ನಿಜ.. ಅದು ಪುನೀತ್ ರಾಜಕುಮಾರ್ ನಾಯಕರಾಗಿ ಮೊದಲ ಚಿತ್ರ. ರಿಲೀಸ್ ಆದ ದಿನದ ಮೊದಲ ಶೋ ನೋಡಿದ ನನಗೆ ಅನ್ನಿಸಿದ್ದು ' 100 days fix' ಅಂತ. ಪುನೀತ್ ರವರ ಶ್ರಮ ತುಂಬಾನೇ ಚೆನ್ನಾಗಿ ಕಾಣ್ತಿತ್ತು. Fantastic actor..! ಆದರೆ 'ಅಪ್ಪು' ಸಿನಿಮಾ- ಕಥೆಯ 'ಸಂವೇದನೆ' ಇರೋದೇ ಅಮಾಯಕ, ಅಸಹಾಯಕ ತಂದೆಯ ಪಾತ್ರದಲ್ಲಿ. ಇಡೀ ಕಥೆಯ ಜೀವಾಳವೇ ಮಧ್ಯಮವರ್ಗದ ಜನರ ಬದುಕು. ಶ್ರೀ ಶ್ರೀನಿವಾಸ ಮೂರ್ತಿ ಯವರು ಆ 'ತಂದೆ' ಯಾಗಿ ಬಂದ ರೀತಿ ಅದ್ಭುತ. ಪೊಲೀಸ್ ಇಲಾಖೆಯ ಎಷ್ಟೋ ಪೇದೆಗಳ ಪ್ರತಿನಿಧಿಯಾಗಿ ಬಂದಂತಿತ್ತು. ತಾಯಿಯ ಪಾತ್ರವೂ ಕೂಡ..! ತಂದೆ ಪಾತ್ರ ಆ ರೀತಿ ಇಲ್ಲದೇ ಹೋಗಿದ್ದರೆ 'ಅಪ್ಪು' ಸಿನಿಮಾ ತೂಕ ಖಂಡಿತ ಕಮ್ಮಿಯಾಗ್ತಿತ್ತು.. ಇದನ್ನು ಅವರ ಕುಟುಂಬ ಕೂಡ ಒಪ್ಪಿಕೊಂಡಿದೆ. ಅಂತಹ ಪಾತ್ರಗಳು ನಿಮಗೆ ಮತ್ತೆ ಮತ್ತೆ ಸಿಗಲಿ.. STAY blessed SIR..!
ನಿಮ್ಮ ಮಾತು ಅದ್ಭುತ ಸರ್..ಆದರೆ ನೀವು ಬೇರೆ ಭಾಷೆ ಮುಂದೆ ನಮ್ಮ ಕನ್ನಡವನ್ನು ಹಿಯ್ಯಾಳಿಸುವುದು ಸರಿ ಅಲ್ಲ.ಅಲ್ಲಿ ಇಲ್ಲಿ ಸ್ವಲ್ಪ ತಪ್ಪು ಇರಬಹುದು. ಅದನ್ನ ತಿದ್ದಿಕೊಳ್ಳ ಬೇಕು. ರಾಜಣ್ಣ ಅವರ ಜೊತೆಗೆ ವಿಷ್ಣು ಸರ್ ಚಿತ್ರ ನೋಡಿ ಅವರ ಕನ್ನಡ ಭಾಷೆ ಎಷ್ಟು ಸ್ಪಷ್ಟವಾಗಿ ಇರುತ್ತೆ...
ಈಗಿನ ಕೆಲವು ನಟರು ಮಾತನಾಡುವ ರೀತಿ ಕಂಠಪೂರ್ತಿ ಮದ್ಯ ಸೇವಿಸಿ ಮಾತನಾಡುವ ಥರಾ ಇರುತ್ತೆ, ಆದರೂ ನಮ್ಮ ಕನ್ನಡಿಗರು ತುಂಬಾ ಹೃದಯವಂತರು ಅಂಥವರನ್ನೂ ಕೂಡ ಚಿತ್ರರಂಗದಲ್ಲಿ ಬೆಳೆಸುತ್ತಾರೆ, ಜೈ ಕರ್ನಾಟಕ ಮಾತೆ
ಶುದ್ಧವಾದ ಕನ್ನಡ ಭಾಷೆಯಲ್ಲಿ ಮಾತನಾಡಿ ಶುದ್ಧವಾದ ಕನ್ನಡ ಪದಗಳ ಅರ್ಥ ತಿಳಿಸಿ ಕೊಟ್ಟಿದ್ದೀರಿ. ಮತ್ತು ಕನ್ನಡ ಚಿತ್ರ ರಂಗದ ಬಗ್ಗೆ ಸತ್ಯವಾದ ಮಾತು ಹೇಳಿದ್ದೀರಿ ನಿಮಗೆ ಧನ್ಯವಾದ ಶ್ರೀನಿವಾಸ ಮೂರ್ತಿ ಸಾರ್.
“Bucket hidiyodu” is the word you were looking for Sir Srinivas Murthy 😉 you didn’t do that and that’s why you were special. Thanks to your contributions to cinema.
Mr. Srinivasamurthy, a great actor with dedication and love towards kannada bhashe. An actor who can stand besides any great actor of any language. We all should be proud to say he is our kannada actor.
Veteran, seasoned & the best supporting actor who had acted with all the leading stars ✨ of our industry.. Great to have u in our industry sir... Hats off to ur acting
Rajkumar family should have given opportunity to Srinivas Sir... Dr Raj and Srinivas Sir combination was such a treat to watch... Parvathamma avaru thumba janarige ee thara maadiddhare... Very sad.. Anyways.. Puneeth, ShivaRajkumar and Raghavendra all are giving opportunities to youngsters.. Especially Puneeth's PRK production house is doing great job 👏👏 And Sir.. Keep doing more films...🙏
@@kannadatravelerpunith ರಾಜೇಂದ್ರ, ಜಗತಿನಾದ್ಯಂತ ನಿನ್ನ ಕೀರ್ತಿಯೇ ಅಧಿಕವಾಗಿರಲು, ಸೃಷ್ಟಿಕರ್ತನಾದ ಬ್ರಹ್ಮನು ಬೆರಗಾಗಿ ಅದನ್ನು ತೂಕ ಮಾಡಿ ನೋಡಲು, ಒಂದು ಕಡೆ ನಿನ್ನ ಕೀರ್ತಿಯನು, ಮತ್ತೊಂದು ಕಡೆ ಕೈಲಾಸ ಪರ್ವತವನು ಇಟ್ಟನು, ಆಗ ನಿನ್ನ ಕೀರ್ತಿಯೇ ಅಧಿಕವಾಯಿತು; ಕೈಲಾಸದಮೇಲೆ ನಂದಿಯನು ಇಟ್ಟನು, ಆಗಲು ನಿನ್ನ ಕೀರ್ತಿಯೇ ಅಧಿಕವಾಯಿತು, ನಂದಿಯಮೇಲೆ ಸಾಕ್ಷಾತ್ ಪರಶಿವನನ್ನು ಕೂರಿಸಿದನು, ಆಗಲು ನಿನ್ನ ಕೀರ್ತಿಯೇ ಅಧಿಕವಾಯಿತು; ಶಿವನ ತಲೆಯ ಮೇಲೆ ದೇವಗಂಗೆಯನು ಇಟ್ಟನು, ಆಗಲು ನಿನ್ನ ಕೀರ್ತಿಯೇ ಅಧಿಕವಾಯಿತು, ಶಿವನ ಕೊರಳಿಗೆ ಘಟಸರ್ಪವನ್ನು ಸುತಿದನು, ಆಗಲು ನಿನ್ನ ಕೀರ್ತಿಯೇ ಅಧಿಕವಾಯಿತು, ಕಟಕಡೆಗೆ ಚಂದ್ರನನು ಇಟ್ಟು ಶಂಕರನನು ಅಲಂಕರಿಸಿದನು.
perfect and expressive interview sir...great...as he said it's very painful to listen Kannada by most of the so called HERO's of Karnataka...shame on them...
Ur t one and only BOSS of crying seens in Indian film industry no one can stand in fort u till now na in future also I hope sir ur natural and god SARASWATHI PUTRA of t industry we love u all sir and I know ur humble of acting all is well we with u sir Jai hind jai Karnataka
Nanage nimmantha thande sikkidre ello thalupi bidthidde uncle .I saw ur many film like appu ......because of your naturality ( especially father role)I loved it..❤️❤️🙏
Very much true sir, todays so called stars who present themselves as superstars and feel they are equal to Dr Rajkumar sir, can't pronounce kannada properly. Their voices are also not good A star has to have good voice to deliver perfectly dilogue. Raj sir, vishnu sir, vajramuni sir, even comedians like narasimha Raju, Balakrishna, Dwarakish had voices according to the roles they played. Your dilogue delivery is excellent. Voice very deep. We miss you now not seeing in many important roles. Today acting is like using filthy words, bafoon like, using words like nande hawa, I am the boss, etc. What message today's stars give to society?. Atleast let them learn from Dr Rajkumar and other old actors how to act and improve our Film industry. As I don't know to type.in kannada, I am typing in English. Otherwise I would have written in kannada language only.
@@ahobalayoganandapradeepbha532 ಹೌದು ಆದ್ರೆ ಶಿವಣ್ಣ ಗ್ರಾಮೀಣ ಭಾಷೆ ಉಚ್ಚಾರಣೆಯಲ್ಲಿ 💯👌 ಫರ್ಪೆಕ್ಟ್ ಉದಾಹರಣೆಗೆ:- ಜನುಮದ ಜೋಡಿ ಕುರುಬರ ರಾಣಿ ಜೋಗಿ ಜೋಗಯ್ಯ ಈ ಸಿನಿಮಾಗಳಲ್ಲಿನ ಶಿವಣ್ಣನ ಸಂಭಾಷಣೆ ಕೇಳಿ
Runa.. Runa imp sir.. Yelladhku Runa beku.. Jeevana yellavannu kalisuthe. Novu Nalivu yellavannu nodidhra sir.. V r very proud to have u sir in this kannada industry..
100 percent correct. pronounciations must be correct and actors should pronounce it correctly. All Kannada channels should know the difference between speaking Kannada and written Kannada.
One of my favourite natural actor equal to ashwath ,i love him ,his children's are very lucky have him as a father.straight forward personality ge jaaga illa uncle.
Not just Shivaraj Kumar. Telugu actors Venkatesh, Mahesh Babu also cannot speak their mother tongue fluently. They all spent over 20 years living in Chennai. Hence, they don't speak Tamil Telugu Kannada fluently. As long as they speak well in their movies, no one should have any problem.
My Dear SRINAVAS MURTHY SIR,,,, REALLY YOU ARE A GREAT ARTIST,,,,, NO WORDS,,,, HAT'S OF YOU,, BUT YOU HAVE NOT GOT DOCTORATE IN KANNADA FILM LAND,,,,,, DR.MUKUND MANDYA,,,,
Dwarakish, om prakash rao, srinivas Murthy, murali Mohan all talk in way that they are good and everyone else is bad. But the reality is different and its that they are cunning. People don't like to be around people who are cunning and egoistic.
ಉಘೇ ಉಘೇ... ಅದ್ಬುತ ಮಾತುಗಳು ಸರ್. ಇವತ್ತಿಂದ ನಾನು "ಕನ್ನಡ " ವನ್ನ ಸರಿಯಾಗಿ ಹೇಳ್ತಿನಿ.
ನಿಜ.. ಅದು ಪುನೀತ್ ರಾಜಕುಮಾರ್ ನಾಯಕರಾಗಿ ಮೊದಲ ಚಿತ್ರ. ರಿಲೀಸ್ ಆದ ದಿನದ ಮೊದಲ ಶೋ ನೋಡಿದ ನನಗೆ ಅನ್ನಿಸಿದ್ದು ' 100 days fix' ಅಂತ. ಪುನೀತ್ ರವರ ಶ್ರಮ ತುಂಬಾನೇ ಚೆನ್ನಾಗಿ ಕಾಣ್ತಿತ್ತು. Fantastic actor..! ಆದರೆ 'ಅಪ್ಪು' ಸಿನಿಮಾ- ಕಥೆಯ 'ಸಂವೇದನೆ' ಇರೋದೇ ಅಮಾಯಕ, ಅಸಹಾಯಕ ತಂದೆಯ ಪಾತ್ರದಲ್ಲಿ. ಇಡೀ ಕಥೆಯ ಜೀವಾಳವೇ ಮಧ್ಯಮವರ್ಗದ ಜನರ ಬದುಕು. ಶ್ರೀ ಶ್ರೀನಿವಾಸ ಮೂರ್ತಿ ಯವರು ಆ 'ತಂದೆ' ಯಾಗಿ ಬಂದ ರೀತಿ ಅದ್ಭುತ. ಪೊಲೀಸ್ ಇಲಾಖೆಯ ಎಷ್ಟೋ ಪೇದೆಗಳ ಪ್ರತಿನಿಧಿಯಾಗಿ ಬಂದಂತಿತ್ತು. ತಾಯಿಯ ಪಾತ್ರವೂ ಕೂಡ..! ತಂದೆ ಪಾತ್ರ ಆ ರೀತಿ ಇಲ್ಲದೇ ಹೋಗಿದ್ದರೆ 'ಅಪ್ಪು' ಸಿನಿಮಾ ತೂಕ ಖಂಡಿತ ಕಮ್ಮಿಯಾಗ್ತಿತ್ತು.. ಇದನ್ನು ಅವರ ಕುಟುಂಬ ಕೂಡ ಒಪ್ಪಿಕೊಂಡಿದೆ.
ಅಂತಹ ಪಾತ್ರಗಳು ನಿಮಗೆ ಮತ್ತೆ ಮತ್ತೆ ಸಿಗಲಿ..
STAY blessed SIR..!
ನಿಮ್ಮ ಮಾತು ಅದ್ಭುತ ಸರ್..ಆದರೆ ನೀವು ಬೇರೆ ಭಾಷೆ ಮುಂದೆ ನಮ್ಮ ಕನ್ನಡವನ್ನು ಹಿಯ್ಯಾಳಿಸುವುದು ಸರಿ ಅಲ್ಲ.ಅಲ್ಲಿ ಇಲ್ಲಿ ಸ್ವಲ್ಪ ತಪ್ಪು ಇರಬಹುದು. ಅದನ್ನ ತಿದ್ದಿಕೊಳ್ಳ ಬೇಕು. ರಾಜಣ್ಣ ಅವರ ಜೊತೆಗೆ ವಿಷ್ಣು ಸರ್ ಚಿತ್ರ ನೋಡಿ ಅವರ ಕನ್ನಡ ಭಾಷೆ ಎಷ್ಟು ಸ್ಪಷ್ಟವಾಗಿ ಇರುತ್ತೆ...
Yes
ತುಂಬಾ ಧನ್ಯವಾದಗಳು ಸರ್ ಕನ್ನಡ ಭಾಷೆ ಅಳಿವಿನ ಅಂಚಿನಲ್ಲಿರುವುದನ್ನು ಜನಕ್ಕೆ ಎಚ್ಚರಿಕೆ ನೀಡಿದ್ದಾರಿ.
It's really Amazing and very good cherecter artist sir
It's really Amazing and very good cherecter artist sir
@@Rohini1487 of of ko ko ko
ಈಗಿನ ಕೆಲವು ನಟರು ಮಾತನಾಡುವ ರೀತಿ ಕಂಠಪೂರ್ತಿ ಮದ್ಯ ಸೇವಿಸಿ ಮಾತನಾಡುವ ಥರಾ ಇರುತ್ತೆ, ಆದರೂ ನಮ್ಮ ಕನ್ನಡಿಗರು ತುಂಬಾ ಹೃದಯವಂತರು ಅಂಥವರನ್ನೂ ಕೂಡ ಚಿತ್ರರಂಗದಲ್ಲಿ ಬೆಳೆಸುತ್ತಾರೆ, ಜೈ ಕರ್ನಾಟಕ ಮಾತೆ
ತುಂಬಾ ಸತ್ಯವಾದ ಮಾತು
💯 correct
True
ಕವಿರತ್ನ ಕಾಳಿದಾಸ ಚಿತ್ರದಲ್ಲಿ ನಿಮ್ಮ ಅಭಿನಯಕ್ಕೆ ಒಂದು ನಮಸ್ಕಾರ ಹಾಗೆ ಸರ್ದಾರ ಚಿತ್ರದಲ್ಲಿ ನೀವು ಖಳನಾಯಕರಾಗಿ ಅದ್ಭುತ..
ಶುದ್ಧವಾದ ಕನ್ನಡ ಭಾಷೆಯಲ್ಲಿ ಮಾತನಾಡಿ ಶುದ್ಧವಾದ ಕನ್ನಡ ಪದಗಳ ಅರ್ಥ ತಿಳಿಸಿ ಕೊಟ್ಟಿದ್ದೀರಿ. ಮತ್ತು ಕನ್ನಡ ಚಿತ್ರ ರಂಗದ ಬಗ್ಗೆ ಸತ್ಯವಾದ ಮಾತು ಹೇಳಿದ್ದೀರಿ ನಿಮಗೆ ಧನ್ಯವಾದ ಶ್ರೀನಿವಾಸ ಮೂರ್ತಿ ಸಾರ್.
ಕನ್ನಡದ ಮೇಲಿನ ಅಭಿಮಾನ ತುಂಬಾ ಇಷ್ಟ ಆಯ್ತು 😍😍😍
“Bucket hidiyodu” is the word you were looking for Sir Srinivas Murthy 😉 you didn’t do that and that’s why you were special. Thanks to your contributions to cinema.
ಭೋಜರಾಜನ ಪಾತ್ರಕ್ಕೆ ನೀವು 100ಕ್ಕೆ 100 ನ್ಯಾಯ ಸಲ್ಲಿಸಿದ್ದೀರಿ
ನಿಮಗೆ ಅನಂತಾನಂತ ಧನ್ಯವಾದಗಳು ನಿಮ್ಮ ಪ್ರತಿ ವಾಕ್ಯ ಶಬ್ದ ಅರ್ಥಪೂರ್ಣ ವಾಗಿದೆ
Mr. Srinivasamurthy, a great actor with dedication and love towards kannada bhashe. An actor who can stand besides any great actor of any language. We all should be proud to say he is our kannada actor.
Veteran, seasoned & the best supporting actor who had acted with all the leading stars ✨ of our industry.. Great to have u in our industry sir... Hats off to ur acting
One of the most talented versatile actor. Ivattu kooda nimma chittragalannu nodtini.. Please act in more films
Respect you sir.. excellent hold over language.. you are my favourite actor. Fantastic performer and very straight forward
Rajkumar family should have given opportunity to Srinivas Sir... Dr Raj and Srinivas Sir combination was such a treat to watch... Parvathamma avaru thumba janarige ee thara maadiddhare... Very sad.. Anyways.. Puneeth, ShivaRajkumar and Raghavendra all are giving opportunities to youngsters.. Especially Puneeth's PRK production house is doing great job 👏👏
And Sir.. Keep doing more films...🙏
Evnu nanu rajkumar kinta chennagi act madtini, nannane hero madi antella kochkodu odadu tidda. Adke Parvatamma avru aitappa hero ne agu, nimanta great actor ge yake supporting role kododu anta bitru.
@@lohithstr hwda😳
Tilidu matadabeku.... Parvathammavara bagge tilidu maatanadu. Ooha poha alla.
ಬೋಜರಾಜೇ ಭುವಂಗತೆ ಎಂಬ ಕವಿರತ್ನ ಕಾಳಿದಾಸ ಸಿನಿಮಾದಲ್ಲಿ ನಿಮ್ಮ ಅದ್ಭುತ ನಟನೆ ಅಮೋಘ ವಾದದ್ದು
ಕನ್ನಡ ಕನ್ನಡಿಗ ಕರ್ನಾಟಕ ಸುಪ್ರೀಂ ಸಾಧನೆ ಸಾಧ್ಯ
Super interview, glad you did this....
Kannada Bhashe bagge adbhuthavagi helliddiri.dhanyavadagalu sir.
ಆಹಾ.... ತಮ್ಮ ಕನ್ನಡ ಪ್ರೇಮಕ್ಕೆ ಶತಶತ ಪ್ರಣಾಮಗಳು ಮೂರ್ತಿಗಳೇ....🙏🙏
ಧನ್ಯವಾದಗಳು ಸರ್ ತುಂಬಾ ಒಳ್ಳೆಯ ಮಾತುಗಳು...
ವಿದ್ವದ್ರಾಜಾ ಶಿಖಾಮಣೇ
ವಿದ್ವದ್ರಾಜಾ ಶಿಖಾಮಣೇ
ತುಲಯಿತುಂ
ಧಾತಾದ್ವಾತಿಯಮ್ ಯಶಃ
ಕೈಲಾಸಂಛ ನಿರೀಕ್ಷತತ್ರ
ಲಘುತಾಂ ನಿಕ್ಷಿಪ್ತವಾನ್
ಪೂರ್ತಯೇ
ಉಕ್ಷಾಣಂ
ತದುಪರ್ಯುಮಾಸಹಚರಮ್
ತನ್ಮೂರ್ಧ್ನಿ ಗಂಗಾಜಲಂ
ತಸ್ಯಾಗ್ರೆ ಫಣಿಪುಂಗವಂ
ತದುಪರಿಸ್ಫಾರಂ
ಸುಧಾದೀಧಿತಿಮ್.
Edara arta tiliboda
@@kannadatravelerpunith ರಾಜೇಂದ್ರ, ಜಗತಿನಾದ್ಯಂತ ನಿನ್ನ ಕೀರ್ತಿಯೇ ಅಧಿಕವಾಗಿರಲು, ಸೃಷ್ಟಿಕರ್ತನಾದ ಬ್ರಹ್ಮನು ಬೆರಗಾಗಿ ಅದನ್ನು ತೂಕ ಮಾಡಿ ನೋಡಲು, ಒಂದು ಕಡೆ ನಿನ್ನ ಕೀರ್ತಿಯನು, ಮತ್ತೊಂದು ಕಡೆ ಕೈಲಾಸ ಪರ್ವತವನು ಇಟ್ಟನು, ಆಗ ನಿನ್ನ ಕೀರ್ತಿಯೇ ಅಧಿಕವಾಯಿತು; ಕೈಲಾಸದಮೇಲೆ ನಂದಿಯನು ಇಟ್ಟನು, ಆಗಲು ನಿನ್ನ ಕೀರ್ತಿಯೇ ಅಧಿಕವಾಯಿತು, ನಂದಿಯಮೇಲೆ ಸಾಕ್ಷಾತ್ ಪರಶಿವನನ್ನು ಕೂರಿಸಿದನು, ಆಗಲು ನಿನ್ನ ಕೀರ್ತಿಯೇ ಅಧಿಕವಾಯಿತು; ಶಿವನ ತಲೆಯ ಮೇಲೆ ದೇವಗಂಗೆಯನು ಇಟ್ಟನು, ಆಗಲು ನಿನ್ನ ಕೀರ್ತಿಯೇ ಅಧಿಕವಾಯಿತು, ಶಿವನ ಕೊರಳಿಗೆ ಘಟಸರ್ಪವನ್ನು ಸುತಿದನು, ಆಗಲು ನಿನ್ನ ಕೀರ್ತಿಯೇ ಅಧಿಕವಾಯಿತು, ಕಟಕಡೆಗೆ ಚಂದ್ರನನು ಇಟ್ಟು ಶಂಕರನನು ಅಲಂಕರಿಸಿದನು.
Super
@@gmanjun 🙏🙏👌
Exalent brother
ನೀವು ಅದ್ಭುತ ಸ್ವಭಾವದ ವ್ಯಕ್ತಿ.. ನೇರನುಡಿಯ ಮನೋಭಾವ ಹೀಗೆ ಇರಲಿ.
Veteran, humble, talented, seasoned actor.....we are lucky to have him in sandalwood.....
Danyavadagalu
ಎಂಥಾ ದೊಡ್ಡ ಕಲಾವಿದರು sir ನೀವು. ದೊಡ್ಡ ಗುಣ ತೂಕದ ಮಾತುಗಳು. ನಿಜವಾಗಿ ತುಂಬಾ talented actor. ದೊಡ್ಡ ನಮನ 🙏
perfect and expressive interview sir...great...as he said it's very painful to listen Kannada by most of the so called HERO's of Karnataka...shame on them...
He has a very good message for the artists. This is one of the reasons that puts us off track while watching a movie.
ಬಹಳ ರೂಪಸ್ತರಾದ ನೀವು ನಾಯಕರಾಗಿ ಇದ್ದಿದ್ದರೆ ಚೆಂದವಾಗಿರುತ್ತಿತ್ತು.
Ur t one and only BOSS of crying seens in Indian film industry no one can stand in fort u till now na in future also I hope sir ur natural and god SARASWATHI PUTRA of t industry we love u all sir and I know ur humble of acting all is well we with u sir Jai hind jai Karnataka
🤣
Great. Singer. P.B.S.Haduvaga.Uthmavagi.Kannada.Pdagalanu.Balasuthare
Cultured and best senior actor in Kannada .NAMASKRA SIR
Nanage nimmantha thande sikkidre ello thalupi bidthidde uncle .I saw ur many film like appu ......because of your naturality ( especially father role)I loved it..❤️❤️🙏
" Bari Dance, Fight madibittare kale alla " 🙏🙂❤️🔥🔥🔥
vasantha geetha dalii annavru du nimdu super friendship...
Srinivas murthy avara acting ishta aagittu, eega avara vyaktitva bahala ishta aaitu. swabhimanave illada ee kaaladalli, maana - swabhimana iruva kalavidanna nodi tumba khushi aaitu. Kannada bhashe na sariyagi maatododara bagge ivara kaalaji ge nanna abhinandane. Ivagina actor Galu duddu maadirabahudu, aadre nimthara manassinalli, cinema rangadalli nele nillalla. Nimdu a satisfying and true achiever life.
Rajkumar avara kalidasa mattu dushyanta acting super
Very much true sir, todays so called stars who present themselves as superstars and feel they are equal to Dr Rajkumar sir, can't pronounce kannada properly. Their voices are also not good A star has to have good voice to deliver perfectly dilogue. Raj sir, vishnu sir, vajramuni sir, even comedians like narasimha Raju, Balakrishna, Dwarakish had voices according to the roles they played. Your dilogue delivery is excellent. Voice very deep. We miss you now not seeing in many important roles. Today acting is like using filthy words, bafoon like, using words like nande hawa, I am the boss, etc. What message today's stars give to society?. Atleast let them learn from Dr Rajkumar and other old actors how to act and improve our Film industry. As I don't know to type.in kannada, I am typing in English. Otherwise I would have written in kannada language only.
ನಮ್ಮ ಪ್ರೀತಿಯ ಬೋಜರಾಜ...
Saar, Kannada fans never forgot your acting and roles...
Sir nimma shabarimalai svami ayyappa pandalarajana paathra thumba chennagidhe. Matthe manikantana mahime adhu aste. Yaake sir aa chithragala bagge neevu helkondilla. Avu yavathiggu shasvatha jeevantha pathragalu.
ನಿಜ ಸರ್ ನಿಜವಾಗ್ಲು ನಟ ದರ್ಶನ್ ಗೆ ಕನ್ನಡ ಉಚ್ಚಾರಣೆ ಸರಿಯಾಗಿ ಬರಲ್ಲ ಅಲ್ಪಪ್ರಮಾಣ ಮಹಾಪ್ರಾಣ ಬರಲ್ಲ 🤦♂
ಶಿವರಾಜ್‌ಕುಮಾರ್ ಸಹ ಇದಕ್ಕೆ ಹೊರತಲ್ಲ.
@@ahobalayoganandapradeepbha532
ಹೌದು
ಆದ್ರೆ ಶಿವಣ್ಣ ಗ್ರಾಮೀಣ ಭಾಷೆ ಉಚ್ಚಾರಣೆಯಲ್ಲಿ 💯👌 ಫರ್ಪೆಕ್ಟ್ ಉದಾಹರಣೆಗೆ:-
ಜನುಮದ ಜೋಡಿ ಕುರುಬರ ರಾಣಿ ಜೋಗಿ
ಜೋಗಯ್ಯ
ಈ ಸಿನಿಮಾಗಳಲ್ಲಿನ ಶಿವಣ್ಣನ ಸಂಭಾಷಣೆ ಕೇಳಿ
@@raghukn2882 kurukshetra nodu
Yarigu baralla kevala dr Raj ge
Matra barutte
Adre shivanna fast agi mathadthane....ond ond sathi artha agalla
Good Hero Cum Supporting Actor All type Mr. Sreenivas Murthy jai karnataka Jai Hind
Runa.. Runa imp sir.. Yelladhku Runa beku.. Jeevana yellavannu kalisuthe.
Novu Nalivu yellavannu nodidhra sir.. V r very proud to have u sir in this kannada industry..
Such a wonderful actor.
Excellent.. eeginowr dialogue delivery maado bharadalli kakka maadtare
100 percent correct. pronounciations must be correct and actors should pronounce it correctly. All Kannada channels should know the difference between speaking Kannada and written Kannada.
Tumba chennagi kannada matadiddiri ..innu olle patragalu sigali. Devaru nimage olle aarogyA ayushya kottu kapadali antA harisuttini.
ಕನ್ನಡ ನಿಮ್ಮ ಬಾಯಲ್ಲಿ ಕೇಳಲು ಬಲು ಚೆಂದ 👌👌👌
I like ur open talk
Abba abba yestu sogasagi matanadidiri , sookshmagallanu arthisidiri. You are great
ತುಂಬಾ ಚೆನ್ನಾಗಿದೆ ಸರ್
Stayavaada maatu, shuddha vaada bhaashe keli tumba khushi aitu... naanu yellara haage nimma chalana chitra galannu nodi beledididdu, kannadigara hrudayadalli nimage ondu sthana khandita ide..devaru ayur arogya kottu kapadali
EXCELLENT, GOOD TEACHER.....
When it comes to making, Ravi sir is the best. When it comes to music and lyrics, Hamsalekha sir is legend
Kannada industry ge Amulyavaada mutthu srinivas murthy sir👌👌👌👌👍
One of my favourite natural actor equal to ashwath ,i love him ,his children's are very lucky have him as a father.straight forward personality ge jaaga illa uncle.
Wow Thank you sir
extremely talented
ಕೆರಳಿದ ಸಿಂಹ... ಸೂಪರ್
Actually we r missing great actor like you sir
ನೀವು ಕನ್ನಡ ಚಿತ್ರರಂಗದ ಮೇರು ನಟ ಕಲಾವಿದ ಹಾಗು ಆಸ್ತಿ ಸರ್..ಕನ್ನಡ ಭಾಷೆಯ ಮೇಲೆ ನಿಮಗಿರುವ ಕಾಳಜಿ ಅಭಿನಂದನೀಯ🙏🙏🙏
Very true sir what u told
Very inspiring.. Thanks a lot for your suggestions sir.. #SanthoshKadurCreations
Kannada what an class words respect. Ebel word's
Srinivas murthy sir is a great actor may God bless u sir
Nivu helidu 100percent satya!
Not just Shivaraj Kumar. Telugu actors Venkatesh, Mahesh Babu also cannot speak their mother tongue fluently.
They all spent over 20 years living in Chennai. Hence, they don't speak Tamil Telugu Kannada fluently.
As long as they speak well in their movies, no one should have any problem.
Good talking very nice sanjay Poojary from Mumbai
Good charecter artist.
ಸೂಪರ್ ಸರ್🙏
One of the best actor
Appu cinema sooooper, Nimma Patra+ neevu nirvahisida reeti adbuta sir, no doubt you are a classic actor 🙏
You are one of the greatest actor in kannada..
Nice actor
ನಿಮ್ಮಂತ ಕಲಾವಿದರು ಮುಂದೆ ಬರುವ ಚಿತ್ರಗಳಲ್ಲಿ ಬರಲಿ.ನಿಮ್ಮಂತ ಕಲಾವಿದರು ಇದ್ದರೆ ಮಾತ್ರ ಸಿನಿಮಾಗಳ ಕಳೆ.
Very talented actor😊
ಹೌದು, ಕನ್ನಡ ಬಹಳ ಶಕ್ತಿಯುತವಾದ ಭಾಷೆ.ಆದರೆ ಶಾಲಾ ಉಪಾಧ್ಯಾಯರುಗಳೇ ಸರಿಯಾಗಿ ಮಾತಾಡಲ್ಲ.
ನಿಮ್ಮ ಕನ್ನಡ ಕೇಳೋದೆ ಚಂದ
Neevu ಅದ್ಬುತ ನಟ
My Dear SRINAVAS MURTHY SIR,,,, REALLY YOU ARE A GREAT ARTIST,,,,, NO WORDS,,,, HAT'S OF YOU,, BUT YOU HAVE NOT GOT DOCTORATE IN KANNADA FILM LAND,,,,,, DR.MUKUND MANDYA,,,,
Srinivas murthy sir... Namma kannada nimmantha kalavidaru beku... Government primary school alli drama antha ondu subject shuru madbeku... E rithayagi kannda huliyuthe beluyuthe 🙏🙏 .. Nimmantha gurugalu beku
shrinivas murthy yavaru second Ashwath idda hage . Great actor
ಅಪ್ಪು..💖
ಸುಪರ್,
Olle olle natara jothey madiddiri bahala santoswaguthey gud n8 karyakartharige dhanyawadagalu
Nimma bhasey bagge nannaddu asye kannada kke aste maryade kottare mathNaduway wannagisuway
Super acter
Dr rajanna ge jai
Appaji neevu super..😀
Very nice .sir .
ಮುಂಗಾರಿನ ಮಿಂಚು ಚಿತ್ರದಲ್ಲಿ ನಿಮ್ಮ ಪಾತ್ರ ಅದ್ಭುತ
ಸೂಪರ್
ಪರ್ಮನೆಂಟ್ ಆಕ್ಟರ್ ಇನ್ ನಮ್ಮ ಡಿ ಬಾಸ್ ಮೂವೀಸ್
Thank you sir
Very good
Super actor in Kannada
Sir nimma yalla move nodidhe raichur beautiful. Actor
Nariswargakke. Dari.
Srinivas. Murthi. Arathi
Parajitha. Arathi
Biligiriya. Banadalli. Kanchana
Jeevake jeeva indira
Kaviratna. Kalidasa
Best movies of srinivas murthy
Varadanna supreme court order is beautiful 👍
Rajkumar company anta negative feeling barothara matadadu beda sir.
Nimma bhasha Prema thumba Khushi needithu. Nimmantha natanannu kfi sariyagi balasikollalilla ...adu namma duradrushta.
Best

Correct