Why Modi is the Best leader? -an analysis by Chakravarthy Sulibele

Поділитися
Вставка
  • Опубліковано 25 жов 2024

КОМЕНТАРІ • 499

  • @manjuladevi724
    @manjuladevi724 6 років тому +53

    👌👌👌👌👌👌👌🌹ಅಪ್ಪಾಜಿ ನರೇಂದ್ರ ಮೋದಿಯವರಿಗೆ ಹುಟ್ಟುಹಬ್ಬದ ಶುಭಾಶಯಗಳು 🌹💐 ಭಗವಂತ ಅವರಿಗೆ ಆಯುಷ್ಯ, ಆರೋಗ್ಯ ಕೊಟ್ಟು ಕಾಪಾಡಲಿ ಅವರು ಮಾಡುವ ಎಲ್ಲ ಕಾರ್ಯಗಳಿಗೆ ಜಯ ದೊರೆಯುತ್ತಿರರಲಿ..... ಮುಂದಿನ ಅನೇಕ ವರ್ಷಗಳು ನಮ್ಮ ದೇಶದ ಪ್ರಧಾನಿ ಮೋದಿ ಜಿ ✌✌✌ ಆ ಭಗವಂತ ಆಶೀರ್ವದಿಸಲಿ..🌷🌷🌷💐💐💐 🙏🙏🙏...

  • @vinayakntedits1422
    @vinayakntedits1422 6 років тому +33

    ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಮೋದಿ ಜಿ.
    ನೀವೇ ನಮ್ಮ ಮುಂದಿನ ಪ್ರಧಾನಿ.
    ನಿಮಗೆ ಆ ದೇವರು ದ್ದೀರ್ಘಯಸ್ಸುನ್ನು ಮತ್ತು ಆರೋಗ್ಯ ವನ್ನು ಕೊಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.🙏🙏
    ಜೈ ಹಿಂದ್....🇮🇳🇮🇳🇮🇳

  • @karthikkarthi844
    @karthikkarthi844 6 років тому +104

    ನಮ್ಮಂತಹ ಲಕ್ಷಾಂತರ ಯುವಕರು ರಾಜಕೀಯದ ಕಡೆ ವಾಲಲು ಕಾರಣರಾದುದು ನಮ್ಮ ಹೆಮ್ಮೆಯ ಪ್ರದಾನಿ🙏🙏🙏🙏🙏🙏 , ಹುಟ್ಟು ಹಬ್ಬದ ಶುಭಾಶಯಗಳು ....

  • @vasudhakamath3037
    @vasudhakamath3037 6 років тому +16

    Many many happy returns of the day to our beloved Prime Minister.

  • @devikabrravikumar9684
    @devikabrravikumar9684 6 років тому +4

    ದೇಶ ಕಂಡ ಅತ್ಯುತ್ತಮ ವ್ಯಕ್ತಿ ಹಾಗೂ ಅತ್ಯಂತ ಸಮರ್ಥ ರಾಜಕಾರಣಿಗೆ ಹುಟ್ಟು ಹಬ್ಬದ ಪ್ರೀತಿಯ ಶುಭಾಸಯಗಳು....

  • @shivraj4146
    @shivraj4146 6 років тому +17

    Wish you many many Happy returns of the day modiji, May god bless for ur good health and best politics for ever,
    Love u sir.

  • @veerappa.h.gurikar848
    @veerappa.h.gurikar848 4 роки тому +1

    Thank you so much sir good spech India Today conclave

  • @hindhuhindhu3266
    @hindhuhindhu3266 6 років тому +149

    Happy Birthday Modi ji.....
    M : Man
    O : of
    D : Developed
    I : India

  • @anandm8327
    @anandm8327 6 років тому +40

    ನಿಮ್ಮಂತ ಪ್ರದಾನಿಯನ್ನ ಪಡೆದ ನಾವೇ ದನ್ಯರು ಮೋದಿ ಜೀ
    ಮತ್ತೊಮ್ಮೆ ಜನ್ಮದಿನದ ಶುಭಾಷಯಗಳು ಜೀ.

  • @mpshegunashi
    @mpshegunashi 6 років тому +49

    ನನ್ನ ಭಾರತವನ್ನು 'ನಮ್ಮ ಹೆಮ್ಮೆಯ ಭಾರತ' ಆಗಲಿಕ್ಕೆ ಮೋದಿಜೀಯವರೇ ಕಾರಣ

  • @kartikkonnur232
    @kartikkonnur232 4 роки тому

    ಸೂಲಿಬೆಲೆ ಜೀ ನಿಮ್ಮ ಪ್ರತಿಯೊಂದು ಭಾಷಣದ ಪ್ರತಿಯೊಂದು ಪದವನ್ನು ಕೇಳುವಾಗ ನನಗೆ ಮೋದಿಜಿ ಅವರನ್ನು ಅಪ್ಪಿಕೊಂಡಂತೆ ಖುಷಿ ಅನಿಸುತ್ತದೆ ನಿಮ್ಮ್ಗೆ ನನ್ನ ಕಡೆ ಇಂದ ಹೇಳಲಾಗದಷ್ಟು ತುಂಬಾ ತುಂಬಾ ಧನ್ಯವಾದಗಳು 🙏🙏ನಿಮ್ಮ್ ಮಾತನ್ನು ಕೇಳುವ ನಾನು ಧನ್ಯ ಹಾಗೂ ಪುಣ್ಯವಂತ 🙏🙏ಜೈ ಮೋದಿಜೀ 🇮🇳🇮🇳

  • @ashokahemanth2751
    @ashokahemanth2751 6 років тому +12

    100% ನಿಜ ಸರ್ ಯಾವುದೇ ಭಯವಿಲ್ಲದೆ ಮೋಸಗಾರರಿಗೆ ಅಳಿಕೆ ಇಲ್ಲದೆ ಸತ್ಯ ಹೇಳಿದ್ದಕ್ಕೆ ನನ್ನ ಸೆಲ್ಯೂಟ್ ಸರ್ ನೀವು ನಿಜವಾಗಿಯೂ ಭಾರತಾಂಬೆಯ ಹೆಮ್ಮೆಯ ಪುತ್ರ

  • @preranpjm1
    @preranpjm1 6 років тому +27

    Happy Birthday Pradhan Sevak Narendra Modi

  • @manjunathkatti5801
    @manjunathkatti5801 6 років тому +16

    ನರೇಂದ್ರ ಮೋದಿಜೀಯವರಿಗೆ ಹುಟ್ಟು ಹಬ್ಬದ ಶುಭಾಷಯಗಳು..

  • @ಕನ್ನಡಿಗಖದರ್ಚಂದ್ರು

    ನಾನು ಕಂಡಂತಹ ಅಪ್ರತಿಮ, ರಾಜಕಾರಣಿ ನರೇಂದ್ರ ಮೋದಿ..We are never felt down infront of Congress...Jai Hind, Jai Karnataka ,Jai Narendra Modi ji

  • @viveksvkola
    @viveksvkola 6 років тому +18

    Happy birthday to our great Everest pm Sri Narendra Modi

  • @kantharajkulkarnia3580
    @kantharajkulkarnia3580 6 років тому +11

    ಮೋದಿಯವರಿಗೆ ನಮ್ಮ ಬೆಂಬಲ ಸದಾ ಇರುತ್ತದೆ

  • @shivashankarcsshankar6897
    @shivashankarcsshankar6897 6 років тому +16

    ನಮ್ಮ ದೇಶದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು

  • @parasuganiger4594
    @parasuganiger4594 6 років тому +21

    many more happy returns of the day The leader of India Jai Modiji

  • @aksharaannigeri8036
    @aksharaannigeri8036 6 років тому +22

    Love you modi ji stay blessed😇

  • @brothers7831
    @brothers7831 6 років тому +29

    He is the perfect example of, best of best leader HAPPY BIRTHDAY NAMOji.....

  • @manjunathbhimanagade666
    @manjunathbhimanagade666 6 років тому +1

    wish you happy birthday pm modiji.jai bharath matha

  • @dr.gayathrijaiprakasha9671
    @dr.gayathrijaiprakasha9671 6 років тому +30

    Nice speech and good information sir. Thank you sir.

  • @venkatesh.S.Sulegai
    @venkatesh.S.Sulegai 6 років тому +2

    Sir,, Your all videos are very meaningful very true ...
    Proud to lesion
    BHARATH MATA ki Jai 🚩

  • @halayyab6568
    @halayyab6568 6 років тому +48

    ಸೂಪರ್ ಅಣ್ಣ ಜೈ ಮೋದಿ ಜೀ

  • @shekargowda1161
    @shekargowda1161 6 років тому +11

    ಹುಟ್ಟಿದ ಹಬ್ಬದ ಶುಭಾಶಯಗಳು ಮೋದಿಜೀ

  • @preethamkumark.n8070
    @preethamkumark.n8070 6 років тому +17

    Happy birthday to our beloved pradaan sevak

  • @prabhucoorg4461
    @prabhucoorg4461 6 років тому +105

    ದೇಶ ಕಂಡ ಚಾಣಕ್ಯ ದೇಶದ ಪ್ರಧಾನಿ ನರೇಂದ್ರಮೋದಿ ಜಿ ಯವರಿಗೆ ಹುಟ್ಟು ಹಬ್ಬದ ಶುಭಾಶಯಗಳು💐🎂

    • @mahammedsafwansafwan9368
      @mahammedsafwansafwan9368 6 років тому +2

      Prabhu Coorg ಲೋ ಯಾವುದರಲ್ಲಿ ಚಾಣಕ್ಯ ಪೆಟ್ರೋಲ್ ಬೆಲೆ ಜಾಸ್ತಿ ಮಾಡುವುದರಲ್ಲಿ ಡಾಲರ್ ಎದುರು ಇನ್ನೊಂದು ಕಂಡರಿಯದ ರೀತಿಯಲ್ಲಿ ಕುಸಿತ ಕಂಡಿದ್ದ ದೇಶದಲ್ಲಿ ದಿನನಿತ್ಯ ಸಾಮಾನಿಗೆ ಪರದಾಡಿದ್ದ ಅಥವಾ ಜನರನ್ನು ಬೀದಿಗೆ ತಂದು ಬ್ಯಾಂಕ್ ಮುಂದೆ ಕ್ಯೂ ನಿಲ್ಲುವ ಹಾಗೆ ಮಾಡಿದ್ದ

    • @viveesproperties
      @viveesproperties 6 років тому +8

      ಮೋದಿಜಿ ಕಲಿಯುಗದ ಚಾಣಕ್ಯ, ಅವರಿಗಾಗಿ ಜೀವವನ್ನೆ ಕೊಡಲು ಹಿಂಜರಿಯದ ನಾವು ಬ್ಯಾಂಕ್ ಮುಂದೆ ನೂರು ದಿನ ಬೇಕಾದರೂ ನಿಲ್ಲುತ್ತೆವೆ, ನಿನಗೆ ನಿಲ್ಲಲಾಗದಿದ್ದರೆ ಅವರಿಗೆ ವೋಟ್ ಮಾಡಬೇಡ, ಅವರನ್ನು ಸೋಲಿಸು, ನಿನ್ನ ಕೈಲಿ ಸಾಧ್ಯವಾದರೆ ಬೇರೆಯವರನ್ನು ಪ್ರಧಾನಿ ಮಾಡು, ಸುಮ್ಮನೇ ನಿನ್ನ ವಿಚಾರಗಳಿಗೆ ಸರಿ ಹೊಂದದ ಸಿದ್ದಾಂತ ಹೊಂದಿರುವ ಜನರ ವಿಡಿಯೋ ಕೆಳಗೆ ಕಾಮೆಂಟ್ ಮಾಡಿ ಟೈಮ್ ವೆಸ್ಟ್ ಮಾಡಿಕೊಳ್ಳಬೇಡ, ನಿನ್ನಂತ ಸಾವಿರ ಜನ ಬಂದರೂ ಮೋದಿಜಿ ಅಭಿಮಾನಿಗಳು ಬದಲಾಗಲ್ಲ. 😊
      ಜೈ ಮೋದಿ
      ಜೈ ಹಿಂದ್

    • @mohanrao6939
      @mohanrao6939 6 років тому

      @@mahammedsafwansafwan9368 lo nim Congress adhikaradhali iddaga deshada artikathe enu monde itta adre egga Namma Modiji auara adhikaradhali artikathe yalli 2nd place Nalli ide idhu Kano nam Modi . Modi ina nodi urkollavaru obra ibra dhusman kaaha hai Andre oor thumba hai 😎

    • @mahammedsafwansafwan9368
      @mahammedsafwansafwan9368 6 років тому +2

      Mohan Rao ಲೋ ತಮ್ಮ ನೀನು ದೇಶದಲ್ಲಿ ಇಲ್ಲ ಅಂತ ಕಾಣುತ್ತೆ ನಿನಗೆ ಯಾವುದರ ಬಗ್ಗೆ ಮಾಹಿತಿ ಇಲ್ಲ ಅಂತ ಕಾಣುತ್ತೆ ಭಾರತ ದೇಶ ಇವಾಗ ಅರವತ್ತು ವರ್ಷಗಳ ಹಿಂದೆ ತಳ್ಳಿದ ಹಾಗೆ ಆಗಿದೆ .. ಭಾರತ ದೇಶವನ್ನು ಒಂದು ದೇಶದ ತರ ಮಾಡಿದ್ದು ಅದು ಕಾಂಗ್ರೆಸ್ ಪಾರ್ಟಿಯಾಗಿತ್ತು ಒಂದು ವೇಳೆ ಇದೇ ಭಾಜಪ ಕೈಯಲ್ಲಿ ಅಧಿಕಾರವಿದ್ದರೆ ಭಾರತದ ಸ್ಥಿತಿ ಏನಾಗಿರುತ್ತಿತ್ತು ಅಂತ ಈ ನಾಲ್ಕು ವರ್ಷದಲ್ಲಿ ಜನರಿಗೆ ತಿಳಿದಿದೆ

    • @chaitram3125
      @chaitram3125 6 років тому

      Mahammed Safwan Safwan,stupied falo. You repeat the kerosene rate will be rise do you know in congress period what itms will be rise their prize.and do you know that who many farmers will be die in congress period.first collect that information and you don't have ability to talk our pm, and you're not Indian.useless felo Behav your self because you live in India other ways Indian people are break your ego.modij developing our country, modi means india, india means modij.modij your great persons of our india and your Reall hero of our country.

  • @sandeepad2633
    @sandeepad2633 5 років тому +1

    Pls ದೇವರೇ ಈ ಬಾರಿ ಮೋದಿ ಈ ದೇಶಕ್ಕೆ ಇನ್ನೊಂದು ಬಾರಿ ಪ್ರಧಾನಿಯಾಗಲಿ ನನ್ನ ಹೃದಯಪೂರ್ವಕವಾಗಿ ನಿನ್ನಲ್ಲಿ ಕೇಳಿಕೊಳ್ಳುತ್ತಿದ್ದೇನೆ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಜೈ ಮೋದಿಜಿ ಐ ಲವ್ ಯೂ ಸೋ ಮಚ್

  • @mansibpatil734
    @mansibpatil734 6 років тому +4

    Wish you very very happy birthday modiji.God bless you , all the best ❤❤❤

  • @dr.govindappagips6877
    @dr.govindappagips6877 Місяць тому

    Excellent lesson 🕉️🕉️🕉️🙏🙏🙏❤️💕💞🙏🙏🙏

  • @DheeruMoolya
    @DheeruMoolya 6 років тому +2

    Happy birthday Modi ji
    I live my nation...I love Modi

  • @vijayviji976
    @vijayviji976 6 років тому +15

    Happy birthday modi ji

  • @krishnakrish-sl9wg
    @krishnakrish-sl9wg 6 років тому +8

    Happy birthday to you mOdiJeE

  • @yathinsalian8357
    @yathinsalian8357 6 років тому +1

    jai modiji wish u happy birthday

  • @shivannavr4752
    @shivannavr4752 6 років тому +36

    ನಮೋ ಭಾರತ

  • @yallappamelavankiyallappam5603
    @yallappamelavankiyallappam5603 5 років тому

    Happy birthday to you Jai hind

  • @gururaj7016
    @gururaj7016 Рік тому

    Jai shree Ramji ❤ jai modiji ❤ jai Chakarvarthy ji❤

  • @kantharajkulkarnia3580
    @kantharajkulkarnia3580 6 років тому +3

    ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಮೋದಿ ಜಿ

  • @artlightofkavitharavinda9249
    @artlightofkavitharavinda9249 6 років тому

    ಅತ್ಯುತ್ತಮ ವಿಚಾರಗಳ ಬಗ್ಗೆ ಬೆಳಕು ಚೆಲ್ಲಿದ್ದೀರಿ! ಧನ್ಯವಾದಗಳು! ನಮೋ ಭಾರತ!

  • @ajeetkasar2210
    @ajeetkasar2210 4 роки тому +1

    Super.

  • @rajputana4830
    @rajputana4830 5 років тому

    We all ways with yu sir...jai sree ram... jai modi ji..

  • @rajashekarprasad2127
    @rajashekarprasad2127 6 років тому

    Wish you many more happy returns of the day Modi ji...

  • @aniket2092
    @aniket2092 5 років тому

    Yes, thank you for spreading these information in your language. I request some one to do this in Malayalam , tamil and telugu also. Respect from a hindi boy from bihar.,👍

  • @prakashnarendra8366
    @prakashnarendra8366 6 років тому +14

    i love you modiji..... big fan..

  • @vittalchandaragi5486
    @vittalchandaragi5486 4 роки тому

    Excellent speech

  • @divyashri.k9813
    @divyashri.k9813 6 років тому +2

    Happy birthday modiji.. 🎉🎉🎉🎈🎈🎈🎊🎊

  • @anilbiradar1993
    @anilbiradar1993 6 років тому +2

    Happy birthday to honorable PM OF INDIA

  • @veereshshankar5520
    @veereshshankar5520 5 років тому

    Super sir jai modi ji🙏🙏🙏🙏🙏🙏🙏🙏

  • @mallikarjunsasanur8363
    @mallikarjunsasanur8363 6 років тому +32

    ದೇಶ ಹೆಮ್ಮೆಯ ನಮ್ಮ ಪ್ರಧಾನಿ ಯವರಿಗೆ ಜನ್ಮದಿನದ ಶುಭಾಶಯ ಗಳೂ....

  • @veereshah8457
    @veereshah8457 4 роки тому

    Thank you Sir

  • @siddubir2422
    @siddubir2422 6 років тому +10

    Happy birthday modhiji

  • @thejaswinipoojari5620
    @thejaswinipoojari5620 6 років тому +14

    Great modigi. Your real hindu

    • @nanjundarao9543
      @nanjundarao9543 6 років тому

      Leader is a power generator. Like water generating electricity. Sir MV lead Shivanasamudra. Network strengthens leadership and ensures sure supplies. Every 130 crore Bharatiyas
      are live wires inspite of insulators.

  • @lakshmikanth4145
    @lakshmikanth4145 5 років тому

    God bless bless Pradanamantri shri Modijee we praying to vishnu

  • @ntland4196
    @ntland4196 Рік тому +1

    Narendra modi is not just a best leader but he is a follower of Narendra (vivekananda)

  • @mbasavaraj5761
    @mbasavaraj5761 6 років тому +2

    ಮೋದಿಜೀ ಯವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು

  • @shashikumark3525
    @shashikumark3525 6 років тому +12

    happy birthday modiji

  • @yamegowda621
    @yamegowda621 6 років тому +1

    super jai Modiji happy birthday to you Modiji Sir

  • @shrikanthuppar2546
    @shrikanthuppar2546 6 років тому

    We love Natendra Modiji.
    Modiji forever for PM Position. Jai Modiji.

  • @Lokeshlokesh-tc8rf
    @Lokeshlokesh-tc8rf 5 років тому

    Modi ji is my real hero please contact this may guru Chakravarti Sulibele my favourite hero

  • @rghatti5909
    @rghatti5909 5 років тому +1

    After Lal bahaddur shastri ji and atal ji only one person inspired me as PM is hard worker namo bcz he is world-class.

  • @Mahadeva_Sharma
    @Mahadeva_Sharma 6 років тому +1

    Namo bharat. Super speech sir

  • @ammaamma8786
    @ammaamma8786 5 років тому

    Jai Modiji Jai BharataMata Jai Chakravartisoolibele

  • @subbsvandematarm8670
    @subbsvandematarm8670 4 роки тому +1

    ಜೈ ಮೋದಿಜಿ..ಜೈ ಚಕ್ರವರ್ತಿ ಸೂಲಿಬೆಲೆ ಜಿ..

  • @shashipatil9284
    @shashipatil9284 6 років тому +13

    ಮತ್ತೊಮ್ಮೆ ಮೋದಿ 😍

  • @vijaykumarRR-zv9nj
    @vijaykumarRR-zv9nj 6 років тому

    Happy birthday Pradhan Sevak ji...🙏

  • @MadhuvaishnaviThyagaraj
    @MadhuvaishnaviThyagaraj 6 років тому

    wish you happy birthday pradhan sevak modi ji

  • @maheshamahi4548
    @maheshamahi4548 5 років тому

    Thanks sir

  • @ಭರತ್ಹಾವೇರಿಭರತ್ಹಾವೇರಿ

    ಅಣ್ಣ ಈ ದೇಶವನ್ನು ಮತ್ತೆ ನನ್ನ ಆಳುವ ಯೋಗ್ಯತೆ ಸಾಮರ್ಥ್ಯ ಇರುವುದು ಮೋದಿಗೆ ಮಾತ್ರ

  • @roopar1205
    @roopar1205 6 років тому

    🌷🌷 Happy birth day 🌷🌷 Sir.jai modi

  • @jamalhulikatte8176
    @jamalhulikatte8176 6 років тому

    thank you sir

  • @thejaswinipoojari5620
    @thejaswinipoojari5620 6 років тому +9

    Happy Birthday modigi

  • @allgkkannada2662
    @allgkkannada2662 5 років тому

    Onde Bharatha Shreshta Bharatha. Jai Namo

  • @narasimhajois3023
    @narasimhajois3023 5 років тому

    I luv modi and also sulibele
    Modi mundeyu nive namma pradhana sevakaru.....

  • @aghorika11gajapade77
    @aghorika11gajapade77 5 років тому +1

    Modhi is best pm for India 🇮🇳🇮🇳🇮🇳🇮🇳🇮🇳

  • @jaihind6712
    @jaihind6712 6 років тому +1

    jaimodiji jaihundustan jaisriram

  • @mrnveen4620
    @mrnveen4620 5 років тому

    Plz.....vote for India....my vote for modi ❤🏆💪👌

  • @shreeshailyelameli5165
    @shreeshailyelameli5165 5 років тому

    Super speech sir

  • @sumativd7755
    @sumativd7755 6 років тому +29

    Namaste sir, nivu eradane vivekananda sir,🙏👍

  • @shankarr1895
    @shankarr1895 14 днів тому

    Modiji ge Jai,
    Sulibele yavarigu Jai
    Nimmannu bheti madbeku

  • @Shivakumar-249
    @Shivakumar-249 6 років тому +24

    ಜೈ ಮೋದಿ ಜೀ.

  • @dinesh.c.1240
    @dinesh.c.1240 6 років тому

    Happy birthday MODI ji. JAI NAMO.

  • @gmbk779
    @gmbk779 5 років тому

    MODI...CAN'T B REPLACED BY ANYONE ELSE IN INDIAN POLITICAL HISTORY..JAI HIND..JAI MODI...

  • @muralidhargumastepatil4124
    @muralidhargumastepatil4124 6 років тому

    Really great leader sir......

  • @honnurswamy9554
    @honnurswamy9554 5 років тому

    super speach

  • @shivamurthicnaik9252
    @shivamurthicnaik9252 6 років тому

    super take bro

  • @nandishkrnandi6776
    @nandishkrnandi6776 5 років тому +1

    Jai Modi ji my vote BJP please vote for BJP Muthamma Modi ji

  • @muttannabalagoda6496
    @muttannabalagoda6496 5 років тому

    Namo Bharat

  • @veereshediga123
    @veereshediga123 6 років тому

    Happy birthday Modiji...

  • @bhageshpatil1748
    @bhageshpatil1748 4 роки тому

    Super annaji

  • @honnallisreedhar1648
    @honnallisreedhar1648 Рік тому

    Jai MODI ... Jai Hind ... !

  • @vishnu.v8316
    @vishnu.v8316 6 років тому

    ಸರ್ ದಯವಿಟ್ಟು ಲ್ಯಾನ್ಸ್ ನಾಯಕ್ ಸಂದೀಪ್ ಸಿಂಗ್ ಅವರ ಬಗ್ಗೆ ಮಾಹಿತಿ ಅವರ ಸಾಧನೆಯನ್ನು ತಿಳಿಸಿಕೊಡಿ...

  • @kumargt4753
    @kumargt4753 5 років тому

    love u sir

  • @vittalkattimani4049
    @vittalkattimani4049 6 років тому +2

    Happy Birthday Modi ji

  • @ashokachakravarthi4730
    @ashokachakravarthi4730 2 роки тому +1

    Anna yava deshakke evaru pradana mantri

  • @ಹೇದಿನಕರಧರೆಗೆಬಾ

    👏👏👏👏🙏🙏🙏

  • @mr.cobrachannel5981
    @mr.cobrachannel5981 6 років тому +5

    ನಾನು ನಮೋ ಅವರನ್ನ ಅನುಸರಿಸುತ್ತಿದ್ದೇನೆ

  • @raviraviashitha7407
    @raviraviashitha7407 6 років тому +1

    The best leader of india. Jai modi sir..

  • @sujaykumar1029
    @sujaykumar1029 6 років тому +2

    Super sir i love modiji

  • @princesunil26k
    @princesunil26k 5 років тому

    Modi is best PM ever, you can list his achievements and everything is higher than another