ಸಂಪಾದನೆ ಕೈಯಲ್ಲಿ ಉಳೀಬೇಕಂದ್ರೆ ಬಿಳಿ ಎಕ್ಕದ ಎಲೆಯಿಂದ ಈ ಸಣ್ಣ ಕೆಲಸ ಮಾಡಿ | ಬಿಳಿ ಎಕ್ಕದ ಗಿಡ

Поділитися
Вставка
  • Опубліковано 9 лют 2025
  • #ಬಿಳಿಎಕ್ಕ #Ekkaplant #astrology
    ಯಾರಾದರೂ ಕಷ್ಟ ಎಂದು ನಮ್ಮ ಬಳಿ ಬಂದರೆ ಮಾನವೀಯತೆ ದೃಷ್ಟಿಯಿಂದ ಸಹಾಯ ಮಾಡುತ್ತೇವೆ. ಯಾವುದೇ ರೀತಿಯ ಸಹಾಯ ಆಗಿರ್ಬಹುದು, ಅವರಿಗೆ ಆರ್ಥಿಕ ಸಮಸ್ಯೆಯಿದ್ದರೆ ಹಣಕಾಸಿನ ಸಹಾಯವನ್ನು ಮಾಡುತ್ತೇವೆ. ಅವರು ಮತ್ತೆ ಆ ಹಣವನ್ನು ನಮಗೆ ಮರಳಿ ಕೊಡುತ್ತಾರೆ ಎಂಬ ಭರವಸೆಯಿಂದ ಕೊಟ್ಟಿರುತ್ತೇವೆ ಆದರೆ ಅವರು ನಮಗೆ ಹಣವನ್ನು ಮರಳಿ ಕೊಡುವುದಿಲ್ಲ. ಅಂದ್ರೆ ಆ ಹಣ ನಮಗೆ ಮರುಪಾವತಿ ಆಗುವುದು ಬಹಳ ಕಷ್ಟವಾಗಿರುತ್ತೆ. ನಮಗೆ ಬೇಕಾದ ಸಮಯದಲ್ಲಿ ಹಣ ಸಿಗುವುದಿಲ್ಲ ಆಗ ನಾವು ಬೇರೆಯವರಿಗೆ ಕೊಟ್ಟ ಹಣವನ್ನು ಮರಳಿ ಪಡೆಯಲು ಹಲವಾರು ರೀತಿಯ ಪ್ರಯತ್ನ ಮಾಡ್ತೀವಿ. ವಿಧ ವಿಧವಾಗಿ ದೇವರಲ್ಲಿ ಬೇಡಿಕೊಳ್ಳುತ್ತೇವೆ, ಯಾವುದೇ ದಾರಿ ಕಾಣದೆ ನಾವು ಕೊಟ್ಟ ಸಾಲ ಮರಳಿ ಬರುವ ಹಾಗೆ ಮಾಡು ಎಂದು ದೇವರ ಮೊರೆ ಹೋಗ್ತಿವಿ. ಇಂತಹ ಸಂದರ್ಭಗಳು ಬಂದಾಗ ಏನು ಮಾಡಬೇಕು ಯಾವ ರೀತಿಯಾಗಿ ನಾವು ಕೊಟ್ಟ ಸಾಲವನ್ನು ಮರುಪಾವತಿ ಮಾಡಿಕೊಳ್ಳಬೇಕು ಎಂದು ಯೋಚನೆ ಮಾಡುತ್ತೇವೆ. ಈ ಸಂದರ್ಭ ಮನುಷ್ಯನನ್ನು ಮಾನಸಿಕವಾಗಿ ಕುಗ್ಗಿಸುತ್ತದೆ. ಯಾರಾದರೂ ನಿಮ್ಮ ಬಳಿ ಕಷ್ಟದಿಂದ ಬಂದಾಗ ನೀವು ಅವರಿಗೆ ಸಾಲ ಕೊಟ್ಟಿದ್ದರೆ ಅವರು ನಿಮಗೆ ಮರಳಿ ಹಣವನ್ನು ವಾಪಾಸು ಕೊಡದಿದ್ದರೆ ಆ ಹಣ ವಾಪಸ್ ಬರುವುದೇ ಇಲ್ಲ ಎಂಬ ಆತಂಕ ನಮಗೆ ಕಾಡುತ್ತಿದ್ದರೆ, ಈ ಚಿಂತೆಯಿಂದ ಮನಸ್ಸಿಗೆ ಕಿರಿಕಿರಿ ಉಂಟಾಗಿದ್ದರೆ ಈ ಒಂದು ತಂತ್ರವನ್ನು ಮಾಡಿಕೊಳ್ಳುವುದರಿಂದ ನಿಮ್ಮ ಸಾಲದ ಹಣವನ್ನು ಸುಲಭವಾಗಿ ಮರಳಿ ಪಡೆಯಬಹುದು ಯಾವುದು ಆ ಪರಿಹಾರವೆಂದು ಈ ವಿಡಿಯೋದಲ್ಲಿ ತಿಳಿಯೋಣ. ಗೆಳೆಯರೆ ಈ ಒಂದು ತಂತ್ರ ಅದ್ಭುತವಾಗಿ ಕೆಲಸವನ್ನು ಮಾಡುತ್ತದೆ ಇದನ್ನು ಸುಲಭವಾಗಿ ಮಾಡಬಹುದು. ನಿಮಗೆ ಹಣ ಮರಳಿ ಬರುವುದು ಎಂದು ನಂಬಿಕೆ ಇಲ್ಲದಿದ್ದರೆ ಖಂಡಿತವಾಗಿಯೂ ಈ ಪರಿಹಾರವನ್ನು ಮಾಡಿಕೊಳ್ಳುವುದರಿಂದ ನಿಮ್ಮ ಹಣ ವಾಪಾಸ್ ಬರುತ್ತೆ. ಸಾಲದ ಸಮಸ್ಯೆಯಿಂದ ಹೊರಗೆ ಬರ್ಬೇಕಂದ್ರೆ ಅಮಾವಾಸ್ಯೆಯ ದಿನ ಬಿಳಿ ಎಕ್ಕದ ಗಿಡದ ಹತ್ರ ಹೋಗಿ ಈ ಸಣ್ಣ ಕೆಲಸ ಮಾಡಿದ್ರೆ ಸಾಕು. ಬಿಳಿ ಎಕ್ಕದ ಗಿಡಕ್ಕೆ ಸಕಲ ಸಮಸ್ಯೆ ಪರಿಹರಿಸೋ ಶಕ್ತಿ ಇದೆ. ಪೂಜಾ ಕೆಲಸ ಕಾರ್ಯಗಳಲ್ಲಿ ಬಿಳಿ ಎಕ್ಕದ ಗಿಡದ ಹೂವನ್ನ ಬಳಸಲಾಗುತ್ತದೆ.
    ಮಾಹಿತಿಗಾಗಿ ಈ ವಿಡಿಯೋ ಪೂರ್ತಿ ನೋಡಿ.
    ಬಿಳಿ ಎಕ್ಕದ ಗಿಡ
    ಸಾಲ
    ಸಾಲ ತೀರಿಸೋದು ಹೇಗೆ ?
    For More Updates:
    Subscribe us @ / jeethmedianetworkbanga...
    Disclaimer
    The information and data contained on Jeeth Media Network You Tube Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network You Tube channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
    You can promote your short films on our UA-cam channel
    ನಿಮ್ಮ ಉತ್ಪನ್ನಗಳನ್ನು (products) ನಮ್ಮ ವಿಡಿಯೋ ಮುಖಾಂತರ ಕೋಟ್ಯಂತರ ವೀಕ್ಷಕರಿಗೆ ತಿಳಿಸಲು ಮತ್ತು ನಿಮ್ಮ ವ್ಯಾಪಾರವನ್ನು ಹೆಚ್ಚಿಸಿಕೊಳ್ಳಲು ಬಯಸಿದರೆ ನಮ್ಮ ವಿಡಿಯೋ ಗಳಲ್ಲಿ ಪ್ರಚಾರ ಮಾಡಲಾಗುವುದು

КОМЕНТАРІ • 173