- 370
- 715 620
BASAVARAS
Приєднався 15 лют 2012
This channel is for educational purpose only
ನಿನ್ನನತಹುದು ಸೃಷ್ಟಿ NINNINATAHUDU SRISHTI Dattwad | kadrolli Mangal

Переглядів: 708
Відео
ಎಲ್ಲವು ನಿನ್ನಡಗಿ | ELLAVU NINNADAGI | ಶ್ರೀ ಸದ್ಗುರು ಬಾಬಾ ಮಹಾರಾಜ್ ದತ್ತವಾಡ | kadrolli Mangal
Переглядів 346Місяць тому
ಎಲ್ಲವು ನಿನ್ನಡಗಿ | ELLAVU NINNADAGI | ಶ್ರೀ ಸದ್ಗುರು ಬಾಬಾ ಮಹಾರಾಜ್ ದತ್ತವಾಡ | kadrolli Mangal
ಬಯಸೋ ಗುರುಭಕ್ತಿ | BAYASO GURUBHAKTI | ಶ್ರೀ ಸದ್ಗುರು ಬಾಬಾ ಮಹಾರಾಜ್ ದತ್ತವಾಡ | kadrolli Mangal
Переглядів 483Місяць тому
ಬಯಸೋ ಗುರುಭಕ್ತಿ | BAYASO GURUBHAKTI | ಶ್ರೀ ಸದ್ಗುರು ಬಾಬಾ ಮಹಾರಾಜ್ ದತ್ತವಾಡ | kadrolli Mangal
ಹೃದಯದೊಳ ಮಹಾಸುದಾರಸವ | HRUDAYADOLA MAHASUDAARASAVA | ಶ್ರೀ ಸದ್ಗುರು ಬಾಬಾ ಮಹಾರಾಜ್ ದತ್ತವಾಡ | Mangal
Переглядів 682Місяць тому
ಹೃದಯದೊಳ ಮಹಾಸುದಾರಸವ | HRUDAYADOLA MAHASUDAARASAVA | ಶ್ರೀ ಸದ್ಗುರು ಬಾಬಾ ಮಹಾರಾಜ್ ದತ್ತವಾಡ | Mangal
ಅರಿಯನಾಡಿ ಪರಶಿವ ನೋಡಾ ARIYANAADI PARASHIVA NODA ಶ್ರೀ ಸದ್ಗುರು ಬಾಬಾ ಮಹಾರಾಜ್ ದತ್ತವಾಡ
Переглядів 538Місяць тому
ಅರಿಯನಾಡಿ ಪರಶಿವ ನೋಡಾ ARIYANAADI PARASHIVA NODA ಶ್ರೀ ಸದ್ಗುರು ಬಾಬಾ ಮಹಾರಾಜ್ ದತ್ತವಾಡ
ಶರಣ ಜನರ ಸಾದು | SHARANA JANARA SADU | ಶ್ರೀ ಸದ್ಗುರು ಬಾಬಾ ಮಹಾರಾಜ್ ದತ್ತವಾಡ | kadrolli Mangal
Переглядів 1,5 тис.Місяць тому
whatsapp.com/channel/0029VaLv6Mw1CYoZofHmFf35 Join 👆👆👆 whatsapp channel
ಶಿವ ಶಿವ ಮಂಗಳಂ ದೇವಿ | shiv shiv Mangalam devi | ಶ್ರೀ ಸದ್ಗುರು ಬಾಬಾ ಮಹಾರಾಜ್ ದತ್ತವಾಡ | Kadrolli Mangal
Переглядів 567Місяць тому
ಶಿವ ಶಿವ ಮಂಗಳಂ ದೇವಿ | shiv shiv Mangalam devi | ಶ್ರೀ ಸದ್ಗುರು ಬಾಬಾ ಮಹಾರಾಜ್ ದತ್ತವಾಡ | Kadrolli Mangal
Adrushivyogi | shree saguru | Kadroli Mangal
Переглядів 305Місяць тому
Adrushivyogi | shree saguru | Kadroli Mangal
Dattwad BABA Maharaj Aarti | Sadguru | Bhakt jananand dattwad guruvara |
Переглядів 241Місяць тому
Dattwad BABA Maharaj Aarti | Sadguru | Bhakt jananand dattwad guruvara |
Mangalam Guru Deva Appa | kadroli Belgaum | Adyatma | songs | kadrolli Mangal
Переглядів 458Місяць тому
whatsapp.com/channel/0029VaLv6Mw1CYoZofHmFf35 Join 👆👆👆 whatsapp channel
pandharpur waari@ Athani #dattawad #kadrolli
Переглядів 1595 місяців тому
pandharpur waari@ Athani #dattawad #kadrolli
ಮುಂದೆ ಗುರಿ ಇರಬೇಕು. ಹಿಂದೆ ಗುರು ಇರಬೇಕು. #Dattawad kadrolli
Переглядів 3359 місяців тому
ಮುಂದೆ ಗುರಿ ಇರಬೇಕು. ಹಿಂದೆ ಗುರು ಇರಬೇಕು. #Dattawad kadrolli
Dattawad kadroli ಗುರುಗಳು ಜೀವನದ ಹಾದಿಯನ್ನು ತೋರಿಸುತ್ತಾರೆ
Переглядів 3469 місяців тому
Dattawad kadroli ಗುರುಗಳು ಜೀವನದ ಹಾದಿಯನ್ನು ತೋರಿಸುತ್ತಾರೆ
Hydrogen fuel cell vehicle | Electric car EV | catalyst in Hydrogen car | future vehicles
Переглядів 13110 місяців тому
Hydrogen fuel cell vehicle | Electric car EV | catalyst in Hydrogen car | future vehicles
What is a chatbot | google Gemini | Types of chatbot | How Functions
Переглядів 8910 місяців тому
What is a chatbot | google Gemini | Types of chatbot | How Functions
Why we should stop overthinking | Work is worship | keep your daily routine | Dattwad
Переглядів 6310 місяців тому
Why we should stop overthinking | Work is worship | keep your daily routine | Dattwad
CM Nitish kumar Politician | chief Minister of Bihar | JDU
Переглядів 18511 місяців тому
CM Nitish kumar Politician | chief Minister of Bihar | JDU
Kanerimath l kaneri Museum l kolhapur l Best place for one day trip
Переглядів 77Рік тому
Kanerimath l kaneri Museum l kolhapur l Best place for one day trip
Rudragavda ajjaru | Basangavda baba maharaj son # BABA Maharaj Dattwad #kadrolli
Переглядів 146Рік тому
Rudragavda ajjaru | Basangavda baba maharaj son # BABA Maharaj Dattwad #kadrolli
solved problems on Advance manufacturing June 23 Questions
Переглядів 1 тис.Рік тому
solved problems on Advance manufacturing June 23 Questions
3D PRINTING, Detail explained 3D printing practically using wol 3D Printer
Переглядів 453Рік тому
3D PRINTING, Detail explained 3D printing practically using wol 3D Printer
Non Destructive Testing (NDT) and its benefits
Переглядів 414Рік тому
Non Destructive Testing (NDT) and its benefits
dye penetration test and ultra sound use in Additive manufacturing AM Process
Переглядів 288Рік тому
dye penetration test and ultra sound use in Additive manufacturing AM Process
Different Binding technique used in Additive manufacturing AM Process
Переглядів 481Рік тому
Different Binding technique used in Additive manufacturing AM Process
Electrical and electronics ( E AND E )
ಬಹಳಷ್ಟು ಸಂತೋಷ ವಾಯಿತು ಎಂದು ಹೇಳುವೆ ಧನ್ಯವಾದಗಳು
Sir new syllabus videos in 2nd Unit , please sir
Sure
Om namah shivaya om shree Guru Baba namaha om.
Om shree Guru Baba namaha om.
ತುಂಬ ಚೆನ್ನಾಗಿ ಹಾಡಿದ್ದೀರಿ ಸರ್..... ನಾನು ಆರತಿ ಕೇಳಿದಾಗ ಮನಸ್ಸು ತುಂಬಿ ಬಂತು
Bro niv ಉತ್ತರ ಕರ್ನಾಟಕದ ಭಾಷೆ dag he pa
ಸರ್ ಅಡ್ವಾನ್ಸ್ಡ್ ಮ್ಯಾನುಫ್ಯಾಕ್ಚರಿಂಗ್ ಟೆಕ್ನಾಲಜಿ (AMT) ಸಬ್ಜೆಕ್ಟ್ ಡಿಸೆಂಬರ್, 2024 ನಲಿ ಎಕ್ಸಾಮ್ ಆಗುತ್ತೆ ಸರ್ ಅದಕೆ ಇಂಪಾರ್ಟೆಂಟ್ ಪಾಸಿಂಗ್❤️ ಪ್ಯಾಕೇಜ್ ಹೇಳಿ ಸರ್
ಭವಬಂಧನದಿಂದಮುಕ್ತಿಪಡೆವಮಾಗ೯ವನ್ನುಗುರುನಾಥ ಅಪ್ಪತೋರಿದಬಾಬಾರವರಪಾದಪದ್ಮಂಗಳಿಗೆಅನಂತಕೋಟಿಪ್ರಣಾಮಗಳು,
🙏
Om shree Guru Baba namaha om.
Om shree Guru Baba namaha om.
ಸ್ಪಷ್ಟ ರೆಕಾರ್ಡಿಂಗ್ ಮಾಡಿ. Song spr ede👏👌
Lyrics ri
I will upload soon
Sadguru baba maharaj jee🌷🌷 👏👏
🙏🙏
@@BASAVARAS 💐👏👏
Om shree Guru Baba namaha om.
🙏🙏
Om shree Guru Baba namaha om.Om namaha shivaya.
🙏🙏
Hello sir AMT question paper solve madi sir

Sir plz I need fpe and mtt lab manual c20 3rd sem mechanical
Syllabus or manual
@BASAVARAS manual sir
Don't have manual.. we are referring old journal and there is book.. send your mobile no i will ask someone to send you becouse I am handling final year subject
🙏🙏🙏🙏🙏🙏
🙏share madi
🙏🙏
🙏🙏🙏
ಅರಿತು ಬೆಳಗುವೆ ಮಂಗಳಾರತಿಯ ಗುರುದೇವ ನಿಮಗೆ ಅರಿತು ಬೆಳಗುವೆ ಮಂಗಳಾರತಿಯ ಅರಿತು ಬೆಳಗಾವಿಗೆ ಅರಿವಿನಾರತಿ....ಈ ಹಾಡನ್ನು ಹಾಕಿರಿ... ಧನ್ಯವಾದಗಳು
Ok
🙏
It is me PRABHU DALAWAI ADVOCATE
🙏🙏🙏
Material for engineering nalli scoring unit yaavu sir
Old 3 to 4 QP study madi hogri
Sir 5 marks ge yestu point explain maadbeku mattu 10 marks ge yestu explain maadbeku
Skech idre tagdu . Working barbeku. Or 10 point baribek like 5 advantage and 5 dis advantage. Or 10 application
Sir 2024-25 exam blue print video maadi please
Sir e vidio kannadadalli ill
Lbm vidio kannadadalli I'll sir
ua-cam.com/play/PLS-HUNzFnP-1T8oaSdKBQFC5u7mscISgy.html&si=ys9PJrrEgOvBVJ6U
1:33 1:35
Sir plz provide mom lab manual 3rd sem🙏🙏
Your UA-cam channel still monetized?
Thank you sir ,my little suggestion because of proud of kadrolli.I love kadrolli.make 2 channel separately one for study and another for aadyaatma ..if you mix both , i think it affects for UA-cam monetization.thank you
Bro idakkagi nivu bere channel maadkoli....study du bere and ಆಧ್ಯಾತ್ಮ du bere total 2 channel maadi ella mix maadbedi....
Sure
🙏🙏🙏🙏🙏
🙏🙏🙏
My favourite bhajan
🙏🙏
Can I edit& re-upload this ?
Yes
🙏🙏
Love from kadaravalli
ದಯವಿಟ್ಟು ಈ ಹಾಡಿನ ಸಾಹಿತ್ಯ ಪೋಸ್ಟ್ ಮಾಡಿ
ಮಂಗಲಂ ಗುರು ದೇವ ಅಪ್ಪಗೆ ಮಂಗಲಂ ಜಯ ಮಂಗಲಾತ್ಮಗೆ ಮಂಗಲಂ ಮಂಗಲೆಯ ಲೋಲಗೆ ಮಂಗಲೇಶನಿಗೆ || ಪ || ೧. ಜಂಗಮೋತ್ತುಮ ಸಂಘ ರಹಿತಗೆ ಲಿಂಗ ದೇಹ ವಿಭಂಗ ಗೈದಗೆ ಸಂಗಮೇಶ್ವರ ನಂಗರೂಪದ ಅಂಗ ಭಾರತಿಗೆ ೨. ಭಕ್ತಿಯೊಳ್ ಬಸವಣ್ಣ ನೀನು ಭುಕ್ತಿಯೋಳ್ ಶ್ರೀ ಕೃಷ್ಣ ನೋಳ್ ನೀ ವ್ಯಕ್ತ ನೀ ಆಧ್ಯಾತ್ಮ ವಿದ್ಯೆಯೋಳ್ ಜನಕ ದೊರೆ ನೀನು ೩. ಕವನದೊಳ್ ನೀ ಕಾಳಿದಾಸನು ಭುವನವೆಳಸುವ ಕಾಮರೂಪನು ಸ್ಥವನಗೈಯುವೆ ನಿನ್ನ ನವಿರತ ಭವದಿ ಕಾಪಾಡು ೪. ಶರಣು ಶ್ರೀ ಗುರುನಾಥ ರಕ್ಷಿಸು ಪರಮ ಮುಕ್ತಿಯ ದಾತ ಲಕ್ಷಿಸು ಪರಿಭವಾಂಬುದಿ ಯನ್ನುತ್ತರಿಸುವ ಪರಮ ನಾವಿಕನೆ ೫. ಮರವೇ ಹರಿಯುವ ಮಂತ್ರ ಬೋಧಿಸಿ ಪರತತ್ವವೇ ನೀನೆಂದು ತಿಳುಹಿಸಿ ಸರಳ ಯುಕ್ತಿಯ ತ್ವರದಿ ಪೆಳಿದ ಪರಮ ಗುರುರಾಯ ೬. ಪರಮ ಸತ್ತಲೆ ಪೂರ್ಣ ಕರುಣಿಯು ಪರಮ ಚಿತ್ವದ ಶಾಸ್ತ್ರ ಪರಿಣತೆ ಪರಮ ಸುಖ ಪರಿಪೂರ್ಣ ಪರತರ ನಿತ್ಯ ನಿರತಿಶಯ ೭. ನಿರಘ ನಿರೂಪಮ ನಿರ್ಗುಣತ್ಮ ನಿರುತ ನಿರ್ಲಕ್ಷಣ ನಿರಂಜನ ನೀರಾವರ್ಣ ನಿರ್ದ್ದಂದ ನಿಷ್ಕ್ರಿಯ ಪರಮ ಮಂಗಲವ ೮. ನಿನ್ನ ಶಾಂತಿಗೆ ಚಂದ್ರ ಬೆದರಿದ ನಿನ್ನ ಕಾಂತಿಗೆ ಮನ್ಮ ಥೋಡಿದ ನಿನ್ನ ಅತ್ಮಜ್ಞಾನ ಪ್ರಖರಕ್ಕೆ ಸೂರ್ಯ ಮರೆಯಾದ ೯. ನೀನೇ ಸರ್ವ ನಾಮ ರೂಪವು ನೀನೇ ಸರ್ವಕೆ ಸಾಕ್ಷಿರೂಪವೂ ನೀನೆ ಸರ್ವ ಸಹ ಚರಾಚರ ಸರ್ವ ಸುಖಸಾರ ೧೦. ಸರ್ವ ಮಂತ್ರದ ಮೂಲರೂಪನೇ ಸರ್ವ ದಿವಿಜರ ಚೇತನಾತ್ಮನೇ ಸರ್ವ ಶ್ರುತಿ ಸ್ಮೃತಿ ಸರ್ವಪದ ನೀ ಸರ್ವ ಸಿದ್ದಿಗಳ ೧೧. ಸರ್ವಫಲಗಳ ಕೊಡುವ ಶ್ರೀ ಗುರುಸಿದ್ದನೇ ನೀನಲ್ಲಿ ಧನ್ಯರು ಕೊಡಲು ಶಕ್ತರೆ...? ನಗು ರೋರವಿಕೆಂದು ಶ್ರುತಿ ಇರಲು. ೧೨. ನೇಮದಿಂದಲಿ ಕಾದರೊಳ್ಳಿಯ ಸೀಮೀ ಮಠದಲಿ ಇದ್ದು ಭಕ್ತರ ಕಾಮಿತವ ಕರುಣಿಸುತ ಮರವೆಯ ಭರದಿ ಓಡಿಸುತ ೧೩. ಉಕ್ತ ಮುಕ್ತಿಯ ಯುಕ್ತಿ ದೋರುತ ತಕ್ಕ ವಚನವ ವ್ಯಕ್ತ ಗೈಯುತ ಭಕ್ತ ಬಳಗವನಗಲದವಿರತ ಇರುವ ಗುರುದೇವ ೧೪. ಅಪ್ಪನೇ ಅದೃಶ್ಯ ಶ್ರೀ ಗುರು ಗುಪ್ತ ಗುರು ಕೃಪೆ ಪಡೆದ ಜಾತನೇ ತಪ್ಪು ಕ್ಷಮಿಸೆಂದಪ್ಪಿಕೊಂಡಿಹ ಎಸೆವ ನೃತ್ಯರಿಗೆ ೧೫. ತೃಪ್ತಿ ಪರಮಾನಂದ ಪ್ರಾಪ್ತಿ ದೀಪ್ತಿ ಎಸಗಿ ಪಾಲಿಸೈ ಮನ ಒಪ್ಪಿ ಬೆಳಗುವೆ ಗುರುವೇ ಜಯ ಜಯವೆನುತ ಮಂಗಲವ
🌹🙇♂️🙇♂️🙇♂️🌹🙏🙏😢
Sri Guru baba sadguru baba
Super 👏👏🚩🚩
ಚಿದಾನಂದ ರೂಪ ಶಿವೋಹಂ ಶಿವೋಹಂ
Sir exam important question 2024 please update sir
Om shree Guru Baba namaha om.
Please upload old pravachana's and bhajans
Sir Amt Subject passing Marks estu Sir?
Bro....100 ge 40 marks bandre pass....it means 50 ge 20 bandre pass.....
Sir 60 Marks passing packega video madi please sir
Sir video kannad dalli madii
Seperate play list available
Super sir it will usefull❤
Plz share a lyrics
ಮಂಗಲಂ ಗುರು ದೇವ ಅಪ್ಪಗೆ ಮಂಗಲಂ ಜಯ ಮಂಗಲಾತ್ಮಗೆ ಮಂಗಲಂ ಮಂಗಲೆಯ ಲೋಲಗೆ ಮಂಗಲೇಶನಿಗೆ || ಪ || ೧. ಜಂಗಮೋತ್ತುಮ ಸಂಘ ರಹಿತಗೆ ಲಿಂಗ ದೇಹ ವಿಭಂಗ ಗೈದಗೆ ಸಂಗಮೇಶ್ವರ ನಂಗರೂಪದ ಅಂಗ ಭಾರತಿಗೆ ೨. ಭಕ್ತಿಯೊಳ್ ಬಸವಣ್ಣ ನೀನು ಭುಕ್ತಿಯೋಳ್ ಶ್ರೀ ಕೃಷ್ಣ ನೋಳ್ ನೀ ವ್ಯಕ್ತ ನೀ ಆಧ್ಯಾತ್ಮ ವಿದ್ಯೆಯೋಳ್ ಜನಕ ದೊರೆ ನೀನು ೩. ಕವನದೊಳ್ ನೀ ಕಾಳಿದಾಸನು ಭುವನವೆಳಸುವ ಕಾಮರೂಪನು ಸ್ಥವನಗೈಯುವೆ ನಿನ್ನ ನವಿರತ ಭವದಿ ಕಾಪಾಡು ೪. ಶರಣು ಶ್ರೀ ಗುರುನಾಥ ರಕ್ಷಿಸು ಪರಮ ಮುಕ್ತಿಯ ದಾತ ಲಕ್ಷಿಸು ಪರಿಭವಾಂಬುದಿ ಯನ್ನುತ್ತರಿಸುವ ಪರಮ ನಾವಿಕನೆ ೫. ಮರವೇ ಹರಿಯುವ ಮಂತ್ರ ಬೋಧಿಸಿ ಪರತತ್ವವೇ ನೀನೆಂದು ತಿಳುಹಿಸಿ ಸರಳ ಯುಕ್ತಿಯ ತ್ವರದಿ ಪೆಳಿದ ಪರಮ ಗುರುರಾಯ ೬. ಪರಮ ಸತ್ತಲೆ ಪೂರ್ಣ ಕರುಣಿಯು ಪರಮ ಚಿತ್ವದ ಶಾಸ್ತ್ರ ಪರಿಣತೆ ಪರಮ ಸುಖ ಪರಿಪೂರ್ಣ ಪರತರ ನಿತ್ಯ ನಿರತಿಶಯ ೭. ನಿರಘ ನಿರೂಪಮ ನಿರ್ಗುಣತ್ಮ ನಿರುತ ನಿರ್ಲಕ್ಷಣ ನಿರಂಜನ ನೀರಾವರ್ಣ ನಿರ್ದ್ದಂದ ನಿಷ್ಕ್ರಿಯ ಪರಮ ಮಂಗಲವ ೮. ನಿನ್ನ ಶಾಂತಿಗೆ ಚಂದ್ರ ಬೆದರಿದ ನಿನ್ನ ಕಾಂತಿಗೆ ಮನ್ಮ ಥೋಡಿದ ನಿನ್ನ ಅತ್ಮಜ್ಞಾನ ಪ್ರಖರಕ್ಕೆ ಸೂರ್ಯ ಮರೆಯಾದ ೯. ನೀನೇ ಸರ್ವ ನಾಮ ರೂಪವು ನೀನೇ ಸರ್ವಕೆ ಸಾಕ್ಷಿರೂಪವೂ ನೀನೆ ಸರ್ವ ಸಹ ಚರಾಚರ ಸರ್ವ ಸುಖಸಾರ ೧೦. ಸರ್ವ ಮಂತ್ರದ ಮೂಲರೂಪನೇ ಸರ್ವ ದಿವಿಜರ ಚೇತನಾತ್ಮನೇ ಸರ್ವ ಶ್ರುತಿ ಸ್ಮೃತಿ ಸರ್ವಪದ ನೀ ಸರ್ವ ಸಿದ್ದಿಗಳ ೧೧. ಸರ್ವಫಲಗಳ ಕೊಡುವ ಶ್ರೀ ಗುರುಸಿದ್ದನೇ ನೀನಲ್ಲಿ ಧನ್ಯರು ಕೊಡಲು ಶಕ್ತರೆ...? ನಗು ರೋರವಿಕೆಂದು ಶ್ರುತಿ ಇರಲು. ೧೨. ನೇಮದಿಂದಲಿ ಕಾದರೊಳ್ಳಿಯ ಸೀಮೀ ಮಠದಲಿ ಇದ್ದು ಭಕ್ತರ ಕಾಮಿತವ ಕರುಣಿಸುತ ಮರವೆಯ ಭರದಿ ಓಡಿಸುತ ೧೩. ಉಕ್ತ ಮುಕ್ತಿಯ ಯುಕ್ತಿ ದೋರುತ ತಕ್ಕ ವಚನವ ವ್ಯಕ್ತ ಗೈಯುತ ಭಕ್ತ ಬಳಗವನಗಲದವಿರತ ಇರುವ ಗುರುದೇವ ೧೪. ಅಪ್ಪನೇ ಅದೃಶ್ಯ ಶ್ರೀ ಗುರು ಗುಪ್ತ ಗುರು ಕೃಪೆ ಪಡೆದ ಜಾತನೇ ತಪ್ಪು ಕ್ಷಮಿಸೆಂದಪ್ಪಿಕೊಂಡಿಹ ಎಸೆವ ನೃತ್ಯರಿಗೆ ೧೫. ತೃಪ್ತಿ ಪರಮಾನಂದ ಪ್ರಾಪ್ತಿ ದೀಪ್ತಿ ಎಸಗಿ ಪಾಲಿಸೈ ಮನ ಒಪ್ಪಿ ಬೆಳಗುವೆ ಗುರುವೇ ಜಯ ಜಯವೆನುತ ಮಂಗಲವ
Is full bhajan available? Also are lyrics available?
Good 👍