4000 ವರ್ಷಗಳ ನಿಗೂಢತೆಗೆ ತೆರೆ! | How Pyramids were Built? | Egypt Pyramids | Masth Magaa | Amar Prasad

Поділитися
Вставка
  • Опубліковано 18 тра 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #HowPyramidsareBuilt? #SectretsofPyramids #MasthMagaa #AmarPrasad #SecretesofPyramids #MisteryofPyramid #Egypt #PharaohsofEgypt #EgyptCivilizations #Pyramids #GizaPyramid #NileRiver #AhramatRiver #Egypt’sGreatPyramid #EmanGhoneim #UniversityofNorthCarolinaWilmington #Egyptology #LishtPyramids #NileWaterWays #HiddenTracesofRiver #geomorphologist #paleohydrologist #electromagnetictomography

КОМЕНТАРІ • 200

  • @MasthMagaa
    @MasthMagaa  29 днів тому +12

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

    • @thomassujay13
      @thomassujay13 29 днів тому

      Pyramids we're build by Israel 🇮🇱 (Jewish people)
      ವಿಮೋಚನಕಾಂಡ 1
      ಐಗುಪ್ತದಲ್ಲಿ ಹಿಂಸೆಪಟ್ಟ ಇಸ್ರಾಯೇಲ್ಯರನ್ನು ದೇವರು ಮೋಶೆಯ ಮುಖಾಂತರ ಬಿಡಿಸಿದ್ದು (1.1-15.21)
      ಇಸ್ರಾಯೇಲ್ಯರಿಗಾದ ಹಿಂಸೆ
      ‭ವಿಮೋಚನಕಾಂಡ 1:1, 8, 11-14
      [1] ಐಗುಪ್ತದೇಶಕ್ಕೆ ಬಂದ ಇಸ್ರಾಯೇಲನ ಮಕ್ಕಳ ಹೆಸರುಗಳು -
      [8] ತರುವಾಯ ಯೋಸೇಫನನ್ನು ಅರಿಯದ ಬೇರೊಬ್ಬ ಅರಸನು ಐಗುಪ್ತದೇಶದ ಆಳಿಕೆಗೆ ಬಂದನು.
      [11] ಆದಕಾರಣ ಅವನ ಜನರು ಇಸ್ರಾಯೇಲ್ಯರನ್ನು ಬಿಟ್ಟೀಕೆಲಸದಿಂದ ಉಪದ್ರವಪಡಿಸುವದಕ್ಕಾಗಿ ಬಿಟ್ಟೀಮಾಡಿಸುವ ಅಧಿಕಾರಿಗಳನ್ನು ಅವರ ಮೇಲೆ ಇಟ್ಟು ಫರೋಹನಿಗೆ ಪಿತೋಮ್ ರಾಮ್ಸೇಸ್ ಎಂಬ ಉಗ್ರಾಣ ಪಟ್ಟಣಗಳನ್ನು ಕಟ್ಟಿಸಿದರು.
      [12] ಐಗುಪ್ತ್ಯರು ಅವರನ್ನು ಎಷ್ಟು ಉಪದ್ರವಪಡಿಸಿದರೂ ಅವರು ಅತ್ಯಧಿಕವಾಗಿ ಹೆಚ್ಚಿ ಹರಡಿಕೊಂಡದ್ದರಿಂದ ಐಗುಪ್ತ್ಯರು ಇಸ್ರಾಯೇಲ್ಯರ ವಿಷಯದಲ್ಲಿ ಸಹಿಸಲಾರದಷ್ಟು ಹೆದರಿಕೆಯುಳ್ಳವರಾದರು.
      [13] ಐಗುಪ್ತ್ಯರು ಇಸ್ರಾಯೇಲ್ಯರ ಕೈಯಿಂದ ಕ್ರೂರವಾಗಿ ಸೇವೆಮಾಡಿಸಿಕೊಂಡು
      [14] ಮಣ್ಣಿನ ಕೆಲಸದಲ್ಲಿಯೂ ಇಟ್ಟಿಗೆಮಾಡುವ ಕೆಲಸದಲ್ಲಿಯೂ ವ್ಯವಸಾಯದ ಎಲ್ಲಾ ವಿಧವಾದ ಕೆಲಸಗಳಲ್ಲಿಯೂ ಕಠಿಣವಾಗಿ ದುಡಿಸಿಕೊಂಡು ಅವರ ಜೀವಗಳನ್ನು ಬೇಸರಪಡಿಸಿದರು. ಅವರು ಅವರಿಂದ ಮಾಡಿಸಿದ ಎಲ್ಲಾ ಸೇವೆಯೂ ಬಹುಕಠೋರವಾಗಿತ್ತು.

  • @gkashivishwanathagudlanur7906
    @gkashivishwanathagudlanur7906 29 днів тому +17

    ಎಲ್ಲಾ ಕಂಡುಹಿದಿದ್ದರು ಆದರೆ ನಾವು ಮಾತ್ರ ಆಗಿನ ಸತ್ಯವನ್ನು ಇನ್ನೂ ಕಂಡುಹಿಡಿದಿಲ್ಲ ಅಷ್ಟೆ

  • @vijaykumark9320
    @vijaykumark9320 29 днів тому +12

    Really good information
    ನಮ್ಮಲ್ಲೆರ, ಅಮರ್ ಸರ್

  • @bhagya3893
    @bhagya3893 29 днів тому +9

    ಸಾವಿರಾರು ವರ್ಷಗಳ ಹಿಂದೆ ಕಟ್ಟಿದ ಕಟ್ಟಡ ನಿಜಕ್ಕೂ ಅದ್ಭುತ

  • @justarandomperson3288
    @justarandomperson3288 29 днів тому +6

    Amar Prasad sir, super explanation & super comparison so beautiful.

  • @ayyappam4877
    @ayyappam4877 29 днів тому +26

    Pyramids ಗಳು ಧ್ಯಾನಮಾಡಲು ಹೆಚ್ಚಿನ ವಿಶ್ವಶಕ್ತಿಯನ್ನು ಪಡೆಯಲು ಸಹಕರಿಸುತ್ತೆ ಇದು ಒಂದು ಹೊಸ ಅಧ್ಯಯವೇ ಆಗಿದೆ .

  • @INDIRAKAmin
    @INDIRAKAmin 29 днів тому +5

    Thamk u amar ಪ್ರಸಾದ

  • @chetankumarchetu0707
    @chetankumarchetu0707 29 днів тому +6

    Good information❤

  • @heyhiiiiiii3630
    @heyhiiiiiii3630 29 днів тому +7

    Palki sharma content ❤

  • @ps-kd6zz
    @ps-kd6zz 29 днів тому +3

    Superb 👏🏻👏🏻👏🏻👏🏻

  • @hanamantpv1629
    @hanamantpv1629 29 днів тому +9

    ಪೇರೋಗಳು ನಸಿಸಿ ಹೋಗೋಕೆ ಕಾರಣ ಏನು ಇದನ್ನು ಒಂದು ವಿಡಿಯೋ ಮಾಡಿ

  • @BasavarajHebballi-et6dm
    @BasavarajHebballi-et6dm 29 днів тому +3

    ಶುಭೋದಯ🙏

  • @travelbeast9060
    @travelbeast9060 29 днів тому +5

    It's one of the ancient wonders....not wonders of the world list

  • @shivukumbar143sb
    @shivukumbar143sb 29 днів тому +3

    Good information

  • @Greenberry846
    @Greenberry846 29 днів тому +10

    ಬ್ರದರ್ ಇದು ಇಷ್ಟೇ ಹಳೇಯ ವರ್ಷದು ಅಂತ ಹೇಗೆ ಕಂಡು ಹಿಡಿಯುತ್ತಾರೆ ಹೆಂಗ್ ಲೆಕ್ಕ ಹಾಕುತ್ತಾರೆ ತಿಳಿಸಿ 🙏

    • @gcraghunatharaghu9168
      @gcraghunatharaghu9168 29 днів тому +7

      ಕಾರ್ಬನ್ ಡೇಟಿಂಗ್ ಮೂಲಕ ಪತ್ತೆ ಮಾಡುತ್ತಾರೆ

    • @udayapajju
      @udayapajju 29 днів тому

      ​@@gcraghunatharaghu9168super sir.correct agi helidri

    • @udayapajju
      @udayapajju 29 днів тому

      Sir can I ask some questions about aliens

    • @vijay3338
      @vijay3338 29 днів тому +1

      Yes. Ask

    • @udayapajju
      @udayapajju 29 днів тому

      @@vijay3338 aliens idya sir

  • @abhishekshisambrimath1209
    @abhishekshisambrimath1209 29 днів тому +10

    Firstpost palkisharma upadyay

  • @adimanju5177
    @adimanju5177 29 днів тому +3

    Thank u sir

  • @maheshmahesh-sn3ht
    @maheshmahesh-sn3ht 28 днів тому

    ನಿಮ್ಮ ಇತಿಹಾಸ ಮಾಹಿತಿ ಅಧ್ಬುತ

  • @mprakash3217
    @mprakash3217 29 днів тому +2

    Thank

  • @UNIVERSAL892
    @UNIVERSAL892 28 днів тому +1

    ಪೆರು ಮೇಡು (ದೊಡ್ಡ ಬೆಟ್ಟ in ಮಲಯಾಳಂ).

  • @shivukumbar143sb
    @shivukumbar143sb 29 днів тому +3

    Good morning 🌅

  • @Dream1.....
    @Dream1..... 29 днів тому +3

    Your voice super

  • @AnandAnand-ol7dz
    @AnandAnand-ol7dz 20 днів тому +1

    ಅಣ್ಣೋ ಮುಖ್ಯ ವಿಷ್ಯನೇ ಹೇಳಲಿಲ್ಲ ನೀನು ಹೇಗ್ ಕಟ್ಟಿದ್ರು ಅಂತ 😂

  • @mujahidkhan724
    @mujahidkhan724 29 днів тому +3

    Super news 📰 ge Super likes 👍 Madi Friend's 💐

  • @prshanthDuggatti-ng6nu
    @prshanthDuggatti-ng6nu 29 днів тому

    Plz make video on cuemath its useful to children

  • @LokeshPoojari-kf3iw
    @LokeshPoojari-kf3iw 25 днів тому

    Sir vedagalalli eruva vijnana da bagge mahiti Kodi.

  • @KasimSab-sl8de
    @KasimSab-sl8de 26 днів тому

    Super from raichur

  • @basavarajan6331
    @basavarajan6331 29 днів тому +1

    Not fully covered, how they lifted stones, by using camel skin?

  • @FakirappaJ-ou9ke
    @FakirappaJ-ou9ke 29 днів тому +2

    ನಮಸ್ತೆ ಸರ್

  • @Dimpu-fu8go
    @Dimpu-fu8go 28 днів тому +1

    Sir plz do more videos on pyramids since it is connected with spirituality. want to know the real facts. pyramids are called as power houses. pyramids are energy centers and helps for meditation. there are lot of researches going on about pyramids. we want to know it through since you present content genuinely.

  • @Rajaram-ez6bx
    @Rajaram-ez6bx 29 днів тому +3

    Built by saptharishi
    In beginning of kruthayuga

  • @user-nm4bn4xs4f
    @user-nm4bn4xs4f 29 днів тому +1

    😮😮

  • @Quality-hind
    @Quality-hind 26 днів тому +3

    4500 ವರ್ಷಗಳ ಹಿಂದೆ ಆಗಿನ ಕಾಲದ ಪ್ರವಾದಿಗಳು ಯೂಸುಫ್ . ಅಬ್ರಹಾಂ . ಕಲ್ಫದ್ದಾಗಿದೆ

    • @smsiddaram8287
      @smsiddaram8287 20 днів тому

      😅😅

    • @Jayasurya-bc3sc
      @Jayasurya-bc3sc 19 днів тому

      ಆವಾಗ ಯಾವ ಧರ್ಮ ನು ಇರ್ಲಿಲ್ಲ 😂

    • @Quality-hind
      @Quality-hind 19 днів тому

      @@Jayasurya-bc3sc 😂😂 watsup University bhakth , Jews, Christians , Islam biginig to end ವರಗೆ ಇರೋಥೋ ನಾಲಯಕ

    • @Jayasurya-bc3sc
      @Jayasurya-bc3sc 19 днів тому

      @@Quality-hind toldu ಇರುತ್ತೆ

    • @Quality-hind
      @Quality-hind 19 днів тому

      @@Jayasurya-bc3sc ಬಂಡೆ ಕಲ್ಲು ಜೊತೆಗೂ ಇರುತ್ತೆ ತೊಲ್ದು 😂✌️🇵🇸🇮🇳

  • @Pankaj-fg8ql
    @Pankaj-fg8ql 29 днів тому

    Make a video on Harshid Mehta.....

  • @user-bb7nq8et2e
    @user-bb7nq8et2e 28 днів тому

    Kailash temple also like pyramid,, it maybe devotional center,,, pl clarify that,,

  • @prashanthchipraguthi7256
    @prashanthchipraguthi7256 27 днів тому

    Om 🕉 Om shivaaya Om 🕉

  • @shwethaet3535
    @shwethaet3535 28 днів тому

    ❤❤❤

  • @lovelySouth25
    @lovelySouth25 28 днів тому

    What is the benifit of piramid?

  • @satheeshak.n5883
    @satheeshak.n5883 27 днів тому

    It's all explained in first post channel by Palki Sharma

  • @user-bs9li3rg4h
    @user-bs9li3rg4h 29 днів тому +1

    Shiva pyramid in combodia

  • @santhoshkotian1895
    @santhoshkotian1895 29 днів тому

    🙏🙏🙏

  • @vinuthatilak
    @vinuthatilak 28 днів тому

    River idru nu, ton gatle limestones melgade thagond hogirodhu adbutha. In my opinion its still no less than a mystery !

  • @supriyabhandari7340
    @supriyabhandari7340 29 днів тому +2

    Hi😊

  • @ravikumar.s6178
    @ravikumar.s6178 29 днів тому +1

    ❤ first comment

  • @rachappaji5390
    @rachappaji5390 29 днів тому

    😮

  • @ravibond2518
    @ravibond2518 29 днів тому

    Please beluru halebeedu
    Bagge hell amarprasad avre

  • @icapturevlogs6124
    @icapturevlogs6124 29 днів тому +1

    First comment...good morning bro

  • @VRKtaka
    @VRKtaka 27 днів тому +1

    but .. How they were built? I did not get point..

  • @RohithDias
    @RohithDias 29 днів тому +1

    The flood ninda yella Anthya ithu

  • @Ceogamingyt107
    @Ceogamingyt107 25 днів тому

    Yake sir nimge news alli karithilwa

  • @Rishi-ju9bb
    @Rishi-ju9bb 28 днів тому

    Nadigu piramid gu enu sambanda

  • @user-bb7nq8et2e
    @user-bb7nq8et2e 28 днів тому

    Mount kailash also built by human,, it's also a pyramid,, pl do video for,,,

  • @MoniMagnate
    @MoniMagnate 29 днів тому +4

    Kattiddhu henge guru?

    • @AnandAnand-ol7dz
      @AnandAnand-ol7dz 20 днів тому +1

      ಅದೇ ಹೇಳಲಿಲ್ಲ ಅವ್ರು 😂

  • @Lalli_Narshimanna_Ballapura
    @Lalli_Narshimanna_Ballapura 24 дні тому

    Leave the matter of Western countries Anyone tell me How Chola Kingdom Placed 80000kg of single Monolotic Stone on the top Of bruhadeshwara Temple Tanjavur

  • @bhagathshivaram4703
    @bhagathshivaram4703 29 днів тому +68

    ಭಾರತೀಯರು ಕಟ್ಟಿರುವ ಪಿರಮಿಡ್ಗಳು ❤

    • @mountainhunter
      @mountainhunter 29 днів тому +3

      😂😂

    • @mountainhunter
      @mountainhunter 29 днів тому +9

      Modi magic 😂

    • @bhim_1891
      @bhim_1891 29 днів тому +12

      Power of Modi💪💪......😂😂😂

    • @bkb23plus
      @bkb23plus 29 днів тому +18

      India is great country but not everything is done by Indians bro

    • @jeromedsouza448
      @jeromedsouza448 29 днів тому

      Modi kattiddu😂😂

  • @maruthikumarg4224
    @maruthikumarg4224 25 днів тому

    2 3 ಕಿಲೋ ಮೀಟರ್ ಸೇತುವೆ ರೀತಿ ನಿರ್ಮಿಸಿ ನಿರ್ಮಾಣ ಮಾಡಿದ್ದಾರೆ

  • @Shashankaminmanglore
    @Shashankaminmanglore 29 днів тому +1

    😢😢

  • @Just_kidding_me
    @Just_kidding_me 29 днів тому +19

    ಅದರ ಹಿಂದೆ ನಮ್ಮ ಸನಾತನ ಧರ್ಮದ ಬುದ್ಧಿಮತ್ತೆ, ಇದೆ ಇಲ್ಲಿಂದ ಕಲಿತು ಹೋದ ವಿದ್ಯೆ ಅಲ್ಲಿ ಬಳಸಿದ್ದಾರೆ ❤

    • @santhoshm2559
      @santhoshm2559 29 днів тому +6

      @Just_kidding_me,
      Thika much kondu hiru nin thai nakeya

    • @user-wn9xu9zf3o
      @user-wn9xu9zf3o 29 днів тому

      ​@@santhoshm2559😂😂

    • @bhim_1891
      @bhim_1891 29 днів тому +1

      😂

    • @karnataka2337
      @karnataka2337 29 днів тому +1

      😂😂😂

    • @rajeshwaris5398
      @rajeshwaris5398 29 днів тому

      Yake Sanatana dharmakke credit sikkidre ninge tadkolloke agalva?​@@santhoshm2559

  • @udayapajju
    @udayapajju 29 днів тому

    Aliens help bro

  • @nbabu1234
    @nbabu1234 29 днів тому +5

    1.25x speed 😂😂😂

    • @Nityajeevana
      @Nityajeevana 29 днів тому

      ಅಮರ್ ಸರ್ ಸಧ್ಯ ಇದು ನಮ್ಮ ದೇಶದಲ್ಲಿಲ್ಲ. ಯಾಕಂದ್ರೆ ಇದನ್ನು ನಮ್ಮ ಆಂಜನೇಯ ಕಪಿ ಸೈನ್ಯ ರಾಮಸೀತೆಗಾಗಿ ಎತ್ತಿ ಇಟ್ಟಿರೋದು ಅಂದಿರೋರು 😁😁🤣ಅಂಧಭಕ್ತರು

    • @ManjunathSR-jr2xf
      @ManjunathSR-jr2xf 29 днів тому +1

      Avre heltare ondond sari 😄😄

  • @seventhsenseinfo9804
    @seventhsenseinfo9804 26 днів тому

    Thumbnail nalli iruva vishayada nikharate videodalli illa.

  • @swarnalathab5268
    @swarnalathab5268 25 днів тому

    But what is the technology to lift that heavy objects to that height. In those times itself technology would hv been developed n afterwords collapsed due to natural disasters n the arts were lost.

  • @bkb23plus
    @bkb23plus 29 днів тому +1

    ee news already bandu 2 dina aaythu

  • @srinivassc6281
    @srinivassc6281 28 днів тому

    Elephant can't walk on sand

  • @balarajsomnahalli3330
    @balarajsomnahalli3330 29 днів тому +3

    Sir Bible alli idhe idhara bagge shappa indha agirodhu idhella

  • @VinayakVidhyasagar
    @VinayakVidhyasagar 29 днів тому +1

    built by africans,fastest human african,tallest human african,longest runner african,longest living human african,there is project running for search for the smartest human for search in africans!!

  • @girishrm3923
    @girishrm3923 26 днів тому

    Godzilla sahayadinda kattirabahudu

  • @mahammedazeem4321
    @mahammedazeem4321 26 днів тому

    Prophet mooosa nebi alaihissalam ❤❤❤❤❤

  • @JYOTHISUMANTH-ke9tq
    @JYOTHISUMANTH-ke9tq 15 днів тому

    Idunna kattiddu yaake🤔🤔

  • @srinivassc6281
    @srinivassc6281 28 днів тому

    Ahramath is called pyramid

  • @mr.victorshorts8756
    @mr.victorshorts8756 29 днів тому +1

    RCB fans attendence ❤

  • @sharefthodar6964
    @sharefthodar6964 16 днів тому

    kattiddu hege bangaaru

  • @karunakarshetty9780
    @karunakarshetty9780 28 днів тому

    Biliyaru helidde sari. Houdi endare houdu, illa Andre illa.😂

  • @AyeshaK-hb4sj
    @AyeshaK-hb4sj 29 днів тому +1

    ಮೋದಿಯವರು ಕಟ್ಟಿಸಿರೊದು ಪಿರಮಿಡ್ ಜೈಮೋದಿಜಿ❤🎉

  • @srinivassc6281
    @srinivassc6281 28 днів тому

    It is only speculation and anything can't be accepted

  • @Rajaram-ez6bx
    @Rajaram-ez6bx 29 днів тому

    Watch in 10x speed😂

  • @anandhuded5526
    @anandhuded5526 29 днів тому +7

    ಏ ಸಾರು ನದಿಯಿಂದ ಕಲ್ಲೇನೋ ಸಾಗಿಸಿರಬಹುದು ಆದರೆ ಅಂತ ಕಲ್ಲಗಳನ್ನು ಮೇಲ್ಗಡೆ ಒಂದರ ಮೇಲೆ ಒಂದು ಹೇಗೆ ತೆಗೆದುಕೊಂಡು ಹೋದ್ರು ಅನ್ನುವುದು ಹೇಳ್ರಿ ಬಾಬಾ.

  • @mahadevaksdevu3597
    @mahadevaksdevu3597 28 днів тому

    ಸರ್ ಈ ಪಿರಮಿಡ್ ಏನಿಕ್ಕೆ

  • @ggggl8542
    @ggggl8542 29 днів тому +2

    Arebic bashe li ideidara arta Old Religion Islam ❤❤

    • @balakrishnahethur
      @balakrishnahethur 29 днів тому +3

      Dadda hogi egypt ancient religion check maadu google nalli gothagatthe.

    • @ggggl8542
      @ggggl8542 29 днів тому

      @@balakrishnahethur nine Chek madu Machha 🤣🤣😅 Gott aagutte Firon bagge gott aagutte

    • @balakrishnahv3608
      @balakrishnahv3608 29 днів тому +1

      Before invasion of Islam yaar ididdu antha swalpa study madappa nanige gotthu firon king antha, Islam bandiddu Arabia not from Egypt, Egypt is an African continent swalpa thilkond mathadu rajaaa. Egypt was invaded by Islam gottha adu ninge.

    • @ggggl8542
      @ggggl8542 29 днів тому

      @@balakrishnahv3608 modlu Hogi Musa Alhesalam Avara bagge Tilko Gott aagutte Firun Kaala dalli Yaru iddru Anta summne Matadoke Barbeda

    • @ggggl8542
      @ggggl8542 29 днів тому

      @@balakrishnahv3608 4000 varsha Hinde Ne Firun bagge Kuran Alli Ulleka Ide Hogi Swalpa Search madu Firon anta

  • @suniljm7271
    @suniljm7271 26 днів тому +1

    Guru swalpa nidanakke helu … en book odkond hogtiro hage heltidi ala,, swalpa namgu feel agbeku nee helodu

  • @RaviKumar-vu9ur
    @RaviKumar-vu9ur 27 днів тому

    ಈಗ ನಾವು ನೋಡ್ತಾ ಇರೋ technology ಕಮ್ಮಿ. 4500 ವರ್ಷದ ಹಿಂದೆ ಇವ್ರಿಗೆ ಈ ತರ ಕಲ್ಲನ್ನು cut ಮಾಡಿ ಜೋಡಿಸೋಕೆ ಗೊತ್ತಿತ್ತು. 5000 ವರ್ಷದ ಹಿಂದೆ ನಮಗೆ ಪುಷ್ಪಕ ವಿಮಾನ ಗೊತ್ತಿತ್ತು. ಇದನ್ನ ಕಲ್ಪನೆ ಅಂತಾರೆ ಕೆಲವರು. ಇದ್ರ ಬಗ್ಗೆ ವಿಡಿಯೋ ಮಾಡು ಗುರು??????

    • @Quality-hind
      @Quality-hind 26 днів тому

      ಪುಷ್ಪಕ ವಿಮಾನ ಅನ್ನೋದು ಕಾಲ್ಪನಿಕ ಕಥೆಗಳು ಅಷ್ಟೆ . ಯಾವುದೇ ಆಧಾರವಿಲ್ಲ

    • @LokeshPoojari-kf3iw
      @LokeshPoojari-kf3iw 24 дні тому

      Vimana shatra anno book bhartada baradwaja munigalu barediddare.​@@Quality-hind

    • @Quality-hind
      @Quality-hind 24 дні тому

      @@LokeshPoojari-kf3iw ನಾನು ಅದನ್ನೇ ಹೇಳಿದ್ದು ಆದೆ ಕಾಲ್ಪನಿಕ ಅಜ್ಜಿ ಕತೆಗಳು . ಕೆಲ ಯಹೂದಿ ಇಸಾಯಿ ಇಸ್ಲಾಂ ಪ್ರೇರಿತ ಸತ್ಯ ಘಟನೆಗಳನ್ನು ಒಲೆಗೊಂಡಿದೆ ಸನಾತನ ಎಂಬ ಕಾಲ್ಪನಿಕ ಕಥೆಗಳು

  • @user-fm4ie7gr2n
    @user-fm4ie7gr2n 25 днів тому

    It is not real reason😂

  • @wohtoalbela
    @wohtoalbela 29 днів тому +1

    ಇತಿಹಾಸ ದರ್ಶನ ಭಾಗ 21 ಬೇಗ ಅಪ್ಲೋಡ್ ಮಾಡಿ ಪ್ಲೀಸ್ 😠