ಹೈವೇ ರೋಡಿನಲ್ಲೊಂದು ಕಡಿಮೆ ದರದ ಹೋಟೆಲ್!!Heriyur Famous Hotel||
Вставка
- Опубліковано 13 жов 2024
- ಹಿರಿಯೂರಲ್ಲಿ ಯಾರನ್ನಾದರೂ ಚೆನ್ನಾಗಿರೋ ಹೋಟೆಲ್ ಯಾವುದು ಎಂದು ಕೇಳಿ ತಟ್ಟಂತ ಗುಡ್ಲು ಹೋಟೆಲ್ ಎನ್ನುತ್ತಾರೆ. ಇಲ್ಲಿ ಇಡ್ಲಿ, ಚಟ್ನಿ ಅಷ್ಟು ಅದ್ಭುತ,ಇಲ್ಲಿ ಗ್ರಾಹಕರು ರೈತರು, ಕೂಲಿ ಕಾರ್ಮಿಕರು ಮತ್ತು ಪ್ರವಾಸಿಗರು,ಇಲ್ಲಿ ಲೆಕ್ಕಾಚಾರದ ಮಾತೆ ಇಲ್ಲ.ಇಲ್ಲಿ ನೀವೇ ಬಡಿಸಿಕೊಂಡು ತಿಂದು ನೀವೇ ಲೆಕ್ಕ ಹೇಳಬೇಕು. ಹಿಂದೆ ಚಿಕ್ಕದಾಗಿ ಗುಡಿಸಿಲಲ್ಲಿ ಶುರುವಾದ ಈ ಹೋಟೆಲ್ ಗುಡ್ಲು ಹೋಟೆಲ್ ಎಂಬ ಪ್ರಚಲಿತ ಹೆಸರು ಈಗಲೂ ಇದೆ.ಇತ್ತಿತ್ತಲಾಗಿ ಸುಂದರ್ ಗಣೇಶ್ ಹೋಟೆಲ್ ಎಂದು ಕರೆಯುತ್ತಾರೆ.ರೈತ ಕುಟುಂಬದಿಂದ ಬಂದವರೇ ಹೋಟೆಲ್ ನಡೆಸುತ್ತಿರುವುದು ಗಂಟೆಗೆ ಸಾವಿರಾರು ಇಡ್ಲಿ ಖಾಲಿಯಾಗುತ್ತೆ. ಬನ್ನಿ ಹಿರಿಯೂರಿಗೆ ಬಂದಾಗ ತಪ್ಪದೆ ಭೇಟಿ ನೀಡಿ....
Ask anyone in Hiriyur which is the best hotel and they will always say Gudlu hotel. The idli chutney here is so amazing, the customers here are farmers, laborers and tourists, here you have to serve yourself and eat and calculate it yourself. This hotel, which started in a small hut, is still popularly known as Gudlu Hotel. Nowadays it is called Sundar Ganesh Hotel. The hotel is run by people from a farming family, and thousands of idlis are empty every hour.
Address:Sundar Ganesh Hotel(Gudlu Hotel)TB circle, Beside canal, Hiriyur.
map:
maps.google.co...
foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com
ಸದಾ ನಿಮ್ಮ ಬದುಕಿನ ಬತ್ತಿಯ ಹೊಸ ಎಪಿಸೋಡ್ಗಾಗಿ ಕಾಯುತ್ತಿರುತ್ತೇನೆ ಸರ್ 😍😍😍
ನಿಮ್ಮ ಪ್ರೀತಿ ಪ್ರೋತ್ಸಾಹಕ್ಕೆ ಧನ್ಯವಾದಗಳು 🙏🏻
ರೈತರ ಹೋಟೆಲ್ ರೈತರೇ ನಡೆಸುತ್ತಿರುವ ಹೋಟೆಲ್ ತುಂಬಾ ಸಂತೋಷವಾಯಿತು ವಿಷಯ ಕೇಳಿ ನಿಮ್ಮ ಒಂದು ಹಲವಾರು ವಿಡಿಯೋಗಳಲ್ಲಿ ಇದು ಒಂದು ವಿಡಿಯೋ ಸಹ ತುಂಬಾ ಸಂತೋಷವಾಯಿತು ಸಂತೋಷವಾಯಿತು ನಾವು ಸಹ ಒಮ್ಮೆ ಭೇಟಿ ಕೊಡುತ್ತೇವೆ ಧನ್ಯವಾದಗಳು
inspiring joint family brothers. Hark working family members.
First time I am seeing open hotel with open heart 🎉❤
Olle manasina hrudayavanta hotel malika.hagi nim onedondu videos tumba aasaktiinda nodalike tumba ista katuradallirutivi sir❤😊
ಸರ್ ನಾನು ನಿಮ್ಮ ಅಭಿಮಾನಿ ನಮ್ದು ಹಿರಿಯೂರು ನಮ್ಮ ಹಿರಿಯೂರಿಗೆ ಬಂದು ವಿಡಿಯೋ ಮಾಡಿದಕ್ಕೆ ಧನ್ಯವಾದಗಳು ಮತ್ತೆ ನಮ್ಮ ನಗರದಲ್ಲಿ ಇದೆ ತರ ಪ್ರಾಮಾಣಿಕ ಹೋಟೆಲ್ ಗಳು ಇವೆ ತಾವುಗಳು ಬಂದು ಸಂದರ್ಶನ ಮಾಡಿ 🙏🙏🙏
ಹಿರಿಯೂರು ಯಾವ ಜಿಲ್ಲೆ?
ತುಂಬಾ ಚೆನ್ನಾಗಿ ಮೂಡಿ ಬರ್ತೈದೆ sir ಒಳ್ಳೇದಾ ಗಲಿ ನಿಮಗೆ
ಸರ್ ಒಂದು ಸಲ ಹನುಮಂತನಗರ ಪೋಲಿಸ್ ಠಾಣೆಯ opposite ಇರೊ ವಿಷ್ಣು ಪ್ರಿಯ ಮೆಸ್ ಬಗ್ಗೆ ವಿಡಿಯೋ ಮಾಡಿ. (Vidyapeeth circle 11th cross katreguppe road bengaluru)
Sir amazing story and greatness of the family. Thank you for sharing will surely visit this place. Thank you.
Nim journey eege saagta erli sir,,, the best UA-cam channel ever.....
you are so down to earth person sir... 🙂 shubhavagali.
Sir adakke helirodu namma hiriyaruu gumpu tampu. Ever green... Never failure...
ಸೂಪರ್ ಹೋಟೆಲ್
ಹೃದಯವಂತರು
18.03 ಅಂತೂ ಇಂತೂ ಕಣ್ಣೇರು ಹಾಕಿಸಿಬಿಟ್ರಿ 😂😂😂😂ಗುರಿ ಈಡೇರಿತು
Deshada raitani ke Tum hrudayada Namaskara galu video tourism nimagu hats off
ಸೂಪರ್ ಸರ್
Vade chanti super 👍
Sir nam hiriyur alli enodu hotel ide chendranna dose hotel twon alli ede aduna madi
Sir pl idli batter recipes 🙏
Sir namma appage 75 years sir 1ekare hola yettina gale le jola bittiddare sir nakdi Bijapur tumba kasta pattiddare sir
🙏🙏❤
Good humanity
Curiositic episode, namaste 🙏 namaste namaste 🙏.
Nammuru super nargees mandakki hotel vedio madi
Pls mention the rate.
ಸೂಪರ್ ಸರ್ 🎉🎉🎉❤
Great persons
Super hotel
Awesome God bless
ಕಡೆಗೆ ತೋರಿಸಿದ್ ಆ ಹೆಣ್ಣುಮಗಳಿಗೆ ಸಹಾಯ ಮಾಡಿ ಪ್ಲೀಸ್ ಯಾರಾದ್ರೂ
❤❤❤🇮🇳🙏
Adbhut sir
Sagar darshini Talikoti omme int kodi
Super
First view❤❤❤😂
Hiriyurnalli 5 ruppege 1idli 5ge ode. ladies nadeso hotel Ede omme beti kodi.
Bangalore indha 150 km nastakke hogonu ello huccha irbeku
Neenu hogi review madthiya testing enakke madalla
❤.I.laik.you.sar.
❤❤❤❤❤
I think temiliyans no problem ,
we are all Indians.
average taste of idli palav best good
Banglore ne parvagilla rice bath 30/- but alli 50/-
Tea kudiyodu bidu anta helli sir
Out too hot idly scene beautiful
Inteha raithara video Matam Mein Bareilly
It's not Heriyur it HIRIYUR
Too costly rate is too much
Bolike kannda bogulu
ಯಾವನೋ ನಮ್ಮ ಕನ್ನಡ ಬಿಟ್ಟು ಬಿಲ್ದಪ್ ಕೊಡೋಕೆ ಇಂಗ್ಲೀಸ್ ನಲ್ಲಿ ಮಾತಾಡ್ತಾನ,, ಕನ್ನಡದ ಅಂಗಡಿಲಿ ಕನ್ನಡ ಮಾತಾಡಿ,ಕನ್ನಡ ಉಳಿಸಿ ಕನ್ನಡ ಬೆಳೆಸಿ
@@dindxb2435 ನೀ ಯಾ ಹಾದ್ರಗಿತ್ತಿ ಮಗಲೇ
Bele thumba jasti aithu