ನಮಸ್ಕಾರ ಅಮ್ಮ ನಾನು ನೀವು ಹೇಳಿಕೊಟ್ಟ ರಂಜಕ ಮಾಡಿದ್ದೇನೆ ತುಂಬಾ ರುಚಿಕಟ್ಟಾಗಿ ಬಂದಿದೆ ನಿಮ್ಮ ವಿವರಣೆ ತುಂಬಾ ಇಷ್ಟವಾಗುತ್ತದೆ ಇದೇ ರೀತಿ ಹೊಸಹೊಸ ಮಾಹಿತಿ ತಿಳಿಸಿಕೊಡಿ ಅಮ್ಮ ಧನ್ಯವಾದಗಳು
namaskara, Thank you for the recipe. I would like to try this recipe. But without water how can we do this? for ಹುಣಸೆಹಣ್ಣು how much water we must add? Please let me know. Thank you. Regards Usha
Namaskara, i need little guidance on tulasi teertha. While doing tulasi pooje should we take tulasi teertha? When should we take devara and mukhya pranadevara teertha?
ಹರೇ ಶ್ರೀನಿವಾಸ ಅಮ್ಮ🙏🙏 ಮಂತ್ರಾಲಯದಲಿ ಸದ್ಘಭಕುತ ಯೊಂದಿಗೆ ನಾನ ಉಪಯುಕ್ತ ಮಾಹಿತಿ ಕೊಡುತಿರುವ ನಿಮಗೆ ಧನ್ಯವಾದಗಳು 🙏🙏 ಸುನಂದರವರಿಗೂ ಧನ್ಯವಾದಗಳು 🙏🙏 ಅಮ್ಮ ನಮ್ಮ ಕುಟುಂಬದ ಕ್ಷೇಮಕಾಗಿ ಶ್ರೀ ಗುರು ರಾಯರಲಿ ಬೇಡಿ ಕೊಳ್ಳಿ ಅಮ್ಮ 🙏🙏🌷⚘
ನೀವು ಹೇಳಿದ್ದು ಸರಿ ಆದರೆ ನಾನು ಆ ವಿಡಿಯೋವನ್ನು ಮಾಡಿದ್ದು ಮಧ್ಯರಾತ್ರಿ 2.30 ಗಂಟೆಗೆ ನಾನು ವಿಡಿಯೋ ಮಾಡಿದ್ದ ದಿನವೇ ಕೆಲವರಿಗೆ ಹೇಳಿದ್ದೆ ಕೊನೆಗೆ ಸರಿಯಾಗಿ ತೋರಿಸಿದ್ದೇನೆ ಅಲ್ಲವೇ
Nim yella vedios channagi mudi bartide madam brahmins uppinkayi chatni avlakki mentehittui madodralli bal janaru very tasty madtira
ಮಾಹಿತಿ ಗೆ ಧನ್ಯವಾದಗಳು. ಮೇಡಂ. ವಾಂಗೀ ಬಾತ್ ಪುಡಿ ಕ್ರಮ ತಿಳಿಸಿ
Haree Shrinivasa 🙏🙏🙏🙏🙏🙏🙏Namaste Dayamadi
Sadhyvadre Tammodane matanadalu
Dayamadai Tamma Doorwani Sankhee Share madabekagi vinannthi
Taamma marga darshanadalli nededdu Gurgala Krupege patragalu
Dayamadai
Haree Shrinivasa 🙏🙏🙏🙏🙏🙏
9880925213
Vana mensikayi na hannu manasikayina madam
🕉🙏🏼❤️🙏🏼🕉
Great Amma
Navu haveri avru madam chatni nanu try madtini
Thanks madam neevu bhala devuru gurtu helo vidhana adbhutha
ತುಂಬಾ ತುಂಬಾ ಧನ್ಯವಾದಗಳು ಮೇಡಂ 🙏🏻🙏🏻💐💐❤️❤️
Your talk us so beautiful.
ಗುರೂಜಿ ನೀವು ಇರುವುದು ಎಲ್ಲಿ
Thanks amma🙏
ಮನೆಯಲ್ಲಿ ಕಣ್ಣಿನ ಕಾಡಿಗೆ ಹೇಗೆ ಮಾಡುವುದೆಂದು ತೋರಿಸಿಕೋಡಿ
ನೀವು ಹುಷಾರಾಗಿದ್ದೀರಾ ಏನು ತೊಂದರೆ ಇಲ್ಲವಾ ತಿಳಿಸಿ
Chetni bagge thelisiddakke dhanyavadagalu madam.
Thanks amma hare krishna
ಗೀತಾ ವೆಂಕಟೇಶ್ ನಿಮಗೆ ಏನಾಗಬೇಕು
Thankyou very much, Doddamma.....Namastae.....shubhodaya.....
I know kamala aunty from many years and her chutney, songs etc etc very well
Namaskara amma..thumba thanks nimge..red chutney ge jeerige hakbeka bedva confuse aytu..nivu matte repeat madidaga helilla..amma avru helovaga jeerige anta helidru...idondu clear madbidi..thk u 🙏🙏
ಜೀರಿಗೆ ಹಾಕಬೇಕು
ಬೆಳ್ಳುಳ್ಳಿ ಹಾಕಬೇಕಾ
ಧನ್ಯವಾದಗಳು ಮೇಡಂ
Shree gururaagavendraya namaha 🙏🌿🌿🌿🌿🌿🌷🌷🌷🌷☘️☘️☘️🌺🌺🌺🌺🌺🌺🌺
ನಮಸ್ಕಾರ ಅಮ್ಮ ನಾನು ನೀವು ಹೇಳಿಕೊಟ್ಟ ರಂಜಕ ಮಾಡಿದ್ದೇನೆ ತುಂಬಾ ರುಚಿಕಟ್ಟಾಗಿ ಬಂದಿದೆ ನಿಮ್ಮ ವಿವರಣೆ ತುಂಬಾ ಇಷ್ಟವಾಗುತ್ತದೆ ಇದೇ ರೀತಿ ಹೊಸಹೊಸ ಮಾಹಿತಿ ತಿಳಿಸಿಕೊಡಿ ಅಮ್ಮ ಧನ್ಯವಾದಗಳು
🙏🙏👌 ನಮಸ್ಕಾರಮ್ಮ
Hare shrinivasa
ಪಾವು ಅಂದರೆ 1/4 K.G
namaskara, Thank you for the recipe. I would like to try this recipe. But without water how can we do this? for ಹುಣಸೆಹಣ್ಣು how much water we must add? Please let me know. Thank you. Regards Usha
Please watch the video complete)y. You will get answer
ತುಂಬಾ ಚೆನ್ನಾಗಿದೆ ರಂಜಕ ಮತ್ತು ಚಟ್ನಿ ಮತ್ತು ಹುಣಸೆ ರಸ ಏನುಮಾಡುವುದೆಂದು ತಿಳಿಸಿ ಕೊಡಿ
Amma neevu mantralayadalliiddeera anta nodi tumba santosha aitu neevu nanna margadarshakaragiddiri nimma video nodta irtini tumba samadana agtade nangondu sahaya madutteera nanna magala hesarinalli ondi prartane madi hesaru harshitha shravana nakshatra please amma🙏🙏🙏🙏
ರಮಾದೇವಿ ಮೇಡಂ ನಿಮ್ಮ ಮಾತು ಎಷ್ಟು ಚೆಂದ.. ನಿಮ್ಮ ಮಾತು ಕೇಳುತ್ತಿದ್ದರೆ ಆತ್ಮವಿಶ್ವಾಸ ಹೆಚ್ಚುತ್ತದೆ. ದುಃಖ ನಿವಾರಣೆಯಾಗುತ್ತದೆ. ಕೋಟಿ ಕೋಟಿ ನಮನಗಳು ನಿಮಗೆ🙏
ಧನ್ಯವಾದಗಳು ಸುಧಾ ಅವರೇ
Adella namge tilis kottiddakke thumba thanks akka 🙏
Nimage adeshtu kalaji ramadevi
Chatni kooda thumba easy ide madbeku nan try madthini amma
ರಮಾದೇವಿ ಅವರೇ, ಪಾವು ಕೆಜಿ. ಅಂದರೆ ಕಾಲು ಕೆಜಿ. ಉತ್ತರ ಕರ್ನಾಟಕದ ಕಡೆ ಕಾಲು ಕೆಜಿ ಗೆ ಈ ಶಬ್ದ ಬಳಸುತ್ತಾರೆ.
ಹೌದು ನೀವು ಹೇಳಿದ್ದು ಸರಿ ನನಗೆ ಆ ಕಡೆ ಭಾಷೆ ಗೊತ್ತಾಗಿಲ್ಲ ನೀವು ಹೇಳಿದ್ದು ಸರಿ
ಮೆಣಸಿನಕಾಯಿ ಒಣಗಿರುವುದಾ ಅಥವಾ ಹಸಿದೋ ಗೊತ್ತಾಗಲಿಲ್ಲ
ಒಣಮೆಣಸಿನಕಾಯಿ
Menusinakayi....hasida ona menusinakaya..sariyagi thilisi kodi
Yava menasikai balasabeku??
ಯಾವುದಾದರೂ ಪರವಾಗಿಲ್ಲ
Wow Super duper.
ತುಂಬಾ ಉಪಯುಕ್ತ ವಾದ ಮಾಹಿತಿಯನ್ನು ತಿಳಿಸಿಕೊಟ್ಟಿದ್ದೀರಿ ತಮಗೆ ನನ್ನ ನಮನಗಳು ಹರೇ ಶ್ರೀ ನಿವಾಸ
Hare srinivasa amma
Sri Raghavendra guruve namo atyanta dayalave 🙏
Thumba chennagi madidira amma 🙏🙏
Hare srinivasa madam 🙏🏻🙏🏻🙏🏻
Bayalli neeru baruthade hage karakishala thumba chennagide thilisilotidakke danyvadagalu madam 👌👌
Tumbha channagide blouse piece ee Tara kodbodhu antha Nanga gotte illa nanu try madthini
ಕೈ ಕುಶಲ ಕಲೆ ತುಂಬಾ ಚೆನ್ನಾಗಿದೆ
ರಂಜಕ(ಚಟ್ನಿ) ತುಂಬಾ ಚೆನ್ನಾಗಿರುತ್ತೆ ನಾನು ತಿಂದಿದೀನಿ ಮಾಡುವ ವಿಧಾನ ತಿಳಿಸಿಕೊಟ್ಟಿದಕ್ಕೆ ಧನ್ಯವಾದಗಳು ರಮಾದೇವಿ ಯವರೆ
👌Madam olleya Information dhanyavad agalu, 🙏hare Srinivasa 🙏👍
ಧನ್ಯವಾದಗಳು ಅಮ್ಮ 🙏🙏
ಹರೇ ಶ್ರೀನಿವಾಸ
ಅಮ್ಮ ನಮಸ್ಕಾರ
ತುಂಬಾ ಧನ್ಯವಾದಗಳು
Yestu olleya craft madiddhhare ondakintha ondu chennagidhe 👍 kala saraswathi aa ammanige thumba chennagi oliddidhale hare Srinivasa 🙏🙏🙏🙏🙏🙏🙏🙏
ಅದ್ಬುತ ಪ್ರತಿಭೆ ಇರುವವರ ಪರಿಚಯ ಮಾಡಿಸಿದ್ದೀರಾ ಧನ್ಯವಾದಗಳು ಹರೇ ಶ್ರೀನಿವಾಸ
ರಂಜಕ ವಿಡಿಯೋ ತೋರಿಸಿ ದಯವಿಟ್ಟು ಅಮ್ಮ
Amma namaskara nivu ranjakada bagge helidri Adu uppu hunusehannu hakidare 4-5 ganteli neneyutte anta Hage Aguadilla enu madabeku never hakuvahage illa? Dayavittu tilisi
Namaskara, i need little guidance on tulasi teertha. While doing tulasi pooje should we take tulasi teertha? When should we take devara and mukhya pranadevara teertha?
Soon after completion of your pooja, teertha can be taken
Very nice
🙏🙏🙏🙏
Kempu menasinakayi andare hanny menasinakayi alva
Kempu menasinakai onagidda or hasi da?
ಕೆಂಪು ಮೆಣಸಿನಕಾಯಿ ಒಣಗಿದ್ದು
@@ramadevirajalakshmi2939 ಸರಿ, ಧನ್ಯವಾದ.
ನಮ್ಮ ಕಡೆ ತೊಕ್ಕು ತರಹ receipe
ಅಮ್ಮ ಗುರು ರಾಘವೇಂದ್ರ ಸ್ವಾಮಿಗಳಿಗೆ ನನ್ನ ಮತ್ತು ನಮ್ಮ ಯಜಮಾನರ ನಮಸ್ಕಾರಗಳು ದೇವರು ಎಲ್ಲರಿಗೂ ಒಳ್ಳೆಯದನ್ನು ಮಾಡಲಿ
ಚಟ್ನಿ ಮಾಡುವುದು ವಿಡಿಯೋ ನಲ್ಲಿ ತೋರಿಸಿದ್ರೆ ಚೆನ್ನಾಗಿರೋದು,ಅಡಿಗೆ ಅನುಭವ ಇಲ್ಲದವರಿಗೆ ಹೀಗೇ ಹೇಳಿದ್ರೇ ಅರ್ಥ ಆಗೋದು ಕಷ್ಟ
ಹರೇ ಶ್ರೀನಿವಾಸ ಅಮ್ಮ🙏🙏 ಮಂತ್ರಾಲಯದಲಿ ಸದ್ಘಭಕುತ ಯೊಂದಿಗೆ ನಾನ ಉಪಯುಕ್ತ ಮಾಹಿತಿ ಕೊಡುತಿರುವ ನಿಮಗೆ ಧನ್ಯವಾದಗಳು 🙏🙏 ಸುನಂದರವರಿಗೂ ಧನ್ಯವಾದಗಳು 🙏🙏 ಅಮ್ಮ ನಮ್ಮ ಕುಟುಂಬದ ಕ್ಷೇಮಕಾಗಿ ಶ್ರೀ ಗುರು ರಾಯರಲಿ ಬೇಡಿ ಕೊಳ್ಳಿ ಅಮ್ಮ 🙏🙏🌷⚘
Thanks Amma
Amma nange eaga 4 tinglu pragnent nange ondu olle santana agbeku adrshtavanth magu arogyavabta magu beku nange yavadadru ondu stotra heli kodi amma
ಕೃಷ್ಣ ಮಂತ್ರ ಜಪ ಮಾಡಿ ಬೆಳಗ್ಗೆ ಸಾಯಂಕಾಲ 108 ಬಾರಿ
Akka avaru jeerige helidru.oggaranego atava rubboddikko gotagutilla.nivu jirige bagge helaliila
Pryactikal torsri
ಆದಷ್ಟು ಬೇಗನೆ ತೋರಿಸುತ್ತೇನೆ
ಮೇಡಂ ಖಾರ ಮೆಣಸಿನಕಾಯ ಅಥವಾ ಬ್ಯಾಡಗಿ ಮೆಣಸಿನಕಾಯಿ ಹಾಕಬೇಕಾ ಅಥವಾ ಎರಡು ಮಿಕ್ಸ್ ಮಾಡಿ ಹಾಕಬೇಕಾ
Thank you so much amma 🙏🙏🙏
Amma
ನೀವು ಬೆಂಗಳೂರಿಗೆ ಬಂದ ನಂತರ (ರಂಜಕ)ಕೆಂಪು ಚಟ್ನಿ ಮಾಡುವ ವಿದಾನವನ್ನು ವಿಡಿಯೋ ಮೂಲಕ ತಿಳಿಸಿಕೊಡಿ,ಧನ್ಯವಾದಗಳು.
Super👌👌👌🙏🙏🙏
🙏🙏🙏🙏🙏
Super 👌👌
🙏🙏
ಅಮ್ಮ ನಿಮ್ಮ ಎಲ್ಲಾ ಸಲಹೆಗಳನ್ನು ಕೇಳುತ್ತಾ ಬಂದಿದ್ದನೆ ನೀವು ತಪ್ಪು ತಿಳಿಯಬೇಡಿ ಕುಬೇರ ರಂಗೂಲಿಯಲ್ಲಿ ಕೂನೆಗೆ ಬರುವ ಸಂಖ್ಯೆ 27ಅಲ್ಲ21
ನೀವು ಹೇಳಿದ್ದು ಸರಿ ಆದರೆ ನಾನು ಆ ವಿಡಿಯೋವನ್ನು ಮಾಡಿದ್ದು ಮಧ್ಯರಾತ್ರಿ 2.30 ಗಂಟೆಗೆ ನಾನು ವಿಡಿಯೋ ಮಾಡಿದ್ದ ದಿನವೇ ಕೆಲವರಿಗೆ ಹೇಳಿದ್ದೆ ಕೊನೆಗೆ ಸರಿಯಾಗಿ ತೋರಿಸಿದ್ದೇನೆ ಅಲ್ಲವೇ
Nanu ivarann nodidini tumba pratibhe Iroru navu avarannu BBK maami ant heltivi, Kari batte ind shilling nu maadtaare Adu torsilla neevu
.madam nimma phnumber illa
ಯಾರ ನಂಬರ್ ಬೇಕು
Can I get her address pl, as I am going to mantralayam in January
🙏🙏
🙏🙏🙏🙏🙏🙏
🙏🙏