PICHALLI SRINIVAS
PICHALLI SRINIVAS
  • 100
  • 455 943
ಕನಕದಾಸರ ಡೊಂಕುಬಾಲದ ನಾಯಕರೆ
ರಚನೆ:ಕನಕದಾಸರು
ಸ್ಪೂರ್ತಿ: ಬಿ.ವಿ.ಕಾರಂತ
ಗಾಯನ:ರಂಗಾಯಣ ರಘು
ಸಂಗೀತ:ಪಿಚ್ಚಳ್ಳಿಶ್ರೀನಿವಾಸ
ಸಾರಂಗ ಆಡಿಯೋ ಮಾಲೂರು 563160
Переглядів: 484

Відео

TRIBAL SONG
Переглядів 332 місяці тому
ರಚನೆ: ಕೋಟಿಗಾನಹಳ್ಳಿರಾಮಯ್ಯ. ಸಂಗೀತ, ಗಾಯನ: ಪಿಚ್ಚಳ್ಳಿಶ್ರೀನಿವಾಸ ಮತ್ತು ತಂಡ
song of saalu marada THIMAKKA
Переглядів 4672 місяці тому
ಸಾಲುಮರದ ತಿಮ್ಮಕ್ಕ ರಚನೆ: ಎನ್.ಕೆ.ಹನುಮಂತಯ್ಯ ಗಾಯನ: ಸಿ.ಅಶ್ವಥ್ ಸಂಗೀತ: ಪಿಚ್ಚಳ್ಳಿಶ್ರೀನಿವಾಸ ವಿಶೇಷ ಕೃತಜ್ಞತೆಗಳು: ನಾಗತಿಹಳ್ಳಿ ರಮೇಶ್.
AMBEDKAR SONG.50 year's (DJ) Dr:Siddalingaiah
Переглядів 9255 місяців тому
by:Dr:Siddalingaiah music & Singing: pichallisrinivas Saarang Audio Malur.
Tharavala Thagi Ninna Thamburi
Переглядів 7377 місяців тому
ರಚನೆ:ಶಿಶುನಾಳ ಷರೀಫ್ ಗಾಯನ: ಪಿಚ್ಚಳ್ಳಿಶ್ರೀನಿವಾಸ
GADDAR song in kannada
Переглядів 3038 місяців тому
ತೆಲುಗು:ಗದ್ದರ್ ಕನ್ನಡಕ್ಕೆ ,ಗಾಯನ:ಪಿಚ್ಚಳ್ಳಿಶ್ರೀನಿವಾಸ ಸಾರಂಗ ಆಡಿಯೋ ಮಾಲೂರು.
Haari Oudhu Hamsa Akangi
Переглядів 1868 місяців тому
Kabeera Keshav Malagi Pichalli Srinivas
E TV kannada live
Переглядів 4229 місяців тому
AMBEDKAR song etv Kannada live
Dr.B.R.Ambedkar Song by:Dr.chenanna walikaar. Music & Singing: PichalliSriniva. Video:Chakri sp.
Переглядів 2,4 тис.10 місяців тому
Dr.B.R.Ambedkar Song by:Dr.chenanna walikaar. Music & Singing: PichalliSriniva. Video:Chakri sp.
Mane Mane Thirugodu Bekku
Переглядів 1,3 тис.Рік тому
Video from PICHALLI SRINIVAS
Com.Che Guvera birthday tribute
Переглядів 319Рік тому
Document from PICHALLI SRINIVAS
"kusuma baale" Audio book preamble.
Переглядів 348Рік тому
ದೇವನೂರ ಮಹಾದೇವ ಅವರ ಕುಸುಮಬಾಲೆ ಪೀಟಿಕೆ ಛಾಯಾಚಿತ್ರ,ಚಿತ್ರಗಳು ಒಳಗೊಂಡ ಆಡಿಯೋ ಬುಕ್.
Ambedkar New Song
Переглядів 450Рік тому
ಅರಿವೆ ಅಂಬೇಡ್ಕರ ರಚನೆ: ವೆಂಕಟಾಪುಸತ್ಯಂ ಸಂಗೀತ,ಗಾಯನ:ಪಿಚ್ಚಳ್ಳಿಶ್ರೀನಿವಾಸ ವಾದ್ಯ ಸಹಕಾರ:ಎ.ದಕ್ಷಿಣಾಮೂರ್ತಿ
29 January 2023
Переглядів 203Рік тому
RAHUL GANDHI
Song of kolar tanks live
Переглядів 834Рік тому
Song of kolar tanks live
ಗೀಗೀ ಪದ. C.Ashwth,janni,pichalli
Переглядів 2,4 тис.2 роки тому
ಗೀಗೀ ಪದ. C.Ashwth,janni,pichalli
CONSTITUTION Preambel video song
Переглядів 2,7 тис.2 роки тому
CONSTITUTION Preambel video song
ಎಲ್ಲಿ ಹೋದೆ ಪ್ರಾಯವೆ!
Переглядів 1 тис.2 роки тому
ಎಲ್ಲಿ ಹೋದೆ ಪ್ರಾಯವೆ!
ಸಂವಿಧಾನ ಪೀಠಿಕೆ ನಿಮ್ಮ ಸಭೆಗಳಲ್ಲಿ ಹಾಡಿ
Переглядів 54 тис.2 роки тому
ಸಂವಿಧಾನ ಪೀಠಿಕೆ ನಿಮ್ಮ ಸಭೆಗಳಲ್ಲಿ ಹಾಡಿ
kolar keregala haadu.
Переглядів 2832 роки тому
kolar keregala haadu.
ನ್ಯಾಯಕ್ಕಲ್ಲ!.(ರಂಗ ಗೀತೆ)
Переглядів 9973 роки тому
ನ್ಯಾಯಕ್ಕಲ್ಲ!.(ರಂಗ ಗೀತೆ)
Manteswamykatha prasanga | ಮಂಟೇಸ್ವಾಮಿಹಾಡು(ಕಾಲಜ್ಞಾನ ಭಾಗದ ತುಣುಕು)
Переглядів 7663 роки тому
Manteswamykatha prasanga | ಮಂಟೇಸ್ವಾಮಿಹಾಡು(ಕಾಲಜ್ಞಾನ ಭಾಗದ ತುಣುಕು)
ಇಕ್ರಲಾ ವದೀರ್ಲಾ..Sidaligaiah
Переглядів 1,9 тис.3 роки тому
ಇಕ್ರಲಾ ವದೀರ್ಲಾ..Sidaligaiah
Song of Kabeera
Переглядів 4883 роки тому
Song of Kabeera
tribute to Sidaligaiah
Переглядів 1,3 тис.3 роки тому
tribute to Sidaligaiah
ಪ್ರಜಾಕವಿ ಸಿದ್ದಲಿಂಗಯ್ಯಗೆ ನಮನಗಳು
Переглядів 6863 роки тому
ಪ್ರಜಾಕವಿ ಸಿದ್ದಲಿಂಗಯ್ಯಗೆ ನಮನಗಳು
kaivaraThatana Kulavabittavaru
Переглядів 2 тис.3 роки тому
kaivaraThatana Kulavabittavaru
ಶಿಶುನಾಳ ಶರೀಫರ ಕುಂಬಾರಕಿ ಈಕಿ ಕುಂಬಾರಕಿ
Переглядів 5483 роки тому
ಶಿಶುನಾಳ ಶರೀಫರ ಕುಂಬಾರಕಿ ಈಕಿ ಕುಂಬಾರಕಿ
SHIVA song in folklore
Переглядів 2,3 тис.3 роки тому
SHIVA song in folklore
Kaivara Thaathan Sindhupada(revolution song)
Переглядів 3,9 тис.3 роки тому
Kaivara Thaathan Sindhupada(revolution song)

КОМЕНТАРІ

  • @veerugoudar5356
    @veerugoudar5356 6 годин тому

    Wow! Super voice sir

  • @mamatharanis.n5975
    @mamatharanis.n5975 7 днів тому

    ನಮಸ್ತೆ ಸರ್ 🎉

  • @yamanurkambali7411
    @yamanurkambali7411 12 днів тому

    ನನ್ನ ಬಾಲ್ಯದ ಅದ್ಭುತ ಹಾಡು ರೇಡಿಯೋ ದಲ್ಲಿ ಕೇಳಿತಿದ್ದೆ

  • @paramrp1196
    @paramrp1196 16 днів тому

    ರಂಗಾಯಣ ರಘು ಹಾಡಿದ್ದು ವಿಶೇಷ ಬಹಳ ಚೆನ್ನಾಗಿದೆ ಶುಭವಾಗಲಿ ಅಭಿನಂದನೆಗಳು 🌹🌲🌷💥🌺🌲❤

    • @pichallisrinivas
      @pichallisrinivas 16 днів тому

      ಧನ್ಯವಾದಗಳು ಸಾರ್ ನಿಮ್ಮ ಪ್ರೀತಿಗೆ

  • @golurunarayanaswamy35
    @golurunarayanaswamy35 17 днів тому

    ಅವೈ ಸರಿಮತ.ಹಾಡಿ ಹಾಡಿ ಬಿಸಾಕಿ ಹೇಳ್ತೀನಿ..

    • @pichallisrinivas
      @pichallisrinivas 17 днів тому

      @@golurunarayanaswamy35 ಧನ್ಯವಾದಗಳು ಗುರುವೆ

  • @hammeera
    @hammeera 17 днів тому

    ರಂಗಾಯಣ ರಗು ಅವರ ಈ ಹಾಡಿನ ಪ್ರತಿಬೆ ಪರಿಚಯಿಸಿದ್ದಕ್ಕೆ ದನ್ಯವಾದಗಳು... ಲವ್ಲಿ.

    • @pichallisrinivas
      @pichallisrinivas 17 днів тому

      @@hammeera ಧನ್ಯವಾದಗಳು ಗುರುವೆ

  • @A.S.NarayanarajuRaju-rs7hs
    @A.S.NarayanarajuRaju-rs7hs 18 днів тому

    ಓ೦ನಮೋನಾರೇಯಾಣಾಯ

  • @Prasanna362
    @Prasanna362 25 днів тому

    Super song in this song have my village gangatta

  • @venkatratnam9033
    @venkatratnam9033 26 днів тому

    ಅರ್ಥಪೂರ್ಣ ತತ್ವಪದ ಎಲ್ಲರೂ ಕೇಳಬೇಕು

  • @anandhr9381
    @anandhr9381 Місяць тому

    Give kannada comentry

  • @anandhr9381
    @anandhr9381 Місяць тому

    Give Kannada comentry

  • @nageshgowda2813
    @nageshgowda2813 Місяць тому

    Superb sir

  • @anandhr9381
    @anandhr9381 Місяць тому

    ನೀವು ಈ ತತ್ವವನ್ನು ವಿವರಿಸಿ

  • @pipilika731
    @pipilika731 Місяць тому

    ಈ ಜೀವ್ವೇ ಆ ಜೀವಕ ನಡಿ...

  • @srinivasacns6121
    @srinivasacns6121 2 місяці тому

  • @ErannaEranna-g7l
    @ErannaEranna-g7l 2 місяці тому

    🎉🎉.ಶರಣು.ಶರಣಾರ್ಥಿಗಳು.🎉🎉

  • @munivenkataswamyt1879
    @munivenkataswamyt1879 3 місяці тому

    ಪಿಚ್ಚಳ್ಳಿ ಶ್ರೀನಿವಾಸ್ ರವರಿಗೆ ಅಭಿನಂದನೆಗಳು ❤

  • @n.swamy.narayana.4087
    @n.swamy.narayana.4087 3 місяці тому

    👌🌹

  • @dxndxncta1467
    @dxndxncta1467 3 місяці тому

    ಹೃದಯಸ್ಪರ್ಶಿ ಕೀರ್ತನೆ.❤

  • @murthyr2290
    @murthyr2290 3 місяці тому

    Super ಸೂಪರ್ ಜೈ

  • @doddamanilokaraja2308
    @doddamanilokaraja2308 3 місяці тому

    🙏🏻

  • @parushramparushram9881
    @parushramparushram9881 3 місяці тому

    ಜೈ ಭೀಮ್.

  • @Manjula-gm9px
    @Manjula-gm9px 4 місяці тому

    Happy birthday brother 💐🙏

  • @Prabhakarareddy.k.mReddy
    @Prabhakarareddy.k.mReddy 4 місяці тому

    Nober kothare thomba nanage sontsha agutya

  • @Prabhakarareddy.k.mReddy
    @Prabhakarareddy.k.mReddy 4 місяці тому

    Nenu nama jev

  • @ಜನಕವಿರಮೇಶಗಬ್ಬೂರ್

    ಬಹಳ ಚೆನ್ನಾಗಿ ಹಾಡಿದ್ದೀರಿ ಅಣ್ಣಾಜಿ...❤...

  • @shabbirahmed178
    @shabbirahmed178 4 місяці тому

    Sooperb sir 💖

    • @pichallisrinivas
      @pichallisrinivas 4 місяці тому

      ಧನ್ಯವಾದಗಳು ಸಾರ್

  • @Manjula-gm9px
    @Manjula-gm9px 4 місяці тому

    🙏💐💐💐

  • @DCBALU
    @DCBALU 5 місяців тому

  • @dr.narayankyasamballi4336
    @dr.narayankyasamballi4336 5 місяців тому

    ಅದ್ಭುತ....... ಯಂಗ್ ಅಂಡ್ ಎನರ್ಜಿಟಿಕ್ ❤❤

  • @jgnagarajjgn4867
    @jgnagarajjgn4867 5 місяців тому

    ಅರ್ಥಪೂರ್ಣ ಹಾಡು

  • @ಜನಕವಿರಮೇಶಗಬ್ಬೂರ್

    ವಾವ್ ಅಣ್ಣಾಜಿ... ವಿಬಿನ್ನ ಪ್ರಯೋಗ❤

  • @jgnagarajjgn4867
    @jgnagarajjgn4867 5 місяців тому

    ಲಕ್ಷ್ಮಿಪತಿ ಕೋಲಾರ ಅವರ ಈ ಹಾಡನ್ನು ಪಿಚ್ಚಳ್ಳಿ ಅವರ ಕಂಠದಲ್ಲಿ ಕೇಳಿದರೆ ತೃಪ್ತಿ

  • @srinivasSrinivas-zy4gr
    @srinivasSrinivas-zy4gr 5 місяців тому

    ಗಣೇಶ್ ಟೆಂಟ್ ಹೌಸ್ ಶ್ರೀನಿವಾಸ್ ಮಾಲೂರ್ ಇಂತಹ ಹಾಡುಗಳು ನಮಗೆ ಇನ್ನು ಬೇಕು ಸಾರ್

  • @jgnagarajjgn4867
    @jgnagarajjgn4867 5 місяців тому

  • @pannaappu7
    @pannaappu7 5 місяців тому

    ಭೀಮ ರಾವ್ ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನ ಶಿಲ್ಪಿ ಭಾರತ ರತ್ನ ನನ್ನ ಆರಾಧ್ಯ ದೇವರು ನಿಮ್ಮ ಪಾದ ಗಳಿಗೆ ನನ್ನ ಕೋಟಿ ಕೋಟಿ ಪ್ರಣಾಮಗಳು ದೇವ ಹಾಡು ತುಂಬಾ ಸೋಗಸಾಗಿದೆ ಸೊಗಸಾಗಿ ಹಾಡಿದವರಿಗೆ ಜೈ ಭೀಮ್ ವಂದನೆ

  • @ಜನಕವಿರಮೇಶಗಬ್ಬೂರ್

    ನಿಮ್ಮ ಈ ಅರಿವಿನ ಹಾಡುಗಳೇ ನಮಗೆ ಪ್ರೇರಣೆ. ಕವಿಗಳಾದ ಸಿದ್ದಲಿಂಗಯ್ಯ ನವರು ನೀಡಿದ ಕೊಡುಗೆ ಅಪಾರ..ನಮ್ಮ ಬರವಣಿಗೆಯ ದಿಕ್ಕು ಸರ್... ಚಂದ ಹಾಡಿದ್ದೀರಿ ಅಣ್ಣಾಜಿ...

  • @jgnagarajjgn4867
    @jgnagarajjgn4867 5 місяців тому

    ಒಳ್ಳೆಯ ಹಾಡು

    • @pichallisrinivas
      @pichallisrinivas 5 місяців тому

      ಆಲಿಸುವ ಮತ್ತು ಅಭಿಪ್ರಾಯ ವ್ಯಕ್ತಪಡಿಸುವ ನಿಮ್ಮ ಗುಣಕ್ಕೆ ಆಧರಣೀಯ ಧನ್ಯವಾದಗಳು ಸಾರ್

  • @ananthapadmanabhan3365
    @ananthapadmanabhan3365 5 місяців тому

    🙏🙏

  • @surendramb5495
    @surendramb5495 6 місяців тому

    ಅದ್ಬುತ ಸಾರ್, ಮನಮುಟ್ಟುವ ಸಾಹಿತ್ಯ ಹಾಗೂ ನಿಮ್ಮ ಗಾಯನವು, ಎಲ್ಲಾ ಸೇರಿ ಗಂಗಾ ಜಮುನಾ. 🙏🙏🙏

  • @victoryve6946
    @victoryve6946 6 місяців тому

    ಜೈ ಭೀಮ್ 🙏

  • @maladrim4734
    @maladrim4734 6 місяців тому

    Very very good ñice voice and good lyrics I can't say any words aboutyrics

  • @munivenkataswamyt1879
    @munivenkataswamyt1879 6 місяців тому

    Super seenanna ❤

  • @srinivasSrinivas-zy4gr
    @srinivasSrinivas-zy4gr 6 місяців тому

    ಇಂತ ಹಾಡುಗಳು ಇನ್ನು ಸಾವ್ರ ಬರಬೇಕು ಅಣ್ಣ

  • @sureshkoira133
    @sureshkoira133 6 місяців тому

    ತಾತನವರ ಈ ಯಾಲಪದವನ್ನು ನನ್ನ ದೊಡ್ಡಪ್ಪ ಹಾಡುತ್ತಿದ್ದರು. ಇಗವರು ಇಲ್ಲ. ಅತ್ಯುತ್ತಮ ಅನುವಾದ ಹಾಗೂ ಹಾಡುಗಾರಿಕೆಗಾಗಿ ಧನ್ಯವಾದಗಳು ಸರ್🎉

  • @sowbhagyarajana2984
    @sowbhagyarajana2984 7 місяців тому

    🌷🙏🙏🌷

  • @manjunathahn50
    @manjunathahn50 7 місяців тому

    ವೇದನೆಗಳಿಗೆ ಭಾವ ತುಂಬುವ ಧ್ವನಿ ನಿಮ್ಮದು❤

  • @ananadkushi
    @ananadkushi 7 місяців тому

    ಪೂಜ್ಯ ಸಮಾರಂಭದ ಪಿಚ್ಚಳ್ಳಿ ಶ್ರೀನಿವಾಸ್ ಅಣ್ಣನವರೇ ನನಗೆ ಗೊತ್ತಿರುವ ಗಾಯಕರಲ್ಲಿ ಎಸ್ ಪಿ ಬಾಲಸುಬ್ರಹ್ಮಣ್ಯಂ ಮತ್ತು ಜೇಸುದಾಸ್ ಅವರ ಹಾಡುಗಳು ಕೇಳಿದರೆ ಮನಸ್ಸಿಗೆ ಖುಷಿ ಕೊಡುತ್ತದೆ ಪಿಚ್ಚಹಳ್ಳಿ ಸೀನಣ್ಣನ ಹಾಡು ಕೇಳಿದರೆ ನಮ್ಮ ಇತಿಹಾಸವನ್ನು ನೆನಪಿಸುವಂತ ದಮನಿತರ ಹೃದಯದ ಒಳಗೆ ಗುಡಿ ಕಟ್ಟಿರುವ ನೋವಿನ ಕೂಗು ನಮ್ಮ ಹೃದಯದಿಂದ ಹೊರ ಬಂದಂತಾಗುತ್ತದೆ ನಿಮ್ಮಂತಹ ಶ್ರೇಷ್ಠ ಗಾಯಕರು ನಮ್ಮ ರಕ್ತದಲ್ಲಿ ಹುಟ್ಟಿರುವುದು ನಮ್ಮ ಭಾಗ್ಯ ನಮ್ಮ ಹೆಮ್ಮೆ ತಮಗೆ ಶುಭವಾಗಲಿ ಅಣ್ಣ

  • @malavamaheshkumar
    @malavamaheshkumar 7 місяців тому

    ನಮ್ಮ ನೆಲ ಮೂಲದ ಜಾನಪದ ಗಾರುಡಿಗ ನಮ್ಮ ಪಿಚ್ಚಳ್ಳಿ ಶ್ರೀನಿವಾಸ❤🎉

    • @pichallisrinivas
      @pichallisrinivas 7 місяців тому

      ಧನ್ಯವಾದಗಳು ಗುರುವೆ

  • @dineshjaibheem3572
    @dineshjaibheem3572 7 місяців тому

    VERY GOOD songs