Shashi cooking and kitchen tips
Shashi cooking and kitchen tips
  • 70
  • 837 437
ಈಹೊಸರುಚಿಯನ್ನುಒಮ್ಮೆಮಾಡಿನೋಡಿಹೊರಗಡೆಹೋದಾಗ ಸಾವಿರಾರುರೂಪಾಯಿ😱 ಖರ್ಚುಮಾಡುವುದುತಪ್ಪುತ್ತದೆ breakfastIndianideas
#breakfastidea
ಈಹೊಸರುಚಿಯನ್ನುಒಮ್ಮೆಮಾಡಿನೋಡಿಹೊರಗಡೆಹೋದಾಗ ಸಾವಿರಾರುರೂಪಾಯಿ😱 ಖರ್ಚುಮಾಡುವುದುತಪ್ಪುತ್ತದೆ breakfastIndianideas
#breakfastidea #breakfast #shashicookingandkitchentips @Shashicookingb5w
Переглядів: 492

Відео

1ನಿಮಿಷದಲ್ಲಿಯಾವಪದಾರ್ಥಉರಿಯದೆಹೋಟೆಲ್ ಸ್ಟೈಲ್ ಕೆಂಪು ಚಟ್ನಿಮಾಡುವಾಗಇದನ್ನುಹಾಕಿHotelstylechutneyinKannada
Переглядів 1494 години тому
#chutney 1ನಿಮಿಷದಲ್ಲಿಯಾವಪದಾರ್ಥಉರಿಯದೆಹೋಟೆಲ್ ಸ್ಟೈಲ್ ಕೆಂಪು ಚಟ್ನಿಮಾಡುವಾಗಇದನ್ನುಹಾಕಿHotelstylechutneyinKannada #chutneyrecipe #chutney #shashicookingandkitchentips @Shashicookingb5w
ಅಡುಗೆಮನೆಸಿಂಕಿನಿಂದಜಿರಲೆಮತ್ತುದುರ್ವಾಸನೆಬರುತ್ತೀಯಾಈ ಟ್ರಕ್ ಯೂಸ್ ಮಾಡಿ ಸಿಂಕುಕ್ಲೀನ್ಆಗಿಇರುತ್ತೆಒಂದೇನಿಮಿಷ ಸಾಕು
Переглядів 1817 годин тому
#kitchentips ಅಡುಗೆಮನೆಸಿಂಕಿನಿಂದಜಿರಲೆಮತ್ತುದುರ್ವಾಸನೆಬರುತ್ತೀಯಾಈ ಟ್ರಕ್ ಯೂಸ್ ಮಾಡಿ ಸಿಂಕುಕ್ಲೀನ್ಆಗಿಇರುತ್ತೆಒಂದೇನಿಮಿಷ ಸಾಕು #kichensink #kichen #shashicookingandkitchentips @Shashicookingb5w
ಹೂವಿನಂತರಾಗಿಇಡ್ಲಿಮಾಡಲುಉದ್ದಿನಬೇಳೆ ಬೇಡಮತ್ತುನೆನೆಸುವುದುರುಬ್ಬುವುದುಬೇಡ instantRagiidli in Kannada
Переглядів 29512 годин тому
#ragiidli ಹೂವಿನಂತರಾಗಿಇಡ್ಲಿಮಾಡಲುಉದ್ದಿನಬೇಳೆ ಬೇಡಮತ್ತುನೆನೆಸುವುದುರುಬ್ಬುವುದುಬೇಡ instantRagiidli in Kannada #ragiidli #ragirecipes #shashicookingandkitchentips @Shashicookingb5w
ಕುಕ್ಕರಲ್ಲಿ ಚುರುಮುರಿಹಾಕಿಒಂದೇವಿಸಿಲ್ ಕೂಗಿಸಿಯಾವ ಹೋಟೆಲ್ ನಲ್ಲಿಸಿಗಲ್ಲ ಅಷ್ಟುರುಚಿಯಾದ ನಾಷ್ಟ ಯಾರು ಮಾಡಿರಲ್ಲ
Переглядів 13 тис.16 годин тому
@Shashicookingb5w ಕುಕ್ಕರಲ್ಲಿ ಚುರುಮುರಿಹಾಕಿಒಂದೇವಿಸಿಲ್ ಕೂಗಿಸಿಯಾವ ಹೋಟೆಲ್ ನಲ್ಲಿಸಿಗಲ್ಲ ಅಷ್ಟುರುಚಿಯಾದ ನಾಷ್ಟ ಯಾರು ಮಾಡಿರಲ್ಲ #food #chapatirecipe #chapati #shashicookingandkitchentips @Shashicookingb5w
ಒಂದ್ ಕಪ್ ತೊಗರಿಬೇಳೆಒಂದುಈರುಳ್ಳಿಇದ್ರೆತೆಂಗಿನಕಾಯಿದುಡ್ಡು ಖರ್ಚು ಮಾಡಿತರೋದುತಪ್ಪುತ್ತೆ chutneyrecipeinKannada
Переглядів 12621 годину тому
#chutney ಒಂದ್ ಕಪ್ ತೊಗರಿಬೇಳೆಒಂದುಈರುಳ್ಳಿಇದ್ರೆತೆಂಗಿನಕಾಯಿದುಡ್ಡು ಖರ್ಚು ಮಾಡಿತರೋದುತಪ್ಪುತ್ತೆ chutneyrecipeinKannada #chutneyrecipe #chutney. #kannada #food #shashicookingandkitchentips @Shashicookingb5w
🌾ಸಿಹಿಕುಂಬಳಕಾಯಿಗಾರ್ಗಿ ಸಂಕ್ರಾಂತಿಹಬ್ಬಕೆಉತ್ತರಕನ್ನಡಸ್ಪೆಶಲ್ ಗಾರ್ಗಿಮಾಡುವಾಗಇದನ್ನ2ಹಾಕಿ/gargi in kannada
Переглядів 325День тому
#Gargi 🌾ಸಿಹಿಕುಂಬಳಕಾಯಿಗಾರ್ಗಿ ಸಂಕ್ರಾಂತಿಹಬ್ಬಕೆಉತ್ತರಕನ್ನಡಸ್ಪೆಶಲ್ ಗಾರ್ಗಿಮಾಡುವಾಗಇದನ್ನ2ಹಾಕಿ/gargi in kannada #homemade #healthyfood #uttarakarnatakarecipe #shashicookingandkitchentips @Shashicookingb5w #KumbalakayiGargi​, #UttarKarnatakaSpecialGargi​, #KumbalakayiGarige​, #SweetPumpkinRecipe​, #PumpkinGargi​, #PumpkinJaggerySweet​, #PumpkinSweetRecipe​, #KumbalakayiGargiMaduvaVidhana​, #KumbalakayiGar...
🌾ಮಾದಲಿಹಿಟ್ಟನಾದುವಾಗಇದನ್ನುಹಾಕಿನೋಡಿಬೇಡಅನ್ನೋರು2 ಸ್ಪೂನ್ ಜಾಸ್ತಿತಿಂತಾರೆತಿಂತಾರೆಉತ್ತರಕರ್ನಾಟಕಸ್ಪೆಷಲ್ ಮಾದಲಿ
Переглядів 437День тому
#madli ಮಾದಲಿಹಿಟ್ಟು ನಾದುವಾಗಇದನ್ನುಹಾಕಿನೋಡಿಬೇಡಅನ್ನೋರು2 ಸ್ಪೂನ್ ಜಾಸ್ತಿತಿಂತಾರೆತಿಂತಾರೆಉತ್ತರಕರ್ನಾಟಕಸ್ಪೆಷಲ್ ಮಾದಲಿ #madlirecipeinkannada #madli #uttarakarnatakarecipe #@Shashicookingb5w
👉🏻ಒಮ್ಮೆತಿನ್ನತಾಇದ್ರೆ ಕೈನೆ ಕೆಳಗಿಳಿಸಲ್ಲಅಷ್ಟು🥬ಮೃದುವಾದ ಪಾಲಕ್ ಮಸಾಲೆಚಪಾತಿ 😱palakchapati recipeinKannada 😋
Переглядів 878День тому
#palakchapathi ಒಮ್ಮೆತಿನ್ನತಾಇದ್ರೆ ಕೈನೆ ಕೆಳಗಿಳಿಸಲ್ಲಅಷ್ಟು🥬 ಮೃದುವಾದ ಪಾಲಕ್ ಮಸಾಲೆ ಚಪಾತಿ 😱chapati recipe in Kannada 😋 #palakchapathi #palak i #kannada #shashicookingandkitchentips @Shashicookingb5w
ನಿಮ್ಮನಿವೊಳಗೂ ಈ ತರ ಜೋಳದರೊಟ್ಟಿ ಉಳುದ್ರೆ ಒಂದುವಾರ ಇಟ್ಟರುಕೆಡಲ್ಲಗರಿಗರಿಯಾದನಿಪ್ಪಟ್ಟುl leftoverroti in Kannada
Переглядів 28214 днів тому
ನಿಮ್ಮನಿವೊಳಗೂ ಈ ತರ ಜೋಳದರೊಟ್ಟಿ ಉಳುದ್ರೆ ಒಂದುವಾರ ಇಟ್ಟರುಕೆಡಲ್ಲಗರಿಗರಿಯಾದನಿಪ್ಪಟ್ಟುl leftoverroti in Kannada
ನೀವು ಇಡ್ಲಿ ರವಾ ನೀರಲ್ಲಿ ನೆನಸುತ್ತೀರಾ ತಪ್ಪು ಮಾಡಬೇಡಿ ಇಡ್ಲಿ ಕಲ್ಲಾಗುತ್ತೆ ಮತ್ತು ಇಡ್ಲಿ ಹಿಟ್ಟು ಉಬ್ಬುವುದಿಲ್ಲ
Переглядів 334 тис.14 днів тому
ನೀವು ಇಡ್ಲಿ ರವಾ ನೀರಲ್ಲಿ ನೆನಸುತ್ತೀರಾ ತಪ್ಪು ಮಾಡಬೇಡಿ ಇಡ್ಲಿ ಕಲ್ಲಾಗುತ್ತೆ ಮತ್ತು ಇಡ್ಲಿ ಹಿಟ್ಟು ಉಬ್ಬುವುದಿಲ್ಲ
ನೆನಸಿದ ಹೆಸರುಕಾಳು,ಅವಲಕ್ಕಿ ಹೊಸರುಚಿ ಬ್ರೇಕ್ ಫಾಸ್ಟ್&ಸ್ನಾಕ್ಸ್ ಮನೆಯಲ್ಲಿಯಾವುದೇತರ ತರಕಾರಿಇಲ್ಲದಿದ್ದಾಗಬಿಡದೆಕಾಲಿ
Переглядів 33214 днів тому
ನೆನಸಿದ ಹೆಸರುಕಾಳು,ಅವಲಕ್ಕಿ ಹೊಸರುಚಿ ಬ್ರೇಕ್ ಫಾಸ್ಟ್&ಸ್ನಾಕ್ಸ್ ಮನೆಯಲ್ಲಿಯಾವುದೇತರ ತರಕಾರಿಇಲ್ಲದಿದ್ದಾಗಬಿಡದೆಕಾಲಿ
ಹಿಡಿ ಸಕ್ಕರೆ ಇದ್ರೆಇನ್ನುಮನೆಯಲ್ಲಿ ಜಿರಳೆ,ಹಲ್ಲಿ,ಜಿರ್ಲೆ,ಕಾಟ ಇರುವುದಿಲ್ಲ/cockroach killer/kitchen tips#tips
Переглядів 43414 днів тому
ಹಿಡಿ ಸಕ್ಕರೆ ಇದ್ರೆಇನ್ನುಮನೆಯಲ್ಲಿ ಜಿರಳೆ,ಹಲ್ಲಿ,ಜಿರ್ಲೆ,ಕಾಟ ಇರುವುದಿಲ್ಲ/cockroach killer/kitchen tips#tips
ಜಿರಳೆ, ಇಲಿ,ಹಲ್ಲಿ ಇವುಗಳ ಕಾಟ ಇದಿಯಾ ನಿಮ್ಮ ಮನೆಯಲ್ಲಿ? ಒಂದು ಸೌತೆಕಾಯಿಂದ ಹೀಗೆ ಮಾಡಿ ನೋಡಿ kitchen tips rat
Переглядів 49114 днів тому
ಜಿರಳೆ, ಇಲಿ,ಹಲ್ಲಿ ಇವುಗಳ ಕಾಟ ಇದಿಯಾ ನಿಮ್ಮ ಮನೆಯಲ್ಲಿ? ಒಂದು ಸೌತೆಕಾಯಿಂದ ಹೀಗೆ ಮಾಡಿ ನೋಡಿ kitchen tips rat
👉🏻1ಕಪ್ ಚುರುಮುರಿ1ಕಪ್ ಇಡ್ಲಿರವಾ😱ಎಣ್ಣೆಹಾಕದೆ ಇದುವರೆಗೂ ಯಾರು ಮಾಡಿಲ್ಲ😋 ಹೊಸ ರುಚಿಬ್ರೇಕ್ ಫಾಸ್ಟ್
Переглядів 30921 день тому
👉🏻1ಕಪ್ ಚುರುಮುರಿ1ಕಪ್ ಇಡ್ಲಿರವಾ😱ಎಣ್ಣೆಹಾಕದೆ ಇದುವರೆಗೂ ಯಾರು ಮಾಡಿಲ್ಲ😋 ಹೊಸ ರುಚಿಬ್ರೇಕ್ ಫಾಸ್ಟ್
ಬ್ಯಾಡಗಿ ಮೆಣಸಿನಕಾಯಿ ಎಣ್ಣೆಯಲ್ಲಿ ಕರೆದು ನೋಡಿ ಮಧ್ಯಾಹ್ನದ ಊಟಕ್ಕೆ ಬೊಂಬಾಟ್ ಯಾರು ಮಾಡಿರದ ರೆಸಿಪಿ
Переглядів 29221 день тому
ಬ್ಯಾಡಗಿ ಮೆಣಸಿನಕಾಯಿ ಎಣ್ಣೆಯಲ್ಲಿ ಕರೆದು ನೋಡಿ ಮಧ್ಯಾಹ್ನದ ಊಟಕ್ಕೆ ಬೊಂಬಾಟ್ ಯಾರು ಮಾಡಿರದ ರೆಸಿಪಿ
ಗೋದಿ ಹಿಟ್ಟು ರವೆ ಇದ್ದರೆ ಸಾಕು ಬೇಕರಿಯಲ್ಲಿ ನೀವು ಇನ್ಮುಂದೆ ದುಡ್ಡು ಖರ್ಚು ಮಾಡಲ್ಲ ಮಕ್ಕಳಿಗೆ ಇಷ್ಟವಾಗುವ snacks
Переглядів 19128 днів тому
ಗೋದಿ ಹಿಟ್ಟು ರವೆ ಇದ್ದರೆ ಸಾಕು ಬೇಕರಿಯಲ್ಲಿ ನೀವು ಇನ್ಮುಂದೆ ದುಡ್ಡು ಖರ್ಚು ಮಾಡಲ್ಲ ಮಕ್ಕಳಿಗೆ ಇಷ್ಟವಾಗುವ snacks
ಫ್ರೆಶ್ ಹಾಲಿನ ಕೆನೆಗೆ ಇದೊಂದು ಸೇರಿಸಿ ನೋಡಿ ನೀವು ಮಾರ್ಕೆಟ್ ನಲ್ಲಿ ಸಾವಿರರೂಪಾಯಿ ಗಟ್ಲೆ ಖರ್ಚು ಮಾಡೋದುತಪ್ಪುತ್ತದೆ
Переглядів 924Місяць тому
ಫ್ರೆಶ್ ಹಾಲಿನ ಕೆನೆಗೆ ಇದೊಂದು ಸೇರಿಸಿ ನೋಡಿ ನೀವು ಮಾರ್ಕೆಟ್ ನಲ್ಲಿ ಸಾವಿರರೂಪಾಯಿ ಗಟ್ಲೆ ಖರ್ಚು ಮಾಡೋದುತಪ್ಪುತ್ತದೆ
1 ಕಪ್ ಗೋಧಿ ಹಿಟ್ಟು ಇದ್ರೆ ಗರಿಗರಿ ದೋಸೆ &ಕ್ಯಾರೆಟ್,ಈರುಳ್ಳಿ ಚಟ್ನಿ instant Dosa recipe in Kannada
Переглядів 386Місяць тому
1 ಕಪ್ ಗೋಧಿ ಹಿಟ್ಟು ಇದ್ರೆ ಗರಿಗರಿ ದೋಸೆ &ಕ್ಯಾರೆಟ್,ಈರುಳ್ಳಿ ಚಟ್ನಿ instant Dosa recipe in Kannada
💯ಹೊಸ ರುಚಿ ಅಗಸೆ ಬೀಜದ ಮಸಾಲೆ ಚಿತ್ರನ್ನ 😱5 ನಿಮಿಷದಲ್ಲಿ ರೆಡಿ ಆಗುತ್ತೆ ಇದರ ಮುಂದೆ ಪುಳಿಯೋಗರೆ ರುಚಿ ಏನು ಅಲ್ಲ😋
Переглядів 203Місяць тому
💯ಹೊಸ ರುಚಿ ಅಗಸೆ ಬೀಜದ ಮಸಾಲೆ ಚಿತ್ರನ್ನ 😱5 ನಿಮಿಷದಲ್ಲಿ ರೆಡಿ ಆಗುತ್ತೆ ಇದರ ಮುಂದೆ ಪುಳಿಯೋಗರೆ ರುಚಿ ಏನು ಅಲ್ಲ😋
ಅಕ್ಕಿ ನೆನೆಸುವುದು ರುಬ್ಬೋದು ಬೇಡ 10 ನಿಮಿಷದಲ್ಲಿ ಅವಲಕ್ಕಿ instant ದೋಸೆ ಒಂದು ಸ್ಪೂನ್ ಎಣ್ಣೆ ಬೇಡ poha dosa
Переглядів 808Місяць тому
ಅಕ್ಕಿ ನೆನೆಸುವುದು ರುಬ್ಬೋದು ಬೇಡ 10 ನಿಮಿಷದಲ್ಲಿ ಅವಲಕ್ಕಿ instant ದೋಸೆ ಒಂದು ಸ್ಪೂನ್ ಎಣ್ಣೆ ಬೇಡ poha dosa
🥥ತೆಂಗಿನಕಾಯಿ ಚಟ್ನಿ ಒಮ್ಮೆ ಡಿಫ್ರೆಂಟ್ ಮೆಥಡ್ನಲ್ಲಿ ಟ್ರೈ ಮಾಡಿ ಸೇಮ್ ಹೋಟೆಲ್ 😋ಟೇಸ್ಟ್ ಹೀಗೆ ಮಾಡುವುದು ಮರಿಬೇಡಿ🥥
Переглядів 140Місяць тому
🥥ತೆಂಗಿನಕಾಯಿ ಚಟ್ನಿ ಒಮ್ಮೆ ಡಿಫ್ರೆಂಟ್ ಮೆಥಡ್ನಲ್ಲಿ ಟ್ರೈ ಮಾಡಿ ಸೇಮ್ ಹೋಟೆಲ್ 😋ಟೇಸ್ಟ್ ಹೀಗೆ ಮಾಡುವುದು ಮರಿಬೇಡಿ🥥
ಮೆಂತ್ಯ ಸೊಪ್ಪಿನ ಮೇಲೆ ಚುರುಮುರಿ ಹಾಕಿ ಬೆಳಗ್ಗೆ10ನಿಮಿಷದಲ್ಲಿ ಲಂಚ್ ಬಾಕ್ಸಿಗೆ ನಾಷ್ಟಅಥವಾ ಸ್ನಾಕ್ಸ್ ರೆಡಿಯಾಗುತ್ತೆ
Переглядів 187Місяць тому
ಮೆಂತ್ಯ ಸೊಪ್ಪಿನ ಮೇಲೆ ಚುರುಮುರಿ ಹಾಕಿ ಬೆಳಗ್ಗೆ10ನಿಮಿಷದಲ್ಲಿ ಲಂಚ್ ಬಾಕ್ಸಿಗೆ ನಾಷ್ಟಅಥವಾ ಸ್ನಾಕ್ಸ್ ರೆಡಿಯಾಗುತ್ತೆ
👌🏻ಹೊಸರುಚಿ ದಿಡೀರ್ ಬ್ರೇಕ್ ಫಾಸ್ಟ್ ತಿಂದವರಿಗೆ ಆಶ್ಚರ್ಯ ಇಷ್ಟು ಬೇಗ ಮಾಡಬಹುದಾ ಈ ಬೆಳಗಿನ ತಿಂಡಿ ತಿಂದವರು ಹೇಳ್ತಾರೆ
Переглядів 132Місяць тому
👌🏻ಹೊಸರುಚಿ ದಿಡೀರ್ ಬ್ರೇಕ್ ಫಾಸ್ಟ್ ತಿಂದವರಿಗೆ ಆಶ್ಚರ್ಯ ಇಷ್ಟು ಬೇಗ ಮಾಡಬಹುದಾ ಈ ಬೆಳಗಿನ ತಿಂಡಿ ತಿಂದವರು ಹೇಳ್ತಾರೆ
ಇಡ್ಲಿಸಾಫ್ಟ್ ಆಗಲು 5ಟಿಪ್ಸ್ ಯೂಸ್ ಮಾಡಿ ಇಡ್ಲಿ ಹಿಟ್ಟುಉಬ್ಬಿ ಬರಲು ಹಿಟ್ಟಿಗೆ ಇದನ್ನುಹಾಕಿ ಇಡಿ ಸೇಮ್ ಮಲ್ಲಿಗೆಇಡ್ಲಿ
Переглядів 87 тис.Місяць тому
ಇಡ್ಲಿಸಾಫ್ಟ್ ಆಗಲು 5ಟಿಪ್ಸ್ ಯೂಸ್ ಮಾಡಿ ಇಡ್ಲಿ ಹಿಟ್ಟುಉಬ್ಬಿ ಬರಲು ಹಿಟ್ಟಿಗೆ ಇದನ್ನುಹಾಕಿ ಇಡಿ ಸೇಮ್ ಮಲ್ಲಿಗೆಇಡ್ಲಿ
ಚಪಾತಿ ಮೇಲೆ ಕಡ್ಲೆ ಹಿಟ್ಟು ಕಲಸಿ ಹಾಕಿ ನಿಮ್ ಕಡೆ ದುಡ್ಡು ಖರ್ಚಾಗುವುದು ತಪ್ಪುತ್ತೆ ಇನ್ಯಾವತ್ತು ಮಾರ್ಕೆಟ್ಇಂದತರಲ್ಲ
Переглядів 342Місяць тому
ಚಪಾತಿ ಮೇಲೆ ಕಡ್ಲೆ ಹಿಟ್ಟು ಕಲಸಿ ಹಾಕಿ ನಿಮ್ ಕಡೆ ದುಡ್ಡು ಖರ್ಚಾಗುವುದು ತಪ್ಪುತ್ತೆ ಇನ್ಯಾವತ್ತು ಮಾರ್ಕೆಟ್ಇಂದತರಲ್ಲ
ಒಮ್ಮೆ ಈ ಗೊಜ್ಜು ಮಾಡಿದ್ರೆ ತಿಂಗಳಗಟ್ಟಲೆ ಹಾಳಾಗಲ್ಲ ಪಿಜಿ & ಹಾಸ್ಟೆಲನಲ್ಲಿ ತಿಂಗಳಗಟ್ಟಲೆ ಇಟ್ಟು ತಿನ್ನಬಹುದು
Переглядів 162Місяць тому
ಒಮ್ಮೆ ಈ ಗೊಜ್ಜು ಮಾಡಿದ್ರೆ ತಿಂಗಳಗಟ್ಟಲೆ ಹಾಳಾಗಲ್ಲ ಪಿಜಿ & ಹಾಸ್ಟೆಲನಲ್ಲಿ ತಿಂಗಳಗಟ್ಟಲೆ ಇಟ್ಟು ತಿನ್ನಬಹುದು
ಚೌಳಿಕಾಯಿ ಟೊಮೆಟೊ ನೀರಲ್ಲಿ ಹಾಕಿ ಕುದಿಸಿಯಾವ ಹೋಟೆಲ ಮತ್ತು ಮನೆಯಲ್ಲಿತಿಂದ್ರದಹೊಸರುಚಿ ಹೇಗೆಮಾಡೋದುಎಲ್ಲರೂ ಕೇಳ್ತಾರೆ
Переглядів 2282 місяці тому
ಚೌಳಿಕಾಯಿ ಟೊಮೆಟೊ ನೀರಲ್ಲಿ ಹಾಕಿ ಕುದಿಸಿಯಾವ ಹೋಟೆಲ ಮತ್ತು ಮನೆಯಲ್ಲಿತಿಂದ್ರದಹೊಸರುಚಿ ಹೇಗೆಮಾಡೋದುಎಲ್ಲರೂ ಕೇಳ್ತಾರೆ
ಕುದಿಯುವ ನೀರಿಗೆ ಚುರುಮುರಿ ಹಾಕ್ರಿ ಪದೇಪದೇ ನಿಮ್ಮದುಡ್ಡು ಖರ್ಚಾಗೋದು ತಪ್ಪುತ್ತೆ ಇನ್ಯಾವತ್ತೂ ಮಾರ್ಕೆಟಿಂದತರೋದೇಇಲ್ಲ
Переглядів 293 тис.2 місяці тому
ಕುದಿಯುವ ನೀರಿಗೆ ಚುರುಮುರಿ ಹಾಕ್ರಿ ಪದೇಪದೇ ನಿಮ್ಮದುಡ್ಡು ಖರ್ಚಾಗೋದು ತಪ್ಪುತ್ತೆ ಇನ್ಯಾವತ್ತೂ ಮಾರ್ಕೆಟಿಂದತರೋದೇಇಲ್ಲ
ವಾವ್ ಬರ್ಗರ್ ಮಾಡೋದು ಇಷ್ಟು ಸುಲಭ ಬ್ರೇಕ್ ಫಾಸ್ಟ್ಅಥವಾ ಸಂಜೆಟೀ ಟೈಮಿಗೆಯಾವಾಗಾದ್ರೂ ಮಾಡಿ/leftover idli inKannada
Переглядів 7362 місяці тому
ವಾವ್ ಬರ್ಗರ್ ಮಾಡೋದು ಇಷ್ಟು ಸುಲಭ ಬ್ರೇಕ್ ಫಾಸ್ಟ್ಅಥವಾ ಸಂಜೆಟೀ ಟೈಮಿಗೆಯಾವಾಗಾದ್ರೂ ಮಾಡಿ/leftover idli inKannada

КОМЕНТАРІ

  • @akshathabb6919
    @akshathabb6919 10 годин тому

    ರನ್ನಿಂಗ್ ಮಿಕ್ಸರ್ ನಲ್ಲಿ ಕೈ ಹಾಕಬೇಡಿ

  • @manjunathnasabihiremath2566
    @manjunathnasabihiremath2566 16 годин тому

    ಬೀದರ್ ಜಿಲ್ಲಾ ದಾಗ ಚುರುಮರಿಗೆ ಅಳ್ಳು ಅಂಥ ಕರೀತಾರ

  • @arguruprasad60
    @arguruprasad60 19 годин тому

    ರವೆ ಎಷ್ಟ್ ಹಾಕಿದ್ರಿ

    • @Shashicookingb5w
      @Shashicookingb5w 10 годин тому

      ಒಂದು ಗ್ಲಾಸ್ ಉದ್ದಿನಬೇಳೆಗೆ ನಾಲ್ಕು ಗ್ಲಾಸ್ ರವಾ

  • @SomashekarTacheri
    @SomashekarTacheri День тому

    Nice

  • @shakuntalagurumath4802
    @shakuntalagurumath4802 День тому

    ಅಲ್ಲುಮಿನಿಯಂ ಪಾತ್ರೆ ಬಳಸಲೇ ಬೇಡಿ ಇಂಥ ತಿಂಡಿ ಅಡುಗೆ ವಿಡಿಯೋ ಹಾಕ್ಲೆ ಬೇಡಿ

  • @shanthasathyanarayana1113
    @shanthasathyanarayana1113 День тому

    ಕೈ ಹುಷಾರು ಬ್ಲೇಡ್ ತಿರುಗುವಾಗ ಕೈ ಇಡಬಾರದು

  • @Rst7121-y1v
    @Rst7121-y1v День тому

    Super

  • @madhuy4331
    @madhuy4331 2 дні тому

    Mast mast madidima, 🙂🎉

  • @MyGamil-i2w
    @MyGamil-i2w 2 дні тому

    Super

  • @Meenakshimeena123Meenakshi
    @Meenakshimeena123Meenakshi 2 дні тому

    👌👌👌👌msz tgs madam

  • @SunilJavalagi-ck9oj
    @SunilJavalagi-ck9oj 2 дні тому

    👌👌

  • @lolakshitholar3564
    @lolakshitholar3564 3 дні тому

    4 glass akko rawa ge 2 glass uddin bele na ri

  • @laxmikanthpatil3665
    @laxmikanthpatil3665 4 дні тому

    Super meadam

  • @s.kcuber769
    @s.kcuber769 4 дні тому

    One glass uddin bele ge eshtu glass rava. Neevu tumba jaasti rava hakidira. Rava glass alate heli.

  • @shantamokashi7957
    @shantamokashi7957 4 дні тому

    👌👌ಅಕ್ಕಾ

  • @SatyammasKambali
    @SatyammasKambali 4 дні тому

    Medum uddina Vada madudu heli

  • @nuthans2023
    @nuthans2023 4 дні тому

  • @leelavathi.b.bbhavi7183
    @leelavathi.b.bbhavi7183 4 дні тому

    ಅಂಬಲಿ ಹುಳ್ಳಾ ನುಚ್ಚು ಮಾಡೋದು ಹೇಳಿ

  • @tinarodriguesrodrigues3139
    @tinarodriguesrodrigues3139 4 дні тому

    😋😋😋😋😋😋😋😋❤❤👏👏👏👏👏👌👌👌👌👌👌👌🙏🙏🙏🙏🙏🙏🙏🙏😇

  • @LaxmiNaganoor-y7t
    @LaxmiNaganoor-y7t 4 дні тому

    👌👌👌

  • @satishgowda9960
    @satishgowda9960 5 днів тому

    Super edli

  • @Mahalakshmi26Mhalakshmi26
    @Mahalakshmi26Mhalakshmi26 5 днів тому

    👌❤️❤️

  • @SatwikHonnalli
    @SatwikHonnalli 5 днів тому

    ಹುರಕ್ಕಿ ಹೊಳಗಿ ಮಾಡೋದನ್ನು ತೋರಸಿ ಕೊಡಿ

    • @Shashicookingb5w
      @Shashicookingb5w 4 дні тому

      ಆಯ್ತ್ರೀ ತೋರಿಸ್ತೀನಿ

  • @zakirhussein5267
    @zakirhussein5267 5 днів тому

    ತುಂಬಾ time ಇಡಿಯುತ್ತದೆ ವೇಸ್ಟ್ ರುಚಿ ಇಲ್ಲ

  • @VARANASIRPVLOG82
    @VARANASIRPVLOG82 5 днів тому

    Nice 😂

  • @GEETHAN-h7t
    @GEETHAN-h7t 6 днів тому

    Super

  • @laxmiishwar3397
    @laxmiishwar3397 6 днів тому

    Ok tq akka

  • @laxmiishwar3397
    @laxmiishwar3397 6 днів тому

    Akka chapati metag madod helu akka

    • @Shashicookingb5w
      @Shashicookingb5w 6 днів тому

      ನನ್ನ ಚಾನೆಲ್ ಚೆಕ್ ಮಾಡಿ ಆಲ್ರೆಡಿ ವಿಡಿಯೋ ಮಾಡಿದ್ದೇನೆ ಸಿಸ್ಟರ್

    • @Shashicookingb5w
      @Shashicookingb5w 6 днів тому

      ನನ್ನ ಚಾನೆಲ್ ಚೆಕ್ ಮಾಡಿ ಆಲ್ರೆಡಿ ವಿಡಿಯೋ ಮಾಡಿದ್ದೇನೆ ಸಿಸ್ಟರ್

    • @laxmiishwar3397
      @laxmiishwar3397 6 днів тому

      @@Shashicookingb5w ok tq akka

  • @HemaM-ye7uw
    @HemaM-ye7uw 7 днів тому

    Nivu sariyagi jirale medicine video madi haki amele nimge yalla like yalla madtivi

  • @HemaM-ye7uw
    @HemaM-ye7uw 7 днів тому

    Namma maneli tumba ide jirale please

  • @HemaM-ye7uw
    @HemaM-ye7uw 7 днів тому

    Medicine sariyagi video madi haki nimge torisoke ista illa ansuthe adike hige madtira sariyagi nema heli medicine

  • @HemaM-ye7uw
    @HemaM-ye7uw 7 днів тому

    Sariyagi video haki illa andre yakamma irithi madodu

  • @HemaM-ye7uw
    @HemaM-ye7uw 7 днів тому

    Sariyagi heli jirale howshadi video

  • @sahanasana8808
    @sahanasana8808 7 днів тому

    Super very nice

  • @ShwetaByadagi
    @ShwetaByadagi 9 днів тому

    Nimma channel monetization ayta sister?

  • @jayakulaljaya6868
    @jayakulaljaya6868 9 днів тому

    Super. Ma m

  • @janetmonteiro6181
    @janetmonteiro6181 9 днів тому

  • @Savipaakashale1
    @Savipaakashale1 10 днів тому

    Super idli 🎉🎉

  • @shreekitchenandvlogs
    @shreekitchenandvlogs 10 днів тому

    ಮೃದುವಾದ ಇಡ್ಲಿಯನ್ನು ಮಾಡುವ ರೀತಿಯನ್ನು ತೋರಿಸಿಕೊಟ್ಟಿದ್ದೀರಾ ನಮ್ಮನೆ ಅನುಕೂಲಕರವಾಗಿದೆ ಧನ್ಯವಾದಗಳು

    • @Shashicookingb5w
      @Shashicookingb5w 10 днів тому

      ವಿಡಿಯೋ ನೋಡಿದ್ದಕ್ಕೆ ಧನ್ಯವಾದಗಳು

    • @sangeetajain6645
      @sangeetajain6645 2 дні тому

      Yalla item yasht hottu ninisabeku and yasht hour ninisabeku

  • @vinuthamahesh1235
    @vinuthamahesh1235 11 днів тому

    Super mam 🎉🎉

  • @ManjulaMB-b4n
    @ManjulaMB-b4n 11 днів тому

    Yava. Tima. Nalli. Nenesidu. Rubiddu. ೧.k.g.ravege.estu.garm.udina.... Bele. Akidira

  • @padmajajoshi4000
    @padmajajoshi4000 11 днів тому

    ಇಡ್ಲಿ super...thank you watching for... ಅಲ್ಲಾ ರಿ thanks for watching ...

  • @mairasrecipes
    @mairasrecipes 11 днів тому

    ಸೂಪರ್ ತುಂಬಾ ಚೆನ್ನಾಗಿದೆ ಸಿಸ್ಟರ್ 👌😋😋

  • @shailajamangalore9265
    @shailajamangalore9265 12 днів тому

    Good info👍

  • @lalithamv5418
    @lalithamv5418 12 днів тому

    How.many glass of idli rava? 1 glass uddu, rice idli rava. 3 or 4?

  • @mairasrecipes
    @mairasrecipes 12 днів тому

    ಸೂಪರ್ ಸಿಸ್ಟರ್ 👌😋😋

    • @Shashicookingb5w
      @Shashicookingb5w 11 днів тому

      ಥ್ಯಾಂಕ್ಯೂ ಸಿಸ್ಟರ್

  • @RlKulkarni
    @RlKulkarni 12 днів тому

    ಒಳ್ಳೆಯ ನಿರೂಪಣೆ

    • @Shashicookingb5w
      @Shashicookingb5w 11 днів тому

      ನಿಮ್ಮ ಕಮೆಂಟ್ ನೋಡಿ ತುಂಬಾ ಖುಷಿ ಆಯ್ತು ಮೇಡಂ, ಧನ್ಯವಾದಗಳು

  • @SumasumaSumasuma-b4n
    @SumasumaSumasuma-b4n 12 днів тому

    ಸೂಪರ್ ಅಕ್ಕಾ ನನಗೆ ರೊಟ್ಟಿ ಬಡಿಯೋದು ಹೇಳಿ ಕೊಡಿ

    • @Shashicookingb5w
      @Shashicookingb5w 11 днів тому

      ಆಯ್ತು ಮಾಡಿ ತೋರಿಸ್ತೀನಿ ಥ್ಯಾಂಕ್ ಯು ಫಾರ್ ವಾಚಿಂಗ್

  • @H.J.Sujatha
    @H.J.Sujatha 12 днів тому

    ಗ್ಲಾಸ್ ಅಳತೆಯಲ್ಲಿ ಉದ್ದಿನಬೇಳೆ ತೋರಿಸಿದ ಮೇಲೆ ರವೆ ಕೂಡ ಎಷ್ಟು ಕ್ಲಾಸ್ ಹಾಕಿದ್ದೀರಿ ಅಂತ ಹೇಳಬೇಕು 1 ಕೆಜಿ ಅಂತ ಅಲ್ಲ. ಆಮೇಲೆ ಅಲ್ಯೂಮಿನಿಯಂ ಪಾತ್ರೆಯನ್ನು ಉಪಯೋಗಿಸಬೇಡಿ

    • @Shashicookingb5w
      @Shashicookingb5w 11 днів тому

      ಹೌದ್ರೀ ಇನ್ನೊಂದ್ ಸಾರಿ ತಪ್ಪಾಗಲ್ಲ ಇನ್ನೊಂದ್ ಸಾರಿ ಆ ಪಾತ್ರೆ ಬಳಸಲ್ಲ ಥ್ಯಾಂಕ್ ಯು ಫಾರ್ ವಾಚಿಂಗ್

  • @rajammaprabhu01prabhu9
    @rajammaprabhu01prabhu9 12 днів тому

    ಯಾವ ಕಂಪನಿ ಇಡ್ಲಿರವಾ?