ಅರಮನೆಯೊಳಗೆ ಆನೆಗಳ ಬದುಕು.

Поділитися
Вставка
  • Опубліковано 5 лют 2025
  • ದಸರಾ ಹಬ್ಬದ ಸಮಯದಲ್ಲಿ ಮೈಸೂರಿನಲ್ಲಿ ಸಂಭ್ರಮ ಮನೆಮಾಡುತ್ತದೆ. ವರ್ಷವಿಡೀ ವಿವಿಧ ಸಾಕಾನೆ ಶಿಬಿರಗಳಲ್ಲಿ ಜೀವನ ಮಾಡುವ ಈ ಆನೆಗಳು ದಸರಾ ವೇಳೆ ಮೈಸೂರಿಗೆ ಬಂದು ಅರಮನೆಯ ಅಂಗಳದಲ್ಲಿ ನೆಲೆಸುತ್ತವೆ. ಇವುಗಳನ್ನು ನೋಡಿಕೊಳ್ಳುವ ಮಾವುತರು, ಕಾವಾಡಿಗರು ಹಾಗೂ ಅವರ ಕುಟುಂಬದವರು ಸಹ ಇಲ್ಲೇ ಇರುತ್ತಾರೆ. ಇವರ ಬದುಕು ಹೇಗಿರುತ್ತದೆ ಎಂಬುದರ ಸಂಪೂರ್ಣ ವಿವರ ಈ ವಿಡಿಯೋದಲ್ಲಿದೆ.
    #MysuruDasara #Mysuru #VisitMysuru #mysoretourism #mysorepalace #mysoredasara #mysurudasara2024 #Mysore #mysorememories #mysoreelephant #dasaraelephants Elephants

КОМЕНТАРІ • 6