Розмір відео: 1280 X 720853 X 480640 X 360
Показувати елементи керування програвачем
Автоматичне відтворення
Автоповтор
ಸೂಪರ್ ಚನ್ನಾಗಿದೆ ಈ ಮೂವಿ ಸಾಂಗ್ 🥰🙂👌🥰🥰
ಗಂಡು:ಜಾಜಿ ಮಲ್ಲಿಗೆ ನೋಡೆಸೂಜುಗದ ಹೂವೆ ನೋಡೆಜಾಜಿ ಮಲ್ಲಿಗೆ ನೋಡೆಸೂಜುಗದ ಹೂವೆ ನೋಡೆಎನ್ನ ಮ್ಯಾಲ ಮುನಿವಾರೇ..ಜಾಜಿ ಮಲ್ಲಿಗೆ ನೋಡೆಸೂಜುಗದ ಹೂವೆ ನೋಡೆಎನ್ನ ಮ್ಯಾಲ ಮುನಿವಾರೇ..ಕಮಲದ ಹೂ ನಿನ್ನ ಕಾಣದೆ ಇರಲಾರೆಮಲ್ಲಿಗೆ ಮಾಯೆ ಓ..ಕೇದಿಗೆ ಗರಿ ನಿನ್ನ ಅಗಲಿ ಇರಲಾರೆಮಲ್ಲಿಗೆ ಮಾಯೆ ಓ..ಜಾಜಿ ಮಲ್ಲಿಗೆ ನೋಡೆಸೂಜುಗದ ಹೂವೆ ನೋಡೆಎನ್ನ ಮ್ಯಾಲ ಮುನಿವಾರೇ..ಕೆನ್ನೆ ಕಸ್ತೂರಿ ಬಾಲೆರಾಮ ಲಕ್ಕುಮಿ ಮಣಿಯೆಮಾರುದ್ದ ಜಡೆಯೋಳೆ ಬಿಸ್ತರದ ಹೆಣ್ಣೇ..ಕೆನ್ನೆ ಕಸ್ತೂರಿ ಬಾಲೆರಾಮ ಲಕ್ಕುಮಿ ಮಣಿಯೆಮಾರುದ್ದ ಜಡೆಯೋಳೆ ಬಿಸ್ತರದ ಹೆಣ್ಣೇ..ಎಳ್ಳು ಹೂವಿನ ಸೀರೆ, ಬೆಳ್ಳಿ ಕಾಲುಂಗೂರ..ಹಳ್ಳದ ನೀರು ತರುತಾಳೆ ನನ ಗೆಳತೀ..ಬಣ್ಣದ ಬಾಲೆ ನೀ ಹೇಳೇ..ಎನ್ನ ಮ್ಯಾಲ ಮುನಿವಾರೇ..ಜಾಜಿ ಮಲ್ಲಿಗೆ ನೋಡೆಸೂಜುಗದ ಹೂವೆ ನೋಡೆಎನ್ನ ಮ್ಯಾಲ ಮುನಿವಾರೇ..ಕೋಗಿಲೆ ದನಿ ಚೆಂದನಾಗರ ಹೆಡೆ ಚೆಂದದೇವಲೋಕದ ಪದುಮಿನಿ ನೀನೂ..ಹೆಣ್ಣು:ಮುಂಚಿಲ್ಲ ನನ್ನ ಗೆಳೆಯಕನಸಲ್ಲ ನಂಬು ನನ್ನಚೆನ್ನಾದ ಚೆಲುವ ನೀ ಕೇಳು..ಹಣ್ಣು ಹೋಳಿಗೆ ತುಪ್ಪ ಅಡಿಗೆಯ ನಾ ಮಾಡಿಬರ್ತೀನಿ ನೀನಿಟ್ಟ ಗುರುತೀಗೆಬರ್ತೀನಿ ಜಾಣ.. ಬರುವಾ ದಾರಿ ಕಾಯೊಎನ್ನ ಮ್ಯಾಲ ಮುನಿವಾರೆ..ಗಂಡು:ಜಾಜಿ ಮಲ್ಲಿಗೆ ನೋಡೆಸೂಜುಗದ ಹೂವೆ ನೋಡೆಜಾಜಿ ಮಲ್ಲಿಗೆ ನೋಡೆಸೂಜುಗದ ಹೂವೆ ನೋಡೆಎನ್ನ ಮ್ಯಾಲ ಮುನಿವಾರೇ..ಕಮಲದ ಹೂ ನಿನ್ನ ಕಾಣದೆ ಇರಲಾರೆಮಲ್ಲಿಗೆ ಮಾಯೆ ಓ..ಕೇದಿಗೆ ಗರಿ ನಿನ್ನ ಅಗಲಿ ಇರಲಾರೆಮಲ್ಲಿಗೆ ಮಾಯೆ ಓ..ಜಾಜಿ ಮಲ್ಲಿಗೆ ನೋಡೆಸೂಜುಗದ ಹೂವೆ ನೋಡೆಎನ್ನ ಮ್ಯಾಲ ಮುನಿವಾರೇ..
♥️
❤🧡🤎💔
Super brother and good
Ioooo9ooo9ouiouoiik 8ii😮oooi😊
😮😮😮😂😂😂😂😂😂😂❤😂c̤😂h̤😂🥳🥳🥳🥳t̤r̤✨✨g̤r̤r̤t̤t̤✌️😂😮🅒︎😅😅😅😅🅒︎🅧︎🅒︎🅒︎🅒︎🅒︎😅😅😅😅 0:57 🅒︎😊
Nice movie all songs superb 👍
🔥🔥💯
ನಿಂಬಿಯಾ ಬನಾದ ಮ್ಯಾಗಳಚಂದ್ರಾಮ ಚೆಂಡಾಡಿದನಿಂಬಿಯಾ ಬನಾದ ಮ್ಯಾಗಳಚಂದ್ರಾಮ ಚೆಂಡಾಡಿದನಿಂಬಿಯಾ ಬನಾದ ಮ್ಯಾಗಳಚಂದ್ರಾಮ ಚೆಂಡಾಡಿದನಿಂಬಿಯಾ ನಿಂಬಿಯಾನಿಂಬಿಯಾ ಬನಾದ ಮ್ಯಾಗಳಚಂದ್ರಾಮ ಚೆಂಡಾಡಿದಆರೆಲೆ ಮಾವಿನ ತೇರಾಗಿ ಇರುವೋಳೆಓಲ್ಗದ ಸದ್ದಿಗೆ ಒಲುಗೋಳೆ ಒಲುಗೋಳೆಓಲ್ಗದ ಸದ್ದಿಗೆ ಒಲುಗೋಳೆ ಸರಸತಿಯೆನಮ್ಮ ನಾಲಗೆಯ ತೊಡರ ನೀಗವ್ವನಿಂಬಿಯಾ…ನಿಂಬಿಯಾ ಬನಾದ ಮ್ಯಾಗಳಚಂದ್ರಾಮ ಚೆಂಡಾಡಿದನಿಂಬಿಯಾ ಬನಾದ ಮ್ಯಾಗಳಚಂದ್ರಾಮ ಚೆಂಡಾಡಿದಜುಮ್ಮಾರೆ ಜುಮ್ಮಾರೆ ಜುಮ್ಮಾರೆ ಜುಮ್ಮಎಂಟೆಲೆ ಮಾವಿನ ಗಂಟಾಗಿ ಇರುವೋಳೆಗಂಟೆಯ ಸದ್ದಿಗೆ ಒದಗೋಳೆ ಒದಗೋಳೆಗಂಟೆ ಸದ್ದಿಗೆ ಒದಗೋಳೆ ಸರಿಸರಿಯೆನಮ್ಮ ಗಂಟಾಲ ತೊಡರ ಬಿಡಿಸವ್ವನಿಂಬಿಯಾ….ನಿಂಬಿಯಾ ಬನಾದ ಮ್ಯಾಗಳಚಂದ್ರಾಮ ಚೆಂಡಾಡಿದನಿಂಬಿಯಾ ಬನಾದ ಮ್ಯಾಗಳಚಂದ್ರಾಮ ಚೆಂಡಾಡಿದನಿಂಬಿಯಾ ಬನಾದ ಮ್ಯಾಗಳಚಂದ್ರಾಮ ಚೆಂಡಾಡಿದನಿಂಬಿಯಾ ನಿಂಬಿಯಾನಿಂಬಿಯಾ ಬನಾದ ಮ್ಯಾಗಳಚಂದ್ರಾಮ ಚೆಂಡಾಡಿದ
ಸರಸರಿಯೆ ಅಲ್ಲ ಸರಸತಿಯೇ (ಸರಸ್ವತಿಯೇ)
@@anandundi3040 ಸರಿ ಮಾಡಿದೆ..ಧನ್ಯವಾದಗಳು
@@chandrasindogi 🙏👍
Mm Nairobi
Vijaya Raghavendra has great physique and a personality. He has done an amazing job in the first song.
Ramya I love you❤❤❤❤
All time osm
👌👌👌songs
ಸೂಪರ್
Hi sevanthi ❤❤❤❤❤
ಸೇವಂತಿ ಸೇವಂತಿ 🥰🙂
ಫೇವರೆಟ್ ಸಾಂಗ್ ❤️
Toomuch liking this song.and Ramy and Raghavendra Rajkumar toomuch jodi.i.am.appriciate both acting God bless both
L pl
Raghavendra Rajkumar not he is Vijay Raghavendra
Best songs
Best songs ilove this songs 💯 81
Gowramma kannada movie Ramya upendra sandalwood delicate Madi please
Good morning please, songs
Ugga..ugga.madhappa
ಕನ್ನಡ💛❤
Mayadandant male Bantu madag da.kerege male bantnna 6000.sheeps broughten very well God bless you
Super ann
F:ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇಮ:ನಿನ್ನ ತವರೂರಾ ನಾನೇನು ಬಲ್ಲೆನುನಿನ್ನ ತವರೂರಾ ನಾನೇನು ಬಲ್ಲೆನುಗೊತ್ತಿಲ್ಲ ಎನಗೆ ಗುರಿಯಿಲ್ಲ ಎಲೆಬಾಲೆಗೊತ್ತಿಲ್ಲ ಎನಗೆ ಗುರಿಯಿಲ್ಲ ಎಲೆಬಾಲೆತೋರಿಸು ಬಾರೆ ತವರೂರF:ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ=====================🌹ಸಾಹಿತ್ಯ ಬೆಂಬಲ🌹❤KSG_ಸ್ನೇಹಿತರು ❤💞ಡಿಂಪಲ್💞=====================F:ಬಾಳೆ ಬಲಕ್ಕೆ ಬೀಡು ಸೀಬೆ ಎಡಕ್ಕೆ ಬೀಡುನಟ್ಟ ನಡುವೆಲ್ಲಿ ನೀ ಹೋಗು ಬಳೆಗಾರಅಲ್ಲಿಹುದೆನ್ನ ತವರೂರುಮ:ಮುತ್ತೈದೆ ಎಲೆ ಹೆಣ್ಣೆತೋರು ಬಾರೆ ತವರೂರಾ***************F:ಹಂಚಿನಾ ಮನೆ ಕಾಣೋಕಂಚಿನ ಕದ ಕಾಣೋಇಂಚಾಡೋವೆರಡು ಗಿಳಿ ಕಾಣೋ ಬಳೆಗಾರಅಲ್ಲಿಹುದೆ ಎನ್ನ ತವರೂರು...ಮ:ನಿನ್ನ ತವರೂರಾ ನಾನೇನು ಬಲ್ಲೆನುಗೊತ್ತಿಲ್ಲ ಎನಗೆ ಗುರಿಯಿಲ್ಲ ಎಲೆಬಾಲೆಗೊತ್ತಿಲ್ಲ ಎನಗೆ ಗುರಿಯಿಲ್ಲ ಎಲೆಬಾಲೆತೋರಿಸು ಬಾರೆ ತವರುರಾ==================❤ಅಪ್ಲೋಡ್❤ದಿನಾಂಕ:16/02/2023==================ಎಫ್:ಆಲೆ ಆಡುತ್ತಾವೇ ಗಾಣ ತಿರುಗುತ್ತಾವೇನವಿಲು ಸಾರಂಗ ನಲಿದಾವೇ ಬಳೆಗಾರಅಲ್ಲಿಹುದೆ ಎನ್ನ ತವರೂರುಮ:ಮುತ್ತೈದೆ ಎಲೆ ಹೆಣ್ಣೆತೋರು ಬಾ ನಿನ್ನ ತವರೂರಾF:ಮುತ್ತೈದೆ ಹಟ್ಟೀಲಿ ಮುತ್ತಿನ ಚಪ್ಪರ ಹಾಸಿನಟ್ಟ ನಡುವೆಲ್ಲಿ ಪಗಡೆಯ ಆಡುತ್ತಾಳೆಅವಳೆ ಕಣೋ ನನ್ನ ಹಡೆದವ್ವ.ಮ:ನಿನ್ನ ತವರೂರಾ ನಾನೀಗ ಬಲ್ಲೆನುಗೊತ್ತಾಯ್ತು ಎನಗೆ ಗುರುತಾಯ್ತು ಎಲೆಹೆಣ್ಣೇಹೋಗಿ ಬರುತೀನಿ ತವರೀಗೇF:ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇಮ:ನಿನ್ನ ತವರೂರಾ ನಾನೇನು ಬಲ್ಲೆನುನಿನ್ನ ತವರೂರಾ ನಾನೇನು ಬಲ್ಲೆನುಗೊತ್ತಿಲ್ಲ ಎನಗೆ ಗುರಿಯಿಲ್ಲ ಎಲೆಬಾಲೆಗೊತ್ತಿಲ್ಲ ಎನಗೆ ಗುರಿಯಿಲ್ಲ ಎಲೆಬಾಲೆತೋರಿಸು ಬಾರೆ ತವರೂರF:ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ=====================🌹ಸಾಹಿತ್ಯ ಬೆಂಬಲ🌹❤KSG_ಸ್ನೇಹಿತರು ❤💞ಡಿಂಪಲ್💞=====================F:ಬಾಳೆ ಬಲಕ್ಕೆ ಬೀಡು ಸೀಬೆ ಎಡಕ್ಕೆ ಬೀಡುನಟ್ಟ ನಡುವೆಲ್ಲಿ ನೀ ಹೋಗು ಬಳೆಗಾರಅಲ್ಲಿಹುದೆನ್ನ ತವರೂರುಮ:ಮುತ್ತೈದೆ ಎಲೆ ಹೆಣ್ಣೆತೋರು ಬಾರೆ ತವರೂರಾ***************F:ಹಂಚಿನಾ ಮನೆ ಕಾಣೋಕಂಚಿನ ಕದ ಕಾಣೋಇಂಚಾಡೋವೆರಡು ಗಿಳಿ ಕಾಣೋ ಬಳೆಗಾರಅಲ್ಲಿಹುದೆ ಎನ್ನ ತವರೂರು...ಮ:ನಿನ್ನ ತವರೂರಾ ನಾನೇನು ಬಲ್ಲೆನುಗೊತ್ತಿಲ್ಲ ಎನಗೆ ಗುರಿಯಿಲ್ಲ ಎಲೆಬಾಲೆಗೊತ್ತಿಲ್ಲ ಎನಗೆ ಗುರಿಯಿಲ್ಲ ಎಲೆಬಾಲೆತೋರಿಸು ಬಾರೆ ತವರುರಾ==================❤ಅಪ್ಲೋಡ್❤ದಿನಾಂಕ:16/02/2023==================ಎಫ್:ಆಲೆ ಆಡುತ್ತಾವೇ ಗಾಣ ತಿರುಗುತ್ತಾವೇನವಿಲು ಸಾರಂಗ ನಲಿದಾವೇ ಬಳೆಗಾರಅಲ್ಲಿಹುದೆ ಎನ್ನ ತವರೂರುಮ:ಮುತ್ತೈದೆ ಎಲೆ ಹೆಣ್ಣೆತೋರು ಬಾ ನಿನ್ನ ತವರೂರಾF:ಮುತ್ತೈದೆ ಹಟ್ಟೀಲಿ ಮುತ್ತಿನ ಚಪ್ಪರ ಹಾಸಿನಟ್ಟ ನಡುವೆಲ್ಲಿ ಪಗಡೆಯ ಆಡುತ್ತಾಳೆಅವಳೆ ಕಣೋ ನನ್ನ ಹಡೆದವ್ವ.ಮ:ನಿನ್ನ ತವರೂರಾ ನಾನೀಗ ಬಲ್ಲೆನುಗೊತ್ತಾಯ್ತು ಎನಗೆ ಗುರುತಾಯ್ತು ಎಲೆಹೆಣ್ಣೇಹೋಗಿ ಬರುತೀನಿ ತವರೀಗೇ
Aaaaaqaaaaaa❤❤qqqqqqqaaaaa❤ all qq❤1aaaaaaaaaaaa😊😊qaaaaaaaaqqqqqqqaqqqqa😊aaaqqqqqqaaaqqqqaaqqq❤aaqqaaaaaqqqqqaaaaaqaqqq
❤Qqqqqqqqq
Qaaaqaaaaaaaaaaaaaaaaaaaaa❤
❤❤❤
Out standing song
Good morning 💝🖤
Good.offtonn
💯💯💯💯 correct sir
Listening on 12 May 2024
🎉🎉🎉🎉
Super
All songs nice & super HT songs
., a
., . a
Good morning beautiful songs 💯💯 81 💝
KODANDA RAMA movie songs upload maadi
Different experience in Dolby Atmos
ಉಘೇ ಉಘೇ ಮಾದಪ್ಪ 🙏🙏🙏🙏🙏🙏🙏
Uggamadhappa, uggamadhappa
ಎಲ್ಲಾ ಹಾಡುಗಳು ತುಂಬಾ ಚನ್ನಾಗಿವೆ
Uggamadhappa🙏🙏🙏🙏🙏🙏🙏🙏🙏
Super❤❤❤❤❤
2024 April ge ಯಾರಾದ್ರೂ ಬಂದಿರೆನ್ಪ? ಲೈಕ್ ಮಾಡ್ರಿ
Anu Radha
😊
Nice songs ilove this songs 💯💯 81 a
Awesome 👍👍
Uggamadhappa.ugga.madhappa
:.1:...ಕ
Move,is, beautiful, songs is, like
🎉super😅😊
UggaMagaddappa
T❤️ವಿ
Osm song
Good ❤❤❤
ಉಗೆ ಮಾದಪ್ಪ ಉಗೆ ಮಾದಪ್ಪ ಉಗೆ ಮಾದಪ್ಪ ಉಗೆ ಮಾದಪ್ಪ ಉಗೆ ಮಾದಪ್ಪ ಉಗೆ ಮಾದಪ್ಪ ಉಗೆ ಮಾದಪ್ಪ ಉಗೆ ಮಾದಪ್ಪ
Who listening on June 2024🤩🤟
S Narayan sir movi ❤
Anyone in 2025??
E tara UA-cam video ge yava category kodbeku yeli
👌👌👌👌👌🏻👌🏻👌🏻👌🏻👌🏾👌🏾👌🏾
❤
ಗುಡ್ ಮಾರ್ನಿಂಗ್ ಸರ್
Uggamadhappa 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Good morning 😊
❤♥️♥️♥️♥️💐❤️
E thara song maadro maryya
😮N😢
😮
😘😘😘😘
2:48
old songs is best but pizz single single song upload
❤Beautiful songs 🎵😇
supper👐👐
Soo nice song but cute love 🥰
May phiuret song
Houd
I love my lover song❤️❤️❤️❤️❤️❤️❤️❤️❤️
❤️❤️❤️😘
❤❤❤❤❤
ಹೈ..ಸೇವಂತಿ ....ನೀ ಎಲ್ಲಿ.
P
Ii .... . . . .
@@yogeshnaik5952 hgx
@@yogeshnaik5952 p
@@yogeshnaik5952 Q
2024
Chaya sing abinaya da Akash gange songs upload madi pls 🥰🥰
Lovly voice Vijay raghavendra ❤
❤Great songs n great voice of singers n nice pair n folk songs with modern touch is super...
L
🤣🤣
.r 9
Hi
Uggamadhappa
❤❤m
Hi bro
All rights fantastic songs in kannada ❤🎉😊
Dj
So
2023?
Beautyful song of sevanti
Spu🎉
❤️😍✌️💜....
Ugga.magaddappa
Nice🥰🥰
Whenever I Play this song ... I feel so joyfully In 2006 , our school trip from Bengaluru to Nepal by Train 🚆 😊
8
ಙ
ಏಕ ಐದು ಙ
@pavadidanannavar7682
ಣಮ
All my favourite songs 🥰🥰
hi
uta aytha
❤️
A
chellidaru malligeya was Awasome Song Gossebump MusicProud to be AnM#HINDU_SANATANI🛕🛕🚩🚩💗💗💗
👍
24:34 hu
😊 mm😅😅😊
0
Beast. ಸಾಂಗ್ಸ್
Good evening
ಸೂಪರ್ ಚನ್ನಾಗಿದೆ ಈ ಮೂವಿ ಸಾಂಗ್ 🥰🙂👌🥰🥰
ಗಂಡು:
ಜಾಜಿ ಮಲ್ಲಿಗೆ ನೋಡೆ
ಸೂಜುಗದ ಹೂವೆ ನೋಡೆ
ಜಾಜಿ ಮಲ್ಲಿಗೆ ನೋಡೆ
ಸೂಜುಗದ ಹೂವೆ ನೋಡೆ
ಎನ್ನ ಮ್ಯಾಲ ಮುನಿವಾರೇ..
ಜಾಜಿ ಮಲ್ಲಿಗೆ ನೋಡೆ
ಸೂಜುಗದ ಹೂವೆ ನೋಡೆ
ಎನ್ನ ಮ್ಯಾಲ ಮುನಿವಾರೇ..
ಕಮಲದ ಹೂ ನಿನ್ನ ಕಾಣದೆ ಇರಲಾರೆ
ಮಲ್ಲಿಗೆ ಮಾಯೆ ಓ..
ಕೇದಿಗೆ ಗರಿ ನಿನ್ನ ಅಗಲಿ ಇರಲಾರೆ
ಮಲ್ಲಿಗೆ ಮಾಯೆ ಓ..
ಜಾಜಿ ಮಲ್ಲಿಗೆ ನೋಡೆ
ಸೂಜುಗದ ಹೂವೆ ನೋಡೆ
ಎನ್ನ ಮ್ಯಾಲ ಮುನಿವಾರೇ..
ಕೆನ್ನೆ ಕಸ್ತೂರಿ ಬಾಲೆ
ರಾಮ ಲಕ್ಕುಮಿ ಮಣಿಯೆ
ಮಾರುದ್ದ ಜಡೆಯೋಳೆ ಬಿಸ್ತರದ ಹೆಣ್ಣೇ..
ಕೆನ್ನೆ ಕಸ್ತೂರಿ ಬಾಲೆ
ರಾಮ ಲಕ್ಕುಮಿ ಮಣಿಯೆ
ಮಾರುದ್ದ ಜಡೆಯೋಳೆ ಬಿಸ್ತರದ ಹೆಣ್ಣೇ..
ಎಳ್ಳು ಹೂವಿನ ಸೀರೆ, ಬೆಳ್ಳಿ ಕಾಲುಂಗೂರ..
ಹಳ್ಳದ ನೀರು ತರುತಾಳೆ ನನ ಗೆಳತೀ..
ಬಣ್ಣದ ಬಾಲೆ ನೀ ಹೇಳೇ..
ಎನ್ನ ಮ್ಯಾಲ ಮುನಿವಾರೇ..
ಜಾಜಿ ಮಲ್ಲಿಗೆ ನೋಡೆ
ಸೂಜುಗದ ಹೂವೆ ನೋಡೆ
ಎನ್ನ ಮ್ಯಾಲ ಮುನಿವಾರೇ..
ಕೋಗಿಲೆ ದನಿ ಚೆಂದ
ನಾಗರ ಹೆಡೆ ಚೆಂದ
ದೇವಲೋಕದ ಪದುಮಿನಿ ನೀನೂ..
ಹೆಣ್ಣು:
ಮುಂಚಿಲ್ಲ ನನ್ನ ಗೆಳೆಯ
ಕನಸಲ್ಲ ನಂಬು ನನ್ನ
ಚೆನ್ನಾದ ಚೆಲುವ ನೀ ಕೇಳು..
ಹಣ್ಣು ಹೋಳಿಗೆ ತುಪ್ಪ ಅಡಿಗೆಯ ನಾ ಮಾಡಿ
ಬರ್ತೀನಿ ನೀನಿಟ್ಟ ಗುರುತೀಗೆ
ಬರ್ತೀನಿ ಜಾಣ.. ಬರುವಾ ದಾರಿ ಕಾಯೊ
ಎನ್ನ ಮ್ಯಾಲ ಮುನಿವಾರೆ..
ಗಂಡು:
ಜಾಜಿ ಮಲ್ಲಿಗೆ ನೋಡೆ
ಸೂಜುಗದ ಹೂವೆ ನೋಡೆ
ಜಾಜಿ ಮಲ್ಲಿಗೆ ನೋಡೆ
ಸೂಜುಗದ ಹೂವೆ ನೋಡೆ
ಎನ್ನ ಮ್ಯಾಲ ಮುನಿವಾರೇ..
ಕಮಲದ ಹೂ ನಿನ್ನ ಕಾಣದೆ ಇರಲಾರೆ
ಮಲ್ಲಿಗೆ ಮಾಯೆ ಓ..
ಕೇದಿಗೆ ಗರಿ ನಿನ್ನ ಅಗಲಿ ಇರಲಾರೆ
ಮಲ್ಲಿಗೆ ಮಾಯೆ ಓ..
ಜಾಜಿ ಮಲ್ಲಿಗೆ ನೋಡೆ
ಸೂಜುಗದ ಹೂವೆ ನೋಡೆ
ಎನ್ನ ಮ್ಯಾಲ ಮುನಿವಾರೇ..
♥️
❤🧡🤎💔
Super brother and good
Ioooo9ooo9ouiouoiik 8ii😮oooi😊
😮😮😮😂😂😂😂😂😂😂❤😂c̤😂h̤😂🥳🥳🥳🥳t̤r̤✨✨g̤r̤r̤t̤t̤✌️😂😮🅒︎😅😅😅😅🅒︎🅧︎🅒︎🅒︎🅒︎🅒︎😅😅😅😅 0:57 🅒︎😊
Nice movie all songs superb 👍
🔥🔥💯
ನಿಂಬಿಯಾ ಬನಾದ ಮ್ಯಾಗಳ
ಚಂದ್ರಾಮ ಚೆಂಡಾಡಿದ
ನಿಂಬಿಯಾ ಬನಾದ ಮ್ಯಾಗಳ
ಚಂದ್ರಾಮ ಚೆಂಡಾಡಿದ
ನಿಂಬಿಯಾ ಬನಾದ ಮ್ಯಾಗಳ
ಚಂದ್ರಾಮ ಚೆಂಡಾಡಿದ
ನಿಂಬಿಯಾ ನಿಂಬಿಯಾ
ನಿಂಬಿಯಾ ಬನಾದ ಮ್ಯಾಗಳ
ಚಂದ್ರಾಮ ಚೆಂಡಾಡಿದ
ಆರೆಲೆ ಮಾವಿನ ತೇರಾಗಿ ಇರುವೋಳೆ
ಓಲ್ಗದ ಸದ್ದಿಗೆ ಒಲುಗೋಳೆ ಒಲುಗೋಳೆ
ಓಲ್ಗದ ಸದ್ದಿಗೆ ಒಲುಗೋಳೆ ಸರಸತಿಯೆ
ನಮ್ಮ ನಾಲಗೆಯ ತೊಡರ ನೀಗವ್ವ
ನಿಂಬಿಯಾ…
ನಿಂಬಿಯಾ ಬನಾದ ಮ್ಯಾಗಳ
ಚಂದ್ರಾಮ ಚೆಂಡಾಡಿದ
ನಿಂಬಿಯಾ ಬನಾದ ಮ್ಯಾಗಳ
ಚಂದ್ರಾಮ ಚೆಂಡಾಡಿದ
ಜುಮ್ಮಾರೆ ಜುಮ್ಮಾರೆ ಜುಮ್ಮಾರೆ ಜುಮ್ಮ
ಎಂಟೆಲೆ ಮಾವಿನ ಗಂಟಾಗಿ ಇರುವೋಳೆ
ಗಂಟೆಯ ಸದ್ದಿಗೆ ಒದಗೋಳೆ ಒದಗೋಳೆ
ಗಂಟೆ ಸದ್ದಿಗೆ ಒದಗೋಳೆ ಸರಿಸರಿಯೆ
ನಮ್ಮ ಗಂಟಾಲ ತೊಡರ ಬಿಡಿಸವ್ವ
ನಿಂಬಿಯಾ….
ನಿಂಬಿಯಾ ಬನಾದ ಮ್ಯಾಗಳ
ಚಂದ್ರಾಮ ಚೆಂಡಾಡಿದ
ನಿಂಬಿಯಾ ಬನಾದ ಮ್ಯಾಗಳ
ಚಂದ್ರಾಮ ಚೆಂಡಾಡಿದ
ನಿಂಬಿಯಾ ಬನಾದ ಮ್ಯಾಗಳ
ಚಂದ್ರಾಮ ಚೆಂಡಾಡಿದ
ನಿಂಬಿಯಾ ನಿಂಬಿಯಾ
ನಿಂಬಿಯಾ ಬನಾದ ಮ್ಯಾಗಳ
ಚಂದ್ರಾಮ ಚೆಂಡಾಡಿದ
ಸರಸರಿಯೆ ಅಲ್ಲ ಸರಸತಿಯೇ (ಸರಸ್ವತಿಯೇ)
@@anandundi3040 ಸರಿ ಮಾಡಿದೆ..ಧನ್ಯವಾದಗಳು
@@chandrasindogi 🙏👍
Mm Nairobi
Vijaya Raghavendra has great physique and a personality. He has done an amazing job in the first song.
Ramya I love you❤❤❤❤
All time osm
👌👌👌songs
ಸೂಪರ್
Hi sevanthi ❤❤❤❤❤
ಸೇವಂತಿ ಸೇವಂತಿ 🥰🙂
ಫೇವರೆಟ್ ಸಾಂಗ್ ❤️
Toomuch liking this song.and Ramy and Raghavendra Rajkumar toomuch jodi.i.am.appriciate both acting God bless both
L pl
Raghavendra Rajkumar not he is Vijay Raghavendra
Best songs
Best songs ilove this songs 💯 81
Gowramma kannada movie Ramya upendra sandalwood delicate Madi please
Good morning please, songs
Ugga..ugga.madhappa
ಕನ್ನಡ💛❤
Mayadandant male Bantu madag da.kerege male bantnna 6000.sheeps broughten very well God bless you
Super ann
F:ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ
ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ
ಮ:ನಿನ್ನ ತವರೂರಾ ನಾನೇನು ಬಲ್ಲೆನು
ನಿನ್ನ ತವರೂರಾ ನಾನೇನು ಬಲ್ಲೆನು
ಗೊತ್ತಿಲ್ಲ ಎನಗೆ ಗುರಿಯಿಲ್ಲ ಎಲೆಬಾಲೆ
ಗೊತ್ತಿಲ್ಲ ಎನಗೆ ಗುರಿಯಿಲ್ಲ ಎಲೆಬಾಲೆ
ತೋರಿಸು ಬಾರೆ ತವರೂರ
F:ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ
ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ
=====================
🌹ಸಾಹಿತ್ಯ ಬೆಂಬಲ🌹
❤KSG_ಸ್ನೇಹಿತರು ❤
💞ಡಿಂಪಲ್💞
=====================
F:ಬಾಳೆ ಬಲಕ್ಕೆ ಬೀಡು ಸೀಬೆ ಎಡಕ್ಕೆ ಬೀಡು
ನಟ್ಟ ನಡುವೆಲ್ಲಿ ನೀ ಹೋಗು ಬಳೆಗಾರ
ಅಲ್ಲಿಹುದೆನ್ನ ತವರೂರು
ಮ:ಮುತ್ತೈದೆ ಎಲೆ ಹೆಣ್ಣೆ
ತೋರು ಬಾರೆ ತವರೂರಾ
***************
F:ಹಂಚಿನಾ ಮನೆ ಕಾಣೋ
ಕಂಚಿನ ಕದ ಕಾಣೋ
ಇಂಚಾಡೋವೆರಡು ಗಿಳಿ ಕಾಣೋ ಬಳೆಗಾರ
ಅಲ್ಲಿಹುದೆ ಎನ್ನ ತವರೂರು...
ಮ:ನಿನ್ನ ತವರೂರಾ ನಾನೇನು ಬಲ್ಲೆನು
ಗೊತ್ತಿಲ್ಲ ಎನಗೆ ಗುರಿಯಿಲ್ಲ ಎಲೆಬಾಲೆ
ಗೊತ್ತಿಲ್ಲ ಎನಗೆ ಗುರಿಯಿಲ್ಲ ಎಲೆಬಾಲೆ
ತೋರಿಸು ಬಾರೆ ತವರುರಾ
==================
❤ಅಪ್ಲೋಡ್❤
ದಿನಾಂಕ:16/02/2023
==================
ಎಫ್:ಆಲೆ ಆಡುತ್ತಾವೇ ಗಾಣ ತಿರುಗುತ್ತಾವೇ
ನವಿಲು ಸಾರಂಗ ನಲಿದಾವೇ ಬಳೆಗಾರ
ಅಲ್ಲಿಹುದೆ ಎನ್ನ ತವರೂರು
ಮ:ಮುತ್ತೈದೆ ಎಲೆ ಹೆಣ್ಣೆ
ತೋರು ಬಾ ನಿನ್ನ ತವರೂರಾ
F:ಮುತ್ತೈದೆ ಹಟ್ಟೀಲಿ ಮುತ್ತಿನ ಚಪ್ಪರ ಹಾಸಿ
ನಟ್ಟ ನಡುವೆಲ್ಲಿ ಪಗಡೆಯ ಆಡುತ್ತಾಳೆ
ಅವಳೆ ಕಣೋ ನನ್ನ ಹಡೆದವ್ವ.
ಮ:ನಿನ್ನ ತವರೂರಾ ನಾನೀಗ ಬಲ್ಲೆನು
ಗೊತ್ತಾಯ್ತು ಎನಗೆ ಗುರುತಾಯ್ತು ಎಲೆಹೆಣ್ಣೇ
ಹೋಗಿ ಬರುತೀನಿ ತವರೀಗೇ
F:ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ
ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ
ಮ:ನಿನ್ನ ತವರೂರಾ ನಾನೇನು ಬಲ್ಲೆನು
ನಿನ್ನ ತವರೂರಾ ನಾನೇನು ಬಲ್ಲೆನು
ಗೊತ್ತಿಲ್ಲ ಎನಗೆ ಗುರಿಯಿಲ್ಲ ಎಲೆಬಾಲೆ
ಗೊತ್ತಿಲ್ಲ ಎನಗೆ ಗುರಿಯಿಲ್ಲ ಎಲೆಬಾಲೆ
ತೋರಿಸು ಬಾರೆ ತವರೂರ
F:ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ
ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ
=====================
🌹ಸಾಹಿತ್ಯ ಬೆಂಬಲ🌹
❤KSG_ಸ್ನೇಹಿತರು ❤
💞ಡಿಂಪಲ್💞
=====================
F:ಬಾಳೆ ಬಲಕ್ಕೆ ಬೀಡು ಸೀಬೆ ಎಡಕ್ಕೆ ಬೀಡು
ನಟ್ಟ ನಡುವೆಲ್ಲಿ ನೀ ಹೋಗು ಬಳೆಗಾರ
ಅಲ್ಲಿಹುದೆನ್ನ ತವರೂರು
ಮ:ಮುತ್ತೈದೆ ಎಲೆ ಹೆಣ್ಣೆ
ತೋರು ಬಾರೆ ತವರೂರಾ
***************
F:ಹಂಚಿನಾ ಮನೆ ಕಾಣೋ
ಕಂಚಿನ ಕದ ಕಾಣೋ
ಇಂಚಾಡೋವೆರಡು ಗಿಳಿ ಕಾಣೋ ಬಳೆಗಾರ
ಅಲ್ಲಿಹುದೆ ಎನ್ನ ತವರೂರು...
ಮ:ನಿನ್ನ ತವರೂರಾ ನಾನೇನು ಬಲ್ಲೆನು
ಗೊತ್ತಿಲ್ಲ ಎನಗೆ ಗುರಿಯಿಲ್ಲ ಎಲೆಬಾಲೆ
ಗೊತ್ತಿಲ್ಲ ಎನಗೆ ಗುರಿಯಿಲ್ಲ ಎಲೆಬಾಲೆ
ತೋರಿಸು ಬಾರೆ ತವರುರಾ
==================
❤ಅಪ್ಲೋಡ್❤
ದಿನಾಂಕ:16/02/2023
==================
ಎಫ್:ಆಲೆ ಆಡುತ್ತಾವೇ ಗಾಣ ತಿರುಗುತ್ತಾವೇ
ನವಿಲು ಸಾರಂಗ ನಲಿದಾವೇ ಬಳೆಗಾರ
ಅಲ್ಲಿಹುದೆ ಎನ್ನ ತವರೂರು
ಮ:ಮುತ್ತೈದೆ ಎಲೆ ಹೆಣ್ಣೆ
ತೋರು ಬಾ ನಿನ್ನ ತವರೂರಾ
F:ಮುತ್ತೈದೆ ಹಟ್ಟೀಲಿ ಮುತ್ತಿನ ಚಪ್ಪರ ಹಾಸಿ
ನಟ್ಟ ನಡುವೆಲ್ಲಿ ಪಗಡೆಯ ಆಡುತ್ತಾಳೆ
ಅವಳೆ ಕಣೋ ನನ್ನ ಹಡೆದವ್ವ.
ಮ:ನಿನ್ನ ತವರೂರಾ ನಾನೀಗ ಬಲ್ಲೆನು
ಗೊತ್ತಾಯ್ತು ಎನಗೆ ಗುರುತಾಯ್ತು ಎಲೆಹೆಣ್ಣೇ
ಹೋಗಿ ಬರುತೀನಿ ತವರೀಗೇ
Aaaaaqaaaaaa❤❤qqqqqqqaaaaa❤ all qq❤1aaaaaaaaaaaa😊😊qaaaaaaaaqqqqqqqaqqqqa😊aaaqqqqqqaaaqqqqaaqqq❤aaqqaaaaaqqqqqaaaaaqaqqq
❤Qqqqqqqqq
Qaaaqaaaaaaaaaaaaaaaaaaaaa❤
❤❤❤
Out standing song
Good morning 💝🖤
Good.offtonn
💯💯💯💯 correct sir
Listening on 12 May 2024
🎉🎉🎉🎉
Super
All songs nice & super HT songs
., a
., a
., a
., . a
Good morning beautiful songs 💯💯 81 💝
KODANDA RAMA movie songs upload maadi
Different experience in Dolby Atmos
ಉಘೇ ಉಘೇ ಮಾದಪ್ಪ 🙏🙏🙏🙏🙏🙏🙏
Uggamadhappa, uggamadhappa
ಎಲ್ಲಾ ಹಾಡುಗಳು ತುಂಬಾ ಚನ್ನಾಗಿವೆ
Uggamadhappa🙏🙏🙏🙏🙏🙏🙏🙏🙏
Super❤❤❤❤❤
2024 April ge ಯಾರಾದ್ರೂ ಬಂದಿರೆನ್ಪ? ಲೈಕ್ ಮಾಡ್ರಿ
Anu Radha
😊
Nice songs ilove this songs 💯💯 81 a
Awesome 👍👍
Uggamadhappa.ugga.madhappa
:.1:...
ಕ
Move,is, beautiful, songs is, like
🎉super😅😊
Ugga
Magaddappa
T❤️ವಿ
Osm song
Good ❤❤❤
ಉಗೆ ಮಾದಪ್ಪ ಉಗೆ ಮಾದಪ್ಪ ಉಗೆ ಮಾದಪ್ಪ ಉಗೆ ಮಾದಪ್ಪ ಉಗೆ ಮಾದಪ್ಪ ಉಗೆ ಮಾದಪ್ಪ ಉಗೆ ಮಾದಪ್ಪ ಉಗೆ ಮಾದಪ್ಪ
Who listening on June 2024🤩🤟
S Narayan sir movi ❤
Anyone in 2025??
E tara UA-cam video ge yava category kodbeku yeli
👌👌👌👌👌🏻👌🏻👌🏻👌🏻👌🏾👌🏾👌🏾
❤
ಗುಡ್ ಮಾರ್ನಿಂಗ್ ಸರ್
Uggamadhappa 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Good morning 😊
❤♥️♥️♥️♥️💐❤️
E thara song maadro maryya
😮
N😢
😮
😘😘😘😘
2:48
old songs is best but pizz single single song upload
❤Beautiful songs 🎵😇
supper👐👐
Soo nice song but cute love 🥰
May phiuret song
Houd
I love my lover song❤️❤️❤️❤️❤️❤️❤️❤️❤️
❤️❤️❤️😘
❤❤❤❤❤
ಹೈ..ಸೇವಂತಿ ....ನೀ ಎಲ್ಲಿ.
P
Ii .... . . . .
@@yogeshnaik5952 hgx
@@yogeshnaik5952 p
@@yogeshnaik5952 Q
2024
❤
Chaya sing abinaya da Akash gange songs upload madi pls 🥰🥰
Lovly voice Vijay raghavendra ❤
❤Great songs n great voice of singers n nice pair n folk songs with modern touch is super...
L
🤣🤣
.r 9
Hi
Uggamadhappa
❤❤m
Hi bro
All rights fantastic songs in kannada ❤🎉😊
Dj
So
2023?
Beautyful song of sevanti
Spu🎉
❤️😍✌️💜....
Ugga.magaddappa
Nice🥰🥰
Whenever I Play this song ... I feel so joyfully
In 2006 , our school trip from Bengaluru to Nepal by Train 🚆 😊
L
8
ಙ
ಏಕ ಐದು ಙ
@pavadidanannavar7682
ಣಮ
L
All my favourite songs 🥰🥰
hi
uta aytha
❤️
A
chellidaru malligeya was Awasome Song Gossebump Music
Proud to be AnM#HINDU_SANATANI
🛕🛕🚩🚩💗💗💗
👍
24:34 hu
😊 mm😅😅😊
0
Beast. ಸಾಂಗ್ಸ್
Good evening