CM Siddaramaiah - DCM DK Shivakumar ಜೊತೆಗಿನ ಮೀಟಿಂಗ್ ಬಳಿಕ Pralhad Joshi ರಿಯಾಕ್ಷನ್​.. | @newsfirst

Поділитися
Вставка
  • Опубліковано 26 чер 2024
  • CM Siddaramaiah - DCM DK Shivakumar ಜೊತೆಗಿನ ಮೀಟಿಂಗ್ ಬಳಿಕ Pralhad Joshi ರಿಯಾಕ್ಷನ್​.. | @newsfirstkannada
    --------------------------------------------------------------
    News First is a Pioneering 24x7 Kannada News Channel.
    Delivering high quality news content not seen before in Kannada Television News.
    Promoted by the team which brought ‘Live' Kannada news to Karnataka’s doorsteps.
    This daring, dependable and determined team brings credible news to you ‘at any cost’
    Be the First to get:
    Breaking Local, Regional, National and International news
    Extensive Hyper Local News
    In-depth Coverage of Karnataka’s Politics
    Detailed National and Regional News
    The Latest Sports Matches, Scores and more
    The Widest Cinema Coverage and Biggest Star Stories
    Interesting Stories from Across the World
    NewsFirst Live TV | NewsFirst Kannada| Kannada News | Latest News | News1st Kannada| Breaking News| Clarity News | News 24x7 | TOP News | Kannada TV Channel |
    News Channel | Fastest News | Best News| NewsFirst LIVE
    --------------------------------------------------------------
    Official website:
    www.newsfirstlive.com
    Subscribe to UA-cam Channel:
    / newsfirstkannada
    Like us on FaceBook:
    / newsfirstkannada
    Follow us on Instagram:
    / newsfirstkannadaa
    Follow us on Twitter:
    / newsfirstkan
    -----------------------------------------
    #PralhadJoshi, #CMSiddaramaiah, #DCMDKShivakumar, #CMMeeting, #KannadaNews, #KannadaLiveTV, #KannadaLiveNews, #KarnatakaliveNews, #Kannadalivetvnews, #Newsfirst, #Newsfirstkannada, #Newsfirstlive, #Kannadanewschannel, #Livenews, #Latestnews, #Karnatakanews, #KarnatakaLatestnews, #Kannadalatestnews, #Kannadanews,

КОМЕНТАРІ • 515

  • @basavarajidli6944
    @basavarajidli6944 5 днів тому +157

    ನಮ್ಮ ರಾಜ್ಯದಿಂದ ಟ್ಯಾಕ್ಸ್ togabedi

    • @user.srqtls
      @user.srqtls 5 днів тому +17

      ಕೊಡಬೇಕಾಗಿರೋದು ಕೊಟ್ಟೆ ಕೊಡ್ತಾರೆ...ಆದ್ರೆ ಸಿದ್ರಾಮುಲ್ಲಾ ಕೇಳಿದಷ್ಟು ಕೊಡೋಕಾಗೋಲ್ಲ ಅಂತ ಹೇಳಿದ್ದು

    • @naveengouda8448
      @naveengouda8448 5 днів тому +4

      ಮೊದಲು ಟೈಪ್ ಮಾಡಲು ಕಲಿ ಅಯೋಗ್ಯ

    • @Sikhari973
      @Sikhari973 5 днів тому

      Lo gubbal ninu enu pakistan dalli eddiya ? Ella states development agabeku, south karnataka develop agiro vastu North karnataka agidya ? Tale yelli bhuddi edya laddi edya ? 1st state govt ge heli land kodsu Rail projects clear agli, next 10,000 koti muslim development ge kodatanante, ninu hogi turk ra jote serko siddramullakhan thara

    • @maheshh1768
      @maheshh1768 5 днів тому

      Nam duddu namge kodoke avrigenu kasta gst baki kodi​@@user.srqtls

    • @spm2508
      @spm2508 5 днів тому

      ​@@user.srqtlsಸಿದ್ದ‌ರಾಮ‌ಯ್ಯ‌ ನ‌ಮ್ಮ‌ ಜ‌ನ‌ರಿ0ದ‌ ವಾರ್ಷಿಕ‌ 4 ಲ‌ಕ್ಷ‌ ಕೋಟಿ ಟ್ಯಾಕ್ಸ್ ತ‌ಗೊಳ್ತಾನೆ ಅದ‌ನ್ನ‌ ತ‌ಗೋಬಾರ್ದಾ...?
      ತೆರಿಗೆ ಕೇಳಿ ಕೇಳಿದ‌ವ‌ರಿಗೆ ಕೊಡೋಕೆ ಆಗ‌ಲ್ಲ‌ ಅದ‌ಕ್ಕು ನಿಯ‌ಮ‌ವಿದೆ ಎಲ್ಲ‌ರಾಜ್ಯ‌ಗ‌ಳು ಕೇ0ದ್ರ‌ಕ್ಕೆ ಕ‌ಟ್ಟುವ‌ ಅ0ದ‌ರೆ ಕೇ0ದ್ರ‌ದ‌ ಪಾಲಿನ‌ ತೆರಿಗೆಯ‌ಲ್ಲಿ 42 %ಅದೇ ರಾಜ್ಯ‌ಕ್ಕು ಉಳಿದ‌ ತೆರಿಗೆ ಯುದ್ದ‌ ವಿಮಾನ‌ ಮಿಳ‌ಟ‌ರಿ ಉಪ‌ಕ‌ರ‌ಣ‌ ರೈಲ್ವೆ ಮ‌ಕ್ಕ‌ಳ‌ ಕ‌ಲ್ಯಾಣ‌ ಈ ರೀತಿಯಾಗಿ ಒಟ್ಟು 46 ವಿವಿದ‌ ಕ‌ಲ್ಯಾಣ‌ಗ‌ಳಿಗೆ ಕ‌ರ್ಚು ಮಾಡ‌ಬೇಕಿದೆ ಅದೇ ರೀತಿ ಕೇ0ದ್ರ‌ ಸ‌ರ್ಕಾರಿ ನೌಕ‌ರ‌ರ‌ ಸ‌0ಬ‌ಳ‌ ಸೈನಿಕ‌ರ‌ ಸ‌0ಬ‌ಳ‌ ಎಲ್ಲ‌ವು ಕೊಡ‌ಬೇಕಿದೆ ಈ ಮೊದ‌ಲು ಕಾ0ಗ್ರೇಸ್ ಅಧಿಕಾರ‌ದ‌ಲ್ಲಿದ್ದಾಗ‌ ನ‌ಮ್ಮ‌ ರಾಜ್ಯ‌ಕ್ಕೆ ವಾರ್ಷಿಕ‌ 1000 ಕೋಟಿ ಸ‌ಹ‌ ಬ‌ರುತ್ತಿಲಿಲ್ಲ‌ ಈಗ‌ ಅದೇ ರಾಜ್ಯ‌ ಕಾ0ಗ್ರೇಸ್ ನ‌ಮ‌ಗೆ ಲ‌ಕ್ಷ‌ ಕೋಟಿ ಕೊಡಿ ಎ0ದರೆ ಹೇಗೆ
      ಸಿದ್ಸ‌ರಾಮ‌ಣ್ಣ‌ ಮ‌ನ‌ಸೋ ಇಚ್ಚೆ ಹ‌ಣ‌ ಪೋಲು ಮಾಡುವ‌ ಮುಸ್ಲೀಮ‌ರಿಗೆ 42 ಸಾವಿರ‌ ಕೋಟಿ ಮೀಸ‌ಲು ಇಟ್ಟು ಅಭಿವ್ರುದ್ದಿಗೆ ಕೇ0ದ್ರ‌ಕ್ಕೆ ಕೇಳಿದ‌ರೆ ಎಲ್ಲಿ ತ‌ರುತ್ತೆ ಕೇ0ದ್ರ‌

  • @vasudevakurubas6512
    @vasudevakurubas6512 5 днів тому +176

    ಆಗದ್ರೆ ನಮ್ಮ ರಾಜ್ಯ ಇಂದ ಯಾವ್ ಟ್ಯಾಕ್ಸ್ ದುಡ್ಡು ತೊಗೋಬೇಡಿ ನೀವು 👍👍

    • @ashokhombardi3467
      @ashokhombardi3467 5 днів тому +12

      Cong doing Yarado Rokka Yellamman Jatre, for making Pakistan

    • @Lakshmipathi-gl5xc
      @Lakshmipathi-gl5xc 5 днів тому

      ನೀನು ಅಂತೂ ಒಬ್ಬರಿಗೆ ಹುಟ್ಟೆ ಇಲ್ಲ​@@ashokhombardi3467

    • @chandrucsb
      @chandrucsb 5 днів тому

      Asking money without doing any paper formalities and progress is just election gimmicks and get money for guarantee

    • @hanamant963
      @hanamant963 5 днів тому +5

      Pakistan bagge iro prithi igaladru kadime madi pls rajakke ago anyakke dwani yatti

    • @Human89567
      @Human89567 5 днів тому

      @@ashokhombardi3467bayi muchu , whatsaap nodi bandhu illi comment madodu

  • @basavarajidli6944
    @basavarajidli6944 5 днів тому +106

    ಎಂತಾ ಮಂತ್ರಿ ಆಯ್ಕೆ ಮಾಡಿದ್ದೀವಿ ನೋಡಿ ನೀನರ ತಿಂದು ಆಳಾಗಿ ಹೋಗು 😂

    • @chandrucsb
      @chandrucsb 5 днів тому +5

      Khangress tinlikke agolla anta bejar

    • @ajroyal8690
      @ajroyal8690 5 днів тому

      Luchha ninu ​@@chandrucsb

    • @user-rx7my4zo7c
      @user-rx7my4zo7c 5 днів тому +1

      ​@@chandrucsbfeku dongi

    • @user-rx7my4zo7c
      @user-rx7my4zo7c 5 днів тому

      ​@@chandrucsbnimappanna tax yeddi reddy rapists😂

    • @badluck9567
      @badluck9567 5 днів тому

      ​@@chandrucsbbolask hogoke heli

  • @subhassolankar6482
    @subhassolankar6482 5 днів тому +19

    ಇವನು ಯಾವರಾಜ್ಯದವನೋ ಗೊತ್ತಾಗತಿಲ್ಲ.

    • @bmr-cv5oy
      @bmr-cv5oy 4 дні тому

      ಇವನು ಗುಜರಾತಿ ಗುಲಾಮ

    • @beena1146
      @beena1146 3 дні тому

      😂😂😂😂

    • @venkatmuni5721
      @venkatmuni5721 3 дні тому

      Gothagilla Andre coment yake

  • @mahirali7436
    @mahirali7436 6 днів тому +60

    ಪ್ರಳಯ ಜೋಶಿ

    • @spm2508
      @spm2508 5 днів тому +1

      ಸಿದ್ದ‌ರಾಮ‌ಯ್ಯ‌ ನ‌ಮ್ಮ‌ ಜ‌ನ‌ರಿ0ದ‌ ವಾರ್ಷಿಕ‌ 4 ಲ‌ಕ್ಷ‌ ಕೋಟಿ ಟ್ಯಾಕ್ಸ್ ತ‌ಗೊಳ್ತಾನೆ
      ಕೇ0ದ್ರ‌ಕ್ಕೆ ಹೋಗುವ‌ 3.8 ಲ‌ಕ್ಷ‌ ಕೋಟಿಯ‌ಲ್ಲಿ ನ‌ಮ‌ಗೆ ವಾಪ‌ಸ್ 42 % ವಾಪ‌ಸ್ ಬ‌ರುತ್ತೆ
      ಅ0ದ‌ರೆ 1.5 ಲ‌ಕ್ಷ‌ ಕೋಟಿ ನ‌ಮ‌ಗೆ ವಾಪ‌ಸ್ ಬ‌ರುತ್ತೆ
      ಒಟ್ಟು ಸಿದ್ದ‌ರಾಮ‌ಯ್ಯ‌ ನಿಗೆ 5.5 ಲ‌ಕ್ಷ‌ ಕೋಟಿ ತೆರಿಗೆಗೆ ಲೆಕ್ಕ‌ ಕೊಡ‌ಲಿ
      ಕೇ0ದ್ರ‌ಕ್ಕೆ ಕ‌ಟ್ಟುವ‌ ಅ0ದ‌ರೆ ಕೇ0ದ್ರ‌ದ‌ ಪಾಲಿನ‌ ತೆರಿಗೆಯ‌ಲ್ಲಿ 42 % ಕ‌ಳೆದು ಉಳಿಕೆ 58 %ಅ0ದ‌ರೆ ಸುಮಾರು 2.3 ಲ‌ಕ್ಷ‌ ಕೋಟಿ ತೆರಿಗೆ ಹ‌ಣ‌ದ‌ಲ್ಲಿ
      ಯುದ್ದ‌ ವಿಮಾನ‌. ಮಿಲಿಟ‌ರಿ ಉಪ‌ಕ‌ರ‌ಣ‌. ರೈಲ್ವೆ. ಮ‌ಕ್ಕ‌ಳ‌ ಕ‌ಲ್ಯಾಣ‌ .ಕೇ0ದ್ರ‌ ಸ‌ರ್ಕಾರಿ ನೌಕ‌ರ‌ರ‌ ಸ‌0ಬ‌ಳ‌ ಸೈನಿಕ‌ರ‌ ಸ‌0ಬ‌ಳ‌ ಎಲ್ಲ‌ವು ಕೊಡ‌ಬೇಕಿದೆ
      ರಾಷ್ಟ್ರೀಯ‌ ಹೆದ್ದಾರಿ ಹೀಗ ಒಟ್ಟು 46 ವಿವಿದ‌ ಕ‌ಲ್ಯಾಣ‌ ಇಲಾಖೆಗ‌ಳಿಗೆ ಕ‌ರ್ಚು ಮಾಡ‌ಬೇಕಿದೆ
      ಅದೇ ರೀತಿ ಈ ಮೊದ‌ಲು ಕಾ0ಗ್ರೇಸ್ ಕೇ0ದ್ರ‌ದ‌ಲ್ಲಿ ಅಧಿಕಾರ‌ದ‌ಲ್ಲಿದ್ದಾಗ‌ ನ‌ಮ್ಮ‌ ರಾಜ್ಯ‌ಕ್ಕೆ ವಾರ್ಷಿಕ‌ 1 ಸಾವಿರ‌ ಕೋಟಿ ಸ‌ಹ‌ ಬ‌ರುತ್ತಿಲಿಲ್ಲ‌
      ಸಿದ್ಸ‌ರಾಮ‌ಣ್ಣ‌ ಮ‌ನ‌ಸೋ ಇಚ್ಚೆ ಹ‌ಣ‌ ಪೋಲು ಮಾಡುತ್ತಿದ್ದಾನೆ ಅತೀ ಸಾಲ‌ ಮಾಡುತ್ತಿದ್ದಾನೆ ಈ 1 ವ‌ರ್ಷ‌ದ‌ಲ್ಲಿ 1.8 ಲ‌ಕ್ಷ‌ ಕೋಟಿ ಸಾಲ‌ ಮಾಡಿದ್ದಾನೆ ಅದ‌ರ‌ಲ್ಲಿ ಮುಸ್ಲೀಮ‌ರಿಗೆ 42 ಸಾವಿರ‌ ಕೋಟಿ ಕ‌ರ್ಚು ಮಾಡಿದ್ದಾನೆ ..
      ಉದಾ..10 ಕೆ ಜಿ ಅಕ್ಕಿ ಕೊಡುತ್ತೇನೆ ಅ0ತ‌ ಸುಳ್ಳು ಹೇಳಿ ವೋಟು ಪ‌ಡೆದು ಈಗ‌ ಮೋದಿ ಅಕ್ಕಿ ಕೊಡುತ್ತಿಲ್ಲ‌ ಅ0ದ್ರೆ ತ‌ಪ್ಪು ಯಾರದ್ದು....

    • @RamaHavaragi
      @RamaHavaragi 4 дні тому

      YAKO, TERROR, THURAKA, 420

    • @ramadevivs303
      @ramadevivs303 4 дні тому

      ಇಷ್ಟುದ್ದ ಕತೆ ಹೇಳುವೆ ನಿಮಗೆ​ ಕನಿಷ್ಠ ಅರಿವಿರಲಿ ಕೇಂದ್ರ ತಿಂದು ತೇಗುತ್ತಿರುವುದು ರಾಜ್ಯಗಳ ಹಣವನ್ನು ಕೊಡುವುದನ್ನು ಕೊಟ್ಟರೆ ನನಗೇನು ಗಿಟ್ಟುತ್ತೆ ಎನ್ನುತ್ತಿರುವ ಕೇಂದ್ರವನ್ನು ಕೇಳಿ,ರಾಜ್ಯವನ್ನಲ್ಲ, ಮೋದಿಯನ್ನು ಕೇಳಿ ಸಿದ್ದರಾಮಯ್ಯ ಅವರನ್ನಲ್ಲ@@spm2508

    • @spm2508
      @spm2508 4 дні тому

      Mair ali 😂🤣😂😀

    • @spm2508
      @spm2508 4 дні тому

      Lo turka
      ವಾಲ್ಮೀಕಿ ನಿಗ‌ಮ‌ದ‌ 192 ಕೋಟಿ ನು0ಗಿದ‌ ಸಿದ್ದ‌ರಾಮ‌ಯ್ಯ‌ ತ‌ಕ್ಷ‌ಣ‌ ರಾಜಿನಾಮೆ ಕೊಡ‌ಬೇಕು

  • @manjunathk2513
    @manjunathk2513 6 днів тому +15

    MPs should work for Karnataka keep aside political party, MPs are from Karnataka, should work for our mother land, it is our duty to look after our state

  • @PradeepKumar-mw1wz
    @PradeepKumar-mw1wz 5 днів тому +19

    Yake neenu hogi gujarat nalli iru

  • @akmalpasha652
    @akmalpasha652 6 днів тому +69

    Siddaramayya ki jai ❤️❤️

    • @ashokhombardi3467
      @ashokhombardi3467 5 днів тому +4

      Yarado Rokka Yellamman jatre

    • @ajroyal8690
      @ajroyal8690 5 днів тому +2

      ​@ashokhombardi3467 houda monthlya 2000Rs nim Amman jaatre😂😂

    • @user-rx7my4zo7c
      @user-rx7my4zo7c 5 днів тому +1

      ​@@ashokhombardi3467bjp it cell became aggressive after shape out election 😂

    • @ashokhombardi3467
      @ashokhombardi3467 5 днів тому

      Poor Hindus are fool, & Jihadi minded beggers never vote for BJP, These fools confused by Cunning minded Cong,Bhikhari Bhagya, Lastly Great God Shiva take action on Devils

    • @ashokhombardi3467
      @ashokhombardi3467 5 днів тому

      You fools like beggers & , jihadi minded people taking our tax money rs 2000 , ninn amma & ninn Hendti , Bhikhari first check it

  • @asudha960
    @asudha960 5 днів тому +25

    You're not interested in helping Karnataka 😂😂😂

    • @Useragent123
      @Useragent123 4 дні тому

      These BJP MP's won election in the nameof Modi....they didn't claim any development during election campaign also.....they need power n they got it who cares about Public

    • @ramadevivs303
      @ramadevivs303 4 дні тому

      ಕೇವಲ ಮೋದಿ ದುಡ್ಡು ಇವಿಎಂ ಜನರು ದಡ್ಡತನ​@@Useragent123

  • @gurulingaiah3064
    @gurulingaiah3064 5 днів тому +10

    ಈ ರಾಜ್ಯದಿಂದ ಆಯ್ಕೆ ಆಗಿ ಹೋಗಿದ್ದೀರಿ ನಮ್ಮ ರಾಜ್ಯಕ್ಕೆ ಅನುಕೂಲವಾಗುವಂತೆ ನಿಯತ್ತಿನಿಂದ ಕೆಲಸ ಮಾಡಿ.

  • @shobhasinghk1429
    @shobhasinghk1429 5 днів тому +9

    ಮತ್ತೆ ವೋಟ್ ಟೈಮ್ ಗೆ ಬನ್ನಿ, ಮತ್ತೆ ಗೆಲ್ಲಿಸಿ ಕೇಂದ್ರ ಮಂತ್ರಿ ಆಗಿ

    • @RamaHavaragi
      @RamaHavaragi 4 дні тому

      NiNU, VOTE, HAKEELLA, BIDU, LOFARA

  • @rasheerasheed6236
    @rasheerasheed6236 4 дні тому +5

    ಜೋಶಿ ನಿಂದು ಕರ್ನಾಟಕ ಅಲ್ವಾ....??

  • @abhishekabi3541
    @abhishekabi3541 5 днів тому +15

    Bihar, up ge yella kodi😢

  • @prakashrao8543
    @prakashrao8543 5 днів тому +7

    ತುಂಬಾ ಚೆನ್ನಾಗಿ ಮಾಹಿತಿ ನೀಡಿದ್ದೀರಿ mr ಜೋಶಿಯವರೇ ಧನ್ಯವಾದಗಳು....

  • @mahendras173
    @mahendras173 6 днів тому +39

    ಈ ಮಾತು ಹೇಳೋದಲ್ಲ ಮಾಡಿ ತೋರಿಸಬೇಕು

    • @spm2508
      @spm2508 5 днів тому

      ಸಿದ್ದ‌ರಾಮ‌ಯ್ಯ‌ ನ‌ಮ್ಮ‌ ಜ‌ನ‌ರಿ0ದ‌ ವಾರ್ಷಿಕ‌ 4 ಲ‌ಕ್ಷ‌ ಕೋಟಿ ಟ್ಯಾಕ್ಸ್ ತ‌ಗೊಳ್ತಾನೆ
      ಕೇ0ದ್ರ‌ಕ್ಕೆ ಹೋಗುವ‌ 3.8 ಲ‌ಕ್ಷ‌ ಕೋಟಿಯ‌ಲ್ಲಿ ನ‌ಮ‌ಗೆ ವಾಪ‌ಸ್ 42 % ವಾಪ‌ಸ್ ಬ‌ರುತ್ತೆ
      ಅ0ದ‌ರೆ 1.5 ಲ‌ಕ್ಷ‌ ಕೋಟಿ ನ‌ಮ‌ಗೆ ವಾಪ‌ಸ್ ಬ‌ರುತ್ತೆ
      ಒಟ್ಟು ಸಿದ್ದ‌ರಾಮ‌ಯ್ಯ‌ ನಿಗೆ 5.5 ಲ‌ಕ್ಷ‌ ಕೋಟಿ ತೆರಿಗೆಗೆ ಲೆಕ್ಕ‌ ಕೊಡ‌ಲಿ
      ಕೇ0ದ್ರ‌ಕ್ಕೆ ಕ‌ಟ್ಟುವ‌ ಅ0ದ‌ರೆ ಕೇ0ದ್ರ‌ದ‌ ಪಾಲಿನ‌ ತೆರಿಗೆಯ‌ಲ್ಲಿ 42 % ಕ‌ಳೆದು ಉಳಿಕೆ 58 %ಅ0ದ‌ರೆ ಸುಮಾರು 2.3 ಲ‌ಕ್ಷ‌ ಕೋಟಿ ತೆರಿಗೆ ಹ‌ಣ‌ದ‌ಲ್ಲಿ
      ಯುದ್ದ‌ ವಿಮಾನ‌. ಮಿಲಿಟ‌ರಿ ಉಪ‌ಕ‌ರ‌ಣ‌. ರೈಲ್ವೆ. ಮ‌ಕ್ಕ‌ಳ‌ ಕ‌ಲ್ಯಾಣ‌ .ಕೇ0ದ್ರ‌ ಸ‌ರ್ಕಾರಿ ನೌಕ‌ರ‌ರ‌ ಸ‌0ಬ‌ಳ‌ ಸೈನಿಕ‌ರ‌ ಸ‌0ಬ‌ಳ‌ ಎಲ್ಲ‌ವು ಕೊಡ‌ಬೇಕಿದೆ
      ರಾಷ್ಟ್ರೀಯ‌ ಹೆದ್ದಾರಿ ಹೀಗ ಒಟ್ಟು 46 ವಿವಿದ‌ ಕ‌ಲ್ಯಾಣ‌ ಇಲಾಖೆಗ‌ಳಿಗೆ ಕ‌ರ್ಚು ಮಾಡ‌ಬೇಕಿದೆ
      ಅದೇ ರೀತಿ ಈ ಮೊದ‌ಲು ಕಾ0ಗ್ರೇಸ್ ಕೇ0ದ್ರ‌ದ‌ಲ್ಲಿ ಅಧಿಕಾರ‌ದ‌ಲ್ಲಿದ್ದಾಗ‌ ನ‌ಮ್ಮ‌ ರಾಜ್ಯ‌ಕ್ಕೆ ವಾರ್ಷಿಕ‌ 1 ಸಾವಿರ‌ ಕೋಟಿ ಸ‌ಹ‌ ಬ‌ರುತ್ತಿಲಿಲ್ಲ‌
      ಸಿದ್ಸ‌ರಾಮ‌ಣ್ಣ‌ ಮ‌ನ‌ಸೋ ಇಚ್ಚೆ ಹ‌ಣ‌ ಪೋಲು ಮಾಡುತ್ತಿದ್ದಾನೆ ಅತೀ ಸಾಲ‌ ಮಾಡುತ್ತಿದ್ದಾನೆ ಈ 1 ವ‌ರ್ಷ‌ದ‌ಲ್ಲಿ 1.8 ಲ‌ಕ್ಷ‌ ಕೋಟಿ ಸಾಲ‌ ಮಾಡಿದ್ದಾನೆ ಅದ‌ರ‌ಲ್ಲಿ ಮುಸ್ಲೀಮ‌ರಿಗೆ 42 ಸಾವಿರ‌ ಕೋಟಿ ಕ‌ರ್ಚು ಮಾಡಿದ್ದಾನೆ ..
      ಉದಾ..10 ಕೆ ಜಿ ಅಕ್ಕಿ ಕೊಡುತ್ತೇನೆ ಅ0ತ‌ ಸುಳ್ಳು ಹೇಳಿ ವೋಟು ಪ‌ಡೆದು ಈಗ‌ ಮೋದಿ ಅಕ್ಕಿ ಕೊಡುತ್ತಿಲ್ಲ‌ ಅ0ದ್ರೆ ತ‌ಪ್ಪು ಯಾರದ್ದು....

  • @rameshs1866
    @rameshs1866 5 днів тому +42

    Most useless minister and Communal ,selfish,not interested in development of Karnataka and Kannadaiga intrest.

    • @chandrucsb
      @chandrucsb 5 днів тому +4

      No talk on Mekedattu with TN brothers. Bari fund kodi Andre kodalla

    • @PrasannaKashyap
      @PrasannaKashyap 5 днів тому

      @@chandrucsb tax amount nammadu ide kodalla Andre summane bidtiva heli nimma duddalli bekadre modi costly mushroom tindu foreign tour maadli namma duddalli adakke avakasha illa ugitivi

    • @MayuraEmperor
      @MayuraEmperor 5 днів тому

      Nin aman keya congress avru communal alva? Nin aman keya

    • @MayuraEmperor
      @MayuraEmperor 5 днів тому

      Nin aman tulig yestu islamic bayotpadakaru keidu utirodo ninu nin amman keya

    • @MayuraEmperor
      @MayuraEmperor 5 днів тому

      Congress muslim ugravadi party alveno nin aman keya

  • @shivagm5256
    @shivagm5256 6 днів тому +18

    E ಅಂಜಿಕೆ ಬೇಕು

  • @nayakaborappa
    @nayakaborappa 5 днів тому +38

    Useless Joshi

  • @VijayKumar-pp9cq
    @VijayKumar-pp9cq 5 днів тому +3

    ನಾವೇನು ಅಮಾಯಕರ ಜೋಶಿ ನಾವು ಟೆಕ್ಸ್ ಕೊಡಲವ ಕೇಂದ್ರ ಸುಮನೆ ಕೊಡುತ್ತಾ

  • @prakashgk1131
    @prakashgk1131 6 днів тому +13

    Rip

  • @mahadevaswamysm4572
    @mahadevaswamysm4572 6 днів тому +26

    Totally Karnataka haalmadiddiri !

    • @ashokhombardi3467
      @ashokhombardi3467 5 днів тому

      Yarado Rokka Yellamman Jatre, Cong Bitti Bhagya for making Pakistan

    • @shivarajgm
      @shivarajgm 5 днів тому

      ಯಾವ್ ರೀತಿ ಮೇಕಿಂಗ್ ಪಾಕಿಸ್ತಾನ ಹೇಳಪ್ಪ ​@@ashokhombardi3467

    • @ramadevivs303
      @ramadevivs303 4 дні тому

      ​@@ashokhombardi3467ಕಾಂಗ್ರೆಸ್ ಗೆ ಏಕೆ ಹೇಳುತ್ತೀಪ್ಪಾ ಬಿಜೆಪಿ ಗೆ ಹೇಳಿ ರಾಜ್ಯಗಳ ತೆರಿಗೆ ಜಾತ್ರೆ ಬಿಜೆಪಿ

  • @Mr.versatile529
    @Mr.versatile529 5 днів тому +7

    Hate politics n not interested in development of Karnataka.....this what democracy n union system giving ous

  • @RRR12355
    @RRR12355 5 днів тому +5

    Karnataka ke yake kodalla, nim mane enda kodthiya.

  • @malarnews
    @malarnews 5 днів тому +4

    Good development

  • @user-bj7wq1vj1w
    @user-bj7wq1vj1w 6 днів тому +15

    ಯಾಕೆ ಮಂತ್ರಿಗಳು ಸ್ಪಷ್ಟವಾಗಿ ವಿಷಯದ ಬಗ್ಗೆ ಹೇಳದೆ, ಒಂದು ರೀತಿಯ ಅಪಾದನೆ ರೀತಿಯಲ್ಲಿ ಮಾತನಾಡುತ್ತಾರೆ?

    • @PrasannaKashyap
      @PrasannaKashyap 5 днів тому

      Kallana manasu hullage Andre ide ansatte so avanu matadalla direct aagi

    • @Sikhari973
      @Sikhari973 5 днів тому +1

      Matte Namma Tax namage kodi antha kuri sante ge hodante delhi hogi dharani kuntu kykrsi ugisi kondu bandralla, project ge bekada bhumi hand over madi nodtare joshi enu pakistan ge huttilla pakka kannadiga, Senoir MP & Minister avarenu Rahul thara Anglo Indian alla

    • @ramadevivs303
      @ramadevivs303 4 дні тому +1

      ಕುಣೆಯಲಾಗದವನಿಗೆ ನೆಲ ಡೊಂಕಾಗಿ ಕಾಣುವುದು ಸಹಜ,

    • @user-bj7wq1vj1w
      @user-bj7wq1vj1w 4 дні тому

      @@Sikhari973
      ಇದು ಸರಕಾರಗಳ ನಡುವಿನ ಅಧಿಕೃತ ಸಭೆ... ಅಭಿವೃದ್ಧಿ, ಸಹಯೋಗದಲ್ಲಿ ಭಾಗಿ ಆಗುವ ಚರ್ಚೆ... ಪಕ್ಷ ಗಳ ಸಭೆ ಆದ್ರೆ ಓಕೆ..
      ರಾಜ್ಯದ ವಿಚಾರ ಬಂದಾಗ ಒಂದಾಗಬೇಕು

    • @Sikhari973
      @Sikhari973 4 дні тому

      ella open agi helikondu navanu govt nadisbeka ? election ago tanaka aste nimage namma salute, tips, hana, henda, patre pagde, mudde mutton oota enne, brahmru every year, 15 day hirkra thiti madtaralla, next aa brahmru matte, tundu panche, chillre kasu tattege, hage politicians baduku geddre Lalit mahal, sotre ontikoppal hage gotta ?

  • @niranjanccs172
    @niranjanccs172 6 днів тому +5

    Usless jishi

  • @KrishnaS-ty5mg
    @KrishnaS-ty5mg 5 днів тому +2

    ಸೂಪರ್ ಜೋಶಿ ಸರ್ 🙏🏾

  • @user-uw3op6nj1r
    @user-uw3op6nj1r 3 дні тому

    Verry good

  • @mutturajmutturaj4105
    @mutturajmutturaj4105 6 днів тому +12

    VIP v/s RIP 😂

  • @ChandanKumar-xj1ys
    @ChandanKumar-xj1ys 3 дні тому +1

    If BJP leaders MP says no center funds to Karnataka, then why Kannadigas must elect the BJP leaders, no use

  • @parvezrati6513
    @parvezrati6513 5 днів тому +3

    ಡಬ್ಬಲ್ ಎಂಜೆನ್ ಸರಕಾರ ದ ನೀವು 26 ಮ್ ಪಿ ಏನ ಕೆಲಸ ಮಾಡಿದೆರ ಸರ್.

  • @sumanthnh7327
    @sumanthnh7327 6 днів тому +9

    This is how these dirty leaders showing that Karnataka needs leaders like Anantkkumar and Devegowda …
    These guys are simply blaming on
    each other ….

  • @rshathani3182
    @rshathani3182 5 днів тому +9

    Modi Government : became Bharat Government ... power of. Indian Constitution

  • @allappapawadi6490
    @allappapawadi6490 5 днів тому +1

    Karnatakada duradrust

  • @kamathbrk7700
    @kamathbrk7700 5 днів тому +6

    ಕೇಂದ್ರ ಸರಕಾರ ಕೊಟ್ಟ ಹಣಕ್ಕೆ ಲೆಕ್ಕ ನೀಡಿ, ಮೇಕೆದಾಟು ಬಗ್ಗೆ ಕಾಂಗ್ರೆಸ್ಸಿನ ಕಸಿನ್ ಸ್ಟಾಲಿನ್ ಬಳಿ ಮಾತನಾಡಿ ಬಗೆಹರಿಸಿ.

  • @Sotyuijgd
    @Sotyuijgd 6 днів тому +3

    If you people can't contribute to karnataka, then leave karnataka and stay in Gujarat

  • @amithkumar4357
    @amithkumar4357 6 днів тому +5

    Nam kannadigas yenu madbedi North side peoples bucket idkond eri

  • @thimmapparai9384
    @thimmapparai9384 5 днів тому +3

    Next neenu manege kanditha.

  • @hemanthad314
    @hemanthad314 5 днів тому +7

    Evanu mindri maga😢

    • @naveengouda8448
      @naveengouda8448 5 днів тому

      ನೀನು ಸೂಳೆಗೆ ಹುಟ್ಟಿದ ಸೂ ಮಗ

  • @MalluJamakandi915
    @MalluJamakandi915 5 днів тому +3

    ಜೈ ಸಿದ್ದರಾಮಯ್ಯ ❤🎉

  • @rajufakirapur7481
    @rajufakirapur7481 6 днів тому

    dear sir plez make complete our Bagalakot - kudachi railway track so many days gone but yet not completed .while govt had given aproval to this project at that time this project cost was 936 crores aproximately so plez make pressure one cabinate

  • @jeelanbasha8787
    @jeelanbasha8787 5 днів тому +4

    BJP ge vote kottu 17 janaranna gellissi kalisida Mahan janatege abhinandane galu...🙏🙏🙏...Karnatakakke kavde kaasu kidalla ante...deshadalli ivarige abhiruddhi madoke irodu 2 rajya adu Gujrat,UP...😂😅😂😅😂...ee varege UP,Bihaara dinda jana hotte padige south na Rajyagalige bartidru Inna swalpa dina illinda Gujraat ge hogtare...

  • @TGgamerz2009
    @TGgamerz2009 6 днів тому +24

    Sakubidappa josi

  • @mahanteshm599
    @mahanteshm599 5 днів тому +1

    Shabash 🙏🙏

  • @robertvijaykumar1929
    @robertvijaykumar1929 5 днів тому +22

    Siddu Bossssss❤👍

  • @jaykumar8956
    @jaykumar8956 6 днів тому +9

    Analaiku Karnataka mps

  • @prakashrao9329
    @prakashrao9329 4 дні тому

    ಕೊಡೋದಿಲ್ಲ ಅಂದ್ರೆ ಏನು ?
    ಇದಕ್ಕೆ ಕನೂನ್ ಏನೂ ಇಲ್ವಾ?

  • @chandrashekars5071
    @chandrashekars5071 5 днів тому +2

    ಪ್ರಹಲ್ಲಾದ್ ಜೋಶಿ ಅವರು ಸಭೆಯಲ್ಲಿ ಮಾತಾಡಿ ತೀರ್ಮಾನ ಮಾಡಿ ಆಮೇಲೆ ಮಾಧ್ಯಮದ ಮುಂದೆ ಪ್ರಸ್ತಾಪಿಸಿ

    • @ramadevivs303
      @ramadevivs303 4 дні тому

      ಎಲ್ಲಾ ಮಾಡಿಯೇ ಈ ನಾಟಕ, ನಾಚಿಕೆಯಾಗಬೇಕು ಮಾದ್ಯಮಗಳ ಮುಂದೆ ಬುರುಡೆ ಬಿಡಲು, ಸಿದ್ದರಾಮಯ್ಯಗಿಂತ ಇವರ್ಯಾರು ಬುದ್ಧಿ ವಂತರಾ

  • @gkmurugesh7859
    @gkmurugesh7859 5 днів тому

    ಸೂಪರ್ ಸಾರ್

  • @ravindrareddyrs4166
    @ravindrareddyrs4166 5 днів тому +3

    bangalore bittu bere kade state development madi nimmage commonsense edhare

  • @VijayKulkarni-py2lp
    @VijayKulkarni-py2lp 5 днів тому

    Xllent

  • @manjushrinagaraj
    @manjushrinagaraj 5 днів тому +2

    Free bies cancel maadi first uu , thumba money ulliyatte. Bus free kottu petrol, milk , vegetables alli jasti maadtidare

  • @narayanagowdas5144
    @narayanagowdas5144 5 днів тому

    Good suggestion given by joshi minister

  • @narattihalli6791
    @narattihalli6791 5 днів тому +2

    ರಾಜ್ಯಕೆ ಕೊಡ್ಬೇಡ ನೀನು ಚನ್ನಾಗಿ ಉದ್ದಾರ ಆಗು

    • @rrsetty2108
      @rrsetty2108 5 днів тому

      ಯಾವುದು ಕೊಡಬೇಕೋ ಅದು ಯಾರು ಕೇಳದಿದ್ದರೂ ಅದು ಬಂದೆ ಬರುತ್ತದೆ..ಪುಗಸಟ್ಟೆ ಗ್ಯಾರಂಟಿ ಸ್ಕೀಮ್ ಗಳಿಗೆ, ಸಾಬರಿಗೆ ಹಣ ಹಂಚೋದಕ್ಕೆ ಕೇಂದ್ರ ಸರ್ಕಾರ ಯಾಕೆ ಕೊಡುತ್ತೆ?

  • @hegdeayu
    @hegdeayu 6 днів тому +2

    Satya.sagati..

  • @sangushetty6077
    @sangushetty6077 5 днів тому +1

    One nation one tax remove this scheme One state only one tax implement this scheme

  • @anjiianji1417
    @anjiianji1417 5 днів тому +2

    ಯಾಕೆ ಕೊಡಲ್ಲ ನೀವು ಯಾವ ರಾಜ್ಯದಿಂದ ಲೋಕಸಭೆಗೆ ಆಯ್ಕೆ ಆಗಿದ್ದೀರಿ

    • @Sikhari973
      @Sikhari973 5 днів тому

      North karnataka kke estu anudana kottone siddu

  • @raviraja7507
    @raviraja7507 3 дні тому

    Free free

  • @greenalph816
    @greenalph816 5 днів тому +1

    😬😬😆ನೀನೆಲ್ಲಾ ರಾಜ್ಯದ ಪ್ರತಿನಿಧಿ 🤦‍♂️🤦‍♂️🤦‍♂️ಥು

  • @user-ty5ex3bu4k
    @user-ty5ex3bu4k 5 днів тому +2

    Nam Karnataka vote beku
    Kodalla alwa nodana

  • @NanjeGowda-sr9uc
    @NanjeGowda-sr9uc 5 днів тому +5

    ಇವನು ನಾ ಲಾಯಕ್ ಕೇಂದ್ರ ಮಂತ್ರಿ

  • @jeelanbasha8787
    @jeelanbasha8787 5 днів тому +2

    Peripheral Ringroad project ge yasht budget beku, neev kottirod yashtu?

  • @notarysomanna7345
    @notarysomanna7345 5 днів тому +2

    BJP jai

  • @rajubeerabbi3876
    @rajubeerabbi3876 2 дні тому

    ಈಗ ಹೊಡ್ಕೊಳ್ರೀ ..... ನಮ್ಮ ರಾಜ್ಯದ ಜನತೆ.

  • @suryak4452
    @suryak4452 5 днів тому

    Hoderer'capale

  • @dhanarajwagge9010
    @dhanarajwagge9010 6 днів тому +7

    Jai siddaramaiya sir

  • @maheshkotari1799
    @maheshkotari1799 5 днів тому +2

    Most selfish and useless😮

  • @shivagm5256
    @shivagm5256 6 днів тому +20

    ಜೈ ಶಿದ್ದು

  • @sureshgowda2720
    @sureshgowda2720 5 днів тому +1

    ನೀವು ಮತ್ತೆ ಎಂಪಿ ಯಾಕೆ

  • @ganeshprasad9338
    @ganeshprasad9338 5 днів тому +7

    420 men😅

  • @s.a.somashekar734
    @s.a.somashekar734 5 днів тому

    Who are you to tell court is there.court will sanction.then it will be shameful for you

  • @study1658
    @study1658 5 днів тому

    ನಮ್ಮ ಪಾಪ ನಿಮ್ಗೆ ತಟ್ಟ ದೆ ಇರಲ್ಲ ಬಿಡು

  • @NawazKodi-ey7zf
    @NawazKodi-ey7zf 4 дні тому

    ನಮ್ಮ ರಾಜ್ಯದ ಜನತೆ ಇಂತವರಿಗೆ ಮತ ಹಾಕ್ತಿದ್ದೆ ಪುಣ್ಯಾವಂತರು

  • @manojmbmanu9180
    @manojmbmanu9180 6 днів тому +2

    Mathe nimana yake gelisabekithu karanatakadhidha frist Karantaka paravgi kelsa madudhu kaliri centralali mathadu astu dharya elva sir

  • @ravindrareddyrs4166
    @ravindrareddyrs4166 5 днів тому +3

    nimmantha rana hedigallu mp galu adre ege eruthe

  • @aswathappaaswathappa9374
    @aswathappaaswathappa9374 5 днів тому +3

    BJP Minister & MP galu innenu helaake sadya?kailagada uthharakumararu

  • @umeshp2870
    @umeshp2870 5 днів тому

    Central govt doing well distributed equally to all states

  • @ChandrappaKarabhari
    @ChandrappaKarabhari 6 днів тому +15

    But nekko joshi

  • @user-fl5ph9fz9v
    @user-fl5ph9fz9v 5 днів тому +2

    Jaii sidhrmayya

  • @s.a.somashekar734
    @s.a.somashekar734 5 днів тому

    Govt will not approach you for funds.they will approach court.

  • @narayanagowdas5144
    @narayanagowdas5144 5 днів тому

    Jai n d a

  • @shivaprakash5758
    @shivaprakash5758 5 днів тому

    Free free free.😭

  • @pramodrc2090
    @pramodrc2090 5 днів тому +1

    Good leader from Karnataka.... what a great fake University student

  • @prafuljoglekar4724
    @prafuljoglekar4724 День тому

    First free bus & electricity cancel madro …. Otherwise this will burden middle class families….. education free madri pa scholarship nodri or skill development free madri ….

  • @Muttappaharijan70
    @Muttappaharijan70 5 днів тому

    ಪ್ರಹ್ಲಾದ ಜೋಶಿ ಸಾಹೇಬರು

  • @asgaraliarkate3394
    @asgaraliarkate3394 5 днів тому

    Why central government is not giving state funds to karanataka.all mp of karanataka may be REQUESTED to approach central government to more funds to karanataka for development of karanataka in all sector's.

  • @user-kc3jk7le7f
    @user-kc3jk7le7f 5 днів тому +1

    ನಿಮ್ಮ ಕಿಸೆಯಿಂದ ಕೊಡುತ್ತೀರಾ.tax ಯಾಕೆ ತಗೊತೀರಾ.

  • @Raj77deva
    @Raj77deva 6 днів тому +3

    At least do get some work done in your second term Mr JOSHI… not just hold bucket and stand in LSP…

  • @user-ul7om6rx1r
    @user-ul7om6rx1r 5 днів тому

    Ankola to Hubli railway line start madi

  • @NagsCoffeeChannel
    @NagsCoffeeChannel 5 днів тому

    Don't release even a rupee to this government as there is no development and only increasing taxes. Let our taxes not to be used for looting.

  • @John27493
    @John27493 5 днів тому +2

    Paksha bittu rajyakoskara kelasa maadi !
    High command kunnigala !
    Yen nim sarkara iddagle yella sanction maadbeka !

  • @maheshkotari1799
    @maheshkotari1799 5 днів тому +3

    ivanannu Karnataka dinda lokha sabege aike madiddi ee rajyada dodda durantha..

  • @MyRaghunath
    @MyRaghunath 4 дні тому

    Improving bjp not drinking water to bangalore

  • @shivashankar-dz9jd
    @shivashankar-dz9jd 5 днів тому +1

    ರಾಜ್ಯ ತೆರಿಗೆ ನಿಮ್ಮ ಯಾಕೆ ಕೊಡಬೇಕು

  • @RajkumarE-eo9kj
    @RajkumarE-eo9kj День тому

    ಜೈ ಮೋದಿಜಿ ಜೈ ಕುಮಾರಣ್ಣ

  • @ramalingappabellibatlu8850
    @ramalingappabellibatlu8850 6 днів тому +1

    Jigajinagi ellrappa

    • @extra375
      @extra375 6 днів тому

      2029 ge kanstan eg

  • @shamcharan-hb2lz
    @shamcharan-hb2lz 5 днів тому

    hey Joshi you do not take salary ,

  • @SiddeshwarKaradakatti-nj2nv
    @SiddeshwarKaradakatti-nj2nv 4 дні тому

    ಇನ್ನು ಇದು ಕಳ್ಸಿಲ್ಲ 😄ಏನು? ಹೇಗಿದೆ ನೋಡಿ 🔥ಎಲ್ಲ ಕಲ್ಸಿದರು ಕೊಡೋಕಾಗ್ದೆ ಇದ್ದಾಗ ಹೀಗೆ

  • @Jaankavya777
    @Jaankavya777 5 днів тому

    Matte karanatak dinda tax tagobedi.... Rajyada tax namma rajyakke bidi...

  • @suhasprasad456
    @suhasprasad456 5 днів тому +1

    Manehallaranu mathe gellisida jannarige shradhanjali 😂😂😂😂