಿದಿರ....!!😁

  • @infomindkannada
    @infomindkannada 5 років тому +9

    true friends of India
    Russia and Isreal

  • @marutitotad6172
    @marutitotad6172 5 років тому +9

    ಜೈ ಹಿಂದ್ 🙏

  • @Bobby387
    @Bobby387 5 років тому +23

    Jai media master 🇮🇳🇮🇳🇮🇳
    🕉️✝️☪️ Jai hind

    • @odaadu-4463
      @odaadu-4463 5 років тому +4

      ಜೈ ಕರ್ನಾಟಕ ಮಾತೆ ಜೈ ಭಾರತಾಂಬೆ 🇮🇳

  • @raghavendranaidu9409
    @raghavendranaidu9409 5 років тому +5

    ಸರ್ ತುಂಬಾ ದಿನಗಳಿಂದ ಈ ವಿಷಯಗಳ ಬಗ್ಗೆ ಕಾಮೆಂಟ್ ಮಾಡುತ್ತಿದ್ದರು ಥಾಂಕ್ ಸರ್ ಜೈ ಹಿಂದ್ ಜೈ ಕರ್ನಾಟಕ ಮಾತ

  • @prabhu_shetty6896
    @prabhu_shetty6896 5 років тому +2

    ಧನ್ಯವಾದಗಳು ಸರ್

  • @kntvkannada19
    @kntvkannada19 5 років тому +12

    Thanks for giving us this video sir. 💐

  • @JayanthMD
    @JayanthMD 5 років тому +22

    Sir make video what is Relationship between INDIA and JAPAN

  • @appaamma4664
    @appaamma4664 5 років тому +3

    Tq sir your all information super tq so much

  • @anjanadesai1295
    @anjanadesai1295 5 років тому +9

    Thank you for giving All this information sir

  • @spsharanu4765
    @spsharanu4765 5 років тому +2

    Gurugale tnx

  • @jayaramglgl981
    @jayaramglgl981 5 років тому +2

    ರಷ್ಯ ನಮ್ಮ ಮಿತ್ರಾ

  • @shrinathreddyreddy8096
    @shrinathreddyreddy8096 5 років тому +4

    Sir yalaa videos suppr

  • @lokeshb8372
    @lokeshb8372 5 років тому +5

    ಬಾಸ್ ನಾನು ನಿಮ್ಮನ್ನ ಇಷ್ಟ ಪಡೋದು ನಮ್ಮ ದೇಶದ ಯೋಧರ ಬಗ್ಗೆ ಹೇಳಿದಾಗ ಪಾಪ ನಾವು ನೆಮ್ಮದಿಯಿಂದ ಇರೋಕೆ ಪಾಪ ತಮ್ಮ ಪ್ರಾಣವನ್ನು ಅರ್ಪಿಸಿಕೊಂಡು ಅವರ ಸುಖ ಶಾಂತಿ ಸಂತೋಷ ಎಲ್ಲ ಬಲಿ ಕೊಡುತ್ತಾರೆ ನನಗೆ ಆರ್ಮಿ ಸೇರೋದಕ್ಕೆ ಈಗ ಆಗೋದಿಲ್ಲ.. ಕಾರಣಾಂತರಗಳಿಂದ.. ಕ್ಷಮಿಸಿ ನನಗೆ ಈಗ ಗಂಡು ಮಗು ಆಗಿದೆ ನನ್ನ ಮಗನು ಮುಂದೆ ಒಬ್ಬ ಯೋಜನೆ.. ಕಂಡಿತ.. ಮುಂದೆ ನೀವೂ ಹುತಾತ್ಮರಾದ ಯೋಧರ ಬಗ್ಗೆ ತಿಳಿಸಿ.. ಧನ್ಯವಾದಗಳು

    • @lokeshb8372
      @lokeshb8372 5 років тому +2

      ಕ್ಷಮಿಸಿ ಯೋಧನೆ ಅನ್ನೋದಕ್ಕೆ ಯೋಜನೆ ಎಂದುಬರೆದೆ

  • @pakirashrati9292
    @pakirashrati9292 5 років тому +4

    I love India I love Russia

  • @nageshnaik8743
    @nageshnaik8743 5 років тому +17

    ಸರ್ ಕನ್ನಡ ಶಾಲೆಗಳ ಸುಧಾರಣೆಗೆ ಏನು ಮಾಡಬಹುದು ವೀಡಿಯೋ ಮಾಡಿ ಸರ್🙏🙏🙏🙏

  • @beautyofnature2500
    @beautyofnature2500 5 років тому +2

    Nija sir

  • @kidsvideos79
    @kidsvideos79 5 років тому +2

    Super

  • @jayaramglgl981
    @jayaramglgl981 5 років тому +12

    ಒಳ್ಳೆಯ ವಿಷಯ
    ನೈಜ ನಿರೂಪಣೆ

  • @RaviKumar-gw1ye
    @RaviKumar-gw1ye 5 років тому +1

    Thanks you sir video madidake

  • @srikrishna682
    @srikrishna682 5 років тому +2

    Rashya is better than anesthetized life time friend jai hindh

  • @manjuh4621
    @manjuh4621 5 років тому +5

    We waiting eagerly every videos of you Sr

  • @chidanandc2040
    @chidanandc2040 5 років тому +3

    First view first like first comment plz make a video on Kannada leepi/ Kannada script

  • @santoshpojar4761
    @santoshpojar4761 4 роки тому +3

    ಜಪಾನ್, ಜರ್ಮನ್ & ಭಾರತ ಸಂಬಂಧ ಬಗ್ಗೆ ತಿಳಿಸಿ

  • @dhananjayams158
    @dhananjayams158 5 років тому +1

    Nan elidde ee video madi anta. Tumba thanks sir

  • @rangaswamaiah9462
    @rangaswamaiah9462 5 років тому +4

    Your voice super sir .

  • @chethanachethu8847
    @chethanachethu8847 5 років тому

    Estond information kottidke tq sir

  • @bhoomeshbt
    @bhoomeshbt 5 років тому +1

    Thanks sir...

  • @feelthestatuslingaa6835
    @feelthestatuslingaa6835 5 років тому

    I love you isreal from india

  • @JAWARI27
    @JAWARI27 5 років тому +19

    Sir ede thara bere county jothe Nam relation hege evolve agide antha Madi tumba help agutte...I'm upsc aspirant , sir ur these kind of videos are more informative , interesting and helpful pls do it sir

    • @MediaMastersKannada
      @MediaMastersKannada  5 років тому +14

      ಖಂಡಿತ👍

    • @JAWARI27
      @JAWARI27 5 років тому +2

      @@MediaMastersKannada thank you so much sir ... Ur unbiased view and presentation is superb ...

  • @Karunadupayana
    @Karunadupayana 5 років тому +3

    Sir uttarakarnataka jana mattu avar samskrti bagge video madri sir

  • @kushcharan823
    @kushcharan823 5 років тому +3

    Sir. Plz Lal bahadur shashri avra life story video madi...plz🙏🙏🙏🙏🙏🙏🙏🙏🙏🙏🙏

  • @raghunandanr4182
    @raghunandanr4182 5 років тому +2

    TQ sir for accepted my request

  • @makc6844
    @makc6844 5 років тому +6

    FLAT EARTH controversy kurithu ondu video madi.

  • @PavanKumar-gw1qd
    @PavanKumar-gw1qd 5 років тому +51

    Israel india ge best friend desha alva..

  • @VijayKumar-fh1es
    @VijayKumar-fh1es 5 років тому +1

    thanks sir

  • @kumaraswamihiremath4148
    @kumaraswamihiremath4148 5 років тому +1

    Tnks to MM

  • @Kiran.3m31
    @Kiran.3m31 5 років тому +1

    ಭಾರತ ಮತ್ತು ಮಯನ್ಮಾರ್ ಗಡಿ ವಿವಾದ ಬಗ್ಗೆ ವೀಡಿಯೋ ಮಾಡಿ ಸರ್

  • @hanumanthkh2758
    @hanumanthkh2758 5 років тому +2

    ಸರ್ ಭಾರತಕ್ಕೆ ಯಾವತ್ತೂ ದ್ರೋಹವನ್ನೆ ಮಾಡದೇ ಇರುವ ದೇಶದ ಬಗ್ಗೆ ವಿಡಿಯೋ ಮಾಡಿ

  • @veereshvj1154
    @veereshvj1154 5 років тому +1

    Tq sir

  • @kanndamovies4428
    @kanndamovies4428 5 років тому +2

    ಸರ್ ಬಾಟ್ಲ ಹೌಸ್ ಬಗ್ಗೆ ವೀಡಿಯೋ ಮಾಡಿ ಸರ್ PLZzzzzzzzz

  • @gopikrishna7755
    @gopikrishna7755 5 років тому +11

    ಸರ್ ಡಾಗ್ ಫೈಟ್ ಅಂದ್ರೆ ಏನು ಅದು ಯಾವ ರೀತಿ ನಡೆಯುತೆ

  • @Karthik-fc2xe
    @Karthik-fc2xe 5 років тому

    ಧನ್ಯವಾದಗಳು ಸರ್ ಹಾಗೂ ಶಕುನಿ ಬಗ್ಗೆ ವಿಡಿಯೋ ಮಾಡಿ

  • @maddanappahosalli4610
    @maddanappahosalli4610 5 років тому

    ಸರ್ ಉತ್ತಮ ಮಾಹಿತಿ

  • @reddyu
    @reddyu 5 років тому

    Super video sir

  • @Jeeva_12
    @Jeeva_12 5 років тому +3

    Sir ur supper sir go to TV

  • @gireeshpm9499
    @gireeshpm9499 5 років тому +13

    ನರೇಂದ್ರ ಮೋದಿಜಿ ಯವರ ಬಗ್ಗೆ ಒಂದ್ ವಿಡಿಯೋ ಮಾಡಿ ಸರ್......😍

    • @odaadu-4463
      @odaadu-4463 5 років тому +2

      ನಮಗೆ ನೆರೆ ಪರಿಹಾರ ಕೊಡಲೇ ಇಲ್ಲ

  • @kaalak3162
    @kaalak3162 5 років тому +5

    Deshada friendship kelidre thumba kushi aguthe adre nam deshada olage athara sneha sambanda illa elli nodidru kelidru bari jathi kasu aste.

  • @chethan169
    @chethan169 5 років тому +7

    ಅಣ್ಣ ussr ಒಕ್ಕೂಟ ಬಗ್ಗೆ ಹೇಳೇ

  • @vsanthadjvasantha1796
    @vsanthadjvasantha1796 5 років тому +1

    ಸರ್ ಲಾಲ್ ಬಹದ್ದೂರ್ ಶಾಸ್ತ್ರಿಯವರಸಾವಿ ಬಗ್ಗೆ ಮತ್ತು ಅವರ ದೇಹ ನಿಲಿ ಯಾಕಾಯಿತು ಹೇಳಿ ಸರ್

  • @ಸುನಿಲ್ಗೌಡ-ಧ8ಚ
    @ಸುನಿಲ್ಗೌಡ-ಧ8ಚ 5 років тому

    ಸರ್ ಬೆಳವಾಡಿಯ ಮಲ್ಲಮ್ಮಳ ಬಗ್ಗೆ ವಿವರಣೆ ಕೊಡಿ ಸರ್

  • @Blue-bird786
    @Blue-bird786 5 років тому +3

    Viladivostak port to Chennai port new fuel deal successfully completed..

  • @dileepdeepu2970
    @dileepdeepu2970 5 років тому +2

    sir black hole bagge explain madi sir plzz

  • @AdarshKumar-yj9gu
    @AdarshKumar-yj9gu 5 років тому +8

    Sir Israel'na Mossad bagge ondu video madi please😫🙏🙏

  • @somashekara6122
    @somashekara6122 5 років тому +1

    Sir phoolan devi bagge one video madi please from mandya

  • @ritheshgowda6065
    @ritheshgowda6065 5 років тому +2

    Sir Indira Gandhi call for emergency Karana and causes bage information Kodi sir pls help madi sir it is very important 🙏🙏🙏🙏🙏

  • @harishsk6300
    @harishsk6300 5 років тому

    Sir Russian and 🇨🇳China sambandha bagge heli

  • @gangagangadhar6563
    @gangagangadhar6563 5 років тому +2

    Hi sir

  • @arbanjara8850
    @arbanjara8850 5 років тому

    Sir Indian cricket bagge helli

  • @gopikrishna7755
    @gopikrishna7755 5 років тому +1

    T 22 M3 ಬಾಂಬರ್ ಗಳ ವಿಡಿಯೋ ಮಾಡಿ

  • @venkateshvenky1874
    @venkateshvenky1874 5 років тому +3

    1st comment

    • @venkateshvenky1874
      @venkateshvenky1874 5 років тому

      Your voice amazing💕😍 anna
      Sir chakravyuha rachisodu hege yendu video madi adanna hege bedisodu anta

  • @shashidharaallalappa9666
    @shashidharaallalappa9666 5 років тому +2

    Please make video on bheema Koregonve war , 500 brave shudras war

  • @suddisamrat4182
    @suddisamrat4182 5 років тому

    Royal bengal tiger bagge madi sir plz

  • @manojpatagar5718
    @manojpatagar5718 5 років тому +2

    Actually America indha labha mathra expect madbeku but thumba husharagirbeku

  • @manikanthguttal1837
    @manikanthguttal1837 5 років тому +1

    Sir 1971 war bagge video madi Sir

  • @gaganrb256
    @gaganrb256 5 років тому

    Introduction in Indian team bagge helli sir

  • @naveensshankar6734
    @naveensshankar6734 5 років тому +7

    Why our MLA doesn't use of funds given by central government

  • @rajalaxmi4470
    @rajalaxmi4470 5 років тому +1

    Mixed economy ♥️♥️socialist

  • @manya132
    @manya132 5 років тому +1

    ಮೊದಲನೇ ಕಾಮೆಂಟ್ ಸರ್

  • @shrinathreddyreddy8096
    @shrinathreddyreddy8096 5 років тому +3

    Sir how is mack many

  • @pavankumar2769
    @pavankumar2769 5 років тому

    Bro russian army and wladimir putin bagge avar capacity bagge ussr & usa bagge. putin&trump bagge video madi

  • @AK-nh6ny
    @AK-nh6ny 5 років тому

    1st .view.like.comment

  • @ravigowdaravisushma2310
    @ravigowdaravisushma2310 5 років тому +2

    I love you Russia

  • @raviatukula99
    @raviatukula99 5 років тому +1

    Sir Russia inda nam deshakke adda nastha Da bagge tilisi.... KGB hold on our country

  • @devarajm3287
    @devarajm3287 5 років тому +1

    2nd view first comment

  • @kumarbijapur2308
    @kumarbijapur2308 5 років тому

    Sar Chhatrapati Shivaji Maharaj bhashan Patricia

  • @theerthanandam8983
    @theerthanandam8983 5 років тому

    Sir please LAL Bahadur shastri ji bagge heli

  • @manjunatha.r7466
    @manjunatha.r7466 5 років тому

    Sir Panama peper scam bagge video madi

  • @nagarajbk9899
    @nagarajbk9899 5 років тому

    Sir pleas avatar baba life story vidio madi

  • @jaishreeRama77
    @jaishreeRama77 5 років тому +1

    Sar niney chini anniversary yally rashya da mellitary pared madi davi

  • @jayaprasadmanu6612
    @jayaprasadmanu6612 5 років тому

    I love u russia..