KTM Kannada Movie Theatre Issue | Mysore Vision Cinemas | Public Reaction

Поділитися
Вставка
  • Опубліковано 16 лют 2024
  • ಅದ್ಭುತ ಪ್ರದರ್ಶನ ಕಾಣುತ್ತಿರುವ ಕೆಟಿಎಮ್ ಚಿತ್ರಕ್ಕೆ ಮೋಸ ಮಾಡ್ತಿದ್ದಾರ ಚಿತ್ರಮಂದಿರದ ಸಿಬ್ಬಂದಿ?
    ರಾಜ್ಯಾದ್ಯಂತ ಯಶಸ್ವೀ ಪ್ರದರ್ಶನ ಕಾಣುತ್ತಿರುವ ಕೆಟಿಎಂ ಚಲನಚಿತ್ರ.
    ಚಿತ್ರ ನೋಡಲು ಬುಕ್ ಮೈ ಶೋ ನಲ್ಲಿ ಟಿಕೆಟ್ ಬುಕ್ ಮಾಡಿಕೊಂಡು ಬಂದಿದ್ದ ಕುಟುಂಬ.
    ನೇರವಾಗಿ ಟಿಕೆಟ್ ಖರೀದಿಸಲು ಬಂದು ಪ್ರೇಕ್ಷಕರಿಗೆ 10ಜನಕ್ಕಿಂತ ಕಡಿಮೆ ಇದ್ದಲ್ಲಿ ಪ್ರದರ್ಶನ ಇಲ್ಲ ಎಂದು ವಾಪಸ್ ಕಳಿಸಿದ್ರಾ ಸಿಬ್ಬಂದಿ?
    ಕೆ,ಟಿ,ಎಂ ಚಿತ್ರ ನೋಡಲು ಬಂದ ಪ್ರೇಕ್ಷಕರು ಹೇಳಿದ್ದೇನು?
    ಮೈಸೂರಿನ ಹೊರವಲಯದಲ್ಲಿರುವ ವಿಷನ್ ಸಿನಿಮಾಸ್ ನಲ್ಲಿ ನಡೆದದ್ದಾರದೂ ಏನು?
    ಕಷ್ಟ ಪಟ್ಟು ನೂರಾರು ಕನಸು ಹೊತ್ತು ಚಿತ್ರರಂಗಕ್ಕೆ ಬರುವ ಕನ್ನಡ ಮತ್ತು ಹೊಸ ಕಲಾವಿದರಿಗೆ ಮೋಸ ಮಾಡ್ತಿದ್ದಾರ ಸಿನಿಮಾ ಮಂದಿರದ ಸಿಬ್ಬಂದಿ?
    ಶನಿವಾರ ರಾತ್ರಿ 9ಗಂಟೆಗೆ ಟಿಕೆಟ್ ಕಾಯ್ದಿರಿಸಿಕೊಂಡು ಪ್ರದರ್ಶನಕ್ಕಾಗಿ ಪಟ್ಟು ಹಿಡಿದ ಕುಟುಂಬ.
  • Розваги

КОМЕНТАРІ •