Authentic mango pickle | midi uppinakayi in Kannada | uppinakayi recipe in Kannada | mango pickle

Поділитися
Вставка
  • Опубліковано 3 жов 2024
  • Authentic mango pickle | midi uppinakayi in Kannada | uppinakayi recipe in Kannada | mango pickle
    #uppinakayi #midiuppinakayi #pickel #mangopickel #recipe

КОМЕНТАРІ • 38

  • @chandruanekalmata
    @chandruanekalmata Рік тому +3

    🫢🙃 ಬಡ್ಡಾಗಿದೆ.... ಅದಕ್ಕೇ ಹೇಳಿದ್ದು...‌

  • @geethaelangovan774
    @geethaelangovan774 Рік тому +2

    Excellent teaching nice want some more videos please

  • @vinuthachandru7538
    @vinuthachandru7538 23 дні тому +1

    🎉

  • @vishwanathc7968
    @vishwanathc7968 6 місяців тому +1

    👍👍👍 madamji , u have shown of making midi mavona pickle so neat &t idy ..🙏🙏👌

  • @pushpaskitchengadag1726
    @pushpaskitchengadag1726 Рік тому +1

    Very nice 👌

  • @shakunthalaganesh5175
    @shakunthalaganesh5175 5 місяців тому +1

    ತುಂಬಾ ಉಪಯುಕ್ತವಾದ ಮಾಹಿತಿ 👍thank you siss but ನಮ್ಗೆ ಈ ವರ್ಷ ಮಿಡಿ ಸಿಕ್ಕಿಲ್ಲ (ಮಾವಿನ್ ಮಿಡಿ) ಅದ್ಕೆ ಮಸಾಲೆ ಮಾಡಿ ದಿಢೀರ್ ಉಪ್ಪಿನ್ ಕಾಯಿ ಮಾಡುವ ಅಂತ 😃

    • @MrsBhagavath
      @MrsBhagavath  5 місяців тому

      ಧನ್ಯವಾದಗಳು..🙏

  • @AR-yv3dj
    @AR-yv3dj 11 місяців тому +2

    Nammalli midige ondu sautu kaiyenne haaktheve. Midi sekheyannu thanisi hulu barade kaapaduthade.

  • @sowbhagyads2323
    @sowbhagyads2323 Рік тому +2

    The mixed juice better grinded in mixi jar with hingu, the pre boil salt water should be kept about an hour so that dusty mud lay in the bottom easily be removed

  • @BasavarajMohare
    @BasavarajMohare Місяць тому +2

    Hi madam 👨‍🚒

  • @vidhyarao-ts3fx
    @vidhyarao-ts3fx Рік тому +1

    From we’re did u get Mavina midi?

  • @vidhyarao-ts3fx
    @vidhyarao-ts3fx Рік тому +2

    Can I buy pickle from u?

  • @hemahegde9658
    @hemahegde9658 6 місяців тому +2

    Ayyooo nimm Kai hoitu. Thumba Kaara ide.

  • @balchandraacharya5363
    @balchandraacharya5363 6 місяців тому +1

    Rubbedare chennage ಬರುತ್ತದೆ

  • @anishay1030
    @anishay1030 Рік тому +1

    Uppu hanilikke hakuva Balli hesaru enta

    • @MrsBhagavath
      @MrsBhagavath  Рік тому

      ನಾವು ಉಪ್ಪಿನ ಮೈತಾಳ ಅಂಬುದೆ

  • @rekhabhat1111
    @rekhabhat1111 6 місяців тому +1

    Midi yaake kappu aagudu

    • @MrsBhagavath
      @MrsBhagavath  6 місяців тому

      ಹಾಳಾದ ಮಿಡಿ ಇದ್ದರೆ ಕಪ್ಪಾಗುತ್ತದೆ. ಕೆಲವು ಮಿಡಿಯ ಬಣ್ಣ ಕಪ್ಪು. ಕೆಲವು ಉಪ್ಪಿನಕಾಯಿ ಮಾಡಲು ಬರಲ್ಲ ಕೊಳೆತು ಕಪ್ಪಾಗುತ್ತದೆ.

    • @rekhabhat1111
      @rekhabhat1111 6 місяців тому

      Thankyou

    • @Aravinda669
      @Aravinda669 4 місяці тому

      ಮಿಡಿ ಗಾಯಿ ಕಪ್ಪು ಏಕೆ ಬರುತ್ತದೆ ಎಂದರೆ ವರ್ಷವಿಡೀ ಕೆಡದಂತೆ ಇಡಲು ರಾಸಾಯನಿಕ ಮತ್ತು ಎಣ್ಣೆಯ ಪದಾರ್ಥಗಳನ್ನು ಉಪಯೋಗಿಸುತ್ತಾರೆ, ಅದು ವಾಣಿಜ್ಯ ಉದ್ದೇಶಕ್ಕೆ ಮತ್ತು ಜನರು ಸಾಂದರ್ಭಿಕವಾಗಿ ಅವರ ಅವರ ಅನುಕೂಲವಾಗುವಂತೆ 100 ಗ್ರಾಂ, 200 ಗ್ರಾಂ ಅಥವಾ 1/2 ಕೆಜಿ ಲೆಕ್ಕಾಚಾರ ದಲ್ಲಿ ವಿಚಾರ ಮಾಡಿ ಖರೀದಿ ಮಾಡುತ್ತಾರೆ. ಆದರೆ ಹಳೆಯ ಪದ್ಧತಿಯಲ್ಲಿ ಹಿರಿಯ ತಲೆಮಾರಿನ ಇಂದಿಗೂ ಹಳ್ಳಿಗಳಲ್ಲಿ ವರ್ಷಕ್ಕೆ ಆಗುವಂತೆ ಯಾವುದೇ ರಾಸಾಯನಿಕ ಅಥವಾ ಎಣ್ಣೆಯನ್ನು ಬಳಸದೇ ಕೆಡದಂತೆ ಇರುವ ಪದ್ಧತಿ ಇನ್ನೂ ಜೀವಂತವಾಗಿದೆ. ಇದು ನಾನು ನೋಡುತ್ತಿರುವ ಸತ್ಯ ಹಾಗೂ ಇಂತಹ ಪದ್ಧತಿ ನೋಡುವುದು ಇನ್ನೂ ನೋಡಲು ಚಂದ.