ದ್ವಾರಕೀಶ್ @ 80 - ತಂಗಿ ಹೇಳಿದ್ದೇನು | Dwarakish 80th Birthday | Parimala Bhargava | Chitraloka

Поділитися
Вставка
  • Опубліковано 20 сер 2022
  • ಕನ್ನಡ ಚಿತ್ರರಂಗದ ಖ್ಯಾತ ನಟ, ನಿರ್ಮಾಪಕ ದ್ವಾರಕೀಶ್ ಅವರಿಗೆ 80 ರ ಸಂಭ್ರಮ. ಇಂದು ಅವರ ಮನೆಯಲ್ಲಿ ಆತ್ಮೀಯರು ಜೊತೆ ಹುಟ್ಟು ಹಬ್ಬವನ್ನ ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಅವರ ಕೆಲ ಆತ್ಮೀಯ ಬಳಗದವರು ಮತ್ತು ಸ್ನೇಹಿತರು ಅವರಿಗೆ ಶುಭ ಕೋರಿದರು. ದ್ವಾರಕೀಶ್ ಅವರ ತಂಗಿ ಪರಿಮಳ ಭಾರ್ಗವ ಅಣ್ಣನ ಬಗ್ಗೆ ಹೇಳಿದ್ದೇನು. ವಿಡಿಯೋ ನೋಡಿ
    #Chitraloka #Ambuja #Dwarakish #Dwarakishsister #bhargava #80thbirthday
  • Розваги

КОМЕНТАРІ • 370

  • @krishnabhat1606
    @krishnabhat1606 Рік тому +34

    🙏🙏 ಕಾಲವನ್ನು ತಡೆಯೋರು ಯಾರೂ ಇಲ್ಲ 🙏🏻🙏🏻💯 ವರ್ಷ ಚೆನ್ನಾಗಿ ಇರಿ ಸರ್... ದೇವರಲ್ಲಿ ಪ್ರಾರ್ಥನೆ 🙏🙏🏻

  • @jayashreers612
    @jayashreers612 Рік тому +55

    ಕರ್ನಾಟಕದ ಪ್ರಚಂಡ ಕುಳ್ಳ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು.. ತಾವು ಶತ ಯುಷಿಗಳು ಆಗಲಿ ಎಂದು ಆ ದೇವರಲ್ಲಿ ಪ್ರಾರ್ಥನೆ🙏🙏❤️

    • @gknaghashreegk
      @gknaghashreegk 2 місяці тому

      🙏🙏🙏🙏🙏🙏🙏👌👌👌👌🙏💐💐💐💐💐💐

  • @adarshkadamba6620
    @adarshkadamba6620 Рік тому +42

    ಚಂದನವನದ ಹಿರಿಯ ಅನ್ನದಾತರಿಗೆ ಹುಟ್ಟುಹಬ್ಬದ @80 ಹಾರ್ದಿಕ ಶುಭಾಶಯಗಳು 🙏🎂💐🎊

  • @kashivishwanath5749
    @kashivishwanath5749 Рік тому +58

    ಕನ್ನಡ ಚಿತ್ರರಂಗವನ್ನು ಉನ್ನತ ಮಟ್ಟಕ್ಕೆ ತೆಗೆದು ಕೊಂಡು ಹೋಗಿ ಎಲ್ಲಾ ಚಿತ್ರಗಳಲ್ಲಿ ಕನ್ನಡ ಗೌರವ ಕೊಟ್ಟ ವ್ಯಕ್ತಿ 🇮🇳👍🎂

  • @skavithagowda
    @skavithagowda Рік тому +25

    ಹುಟ್ಟುಹಬ್ಬದ ಶುಭಾಶಯ ಗಳು ಅಂಕಲ್ 🎂✨💐💐
    ನೂರು ವರ್ಷ ಸುಖ ವಾಗಿರಿ 🙏🏻🙏🏻

  • @vinaygd2264
    @vinaygd2264 Рік тому +45

    ಪ್ರತಿಭಾವಂತ, ಅದ್ಭುತ ನಟನಿಗೆ ಜನ್ಮ ದಿನದ ಹಾರ್ದಿಕ ಶುಭಾಶಯಗಳು.

  • @akribist
    @akribist Рік тому +9

    Happy Birthday Dwarakish Sir,
    Great legend 🙏🙏
    ಆವಾಗಲೇ ಫಾರೇನ್ ಹೋಗಿ ಚಿತ್ರ ಮಾಡಿರುವ ಅದ್ಭುತ ಸಾಧಕರು. Really great. 🙏🙏

  • @user-do1yc1zr3u
    @user-do1yc1zr3u Рік тому +35

    ಭಗವಂತ ನಿಮಗೆ ಇನ್ನು ಹೆಚ್ಚು ಅಯಸ್ಸು ಅರೋಗ್ಯ ಕೊಟ್ಟು ಕಾಪಾಡಲಿ... ಹುಟ್ಟು ಹಬ್ಬದ ಶುಭಾಶಯಗಳು ಸರ್.... 💓💓💓

  • @vinayakchikkankod499
    @vinayakchikkankod499 Рік тому +5

    ದ್ವಾರಕೀಶ್ ಸರ್ ನೀವು ನೂರಾರು ವರ್ಷ ಬಾಳಬೇಕು ಅಂತ ಭಗವಂತನಲ್ಲಿ ಕೇಳಿಕೊಳ್ಳುತ್ತೇನೆ. ಕನ್ನಡ ಚಿತ್ರರಂಗಕ್ಕೆ ನಿಮ್ಮ ಕೊಡುಗೆ ಅಪಾರ. ನೀವು ನನ್ನ ಮೆಚ್ಚಿನ ಹಾಸ್ಯ ನಟರು. ನಿಮ್ಮ ಹಾಗೂ ವಿಷ್ಣುವರ್ಧನ್ ರವರ ಕಾಂಬಿನೇಶನ್ ನಮಗೆರಸದೂಟ.

  • @prabhuvnprabhuvn4787
    @prabhuvnprabhuvn4787 Рік тому +16

    ಹುಟ್ಟುಹಬ್ಬದ ಹಬ್ಬದ ಹಾರ್ಧಿಕ ಶುಭಾಶಯಗಳು ದ್ವಾರಕೀಶ್ ಅವರಿಗೆ 💐💐🎂🎂🎉🎉

  • @kumargowda.a.c9027
    @kumargowda.a.c9027 Рік тому +8

    ಹುಟ್ಟು ಹಬ್ಬದ ಶುಭಾಶಯಗಳು ಸರ್ ದೇವರು ಆರೋಗ್ಯ ಆಯಸ್ಸು ಕೊಟ್ಟು ಕಾಪಾಡಲಿ

  • @sreelakshmichandramohan7115
    @sreelakshmichandramohan7115 Рік тому +18

    ಎಲ್ಲಿ ಎಂಭತ್ತು ವರ್ಷ ಆಗಿದೆ ಸಾರ್.ಏನಾದರಾಗಲಿ ಗೋವಿಂದನ ದಯೆ ನಿಮಗಿರಲಿ.

  • @dayagowda1885
    @dayagowda1885 Рік тому +23

    ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು ಸರ್ 💐💐💐💐💐

    • @dineshdinu4663
      @dineshdinu4663 Рік тому +3

      Happy Birthday sir 🎉🎂🎊

    • @priyadarshan7745
      @priyadarshan7745 Рік тому +1

      Many many happy returns of the day happy birthday to you sir 💐

    • @lalithambaramachandra7735
      @lalithambaramachandra7735 Рік тому +2

      Happy birth day dwarakish

    • @ramprasad7895
      @ramprasad7895 Рік тому +1

      Respected Dwarakeesh Sir,very very happy to learn that your 80th birthday was celebrated which is a special festival for all Kannadigas.Your accomplishment in the cinema industry is a milestone. You are a thespian,a genius. A great artist of all times. We pray almighty to give you more strength to serve Kannadambe for .more years to come. Your fan: V.Ramaprasad. with pranams and respects sir. A very happy birthday Sir.

  • @SPGNIA
    @SPGNIA Рік тому +4

    🙏 ಹೇಳಲು ಶಬ್ಧ ಸಾಲದು. ದೇವರು ಅವರಿಗೆ ಒಳ್ಳೆ ಆರೋಗ್ಯ ಕೊಡಲಿ 🙏

    • @siddarajuk3862
      @siddarajuk3862 Рік тому

      ಕನ್ನಡದ ಪ್ರಮುಖ ಪ್ರಚಂಡ ಕುಳ್ಳ ದ್ವಾರಕೀಶ್ ಸಾರ್ ಶತಾಯುಷಿಯಾಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ

  • @karnarathnakumar820
    @karnarathnakumar820 Рік тому +10

    ಜನ್ಮದಿನದ ಶುಭಾಶಯಗಳು ಸರ್ 🙏🙏💐

  • @rajaramk6007
    @rajaramk6007 Рік тому +1

    ಅದ್ಭುತ ಕಲಾವಿದ....ಸಾಹಸಿ..‌..ವೈಭವೀಕೃತ ಚಿತ್ರಗಳನ್ನು ನಿರ್ಮಿಸಿರುವ ಸಾಧಕರು.... ನಮ್ಮ ದ್ವಾರಕೀಶ್...‌ನೂರಾರು ವರ್ಷಗಳು ಆನಂದದಿಂದಿರಲಿ...

  • @ravicravic6866
    @ravicravic6866 Рік тому +13

    Happy birthday Dwarakish sir.

  • @basavarajkuri4194
    @basavarajkuri4194 Рік тому +15

    ಕರ್ನಾಟಕದ ಕುಳ್ಳನಿಗೆ ಹುಟ್ಟು ಹಬ್ಬದ ಶುಭಾಶಯಗಳು....😍🎂🍫

    • @SPGNIA
      @SPGNIA Рік тому

      ಕರ್ನಾಟಕದ ಕುಳ್ಳ 👌

  • @nagesha7068
    @nagesha7068 Рік тому +17

    Happy birthday sir. Great man gifted Kannada industry

  • @arjunfk8946
    @arjunfk8946 Рік тому +2

    🙏💐🎂Happy Birthday ದ್ವಾರಕೀಶ್ ಸರ್. ದೇವರು ನಿಮಗೆ ಒಳ್ಳೇದು ಮಾಡಲಿ ಸರ್ 🎂💐🙏

  • @sumanhv6149
    @sumanhv6149 Рік тому +4

    Nakku nagisida dwarakish avarige innu hecchina Shakti , utsaha barali ,hosa chitragalu barali.🙏From canada

  • @AbdulHameed-so1zf
    @AbdulHameed-so1zf Рік тому +2

    **** Singapore nalli Rajaakulla.....abba dwarakish..avara thaakatthu....👍👍👍👏👏👏 dwarakish sir....innu nooru varusha chnnagi baali....❤🧡💛💚****

  • @rajking647
    @rajking647 Рік тому +5

    80ನೇ ವರ್ಷ ದಲ್ಲೂ ಕೂಡಾ ಅವರು ಅಷ್ಟೇ ಚುರುಕು ಉತ್ಸಾಹ ದಿಂದ ಇದ್ದಾರೆ,,wish him good health

  • @aravindkarki357
    @aravindkarki357 Рік тому +1

    ಚಿರಂಜೀವಿ ದ್ವಾರ್ಕಿ ಶ್ ರವರಿಗೆ, 80ನೆ ವರ್ಷದ ಹುಟ್ಟುಹಬ್ಬದ ಶುಭಾಶಯಗಳು🎂🎂🎂🎉🎉🎉👋

  • @shivakumar-mr5ni
    @shivakumar-mr5ni Рік тому +13

    The legend of kannada film industry 🙏🙏🙏💐💐💐❤️❤️❤️🙏🙏

  • @basavarajpattanshetti844
    @basavarajpattanshetti844 Рік тому +3

    ನಿಮ್ಮನ್ನು ಇಂದು ನೋಡುತ್ತಿದ್ದರೆ.....ಅದೇಕೋ ಹೃದಯ ತುಂಬಿ ಕಣ್ಣಲ್ಲಿ ನೀರು ಬಂತು. ನಮ್ಮ ಬಾಲ್ಯ...ಯೌವನಗಳಲ್ಲಿ....ಇಂದೂ ನಮ್ಮ ಮೆಚ್ಚಿನ ಕರ್ನಾಟಕದ ಕುಳ್ಳ ನೀವು.....ಬಂಗಾರದ ಮನುಷ್ಯದಲ್ಲಿ....ನೀರು ಕಾಯಲಿ ಆಮೇಲೆ ಸಾಯತೀನಿ....ಅಂತ ಕೆರೆ ದಂಡೆಗೆ ಕುಳಿತದ್ದು......ಸಿಂಗಪೂರ್ ನಲ್ಲಿ ರಾಜಾ ಕುಳ್ಳದಲ್ಲಿ....ಫೆಲೀನಾ ಜೊತೆ ಕುಣಿದದ್ದು...ಶ್ಯಾವಿಗೆ ತಿನ್ನುವಾಗ ನಗಿಸಿದ್ದು.....ಅದೃಷ್ಟವಂತದಲ್ಲಿ ಅಳಿಸಿದ್ದು....ಒಂದೇ....ಎರಡೇ....ಆರೋಗ್ಯ ಕಾಪಾಡಿಕೊಳ್ಳಿ. ಹುಟ್ಟುಹಬ್ಬದ ಶುಭಾಶಯಗಳು. ನೂರೆಂಟು ವರ್ಷ ನಗುತಾ, ನಗಿಸುತ್ತಾ ಇರಿ. ಶ್ರೀ ಖನಗಾವದ ಖನ್ನಮ್ಮ ದೇವಿಯ ಕೃಪೆ ನಿಮಗಿರಲಿ.

  • @narasimhamurthy7782
    @narasimhamurthy7782 Рік тому +1

    ನನ್ನ ಪ್ರೀತಿಯ ಕುಳ್ಳ ದ್ವಾರಕೀಶ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು. ಚಿಕ್ಕವಯಸ್ಸಿನಲ್ಲಿ ನಿಮ್ಮ ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದೆವು. ಕನ್ನಡ ಚಿತ್ರದ ಕ್ರಾಂತಿಕಾರಿ. ನಿಮ್ಮ ಸಾಧನೆ ನೆನಸಿಕೊಂಡರೆ ಮೈ ಜುಮ್ ಎನ್ನುತ್ತದೆ ಕನ್ನಡದಲ್ಲಿ ವಿದೇಶವನ್ನು ಮೊದಲು ತೋರಿಸಿದ ನಿಜವಾದ ಹೀರೋ ನೀವು. ಹಲವಾರು ಜನಗಳಿಗೆ ಜೀವನ ಕೊಟ್ಟವರು ಹಲವಾರು ಹೀರೋ ಮತ್ತು ಹೀರೋಯಿನ್ ಗಳನ್ನು ಸೃಷ್ಟಿಸಿದವರು ಅಂದುಕೊಂಡ ಹಾಗೆ ಎಲ್ಲವನ್ನು ಸಾಧಿಸಿದವರು ನಿಜವಾಗಲೂ ನಿಮ್ಮನ್ನು ನಾವು ಮೆಚ್ಚಲೇಬೇಕು ನಿಮ್ಮ ಮೇಲೆ ಸದಾ ದೇವರ ಆಶೀರ್ವಾದ ಜನಗಳ ಆಶೀರ್ವಾದ ಇರಲಿ ಜೈ ಕರ್ನಾಟಕ ಮಾತೆ ಜೈ ಭುವನೇಶ್ವರಿ ಜೈ ಭಾರತ್ ಮಾತಾ

  • @Savna06
    @Savna06 Рік тому +9

    He's the pride of kannada cinema. ...many more happy days to come sir.

  • @shriramarama9363
    @shriramarama9363 Рік тому +4

    "Prachanda kulla" Ravarige Happy Birthday sir...nimma saadhane mugilettara. 80 varshave nimage.? Poorna 100 varsha dhati. Bhagavanta aarogya needalendu kannadigarellara prarthane.

  • @sathishakr6440
    @sathishakr6440 Рік тому +4

    ಭಗವಂತನ ಕೃಪೆ ನಿಮಗೆ ಸದಾ ಕಾಲ ಹಸಿರಾಗಿ ಇರಲಿ

  • @gopivenkataswamy4106
    @gopivenkataswamy4106 Рік тому +9

    Happy Birthday Respected Dwarkish Sir ur contribution towards kannada industry is phenomenal. Respected Ambuja Ma'am is missing on this occasion. Tysm Respected KMV sir team Chitraloka 🌷🙏❤

  • @ashokkumarcr3262
    @ashokkumarcr3262 11 місяців тому

    Happy birthday to my favourite actor . I met you in the year ,1962 in Bangalore when I was a student. When I told sir you are camedian j actor Vadiraj. But politely you have corrected and Told you that you are Dwarakish. I have seen all most all your movies .Once again I wish you God almighty live long happily.

  • @sneharao8127
    @sneharao8127 Рік тому +7

    It's a treat to watch Bhargav sir give Dwarkeesh sir his dues. I respect you a lot Bhargav sir.... and also I surprised to know that you are 2 years older than Dwarkeesh sir. Bcz u look way younger. I think that's possible only bcz u r are a sincere person .

  • @murthydns936
    @murthydns936 Рік тому +4

    ಕನ್ನಡ ಚಿತ್ರರಂಗ ಅದ್ಭುತವಾಗಿ ಬೆಳೆಯಬೇಕಿದ್ದರೆ ಡಾ ರಾಜ್ ತರಹ ಶ್ರೀ ದ್ವಾರಕೀಶ್ರವರೂ ಪ್ರಾಮುಖ್ಯ ರು 🙏

  • @shankanaada8430
    @shankanaada8430 Рік тому +4

    Sir god bless you & your family Navu Endigu mareyalagada film guru sisyaru, edi family friends kulitu enjoya mado film, tavu este elu bilu nodiddira, tamma nagu matra endigu, yaru marayalagalla, kannadada kalavidha, tavu 100 yrs bali sir

  • @nooreshapujari8475
    @nooreshapujari8475 Рік тому +1

    ವಿಷ್ ಯು ಹ್ಯಾಪೀ ಬರ್ಡೆ ಸರ್....ತುಂಬಾನೆ ಖುಷಿ ಆಯ್ತು.....ನಿಮ್ಮ ಸಿನಿಮಾಗಳು ಇನ್ನೂ ಬರಲಿ ಸರ್

  • @kamakshik.r4188
    @kamakshik.r4188 Рік тому +13

    His contribution to kannada film industry is commendable..

  • @dayanandbchandrashekarappa1967

    Om shri guru raghavendraya namaha -Many many happy returns of the day to sri Dwarkish -

  • @huhegowdagowda493
    @huhegowdagowda493 Рік тому

    ಕನ್ನಡ ನಾಡಿನ ಜನತೆಯ ಪ್ರೀತಿಯ ಪ್ರಚಂಡ ಕುಳ್ಳ ನಮ್ಮ ದ್ವಾರಕೀಶ್ ರವರಿಗೆ ಹುಟ್ಟುಹಬ್ಬದ ಶುಭಾಶಯಗಳು.

  • @kalpanamudugere6580
    @kalpanamudugere6580 Рік тому +11

    All the best to the greatest showman of kannada film industry.

  • @l.maheshlimbayyaswamimath7306
    @l.maheshlimbayyaswamimath7306 Рік тому +3

    Nannadondu dodd namaskar dwarikish sir ge ademta adbuta nata mattu na nodidhage bahala emotional person evaru 🙏🙏🙏

  • @pradeepkumar.j5848
    @pradeepkumar.j5848 Рік тому +6

    Super video sir. Happy birthday dwarkish sir

  • @write2ragavan
    @write2ragavan Місяць тому

    Good Memorable Event on the Late Versatile actor Dwarakish.My friend Mr Veeresh and his team attended this function before his departure was blessed.Irrecoverable loss to film Industry especially Kannada Industry.

  • @mouneshbadiger.lifestylevl2655
    @mouneshbadiger.lifestylevl2655 Рік тому +12

    Happy Birthday to you sir 🎂🎂🎈🎈

  • @jamunabg2247
    @jamunabg2247 Рік тому +6

    Happy Birthday 🎈🎉🎈🎉 sir legend actor. We live you dwarkish sir

  • @yaisuraja8923
    @yaisuraja8923 Рік тому +8

    Happy birthday sir God bless you and your family

  • @harshaana
    @harshaana Рік тому +1

    One of the greatest film makers of India... Dwarakish - Happy Birthday Sir.🥧🎆🎁

  • @write2ragavan
    @write2ragavan Рік тому +12

    Touching speech by the actor.All Raghavendra blessings and fans was laudable.

  • @arunodayhotakar6478
    @arunodayhotakar6478 Рік тому

    Happy Birthday 🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉 sir nimma jeevan utsaha sada nakku nagisuva nimmallina guna sada jeevantavagirali devaru nimage ayurarogya kottu kapadali nuru kala Nagu naguta bali sir

  • @m.susheela432
    @m.susheela432 Рік тому +7

    Happy birthday Legend of kannada film industry God bless you sir

  • @omgcoolvideos5769
    @omgcoolvideos5769 Рік тому +9

    Happy Birthday Dwarkish Sir 💐💐💐

  • @nkumar8679
    @nkumar8679 Рік тому

    ಹೀರೋ ಆಗುವುದು ಸುಲಭ ಆದರೆ ನಗಿಸುವುದು ಅಷ್ಟು ಸುಲಭವಲ್ಲ. ದ್ವಾರಕೀಶ್ ನಮ್ಮನ್ನು ನಗಿಸಿದ್ದಾರೆ.ಅವರ ಚಿತ್ರಗಳನ್ನು ನೋಡಿ ಬೆಳೆದವನು ನಾನು.ನಗು ನಗುತಾ ಶತಾಯುಷಿ ಆಗಲಿ ಎಂದು ಹಾರೈಸುತ್ತೇನೆ.Happy birthday to u Mr.ದ್ವಾರಕೀಶ್

  • @lakshmidevi3822
    @lakshmidevi3822 Рік тому +8

    Happy birthday to dwarkish sir 🌷🌹god bless you always sir 🙏

  • @rajammanesararajamma6363
    @rajammanesararajamma6363 Рік тому +2

    ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು 🎂

  • @amaravathit5962
    @amaravathit5962 Рік тому +5

    Many Many happy returns of the day. God bless you with lot of good health and happiness sir.

  • @mabunnik3405
    @mabunnik3405 Рік тому +2

    ಹುಟ್ಟು ಹಬ್ಬದ ಶುಭಾಶಯಗಳು ಸಾರ್‌,

  • @ramrajath4944
    @ramrajath4944 Рік тому +3

    ಜನುಮ ದಿನದ ಶುಭಾಶಯಗಳು 🎂 ಸರ್

  • @user-js1ql9jt1k
    @user-js1ql9jt1k Рік тому

    Bhagavanta aarogya ayassu kottu kaapaadali. Guru Raghavendra swamigala krupakataksha nimma melirali. Wish you many more happy returns of the Day Dwarakish Sir.

  • @diggavi
    @diggavi Рік тому +1

    ದೇವರು ಒಳ್ಳೇದು🙏ಮಾಡಲಿ

  • @manjunathv4657
    @manjunathv4657 Рік тому

    ಹುಟ್ಟು ಹಬ್ಬದ ಶುಭಾಶಯಗಳು
    ದ್ವಾರಕೀಶ್ ರವರಿಗೆ ನಮ್ಮ ಅಭಿನಂದನೆಗಳು

  • @mahadevabogegowda7665
    @mahadevabogegowda7665 Рік тому +6

    all our young heroes and earning people in the industry should support this great legend... Dwarkish sir is our pride we should protect him and support him morally

  • @mvsanitary
    @mvsanitary Рік тому

    nimage nive sate sir nimma ashirvada namma mele erali 😍

  • @saivenkatesh63
    @saivenkatesh63 Рік тому +5

    Happy birthday day Dear Vishnu Dwarki ...

  • @krishnacharcr3289
    @krishnacharcr3289 Рік тому

    ಕನ್ನಡಿಗರ ಕಣ್ಮಣಿ,,, ನೀವು ನೂರಾರು ಕಾಲ ಕಲಾ ಸೇವೆಯಲ್ಲಿ ಮುನ್ನಡೆಯಲು ಭಗವಂತ ನಿಮಗೆ ಆಯುರಾರೋಗ್ಯ ಹೆಚ್ಚು ಕೊಡಲಿ ಎಂದು ಬೇಡುವೆ🙏🙏🙏🙏 💐💐💐💐💐

  • @kumar-ih8lg
    @kumar-ih8lg Рік тому +5

    He is the senior most in our kannada industry...

  • @deepakshetty9233
    @deepakshetty9233 Місяць тому

    I appreciate Dwarakish sir, for bringing Music director Bappi lahiri to some kannada movies

  • @gmanjun
    @gmanjun Рік тому

    Om shathamanam bhavathi shathayuh purushah shatendriya ayushyevendriye prathitishtathi !!
    ಶತಮಾನಂ ಭವತಿ ಶತಾಯುಹ್ ಪುರುಷಃ ಶತೇಂದ್ರಿಯಃ ಆಯುಶ್ಯೇವೇಂದ್ರಿಯೇ ಪ್ರತಿತಿಷ್ಠತಿ!!
    ♂️♀️☘️❇️🌷🌸🌹🌺🌼🍀🏵️💐💠💮🥀🌸🌼🌻🌻🔔🔔🔔

  • @drkmlakshmipathy
    @drkmlakshmipathy Рік тому +2

    Happy birth day Dwarkish sir...God bless u..love you from Chennai 🙏

  • @raghusurya7839
    @raghusurya7839 Рік тому

    ಹಿರಿಯ ಪ್ರತಿಭಾವಂತರದ ದ್ವಾರಕೀಶ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು 🎂🎂🎂💐💐💐

  • @indumatimg5814
    @indumatimg5814 Рік тому +5

    Happy Birthday Sir....you are a legend

  • @ravikumarkp8347
    @ravikumarkp8347 Рік тому

    ಕರ್ನಾಟಕದ ಕುಳ್ಳ ದ್ವಾರಕೀಶ್ ಸಾರ್ ರವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಷಯಗಳು.🌹🙏🙏

  • @geraldraj7650
    @geraldraj7650 Рік тому +4

    God bless you Dwarkeesh sir from Vishnu sir fan .

  • @shashikumardr6527
    @shashikumardr6527 Рік тому +2

    Happy Birthday Dwarakish Sir💐💐

  • @janhavikulkarni5782
    @janhavikulkarni5782 Рік тому

    Chitra rangadalli karnatakada vaibhav,bhashe,abhiman vannu mereda tamage huttuhabbada anant shubhashayagalu.

  • @vijaykumarkondodibalachand4086

    Sir live for 100 years,you have given great contribution to Indian cinema as well kannada cinema....

  • @NAZEERAHMED-oh9nc
    @NAZEERAHMED-oh9nc Рік тому +5

    Happy birthday🎂🎉🎁 to you💕

  • @prajy895
    @prajy895 Рік тому

    Industry avru marthe bitra nimmnna.. Wish u happy birthday sir

  • @loneray2697
    @loneray2697 Рік тому +1

    ಹುಟ್ಟು ಹಬ್ಬದ ಶುಭ ಹಾರೈಕೆಗಳು

  • @sulalithamogre2624
    @sulalithamogre2624 2 місяці тому

    Very nice to seehim he gave so many great talent ed artists to industry sisters comment very beautiful

  • @anusuyaanusuya759
    @anusuyaanusuya759 Рік тому +1

    ಸಾರ್ ನಿಮ್ಮ ವ್ಯಕ್ತಿತ್ವಕ್ಕಾಗಿ ಸಾವಿರಾರು ನಮಾಷ್ಟಕಾರ 💐🎂

  • @rskallurmathkallurmath2938
    @rskallurmathkallurmath2938 Рік тому +1

    Great actor,producer, many more happy returns of the day sir

  • @gsktvkannada8268
    @gsktvkannada8268 Рік тому

    ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಸರ್ ದೇವರು

    • @gsktvkannada8268
      @gsktvkannada8268 Рік тому

      ಆರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ. ನಾವು ನಿಮ್ಮ ಸಿನಿಮಾಗಳನ್ನು ನೋಡಿ ಬೆಳೆದವರು ಕರ್ನಾಟಕ ಕುಳ್ಳ . ನಾನು ಬಾಲ್ಯದಲ್ಲಿ ಇದ್ದಾಗ ನೋಡಿದ ನಿಮ್ಮ ಮೊದಲ ಸಿನಿಮಾ "ಕಳ್ಳ ಕುಳ್ಳ" ನಮ್ಮ ಹಳ್ಳಿಗೆ ಟೆಂಟ್ ಬಂದಾಗ ನೋಡಿರುವದು ನಿಮ್ಮ ನಗು ಅಭಿನಯದ ಅದ್ಭುತ ಸರ್ ಕರ್ನಾಟಕಕ್ಕೆ ನಿಮ್ಮ ಕೊಡುಗೆ ಅಪಾರ
      ತಮಗೆ ಅನಂತ ಧನ್ಯವಾದಗಳು

  • @yogeshgowda2035
    @yogeshgowda2035 Рік тому +6

    Happy birthday sir 🎂🎁🎉👑

  • @venugopaltumkkur836
    @venugopaltumkkur836 Рік тому

    ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು ಸರ್ 🌹

  • @hemanthkumarg91hanur57
    @hemanthkumarg91hanur57 Рік тому +7

    Happy birthday dwarki sur

  • @natarajus9803
    @natarajus9803 Рік тому +2

    Happy birthday to Dwarkish sir, long live . Best Wishes from; Dr.S.Nataraju Principal, JSS Law college Mysuru

  • @nagarajababu9504
    @nagarajababu9504 Рік тому

    Great Great Great Birthday to you dear Kulla Dwaraki..... Karnataka Mari Simha.......

  • @vijayamadu7860
    @vijayamadu7860 Рік тому

    Huttuhabbada Shubhashayshalu Dwarakish avarige God bless you sir

  • @rameshmini6445
    @rameshmini6445 Рік тому

    God.nimage
    100.varusha
    Sukavagi
    Bali
    Chamndeswari
    🙏🙏🙏

  • @maheshmailar4642
    @maheshmailar4642 Рік тому

    ನಿಮ್ಮ ಅಂತಃ ಕಲಹ ವಿದ ಈ ನಾಡಿಗೆ...ಇನ್ನೊಬ್ಬ ಸಿಗುವುದಿಲ್ಲ

  • @tirupatiganavi
    @tirupatiganavi Рік тому +3

    Many more happy returns of Day sir

  • @VijayKumar-zk2jk
    @VijayKumar-zk2jk Рік тому +4

    Happy birth day Sir ♥️🌹🌹🌹🙏🙏🙏

  • @kalpanad9263
    @kalpanad9263 Рік тому +1

    Hai dwarkish sir wish you happy birthday sir we loved all your old songs on one angle we are your fan tq so much sir let God bless us all

  • @lokeshraj1931
    @lokeshraj1931 Рік тому

    Real Grate Legend Actor - Producer -
    Director wish you Happy Birthday
    Honourable Mysore Dwarkish Sir

  • @anjaneyamurthy
    @anjaneyamurthy Рік тому +2

    Wish you Happy Birthday Dwarkish sir.

  • @nnswamyswamy9059
    @nnswamyswamy9059 Рік тому +2

    ಕನ್ನಡ ಚಿತ್ರರಂಗದ ಮೇರು ಪರ್ವತ,ಬಹುಷ್ಯ ಡಾ!!ರಾಜಕುಮಾರ್ ರವರನ್ನು,ಬಿಟ್ಟರೆ ಇವರು ಕನ್ನಡ ಚಿತ್ರರಂಗಕ್ಕೆ 2 ನೇ ರವರಾಗಿರಬಹುದು ಎಂದು ಹೇಳುವದರಲ್ಲಿ ಯಾವುದೇ ಬಗೆಯ,ಸಂದೇಹ ವಿಲ್ಲ ಎಂದು ಹೇಳಬಹುದು

  • @lakshmi4374
    @lakshmi4374 Рік тому +6

    Happy birthday uncle

  • @parameshwarashiva9034
    @parameshwarashiva9034 Рік тому +1

    Happy birthday to greatest actor, producer, comedy king of Kannada film industry. He has made many great films in kannada. Introduced great singer Kishore Kumar to kannada film industry. He shown the great city Singapore just in rs 5/- to public by his great movie Singapoorinally Raja kulla. He had a terrific combination with Dr. Vishnuvardhan. His contribution to kannada film industry is beyond imagination. Great visualizer. Great person. Down to earth. I pray God that, he should live atleast 100 years. He shown the world that his height is not a big handicap for his growth. Inspiration for all Kullas , sorry to use this word. But this adjective, I am using this because of great love n respect, I have towards this great man DWARAKISH

  • @RS-wr6qh
    @RS-wr6qh Рік тому

    ಶ್ರೀ ದ್ವಾರಕೀಶ್ ಅವರು ನಿರ್ಮಿಸಿದ, ಹೊರದೇಶದಲ್ಲಿ ಚಿತ್ರೀಕರಣ ಮಾಡಿದ ಪ್ರಪ್ರಥಮ ಕನ್ನಡ ಚಲನಚಿತ್ರ 'ಸಿಂಗಪೂರಿನಲ್ಲಿ ರಾಜ ಕುಳ್ಳ' 1977-78ರ ಕಾಲಕ್ಕೆ ಬಿಗ್ ಬ್ಲಾಕ್ ಬಸ್ಟರ್ ಚಿತ್ರ. ಕನ್ನಡಕ್ಕೆ ಹೆಸರು ತಂದ ಕೊಟ್ಟ ಚಿತ್ರ.
    ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳು, ದ್ವಾರಕೀಶ್ ಅವರಿಗೆ ಇನ್ನೂ ಹೆಚ್ಚಿನ ಆಯಸ್ಸು, ಆರೋಗ್ಯ ಕರುಣಿಸಲಿ.

  • @shivashankarhn76
    @shivashankarhn76 Рік тому +6

    Happy Birthday 🎂🥰