ಮೈಸೂರಿನಲ್ಲಿ ವರ್ಷಕ್ಕೆ ಒಮ್ಮೆ ಮಾತ್ರ ತೆರೆಯುವ ಶಿವನ ದೇವಸ್ಥಾನ | Karnataka Food

Поділитися
Вставка
  • Опубліковано 8 жов 2024
  • Share this reel 🚨ಮೈಸೂರಿನಲ್ಲಿ ವರ್ಷಕ್ಕೆ ಒಮ್ಮೆ ಮಾತ್ರ ತೆರೆಯುವ ಶಿವನ ದೇವಸ್ಥಾನ ಅದುವೇ ನಮ್ಮ ರಾಜವಂಶಸ್ತರಿಂದ ಸ್ಥಾಪಿಸಲಾಗಿದೆ. ಈ ದೇವಸ್ಥಾನದಲ್ಲಿ ಇಂದು ಮಾತ್ರ ದೀಪ ಉರಿಯುತ್ತಲೇ ಇರುತ್ತದೆ. ಹಾಗೆಯೇ 101 ಶಿವನ ಲಿಂಗಗಳಿವೆ, ದೇವಸ್ಥಾನದ ವಿಶೇಷತೆ ಏನೆಂದರೆ ದೇವಸ್ಥಾನಕ್ಕೆ ಯಾವುದೇ ರೀತಿಯ ಮಂಟಪ ಇಲ್ಲ.
    ಈ ಮಹಾಶಿವರಾತ್ರಿಯ ದಿನದಂದು ಭೇಟಿ ನೀಡಿ ಶಿವನ ಕೃಪೆಗೆ ಪಾತ್ರರಾಗಿ ❤️🙏
    📍Location: Sri Rameshwara Temple,
    7MV3+WFG, Ramanuja Road, Ramanuja Road, Ramanuja Road, Fort Mohalla, Mysuru, Karnataka 570004
    Landmark: Next to Rajendra Kalyana Mantapa
    Follow @mysurufood for more updates
    Save & share this reel to your friends and family ✨
    #ಮಹಾಶಿವರಾತ್ರಿ #shivarathri🙏 #shiva #temple #hiddengems #mysuru #agrahara #karnataka #mysurufood

КОМЕНТАРІ •