For me dhanasu rashi and my wife rashi is kataka we both are good. Moon to moon 6-8 ede.. don't believe finally dasha bhakthi is very important okay...
@@srikamakshiastrologyshikar7163 And all planets are also 6-8-12 almost for me and my wife lagna chart but really we are both very happy life leaving if you want to give an example to your students please contact me thank you...
@@srikamakshiastrologyshikar7163 ವಧು ವರನ ಕಡೆಯವರು ತಮ್ಮ ಮಗ ಹಾಗು ಮಗಳ ಹುಟ್ಟಿದ ದಿನಾಂಕ ಸಮಯವನ್ನು ಖಚಿತವಾಗಿ ಗುರುಗಳಿಗೆ ನೀಡದೆ ತಪ್ಪು ಮಾಹಿತಿ ನೀಡುವುದು ಕಾರಣ... ಇದು ನನ್ನ ಅಭಿಪ್ರಾಯ.... ತಪ್ಪಿದ್ದರೆ ದಯವಿಟ್ಟು ಕ್ಷಮೆ ಇರಲಿ...ಗುರುಗಳೇ...
ಕಾರಣ ಹೇಳಿ,ಇನ್ನೇನಾದರೂ ಬೇರೆ ಸಿದ್ದಾಂತವಿದ್ದರೆ ಹೇಳಿ.ತಿಳಿದುಕೊಳ್ಳೋಣ.ಇದು ತಪ್ಪು ಎನ್ನುವುದು ನಿಮಗಿದು ಒಪ್ಪಿಗೆ ಇಲ್ಲ ಎಂದು.ನಿಮಗೆ ಒಪ್ಪಿಗೆ ಇರುವ ವಿಚಾರ ಹೇಳಿ ನಂತರ ಇದನ್ನು ತಪ್ಪು ಎಂದು ಪ್ರತಿಪಾದಿಸಿ.
super 👌 🎉🎉
❤💖 gud impormation guru ಜಿ, ಒಳ್ಳೇ ವಿಷ್ಯ.... Tq 🙏😇
Guruji Dhanayavadagalu 🙏🙏
Super very nice informative and is on Raashi only
ನನ್ನ ಮಗನ ರಾಶಿ ಕರ್ಕಾಟಕ ಗುರುಗಳೇ.
Gurugale 🙏🙏🙏🙏
😊😊😊😊😊
🙏🏻 Thank you sir 🙏🏻
Tq sir ಅತ್ಯುತ್ತಮ ಮಾಹಿತಿ,Sir ಹುಟ್ಟಿದ ದಿನಾಂಕ ಗೊತ್ತಿಲ್ಲದೆ ಇರುವಾಗ ಯಾವ ರೀತಿ ಹೊಂದಾಣಿಕೆ ಮಾಡಬಹುದು, ಮಾಡಿದರೂ ಇಂತಹ ಮದುವೆ ಸರಿ ಹೋಗುತ್ತ ಅಥವ ಹೇಗೆ ಸರ್
🙏🙏🙏🙏🙏
Sir thlla rasi mithuna rasi madve agutha
Virgo horoscope predictions plz
For me dhanasu rashi and my wife rashi is kataka we both are good. Moon to moon 6-8 ede.. don't believe finally dasha bhakthi is very important okay...
Very rare
@@srikamakshiastrologyshikar7163
And all planets are also 6-8-12 almost for me and my wife lagna chart but really we are both very happy life leaving if you want to give an example to your students please contact me thank you...
ಒಂಟಿಕೊಪ್ಪಲ್ ಪಂಚಾಂಗ ದಲ್ಲಿ ಉತ್ತಮ ಮಾಹಿತಿ ನೀಡಿದ್ದಾರೆ...
ಎಲ್ಲರೂ ನೋಡುವುದು ಹೇಳುವುದು ಅದರ ಮೂಲಕವೇ.ಹಾಗಿದ್ದೂ ಕೋರ್ಟ ನಲ್ಲಿ ವ್ಯಾಜ್ಯಗಳೇಕೆ?.ಚಿಂತಿಸಿ.
@@srikamakshiastrologyshikar7163 ವಧು ವರನ ಕಡೆಯವರು
ತಮ್ಮ ಮಗ ಹಾಗು ಮಗಳ ಹುಟ್ಟಿದ ದಿನಾಂಕ ಸಮಯವನ್ನು ಖಚಿತವಾಗಿ ಗುರುಗಳಿಗೆ ನೀಡದೆ
ತಪ್ಪು ಮಾಹಿತಿ ನೀಡುವುದು ಕಾರಣ...
ಇದು ನನ್ನ ಅಭಿಪ್ರಾಯ.... ತಪ್ಪಿದ್ದರೆ ದಯವಿಟ್ಟು ಕ್ಷಮೆ ಇರಲಿ...ಗುರುಗಳೇ...
That's why we need to consider Venus in female chart too na sir earlier it was Jupiter and moon
Devaru tamagey aayushya aarogya kodalendu prarthisuwe Sir
Thank you very much.
Namaste place explanation calculation of the grahain kundali
Namaste please explanation how to calculate degre of the graha in the kundale
Namasthe Sir..
Th u vv much Sir
Thu vv much andre enu?
Nanna magana nakshatra Pushya nakshatra mathu avana handitha nakshatra Ashlesha nakshatra adare maduve ada male avarali hondanika ellade divorce gay hoguva tairalli eddare/rashi onede erudake ede karanave endu nodi heli swamy
ವೀಡಿಯೋದಲ್ಲೇ ಹೆಳಿದ್ದೆನಲಗಲ.ಅವೆರಡು ಒಂದೇ ರಾಶಿ ಮದ್ಯಮ ಎಂದು.
ua-cam.com/video/-l0fstJZk1s/v-deo.htmlsi=Pg359rZhpydyrG0-
ಇದು ವ್ಯೆದಿಕ ಸಂಗ್ರಹಣೆ.
Namma magana date of birth 2-2-1985 birth time 12-20 pm maduveyagilla yenu tondare ide gurugale dayavittu tilisi guruji
ವಾಟ್ಸಾಪನಲ್ಲಿ ಕಾಂಟ್ಯಾಕ್ಟ ಮಾಡಿ ಪ್ಲೀಸ್.ನಂ 9449911719
Innenu 40 years aytala.. Mata seroke heli😂🤣
ವಧು ವರನ ರಾಶಿಯಿಂದ ರಾಶಿಗೆ ಪರಸ್ಪರ 6-8, ಹಾಗೂ 2-12 ಅಧಮ ಸರಿಯಾಗಿದೆ. 1-7 ಅಂದರೆ ಏಕಾಧಿಪತ್ಯ ಹಾಗೂ ಸಮಸಪ್ತಕ ಕೆಲವು ನಿಭಂಧನೆಗೊಳಪಟ್ಟು ಗ್ರಾಹ್ಯ, 3-11, 4-10, 5-9 ok
Not properly your calculation
ಕಾರಣ ಹೇಳಿ,ಇನ್ನೇನಾದರೂ ಬೇರೆ ಸಿದ್ದಾಂತವಿದ್ದರೆ ಹೇಳಿ.ತಿಳಿದುಕೊಳ್ಳೋಣ.ಇದು ತಪ್ಪು ಎನ್ನುವುದು ನಿಮಗಿದು ಒಪ್ಪಿಗೆ ಇಲ್ಲ ಎಂದು.ನಿಮಗೆ ಒಪ್ಪಿಗೆ ಇರುವ ವಿಚಾರ ಹೇಳಿ ನಂತರ ಇದನ್ನು ತಪ್ಪು ಎಂದು ಪ್ರತಿಪಾದಿಸಿ.
Not so good your calculation
Thank you very much
ua-cam.com/users/shortsERL-vJaSnGk?si=j7kgjw9i_-9RtMl4
ನೀವು ಜಾತಕದ ಕೇಂದ್ರ ಸ್ಥಾನಗಳನ್ನು ನೋಡಿ ಹೇಳಿದ್ದೀರಿ.ಒಳ್ಳೆಯದು ಮತ್ತು ಸಂತೋಷ.ಇದನ್ನೇ ನಾನು ತ್ರಿಕೋಣ ಸ್ಥಿತಿಯಿಂದ ತಿಳಿಸಲು ಪ್ರಯತ್ನಿಸುವೆ.ಬೇಸರ ಆಕ್ಷೇಪಣೆ ಇಲ್ಲ ತಾನೇ?....
ಗುರುಗಳೇ ನಿಮಗೆ ನಮಸ್ಕಾರ ನನ್ನ ಮಗಳ ಜಾತಕ ನೋಡಬೇಕಾಗಿದೆ22.8
.2002 ಹೆಸರು ಗಾಯತ್ರಿ ಹುಡುಗನ ಹೆಸರು ದೇವರಾಜ 18.5.2002 ಇದು ಸರಿಯಾಗಿ ಬರುತ್ತದೆ ಇಲ್ಲವೋ ತುಳಸಿ ಗುರೂಜಿ