ನೀವ್ ksrtc ಅವ್ರು ಟೈಮ್ ಪಿಕಪ್ ಮಾಡಬೇಕು ಅಂತ worng ಸೈಡ್ ಬಂದು ಹೆದರಿಗೆ ಬಾರೋ ಜನರ ಮೇಲೆ ಗಾಡಿ ಅತ್ತಿಸುತಿಯ ಆಗಿದ್ರೆ ಒಂದು ಜೀವ ಹೋದ್ರು ಪರವಾಗಿಲ್ಲ ಟೈಮ್ ಪಿಕಪ್ ಮಾಡೋದು ಮುಖ್ಯ ಅಲ್ವಾ, ನೀವು ಒಂದು ಜೀವ ಬಲಿ ತಗೊಂಡ್ರೆ ಹಾ ಜೀವ ಒಂದೇ ಹೋಗಲ್ಲ ಅವನ ಮೇಲೆ ಕುಟುಂಬ ನಿಂತಿರುತ್ತೆ ಇಡೀ ಕುಟುಂಬ ಬಿದಿಗೆ ಬರುತ್ತೆ ತಿಳ್ಕೊಳಿ.... ಅದೇ ನಿಮ್ ಮನೆ ಅವರಿಗೆ ರೋಡ್ ಲಿ ಏನಾದ್ರು ಆದಾಗ ಆಕ್ಸಿಡೆಂಟ್ ಮಾಡಿದೋನು ನಂಗೆ ಎಷ್ಟು ಕಷ್ಟ ಇದೆ ಗೊತ್ತ ನನ್ ಟೈಮ್ ಪಿಕಪ್ ಮಾಡಬೇಕು, ನೈಟ್ ಫುಲ್ ನಿದ್ದೆ ಮಾಡಿಲ್ಲ, ಗಾಡಿ ಕಂಡೀಶನ್ ಸರಿಯಾಗಿ ಇರ್ಲಿಲ್ಲ, ಫ್ಯಾಮಿಲಿ ಬಗ್ಗೆ ಟೆಂಷನ್ ಲಿ ಹೊಡೆದೆ ಈಗೆಲ್ಲ ರಿಸನ್ ಕೊಟ್ರೆ ಸುಮ್ನೆ ಇರ್ತೀರ ಹೋಗಿರೋ ಜೀವ ವಾಪಾಸ್ ಬರುತ್ತಾ ಯೋಚನೆ ಮಾಡಿ ಯಲ್ಲರಿಗೂ ಸಂಸಾರ ಕುಟುಂಬ ಇರುತ್ತೆ ಒಬ್ಬ ವ್ಯಕ್ತಿ ಮೇಲೆ ಒಂದು ಕುಟುಂಬ ನಿಂತಿರುತ್ತೆ... ನಿಮ್ ksrtc fan page ಲಿ ವಿಡಿಯೋ ನೋಡಿ ಬರಿ ಘಾಟ್ ಸೆಕ್ಷನ್ ಲಿ ಲೋಡ್ ಇರೋ ಲಾರಿ ಗಳು ಅತ್ತುವಾಗ ಎಲ್ಲೇ ಮತ್ತೆ ಯಲ್ಲ ರೋಡ್ ಗಳಲ್ಲಿ without ಘಾಟ್ ಸೆಕ್ಷನ್ ಲಿ ಎಲ್ಲಾ ಕಡೆ ksrtc ಅವ್ರು worng ಸೈಡ್ ಬರ್ತಾರೆ ಅದನ್ನ ಇವ್ರು ವಿಡಿಯೋ ಮಾಡಿ ಎಡಿಟ್ ಮಾಡಿ ksrtc ಕಿಂಗ್ ಒಂದು ಸಲ ಮುಂದೆ ಬಂದ್ರೆ ಇಂದೇ ಹೋಗಲ್ಲ ಹಾಗೆ ಈಗೆ ಅಂತ ಬರಿ ಹೊಣ ಶೋಕಿಗಳು, ಲಾರಿ ಲಿ 35-40 ಟನ್ ಲೋಡ್ ಇರುತ್ತೆ ಲಾರಿ ಡ್ರೈವರ್ ಸ್ವಲ್ಪ ಬಸ್ ಟಚ್ ಕೊಟ್ರೆ ಏನ್ ಆಗುತ್ತೆ ಗೊತ್ತ ಲಾರಿ ಡ್ರೈವರ್ ಇಷ್ಟೆಲ್ಲ worng ಸೈಡ್ ಬಂದ್ರು ಅದು ಪ್ಯಾಸೆಂಜರ್ ಗಾಡಿ ಅಂತ ಮಾನವೀಯತೆ ಇಂದ ಸೈಡ್ ಕೊಡ್ತಾರೆ ಅದನ್ನು ನೀವು ಮಿಸ್ ಯೂಸ್ ಮಾಡ್ಕೋತೀರಾ... ನಾನು ಲಾರಿ ಡ್ರೈವರ್ ನಾವ್ ಟನ್ ಹಾಕೊಂಡೆ ನಿಮ್ ಗಿಂತ ಚೆನ್ನಾಗಿ ಓವರ್ ಟೇಕ್ ಮಾಡ್ತೀವಿ ಅದು oneway ಲಿ ಡ್ರೈವರ್ ಯಾರು ದೊಡ್ಡೋರಲ್ಲ.. Ksrtc ಲಿ ಬರೋಕು ಮುಂಚ್ಚೆ ಕೆಲವು ಡ್ರೈವರ್ಸ್ ಲಾರಿ ಪ್ರೈವೇಟ್ ಬಸ್ ಹೊಡಿಸಿ ಎಕ್ಸ್ಪೀರಿಯೆನ್ಸ್ ಆಗಿರೋ ಡ್ರೈವರ್ಸ್ ಇದಾರೆ ಯಾವತ್ತೂ ಬಂದಿರೋ ದಾರಿ ಮರೀಬಾರ್ದು... ನಿಮಗೆ ಮನಃಸಾಕ್ಷಿ ಮುಟ್ಟ್ಕೊಂಡು ಹೇಳು ನನ್ ಹೇಳ್ಳಿದ್ದು ತಪ್ಪಾ.. Respect all driver 🙏
ವಿಡಿಯೋ ಚೆನ್ನಾಗಿದೆ ಸರ್ ಅದ್ಬುತ ❤️ ಒಳ್ಳೆಯದ ಆಗಲಿ
ಧನ್ಯವಾದಗಳು ಬ್ರದರ್
Hi shankranna love from athani ❤❤❤❤❤
ಧನ್ಯವಾದಗಳು ಬ್ರದರ್
ಮಂಗಳಾದೇವಿಯಲಿ ವೆಂಕಟೇಶ್ ಅವರು ಇದ್ದಾರೆ ಬ್ರೋ
ಓಕೆ ಬ್ರದರ್
ಶ್ರಾವಣ ಮಾಸದಲ್ಲಿ ಚಿಕನ್ ಮಾಡಿದ್ದಕ್ಕೆ ಬ್ಯಾಟರಿ ಪ್ರಾಬ್ಲಂ ಆಯಿತು 😅
😮😮
😂😂😂😂😂
😂
ಬ್ರೋ ಬೊಲೆರೋ ಪಿಕಪ್ 1.7 ಅದರ ಬಗ್ಗೆ ಮಾಹಿತಿ ಹೇಳಿ ಲೈನಲ್ಲಿ ಓಡಿಸಬಹುದ
ಶಂಕ್ರಣ್ಣ ಬ್ಯಾಟರಿ ಲಿ ನೀರು ಚೆಕ ಮಾಡಿ ಅಣ್ಣ
ಓಕೆ ಬ್ರದರ್
ನೀವು ಒಬ್ಬರಿಗೆ ಅಡುಗೆ ಮಾಡುವುದು ತ್ರಾಸ ಅಲ್ಲವೇ... ಹೋಟೆಲ್ ಊಟ ಉತ್ತಮ ಮತ್ತು ಸಮಯ ಉಳಿಯುತ್ತದೆ
ಇಲ್ಲ ಬ್ರದರ್ ಅದು ನಮಗೆ ಅಭ್ಯಾಸ ಆಗ್ಬಿಟ್ಟಿದೆ ಹೋಟೆಲ್ ಊಟ ಸೆಟ್ ಆಗಲ್ಲ
ಅಡುಗೆ ಮಾಡೋದನ್ನ ತೋರಿಸಿದಕ್ಕೆ ಧನ್ಯವಾದಗಳು ಶಕರಣ್ಣ
ವೆಲ್ಕಮ್ ಬ್ರದರ್
ಶಂಕ್ರಣ್ಣ ಅಡುಗೆ ನೋಡಿ ನಾನು ಬರಬೇಕು ಅನಿಸುತ್ತೆ ಅಷ್ಟು ಇಷ್ಟ ಗಾಡಿಲಿ ಅಡುಗೆ ಮಾಡೋದು ಅಂದ್ರೆ
ಓಕೆ ಬ್ರದರ್ 😂
🙏🙏🌺🌺🌼🌼💝💝😍💐💐😍ಪ್ರೀತಿಯಿಂದ ಅಣ್ಣ ನೈಸ್ ವ್ಲಾಗ್ ಲವ್ ಯು ಕೆ.ಎ.13 ಅರಕಲಗೂಡು ಹಾಸನ💝💝💝🌼🌼🌺🌺💐💐🙏🙏
ಥ್ಯಾಂಕ್ಸ್ ಬ್ರದರ್
Nice volgs super bro
Thank you so much 🙂ಬ್ರದರ್
ಒಳ್ಳೆ ದೃಶ್ಯಾವಳಿ ಅಣ್ಣ. ಲಿಫ್ಟ್ ಚಕ್ರದ ನಿಯಮ ತಿಳಿಸಿಕೊಡಿ ಅಣ್ಣ. ಪೊಲೀಸ್ ಪ್ರಕಾರ ಯಾವಾಗಲೂ ಅದು ಇಳಿಸಿರಬೇಕು ಅಂತಾರೆ, ಅದು ಸುರಕ್ಷತೆ ದೃಷ್ಟಿಯಿಂದಲೇ? ಧನ್ಯವಾದಗಳು.
ಓಕೆ ಮುಂದಿನ ವಿಡಿಯೋದಲ್ಲಿ ತಿಳಿಸಿಕೊಡುತ್ತೇನೆ
ಕೆ.ಎ.10.👍🙏🌹🌷💕💓💙💛❤️. ಚಾಮರಾಜನಗರ(ಗುಂಡ್ಲುಪೇಟೆ)ನಿಂದ ಪ್ರೀತಿ.🙏🙏🙏🙏🙏🙏🙏🙏👍
ಥ್ಯಾಂಕ್ಸ್ ಬ್ರದರ್
@@sltrucksvlogs Tq u bro 🙏👍
ಹಾಯ್ ಶಂಕ್ರಣ್ಣ ಊಟ ಆಯ್ತಾ ಅಣ್ಣ
ಆಯ್ತು ಬ್ರದರ್ ನೀವು ಊಟ ಮಾಡಿದ್ರಾ
ತಿಪಟೂರು ನಿಂದ ರಾಘವೇಂದ್ರ hi ಬ್ರದರ್ 💞👌💕👍❤️🌹🎂🎉🎉🎉
ಹಾಯ್ ಬ್ರದರ್
Awesome vlog bro .Adige video Meade bro swalpa views jastea berutha ondu hosa mobile stand tagondu meadaa bro 😊😊😊😊
ಓಕೆ ಬ್ರದರ್
Super ❤
ಥ್ಯಾಂಕ್ಸ್ ಬ್ರದರ್
ಸಿದ್ದಾಪುರ KA-31🥰🥰❤️❤️😍
ಧನ್ಯವಾದಗಳು ಬ್ರದರ್
ᴄᴀʀᴇᴄᴛ ʙʀᴏ
ಥ್ಯಾಂಕ್ಸ್ ಬ್ರದರ್
ಹಯ್ ಬ್ರದರ್
ಹಾಯ್ ಬ್ರದರ್
Anna iechar 3019 gadi bage information heli
ಬ್ರದರ್ ಇನ್ಫಾರ್ಮಶನ್ ತಗೋತಾ ಇದೀನಿ ಆದಷ್ಟು ಬೇಗ ಬರುತ್ತೆ ವಿಡಿಯೋ
ಶಂಕ್ರಣ್ಣ ಸುನಿಲ ನಮ್ ಫ್ರೆಂಡ್ ಅಣ್ಣ ನಾನು ಮುತ್ತು
ಓಕೆ ಮುತ್ತು
Hi anna
ಹಾಯ್ ಬ್ರದರ್
ಘಾಟ್ ನಲ್ಲಿ ಗಾಡಿಗಳು ಕೆಟ್ಟು hogthavalla ಯಾಕೆ ಕಾರಣ ಏನು ಅಣ್ಣ
ಓಕೆ ನೆಕ್ಸ್ಟ್ ವಿಡಿಯೋ ಬ್ರದರ್
Hi Anna ❤
ಹಾಯ್
Anna last vlog Li ksrtc driver ge baidri ondsala bandu nodri gottagutte nivadru nidde bandre malkotira navu ene adru hogtane irbeku
Idakke ans next vlogli eli
ಓಕೆ ಬ್ರದರ್
ನೀವ್ ksrtc ಅವ್ರು ಟೈಮ್ ಪಿಕಪ್ ಮಾಡಬೇಕು ಅಂತ worng ಸೈಡ್ ಬಂದು ಹೆದರಿಗೆ ಬಾರೋ ಜನರ ಮೇಲೆ ಗಾಡಿ ಅತ್ತಿಸುತಿಯ ಆಗಿದ್ರೆ ಒಂದು ಜೀವ ಹೋದ್ರು ಪರವಾಗಿಲ್ಲ ಟೈಮ್ ಪಿಕಪ್ ಮಾಡೋದು ಮುಖ್ಯ ಅಲ್ವಾ, ನೀವು ಒಂದು ಜೀವ ಬಲಿ ತಗೊಂಡ್ರೆ ಹಾ ಜೀವ ಒಂದೇ ಹೋಗಲ್ಲ ಅವನ ಮೇಲೆ ಕುಟುಂಬ ನಿಂತಿರುತ್ತೆ ಇಡೀ ಕುಟುಂಬ ಬಿದಿಗೆ ಬರುತ್ತೆ ತಿಳ್ಕೊಳಿ.... ಅದೇ ನಿಮ್ ಮನೆ ಅವರಿಗೆ ರೋಡ್ ಲಿ ಏನಾದ್ರು ಆದಾಗ ಆಕ್ಸಿಡೆಂಟ್ ಮಾಡಿದೋನು ನಂಗೆ ಎಷ್ಟು ಕಷ್ಟ ಇದೆ ಗೊತ್ತ ನನ್ ಟೈಮ್ ಪಿಕಪ್ ಮಾಡಬೇಕು, ನೈಟ್ ಫುಲ್ ನಿದ್ದೆ ಮಾಡಿಲ್ಲ, ಗಾಡಿ ಕಂಡೀಶನ್ ಸರಿಯಾಗಿ ಇರ್ಲಿಲ್ಲ, ಫ್ಯಾಮಿಲಿ ಬಗ್ಗೆ ಟೆಂಷನ್ ಲಿ ಹೊಡೆದೆ ಈಗೆಲ್ಲ ರಿಸನ್ ಕೊಟ್ರೆ ಸುಮ್ನೆ ಇರ್ತೀರ ಹೋಗಿರೋ ಜೀವ ವಾಪಾಸ್ ಬರುತ್ತಾ ಯೋಚನೆ ಮಾಡಿ ಯಲ್ಲರಿಗೂ ಸಂಸಾರ ಕುಟುಂಬ ಇರುತ್ತೆ ಒಬ್ಬ ವ್ಯಕ್ತಿ ಮೇಲೆ ಒಂದು ಕುಟುಂಬ ನಿಂತಿರುತ್ತೆ...
ನಿಮ್ ksrtc fan page ಲಿ ವಿಡಿಯೋ ನೋಡಿ ಬರಿ ಘಾಟ್ ಸೆಕ್ಷನ್ ಲಿ ಲೋಡ್ ಇರೋ ಲಾರಿ ಗಳು ಅತ್ತುವಾಗ ಎಲ್ಲೇ ಮತ್ತೆ ಯಲ್ಲ ರೋಡ್ ಗಳಲ್ಲಿ without ಘಾಟ್ ಸೆಕ್ಷನ್ ಲಿ ಎಲ್ಲಾ ಕಡೆ ksrtc ಅವ್ರು worng ಸೈಡ್ ಬರ್ತಾರೆ ಅದನ್ನ ಇವ್ರು ವಿಡಿಯೋ ಮಾಡಿ ಎಡಿಟ್ ಮಾಡಿ ksrtc ಕಿಂಗ್ ಒಂದು ಸಲ ಮುಂದೆ ಬಂದ್ರೆ ಇಂದೇ ಹೋಗಲ್ಲ ಹಾಗೆ ಈಗೆ ಅಂತ ಬರಿ ಹೊಣ ಶೋಕಿಗಳು, ಲಾರಿ ಲಿ 35-40 ಟನ್ ಲೋಡ್ ಇರುತ್ತೆ ಲಾರಿ ಡ್ರೈವರ್ ಸ್ವಲ್ಪ ಬಸ್ ಟಚ್ ಕೊಟ್ರೆ ಏನ್ ಆಗುತ್ತೆ ಗೊತ್ತ ಲಾರಿ ಡ್ರೈವರ್ ಇಷ್ಟೆಲ್ಲ worng ಸೈಡ್ ಬಂದ್ರು ಅದು ಪ್ಯಾಸೆಂಜರ್ ಗಾಡಿ ಅಂತ ಮಾನವೀಯತೆ ಇಂದ ಸೈಡ್ ಕೊಡ್ತಾರೆ ಅದನ್ನು ನೀವು ಮಿಸ್ ಯೂಸ್ ಮಾಡ್ಕೋತೀರಾ...
ನಾನು ಲಾರಿ ಡ್ರೈವರ್ ನಾವ್ ಟನ್ ಹಾಕೊಂಡೆ ನಿಮ್ ಗಿಂತ ಚೆನ್ನಾಗಿ ಓವರ್ ಟೇಕ್ ಮಾಡ್ತೀವಿ ಅದು oneway ಲಿ ಡ್ರೈವರ್ ಯಾರು ದೊಡ್ಡೋರಲ್ಲ..
Ksrtc ಲಿ ಬರೋಕು ಮುಂಚ್ಚೆ ಕೆಲವು ಡ್ರೈವರ್ಸ್ ಲಾರಿ ಪ್ರೈವೇಟ್ ಬಸ್ ಹೊಡಿಸಿ ಎಕ್ಸ್ಪೀರಿಯೆನ್ಸ್ ಆಗಿರೋ ಡ್ರೈವರ್ಸ್ ಇದಾರೆ ಯಾವತ್ತೂ ಬಂದಿರೋ ದಾರಿ ಮರೀಬಾರ್ದು...
ನಿಮಗೆ ಮನಃಸಾಕ್ಷಿ ಮುಟ್ಟ್ಕೊಂಡು ಹೇಳು ನನ್ ಹೇಳ್ಳಿದ್ದು ತಪ್ಪಾ..
Respect all driver 🙏
K A 35 kottur ❤❤❤
ಥ್ಯಾಂಕ್ಸ್ ಬ್ರದರ್
👌👌👌
ಧನ್ಯವಾದಗಳು ಬ್ರದರ್
Hi
ಹಾಯ್
❤❤
ಥ್ಯಾಂಕ್ಸ್ ಬ್ರದರ್
Hy bro Nanu UA-cam ge thumbnails Madtini 🫶 nim number kotiri I will msg
ಬ್ರದರ್ ನನ್ನ instagram ಐಡಿಗೆ ಬನ್ನಿ ಬ್ರದರ್ ನಂಬರ್ ಕೊಡ್ತೀನಿ ಇಲ್ಲಾಂದ್ರೆ ನಿಮ್ಮ instagram ಐಡಿ ಮೆನ್ಷನ್ ಮಾಡಿ
@@sltrucksvlogs msg Madidini nodi Anna nim Instagram alli
Hi
ಹಾಯ್
Hi