ವರ್ಜಿನಲ್ ನಾಟಿ ಕೋಳಿ ಮೊಟ್ಟೆ ಮಾರುವ ಮಹಿಳೆ

Поділитися
Вставка
  • Опубліковано 29 гру 2020

КОМЕНТАРІ • 132

  • @vishwamvedictv5790
    @vishwamvedictv5790 3 роки тому +5

    Hi sir. Super. ರೈತರಿಗೆ ನೀವು ನೀಡುವ ಪ್ರೋತ್ಸಾಹ ತುಂಬಾ ಚೆನ್ನಾಗಿದೆ ಯಾವುದೇ ಸರಕಾರ ಜನಪ್ರತಿನಿಧಿಗಳು ಸಂಘ-ಸಂಸ್ಥೆಗಳು ಮಾಡ್ತಾ ಇಲ್ಲ ತುಂಬಾ ಧನ್ಯವಾದಗಳು ಸರ್

  • @khadarappu9826
    @khadarappu9826 3 роки тому +10

    ನೀವು ರೈತರ ಬದುಕು ಕಟ್ಟಿಕೊಳ್ಳಲು ಬಯಸುವುದನ್ನು ನೋಡಿದರೆ ತುಂಬಾ ಖುಷಿ ಆಗುತ್ತೆ..❤️❤️

    • @khadarappu9826
      @khadarappu9826 3 роки тому

      @@shankarnatikolidabharamana8054 ನಾನು ಹೇಳಿದ್ದು ಬಯಸ್ಥಿರಾ ಅಂತ ಹೇಳಿದೆ, ಕಟ್ಟಿ ಕೊಡ್ತೀರಿ ಅಂತಾ ಹೇಳಿಲ್ಲ... ನಿಮ್ಮ ಒಳ್ಳೆಯ ಕೆಲಸ ಕಾರ್ಯಗಳು ನೇರವಾಗಿ ರೈತರಿಗೆ ನೆರವಾಗಿವೆ❤️❤️❤️

  • @UmeshUmesh-zg3zx
    @UmeshUmesh-zg3zx 2 роки тому +2

    ಸರ್ ನೀವು youtube ಮೂಲಕ ಅದ್ಭುತವಾದ ಕೆಲಸ ಮಾಡ್ತಿದೀರಾ ನಿಮ್ಮ ಈ ಶ್ರಮ ನಿಜ ಅರ್ಥ ಪೂರ್ಣ. ನಿಮ್ಮ ಈ ಕೆಲಸ ರೈತರಿಗೆ ಹಾಗೂ ಶ್ರಮ ಜೀವಿಗಳಿಗೆ ನೇರವಾಗೋ ಕೆಲಸವೇ ಸರಿ

  • @UmeshUmesh-zg3zx
    @UmeshUmesh-zg3zx 2 роки тому +4

    ಅಭಿನಂದನೆಗಳು ಶಂಕರ್ ಸರ್ 🙏🙏🙏🙏

  • @shivaprasads5820
    @shivaprasads5820 10 місяців тому

    Super

  • @sachinpintusachin3551
    @sachinpintusachin3551 3 роки тому +2

    Super Anna 🙏🙏🙏🙏

  • @mdshadiq230
    @mdshadiq230 3 роки тому +1

    Shankar Bhai iam your fan

  • @hanumanthagr2039
    @hanumanthagr2039 3 роки тому +2

    Supar anna

  • @naturemist750
    @naturemist750 2 роки тому +2

    Bangalore Vijayanagar Alli sigutta naati motte

  • @srivijayarabbitfarm.....8193
    @srivijayarabbitfarm.....8193 Рік тому +2

    Good information sir 👍💝

  • @anilrajbm7994
    @anilrajbm7994 3 роки тому +1

    🙏🙏🙏🙏🙏💐💐💐💐💐💐👌👌👌👌👌👌💐
    ಸಣ್ಣ ಪ್ರೋತ್ಸಾಹ........🙏🙏

  • @mukkanneshwararmukkanneshw6627
    @mukkanneshwararmukkanneshw6627 2 роки тому +3

    ಒಳೆಯ ಬೆಲೆ ಕೊಡುತ್ತಿದಿರಿ ಸರ್ ತುಂಬಾ ಸಂತೋಷ ಆಯ್ತಾ 🙏

  • @Nithishgowda2012
    @Nithishgowda2012 2 роки тому +1

    Olleya mahiyiti Shankaranna

  • @royalhoysala4131
    @royalhoysala4131 3 роки тому +3

    Super sir

  • @BHIRAPPAYALAGOLA
    @BHIRAPPAYALAGOLA 2 роки тому +2

    👌👌👌👌👌👌👌🙏

  • @RaviKumar-uq5bb
    @RaviKumar-uq5bb 3 роки тому +1

    Nice job sir

  • @kjn7774
    @kjn7774 3 роки тому +3

    👍💞

  • @vinayrangegowdru6830
    @vinayrangegowdru6830 3 роки тому +3

    Super anno

  • @abhishekabhi65
    @abhishekabhi65 3 роки тому +2

    song super sir 😁😀

  • @sathishasathisha5605
    @sathishasathisha5605 Рік тому +1

    ಒರಿಜಿನಲ್ ನಾಟಿ ಮೊಟ್ಟೆ

  • @ejazahmednargund5263
    @ejazahmednargund5263 3 роки тому +2

    Very nice shankar sir

  • @naturalnatikolifarm6765
    @naturalnatikolifarm6765 3 роки тому +3

    Salam shanker boy raitharige nivu olle.help.madtha yidhira tq sir

  • @siddarajuanil8401
    @siddarajuanil8401 3 роки тому +2

    Super sir, neevu ettiro raitha kaalaji thumba esta aythu,( Like a Boss )

  • @ejazahmednargund5263
    @ejazahmednargund5263 3 роки тому +2

    Very nice joint family and inspiration to farmers

  • @pavanchougala6276
    @pavanchougala6276 3 роки тому +3

    Anna koli marigalige ಯಾವ feed kodabeku.

  • @reetha2469
    @reetha2469 3 роки тому +3

    Super Sir, Thank You

  • @shruti963
    @shruti963 7 місяців тому

    Sir crossing aagi esht dinadalli motte idtte?

  • @rohanjoytech1885
    @rohanjoytech1885 2 роки тому +1

    👍

  • @maheshsiddu8224
    @maheshsiddu8224 3 роки тому +4

    Realy great man all the best shankar sir

  • @trivijeevi4616
    @trivijeevi4616 3 роки тому +2

    Nice bro 👌 super keep supporting owr farmers

  • @kumarhpkumar6876
    @kumarhpkumar6876 3 роки тому +1

    Koli henu ge pachha karpura haki

  • @rajkumarhsraju1303
    @rajkumarhsraju1303 3 роки тому +7

    Daya madi evara hotell ge hogabedi thumba ret aktare

    • @shankarnatikolidabharamana8054
      @shankarnatikolidabharamana8054  3 роки тому +2

      ನಮಸ್ಕಾರ ಸರ್ ತುಂಬಾ ಚೆನ್ನಾಗಿ ಕಾಮೆಂಟ್ ಮಾಡಿದ್ದೀರಾ ರೇಟ್ ಜಾಸ್ತಿ ಹಾಕಿದರೆ ಅಂತ ಹಾಗೆ ಹೋಗಬೇಡಿ ಅಂತ ನೋಡಿದ್ದೀರಾ ತಮಗೆ ಯಾಕೆ ಈ ರೀತಿ ಫೀಲಿಂಗ್ ಬಂತು ನೀವು ಬಂದಿ ಏನು ಊಟ ಮಾಡಿದ್ರಿ ಯಾವುದು ನಿಮಗೆ ಜಾಸ್ತಿಯಾಗಿದ್ದು ತಿಳಿಸಿ ಕೊಡುತ್ತೀರಾ ಸರ್ ಫಾರಂ ಕೋಳಿಗೆ. 1. ಫೀಲ್ಡಿಗೆ. 120. ರೂಪಾಯಿ ಚಾರ್ಜ್ ಮಾಡ್ತೀವಿ. ವರ್ಜಿನಲ್ ನಾಟಿ ಕೋಳಿ ಚಿಕನ್ ಗೆ. 1. ಪ್ಲೇಟಿಗೆ 230 ರೂಪಾಯಿ ಚಾರ್ಜ್ ಮಾಡ್ತೀವಿ ವರ್ಜಿನಲ್ ನಾಟಿ ಕೋಳಿ ರೈಟ್ ಏನಿದೆ ಎಂದು ತಿಳ್ಕೊಳಿ ದಯವಿಟ್ಟು ಇನ್ನೂ ಏನಾದ್ರೂ ಅನಿಸಿಕೆ ಇದ್ದರೆ ರಿಪ್ಲೈ ಮಾಡಿ ದಯವಿಟ್ಟು

    • @tamilantamilan2764
      @tamilantamilan2764 3 роки тому +1

      English Halli yelli sir

    • @shankarnatikolidabharamana8054
      @shankarnatikolidabharamana8054  3 роки тому +3

      Hi sir
      Thank you for commentting u said that rate is high and u said that don't to visit our hotel and why did u felt that and what u ate and which dish cost is high for u tell me for boiler hen we will charge Rs120 and for original nati koli we will charge Rs230 for 1 plate and plz think that what is the cost for original nati koli do u have any opinion plz reply

  • @rajkumarmoolbharti7911
    @rajkumarmoolbharti7911 Рік тому +1

    ನನಗೆ ಮೊಟ್ಟೆ ಬೇಕು ವಿಳಾಸ ಕೊಡಿ

    • @shankarnatikolidabharamana8054
      @shankarnatikolidabharamana8054  Рік тому

      ಈ ವಿಡಿಯೋದಲ್ಲಿ ಅವರ ನಂಬರ್ ಹಾಕಿದ್ದೇನೆ ನೋಡಿ ಪ್ಲೀಸ್

    • @aborganick
      @aborganick Рік тому

      Weekly 30 to 40 eggs available #ABOrganic

  • @axismalur9999
    @axismalur9999 3 роки тому +2

    Super bro

  • @lokeshms3124
    @lokeshms3124 2 роки тому +1

    Super anna nimma mahitige

  • @sachinhulli756
    @sachinhulli756 3 роки тому +3

    Sir nivvu yavvaglu horagde horadkondu maykondu baruvantha koli galu pure nati koli anthirall nauu Mane melle sakiro koli galu pure allva helli Sir pure koli yalli sakidrunu ondhe orragade sakkudru ondhe sir adhake correct Aggi food akkdhre sakku sir nana mathali yanadhru thapi idhre comment maddi sir

    • @shankarnatikolidabharamana8054
      @shankarnatikolidabharamana8054  3 роки тому

      ಅಂದರೆ ವರ್ಜನ ನಾಟಿ ಕೋಳಿ ಹಾಗಿದ್ದರೆ ಮಳೆಯಲ್ಲಿ ನೆಂತರು ಏನು ಆಗುವುದಿಲ್ಲ ಬಿಸಿಲಲ್ಲಿ ಒಣಗಿದರೂ ಏನೂ ಆಗುವುದಿಲ್ಲ ಆದರೆ ತಾಯಿ ಕೋಳಿ ಹಿಂದಲೆ ಮರಿ ಮಾಡಿಸಲೇಬೇಕು ಧನ್ಯವಾದ

    • @sachinhulli756
      @sachinhulli756 3 роки тому +1

      @@shankarnatikolidabharamana8054 ,ಹೌದು ಸರ ನಾವು ತಾಯಿ ಕೋಳಿ ಇಂದನೆ ಮರಿ ಮಾಡಸ್ಥವಿ ಸರ್ ಧನ್ಯವಾದಗಳು ಸರ್

  • @manjunathacr9534
    @manjunathacr9534 3 роки тому +3

    Nimma matu sattya Sir, nudidantte nadedukolluttiddira, nimma prayatnakke nannadonddu Salam,

  • @krishnav8650
    @krishnav8650 3 роки тому +2

    Ok Google

  • @sumpathkumar7817
    @sumpathkumar7817 3 роки тому +2

    Ramanagarake.bndare nemma hatira natekole live.segutha.sakelikke?
    Dayamade telese

    • @shankarnatikolidabharamana8054
      @shankarnatikolidabharamana8054  3 роки тому

      ಸಾರಿ ಸರ್ ನಾನು ಲೈವ್ ಕೋಳಿ ಕೊಡೋದಿಲ್ಲ ಆದರೆ ನಮ್ಮ ರಾಮನಗರ ಜಿಲ್ಲೆಯ ರೈತರು ಮೊದಲೇ ಫೋನ್ ಮಾಡಿ ತಿಳಿಸಿದರೆ ಸಾಕಾಣಿಕೆ ಮಾಡುವ ಸಲುವಾಗಿ 3.4.5 ಬೇಕಾದರೆ ಕೊಡುತ್ತೇನೆ ಧನ್ಯವಾದ ಸರ್

  • @prashanthkgowda25
    @prashanthkgowda25 Рік тому +1

    ಶಂಕರ್ ಅವರೇ ನಿಮ್ಮ ಫೋನ್ ನಂಬರ್ ಸಿಗಬಹುದೇ

    • @shankarnatikolidabharamana8054
      @shankarnatikolidabharamana8054  Рік тому

      ಈಗಿನ ವಿಡಿಯೋಗಳಲ್ಲಿ ಡಿಸ್ಕ್ರಿಪ್ಶನ್ ಅಲ್ಲಿ ಹಾಕಿರುತ್ತೇನೆ ನೋಡಿ

  • @ankithaa5578
    @ankithaa5578 3 роки тому

    Sir niv devnahhi avra

  • @shivakumartotad7136
    @shivakumartotad7136 3 роки тому +2

    ಸರ್ ನಾವು ನಾಟಿ ಕೋಳಿ ಸಾಕಾಣಿಕೆ ಮಾಡ್ಬೇಕು,ನೀವು ಅದಕ್ಕೆ ಮಾರ್ಕೆಟ್ ಮಾಡಿಕೊಡ್ತಿರಾ ಸರ್

  • @sandeepdsouza8300
    @sandeepdsouza8300 Рік тому +1

    Nati motte sigutha sir

  • @durugappag1266
    @durugappag1266 3 роки тому

    Hi

  • @adarshanaik393
    @adarshanaik393 3 роки тому +2

    🔥🔥

  • @rajeshgowdagowda7748
    @rajeshgowdagowda7748 Рік тому +1

    ನಿಮ್ಮ ನಂಬರ್ ಕೊಡಿ ಅಣ್ಣ

    • @shankarnatikolidabharamana8054
      @shankarnatikolidabharamana8054  Рік тому

      ಯಾವ ಕಾರಣಕ್ಕಾಗಿ ತಿಳಿಸಿ ಇಲ್ಲವಾದರೆ ನೀವೇ ನಂಬರ್ ಹಾಕಿ ನಾನೇ ಫೋನ್ ಮಾಡ್ತೀನಿ

  • @abhishekshetty1735
    @abhishekshetty1735 3 роки тому +4

    Thumba santhosa😁🤣

  • @girishraj3437
    @girishraj3437 3 роки тому +1

    egg price should be around 12-15 but 15 is high has it is natural feed ok abt price

    • @shankarnatikolidabharamana8054
      @shankarnatikolidabharamana8054  3 роки тому +2

      ಇವರು ಸಹ 15 ರೂಪಾಯಿಗೆ ಮಾರಾಟ ಮಾಡ್ತಾ ಇರೋದು 1.2.3 ಮೊಟ್ಟೆ ತೆಗೆದುಕೊಂಡರೆ ಜಾಸ್ತಿ ಮಾಡಬಹುದು

  • @ranjithakotiankotian3386
    @ranjithakotiankotian3386 Рік тому +1

    sir Nati koli Motte beku sir.

  • @kisaanmanjukannada6746
    @kisaanmanjukannada6746 3 роки тому +1

    ಹೇನು Aguttalla ಯೆನು ಮಾಡುವದು

  • @dhruthigowda9795
    @dhruthigowda9795 3 роки тому +1

    Thumbs santhosa aythu anna

  • @dhanveerag1038
    @dhanveerag1038 3 роки тому +2

    Super anna nim number

    • @dhanveerag1038
      @dhanveerag1038 3 роки тому

      Nanu iga original noti koli saktidivi sir

  • @alshivakumar3982
    @alshivakumar3982 Рік тому +1

    Sir nemma number

  • @nageshm4186
    @nageshm4186 3 роки тому +1

    Koli mari beku

    • @shankarnatikolidabharamana8054
      @shankarnatikolidabharamana8054  3 роки тому

      ದಯವಿಟ್ಟು ಕೋಳಿಮರಿ ಬಗ್ಗೆ ನನ್ನನ್ನು ಕೇಳಬೇಡಿ

  • @sathisathi836
    @sathisathi836 3 роки тому +1

    Evru helodella sullu yaru evrna nambedi friend's evrnu Mosa madthane bari

    • @kiranbommadere
      @kiranbommadere 3 роки тому +1

      Yava thara..

    • @shankarnatikolidabharamana8054
      @shankarnatikolidabharamana8054  3 роки тому

      ನಮಸ್ತೆ ಸರ್ ಅವರ ಕಾಮೆಂಟ್ ಗೆ ಸರಿಯಾಗಿ ಕೇಳಿದ್ದೀರಾ ಅವರು ಯಾವ ತರಹ ಅಂತ ಹೇಳಿದರೆ ಅವರ ಪ್ರಶ್ನೆಗೆ ನಾನು ಉತ್ತರ ಕೊಡಲು ಸಿದ್ಧವಿದ್ದೇನೆ ಧನ್ಯವಾದಗಳು

  • @leavehappylife4946
    @leavehappylife4946 3 роки тому +1

    Re swamy poultry feed making video madri

  • @Raghavagowda
    @Raghavagowda 3 роки тому +3

    ಸರ್ ನಾವು ಚನ್ನಪಟ್ಟಣ ತಾಲೂಕು ರಾಮನಗರ,ಶ್ರವಣ ಮತ್ತೆ ಕಾರ್ತೀಕ ಮಾಸದಲ್ಲಿ ನಿಮ್ಮ ಹೋಟಲ್ಗೇ ಬರ್ತೀವಿ ಮನೆಯಲ್ಲಿ ಮಾಡಲ್ಲ ಅಂತ. ಊಟ ತುಂಬಾ ಚನಾಗಿ ಇರುತ್ತೆ.
    ನೀವು ರೈತರಿಗೆ ಒಳ್ಳೆ ರೇಟ್ ಕೊಟ್ಟು ಕೋಳಿ ತಕೊಂಡು ಹೋಗ್ತಿದೀರಾ ಒಳೆದು ಸರ್.
    ಒರಿಜಿನಲ್ ನಾಟಿ ಕೋಳಿ ನಮ್ಮ ಅತಿರ ಕೂಡ ಇದೇ. ಅಜೋಲ್ಲಾ + ಅಕ್ಕಿ ಕ್ಯಾಸೆ , (ರಾಗಿ, ಬತ್ತ, ಗೋದಿ, ಮುಸುಕಿನ ಜೋಳ )ಕೆಜಿಗೇ ₹ 20 ಒಳಗೆ , ಹಸಿರಿನ ಹುಲ್ಲು, waste ಮಾರ್ಕೆಟ್ ತರಕಾರಿ ಕೊಡುತಿದೀವಿ..ಮೊಟ್ಟೆ ಚನಾಗಿ ಕೊಡುತ್ತಿದಾವೆ.
    ಸರ್ ಒಂದು ವಿಸಯ ನಾವು ಮೊಟ್ಟೆನ 10 ರೂ ಕೊಡಬೋದು ಏನು ಲಾಸ್ ಆಗಲ್ಲ. ಜನರಿಗೂ ಕೈ ಗೇ ಸಿಗಬೇಕು ಅಲ್ಲವಾ..

    • @shankarnatikolidabharamana8054
      @shankarnatikolidabharamana8054  3 роки тому +6

      ನಿಮ್ಮ ಅನಿಸಿಕೆ ನನಗೆ ತುಂಬಾ ಸಂತೋಷ ತಂದಿದೆ ಬೀದಿಬೀದಿಗಳಲ್ಲಿ ನಾಟಿ ಕೋಳಿ ಮಟ್ಟೆ ಎಂದು ಹತ್ತು ರೂಪಾಯಿಗೆ ಮಾರುತ್ತಾರೆ ಅಂಗಡಿ ಮಾಲ್ ಗಳಲ್ಲಿ ಇಪ್ಪತ್ತು ಇಪ್ಪತ್ತೈದು ರೂಪಾಯಿ ಮಾಡ್ತಾರೆ ಆದರೂ ಹದು ವರ್ಜಿನಲ್ ಎಂದು ಹೇಗೆ ನಂಬುವುದು ವರ್ಜಿನಲ್ ರೀತಿಯಲ್ಲಿ ನಾಟಿ ಕೋಳಿ ಸಾಕುವವರಿಗೆ ತುಂಬಾ ಸಮಯ ಬೇಕು ವರ್ಜಿನಲ್ ಮಟ್ಟಿ ಗೆ ₹15 ರೂ ಕೊಡುವುದರಲ್ಲಿ ತಪ್ಪಿಲ್ಲ ರೈತರ ಶ್ರಮ ತುಂಬಾ ಇರುತ್ತೆ ನನ್ನ ಮಾತಿಗೆ ಬೇಸರ ಬೇಡ ನೇರವಾಗಿ ಮಾತಾಡಿದ್ದೇನೆ🙏

    • @srinivasnarasapura6138
      @srinivasnarasapura6138 3 роки тому +1

      @@shankarnatikolidabharamana8054 sathyavada maathu

  • @chethankumar.d4136
    @chethankumar.d4136 3 роки тому +1

    Nati chicken 1kg 500 rupees TN

  • @somwarpetvillageguddagadul5739
    @somwarpetvillageguddagadul5739 2 роки тому +1

    ಒಂದು ನಾಟಿ ಕೋಳಿ ವರ್ಸಕ್ಕೆ ಎಷ್ಟು ಮೊಟ್ಟೆ ಇಡುತ್ತದೆ ತಿಳಿಸಿಕೊಡಿ

    • @shankarnatikolidabharamana8054
      @shankarnatikolidabharamana8054  2 роки тому +2

      ಮೂವತ್ತರಿಂದ ಸುಮಾರು 75 ಅಥವಾ 80 ಮೊಟ್ಟೆಗಳ ತನಕ ಮೊಟ್ಟೆ ಇಡುವ ಕೋಳಿ ಗಳು ಇರುತ್ತವೆ

    • @somwarpetvillageguddagadul5739
      @somwarpetvillageguddagadul5739 2 роки тому

      ಧನ್ಯವಾದ ಮಾಹಿತಿಗಾಗಿ

  • @manjunathmanjunath3430
    @manjunathmanjunath3430 3 роки тому +1

    Super sir

  • @vijayprasadprasad5159
    @vijayprasadprasad5159 3 роки тому +2

    Super

  • @ckaseelandcountrychickenfa232
    @ckaseelandcountrychickenfa232 3 роки тому +1

    Super sir

  • @muttugowda475
    @muttugowda475 3 роки тому +1

    Super sir

  • @HemanthKumar-kf7ze
    @HemanthKumar-kf7ze 3 роки тому +1

    Super sir