ಮಹೋಘನಿ ಬೆಳೆದರೆ ಇವರೇ ಖರೀದಿಸುತ್ತಾರೆ, 50 ಸಾವಿರ ಬಂಡವಾಳ, 1 ಕೋಟಿ ಆದಾಯ

Поділитися
Вставка
  • Опубліковано 18 вер 2024
  • ಅರಣ್ಯ ಕೃಷಿ ಮಾಡಿದರೆ ಹೇರಳ ಲಾಭವೆಂದು ಎಲ್ಲರೂ ಹೇಳುತ್ತಾರೆ. ಆದರೆ ಖರೀದಿಸುವವರು ಯಾರು ಎಂಬುದೇ ರೈತರನ್ನು ಕಾಡುವ ಪ್ರಶ್ನೆ. ಇನ್ನು ಆ ಚಿಂತೆಯಿಲ್ಲ, ಮಹೋಘನಿ ಬೆಳೆಸಲು ಇಲ್ಲೊಂದು ಸಂಸ್ಥೆ ಸಕಲ ರೀತಿಯ ಸೇವೆ ಸಲ್ಲಿಸಲು ಸಿದ್ಧವಾಗಿ ಬಂದಿದೆ. ಸಸಿಗಳನ್ನು ನೀಡುವುದು, ನಿರ್ವಹಣೆಗೆ ನೆರವು, 5 ವರ್ಷಗಳ ನಂತರ ಪ್ರತಿವರ್ಷ ಆರ್ಥಿಕ ನೆರವು, 12 ವರ್ಷಗಳ ನಂತರ ಇವರೇ ಖರೀದಿ ಮಾಡಲು ಸಹ ತಯಾರಾಗಿದ್ದಾರೆ. ಸಮಗ್ರ ಮಾಹಿತಿಗಾಗಿ ಸಂಪೂರ್ಣ ವೀಡಿಯೋ ನೋಡಿ.
    ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ-ಶಿವಾನಂದ ಕೋರಿ 9480780462 , ಚತುರ್ವೇದ ಪ್ಲಾಂಟೆಕ್ ಪ್ರೈ.ಲಿ.
    ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233
    ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:
    play.google.co...
    ► Microbi Agrotech Website: www.microbiagro...
    ► Subscribe to Microbi Agrotech: / microbiagrotechpvtltdk...
    ► Like us on Facebook: / microbiagrotech
    ► Follow us on Instagram: / microbiagrotech
    ►Join our telegram group: t.me/drsoiloff...
    Please comment below, Which Cultivation and Farming video you need to watch? If you enjoyed watching, then please subscribe for a new video. Thanks for Watching.
    #foodforest #bangafiagroforestry #agroforestryspecies-neem #forestry #treebasedfarmingoragroforestry #treeplantation #forest #mahoganyplantation #mahogany #mahoganytree #mahoganytreefarming #mahoganytreecultivation #mahoganyplants #mahoganyplant

КОМЕНТАРІ • 69