A Movie Experience | Upendra | Kadakk Cinema
Вставка
- Опубліковано 16 тра 2024
- ನಾವು ನೀಡುತ್ತಿರುವ ಮಾಹಿತಿ ಮತ್ತು ಮಾಡುತ್ತಿರುವ ಕೆಲಸ ನಿಮಗೆ ಇಷ್ಟ ಆದ್ರೆ Support ಮಾಡಿ
/ @kadakkcinema
Credits :
Voice by / Anchor - Manu (Insta id - / middleclass_manu )
Content by -
Editing & Thumbnail - MNJ Pictures
For Queries contact: kadakkcinemafromgm@gmail.com
Short Movies @kadakkChai:
/ @kadakkchaikannada
______________________________________
Facebook | Like us:
Facebook: / kadakkchaifr. .
Instagram | Follow us at:
/ kadakk_chai
/ kadakkcinema
Telegram Account link:
A Place to get Latest Cinema Updates and Filmy News. ನಿಮಗೆ ಬೇಕಾದ ಎಲ್ಲ ಸಿನಿಮಾ ಮಾಹಿತಿಗಳು ಇಲ್ಲಿ ಲಭ್ಯ. ಈಗಲೇ join ಆಗಿ.
t.me/Kadakkcinema
For Collaborations, Brand Partnerships and movie promotions reach us at Kadakkchaifromgm@gmail.com
Dear Boys & Girls, Click the bell icon 🔔 near the Subscribe button on your Mobile app or on UA-cam page to get instant notification for all the upcoming videos of Kadakk Cinema !!
Like, share and subscribe to enjoy more videos on Movies from Kadakk Cinema.
#A #upendra #KannadaMovie #KadakkCinema #KadakkChai - Розваги
ನಿಜ್ವಾಗ್ಲೂ ಕನ್ನಡದಲ್ಲಿ creativity upgrade mind one and only ಉಪ್ಪಿ 🔥🔥
Kannada dalle alla edi india alle 🗿
Uppi World class Director 💥💥🔥🔥waiting for UI💥💥🔥🔥
ಎ ಮೂವಿ ಮತ್ತು ಉಪೇಂದ್ರ ಮೂವಿಯನ್ನು ಉಪೇಂದ್ರ ಅವರೇ ಮತ್ತೆ ಮಾಡ್ತೀನಿ ಅಂದ್ರು ಮಾಡಕ್ಕಾಗಲ್ಲ ಅಂತ ಅದ್ಭುತವಾದ ಚಿತ್ರಗಳು ಲವ್ ಯು ಉಪ್ಪಿ ಸರ್❤❤❤
ಮೊನ್ನೆಯವರೆಗೂ ನಾನು ಈ ಸಿನಿಮಾ ನ ಪೂರ್ತಿಯಾಗಿ ನೋಡಿರಲಿಲ್ಲ. ಮೊದಲ ಬಾರಿ ನಿನ್ನೆ ನೋಡಿದೆ, ದಾವಣಗೆರೆಯ ಅಶೋಕ ಚಿತ್ರ ಮಂದಿರದಲ್ಲಿ... ಅಬ್ಬಾ.... ಅಧ್ಬುತ ಈ ಸಿನಿಮಾ, ಆಗೆಲ್ಲ ಅರ್ಥ ಆಗಿರದ A ಕೊನೆಗೂ ಅರ್ಥ ಆಯಿತು.. ನನಗೆ... ನಿಜವಾಗಿಯೂ ಉಪೇಂದ್ರ ಅವರು ಒಬ್ಬ ಅತ್ಯದ್ಭುತ ನಿರ್ದೇಶಕ.... ಇವರು ವರ್ಷಕ್ಕೊಂದರಂತೆ ಸಿನಿಮಾ ಮಾಡಾಬೇಕು...
ಈಗಲೂ ಕೂಡ ಇದು ಸಕ್ಕತ್ fresh creativity ಇದೆ ಅನ್ಸುತ್ತೆ.......
ನಮ್ಮ ತಂದೆ ಜೊತೆಗೆ ನೋಡಿದ ಮೊದಲ ಸಿನಿಮಾ
ಉಪ್ಪಿಗಿಂತ ರುಚಿ ಬೇರೆ ಇಲ್ಲ ❤
ಉಪೇಂದ್ರ ಬಾಸ್ ಕಿಂಗ್ 🔥🔥🌟❤
ಉಪ್ಪಿ ಕನ್ನಡದ ಆಸ್ತಿ....🌟🌟🙏🙏
1998 "A"movie,na theatre, li nodi uppi pan agidiya andre Nijvaglu ninge age yestu manu bro😉
A, Upendra, H2O, Super Star, Rakta kanneeru, Budhivantha, Super, Uppi2. Only for Upendra fans
ಉಪ್ಪಿ A ಸಿನಿಮಾ ಮಾಡಿದಾಗ ಬೇರೆ ಡೈರೆಕ್ಟರ್ಸ್ ಗಳು ಆಗ ABCD ಕಲಿತ ಇದ್ರೂ
ನಾಳೆ ಯಾರು RCB vs CSK match ಗೋಸ್ಕರ ಕಾಯ್ತಾ ಇದ್ದೀರಾ....
Ivan yavan sede nan maga
@@vijayviji2170😂
A ಮೂವಿ ರಿಲೀಸ್ ಯಾರೆಲ್ಲ ನೋಡಿದಿರಾ
A and Upendra the perfect movies
💛💛ಜೈ✨ಉಪ್ಪಿ ಬಾಸ್💛💛
Movie of the century ಗುರು ❤🎊🎊
Uppi🔥🔥🔥
ಸರ್ "ಜನುಮದ ಜೋಡಿ" ಇಂದಿನ ತಂತ್ರಜ್ಞಾನದಲ್ಲಿ ರೀ ರಿಲೀಜ್ ಮಾಡಬಹುದ ರಿಪ್ಲೇ ಮಾಡಿ
ಮೈ ಜುಂ ಅನ್ನಿಸುತ್ತೆ
ಕೊನೆಗೆ ಸೂಪರಾಗಿ ಹೇಳ್ದೆ ಗುರು 😂😂😂😂😂
A❤
Jai uppi Boss ♥️♥️ 🌍🌍💪💥
ಸೂಪರ್ ಬ್ರೋ.. ನಾ ಅಂದುಕೊಂಡ ಎಲ್ಲಾ ವಿಷಯಗಳನ್ನು ಅಲ್ಲಲ್ಲ ವಿಶೇಷಗಳನ್ನು ತುಂಬಾ ತುಂಬಾ ಚೆನ್ನಾಗಿ ಹೇಳಿದ್ದಿರಿ 👌👌👌👌👌👌👌👌🥰🥰🥰🥰🥰
Boss in ui world.... goat uppi
First comment, I love you Manu😅
Sapta sagaradacheyello😂
A Craze That Never Ends ⚡🔥🔥🔥🔥
ಮೈ ಜುಮ್ ಅನ್ಸುತ್ತೆ ಇವಾಗ್ಲೂ ಆ ಸಿನ್ಮ, ಲವ್ ಯು ಉಪ್ಪಿ ಬಾಸ್
Director of directors ❤🎉
REAL Star UPENDRA ❤❤
Best director 🫶🏻😌🔥
A🔥
Uppi Boss
❤
Uppi Sir intellect level ge nan fida...A film nalli Chandini part antu adenge madidare andre Alu baratte nijavada preeti andre ide taane...Chandini taanu satru avl ishta pat hudga chennagirbeku anta prana bidodu nijakku adbhuta...Chandini character esht hate madtiro ashte ishta padtira climax nalli...❤❤❤Waiting for UI...❤❤
Uppi best director in kannada industry
Nice movie
I believe UI is sequence of A
Uppi 🔥💥💥💥💥
Bro majestic nalli yav theatre nallu hakilva please anyone answer
Narthaki
@@rajunr6062 thanks bro
ತುಂಬಾ ಖುಷಿ ಆಯ್ತು ನೀವು ಹೇಳಿದ ರೀತಿ 👏
Super bro❤️🔥🔥
Hi manu sir i think this is the proper time to interview Writer - Director - Real Star Upendra. (if you interview Uppi sir please visit Upendra sir office let's all of us can view Upendra sir office)
Eeglu Gayatri theatre nalle release aagide
ಸೂಪರ್ 👌🌹🙏
❤ನಮ್ಮ uಉಪ್ಪಿi ❤
Genius Mind ❗
Jai uppi
Jai uppi Boss
Best climax 🔥🔥
❤👌🏻👌🏻
🔥🔥🔥🔥
ಅಭಿಮಾನಿಗಳು ಉಪ್ಪಿ ಹೆಸರಿನಲ್ಲಿ ಒಂದು ಫಿಲ್ಮ್ ಸಿಟಿ ಕಟ್ಟಬೇಕು
🔥🔥🔥
World class director
Uppi boss👑🔥😍👌
Uppi
My Childwood days Best Movie❤❤❤❤
Color agideya 7.1 sound mixing ideya replay
❤❤❤❤👌👌🙏
Color agideya 7.1 sound mixing ideya
❤️ರಿಯಾಲ್ 🔥ಸ್ಟಾರ್ 👌❤️
Foreigner character lady name enu?
Mysurina gayathree suprb
A
❤❤❤❤❤❤😊😊😊😊
Innovator uppi
❤🎉🎉❤❤❤❤🎉🎉🎉🎉🎉
why poster shows "worldwide release 2023"?
jai DS BOSS
What actually happened before 10th October 1998
Re-Review...
P anna😂😂😂
P Anna andre
Brother Yuva Movie santhosh main theatre alli 50 Days complete madidhe but nange iglu clarification sikkilla e movie blockbuster, hit or average enu antha gothagtha illa plzz brother I'm requesting u plzz ondu video Nanu nimma dodda fan hage nimma channel ge🫶❤️🙏
ond 25 cr collection irbeku hit ashte
ಸರ್ ನಿಜ್ವಾಗ್ಲೂ ಸಿನಿಮಾ ಸೂಪರ್ but ತಯಾರಿ ಸರಿಯಾಗಿಲ್ಲ ಯಾಕೆ ಅಂದ್ರೇ 4k kwality ಅಂತ ಸಿನಿಮಾ relese ಮಾಡಿದ್ದಾರೆ but ಅದ್ರೆ ಸರಿ ಇಲ್ಲ dolby atmos ಮಾಡೇ ಇಲ್ಲ ಸುಮ್ನೇ ರಿಲೀಸ್ ಮಾಡಿದ್ದಾರೆ... ಅದ್ಕಿಂತ್ತ ಯೌಟ್ಯೂಬ್ ನಲ್ಲೆ ನೋಡಬಹುದಿತ್ತು... ಥೀಯೇಟರ್ expirince not good... No Dolby very bad...
Manu ಅವ್ರೆ ಎಷ್ಟು ಚೆನ್ನಾಗಿ reel ಬಿಡತೀರಾ ಕಂದ ಚಿಕ್ಕವನಿದ್ದಾಗ ನಿಮ್ಮ ಅಪ್ಪ ಜೊತೆ ಹೋಗಿದ್ದೆ ಅಂದ್ರೆ ನಿನ್ ವಯಸ್ಸು ಎಷ್ಟು ಕಂದ 😂😂😂
Guru nam content writer experience bardiradu adu , avr tumba chikkavaragirdaga nodiro experience na. Nan ah content ge voice kottidini , adanne helidinalla koneli
ಮೊಬೈಲಿನಲ್ಲಿ 20ಬಾರಿ ನೋಡಿದಿನಿ ಆದ್ರು ಇನ್ನೂ ನೋಡ್ಬೆಕು ಅನ್ನಿಸ್ತಿದೆ
ಪಿ =ಪ್ರಜ್ವಲ್
ಪಿ ಅಣ್ಣ ಅಂದರೆ ಯಾರು
Prajwal kamanna
Recreation agidya same copy naa...?
Recreation with minor cuts
ಬ್ರೋ ಮೂವಿ ಇಲ್ಲಿವರೆಗೂ ನನಿಗೆ ಅರ್ಥ ಆಗಿರಲಿಲ್ಲ ಆದ್ರೆ ಸುಮ್ನೆ ನನಿಗೆ ಅರ್ಥ ಆಯಿತು ನಿನಗೆ ಅರ್ಥ ಆಗ್ಲಿಲ್ವಾ ಅಂತ ಹೇಳ್ಕೊಂಡು ಇರ್ತಿದೆ ನಿಜ್ವಾಗ್ಲೂ ನಿನ್ನೇ ಟಾಕೀಸ್ ಅಲ್ಲಿ ನೋಡಿದ್ಮೇಲೆ ಅರ್ಥ ಆಯಿತು
D blouse update😂
Story full helidira😅 bro
🤣😂
Bro neevu yella hale movies dasara time nalli nodidira alva😂
P ಅಣ್ಣ 😂
Maga doad dung guru neenoo
Story, film full gothu, ee video li ardha waste aaythu movie na explain maadi.
the screenplay is fresh. except that the dialogues the scenes the camera work is uttelry worst. no logic no sense only cheap entertianment
😂
❤
ಸರ್ "ಜನುಮದ ಜೋಡಿ" ಇಂದಿನ ತಂತ್ರಜ್ಞಾನದಲ್ಲಿ ರೀ ರಿಲೀಜ್ ಮಾಡಬಹುದ ರಿಪ್ಲೇ ಮಾಡಿ
Color agideya 7.1 sound mixing ideya replay
ರೀಮಾಸ್ಟರ್ ಚೆನ್ನಾಗಿಲ್ಲ. ಸ್ಟಾರ್ಟಿಂಗಲ್ಲಿ ಕಲರ್ಸ ಓಕೆ. ಹೋಗ್ತಾ ಹೋಗ್ತಾ ಕೆಟೋಗಿದೆ. ಎಸ್ಟೊಂದು ಸೀನ್ಸ್ ಕಟ್ ಮಾಡಿದಾರೆ. ಸೌಂಡ್ ಬರಿ ಸೈಡ್ ಸ್ಪೀಕರ್ಸ್ ಮಾತ್ರ ಬರುತೆ. ಸ್ಕ್ರೀನ್ ಹಿಂದೆ ಬರೋಲ್ಲ. ಫುಲ್ ಎಕೋ ಹೂಡಿಯುತೆ. ೭.೧ ಎಲ್ಲಾ ಏನು ಇಲ್ಲ. ಇನ್ನು ಚೆನ್ನಾಗಿ
ಇರ್ಬೋದಿತ್ತು.