ಧನ್ಯವಾದಗಳು ಮೇಡಂ! ಮತ್ತಷ್ಟು ಕಥೆಗಳ ಆಡಿಯೋ ಸಂಕಲನವನ್ನು ಬಿಡುಗಡೆಗೊಳಿಸಿ. ಓದಲು ಕಷ್ಟವೆನಿಸುವವರು, ಅದರಲ್ಲೂ ವಯಸ್ಸಾದವರಿಗೆ ಇದು ಉಪಯುಕ್ತವಾಗುತ್ತದೆ. ನಮ್ಮ ತಾತನಿಗೆ ಓದಲು ಕಷ್ಟ. ಅವರಿಗೆ ೯೪ ವರ್ಷ ವಯಸ್ಸು. ಹೀಗಾಗಿ ಇದನ್ನು ಕೇಳಿಸಿಕೊಳ್ಳುತ್ತಾ ನಮ್ಮ ತಾತನವರಿಗೆ ಕೇಳಿಸಬೇಕೆನಿಸಿತು. ಮತ್ತಷ್ಟು ಹೊರತನ್ನಿ ದಯವಿಟ್ಟು 🙏
ತುಂಬಾ ಚೆನ್ನಾಗಿ ಮೂಡಿಬಂದಿದೆ. ಆಕಾಶವಾಣಿಯಲ್ಲಿ ನಾಟಕ ಕೇಳಿದಂತ ಆನುಭವವಾಯಿತು.
New experience of listening beautiful stories, so nice, kids are enjoying your voice, thank you so much 🙏🏻
Wonderful Naration with Mano action!!!!!!
Laugh and be Merry !
ತಿಳಿ ಹಾಸ್ಯದ ಸುಂದರ ಕತೆ.
ಧನ್ಯವಾದಗಳು ಮೇಡಂ! ಮತ್ತಷ್ಟು ಕಥೆಗಳ ಆಡಿಯೋ ಸಂಕಲನವನ್ನು ಬಿಡುಗಡೆಗೊಳಿಸಿ. ಓದಲು ಕಷ್ಟವೆನಿಸುವವರು, ಅದರಲ್ಲೂ ವಯಸ್ಸಾದವರಿಗೆ ಇದು ಉಪಯುಕ್ತವಾಗುತ್ತದೆ. ನಮ್ಮ ತಾತನಿಗೆ ಓದಲು ಕಷ್ಟ. ಅವರಿಗೆ ೯೪ ವರ್ಷ ವಯಸ್ಸು. ಹೀಗಾಗಿ ಇದನ್ನು ಕೇಳಿಸಿಕೊಳ್ಳುತ್ತಾ ನಮ್ಮ ತಾತನವರಿಗೆ ಕೇಳಿಸಬೇಕೆನಿಸಿತು. ಮತ್ತಷ್ಟು ಹೊರತನ್ನಿ ದಯವಿಟ್ಟು 🙏
@@SadhanaMahilaSangha ಖಂಡಿತ!
Kathe chennagitthi matthu neevu thumba chennagi odidri Nagamani
🤣 ... 😂 .. 🤣