Muktha Muktha Episode 1002 || TN Seetharam
Вставка
- Опубліковано 16 тра 2024
- Mukta Mukta:
Mukta Mukta is a story that revolves around political, emotional and family values. A story of five middle class women; Arundhati, Kalyani, Shambhavi, Sharmila and Nivedita and their journeys and battles. Shambhavi, a 35 year old spinster runs the family working as a teacher trying to make ends meet. Shambhavi has a sister Kalyani, a brother Shashikaanta, another sister Sharmila and an irresponsible father, Shankara Murthy who fails to take up family responsibilities. Arundhati is the sole character from the previous and much popular serial Mukta, a prequel of Mukta Mukta wherein she would have married Manmohan, a minister and got divorced later on.
The political track consists of a political fight between honest politician Shivakrishna Desai and a corrupt politician Rajanand Swami, trying to ascend the Chief Minister's throne. The corrupt politician is backed by a powerful and an unscrupulous businessman, Ranjan Lal Mishra who conspires to bring down the honest politician. Ranjan Lal Mishra faces court trial and fails miserably to save his face with lawyer CSP's arguing against him.
The serial comprises of interesting court trials and other emotional stories that captivates one's attention. - Розваги
ಮೊದಲು ಹೇಗೆ ಪ್ರಸಾರವಾಗುತ್ತಿತ್ತು ಹಾಗೆ ಪ್ರಸಾರವಾಗಲಿ ದಯವಿಟ್ಟು ಮೊದಲು ಹೇಗೆ ವಾರ ಪೂರ್ಣ ಪ್ರಸಾರವಾಗುತ್ತಿತ್ತು ಹಾಗೆ ಪ್ರಸಾರವಾಗಲಿ
Narasimha.reddy
Sir plz daily 1 episode haki.
E ಸೀರಿಯಲ್ ತುಂಬಾ ಬೇಸರ ವನ್ನು ಉಂಟು ಮಾಡುತ್ತದೆ
Pl daily regularly telecast madi .
T N S. sir your muktha serial was really good, your serials has so many departments, social safety related stories & many more gd information we are grabbed, nowadays base less serials few are watching. 😢😢😢😢😢
please telecast minchu daily
ಈ ರೀತಿ ಪ್ರಸಾರ ಮಾಡುವುದಕ್ಕಿಂತ , ಇದನ್ನು ನಿಲ್ಲಿಸಬೇಕಾಗಿ ಕೇಳಿಕೊಳ್ಳುವೆ
ನೋಡೋದನ್ನೇ ನಿಲ್ಲಿಸಬಹುದಲ್ವ ?
ನಮಗೆ ಬೇಕು.
Yes nimage bedvagidre nodabedi hagantha nilsi antha hezhbarathu
Seetharam Sir just now watched the video, amazing and excellent.🙏🙏🙏
ವಾರಕ್ಕೆ ಒಂದರಂತೆ 50 ಕಂತು ಆದರೆ ಸುಮಾರು ಒಂದು ವರ್ಷ.. 100 ಆದರೆ ಎರಡು ವರ್ಷ. ನೋಡೋ ಮನಸ್ಸು ಇರತ್ತಾ??? ಪ್ರಸಾರ ಮಾಡುವ ಮೊದಲು ಎಲ್ಲಾ ಸರಿ ಇದೆಯಾ ಅಂತ ನೋಡಿಕೊಂಡು ಶುರು ಮಾಡಬೇಕಿತ್ತು. ಇಲ್ಲದಿದ್ದರೆ ಪ್ರಸಾರ ಮಾಡಬಾರದಿತ್ತು. ಈ ರೀತಿ ನಮಗೆ ನಿರಾಶೆ ಮಾಡಬಾರದು.
ಇದು ಏನೋ ವಾರ ಕ್ಕೆ ಒಂದರಂತೆ ಸರಿ ಮಿಂಚು ಏನಾಯಿತು
Why this Muktha Muktha & Minch serials are not tejecast daily?
Good episode
Sir very very thanks
It is one the Hindu religious ceremony ,I am so happy to see the attachment .😊
Please telicast regularly.
We are really upset about this episode. They telecast serials as they like.
Where is Madam Sharavathi?
Minchu mari yagi.mayayathu sir
To whom to request to telecast daily. Mr TNS R. any technical issues to telecast it better to clarify atleast now
Wonderful episode ❤
Stop demotivating them plz...let them telecast it...if anyone hv problem then stop watching it but dont instruct them to stop telrcasting it... Im fan of mukta mukta n i want it to be telecasted 😎
ಮದುವೆ… ಮದವೆ ಅಲ್ಲಾ😮. ಯಾಕೆ ನಮ್ಮ ಕನ್ನಡ ತಪ್ಪು ಬರೀತೀರಾ?? ನೀವು ವಾರಕ್ಕೆ ಒಂದು ಕಂತು ಪ್ರಸಾರ ಮಾಡಿದರೆ ಎಷ್ಟು ವರ್ಷ ಬೇಕು ? ವೀಕ್ಷಕರನ್ನು ಕಳೆದು ಕೊಳ್ಳುವಿರಿ
ನಾವಂತು ಇಷ್ಟ ಪಡ್ತೀವಿ, ನಮ್ಮನ್ನ ಕಳೆದುಕೊಳ್ಳುವುದಿಲ್ಲ
ಅದು ವಾಹಿನಿಯವರು ಮಾಡುವ ಪ್ರಮಾದ.
ಮದುವೆ ಸಮಾರಂಭಕ್ಕೆ ಎಡವಟ್ಟು ಶಂಕರಮೂರ್ತಿ ಬರದಿದ್ದರೆ ಚೆನ್ನಾಗಿತ್ತು.
ಈ ಮುಖ್ಯ ಮಂತ್ರಿಗೆ ಶಿಕ್ಷೆ ಯಾವಾಗ? ಅಥವಾ ಇವರಿಗೆ ಶಿಕ್ಷೆವೇ ಆಗುವುದಿಲ್ಲ
Sir, plz upload daily, so that regular viewers will follow you.
Sir next episode pls
Kindly telecast everyday. ....
Binga acting super Devanandaswamy Sharmila Shankarmurthy family members yaru bandilla tumba bejaru ayitu
Continue 1003episode and all episodes please telecost
ಇನ್ಮೇಲೆ ವಾರಕ್ಕೆ ಇಂದೇ ದಿನಾ ಹಾಕ್ತೀರಾ TNS ಸರ್. ಇದು ತುಂಬಾ ಅನ್ಯಾಯ.. ಒಂದು ವಾರದಲ್ಲಿ namage ಕಥೆನೇ ಮರೆತು ಹೋಗಿರುತ್ತೆ..ಯಾವ ಕಾಸ್ಸೇಟ್ ಸಿಗುತ್ತೋ ಹಾಕಿ ಸರ್. ನಾವು link ಮಾಡ್ಕೊಂಡು ಅರ್ಥ ಮಾಡ್ಕೋ ತೀವಿ.....
ಪ್ರತಿದಿನ ರಾತ್ರಿ 7.30ಕ್ಕೆ ತಪ್ಪದೆ ಪ್ರಸಾರ ಮಾಡಿ.
ದಿನಂಪ್ರತಿ ಕಾದು ನಿರಾಶರಾಗಿದ್ದೇವೆ.
ನಿತ್ಯಪ್ರಸಾರದಲ್ಲಿ ಯಾಕೀ ತೊಡಕು.
ನಮ್ಮ ಕುತೂಹಲ ಆಸಕ್ತಿಯ ಬಗ್ಗೆ ನಿಮ್ಮ ಗಮನವಿರಲಿ.
ನನ್ನ ವಿನಂತಿ ನಿಮ್ಮ ಅವಗಾಹನೆಗೆ ಬಂದಿದೆ ಎಂದು ಭಾವಿಸಿದ್ದೇನೆ.
ಪ್ರತಿದಿನದ ಪ್ರಸಾರ ನಿಮ್ಮ ಆದ್ಯತೆಯಾಗಲಿ.
ಶರಾವತಿ ಮೆಡಮ್ಮ ನ್ನ ಎಲ್ಲಿಗೆ ಕಳಿಸಿದಿರೀ
ಎಲ್ಲಾರ ಅಲಂಕಾರ ಚೆನ್ನಾಗಿತ್ತು,
Sir please send daily. Namge waiting madakke agalla. Please sir
We need to give respect for the wonderful serial, at the same time its not good to upload it whenever they need. Its not olden days to wait and watch. We have huge respect, if telecasting is problem then stop it for some months and then upload it properly. Then its good
ಸರಳ ಮದುವೆ ಅಂತ ಹೇಳಿದ್ರೂ ತುಂಬಾ ಜನ ತುಂಬಾ ಇದ್ದಾರೆ. ಧಾಮ್ ಧೂಮ್ ಆಗಿದೆ.
Where is Sharavathi madam ?
Please telecost1003episodemukthamuktha
Any technical difficulty in telecasting?
ಒಂದು ವಾರದ ವರೆಗೆ ಯಾರ್ ಕಾಯುತ್ತಾರೆ ಸಾರ್
Please telicast daily
Weekly once on Friday u telecast Murtha I Murtha
Elections always three to four months away
Same dialogue is repeated past 6 7 months 😛😛😛
ಸೀತಾರಾಮ್ ಅವರೇ ನೀವು ಮೊದಲ ಎಪಿಸೋಡ್ ನಲ್ಲಿ ಹೇಳಿದಂತೆ ನಾವು ಈ ಮುಕ್ತ ಮುಕ್ತ ವನ್ನು ಬಹಳ ಕುತೂಹಲ ದಿಂದ ನೋಡುತ್ತಿದ್ದೇವೆ. ಆದರೆ ಈಗ ಕೆಲವು ವಾರಗಳಿಂದ ಸರಿಯಾಗಿ ಬರುತ್ತಿಲ್ಲ. ಇದೇ ರೀತಿಯಾದರೆ ಇದು ಮುಗಿಯುವಾಗ ಹಲವು ವರ್ಷ ಗಳೇ ಬೇಕಾಗಬಹುದು .ಅಷ್ಟರೊಳಗೆ ಕೆಲವರು ಕಣ್ಮರೆಯಾಗಲೂ ಬಹುದು. ಹಾಗದಂತೆ ನೋಡಿ ಸಾರ್.ಇದೊಂದು ರೀಕ್ಬೆಷ್ಟ್.
1003 episode pls
I want minchu serials
1003ಸಂಚಿಕೆಹಾಕಿ.
Minchu minchu. Higheye prasara madi dayavittu
Avratte sharavathi elli
Don’t upload videos as per your whims and fancies , if you are really interested please upload videos regularly, otherwise stop once for all so that in future we won’t wait for your videos
1003 episode
Comments bagge care madabedi nijavalu technical problem hagidre navu adjust madkotivi weekly 1 or monthly 1 adru ok but climax tanka upload madalebeku
ಕಾಮೆಂಟ್ ಮಾಡುತ್ತಿರುವವರು ಯಾರೂ ದುರುದ್ದೇಶದಿಂದ ಆ ರೀತಿ ಮಾಡುತ್ತಿಲ್ಲ. ಎಲ್ಲರಿಗೂ ಸೀತಾರಾಂ ಸರ್ ಬಗ್ಗೆ ಅತೀವ ಪ್ರೀತಿ ಇದೆ. ತುಂಬ ಚೆನ್ನಾಗಿ ಮೂಡಿಬರುತ್ತಿದ್ದ ಧಾರಾವಾಹಿ ದಿಢೀರನೆ ಅನಿಯಮಿತವಾದಾಗ ಎಲ್ಲರಿಗೂ ಬೇಸರ ಉಂಟಾಗುವುದು ಸಹಜ.
ಖುದ್ದು ಸೀತಾರಾಂ ಸರ್ ಆ ಕುರಿತು ಸ್ಪಷ್ಟನೆ ಕೊಟ್ಟರೆ ಎಲ್ಲರೂ ಮನವರಿಕೆ ಮಾಡಿಕೊಳ್ಳುತ್ತಾರೆ.
100%
ಈಗ ಈ ಧಾರಾವಾಹಿ ಮಾಡಬೇಕು ಅಂತ ಮಾಡು ತ್ತಿದ್ದ ರೆ 4:22
Simple gi madve agbeku anno theme chanagide
Anita sharadamma
ನಾಳೆ ಇದೆಯಾ ?ಸಾರ್.
ಸರಿಯಾಗಿ ಹೇಳಿದ್ದೀರಿ. ಈ ಸೀರಿಯಲ್ಲನ್ನು ಪ್ರಸಾರ ಮಾಡಬೇಡಿ.
Telecast daily. Otherwise stop it.
Waiting
Etar makup toriso badali serial nillisodu bettar
Shambhavi akka episode
ನಿವೇದಿತಾ ಅವರ ಅತ್ತೆ ಎಲ್ಲಿ...?
Binga is overconfident...
Better to stop telecasting
😂😂
Good... please stop telecast
We need it. Please don't stop telecasting. I would like yo watch.
Folks who don't want telecast, please stop watching right.
We want it. If you do not like, pl do not watch it.
@@shobhasrinivasan1392
Madam,it's not about asking some to stop watching.
But without any reason, they are telecasting whenever they want, seems like they have taken viewers for granted.
Munde devayani maduve madi
Saku dayavittu Minchu nillisida hage iddannu nillisi
Saradamman hage evayyanu mental
Please telecast dialy antha kelokollodu kooda waste. Che
Look at the cheap script despite delays in telecast… nivedita and nirmala 20:26 onwards… kachada
Please stop the serial
If you can’t telecast 5-6 days a week please stop it No one is interested in watching one episode a week
Who is no one?
Millions are waiting to watch
Not intrest
Stop telicasting
Why mam?😮
Please stop telicast. It is now out dated and boring
ಎಲ್ಲರೂ ಇದಕ್ಕೆ report ಕೊಟ್ಟು youtube, Facebook, Instagram ನಿಂದ ಹೊರಹಾಕುವ ನಿರ್ಣಯವನ್ನು ನಾವೆಲ್ಲರೂ ಸೇರಿ ಕೊಂಡು ಮಾಡಬೇಕಾಗುವ ಅನಿವಾರ್ಯತೆ ಇದೆ.
ಅಂತಹ ನಿರ್ಧಾರವನ್ನು ತೆಗೆದುಕೊಳ್ಳಲು ಕಾರಣವೇನು?
ಮನಸ್ಸೋ ಇಚ್ಚೆ ಬಂದ ಹಾಗೆ episode ಹಾಕುವುದರಿಂದ , ಇದು ತುಂಬಾ ಬೇಸರ ಉಂಟು ಮಾಡುತ್ತದೆ
@@AshokKumar-wo7hlPoor technical team Innu irode just 50-100 episode aste
@@AshokKumar-wo7hl
ಅದಕ್ಕೆ ಕಾರಣವನ್ನೂ ಅವರು ಈಗಾಗಲೇ ಹೇಳಿದ್ದಾರೆ. ನಾವೇನೂ ಹಣ ಕೊಟ್ಟು ನೋಡುತ್ತಿಲ್ಲ. ಉಚಿತವಾಗಿ ನೋಡುವಾಗ ತಾಳ್ಮೆ ಇರಬೇಕು.
Namma viewership ninda avarige ads baruthe .. so nothing is free ..
Munde devayani maduve madi