Magical Voice of S P Balasubrahmanyam | Super Hit Kannada Songs

Поділитися
Вставка
  • Опубліковано 26 чер 2024
  • Listen Super Hit Kannada songs of S P Balasubrahmanyam on Jhankar Music
    Subscribe us ► goo.gl/nHtdG8
    Download Jhankar Music App ► goo.gl/gP7Lqi
    Song List:
    01. Kalladare Naanu 00:00
    02. Ee Preethiya Marethu 05:25
    03. Kannada Nadina Jeevanadi 10:08
    04. Yaramma Ivalu 15:57
    05. Avva Kano Kannada 20:41
    06. Yaava Devashilpi 24:38
    07. Priya Priya O Priya 29:26
    08. Hey Rukkamma 34:47
    09. Cheluvamma Chendavamma 40:03
    10. Jeeva Jeeva Seriso 44:40
    11. Navile 49:34
    12. Nannase Mallige 54:50
    13. Kaverige Kalungara 59:39
    14. O Preetiye 1:05:43
    15. Ee Preethigagi 1:10:56
    16. Sevanthiye Sevanthiye 1:16:34
    17. Hoovige Thangali 1:21:40
    18. Tingala Belakina Angaladalli 1:26:31
    19. Nanna Chanchale 1:32:49:
    20. Aleyo Ale 1:37:37
    21. Yekanthada Mouna 1:42:45
    22. Ee Dharage Ratri Hagalu 1:47:20
    23. Banthu Banthu 1:51:40
    24. Nannavalu Nakkare 1:56:09
    25. Yele Hombisile 2:01:11
    Album: Magical Voice of S P Balasubrahmanyam
    Singer: S. P. Balasubrahmanyam, Shreya Ghoshal, K. S. Chithra
    Lyrics: S. Narayan, V. Ravichandran, R. N. Jayagopal, Kaviraj, Hamsalekha, K. Kalyan, V. Manohar, V. Nagendra Prasad
    Music Director: Deva, V. Ravichandran, Koti, Gurukiran, M. M. Keeravani, Hamsalekha, V. Manohar, Chaithanya, S. A. Rajkumar, V. Harikrishna, G. R. Shankar
    Music Label: Jhankar Music
    -------------------------------------------------------------------
    To Download Your Favorite Caller Tunes:-
    Airtel Users Dial 5432158
    Vodafone Users Dial 50004
    BSNL Users Dial 5670088
    Idea Users Dial 5678955
    ------------------------------------------------
    Like - Share - Follow us on :
    ► UA-cam: goo.gl/nHtdG8
    ► Facebook: goo.gl/m9gYgM
    ► Twitter: goo.gl/IXChRz
    ► Instagram: goo.gl/mGKUQ6
    ------------------------------------------
    Visit Our Other Channels:
    ► Jhankar Bhakti: goo.gl/ugrm1g
    ► Jhankar Folk Factory: goo.gl/J1MLgQ
    ► Jhankar Music Comedy: goo.gl/zDrvin
    ► Jhankar Music India: goo.gl/ps6A1K
    ► Jhankar Cover Version: goo.gl/WE2zwX
  • Розваги

КОМЕНТАРІ • 2,5 тис.

  • @aradhya1710
    @aradhya1710 3 роки тому +16

    ಇವರು ನಮ್ಮ ಕನ್ನಡಕ್ಕೆ ತಂದು ಕೊಟ್ಟಂತಹ ಕೀರ್ತಿ ಇನ್ಯಾರು ಕನ್ನಡಕ್ಕೆ ತಂದು ಕೊಟ್ಟಿಲ್ಲ ಎಂದು ಹೇಳಿದರೆ ತಪ್ಪಗಲಾರದು we miss you so much sir please 🥺 come 🔙 we love 💕 u so much sir🙏🙏🙏

    • @srikrishnatyreworks5253
      @srikrishnatyreworks5253 3 роки тому +4

      Pp o

    • @martinminalkar8728
      @martinminalkar8728 Місяць тому

      ಕನ್ನಡಕ್ಕೆ ಕೀರ್ತಿ ತಂದಿದ್ದಾರೆ ಆದರೆ ಎಲ್ಲಾ ಕೀರ್ತಿ ಅವರೊಬ್ಬರೆ ತಂದಿಲ್ಲಾ

    • @gangadhargangadhar4727
      @gangadhargangadhar4727 13 днів тому

      Aa❤❤aa​@@srikrishnatyreworks5253❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤q❤qqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqq❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @lakshmisrinivas4184
    @lakshmisrinivas4184 2 роки тому +15

    We miss you so much sir. ನಿಮ್ಮಂಥ ಅತ್ಯದ್ಬುತ ಗಾಯಕ ಮತ್ತೆಂದೂ ಈ ಭೂಮಿ ಮೇಲೆ ಹುಟ್ಟಲು ಸಾದ್ಯವೇ ಇಲ್ಲ sir. ನನ್ನಂಥ ಕೋಟ್ಯಂತರ ಜನರ ಆರಾಧ್ಯದೈವ ಸರ್ ನೀವು. ಬೇಗ ಮತ್ತೆ ಇಲ್ಲೇ ಹುಟ್ಟಿ ಬನ್ನಿ ಸರ್. ಎಲ್ಲಾ ಕಾಯ್ತಾ ಇದ್ದೇವೆ....🙏🙏

  • @sudeepm9442
    @sudeepm9442 3 роки тому +2

    ಆಾಾಾಾಾಾಾಾಾಾಾಾಾಾಾ. ಕನ್ನಡ ನಾಡಿನ ಜೀವನದಿ ಈ ಕಾವೇರಿ ಓ ಜೀವನದಿ ಈ ಕಾವೇರಿ ಅನ್ನವ ನೀಡುವ ದೇವನದಿ ಈ ವಯ್ಯಾರಿ ಓ ದೇವನದಿ ವಯ್ಯಾರಿ ಈ ತಾಯಿಯು ನಕ್ಕರೆ ಸಂತೋಷದ ಸಕ್ಕರೆ ಮಮತೆಯ ಮಾತೆಗೆ ಭಾಗ್ಯದ ದಾತೆಗೆ ಮಾಡುವೆ ಭಕ್ತಿಯ ಒಂದನೆ ಓ ಕನ್ನಡ ನಾಡಿನ ಜೀವನದಿ ಈ ಕಾವೇರಿ ಓ ಜೀವನದಿ ಈ ಕಾವೇರಿ. ಕೊಡಗಲಿ ನೀ ಹುಟ್ಟಿ ಹರಿಯುವೆ ನಲಿವಿಂದ ತರುತಲಿ ಎಲ್ಲೆಲ್ಲೂ ಆನಂದ ಹಸಿರಿನ ಬೆಳೆ ತಂದು ಕುಡಿಯುವ ಜಲ ತಂದು ಚಿಮ್ಮುವ ನಗೆ ಎಂಬ ಶ್ರೀಗಂಧ ಧುಮುಕುತ ವೇಗದ ಜಲಪಾತದಲ್ಲಿ ವಿದ್ಯುತ್ ನೀಡುವೆ ಬಯಲಲ್ಲಿ ಕಾಡಲ್ಲಿ ಕಲ ಕಲ ಹರಿಯುತ ನಾಟ್ಯವ ಮಾಡುವೆ ಮಂದಗಾಮಿನಿ ಶಾಂತಿ ವಾಹಿನಿ ಚಿರನೂತನ ಚೇತನ ಗಾತೆಯು ನೀನೆ ದಕ್ಷಿಣ ಮಂದಾಕಿನಿ ಕನ್ನಡ ನಾಡಿನ ಜೀವನದಿ ಈ ಕಾವೇರಿ ಓ ಜೀವನದಿ ಈ ಕಾವೇರಿ. ಹುಟ್ಟುವ ಕಡೆಯೊಂದು ಫಲ ಕೊಡೋ ಕಡೆಯೊಂದು ಸಾಗರದಲ್ಲಿ ನದಿಗೆಂದು ಸಂಗಮವು ತೌರಿನ ಮನೆಯೊಂದು ಗಂಡನ ಮನೆಯೊಂದು ಹೆಣ್ಣಿಗೆ ಇದೆ ಎಂದು ಜೀವನವು ತಂದೆಯು ತಾಯಿಯು ಅಣ್ಣನು ತಂಗಿಯು ಎಲ್ಲಾ ದೂರವು ಹೊಸ ಮನೆ ಹೊಸ ಜನ ಹೊಸ ಹೊಸ ಬಂಧವು ಅಲ್ಲೇ ಸಂತೋಷವು ಮನೆಯ ದೀಪವು ಬಾಳ ಸಂಗೀತವು ಮನಮೆಚ್ಚಿದ ಮಡದಿಯು ಸಿಕ್ಕಿದ ಮೇಲೆ ಸ್ವರ್ಗ ಸಂಸಾರವು.ಕನ್ನಡ ನಾಡಿನ ಜೀವನದಿ ಈ ಕಾವೇರಿ ಆ ಜೀವನದಿ ಈ ಕಾವೇರಿ ಅನ್ನವ ನೀಡುವ ದೇವನದಿ ಈ ವಯ್ಯಾರಿ ಓ ದೇವನದಿ ವಯ್ಯಾರಿ ಈ ತಾಯಿಯು ನಕ್ಕರೆ ಸಂತೋಷದ ಸಕ್ಕರೆ ಮಮತೆಯ ಮಾತೆಗೆ ಭಾಗ್ಯದ ದಾತೆಗೆ ಮಾಡುವೆ ಭಕ್ತಿಯ ಒಂದನೆ ಓ.

  • @ManjunathManjunath-dr8qz
    @ManjunathManjunath-dr8qz Рік тому +1

    S. P. B Sir Nanna Achchu Mechchina Gaayakaru Mattu Prasiddha Gaayakaru . Jai S. P. B Sir , Jai Vishnu Daada , Jai Karnataka Maate .

  • @muttanagouda1789
    @muttanagouda1789 3 роки тому +12

    ನಿಮ್ಮ ಆತ್ಮಕ್ಕೆ ಯಾವಾಗಲೂ ಶಾಂತಿ ಸಿಗಲಿ ಸರ್.....👌👌👌👌👌👌👌👌🙏🙏🙏🙏

    • @suglapawar4920
      @suglapawar4920 3 роки тому +1

      🤣🤣🤣🤣🙏🙏🙏🙏🙏🙏🤣🤣🤣🙏🙏🙏

  • @kmjeevanprakash204
    @kmjeevanprakash204 3 роки тому +10

    Rep legend ❤❤❤❤❤❤ magic voice ಮತ್ತೆ ಹುಟ್ಟಿ ಬನ್ನಿ ಸರ್😭😭😭😢

  • @lovecricket1003
    @lovecricket1003 3 роки тому +3

    Super song by SPB

  • @bprenterprises9981
    @bprenterprises9981 3 роки тому +2

    Nice.. ನೈಸ್.........

  • @girijaar8143
    @girijaar8143 3 роки тому +11

    ಓಂ ಶಾಂತಿ ಮತ್ತ ಹುಟ್ಟಿ ಬನ್ನಿ ಸಾರ್, we miss u Balu sir

  • @bhagya0883
    @bhagya0883 3 роки тому +13

    ನೀವು ನಮ್ಮ ಹೃದಯಲ್ಲಿಯೇ ಇದ್ದಿರಿ ಎಲ್ಲೂ ಹೋಗಿಲ್ಲನಿಮ್ಮನ್ನು ಇಲ್ಲ ಅಂತ ಅಂದುಕೊಳ್ಳಲು ನನ್ನಿಂದ ಸಾದ್ಯವೇ ಇಲ್ಲ SB P ಸರ್

  • @vijayanaiknaik5156
    @vijayanaiknaik5156 3 роки тому +2

    ಸರ್ ನಿಮ್ಮ ದ್ವನಿ ಮ್ಯಾಜಿಕಲ್ ಆಗಿದೆ ಯಾವ talake ಅದೇ ದ್ವನಿ 🎧🎧🎼🎼🎼🎤🎤🎤🎤❤❤🔥

  • @parmeshkaranje
    @parmeshkaranje Рік тому +2

    ಮತ್ತೊಮ್ಮೆ ಕನ್ನಡಾಂಬೆಯ ಮಡಿಲಲ್ಲಿ ಜನಿಸಿಬನ್ನಿ ಸರ್😢

  • @sihimogge14
    @sihimogge14 3 роки тому +34

    I miss you sir ನಿಮ್ಮನ್ನು ಕಳೆದು ಕೊಂಡು ಕನ್ನಡ ಸಾಹಿತ್ಯ ಬಡವ ಆಗಿದೆ. 😭🙏😭

    • @siddappabeeranagaddi9893
      @siddappabeeranagaddi9893 3 роки тому +2

      Aytu rithi

    • @martinminalkar8728
      @martinminalkar8728 Місяць тому

      ನಾವು SPB ಕಳೆದುಕೊಂಡಿದ್ದೇವೆ...ಆದರೆ ಸಾಹಿತ್ಯವಲ್ಲ...ಕನ್ನಡ ಸಾಹಿತ್ಯ ಯಾವಾಗಲೂ ಹಸಿರು...
      ಜೈ SPB ಜೈ ಕನ್ನಡ 💛❤️

  • @seemaprashma3424
    @seemaprashma3424 3 роки тому +34

    Your songs are in many languages.... But when I listen your Kannada songs it directly touch our souls "yakandre nivu hadiruvu riti astu chennagide mattu hrudaya muttute.... Nivu estu bhavanatmkavagi hadidira ansutte.... bere yaru istu chennagi hadlikke sadyane Ella sir"

  • @venkateshbvenki9574
    @venkateshbvenki9574 3 роки тому +1

    ಸರ್ ನಿಮ್ಮ ಹಾಡುಗಳು ಸೂಪರ್ ಈಜನ್ಮದಲ್ಲು ಅಲ್ಲ ಇಇನ್ನೊಂದು ಜನ್ಮದಲ್ಲೂ ಕೇಳ್ ಬೇಕು ಎಂದು ಬಯಸುವ ಆಸೆ ಸರ್ ನೀವು ಕನ್ನಡ ಮಣ್ಣಲ್ಲಿ ಹುಟ್ಟಿ ಬಾ ಎಂದು ಬಯಸುತ್ತೇನೆ ಸರ್

  • @christopheralmeida7604
    @christopheralmeida7604 2 роки тому

    Nannu jeevta iruvaregu nimma saiuke bidlla sir nivu yendigu ammar sir we miss you sir😘😍💟❤️✨️💫😭

  • @nagamaninagamaniramesh562
    @nagamaninagamaniramesh562 3 роки тому +59

    "ಮಣ್ಣಾದರೆ ನಾನು ಕೋಲಾರದ ಮಣ್ಣಲಿ ಬೆರೆವೆ" ಎಂದು ಮಣ್ಣಲ್ಲಿ ಮಣ್ಣಾಗಿ ರಲ್ಲ ನನ್ನ ಪ್ರೀತಿಯ ಹಿನ್ನೆಲೆ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ರವರೇ

  • @raghavendraambig8678
    @raghavendraambig8678 3 роки тому +11

    ಒಂದೊಂದು ಹಾಡುಗಳು ಮುತ್ತು ಪೋಣಿಸಿದ ಹಾಗೆ ಇದೆ...

  • @rehamanafrin8072
    @rehamanafrin8072 3 роки тому +3

    ಮತ್ತೆ ಎಸ್ಪಿಬಿ ಹುಟ್ಟಿ ಬರಲಿ

  • @Leelanamasri
    @Leelanamasri 2 роки тому +2

    బాలుగారు మీ దేహం మమ్మల్ని వదిలి వెళ్లిన మీ పాటలు, మీ స్వరం ద్వారా మన దక్షిణ భారత దేశ అభిమాన హృదయాలలో మీరు ఎప్పుడు బ్రతికే ఉంటారు. మీరు దక్షిణ భారత దేశంలో జన్మించడం మా అదృష్టం. ఈ సృష్టి బ్రతికి ఉన్నంత వరకు మీ గొంతు బ్రతికే ఉంటుంది.

  • @vittalkalal9515
    @vittalkalal9515 3 роки тому +6

    ಬೇಗ ಗುಣಮುಖರಾಗಿ ಬನ್ನಿ ಸರ್🙏🙏

    • @madhumalateams3921
      @madhumalateams3921 3 роки тому +1

      Sir is not come back but sir is always in all Karnataka proples hearts ❤️❤️❤️❤️❤️❤️❤️❤️❤️❤️❤️❤️❤️❤️❤️

    • @dalvoycreation.2444
      @dalvoycreation.2444 3 роки тому +1

      ಕನ್ನಡದ ಸಂಗೀತ ಲೋಕದ ದಿಮಂತ...
      ಗಾನ ಕೋಗಿಲೆಗಳ ಸ್ವರ ಸಾಮಂತ...
      ಕಂಠದಲ್ಲೆ ಸ.ರಿ.ಗ.ಮ.ಪ ಕುಣಿಸುವ ಶ್ರೀಮಂತ...
      ಆಂಧ್ರದಲ್ಲಿ ಜನಿಸಿ, ಕರುನಾಡಿನಲ್ಲಿ ನೆಲೆಸಿದ ಹೃದಯವಂತ...
      ನಲವತ್ತು ಸಾವಿರ ಸಂಗೀತದವನ್ನು ಕೊಟ್ಟ ಶತಕದಪತ....
      ನಮ್ಮೆಲ್ಲ ಪ್ರೀತಿಯ ಸ್ವರ ಮಯೂರ, ಗಾನ ಗಾರುಡಿಗ, ರಾಗ ಬ್ರಹ್ಮ, ಅಭಿನಯ ನಾಚಿಕೆದಾರ, ಪಂಚಭಾಷೆಯ ಜಾದುಗಾರ
      ಮತ್ತೊಮ್ಮೆ ಕರುನಾಡ ಸರಸ್ವತಿ ಮಡಿಲಲ್ಲೇ ಜನಿಸಿ ಬನ್ನಿ......
      ನೀವು ಸತ್ತಿಲ್ಲ......, ನಿಮ್ಮ ಪ್ರತಿ ರಾಗಸ್ವರದಲ್ಲಿ, ನಮ್ಮೆದೆಯಲ್ಲಿ ಅಜರಾಮರವಾಗಿರುವಿರಿ
      😍😘😘😘😘😘I love you, We mis you

  • @santhusanthu1675
    @santhusanthu1675 Рік тому +4

    Super👌SPB SIR

  • @Being_Sha
    @Being_Sha 3 роки тому +1

    Wow. ಕಲ್ಲಾದರೆ ನಾನು........

  • @sudeepm9442
    @sudeepm9442 3 роки тому

    ಹೋ ಓ ಹೋ ಹಾ ಆಾಾಾ ಹೇಹೇಹೇಹೇ. ಪ್ರಿಯಾ ಪ್ರಿಯಾ ಓ ಪ್ರಿಯಾ ಓ ಪ್ರಿಯಾ ಪ್ರಿಯಾ ಓ ಪ್ರಿಯಾ ಪ್ರಿಯಾ ಪ್ರಿಯಾ ಓ ಪ್ರಿಯಾ ಓ ಪ್ರಿಯಾ ಪ್ರಿಯಾ ಓ ಪ್ರಿಯಾ ಆ ಚೈತ್ರದ ಬಾಗಿಲಿಗೆ ನಿನ್ನ ನಗೆ ತೋರಣವೇ ಆ ಕಡಲಲ್ಲಿ ಜನಿಸಿದ ಚಂದದ ಸುಂದರಿ ಪ್ರಿಯಾ ಪ್ರಿಯಾ ಓ ಪ್ರಿಯಾ ಓ ಪ್ರಿಯಾ ಪ್ರಿಯಾ ಓ ಪ್ರಿಯಾ. ಚಂದನವ ತೇದು ತೇದು ಬೊಂಬೆಯನ್ನು ಮಾಡಿ ತಂದೆ ಮೇಘಗಳ ಮಾಲೆಯಿಂದ ಕೆನ್ನೆಯಲ್ಲಿ ಕಾಂತಿ ತಂದೆ ಮೂಡಣದ ಊರಿನಿಂದ ಹುಬ್ಬುಗಳ ಸಾಲು ಬರೆದೆ ಇಬ್ಬನಿಯ ಬಸಿದು ನಾನು ಕಣ್ಣಿನಲ್ಲಿ ರೆಪ್ಪೆಯ ತಂದೆ ಓ ಹಂಸವೇಣಿ ಬಂದು ಸ್ವಲ್ಪ ನಡೆ ಕಲಿಸು ಏ ಕೋಗಿಲೆಯೇ ಕೊಂಚ ನಿನ್ನ ನುಡಿ ಕಲಿಸು ನನ್ನ ಜೀವನ ಅರ್ಧವ ಇವಳಿಗೆ ಅರ್ಪಿಸುವೆ ಪ್ರಿಯಾ ಪ್ರಿಯಾ ಓ ಪ್ರಿಯಾ ಪ್ರಿಯಾ ಓ ಪ್ರಿಯಾ ಪ್ರಿಯಾ ಓ ಪ್ರಿಯಾ ಪ್ರಿಯಾ ಪ್ರಿಯಾ ಪ್ರಿಯಾ ಓ ಪ್ರಿಯಾ ಪ್ರಿಯಾ ಓ ಪ್ರಿಯಾ ಪ್ರಿಯಾ ಓ ಪ್ರಿಯಾ ಪ್ರಿಯಾ. ಮಲ್ಲಿಗೆಯ ತೋಟದಿಂದ ಕೇಶಗಳ ರಾಶಿ ಹೆಣೆದೆ ಹಿಮಗಿರಿಯ ತೌರಿನಿಂದ ಅಮೃತದ ಕಲಶವ ತಂದೆ ಹೆಜ್ಜೇನ ಗೂಡಿನಿಂದ ಕೆಂದುಟಿಯ ಕೆತ್ತಿದೆ ನಾನು ಭಾಸ್ಕರನ ಬೇಡಿ ಬೇಡಿ ಬಣ್ಣವನ್ನು ತುಂಬಿದೆ ನಾನು ಒಂದು ಸಕ್ಕರೆಯ ಮಂಡಿಯನ್ನು ಅಲ್ಲಿ ಇರಿಸಿ ನನ್ನ ಅಕ್ಕರೆಯ ಮುತ್ತುಗಳ ಜೊತೆ ಬೆರೆಸಿ ನಾ ನನ್ನನ್ನೇ ನಿನಗೆ ಅರ್ಪಿಸಿ ನಿನ್ನ ಪಡೆದೆ ಪ್ರಿಯಾ ಪ್ರಿಯಾ ಓ ಪ್ರಿಯಾ ಪ್ರಿಯಾ ಪ್ರಿಯಾ ಪ್ರಿಯಾ ಓ ಪ್ರಿಯಾ ಪ್ರಿಯಾ ಪ್ರಿಯಾ ಪ್ರಿಯಾ ಓ ಪ್ರಿಯಾ ಪ್ರಿಯಾ ಓ ಪ್ರಿಯಾ ಪ್ರಿಯಾ ಓ ಪ್ರಿಯಾ ಪ್ರಿಯಾ ಆ ಚೈತ್ರದ ಬಾಗಿಲಿಗೆ ನಿನ್ನ ನಗೆ ತೋರಣವೇ ಆ ಕಡಲಲ್ಲಿ ಜನಿಸಿದ ಚಂದದ ಸುಂದರಿಯೇ ಪ್ರಿಯಾ ಪ್ರಿಯಾ ಓ ಪ್ರಿಯಾ ಓ ಪ್ರಿಯಾ ಪ್ರಿಯಾ ಓ ಪ್ರಿಯಾ ಪ್ರಿಯಾ ಪ್ರಿಯಾ ಓ ಪ್ರಿಯಾ ಓ ಪ್ರಿಯಾ ಪ್ರಿಯಾ ಓ ಪ್ರಿಯಾ.

  • @karabasupattanashetti3935
    @karabasupattanashetti3935 3 роки тому +14

    Spb ನಮನ್ನ ಬಿಟ್ಟು ಹೋಗಿರಬಹುದು ಆದ್ರೆ ಅವರು ಹಾಡಿರೋ 40,000 ಹಾಡುಗಳು ದಿನಾಲೂ ಒಂದು ಒಂದೇ ಕೇಳಿದ್ರು 105 ವರ್ಷ ಆಗುತ್ತೆ miss u spb😪

  • @sharanup369
    @sharanup369 3 роки тому +14

    super magical voice matte karunadalle hutti sir miss you spb sir..

  • @shivajirao298
    @shivajirao298 2 роки тому +1

    ಸೂಪರ್ ವಾಯ್ಸ್ SPBಸರ್

  • @satyanathaj7870
    @satyanathaj7870 Рік тому +1

    🌹👍👌🙏💐ಸೂಪರ್

  • @krishnajunk
    @krishnajunk 3 роки тому +25

    ಸರ್, ನಿಮ್ಮ ಧ್ವನಿ ಒಂದು ಮಹಾ ಶಕ್ತಿ, ನಿಮ್ಮ ಹಾಡು ಕೇಳಿದಾಗ ಏನೋ ಉಲ್ಲಾಸ, ಮನಸ್ಸಿಗೆ ಮುದ ನೀಡುತ್ತದೆ.
    SPB ಗೆ SPB ನೇ ಸಾಟಿ 🙏🙏🙏

  • @saritaaraligidad2352
    @saritaaraligidad2352 2 роки тому +10

    brilliennt singer forever🎶🎵🎵🎶🎻🎺🎹🎸🎷📯🎵🎵🎵🎵🎶🎶🎶🎶

  • @qclab1578
    @qclab1578 2 роки тому

    Mareyalagada kannada da manikya........jenina dhvani.....love u sir.........

  • @samanthtv4653
    @samanthtv4653 3 роки тому +1

    Super song SPB sri wiil measyou sri

  • @MrKrishnajahagirdar
    @MrKrishnajahagirdar 3 роки тому +14

    Really SPB sir is Legend . Always you will be in our heart and soul. No singer can replace SPB sir.

  • @nagarajbanakar9181
    @nagarajbanakar9181 3 роки тому +6

    ಮಹಾನ್ ಪ್ರತಿಭೆ 🙏

  • @shipuct639
    @shipuct639 3 роки тому +2

    I love song

  • @martinminalkar8728
    @martinminalkar8728 Місяць тому

    ಕನ್ನಡ ಹಾಡುಗಳಿಗೆ ಕನ್ನಡ ಹಾಡುಗಳೇ ಸಾಟಿ👌👌👌
    ಜೈ SPB 💛❤️ಜೈ ಕನ್ನಡ

  • @spbspcharansirkarnatakafan9918
    @spbspcharansirkarnatakafan9918 3 роки тому +11

    miss you more day by day legend sadha namma kannadigara hrudayadalli erthira spb sir😭😭😭😭😭😭❤️❤️❤️❤️

  • @pradeeppoojary5736
    @pradeeppoojary5736 3 роки тому +5

    Nimma place ge mattyaru sari sati illa sir
    sooryana kantige sooryane sati hego haage nimage neeve saati sir
    Miss you forever love you alot😪

  • @latha691
    @latha691 3 роки тому +2

    Devru jivanta agi erokagalla antaa enta mahan vyakthigalna hutsi avr mukantra nam elrunnu geddu anatrannagi bithogbidtare ansatte.😭 Mis u sir, evr huttidh dina nan huttidhini anta yavaglu kushi agodu nivu evattu elrunnu Sangeeta lokhana anatha madbitri really bad year and bad days😭😭 Rest in peace 💐🕯️😔

  • @gundappayc864
    @gundappayc864 3 роки тому +1

    ಐ ಮಿಸ್ ಯು ಸರ್

  • @palakshagowdakl4736
    @palakshagowdakl4736 3 роки тому +55

    ಹಾಡುಗಳು ಜೀವನದ ಎಲ್ಲ ಏರಿಳಿತಗಳಲ್ಲಿ ಜೊತೆಗಿರುತ್ತವೆ.
    ಕೆಲವು ಹಾಡುಗಳು ಎಷ್ಟು ತಾಕುತ್ತವೆ ಎಂದರೆ ನಮ್ಮ ಭಾವನೆಗಳನ್ನು ಯಾರೋ ಓದುತ್ತಿದ್ದಾರೆ ಎನ್ನುವಷ್ಟು.
    ನಾವು ಯಾರಿಗೂ ಹೇಳಿರದ ಭಾವನೆಗಳನ್ನು ಯಾರೋ ನಮಗೆ ಮುದವಾಗಿ ಹೇಳುತ್ತಿದ್ದಾರೆ ಎಂದಾಗ ತಕ್ಷಣ ಅವರು ಆಪ್ತರಾಗಿ ಬಿಡುತ್ತಾರೆ.
    ಎಸ್.ಪಿ.ಬಿ ಇಂತ ಎಷ್ಟೋ ಹಾಡುಗಳನ್ನು, ಭಾವನೆಗಳನ್ನು ಎಲ್ಲರಿಗೂ ಮುದವಾಗಿ ಹಂಚಿದವರು.
    ಕನ್ನಡಿಗರ ಮೇಲಿನ‌‌ ನಿಮ್ಮ‌ ಪ್ರೀತಿ ಮತ್ತು ನಿಮ್ಮ ಮೇಲಿದ್ದ ಕನ್ನಡಿಗರ ಪ್ರೀತಿಯ ಬಂಧನ ಮುಗಿಯುವುದಿಲ್ಲ..ಹೋಗಿ ಬನ್ನಿ ದೊಡ್ಡವರೇ..ನಿಮ್ಮ ಹಾಡುಗಳ ಮೂಲಕ ನೀವು ಎಂದಿಗೂ ಕನ್ನಡಿಗರಲ್ಲಿ ಜೀವಿಸುತ್ತಿರಾ.

  • @mahiboobmujavar2156
    @mahiboobmujavar2156 4 роки тому +29

    Sir ಧ್ವನಿಯಾದರೆ ನಾನು ನಿಮ್ಮ ಕಂಠದಲ್ಲಿರುವೆ........💖

  • @drramanjini1962
    @drramanjini1962 3 роки тому

    We miss you thribasha gayaka sp balasubhramanyam

  • @mohikkidskannadavlogs719
    @mohikkidskannadavlogs719 3 роки тому +3

    ನಮ್ಮೆಲರ ಮನಸಲ್ಲಿ ನಿಮಗೆ ಶಾಶ್ವತ ಪ್ರಣಾಮಗಳು

  • @myfavoritemusicgodp.anirud4493
    @myfavoritemusicgodp.anirud4493 3 роки тому +5

    My favorite hearty legendary playback singer Kannada song Sada nimma nenapalle Kanneera bindu neevu sir.
    Matthe hee lokakke hutti banni sir.
    Sada nimma nenapalle
    Really we miss you sir.

  • @pastor.samuelsam9457
    @pastor.samuelsam9457 5 років тому +57

    I love you sp balasubrahmanyam....😘nivu andre nange thumbane esta....nima songs anthu enu thumba tumbane esta...very beautiful magica vice👌👌👌👌

    • @yathishkumaryathish6760
      @yathishkumaryathish6760 3 роки тому

      Olpo ektu ektu

    • @jpgowdajpgowdavs7625
      @jpgowdajpgowdavs7625 3 роки тому +1

      @@yathishkumaryathish6760 mm3mklk3m3y3jm33m33mm33m3mm3mmtm3y4mmm3my3m33mmnggntnnþ3m3m3m33xrmmrm3ym3jmsm3y333jmm4m3mmjmk3jmmm3jmymtmm3j333m3my3k3k333333mk3kk333m3mmz4m4y33m34y34m3muým3yyymmj3t2q3n3mmn33mmm3m3m3mýmm3m3m3ým3m3m mmm4m yup mm3m33m3mj33m3j33znt3mhýmm3s4msd77773mmn4nm3zn4mmrmmý45m ym3 45mmtyý3ým3ym3

  • @sudeepm9442
    @sudeepm9442 3 роки тому +3

    ಈ ಪ್ರೀತಿಯ ಮರೆತು ಈ ಪ್ರೀತಿಯ ಮರೆತು ಬಾಳೋದು ಹೇಗೆ ಹೇಳು ನೀನಿಲ್ಲದ ಹೊತ್ತು ನೀನಿಲ್ಲದ ಹೊತ್ತು ನಾ ಹೇಗೆ ಕಳೆಯಲೇಳು ಪಲ್ಲವಿ ಇಲ್ಲದ ಚರಣ ನೇಸರವಿಲ್ಲದ ಗಗನ ಮೋಡದೊಳಗೆ ಸೂರ್ಯ ಇದ್ದರು ಬೆಳಗಲೇನು ಮನಸ್ಸಿನೊಳಗೆ ನಾನು ನೆನಪಾಗಿ ಉಳಿಯಲೇನು ಈ ಪ್ರೀತಿಯ ಮರೆತು ಈ ಪ್ರೀತಿಯ ಮರೆತು ಬಾಳೋದು ಹೇಗೆ ಹೇಳು ನೀನಿಲ್ಲದ ಹೊತ್ತು ನೀನಿಲ್ಲದ ಹೊತ್ತು ನಾ ಹೇಗೆ ಕಳೆಯಲೇಳು. ಅಂದುಕೊಂಡಂಗೆಲ್ಲ ಜೀವನ ಸಾಗದು ಗೆಳೆಯ ವಿಧಿಯ ಆಟ ಬ್ರಹ್ಮ ಗೀಚಿದ ಬರಹಕ್ಕೆ ಮುಂದಾಲೋಚನೆಯೇ ಇಲ್ಲ ಮನಸ್ಸು ಇಲ್ಲ ಓ ಹೂಗಳೇ ನಿಮ್ಮಂತೆಯೇ ನಾನು ಹೂಗಳಂತೆ ನಾನು ನಿಮಗಾಗಿ ಬಾಡಲೇನು ಮೇಣದಂತೆ ಅಳದೇ ನಗುತಾ ಬೆಳಗಲೇನು ಈ ಪ್ರೀತಿಯ ಮರೆತು ಈ ಪ್ರೀತಿಯ ಮರೆತು ಬಾಳೋದು ಹೇಗೆ ಹೇಳು ನೀನಿಲ್ಲದ ಹೊತ್ತು ನೀನಿಲ್ಲದ ಹೊತ್ತು ನಾ ಹೇಗೆ ಕಳೆಯಲೇಳು. ಮುಂದೆನೋ ಅಂತ ಅರಿಯದೆ ತಪ್ಪು ಮಾಡಿದೆ ನಾನು ಹಡೆದೆ ಇವನನ್ನು ತಾಯಿ ಗರ್ಭವೇ ಕಂದನಿಗೆ ಕವಚ ಅಲ್ಲವೇ ಯಾಕೆ ಹಡೆದೆ ಓ ಹೂಗಳೇ ನಿಮ್ಮಂತೆಯೇ ನಾನು ಹೂಗಳಂತೆ ನಾನು ನಿಮಗಾಗಿ ಬಾಡಲೇನು ಮೇಣದಂತೆ ಅಳದೇ ನಗುತಾ ಬೆಳಗಲೇನು ಈ ಪ್ರೀತಿಯ ಮರೆತು ಈ ಪ್ರೀತಿಯ ಮರೆತು ಬಾಳೋದು ಹೇಗೆ ಹೇಳು ನೀನಿಲ್ಲದ ಹೊತ್ತು ನಾ ಹೇಗೆ ಕಳೆಯಲೇಳು.

  • @umeshachar6759
    @umeshachar6759 3 роки тому

    ಸೂಪರ್ ಸರ್ ಸಾಂಗ್ಸ್

  • @ajayvirat2095
    @ajayvirat2095 3 роки тому +6

    I love ur all song sp sir 😭 will all miss u so much sir 😭😭RIP🥺

  • @balajim.chidre346
    @balajim.chidre346 4 роки тому +12

    ಇವರ ಕಂಠಸಿರಿ ಬಗ್ಗೆ ಎಷ್ಟು ಹೊಗಳಿದರು ಕಡಿಮೆನೆ.
    ಭಾರತ ಚಲನಚಿತ್ರ ರಂಗಕ್ಕೆ ಇವರ ಕೊಡುಗೆ ಅಪಾರವಾದದ್ದು. . . . . .
    ಗಾನಗಂಧರ್ವ ಎಸ್.ಪಿ. ಬಾಲಸುಬ್ರಹ್ಮಣ್ಯಂ ಸರ್ ರವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು ..... 🎂💐🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @kamalarajanna2522
    @kamalarajanna2522 3 роки тому

    ಗೋಲ್ಡ್ ಅಂಡ್ ಡೈಮೆಂಡ್ ವಾಯ್ಸ್

  • @akhilashreek3969
    @akhilashreek3969 3 роки тому

    Kannda songs ..supper s p b sir amasing voice ...i miss you sir mathay utti bhani sir plece..............😂

  • @harishpoojari3829
    @harishpoojari3829 3 роки тому +9

    Wow😍😍😍😍😍 Miracal voice of urs.....

  • @vasanthshubha5749
    @vasanthshubha5749 4 роки тому +9

    VISHNU ANNA AMBREESH ANNA FILMGE HADALENDHE NEEU BHOOMIGE BANDAVARU👌👌👌👌👏👏👏👏🙏🙏🙏🙏❤❤❤❤

  • @harishneeli6568
    @harishneeli6568 2 роки тому +4

    Love you from pune but i understand all songs
    And this all songs feeling sooo well

  • @Darshan-py7wh
    @Darshan-py7wh 2 роки тому +2

    I miss u sir

  • @gayathri1759
    @gayathri1759 4 роки тому +18

    S P Balasubramanamಅವರ ಎಲ್ಲಾ ಹಾಡುಗಳೂ ತುಂಬಾ ಚೆನ್ನಾಗಿವೆ.👌

  • @yallumadara7887
    @yallumadara7887 4 роки тому +5

    S. P. B. ಸರ್ ನೂರು ವರ್ಷ ಸುಖವಾಗಿ ಬಾಳಲಿ

    • @swamy9686
      @swamy9686 4 роки тому

      ನಮ್ದೂ ಅದೆ ಆಸೆ. ನೂರಾರು ವರ್ಷಗಳು ಚೆನ್ನಾಗಿರಲಿ ❤❤❤❤ love SPB sir 🙏🙏🙏

  • @manjuM-mh5hu
    @manjuM-mh5hu 3 роки тому +1

    Hi ಸೂಪರ್

  • @gouripujari7092
    @gouripujari7092 3 роки тому

    ಸುಪರ್ ಸಾಂಗ್

  • @jgkamath3329
    @jgkamath3329 3 роки тому +11

    Great soul.👏SPB will be with us always through his evergreen smile & songs.

  • @sprakash5423
    @sprakash5423 4 роки тому +15

    ತುಂಬಾ ಒಳ್ಳೆಯ ಹಾಡುಗಳ ಸಾರಮ್ಮಾಲೆ

  • @kadakkadak5321
    @kadakkadak5321 3 роки тому +2

    Miss you so much sir,,, nive nanna sangeetada guru,,,,, RIP sir,,, 🙏🙏🙏😭nim haadu andre chigurele habba sir

  • @naraharikencham8638
    @naraharikencham8638 3 роки тому

    No body can not replace spb

  • @archu.gadwal2962
    @archu.gadwal2962 3 роки тому +9

    Great sir u r....missed u lottttt am unlucky..😭 nimna meet mado ase bhala ittu...meet made madthini andkondidde adre ashtralli ah meliro haladavnu nimna karskondidane....😟😥😥😥m badly missing u....

    • @samrudh217
      @samrudh217 3 роки тому

      pPpppppPpppppppmoKuhiok

  • @hulkoticircle9127
    @hulkoticircle9127 3 роки тому +11

    Y is God collecting the best singers and actors?? Miss you SPB sir love your songs and your voice love u forever sir

  • @shashanthreddybn1628
    @shashanthreddybn1628 2 роки тому +1

    ಸಿವಿ ನವೀನ

  • @sudeepm9442
    @sudeepm9442 3 роки тому

    ರುಕ್ಕಮ್ಮ ನಾ ನೂರು ಊರು ನೋಡಿ ಬಂದೆ ರುಕ್ಕಮ್ಮ ನೂರರಲ್ಲೂ ನಮ್ಮ ಊರೇ ಊರಮ್ಮ, ರುಕ್ಕಮ್ಮ ನಾ ನೂರು ಮಾತು ಕೇಳಿ ಬಂದೆ ರುಕ್ಕಮ್ಮ ನೂರರಲ್ಲೂ ನಮ್ಮ ಮಾತೇ ಮಾತಮ್ಮ, ಹೇ ರುಕ್ಕಮ್ಮ ಹೇ ರುಕ್ಕಮ್ಮ ಹೇ ರುಕ್ಕಮ್ಮ ನಮ್ಮ ಊರೇ ಊರಮ್ಮ ಹೇ ರುಕ್ಕಮ್ಮ ನಮ್ಮ ಮಾತೇ ಮಾತಮ್ಮ ನಾನು ಹುಟ್ಟಿದ ಈ ಊರು ಮಾತು ಕಲಿತ ತವರೂರು ಜೀವ ನೀಡು ಅಂದರು ನೀಡುವೆ ನಾ ಹೇ ರುಕ್ಕಮ್ಮ ನಮ್ಮ ಊರೇ ಊರಮ್ಮ ಹೇ ರುಕ್ಕಮ್ಮ ನಮ್ಮ ಮಾತೇ ಮಾತಮ್ಮ ಗಗನ ಗಾಳಿಯಲ್ಲಿ ಜಿಗಿದು ಜೀವಿಸಲಿ ಚೆಲುವ ಕನ್ನಡದ ಬಾವುಟ ತಿರುಗೋ ಭೂಮಿಯಲ್ಲಿ ಮಿನುಗು ತೋರಿಸಲಿ ಚೆಲುವ ಕನ್ನಡದ ಭೂಪಟ. ಮಾತಿನ ಜೊತೆಯಲ್ಲೇ ಗಂಧವಿರೋ ಕನ್ನಡ ಕಸ್ತೂರಿ ಎಲ್ಲೂ ಇಲ್ಲ ಊರಿನ ಹೆಸರಲ್ಲೇ ಕರುಣೆ ಇರೋ ಕರುಣೆಯ ಕರುಣಾಡು ಎಲ್ಲೂ ಇಲ್ಲ ನೀರು ಕೇಳಿದರೆ ಪಾನಕ ನೀಡುತ್ತಾರೆ ಇಲ್ಲಿ ಸತ್ಯ ಹೇಳುವುದೇ ಕಾಯಕ ಎನ್ನುತ್ತಾರೆ ಇಲ್ಲಿ ರುಕ್ಕಮ್ಮ ನಾ ಏಳು ಕೆರೆಯ ನೀರು ಕುಡಿದೆ ರುಕ್ಕಮ್ಮ ಏಳರಲ್ಲೂ ನಮ್ಮ ನೀರೇ ನೀರಮ್ಮ ಹೇ ರುಕ್ಕಮ್ಮ ಹೇ ಹೇ ರುಕ್ಕಮ್ಮ ಹೇ ರುಕ್ಕಮ್ಮ ನಮ್ಮ ಊರೇ ಊರಮ್ಮ ಹೇ ರುಕ್ಕಮ್ಮ ನಮ್ಮ ಮಾತೇ ಮಾತಮ್ಮ ನಾನು ಹುಟ್ಟಿದ ಈ ಊರು ಮಾತು ಕಲಿತ ತವರೂರು ಜೀವ ನೀಡು ಅಂದರು ನೀಡುವೆ ನಾ ಹೇ ರುಕ್ಕಮ್ಮ ನಮ್ಮ ಊರೇ ಊರಮ್ಮ ಹೇ ರುಕ್ಕಮ್ಮ ನಮ್ಮ ಮಾತೇ ಮಾತಮ್ಮ. ಇಲ್ಲಿರೋ ಸೌಭಾಗ್ಯ ಎಲ್ಲೂ ಇಲ್ಲ ಈಶ್ವರಿ ತಾಯಿ ಇರೋ ಊರೇ ಇದು ಅರೆರೆರೆರೆರೆರೆರೆರೆ ಇಲ್ಲಿರೋ ಆನಂದ ಎಲ್ಲೂ ಇಲ್ಲ ಮೆಚ್ಚಿದ ಹುಡುಗಿ ಇರೋ ಊರೇ ಇದು ನನ್ನ ಕಣ್ಣಿಗೇನಾದರೂ ನನಗೆ ತಾನೆ ನೋವು ನನ್ನ ಮಣ್ಣಿಗೇನಾದರೂ ನನಗೆ ತಾನೆ ನೋವು ರುಕ್ಕಮ್ಮ ನಾ ನೂರು ತರದ ಹೂವ ನೋಡಿದೆ ರುಕ್ಕಮ್ಮ ನೂರರಲ್ಲೂ ದುಂಡು ಮಲ್ಲಿಗೆ ಮೊದಲಮ್ಮ ಹೇ ರುಕ್ಕಮ್ಮ ಹೇ ರುಕ್ಕಮ್ಮ ಹೇ ರುಕ್ಕಮ್ಮ ನಮ್ಮ ಊರೇ ಊರಮ್ಮ ಹೇ ರುಕ್ಕಮ್ಮ ನಮ್ಮ ಮಾತೇ ಮಾತಮ್ಮ ನಾನು ಹುಟ್ಟಿದ ಈ ಊರು ಮಾತು ಕಲಿತ ತವರೂರು ಜೀವ ನೀಡು ಅಂದರು ನೀಡುವೆ ನಾ ಹೇ ರುಕ್ಕಮ್ಮ ನಮ್ಮ ಊರೇ ಊರಮ್ಮ ಹೇ ರುಕ್ಕಮ್ಮ ನಮ್ಮ ಮಾತೇ ಮಾತಮ್ಮ.

  • @nvishal3360
    @nvishal3360 4 роки тому +13

    Sir I love you sir and not only you I love sahasa Simha vishnuvardhan the acting he has done for kalladare nanu

  • @badboycreations6925
    @badboycreations6925 4 роки тому +4

    Super balasubrahmanyam sir

  • @mallutimasagar2978
    @mallutimasagar2978 2 роки тому

    Happiest birthday guruji❤️❤️❤️❤️❤️❤️❤️❤️❤️❤️❤️❤️

  • @chanabasappamattigatti5819
    @chanabasappamattigatti5819 2 роки тому +2

    Supper iti

  • @rashmimahadev3816
    @rashmimahadev3816 3 роки тому +48

    ಬಾರದ ಲೋಕಕ್ಕೆ ಭಾವನೆಗಳ ಕೊಂಡಿಯನ್ನು ಬೆಸೆದು ಹೋದಿರಾ..... ಕಂಠದ ಕಲಾಸಿರಿಯಿಂದ ಅಭಿಮಾನಿಗಳಿಗೆ ಕಂಬನಿಯ ಕರೆ ನೀಡಿದಿರಾ....
    ಸಹಸ್ರ ಹಾಡುಗಳ ಸವ್ಯಸಾಚಿ ನಿಮಗೆ ನಮ್ರತೆಯ ನಮನಗಳು......🙏

  • @manjunathlaxmanchippalkatt5129
    @manjunathlaxmanchippalkatt5129 5 років тому +9

    Super sp balusar koti koti namanagalu nimage 👌💐💐💐💐💐💐💐💐💐💐💐💐💐💐💐💐💐💐💐💐💐🎂🎂🎂🎂🎂🎂🎂🎂🎂🎂🎂🎂💝💝💝💝💝💝💝💝💝💝💝💝💝💝💝💝💝💝💝💝💝💝💝💝💝💝💝💝💝

  • @laxmanayadav7132
    @laxmanayadav7132 2 роки тому

    ಸೂಪರ್ ಸಾಂಗ್ಸ್

  • @jnaneshwarisr7013
    @jnaneshwarisr7013 3 роки тому +3

    Super nice song beautiful song

  • @lathasreerangaiah2470
    @lathasreerangaiah2470 3 роки тому +5

    So nice songs we miss you Sir 🙏🙂

  • @somashekharaut95
    @somashekharaut95 4 роки тому +106

    ನಿಮ್ಮ ಧ್ವನಿಯಲ್ಲಿ ಕನ್ನಡ ಹಾಡುಗಳನ್ನು ಕೇಳುವುದು ಅಂದರೆ ಅದು ಮೈ ಮರೆಯುವ ಕ್ಷಣಗಳು. ನಿಮಗೆ ನೀವೇ ಸಾಟಿ ಸಾರ್...

  • @sanandasananda9834
    @sanandasananda9834 Рік тому +1

    ಗಾನ ಕೋಗಿಲೆ SPB sir

  • @mrmanuab1073
    @mrmanuab1073 3 роки тому +2

    Super bro

  • @basavanagowdametipatil3047
    @basavanagowdametipatil3047 4 роки тому +12

    Super voice sir
    Songs super

  • @shettyvismay
    @shettyvismay 3 роки тому +11

    You are master
    You are ever lasting impression
    You are always precious
    You are great saga
    You not dead , you not dead
    A great respect n love to you sir !❤️🙏

  • @freefirechannel4247
    @freefirechannel4247 3 роки тому

    ninu nama Deshadali vutiruvudu nama pvnyaa 🙏🙏🙏🙏🙏🙏🙏🙏

  • @shivuchabbi9053
    @shivuchabbi9053 Рік тому

    Return SPB sir. Always

  • @saveindia1066
    @saveindia1066 3 роки тому +9

    What a complete person. Whole nation lovess you and want to listen to you

  • @manjunathnaglikar2859
    @manjunathnaglikar2859 3 роки тому +16

    We are all miss u sir SPB(ಗೋಲ್ಡನ್ ವಾಯ್ಸ್)

  • @Creativeworld886
    @Creativeworld886 3 роки тому +1

    he list nale nanna favourite song. Kalladare nannu

  • @manjunatha4685
    @manjunatha4685 3 роки тому

    My favourite singer spb sir super song chindi

  • @mamathamamatha389
    @mamathamamatha389 3 роки тому +13

    Kannada industry was blessed to have a such a unique voice n person as u unbelievable surprise is ur death but u r always remembered throughout ur lives RIP sir..... Lv u miss u sir.....😢😘

  • @user-oj9uz8sv4v
    @user-oj9uz8sv4v 3 роки тому +7

    ಓಂ ಶಾಂತಿ ಎಸ್ ಪಿ ಬಿ ಸರ್

  • @raghuveeraraghu2303
    @raghuveeraraghu2303 2 роки тому

    Nivu nam Karnataka rudayadali yavaglu shashvstha vagi edira sir really I miss u sir your Karnataka legend sir lovu U missssss U sir ❣️❣️❣️❣️❣️😶😶😶

  • @sureshhalajale5249
    @sureshhalajale5249 3 роки тому +2

    We miss u sir ...ಒಂ ಶಾಂತಿ

  • @shivarajsagarsagar4928
    @shivarajsagarsagar4928 2 роки тому +5

    ನೀವು ಇಲ್ಲದಿದ್ದರೂ ಈ ಹಾಡುಗಳ ರೂಪದಲ್ಲಿ ಎಂದಿಗೂ ನಮ್ಮ ಮನದಲ್ಲಿ ಸ್ತಿರವಾಗಿ ಇರುತ್ತೀರಿ sir🙏🙏

  • @mallukonkal4045
    @mallukonkal4045 5 років тому +10

    Super. S. P. B. Sar

  • @keerthu_bai
    @keerthu_bai 3 роки тому +1

    WA super cute songs
    I love these songs

  • @punithv7840
    @punithv7840 3 роки тому +1

    Super song sar

  • @kumars.k8177
    @kumars.k8177 3 роки тому +10

    What a beautiful songs spb sir
    We miss you legend...

  • @prashanthpoojary744
    @prashanthpoojary744 4 роки тому +14

    beatuifull voice sir all songs

  • @sudeepm9442
    @sudeepm9442 3 роки тому

    ಧಿಂದಿಧಿಂಧಿಂಧಿಂಧಿಂ ಧಿಂದಿಧಿಂಧಿಂಧಿಂಧಿಂ ಧಿಂದಿಧಿಂಧಿಂ ಅಂತು ಈ ಹೃದಯ ಧಿಂದಿಧಿಂಧಿಂಧಿಂಧಿಂ ಧಿಂದಿಧಿಂಧಿಂಧಿಂಧಿಂ ಧಿಂದಿಧಿಂಧಿಂ ಅಂತು ಈ ಸಮಯ. ಯಾರಮ್ಮ ಇವಳು ಹಾರಿ ಬಂದಳು ಯಾರಮ್ಮ ಇವಳು ಹಾರಿ ಬಂದಳು ಮನಸ್ಸನ್ನು ತುಂಬಲು ತಂಬೆಳಕಾದಳು ಒಂಟಿ ಜೀವಕ್ಕೆ ಬಂದಳು ಸ್ನೇಹಕ್ಕೆ ಹೃದಯದ ದಾಹಕ್ಕೆ ನೀರೆರೆವಳೇ ಇವಳು ನೀ ಯಾರೇ ನೀನು ನೀ ಯಾರೇಲೆ ಲೆಲೆಲೆ ಯಾರಮ್ಮ ಇವಳು ಹಾರಿ ಬಂದಳು ಮನಸ್ಸನ್ನು ತುಂಬಲು ತಂಬೆಳಕಾದಳು. ಚಂದ ಚಂದವೊ ಚಂದಮಾಮ ಈ ಸ್ನೇಹಕ್ಕೆ ಸಾಕ್ಷಿ ನೀ ನಿನ್ನ ಮನೆಯ ಅಂಗಳದಲ್ಲಿ ಸ್ನೇಹದ ಬೃಂದಾವನ ಎಟುಕದಿದ್ದರೇನು ಕೈ ಸೇರದಿದ್ದರೇನು ಏಕಾಂತಕ್ಕೆ ನೀನು ಬೆಳದಿಂಗಳಾದೆ ನೀ ನೀ ಯಾರೇ ಲೆಲೆಲೆ ಯಾರಮ್ಮ ಇವಳು ಹಾರಿ ಬಂದಳು ಮನಸ್ಸನ್ನು ತುಂಬಲು ತಂಬೆಳಕಾದಳು. ತಾಯಿ ಲಾಲಿ ಸ್ಪೂರ್ತಿ ನೀ ಆರಾರಿರಾರಿರರೋ ಮಗುವ ಮೊದಲ ಗೊಂಬೆಯು ನೀ ಆರಾರಿರಾರಿರರೋ ಹಲ್ಲು ತುಟಿಯು ಇಲ್ಲ ಆದರೂ ನಗುವೆಯಲ್ಲ ಏಕಾಂತಕ್ಕೆ ನೀನು ಬೆಳದಿಂಗಳಾದೆ ನೀ ನೀ ಯಾರೇ ಲೆಲೆಲೆ ಯಾರಮ್ಮ ಇವಳು ಹಾರಿ ಬಂದಳು ಮನಸ್ಸನ್ನು ತುಂಬಲು ತಂಬೆಳಕಾದಳು ಒಂಟಿ ಜೀವಕ್ಕೆ ಬಂದಳು ಸ್ನೇಹಕ್ಕೆ ಹೃದಯದ ದಾಹಕ್ಕೆ ನೀರೆರೆವಳೇ ಇವಳು ನೀ ಯಾರೇ ನೀನು ನೀ ಯಾರೇಲೆ ಲೆಲೆಲೆ ಯಾರಮ್ಮ ಇವಳು ಹಾರಿ ಬಂದಳು ಮನಸ್ಸನ್ನು ತುಂಬಲು ತಂಬೆಳಕಾದಳು.

  • @hamsalekhamusicaltroup9965
    @hamsalekhamusicaltroup9965 2 роки тому

    ನಿಮ್ಮನ್ನು ಪಡೆದ ನಾವೇ ಪುಣ್ಯವಂತರು,,, ಮಿಸ್ ಯೂ ಸರ್