ಗೋಡೆ ಮೇಲಿರುವ ದೇವರ ಫೋಟೋ ಮುಚ್ಚಿಡುತ್ತೇವೆ ? | Charitha Konkal | Rajesh Reveals

Поділитися
Вставка
  • Опубліковано 19 вер 2024
  • #transgenderjourney #transwoman #kannadapodcast #rajeshreveals #rajeshgowda #rjrajesh
    ಮಂಗಳಮುಖಿಯೆಂದರೆ ಈಕಡೆ ಹೆಣ್ಣು ಅಲ್ಲದ, ಆ ಕಡೆ ಗಂಡು ಅಲ್ಲದ ಒಂದು ವ್ಯಕ್ತಿಯ ಮನಸ್ಥಿತಿ ಎನ್ನಬಹುದು. ಸಿಗ್ನಲ್‌ಗಳಲ್ಲಿ, ರಸ್ತೆ ಬದಿಗಳಲ್ಲಿ, ಹೆಚ್ಚು ಜನಸಂದಣಿಯಿರುವ ಪ್ರದೇಶಗಳಲ್ಲಿ ಕೈತಟ್ಟಿ ಹಣ ಬೇಡಿ ಅದರಿಂದ ಜೀವನ ನಡೆಸುವ ಸ್ವಾವಲಂಭಿ ಜೀವನ ಇವರದ್ದು.ಇವರನ್ನು ಸಮಾಜದಲ್ಲಿ ಎಲ್ಲರಂತೆಯೇ ಕಾಣಬೇಕು.
    ಮಂಗಳಮುಖಿಯರಿಗೆ ಹಣವನ್ನು ನೀಡದಾಗ ವಾಪಾಸ್ಸು ಒಂದು ನಾಣ್ಯವನ್ನು ಕಚ್ಚಿ ಅವರೇ ನಮಗೆ ನೀಡಿದರೆ ಅದು ಅದೃಷ್ಟ ಎಂದು ಪರಿಗಣಿಸಲಾಗುತ್ತದೆ. ಅದೆಷ್ಟೋ ಸಾಧನೆಗಳನ್ನು ಕೂಡ ಈ ಸಮುದಾಯಗಳಿಗೆ ಸೀಮಿತವಾದ ಜನರು ಮಾಡಿದ್ದಾರೆ ಎಂಬುದು ಹೆಮ್ಮೆಯ ವಿಚಾರ.

КОМЕНТАРІ • 12

  • @meerarao326
    @meerarao326 21 годину тому +4

    ಇವರಿಗೆಲ್ಲಾ ಯಾರು ಈ ರೀತಿ ಮನಸ್ಸು ಬದಲಿಸುವುದು?

  • @arjundevanga5655
    @arjundevanga5655 День тому +5

    Brother nanige keloke baya agtha idhe body full jumm antha idhe innu avaru maduskoloke hege agutte devare

  • @user-xp7py4ws7j
    @user-xp7py4ws7j 21 годину тому +4

    Bad comments hakabede

  • @lakshmiraj2898
    @lakshmiraj2898 13 годин тому

    😮😢😊

  • @seenanaika4333
    @seenanaika4333 18 годин тому +1

    Mangala mukiyara baduke ondu vismaya

  • @shalahallur4887
    @shalahallur4887 День тому +2

    A novu beka nimage

  • @aparnas2212
    @aparnas2212 23 години тому

    Enu surgery edu

  • @manju-mg
    @manju-mg 15 годин тому +1

    Ha tara hen sata taryok maduskonda devru kotiro dehana change madkondu badko balu bekka nimge tu

  • @nagarathna6530
    @nagarathna6530 18 годин тому

    Enu sargery idu