Krushika bandi (ಕೃಷಿಕ ಬಂಡಿ)
Krushika bandi (ಕೃಷಿಕ ಬಂಡಿ)
  • 126
  • 355 852

Відео

400 ಆಡಿಕೆ ಮರದಿಂದ 10 ಕ್ವಿಂಟಲ್ ಒಣ ಅಡಿಕೆ ಇಳುವರಿ #farming
Переглядів 1,7 тис.6 місяців тому
400 ಆಡಿಕೆ ಮರದಿಂದ 10 ಕ್ವಿಂಟಲ್ ಒಣ ಅಡಿಕೆ ಇಳುವರಿ 2.5 ರಿಂದ 3 ಕೆಜಿ ಒಣ ಅಡಿಕೆ ಪ್ರತಿ ಒಂದು ಅಡಿಕೆ ಮರದಿಂದ ಇಳುವರಿ ಬಂದಿದೆ. ಪ್ರದೀಪ್ ಕುಮಾರ್ ಜಾಲಗುಣಿ, ತುಮಕೂರು Contact:9448694823 Join this channel to get access to perks: ua-cam.com/channels/zcFsIKEdyZOht6pEFIgzuQ.htmljoin
ವಾರ್ಷಿಕ 30 ಲಕ್ಷ ಆದಾಯ ಗಳಿಸುವುದು ಹೇಗೆ| ಯುವರೈತನ ಯಶಸ್ಸು....
Переглядів 33 тис.6 місяців тому
ಬಯಲು ಸೀಮೆಯಲ್ಲಿ ಏಲ್ಲಕ್ಕಿ ಬೆಳೆದು ಉತ್ತಮ ಇಳುವರಿ ತೆಗೆಯಬಹುದು ಕೀರ್ತಿ ಗೌಡ CON:8431162356 ಯಮಡಹಳ್ಳಿ, ಬೂಕನಕೆರೆ ಹೋಬಳಿ, K R ಪೇಟೆ ತಾಲೂಕು, ಮಂಡ್ಯ ಜಿಲ್ಲೆ Join this channel to get access to perks: ua-cam.com/channels/zcFsIKEdyZOht6pEFIgzuQ.htmljoin
ಅಡಿಕೆ, ಮೆಣಸು ಮತ್ತು ಏಲಕ್ಕಿ ಬೆಳೆದು ಲಕ್ಷ ಲಕ್ಷ ಆದಾಯ ಗಳಿಸಬಹುದು
Переглядів 4 тис.7 місяців тому
ಅಡಿಕೆ, ಮೆಣಸು ಮತ್ತು ಏಲಕ್ಕಿ ಬೆಳೆದು ಲಕ್ಷ ಲಕ್ಷ ಆದಾಯ ಗಳಿಸಬಹುದು ಅಡಿಕೆಯಲ್ಲಿ ಕಾಳು ಮೆಣಸು ಮತ್ತು ಏಲಕ್ಕಿ ಬೆಳೆದು ಉತ್ತಮ ಆದಾಯ ಗಳಿಸುತ್ತಿದ್ದಾರೆ ಯಮಡಹಳ್ಳಿ, ಬೂಕನಕೆರೆ ಹೋಬಳಿ, K R ಪೇಟೆ ತಾಲೂಕು, ಮಂಡ್ಯ ಜಿಲ್ಲೆ CONTACT: 8431162356 Join this channel to get access to perks: ua-cam.com/channels/zcFsIKEdyZOht6pEFIgzuQ.htmljoin
ಅಡಿಕೆ ಹೂಗಳಲ್ಲಿ ಉತ್ತಮ ಜೇನು ತುಪ್ಪ ಸಿಗುತ್ತದೆ | BEE FARMING
Переглядів 4897 місяців тому
ಜೇನು ಕೃಷಿ ಅನುಭವವಿಲ್ಲದೆ ಬಂಡವಾಳ ಹಾಕಬೇಡಿ ಜೇನು ಪೆಟ್ಟಿಗೆಗಳನ್ನು ಸಾಗಾಟ ಮಾಡುವುದು ರಾತ್ರಿ ಸಮಯದಲ್ಲಿ ಮಹೇಶ್ ಅಂತಃಪುರ, ಚೇಳೂರು, ಗುಬ್ಬಿ ತಾಲೂಕು, ತುಮಕೂರು Con:8095604327 Join this channel to get access to perks: ua-cam.com/channels/zcFsIKEdyZOht6pEFIgzuQ.htmljoin
ತೋಟಗಾರಿಕೆಯಲ್ಲಿ ಸಸಿ & ಬೀಜಗಳ ಆಯ್ಕೆ ಮತ್ತು ನ್ಯಾಚುರಲ್ ಫಾರ್ಮಿಂಗ್ನಲ್ಲಿ 5 ಲೇಯರ್ ಮಾಡೆಲ್ #farming
Переглядів 5 тис.8 місяців тому
ಅಡಿಕೆ ಮತ್ತು ತೆಂಗಿನ ಉತ್ತಮ ಬೀಜಗಳ ಆಯ್ಕೆ ಮಾಡದಿದ್ದರೆ ಆಗುವ ಅನಾನುಕೂಲಗಳು ನ್ಯಾಚುರಲ್ ಫಾರ್ಮಿಂಗ್ನಲ್ಲಿ 5 ಲೇಯರ್ ಮಾಡೆಲ್. ಬನ್ನೂರು ಕೃಷ್ಣಪ್ಪ, ಬನ್ನೂರು, ನರಸೀಪುರ, ಮೈಸೂರು CON: 9880587545 Join this channel to get access to perks: ua-cam.com/channels/zcFsIKEdyZOht6pEFIgzuQ.htmljoin
ತೋಟಗಾರಿಕೆ ಬೆಳೆಗಳಲ್ಲಿ ಇಳುವರಿ ಹೆಚ್ಚಿಸಲು ಜೇನು ಕೃಷಿ| #beefarm #ARECA FARMING KANNADA
Переглядів 2,7 тис.8 місяців тому
ಜೇನುಕೃಷಿಯ ಉಪಯೋಗಗಳು ತೋಟಗಾರಿಕೆ ಬೆಳೆಗಳಲ್ಲಿ ಇಳುವರಿ ಹೆಚ್ಚಿಸಲು ಜೇನು ಕೃಷಿ| ಮಹೇಶ್ ಅಂತಃಪುರ, ಚೇಳೂರು, ಗುಬ್ಬಿ ತಾಲೂಕು, ತುಮಕೂರು Con:8095604327 Join this channel to get access to perks: ua-cam.com/channels/zcFsIKEdyZOht6pEFIgzuQ.htmljoin
ಎರೆಗೊಬ್ಬರ ಮತ್ತು ಎರೆಜಲ ಆಡಿಕೆಯಲ್ಲಿ ನೀರಿನ ಮುಖಾಂತರ ನೀಡಿ ಉತ್ತಮ ಇಳುವರಿ ತೆಗೆಯಬಹುದು
Переглядів 14 тис.8 місяців тому
ಈ ರೈತನ ಹೊಸ ಆವಿಷ್ಕಾರದಿoದ ಅವರ ತೋಟಕ್ಕೆ ಗೊಬ್ಬರಗಳ ಖಜಾನೆ ತಯಾರಾಗಿದೆ ಎರೆಗೊಬ್ಬರ ಮತ್ತು ಎರೆಜಲ ಆಡಿಕೆಯಲ್ಲಿ ನೀರಿನ ಮುಖಾಂತರ ನೀಡಿ ಉತ್ತಮ ಇಳುವರಿ ತೆಗೆಯಬಹುದು ಪ್ರದೀಪ್ ಕುಮಾರ್ ಜಾಲಗುಣಿ, ತುಮಕೂರು Contact:9448694823 Join this channel to get access to perks: ua-cam.com/channels/zcFsIKEdyZOht6pEFIgzuQ.htmljoin
ಅಡಿಕೆ ಮತ್ತು ತೆಂಗಿನ ತೋಟಕ್ಕೆ ನೀರು ಹಾಯಿಸದೆ ತೋಟ ಮಾಡುವುದು ಹೇಗೆ.| Natural Farming
Переглядів 9 тис.8 місяців тому
ಅತೀ ಕಡಿಮೆ ನೀರಿನಲ್ಲಿ ಅಡಿಕೆ,ತೆಂಗು,ಬಾಳೆ,ಮತ್ತು ಮೆಣಸು ಬೆಳೆದು ನಿಂತಿದೆ. ಬನ್ನೂರು ಕೃಷ್ಣಪ್ಪ, ಬನ್ನೂರು, ನರಸೀಪುರ, ಮೈಸೂರು Contact :9880587545 For Business with Krushika Bandi E-mail: msananda785@gmail.com Join this channel to get access to perks: ua-cam.com/channels/zcFsIKEdyZOht6pEFIgzuQ.htmljoin
ಅಡಿಕೆ ಜೊತೆಗೆ ನರ್ಸರಿ ಮಾಡಿ ಆದಾಯ ದ್ವಿಗುಣ ಮಾಡಿದ್ದಾರೆ|ತಮ್ಮ ಉತ್ಪನ್ನಗಳನ್ನು ನೇರ ಗ್ರಾಹಕರಿಗೆ ಮಾರುತ್ತಾರೆ
Переглядів 1,3 тис.8 місяців тому
ಇಲ್ಲಿ ಹಣ್ಣಿನ ಲೋಕವನ್ನೇ ಸೃಷ್ಟಿಸಿ, ತಮ್ಮ ಉತ್ಪನ್ನಗಳನ್ನು ನೇರ ಗ್ರಾಹಕರಿಗೆ ಮಾರುತ್ತಾರೆ. ಇವರು ತಮ್ಮ ತೋಟದಲ್ಲಿ ಬೆಳೆದು ಆಮೇಲೆ ಗಿಡಗಳನ್ನು ಬೇರೆಯವರಿಗೆ ಕೊಡುತ್ತಾರೆ.... ಚೆನ್ನಕೇಶವ ಸ್ವಾಮಿ ಮಸಣಪುರ, ತುಮಕೂರು Con:9972077357 Join this channel to get access to perks: ua-cam.com/channels/zcFsIKEdyZOht6pEFIgzuQ.htmljoin
ನೀವೆಂದೂ ನೋಡಿರದ ಹಣ್ಣಿನ ಗಿಡಗಳನ್ನು ಇಲ್ಲಿ ನೋಡಬಹುದು | Natural farming
Переглядів 4 тис.8 місяців тому
ನೀವೆಂದೂ ನೋಡಿರದ ಹಣ್ಣಿನ ಗಿಡಗಳನ್ನು ಇಲ್ಲಿ ನೋಡಬಹುದು | Natural farming
ಅಡಿಕೆ ತೋಟದಲ್ಲಿ ಜಾಯಿಕಾಯಿ ಜೊತೆಗೆ 200 ಜಾತಿಯ ಹಣ್ಣಿನ ಗಿಡಗಳಿವೆ
Переглядів 3,7 тис.8 місяців тому
ಅಡಿಕೆ ತೋಟದಲ್ಲಿ ಜಾಯಿಕಾಯಿ ಜೊತೆಗೆ 200 ಜಾತಿಯ ಹಣ್ಣಿನ ಗಿಡಗಳಿವೆ
ಇವರ ತೋಟಕ್ಕೆ ಯಾವುದೇ ಗೊಬ್ಬರಗಳ ಕೊಂಡುಕೊಳ್ಳುವುದಿಲ್ಲ
Переглядів 36 тис.8 місяців тому
ಇವರ ತೋಟಕ್ಕೆ ಯಾವುದೇ ಗೊಬ್ಬರಗಳ ಕೊಂಡುಕೊಳ್ಳುವುದಿಲ್ಲ
ಸಕ್ಕರೆ ಕಾಯಿಲೆ ಈ ಮದ್ದಿನಿಂದ ಇಂಪಡಿಯಬಹುದು | #diabetes
Переглядів 2898 місяців тому
ಸಕ್ಕರೆ ಕಾಯಿಲೆ ಈ ಮದ್ದಿನಿಂದ ಇಂಪಡಿಯಬಹುದು | #diabetes
ತೆಂಗು ಮತ್ತು ಅಡಿಕೆ ಜೊತೆ ಕರಿಬೇವು ಬೆಳೆದು ಪ್ರತಿ ತಿಂಗಳು ಆದಾಯ ಗಳಿಸಬಹುದು
Переглядів 4,9 тис.8 місяців тому
ತೆಂಗು ಮತ್ತು ಅಡಿಕೆ ಜೊತೆ ಕರಿಬೇವು ಬೆಳೆದು ಪ್ರತಿ ತಿಂಗಳು ಆದಾಯ ಗಳಿಸಬಹುದು
ಈ ವಿಧಾನದಿಂದ ಸುಗಂಧರಾಜ ತೋಟದಲ್ಲಿ 90% ಕಳೆ ಬರುವುದಿಲ್ಲ | #flowerfarming
Переглядів 3358 місяців тому
ಈ ವಿಧಾನದಿಂದ ಸುಗಂಧರಾಜ ತೋಟದಲ್ಲಿ 90% ಕಳೆ ಬರುವುದಿಲ್ಲ | #flowerfarming
from 4100/- All types of Portable power Sprayers available #sprayerpump #sprayerguns
Переглядів 5 тис.8 місяців тому
from 4100/- All types of Portable power Sprayers available #sprayerpump #sprayerguns
ರೈತರು ಸ್ವಿಸ್ ಬ್ಯಾಂಕಿನಲ್ಲಿ ಅಕೌಂಟ್ ಓಪನ್ ಮಾಡಬಹುದು ಈ ರೀತಿ ಮಾಡಿದರೆ....
Переглядів 7 тис.8 місяців тому
ರೈತರು ಸ್ವಿಸ್ ಬ್ಯಾಂಕಿನಲ್ಲಿ ಅಕೌಂಟ್ ಓಪನ್ ಮಾಡಬಹುದು ಈ ರೀತಿ ಮಾಡಿದರೆ....
ಹಳ್ಳಿಕಾರ್ ತಳಿ ಉಳಿಸಲು 1ಸಾವಿರ ಕರುಗಳನ್ನು ಉಚಿತವಾಗಿ ನೀಡಬೇಕೆಂದುಕೊಂಡಿರುವ dr ರಾಹುಲ್ ಗೌಡ
Переглядів 2,7 тис.8 місяців тому
ಹಳ್ಳಿಕಾರ್ ತಳಿ ಉಳಿಸಲು 1ಸಾವಿರ ಕರುಗಳನ್ನು ಉಚಿತವಾಗಿ ನೀಡಬೇಕೆಂದುಕೊಂಡಿರುವ dr ರಾಹುಲ್ ಗೌಡ
10 ರಿಂದ 15 ಲಕ್ಷ ಎಕರೆಗೆ ದುಡಿಯಲು ಮಾಡಬೇಕಾದ ಕ್ರಮ| ನ್ಯಾಚುರಲ್ ಫಾರ್ಮ್ ನಲ್ಲಿ ಪಂಚ ತರಂಗಿಣಿ....
Переглядів 10 тис.8 місяців тому
10 ರಿಂದ 15 ಲಕ್ಷ ಎಕರೆಗೆ ದುಡಿಯಲು ಮಾಡಬೇಕಾದ ಕ್ರಮ| ನ್ಯಾಚುರಲ್ ಫಾರ್ಮ್ ನಲ್ಲಿ ಪಂಚ ತರಂಗಿಣಿ....
ಒಂದು ಎಕರೆಯಲ್ಲಿ 10 ರಿಂದ 12 ಲಕ್ಷಕ್ಕೂ ಅಧಿಕ|ಜೀರೋ ಬಜೆಟ್ ನ್ಯಾಚುರಲ್ ಫಾರ್ಮಿಂಗ್|
Переглядів 40 тис.8 місяців тому
ಒಂದು ಎಕರೆಯಲ್ಲಿ 10 ರಿಂದ 12 ಲಕ್ಷಕ್ಕೂ ಅಧಿಕ|ಜೀರೋ ಬಜೆಟ್ ನ್ಯಾಚುರಲ್ ಫಾರ್ಮಿಂಗ್|
ಅಡಿಕೆ ಗರಿಗಳ ಸಮೇತ 8 ಅಡಿ ಬೆಳೆದಿರುವ ಕಳೆಗಳನ್ನು ಕತ್ತರಿಸುತ್ತದೆ|
Переглядів 1,6 тис.8 місяців тому
ಅಡಿಕೆ ಗರಿಗಳ ಸಮೇತ 8 ಅಡಿ ಬೆಳೆದಿರುವ ಕಳೆಗಳನ್ನು ಕತ್ತರಿಸುತ್ತದೆ|
Old Power weeder exchange| Power weeder and attachments| #agriculturemachine
Переглядів 18 тис.8 місяців тому
Old Power weeder exchange| Power weeder and attachments| #agriculturemachine
ಅಡಿಕೆ ತೋಟದಲ್ಲಿ ಬೆಳೆಗಳ ಸಂಯೋಜನೆ ಮತ್ತು ಕಳೆಗಳ ನಿರ್ವಹಣೆ...
Переглядів 7699 місяців тому
ಅಡಿಕೆ ತೋಟದಲ್ಲಿ ಬೆಳೆಗಳ ಸಂಯೋಜನೆ ಮತ್ತು ಕಳೆಗಳ ನಿರ್ವಹಣೆ...
ಪ್ರಕೃತಿ ಕೃಷಿ ಎಂದರೆ ಪ್ರಕೃತಿಯ ಜೊತೆಗಿನ ಒಡನಾಟ....
Переглядів 5609 місяців тому
ಪ್ರಕೃತಿ ಕೃಷಿ ಎಂದರೆ ಪ್ರಕೃತಿಯ ಜೊತೆಗಿನ ಒಡನಾಟ....
20 ಗುಂಟೆಯಲ್ಲಿ 2ಲಕ್ಷದಿಂದ 3ಲಕ್ಷ ಬರುತ್ತೆ|1000 ಬಾಳೆಗೊನೆ 100 ಗಿಡದಿಂದ
Переглядів 19 тис.9 місяців тому
20 ಗುಂಟೆಯಲ್ಲಿ 2ಲಕ್ಷದಿಂದ 3ಲಕ್ಷ ಬರುತ್ತೆ|1000 ಬಾಳೆಗೊನೆ 100 ಗಿಡದಿಂದ
ಅಡಿಕೆ ಮತ್ತು ಬಾಳೆ ಈ ವಿಧಾನದಲ್ಲಿ ಬೆಳೆದರೆ ಉತ್ತಮ ಆದಾಯ ಗಳಿಸಬಹುದು!
Переглядів 21 тис.9 місяців тому
ಅಡಿಕೆ ಮತ್ತು ಬಾಳೆ ಈ ವಿಧಾನದಲ್ಲಿ ಬೆಳೆದರೆ ಉತ್ತಮ ಆದಾಯ ಗಳಿಸಬಹುದು!
ಗುಂಪು ಬಾಳೆ ಪದ್ಧತಿ| ಪ್ರತಿ ತಿಂಗಳು ಬಾಳೆ ಗೊನೆ ದೊರೆಯುತ್ತದೆ......
Переглядів 7719 місяців тому
ಗುಂಪು ಬಾಳೆ ಪದ್ಧತಿ| ಪ್ರತಿ ತಿಂಗಳು ಬಾಳೆ ಗೊನೆ ದೊರೆಯುತ್ತದೆ......
ಅಡಿಕೆ ಗಿಡದಿಂದ ಗಿಡಕ್ಕೆ ಅಂತರ| ಜೊತೆಗೆ ಉಪ ತೋಟಗಾರಿಕೆ ಬೆಳೆ ಸಂಯೋಜನೆ!
Переглядів 37 тис.9 місяців тому
ಅಡಿಕೆ ಗಿಡದಿಂದ ಗಿಡಕ್ಕೆ ಅಂತರ| ಜೊತೆಗೆ ಉಪ ತೋಟಗಾರಿಕೆ ಬೆಳೆ ಸಂಯೋಜನೆ!
ಬೆಂಗಳೂರಿನಿಂದ ಬಂದು ತೋಟ ಮಾಡುವುದು ಎಷ್ಟು ಕಷ್ಟ| ಕೂಲಿ ಕಾರ್ಮಿಕರ ಸಮಸ್ಯೆ|
Переглядів 7 тис.9 місяців тому
ಬೆಂಗಳೂರಿನಿಂದ ಬಂದು ತೋಟ ಮಾಡುವುದು ಎಷ್ಟು ಕಷ್ಟ| ಕೂಲಿ ಕಾರ್ಮಿಕರ ಸಮಸ್ಯೆ|

КОМЕНТАРІ

  • @rajusirwal9148
    @rajusirwal9148 2 дні тому

    Mobile number

  • @manjunathbankapur5414
    @manjunathbankapur5414 10 днів тому

    Thank you sir

  • @artofwastemanagement4484
    @artofwastemanagement4484 Місяць тому

    Drone prathap brother?

  • @RaazDrivingtechniques
    @RaazDrivingtechniques Місяць тому

    ಏಲಕ್ಕಿ ಬೆಳೆ ಚೆನ್ನಾಗಿದೆ ಆದರೆ labour problem ತುಂಬಾ ಮತ್ತೆ ಖರ್ಚು ಜಾಸ್ತಿ

  • @anilgowda1579
    @anilgowda1579 Місяць тому

    Yelli location

  • @sharathce4878
    @sharathce4878 Місяць тому

    Sir baby 70cc baby weeder kit siguta

  • @sheikbasha7932
    @sheikbasha7932 2 місяці тому

    Then you shall be rich man... Practically not look like a rich man.

  • @vishwanathvishwa8458
    @vishwanathvishwa8458 2 місяці тому

    ಸರ್. ಕರಾವಳಿ ಯಲ್ಲಿ ಗದ್ದೆ ಕೆಲಸ ಮಾಡುವ ಸಣ್ಣ ಪವರ್ ಟಿಲ್ಲರ್ ಇದೆಯಾ?

  • @movieempire8663
    @movieempire8663 2 місяці тому

    Flood watering means??

  • @nandakumarnandakumar3099
    @nandakumarnandakumar3099 2 місяці тому

    ಯಾಕಪ್ಪ ಬನ್ನೂರು ಕೃಷ್ಣಪ್ಪ ಮಾತಾನಾದನ್ನ ಯಾಕೆ ಕಟ್ ಮಾಡ್ತಿದ್ದೀಯಾ

  • @shreeshailtattandi1838
    @shreeshailtattandi1838 2 місяці тому

    ಅಣ್ಣ ನೀವು ಹೇಳುವ ರೀತಿ ತುಂಬಾ ತುಂಬಾ ಚೆನ್ನಾಗಿದೆ❤❤❤❤

  • @virupaxiiti6019
    @virupaxiiti6019 2 місяці тому

    Pungidass, Bench car elli.

  • @fishslvfishseedfarmfishslv191
    @fishslvfishseedfarmfishslv191 2 місяці тому

    R SHIVARAJU BOORAGAMAKALAHALL CHINTAMANI

  • @RENUKABHAVI
    @RENUKABHAVI 3 місяці тому

    Yellow colour machine pleade

  • @prashanthnd3693
    @prashanthnd3693 3 місяці тому

    Price please

  • @likithgowda5586
    @likithgowda5586 3 місяці тому

    Good advisor Girish sir

  • @likithgowda5586
    @likithgowda5586 3 місяці тому

    9

  • @mallanagoudahpatilmallanag8891
    @mallanagoudahpatilmallanag8891 4 місяці тому

    Bijapur district video madri

  • @rajeshbm8884
    @rajeshbm8884 4 місяці тому

    Mobile number kodi sir

  • @user-rd4qk6nz8i
    @user-rd4qk6nz8i 4 місяці тому

    ಸರ್, ನಾನು ಹಿತ್ತಲಲ್ಲಿ 5 ಜವಾರಿ ಬಾಳೆ ಸಸಿ ಹಾಕಿ 10 ತಿಂಗಳು ಆಯಿತು. ನೀರು ಬಿಟ್ಟು ಗೊಬ್ಬರ ಹಾಕಿಲ್ಲ. ಚೆನ್ನಾಗಿ ಬೆಳೆದಿದೆ. ಒಂದು ಎಲೆ ಯಲ್ಲಿ ಒಬ್ಬ ಆರಾಮಗಿ ಮಲಗಬಹುದು. ಆದರೆ ಬಾಳೆ ಇನ್ನೂ ಮರಿ ಬಿಟ್ಟಿಲ್ಲ, ಗೊನೆಯನ್ನು ಬಿಟ್ಟಿಲ್ಲ. ಏನು ಮಾಡಬೇಕು?

  • @jayananjundaiah5966
    @jayananjundaiah5966 6 місяців тому

    ನಿಮ್ಮಂತ ರೈತರು ನಮ್ಮ ಭೂಮಿಯ ಅಭಿವೃದ್ದಿಗೆ ತುಂಬಾ ತುಂಬಾ ಅವಶ್ಕತೆ ಇದೆ ಕೆಮಿಕಲ್ಸ ಹಾಕಿ ಭೂಮಿನ ಹಾಳುಮಾಡಿಬಿಟ್ಟಿದಾರೆ 🙏🙏

  • @SMILEYSIDDU
    @SMILEYSIDDU 6 місяців тому

    Sir namge. Aelaki gıda sigutha

  • @thulasimalnad2587
    @thulasimalnad2587 6 місяців тому

    Chanagie yewno edhea adrea, nanna ondu chikka question astea, bayalu semea bealea galanu bettu maleanadu bealea na bealetha edhera edrena corps imbalance agutea mattea, bealea gala rate kuda kademea gutea antha nangea anestha edhea, example mensu ye varsha rate tumbaaa kademea agedea yake Andrea crop jastie edhea antha, hagea ne navu malenadu kadea avru nemma bayala semea bealea na bealeyokea agala navu bare coofee mensu yealakie nea nammbe edheve edrenda malenadu Jana ke nasta aaga bhudu antha nanna anesekea

  • @kiranabkiranab4172
    @kiranabkiranab4172 6 місяців тому

    Super sir ege sagali krushi bandi

  • @baply4868
    @baply4868 6 місяців тому

    sr mangaloru kade idu belyabauda

    • @Vid22411
      @Vid22411 6 місяців тому

      Possible but less yield, need full shade. U can try..no loss in it. V doing it at Raichur district

    • @mallikarjunhayyal6310
      @mallikarjunhayyal6310 6 місяців тому

      Raichur District Alli Elakki barutta sir

    • @manojdc7132
      @manojdc7132 6 місяців тому

      Madbedi, idu maladu krushi, iddakke 2 kg thumba kasta ,

  • @baply4868
    @baply4868 6 місяців тому

    Sopr

  • @nischithgowdaontisalaga
    @nischithgowdaontisalaga 6 місяців тому

    Kandhu siguttha

  • @chandangowda1243
    @chandangowda1243 6 місяців тому

    ಚೆನ್ನಾಗಿ ಮಾಡ್ತ ಇದ್ದೀರಾ

  • @kannadababruvahana
    @kannadababruvahana 6 місяців тому

    Super ❤

  • @vinayhiremathvinayhiremath1553
    @vinayhiremathvinayhiremath1553 7 місяців тому

    ಅಣ್ಣ ಸೂಪರಾಗಿ ಹೇಳಿದ್ರಿ ಯಾಕೇಂದ್ರೆ ಯಷ್ಟೋ ಜನ ರೈತರಿಗೆ ಇಂತ ವಿಷಯಗಳು ಗೊತ್ತೇಇಲ್ಲ. ಸುಮ್ನೆ ನಾನು ಜಮೀನ್ ಮಾಡ್ಬೇಕಾ ಮಾಡ್ತೀನಿ ಅಷ್ಟೆ. ಯಾರೋ ಹೇಳಿದ್ರು ಅಂತ ಹಾ ಗೊಬ್ಬರ ಈ ಗೊಬ್ಬರ ಹಾಕಿ ಹಾಕಿ ಭೂಮಿನೆ ಹಾಳ್ ಮಾಡಿದರೆ. ಇದೆ ರೀತಿ ಮುಂದುವರದ್ರೆ ಕೇವಲ 10 ವರ್ಷದಲ್ಲಿ ನೀರೇ ಇರೋಲ್ಲ ಅನ್ಸುತ್ತೆ. ನಾನು ಒಬ್ಬ ರೈತ ನಾನು ಮುಂಚೆ ರಾಸಾನಿಕ ಬಾಲಸ್ತಿದ್ದೆ. ಆದ್ರೆ ಇವಾಗ ನಾನು ನ್ಯಾಚುರಲ್ ಫಾರ್ಮ್ಯಾಯಿಂಗ್ ಅಳವಡಿಗೆ ಮಾಡ್ಕೊಂಡಿದೀನಿ.. ದಯವಿಟ್ಟು ನಮ್ ರೈತರು ರಾಸಾನಿಕ ಬಾಲಸ್ಬೇಡಿ ನಿಮ್ ಭೂಮಿನ ಉಳ್ಸ್ಕೊಳಿ. ನಮ್ಮ ಮುಂದಿನ ಪೀಳಿಗೆಗೆ ನೀರ್ ಉಳ್ಳಾಸೋಣ... ಜೈ ರೈತ

  • @Ashokailikem
    @Ashokailikem 7 місяців тому

    ಪುಂಗಿದಾಸರೇ 2 ಕೆಜಿ ಬರೋಲ್ಲ

  • @PraveenT-oi7rl
    @PraveenT-oi7rl 7 місяців тому

    🌹👌🌹

  • @RamamurthyBS
    @RamamurthyBS 7 місяців тому

    Pepper live support plants in your farm?

  • @deepucv2947
    @deepucv2947 7 місяців тому

    Formor contact nu

  • @deepucv2947
    @deepucv2947 7 місяців тому

    E formor nu send

  • @keerthibanari9731
    @keerthibanari9731 7 місяців тому

    👏👏👏

  • @keerthibanari9731
    @keerthibanari9731 7 місяців тому

    👏👏👏

  • @chandruanekalmata
    @chandruanekalmata 7 місяців тому

    ಎಲ್ಲಾ ಚೆನ್ನಾಗಿ ಮಾಡ್ತಿದೀರಾ... ಸರಿ.....‌ ಆದರೆ ಮಾತನಾಡುವಾಗ ಪದೇ ಪದೇ ಅನವಶ್ಯಕ "ಸೋ" ಅನ್ನೋದನ್ನ ಬಿಟ್ಟು ಬಿಟ್ರೆ ಚೆನ್ನಾಗಿರುತ್ತದೆ...

    • @keerthigowda3727
      @keerthigowda3727 7 місяців тому

      ಧನ್ಯವಾದಗಳು ಸರ್ 💐

    • @keerthibanari9731
      @keerthibanari9731 7 місяців тому

      ಉತ್ತಮ ಸಲಹೆ

    • @MrA2Z2199
      @MrA2Z2199 6 місяців тому

      ​​@@keerthigowda3727Hello,,,, ಕೀರ್ತಿ, ನಿಮ್ಮ ನರ್ಸರಿಯಲ್ಲಿ ಲಭ್ಯವಿರುವ ಎಲ್ಲಾ ಸಸ್ಯಗಳು ಯಾವುವು ... I am from kikkeri.....pls do reply,,,,you have maintained your farm amazingly well

  • @SiddalingeshwarValsangad-ge1tx
    @SiddalingeshwarValsangad-ge1tx 7 місяців тому

    ಅದ್ಬುತ sir ನಿಮ್ಮ ವಿಡಿಯೋ ನೋಡಿ ಮೋಟಿವೆಟ್ ಆದೆ, ತಮ್ಮ ಎಲ್ಲ ಕಾರ್ಯಗಳನ್ನು ಮನಸಾರೆ ಸಳವಡಿಸಿಕೊಳ್ಳಲು ಪ್ರಯತ್ನಿಸುತ್ತೇನೆ.

  • @rangaswamytrangaswamy3790
    @rangaswamytrangaswamy3790 7 місяців тому

    ನಾನೊಬ್ಬ ರೈತನಾಗಿ ಎಲ್ಲಾ ಕೃಷಿ ಸಂಬಂಧಿತ YT ಚಾನೆಲ್ ನಲ್ಲಿ VLOGS ನೋಡಿದರೆ.... ಎಲ್ಲರದು ಒಂದೇ PROBLEM ತೋಟ ತೋರಿಸಲ್ಲ.... ಬರಿ ಬಾಷಣ

    • @keerthigowda3727
      @keerthigowda3727 7 місяців тому

      ನೀವೆ ಖುದ್ದಾಗಿ ತೋಟಕ್ಕೆ ಹೋಗಿ ನೋಡಿ ಬನ್ನಿ ಸರ್

  • @varunmallikarjun2699
    @varunmallikarjun2699 7 місяців тому

    ಅಡಿಕೆ ಗಿಡದ ಅಂತರ ಎಷ್ಟು ?

  • @guruprasadrai4130
    @guruprasadrai4130 7 місяців тому

    ಬರೇ ಮಾತು

  • @shylajagiriyappa4078
    @shylajagiriyappa4078 7 місяців тому

    Anna Where do we get gokrupamrutha culture pls let me know

  • @deepucv2947
    @deepucv2947 7 місяців тому

    Graft or seeds plant

  • @deepucv2947
    @deepucv2947 7 місяців тому

    Yav verity cardamom

  • @shivaprakash1879
    @shivaprakash1879 7 місяців тому

    Which brand is this?

    • @krushikabandi1105
      @krushikabandi1105 7 місяців тому

      Landson

    • @shivaprakash1879
      @shivaprakash1879 7 місяців тому

      @@krushikabandi1105 thanks, where can I buy it and its price please?

    • @krushikabandi1105
      @krushikabandi1105 7 місяців тому

      9663724629 contact girish ಚಿಕ್ಕಬಳ್ಳಾಪುರ

  • @sudhanvabhat464
    @sudhanvabhat464 7 місяців тому

    🙏🙏🙏🙏👌👌👌

  • @PraveenT-oi7rl
    @PraveenT-oi7rl 7 місяців тому

    🌹👌🌹

  • @sharathkumar1257
    @sharathkumar1257 7 місяців тому

    ಗುಟ್ಕಾ ಬೇಡ ಅಂತ ಬುದ್ಧಿ ಹೇಳ್ತಾರೆ...ಆದರೆ ಹಣ ಗಳಿಸೋಕೆ ಅಡಿಕೇನೆ ಬೇಕು....ವಾಸ್ತವದ ವಿಪರ್ಯಾಸ

  • @user-wv5bj5fr2h
    @user-wv5bj5fr2h 7 місяців тому

    ಅಣ್ಣ ಬತ್ತಕ್ಕೆ ಹಾಕಿದರೆ ನಡಿಯುತ್ತಾ ತಿಳಿಸಿ ಸರ್