- 1
- 1 248
Animisha Chitrashale
Приєднався 31 жов 2024
ನಾಡಿ_ಬದುಕು...ಬರಹ...A documentary_Teaser
ನಾ ಡಿಸೋಜರವರು ರಾಜ್ಯದ ಪ್ರಮುಖ ಸಾಹಿತಿಯಾಗಿ, ಹೋರಾಟಗಾರರಾಗಿ, ಪರಿಸರ ಪ್ರೇಮಿಯಾಗಿ, ನಾಡು ಕಂಡ ಅಪರೂಪದ ಸರಳ ವ್ಯಕ್ತಿತ್ವವನ್ನು ರೂಪಿಸಿಕೊಂಡು ಬದುಕಿದವರು. ಇವರನ್ನು ಮುಳುಗಡೆಯ ಕವಿ ಎಂದು ಗುರುತಿಸಿದರೂ ಸಹ ಸಾಗರ ಸುತ್ತಮುತ್ತಲಿನ ಜನರ ಬದುಕನ್ನು ಬಹಳ ಹತ್ತಿರದಿಂದ ಗಮನಿಸಿ ಅವುಗಳಿಗೆ ಅಕ್ಷರ ರೂಪ ಕೊಟ್ಟಿದ್ದಾರೆ. ಅವರ ಸಾಹಿತ್ಯದಲ್ಲಿ ಅನೇಕ ಪ್ರಯೋಗಳನ್ನು ಮಾಡಿ ಯಶಸ್ಸನ್ನು ಕಂಡಿದ್ದಾರೆ. ಅವರು ಸ್ಥಳೀಯ ಇತಿಹಾಸ, ಮನೋ ವಿಜ್ಞಾನ, ಹಸೆ ಚಿತ್ತಾರ, ಬುಡಕಟ್ಟು ಸಮುದಾಯದ ಬದುಕು ಬವಣೆ, ಪರಿಸರದ ಬದಲಾವಣೆ, ಕೃಷಿ ಬದುಕಿನ ಏರಿಳಿತ, ಶರಾವತಿ ನದಿಯ ಮುಳುಗಡೆಯ ಸಂಕಟಗಳು ಇವರ ಆಯ್ದು ಕೊಂಡ ಕೆಲವು ವಿಷಯಗಳು. ಮಕ್ಕಳಿಗಾಗಿ ಸಣ್ಣ ಕಥೆ, ಕಾದಂಬರಿ, ನಾಟಕಗಳು ಹೀಗೆ ಅನೇಕ ಯಶಸ್ವಿ ಪ್ರಯೋಗಗಳು ಸೇರಿವೆ.
ಇದೆ ಭಾಗದವರಾದ ನಮಗೆ ಇಷ್ಟೆಲ್ಲಾ ಉತ್ತಮ ವ್ಯಕ್ತಿತ್ವವನ್ನು ಹೊಂದಿದ ವ್ಯಕ್ತಿಗೆ, ಸಲ್ಲಬೇಕಾದ ಮಾನ್ಯತೆ ಸಲ್ಲಲ್ಲಿಲ್ಲ ಎಂಬುದು ನಮ್ಮಗಳ ಅಭಿಪ್ರಾಯ. ಆ ನಿಟ್ಟಿನಲ್ಲಿ ಯೋಚಿಸಿದಾಗ ಸ್ಥಳೀಯರಾದ ನಾವುಗಳು, ನಾ ಡಿಸೋಜರವರ ಬದುಕನ್ನು ಅವರ ಅಭಿಮಾನಿಗಳಿಗೆ, ಓದುಗರಿಗೆ, ಸ್ಥಳೀಯರಿಗೆ, ಅಲ್ಲದೇ ಮುಂದಿನ ಪೀಳಿಗೆಗೆ ಒಂದಷ್ಟನ್ನು ಪರಿಚಯಿಸುವ ಸಲುವಾಗಿ, ಈ ಸಾಕ್ಷ ಚಿತ್ರವನ್ನು ಅನಿಮಿಷ ಚಿತ್ರ ಶಾಲೆಯ ಮೂಲಕ ನಿರ್ಮಿಸಲಾಗುತ್ತಿದೆ.
___________
Na D'Souza is a prominent writer of the state, a fighter, an environmentalist, a rare and simple personality that the country has seen. Even though he is recognized as 'the poet of submergence', he observed the life of the people around the town of Sagara very closely and gave them a literary form. He has made many experiements in his literature and has found success. Some of his interests include local history, psychology, Hase Chittara, lives of tribal communities, environmental change, ups and downs of agricultural life, and the miseries of submergence at Sharavati river. Many successful experiments include short stories, novels, plays for children.
It is our opinion that a person with such a good personality does not get the recognition he deserves. Thinking in that regard, we, the locals, in order to introduce the life of Na D'souza to his fans, readers, locals and also to the next generation, are bringing this documentary film, being produced by Animisha Film School.

Переглядів: 1 296
👌👌🙏🙏🙏🙏🙏
ನಲ್ಮೆ
Superb all the very best ❤❤❤❤❤
ಧನ್ಯವಾದಗಳು..
❤
❤❤
❤🙏
❤❤❤
ಇವರು ನಿಜವಾಗಿ ಮಲೆನಾಡಿನ ಸಾಹಿತ್ಯದ ಗಣಿ 😊
ಹಾ ಸರ್..
ಸೊಗಸಾಗಿ ಮೂಡಿಬಂದಿದೆ...
ನಲ್ಮೆ ಸರ್...ತಮ್ಮ ಸಹಕಾರ ಸೂಚನೆಗಳು ನಮ್ಮನ್ನ ಇನ್ನಷ್ಟು ಗಟ್ಟಿ ಮಾಡುತ್ವೆ ಸರ್
Super..🎉
🎉🎉
🎉❤
🎉🎉❤❤
ತುಂಬಾ ಚನ್ನಾಗಿದೆ
ನಲ್ಮೆ ಗೆಳೆಯರೆ
Wonderful 💐 Awaiting to watch the full documentary.
Thank u mam
ಬಹಳ ಸೊಗಸಾಗಿ ಮೂಡಿಬಂದಿದೆ🙏
ನಲ್ಮೆ ಸರ್
ಪೂರ್ಣ ಚಿತ್ರ ವೀಕ್ಷಣೆಗಾಗಿ ಕಾಯುತ್ತಿದ್ದೇವೆ
ಆದಷ್ಟೂ ಬಗ್ಗೆ... ಸರ್
Supar
Thank u..
ತುಂಬಾ ಚೆನ್ನಾಗಿ ಮೂಡಿ ಬಂದಿದೆ
ನಲ್ಮೆ ಸಹಕಾರ ಸದಾ ಇರಲಿ
ಸೂಪರ್ 👌
ನಲ್ಮೆ❤
ನೈಜತೆಯಿಂದ ಕೂಡಿದೆ.. ತುಂಬಾ ಚನ್ನಾಗಿ ಮೂಡಿಬಂದಿದೆ.. ಶುಭವಾಗಲಿ.
ನಲ್ಮೆ ..ಸ್ನೇಹ ಹೀಗೆ ಇರಲಿ
❤
❤❤
❤
❤❤
Super
Thank u
👌👌👌
ನಲ್ಮೆ
ಮಲೆನಾಡಿನ ಜನ ಬದುಕಿನ ಕುರಿತು, ನಮ್ಮ ನಡುವಿನ ಹಿರಿಯರ ಮೂಲಕ ಅರಿಯುವ ಪ್ರಯತ್ನವಾಗಿದೆ.
ಸರಿಯಾದದ್ದು ..ನಲ್ಮೆ
ಉತ್ತಮ ಚಿತ್ರ ನಿರ್ಮಿಸಿದ ಅನಿಮಿಷ ಚಿತ್ರ ಶಾಲೆ & ಸಹಕಾರ ನೀಡಿದ ಸಾರ ಸಂಸ್ಥೆಗೆ ಅಭಿನಂದನೆಗಳು. ನಮ್ಮ ಹೆಮ್ಮೆಯ ಸಾಹಿತಿ ನಾ ಡಿಸೋಜರವರ ಬದುಕನ್ನು ಪ್ರಸ್ತುತಪಡಿಸುವ, ನಾಡಿ ಸಾಕ್ಷ್ಯ ಚಿತ್ರದ ಟೀಸರ್ ಮೂಲಕ ನಮ್ಮ ಕುತೂಹಲ ಹೆಚ್ಚಾಗಿದೆ. ಪೂರ್ಣ ಚಿತ್ರಕ್ಕಾಗಿ.........
ಈ ಕಿರುಚಿತ್ರವನ್ನು ನೀಡಿದ ಅನಿಮಿಷ ಚಿತ್ರ ಶಾಲೆ & ಸಾರ ಸಂಸ್ಥೆಯವರಿಗೆ ಧನ್ಯವಾದಗಳು 💐💐💐 ತುಂಬಾ ಚೆನ್ನಾಗಿದೆ. ಹೀಗೆ ಮುಂದುವರೆಯಲಿ. All the best💐💐💐💐💐💐
ನಲ್ಮೆ ಸರ್...ಸಹಕಾರ ಸದಾ ಇರಲಿ...
ನಾಡಿ, ಎಲ್ಲರ ಜೀವನದ ನಾಡಿಗ ಳು ಮಿಡಿಯುವ ಹಾಗೆ ಮಾಡಿದವರು, ನಾಡಿಯವರು ನುಡಿದ, ನುಡಿ, ನಡೆ, ಬರಹ ಅವರು ನಮ್ಮ ಕನ್ನಡ ನಾಡಿಗಾಗಿ ತಮ್ಮ ಜೀವನ ಪೂರ್ಣ ಅರ್ಪಿಸಿದ ಅರ್ಪಣೆ ಅಭೂತಪೂರ್ವ, ನಾಡಿಯವರ, ನಾಡಿ.. ಬದುಕು... ಬರಹ... ಅದ್ಬುತವಾಗಿ ಮೂಡಿ ಬಂದಿದೆ, ಚಿತ್ರ ತಂಡಕ್ಕೆ ಅಭಿನಂದನೆಗಳು
ನಾಡಿ ಬದುಕು ಬರಹ ಅದ್ಬುತವಾಗಿ ಮೂಡಿ ಬಂದಿದೆ. ಸರಳ ಸಜ್ಜನಿಕೆಯ ಕೆಪಿಸಿ ನೌಕರರಾದ ನಾಡಿ ಶರಾವತಿ ಉಗಮದಿಂದ ಪ್ರಾರಂಭಿಸಿ ಕೋಟ್ಯಾಂತರ ಜೀವರಾಶಿಗಳು ಪ್ರಭೇದಗಳು, ಪರಿಸರದ ಕುರಿತು ಅದ್ಯಯನಕ್ಕಾಗಿ ತಮ್ಮ ವೃತ್ತಿಯನ್ನೇ ಮೊಟಕುಗೊಳಿಸಿ ಬದುಕಿನ ಹೆಚ್ಚಿನ ಸಮಯವನ್ನು ಇದಕ್ಕಾಗಿ ಮೀಸಲಿಟ್ಟು ಶರಾವತಿ ನದಿಯ ನಾಗರೀಕತೆಯನ್ನು ತಮ್ಮ ಸಾಹಿತ್ಯದಲ್ಲಿ ಚಿತ್ರಿಕರಿಸಿದ ಸಾಹಿತಿ. ಇಂತಹ ಸಾಹಿತಿಯ ಬದುಕನ್ನು ಚಿತ್ರಿಸಿ ಮುಂದಿನ ತಲೆಮಾರಿಗೆ ನೀಡಿದ ಚಿತ್ರ ತಂಡಕ್ಕೆ ಅಭಿನಂದನೆಗಳು.
ಚಿಕ್ಕ ಚೊಕ್ಕ ರೂಪದ್ದು. ಸುಂದರ ಪ್ರಕೃತಿ. ಇನ್ನಷ್ಟು ಬೇಕಿತ್ತು ಎನಿಸುವಂತಿದೆ.
ನಲ್ಮೆ ಸರ್..ಪ್ರಯತ್ನಿಸುತ್ತೇವೆ..
Super ghargee sir❤
Thank u dear
ಪೂರ್ತಿ ನೋಡುವ ಕುತೂಹಲ
ಆದಷ್ಟು ಬೇಗ ನೋಡೋಣ ಸರ್
ಕನ್ನಡ ಸಾಹಿತ್ಯ ಲೋಕದ , ಮಲೆನಾಡಿನ ಸಾಹಿತ್ಯದ ನಾಡಿಯಾಗಿರುವ ಹೆಸರಾಂತ ಮತ್ತು ನಮ್ಮ ಹೆಮ್ಮೆಯ ಸಾಹಿತಿ ನಾ ಡಿಸೋಜ ಅವರ ಈ ಸಾಕ್ಷ್ಯಚಿತ್ರ ಯುವ ಸಾಹಿತ್ಯಾಸಕ್ತರ ಮನ ಮುಟ್ಟಲಿ. ನಾಡಿಯವರ ಬರಹ ಮತ್ತು ಬದುಕು ನೋಡುಗರ ಮನ ಬೆಳಗಲಿ
ನಾಡಿಯವರು ಮತ್ತು ಮಲೆನಾಡಿನ ಸಂಬಂಧ ಸಮಾನತೆಯ ಬದುಕಿನ ಚಿತ್ರಣ ವಿಶಿಷ್ಯವೆನಿಸಿತು.....💐
Super👌
ನಲ್ಮೆ❤
ನಾಡಿಗೆ ನಾ.ಡಿ ಅವರ ಬದುಕು ಆದರ್ಶವಾಗಿದೆ, ಅದ್ಬುತ ಚಿತ್ರಿಕಣದೊಂದಿಗೆ ಮಲೆನಾಡಿಗೆ ಮುಖ್ಯತ್ವ ನೀಡುವ ನಿಮ್ಮ ಚಿತ್ರತಂಡಕ್ಕೆ ಅನಂತ ಅನಂತ ಧನ್ಯವಾದಗಳು. ಎಲ್ಲರಿಗೂ ಒಳೆಯದ್ದೇ ಆಗಲಿ
ನಲ್ಮೆ ಸರ್.. ತಮ್ಮ ಸಹಕಾರ ಹೀಗೆ ಇರಲಿ..
Super☺️☺️
ಮಲೆನಾಡಿನ ಸಹಜ ದೃಶ್ಯ್ಯಗಳು ನಮ್ಮ ಬಾಲ್ಯ ಕಾಲವನ್ನು ಮೆಲಕು ಹಾಕಿಸುತ್ತವೆ.ನಾಡಿಯವರ ಬದುಕಿನ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಹೆಚ್ಚಾಯಿತು.ಅಭಿನಂದನೆಗಳು ಗಾರ್ಗಿಯವರಿಗೆ ಮತ್ತು ಇಡೀ ತಂಡಕ್ಕೆ.
ನಲ್ಮೆ ಸರ್..ತಮ್ಮ ಸಹಕಾರ ಸಲಹೆ ಸೂಚನೆಗಳು ನಮಗೆ ಅಗತ್ಯ ಸರ್..
A true gift for rajyothsava, cinematography is commendable 🎉
Thank you
ಸೂಪರ್
ಧನ್ಯವಾದಗಳು❤
ಕರುನಾಡಿನ ಸಾಹಿತ್ಯಭಿಮಾನಿಗಳ ನಾಡಿಮಿಡಿತವನ್ನು ಬಲ್ಲಂತಹ ನಮ್ಮಹೆಮ್ಮೆಯ ಲೇಖಕರಾದ ಶ್ರೀಯುತ ನಾಡಿ ಯವರ ಈ ಸಾಕ್ಷ ಚಿತ್ರ ಚೆಂದವಾಗಿ ಮೂಡಿಬಂದಿದೆ ಇದರ ಎಲ್ಲಾ ರೂವರಿಗಳಿಗೆ ಅಭಿನಂದನೆಗಳು ಶುಭ ಹಾರೈಕೆ❤
ನಲ್ಮೆ ಸರ್
Super🎉
ಸರಳ ವ್ಯಕ್ತಿತ್ವದ ನಾಡಿ ಅವರನ್ನ ಹಾಗು ಮಲೆನಾಡನ್ನು ಸುಂದರವಾಗಿ ತೋರಿಸಿದ್ದೀರಿ. ಒಳ್ಳೆದಾಗಲಿ. ಇನ್ನಷ್ಟು ನೋಡಲು ಕಾತರನಾಗಿದ್ದೇನೆ.
ಆದಷ್ಟೂ ಬೇಗ ಸೇರಿ ನೋಡೋಣ ಸರ್
ತುಂಬಾ ಚೆನ್ನಾಗಿ ಮೂಡಿಬಂದಿದೆ ಮಲೆನಾಡಿನ ಪ್ರಕೃತಿ ತುಂಬಾ ಚೆನ್ನಾಗಿ ಎದ್ದು ಕಾಣುತ್ತಿದೆ
ತುಂಬಾ ಚೆನ್ನಾಗಿ ಮೂಡಿಬಂದಿದೆ ನೈಜತೆಯಿಂದ ಕೂಡಿದೆ
ನಲ್ಮೆ.. ,
Chennagi bandide
ನಿಮ್ಮ ಈ ಒಂದು ಕಿರು ಚಿತ್ರ ಅತ್ಯಂತ ಸೊಗಸಾಗಿ ಮೂಡಿ ಬಂದಿದೆ, ಶ್ರೀ ಡಿಸೋಜಾ ಅವರ ನಾಡಿ ಬದುಕು ಬರಹದಲ್ಲಿ ಮಲೆನಾಡಿನ ಒಂದು ಸಣ್ಣ ಚಿತ್ರಣ ಅತ್ಯಂತ ಸೊಗಸಾಗಿ ಮೂಡಿಬಂದಿದೆ ಆದರೆ ಸೌಂಡ್ ಸ್ವಲ್ಪ ಕಡಿಮೆ ಇದೆ. ಈಗೆ ಒಂದೊಂದು ಕಿರು ಚಿತ್ರಣಗಳನ್ನು ಪರಿಚಯವನ್ನು ಮಾಡಿಸುತ್ತಿರಿ. ನಿಮಗೆ ದೀಪಾವಳಿ ಹಾಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು, ಶುಭರಾತ್ರಿ ಸರ್.💐🙏
Thumba chenda moodi bandidde 👍 malenadu yeddu kannuthide good one 🎉
Thank u sir
"ಸಾರ" ವತಿಯಿಂದ ಈ ರೀತಿಯ ಮಲೆನಾಡಿನಲ್ಲಿ ಹುದುಗಿರುವ ಅನೇಕ ವಿಷಯಗಳು ಹೊರಗೆ ಬರುತ್ತಿವೆ,ಈ ಅನ್ವೇಷಣೆ ಹಿಗೇ ಮುಂದುವರಿಯಲಿ,ರೈತರಿಗೆ ಸಂಬಂಧಿಸಿದಂತೆ ಒಂದು ಸಿನಿಮಾ ಅಥವ ಸಾಕ್ಷ್ಯ ಚಿತ್ರದ ಬಗ್ಗೆ ಯೋಚಿಸಿ,
ಸಲಹೆಗಳಿಗೆ ಸದಾ ಸ್ವಾಗತ ಸರ್
ಚೆನ್ನಾಗಿದೆ
ನಲ್ಮೆ
ತುಂಬಾ ಚನ್ನಾಗಿ ಇದೆ..
ನಲ್ಮೆ❤
ಚೆನ್ನಾಗಿದೆ ನೈಜತೆಯಿಂದ ಕೂಡಿದೆ ಇಂತವರದ್ದೇ ಮಾಡಬೇಕು ಚಿತ್ರ
ನಲ್ಮೆ ಸರ್
Tumba chenagi bandede 🤝😊
ನಲ್ಮೆ❤
ತುಂಬಾ ಚೆನ್ನಾಗಿ ಮೂಡಿ ಬಂದಿದೆ ಶುಭವಾಗಲಿ
ನಲ್ಮೆ ಸರ್❤