ಬೆಂಗಳೂರಿನಲ್ಸಿ Worst New Year 2025 Experience🙄 | ಜನ ಜಂಗುಳಿಯಲ್ಲಿ ಎಲ್ಬೇಕೋ ಅಲ್ಲಿ ಮುಟ್ತಾರೆ ಕಾಮುಕರು

Поділитися
Вставка
  • Опубліковано 7 січ 2025

КОМЕНТАРІ • 106

  • @Roylrider999
    @Roylrider999 2 дні тому +16

    ಸರಿ ಇಲ್ಲ‌ ಅಂದ್ಮೇಲೆ ಸರಿ ಇರೋ ಜಾಗ ಮನೇಲೆ ಇರಿ

  • @gvdevaraj5846
    @gvdevaraj5846 2 дні тому +8

    Sonu Daughter..... Wish you happy new year -2025....ನಿನಗೆ ಆ ದೇವರ ಆಶೀರ್ವಾದ ಸದಾ ನಿನ್ನ ಮೇಲಿರಲಿ...... 🙏

  • @srimanmansri
    @srimanmansri День тому +1

    Happy new year Shahjahan ji Have a great year ahead. Nimma Kannada eshtu adbutha!!! Thank you.🎂😊

  • @prajwaldsouza1203
    @prajwaldsouza1203 День тому +1

    HAPPY NEW YEAR. SONU Akka

  • @Keshavamurthysg
    @Keshavamurthysg 14 годин тому

    ಹೊಸ ವರ್ಷದ ಹಾರ್ಧಿಕ ಶುಭಾಶಯಗಳು ಸೋನು ಅವರೇ. ಹೇಗ್ಗಿದೀರಾ.🎉

  • @smilemailsmile2827
    @smilemailsmile2827 2 дні тому +2

    💖❤🧡💛💚💙💜
    ನಿಮ್ಮೆಲ್ಲಾ ಕನಸುಗಳು ನನಸಾಗಲಿ ಸಂತೋಷ, ಖುಷಿ ನಿಮ್ಮೊಂದಿಗಿರಲಿ
    ಚಿಂತೆ, ದುಃಖ, ನೋವು ದೂರಾಗಿ ಸಂತೋಷ ತುಂಬಿರುವ ವರ್ಷ ಇದಾಗಲಿ ನೀವು ಅಂದುಕೊಂಡಿದ್ದೆಲ್ಲವೂ ನೆರವೇರುವ ವರ್ಷವಾಗಲಿ ನಿಮ್ಮ ಬದುಕಿನಲ್ಲಿ ಸದಾ ನಗು ತುಂಬಿರಲಿ
    ಹ್ಯಾಪಿ ನ್ಯೂ ಇಯರ್ 2025🙂
    💖❤🧡💛💚💙

  • @vinaykumar1001
    @vinaykumar1001 2 дні тому +5

    ಎಣ್ಣೆ ಹೋಡ್ಕೊಂಡು ಬೀಳೋದೇ ನ್ಯೂ ಇಯರ್ ಅಂತ ನಮ್ ಬೆಂಗಳೂರು ಜನ ಅಂಕೊಂಡವ್ರೆ 😂😂😂😂

    • @shree1787
      @shree1787 День тому

      🥃🍺🍻🍸👯💃🕺😂😁🤣

  • @raghavendran4084
    @raghavendran4084 16 годин тому

    Madam neevu kottiro message tumba chennagittu new year celebration madoke innu Bere Bere thara ne idave nangu ee crowd,ladies ge misbehave madodu astu sari kansilla madam.

  • @snehaprabha7734
    @snehaprabha7734 2 дні тому

    Appreciate your efforts in showing the crowd behaving badly in the name of New year celebration.
    Belated New year wishes to you.
    Keep growing.

  • @malateshm9043
    @malateshm9043 День тому

    ನಿಮ್ಮ ವಿಡಿಯೋದ ಮೂಲಕ ನಾವು ಹೋಗಿದ್ದೆವೆ ❤❤

  • @rajraju8042
    @rajraju8042 2 дні тому +13

    ಹೊಸ ವರ್ಷ ದಿನನೇ ಕಾಮುಕರನ್ನು ತೋರಿಸಿದೆರಿ... ಸುರಕ್ಷತೆ ಅಲ್ಲ ಅಂತ ಗೊತ್ತು ಆದ್ರೂ ಹೋಗ್ತಾರೆ... ಇದು ನಮ್ಮ ಭಾರತೀಯ ಸಂಸ್ಕೃತಿ ಅಲ್ಲ.. ಇದಕ್ಕಿಂತ ಹೆಚ್ಚು ನಾಡಹಬ್ಬ ದಸರಾದಲ್ಲಿ ಜನ ಸೇರುತ್ತಾರೆ... ಅಲ್ಲಿ ಯಾವುದೇ ತರ... ಈ ಘಟನೆಗಳು ಆಗುವುದಿಲ್ಲ.. ಅದು ಸಂಸ್ಕೃತಿ.. ಇದು ವಿಕೃತಿ.. ನಾಗರಿಕತೆಯಿಂದ ಅನಾಗರಿಕತೆಗಳಿಗೆ. ಯುವಸಮಹ ಹೋಗುತಿದೆ.. ಇದನ್ನೆಲ್ಲ ನೋಡುತ್ತಿದ್ದರೆ.. ವಿದ್ಯಾವಂತರಿಗಿಂತ.. ಅನಕ್ಷರಸ್ಥರೇ ಎಷ್ಟೋ ಮೇಲು... ಅಕ್ಕ ನಿಮಗೆ.. ಯುಗಾದಿ ದಿನ ಹೊಸ ವರ್ಷದ ಶುಭಾಶಯ ಕೋರುತ್ತೇನೆ.. ಯುಗಾದಿ ದಿನ. ಪರಿಸರಕ್ಕೆ ಗೊತ್ತು. ಪ್ರಾಣಿ ಪಕ್ಷಿಗಳಿಗೂ ಗೊತ್ತು.. ವಸಂತ ಋತು ಆರಂಭ ಎಂದು.. ಪ್ರಾಣಿ ಪಕ್ಷಿಗಳಿಗೆ.. ತಿಳಿದಷ್ಟು ಕನಿಷ್ಠ ಬುದ್ಧಿ.. ಮನುಷ್ಯನಿಗಿಲ್ಲ.. ಅಕ್ಕ ನಿಮಗೆ ಶುಭವಾಗಲಿ.. ಸುರಕ್ಷಿತವಾಗಿ ಮರಳಿದಿರಿ ಅದೇ ನಮಗೆ ಸಂತೋಷ.. ಆ ಮತ್ತೊಂದು. ಯಾರಿಗೆ ಒಬ್ಬರಿಗೆ ಪಂಚ್ ಕೊಟ್ಟಿದ್ದೀನಿ.. ಅಂದ್ರಲ್ಲ ಕೇಳೋಕೆ ಎಷ್ಟು ಖುಷಿ ಆಯ್ತು 🎉

    • @Anuhema-l5y
      @Anuhema-l5y 2 дні тому

      Alli surakshathe illa anta gottagirode allig hodmele, inn hogodilla anta helirodu saha ide

    • @Abhishek-l1p5q
      @Abhishek-l1p5q День тому

      @@rajraju8042 Yar heliddu dasara Alli ee Tara aagalla antha...nimge experience aagilla ansathe

  • @kavithakannadavlogs437
    @kavithakannadavlogs437 2 дні тому +2

    ಸೂಪರ್ ವಿಡಿಯೋ ❤❤❤ ಸೋನು

  • @Bkgowda007
    @Bkgowda007 2 дні тому +1

    ನಿಜ, ನಾನು ಕುಡಿಯಲ್ಲ, ಒಮ್ಮೆ ಹೋಗಬೇಕು. ಕುಡಿದು ಬಾಟಲಿ ಹಾಕಿದು ತಪ್ಪು. ಹೋಗುತ್ತಾ ಮಂದೆ ಹೋಗುತ್ತಾ ಇರುವುದು😢😅

  • @maheshpujeri8858
    @maheshpujeri8858 Годину тому +1

    ಏನ್ರಿ ಮಿಡಿಯಾ 😅😅

  • @gyanaprapanchachannel2825
    @gyanaprapanchachannel2825 2 дні тому +31

    ಬೆಂಗಳೂರು ಬಗ್ಗೆ ಹಗುರವಾಗಿ ಮಾತನಾಡಬೇಡಿ ಎಷ್ಟೇ ಜನ ಬಂದು ಅಲ್ಲಿ ಬದುಕು ಕಟ್ಟು ಕೊಂಡಿದ್ದಾರೆ ಹ್ಯಾಪಿ ನ್ಯೂ ಇಯರ್ ಗೆ ಅಲ್ಲಿ ಬರೋಲ್ಲ ಕುಡಿದಿ ಎಂಜಾಯ್ ಮಾಡಕ್ಕೆ ಬರೋದು ಯಾರಿಗೆ ಇಷ್ಟ ಇಲ್ಲ ಅವರು ಹೋಗಲೇ ಬೇಡಿ ಅದರಲ್ಲೂ ಜಾಸ್ತಿ ಗೌರವ ಬೇಕು ಏನು ಹೆಣ್ಮಕ್ಳು ಹೋಗ್ಲೆ ಬಿಡಿ ಅಲ್ಲಿ ಹೋಗಿ ನಮಗೆ ತೊಂದರೆ ಆಯ್ತಾ ಅನ್ನುವುದು ಸರಿಯಲ್ಲ ಬೆಂಗಳೂರು ದೂರುವುದು ಸರಿಯಲ್ಲ ಕರ್ನಾಟಕದ ಹೃದಯ ಬೆಂಗಳೂರು ಬೆಂಗಳೂರಿನ ಬಗ್ಗೆ ಎಷ್ಟೇ ಹೊಗಳಿದರು ಕಡಿಮೆ ಐ ಲೈಕ್ ಬೆಂಗಳೂರು

    • @Anuhema-l5y
      @Anuhema-l5y 2 дні тому

      ಬೆಂಗಳೂರು ದರ್ಶನ series ನ ಮೊದಲ vlog ಅಂತ ಹೇಳಿದಾರೆ. ಬೆಂಗಳೂರಲ್ಲಿ MG Road ನಲ್ಲಿ ಹೊಸ ವರ್ಷ ಹೇಗೆ celebrate ಮಾಡತಾರೆ ಅಂತ ಅಷ್ಟ್ crowd ಇದ್ರೂ ನುಗ್ಗಿ vlog ಮಾಡಿದ್ದಾರೆ.
      ನಮ್ಮ ಹಳ್ಳಿಗಳಲ್ಲಿ ಜಾತ್ರೆ ಆಗುವಾಗಲೂ ಜನ ತುಂಬಾ ಇರತಾರೆ ಆದ್ರೆ ಮೈ ಮುಟ್ಟೋ ಕೆಲಸ ಮಾಡಲ್ಲ, ಆದ್ರೆ ಇಲ್ಲಿ ಒಂದಷ್ಟು ಜನ ಮೈ ಮುಟ್ಟಲಿಕ್ಕೆ ಬರ್ತಾರೆ ಅದನ್ನ ಒಂದು solo ಹುಡುಗಿ ತೋರ್ಸಿದ್ದಾರೆ ಅಂದ್ರೆ ಅದನ್ನ appreciate ಮಾಡಿ.
      ಈ ಹುಡುಗಿ ಈ rithi title ಹಾಕಿ vlog ಮಾಡಿದ್ರೆ ಒಂದಷ್ಟು haters ಬಂದ್ಬಿಡ್ತಾರೆ comment ಮಾಡೋಕ್ಕೆ,
      ಯಾಕೆ ಹೋಗ್ಬೇಕಿತ್ತು, ಬೇಕಿತ್ತಾ ಅಂತೆಲ್ಲ 😜 ಅದೇ ಬೇರೆ vlog glaige viwes ಇಲ್ಲ ಏನು ಇಲ್ಲ. ಯಾಕೆ ಒಳ್ಳೆ ವಿಚಾರಕ್ಕೆ ಸಪೋರ್ಟ್ ಮಾಡಲ್ಲ.
      ಒಂದು solo ಹುಡುಗಿ ಅಂತ crowd ನಲ್ಲೂ ಇರೋ ವಿಷ್ಯ ತೋರ್ಸೋದು easy ಅಲ್ಲ.
      ಬೆಂಗಳೂರನ್ನ ಹೋಗೋಳೋ vlog ಗಳೂ ಬರುತ್ತೆ ಅಲ್ಲಿ ಸತ್ಯ ಇದ್ರೆ, ಯಾಕಂದ್ರೆ ಯಾಲ್ಲ ಕಡೆನೂ ಒಳ್ಳೇದು ಕೆಟ್ಟದು ಇದ್ದೆ ಇದೆ. ಅದೇ ಎಲ್ಲ್ ಏನೇನಿದೆ ಅಂತ vlog ಮಾಡ್ಲಿಕ್ಕೆ ಅವರು ಶುರು ಮಾಡಿರೋ series ಇದು.
      5 years ಇಂದ ಅವರ vlog ನೋಡ್ತಿದೀನಿ. ಅವರು ಏನು ಅಂತ ತುಂಬಾ ಜನರಿಗೆ ಗೊತ್ತಿದೆ.

  • @SharadaBanjan-xn8xx
    @SharadaBanjan-xn8xx 2 дні тому +1

    Happy new year sis ❤❤love from Mangalore

  • @RameshUmanabadi
    @RameshUmanabadi 2 дні тому

    ಹೊಸ ವರ್ಷದ ಹಾರ್ಧಿಕ ಶುಭಾಶಯಗಳು ಮೇಡಮ್ಮಾರಿ ಹೊಸ ವರ್ಷ ನಿಮ್ಮ ಜೀವನದಾಗ ಹೊಸ ಉತ್ಸಾಹ ಉಲ್ಲಾಸ ತರಲಿ ಅಂತಾ ಹಾರೈಸ್ತೀನಿ ಆದ್ರ ಸೋನು ಮೇಡಮ್ಮಾರಿ ಚರ್ಚ್ ಸ್ಟ್ರೀಟ್ ಹಂಗ್ ಅಂದ್ರೆನ್ರಿ ಹೇಳ್ರಿ ದಯವಿಟ್ಟು ❤🙏

  • @malateshm9043
    @malateshm9043 День тому

    Happy new year 2025 sonu sis❤

  • @Terror14213
    @Terror14213 2 дні тому +1

    Happy new year sonu❤ , wish u all the luck dear❤

  • @divya6490
    @divya6490 2 дні тому +2

    I too had the same experience 😢

  • @Jojan-j1o
    @Jojan-j1o 2 дні тому +4

    Realy very shame one girl feel discomfort public place ,

  • @samsameer75
    @samsameer75 2 дні тому +1

    ❤️ 0:55 0:56 😊

  • @osamabinladen-bt7oi
    @osamabinladen-bt7oi 2 дні тому +6

    Ivarigella controversy aguvantha jagane beku amele mai muttidru hage heege yella olu bidthare,, yaradru helidra crowd jothe hogoke amele mai muttidru adhu idhu,,, modhalu navu sari irbeku i mean crowd iro jagadalli hudugiru hogbardhu cos gotuntu intade aguthe antha,, anyway she hit someone thats good thing to protect her self

  • @dharmeshgowda9158
    @dharmeshgowda9158 2 дні тому

    Happy new year Akka 🎉❤

  • @pavangowdaff
    @pavangowdaff 2 дні тому +1

    18:46 🤩🤩🤩👌 ಹೊಸ ವರ್ಷದ ಹಾರ್ಧಿಕ ಶುಭಾಶಯಗಳು ಅಕ್ಕ and ಫ್ಯಾಮಿಲಿ ❤🎉😊

  • @chethanshetty6683
    @chethanshetty6683 2 дні тому

    Good information sister 😊

  • @lakshmibharadwaj5259
    @lakshmibharadwaj5259 2 дні тому

    ಹೊಸ ವರ್ಷದ ಶುಭಾಶಯಗಳು 🎉

  • @abhishektharihallivlogs3930
    @abhishektharihallivlogs3930 2 дні тому

    16.34 akka nachkondruu 😁😜😜😂

  • @sharanappanna2816
    @sharanappanna2816 2 дні тому +7

    Maam naanu just one week inda follow matdtidini.. coorg or leh ladakh ge bandre nanna contact madi... for any help any time.. i am also one of your fan.... hats up to you and keep growing... all the best for your future projects.... lots of love❤...

  • @sharanappanna2816
    @sharanappanna2816 2 дні тому

    Maam.. nivu kodagu ge banni... nimge culture, respect, humanity, hostility yella whole package sigute...

    • @ChiguruMeese-s9m
      @ChiguruMeese-s9m День тому

      hennagi nemgak beku ratri timalli hogi video mado thumba denger gandasaru boys anubhava ahdaga gogttagutte

  • @sharanhiremath9467
    @sharanhiremath9467 2 дні тому

    Super akka

  • @allinonewatch4109
    @allinonewatch4109 2 дні тому +2

    ನೀವು ಬೆಸ್ಟ್ ಚಂದ್ರಣ್ಣ ಜೊತೆ happy new year ಆಚರಿಸ bahudithu❤❤

  • @bkb23plus
    @bkb23plus 2 дні тому

    No offence 🙏 ಏನು ಹೊಸ ವರ್ಷನೊ, ಲೈಟ್ ಶೋ ಇಲ್ಲ , fireworks ಇಲ್ಲ , ಜನ ಗುಂಪು ಸೇರೋದಂತೆ , ಹ್ಯಾಪಿ ನ್ಯೂ year ಅಂತ ಕಿರುಚೊದಂತೆ , ಆಮೇಲೆ ಮನೆ ಹೋಗೋದಂತೆ . 17:55
    ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಎಲ್ಲರಿಗೂ 😊

  • @krishnav2488
    @krishnav2488 2 дні тому +1

    M G ರಸ್ತೆ, brigade ರಸ್ತೆ ಯಲ್ಲಿ ಹೊಸ ವರ್ಷದ ದಿನ ರಾತ್ರಿ ಇಲ್ಲಿ ಯಾವುದೇ ಕಾರ್ಯಕ್ರಮ ಇಲ್ಲ, ಸುಮ್ನೆ ಓಡಾಡಲು ಬರುತ್ತಾರೆ. ಜನ ಮರಳೋ ಜಾತ್ರೆ ಮರಳೋ

  • @Ganesh-cw9zh
    @Ganesh-cw9zh 15 годин тому

    Alli kamukaru hudgiru hudugru hearing aste ,avra vesha nodidre gottagalva🤔

  • @AnitaAnu-sd7mi
    @AnitaAnu-sd7mi 2 дні тому

    Shampoo yavad use madta edira helu and hair oil

  • @roopa...paaruuu4904
    @roopa...paaruuu4904 2 дні тому +3

    ಸಮಾಜದ ಇವಾಗಿನ ಸ್ಥಿತಿ ತೋರ್ಸಿದೀರಿ ಅಕ್ಕ 👌🏻👌🏻👌🏻

  • @theerthaallu1633
    @theerthaallu1633 2 дні тому

    Nanu ankondu adu henuke hogi mg road li syathre. Ondu pub ge hogabeku. Ella andre mana li erabeku. Sumne mg road li suthuthare

  • @samnaveen301
    @samnaveen301 14 годин тому

    Sister i c ur all video nd ur super but never talk bad Bengalore k sorry if I am worng

  • @vidyasatish5695
    @vidyasatish5695 2 дні тому

    Happy new year

  • @manjunaths2653
    @manjunaths2653 2 дні тому +1

    Dagar galu irtare bidi

  • @kashi5131
    @kashi5131 6 годин тому

    First of all its not New year for us .... ugadi dina MG road hogi 😊

  • @dolphydsouza4579
    @dolphydsouza4579 День тому

    Love you dear

  • @Raju-vg7ep
    @Raju-vg7ep 2 дні тому +1

    Happy new year sister 🎉

  • @MEGHANAB-x9b
    @MEGHANAB-x9b День тому

    Why this women is so underated, we should start making her famous as Dr bro , flying passport, global kannadiga,

  • @girishrh1990
    @girishrh1990 2 дні тому +1

    Happy New year 🎉🎉

  • @narayanmeti4488
    @narayanmeti4488 День тому

    ಈಗಿನ ಕಾಲದಲ್ಲಿ ಯಾರೂ ವಾಚ್ ಹಾಕೋದಿಲ್ಲ ವಾ?

  • @protosystems166
    @protosystems166 2 дні тому

    Wish you a happy New year madam, but ನೀವು ಯಾಕೆ ಹೋದ್ರಿ ಅಲ್ಲಿಗೆ ಏನು use ಇಲ್ಲ ಸುಮ್ಮನೆ time waste. ಇದರ ಬದಲು ಬೇರೆ vlog ಮಾಡಿದ್ರೆ ಒಳ್ಳೆಯದು ಅಂತ ನನ್ನ ಅನಿಸಿಕೆ. 🥺 Please don't

  • @BasavarajHalakatti-ot1zt
    @BasavarajHalakatti-ot1zt 2 дні тому

    Hii akka ji

  • @kavyak1651
    @kavyak1651 2 дні тому

    Aa tara time yella hudugru hatra kelta bandre definately aa 3 jana anta alla yellaru follow maadoke start maadtaare. Kaili ondu watch kadkolli😅

    • @JayaPrakash-q3h
      @JayaPrakash-q3h 2 дні тому

      So ninn hathra ondu hudgi or mahile time kelidre neenu kamukane anta helthare idu okay na ninge?

  • @udayby4281
    @udayby4281 20 годин тому

    Sonu, it's a wrong place to go for a single lady... you should know it better not to go there alone.... if you had any friends along, then probably, could have been a little safe, but just going alone is foolishness... please don't me saying that.....

  • @Solofighter39
    @Solofighter39 2 дні тому

    New year namge yenidru Yugaadi mam..❤.nam culture na martu hogidare..waste fellows..

  • @AdmiringChowChow-zu9or
    @AdmiringChowChow-zu9or 2 дні тому

    ❤ 🙏❤

  • @allinonewatch4109
    @allinonewatch4109 2 дні тому

    ನಿಮ್ ಅಭಿಮಾನಿ ನಾನು ಟೈಟಲ್ ನೋಡಿ ಕೇಳ್ತೀನಿ ನಿಮಿಗೂ ಮುಟ್ಟಿದ್ರ. ಹೇಳಿ . ಫೋಟೋ ಹಾಕಿ

    • @Anuhema-l5y
      @Anuhema-l5y 2 дні тому

      Yaav gaandu neenu, aa time li yavanigo punch kottidare solo girl bere, video photo tegibeku antiyala

    • @ChiguruMeese-s9m
      @ChiguruMeese-s9m День тому

      pakka muttirthare madirthare

  • @Rajuinkannada
    @Rajuinkannada День тому

    Enri media jai D BOSS

  • @mutturajraj9645
    @mutturajraj9645 2 дні тому +2

    ಬೆಂಗಳೂರು ಅಂದ್ರೆ ಒಂದು ಮಿನಿ ಇಂಡಿಯಾ

  • @natureisteacher2841
    @natureisteacher2841 2 дні тому

    Akka kodu dusham

  • @Vijaykumarckm
    @Vijaykumarckm 17 годин тому

    MADAM COVER YOU'RES BODY WITH METAL THEN MENS BODY WITH LEATHER NO POSITIVE AND NEGATIVE REACTIONS

  • @chandreshshetty6610
    @chandreshshetty6610 18 годин тому

    Bad boys game

  • @vivekiyer904
    @vivekiyer904 День тому +1

    You r getting old
    That place is for youths
    Because you are winging too much in the whole video

    • @JayaPrakash-q3h
      @JayaPrakash-q3h День тому

      How poor minded people are commenting

    • @vivekiyer904
      @vivekiyer904 День тому

      @JayaPrakash-q3h
      Because she is winging too much in the whole video

  • @fazaluddinfazaluddin3570
    @fazaluddinfazaluddin3570 2 дні тому

    Madam Happy New Year 2025.

  • @JayakumaravJayakumar
    @JayakumaravJayakumar 2 дні тому

    Hi

  • @mutturajraj9645
    @mutturajraj9645 2 дні тому +4

    ವೆಸ್ಟ್ ಬೆಂಗಳೂರ್ ಅಂತ ಯಾವತ್ತೂ ಹೇಳಬೇಡ

    • @JayaPrakash-q3h
      @JayaPrakash-q3h 2 дні тому

      ಬೆಂಗಳೂರು ವೇಸ್ಟ್ ಅಂತ ಹೇಳಿದ್ದಾರೆ 😂
      ಇಂತವರು ಯಾಕೆ ವಿಡಿಯೋ ನೋಡತಾರೆ guru

  • @JayakumaravJayakumar
    @JayakumaravJayakumar 2 дні тому

    Bhagavan

  • @renkadevi7023
    @renkadevi7023 2 дні тому

    Nimge yenadaru kettad helidhna.mrushtanna adugegalanna madiri likes thagolli.. thamase annsutte idella new year aste durantha

  • @SRKTVCREATIONS
    @SRKTVCREATIONS День тому

    Neenu yake hode allige

  • @dr.nagaraja6824
    @dr.nagaraja6824 День тому

    This is not our culture... they will misuse.... . No need to show off new year like this on streets... women think they achieve something if they go to MG road and all.. its all not our culture.. Go inside some location with friends and enjoy.. but not on streets.. And main thing is Ugadi is our New year.. this is not ours.. When foolish women go out like this.. our Indians are there to misuse... Both are wrong according to me.. both should stop such things.

  • @zeroxff8271
    @zeroxff8271 2 дні тому +1

    Enrii media😂✌🏻

  • @np_9creations308
    @np_9creations308 2 дні тому

    Very bore akka yenu ella Ela

  • @oddly.satisfying294
    @oddly.satisfying294 День тому +1

    Chul rani

  • @HelpmeGamerr
    @HelpmeGamerr 2 дні тому

    Kaamukaru (gandu+hennu) sari alla😊

    • @ChiguruMeese-s9m
      @ChiguruMeese-s9m День тому

      gandsru matra kamukaru leaders girls jenkegala thara

  • @narentanbi
    @narentanbi День тому +1

    nina pinda, yake hode, gotu tane........... mane halu madake hodya........... sympathy tagolaga

    • @JayaPrakash-q3h
      @JayaPrakash-q3h День тому

      Busadike alli hegirutte anta torslikkene hogiddu

    • @JayaPrakash-q3h
      @JayaPrakash-q3h День тому

      Gandu idaralli sympathy yen ide 😅

    • @narentanbi
      @narentanbi 15 годин тому

      @@JayaPrakash-q3h lo bevarsi, MG road nali baro jana full drinks madake , new year enjoy madode, drinks and party.....le gandu..... bar ke hogi, nanke maryade kodala, anda hage aytu, ninu helodu

  • @SunitaDevadiga-v5w
    @SunitaDevadiga-v5w 2 дні тому +1

    Neev husharu sis tumba drinks madirtare jana sari ellla so ...

  • @adityapatil7360
    @adityapatil7360 2 дні тому +1

    Molle thode thorisi duddu madoo prostiute s ge dodd business 😂😂😂😂😂

  • @allinonewatch4109
    @allinonewatch4109 2 дні тому +1

    ನೀವು ಬೆಸ್ಟ್ ಚಂದ್ರಣ್ಣ ಜೊತೆ happy new year ಆಚರಿಸ bahudithu❤❤