Sri Anumale Madappa Punyakshetra
Sri Anumale Madappa Punyakshetra
  • 86
  • 132 549
ಮಲ್ಲಿಗೆ ಹೂವಿನಂಗೆ ಚೆಲ್ಲಿತು ನಿನ ಪರುಷೆ | ಆನುಮಲೆ ಮಹದೇಶ್ವರ ಸ್ವಾಮಿ | ಮಲೆ ಮಹದೇಶ್ವರ ಬೆಟ್ಟ| Male Mahadeshwara
ದಟ್ಟ ಕಾನನದ ಚಿಕ್ಕ ಮಡಿಲಲ್ಲಿ ಪುಟ್ಟ ಪುಟ್ಟ ನಡೆಯ ಮುದ್ದು ಮಾದಪ್ಪ ಮಹದೇಶ್ವರ ಸ್ವಾಮಿಯವರು ಮಲೆಮಲೆಯ ಸಂಚಾರದ ಸಮಯದಲ್ಲಿ ಕಾರಯ್ಯ ಮತ್ತು ಬಿಲ್ಲಯ್ಯನವರು ಕಾಡು ಎಮ್ಮೆಗಳನ್ನು ಮೇಯಿಸಿಕೊಂಡು ಬರುವಾಗ ಮಾದೇಶ್ವರ ಸ್ವಾಮಿಯು ಆನೆಮಲೆಯ ಬಯಲು ಕಾನನ ಪ್ರದೇಶದಲ್ಲಿ ಮಲಗಿದ್ದ ಕಾಲದಲ್ಲಿ ಕಾಡೆಮ್ಮೆಗಳನ್ನು ನೋಡಿ ಕಾಡು ಎಮ್ಮೆ ಎಂದರೆ ದೊಡ್ಡ ಹಣೆ(ದೊಡ್ಡಾಣೆ) ಎಂದು ನಾಮಕರಣ ಮಾಡಿರುತ್ತಾರೆ. ಶ್ರೀ ಕ್ಷೇತ್ರ ಎಪ್ಪತ್ತೇಳು ಮಲೆಗಳಲ್ಲಿ ಮಹದೇಶ್ವರ ಸ್ವಾಮಿಯ ಕೂಗು ಕಾಗಲೇಯ ಆನುಮಲೆ ಮೊದಲ ಮಲೆಯಾಗಿದೆ. ಶ್ರೀ ಮಲೆ ಮಹದೇಶ್ವರರು ಈ ಮಲೆಯನ್ನು ಆನೆಯ ಆಕಾರದಂತೆ ಸೃಷ್ಟಿಸಿರುತ್ತಾರೆ. ಇದಕ್ಕೆ ಸಾಕ್ಷಿಯಾಗಿ ಸ್ವಾಮಿಯವರು ಹುಟ್ಟುಬಂಡೆಯ(ಹುಟ್ಟುಗಲ್ಲು) ಮೇಲೆ ಆನುಮಲೆ ಎಂದು ಆಗಿನ ಕಾಲದ ಭಾಷೆಯಲ್ಲಿ ಬರೆದಿರುವ ಶಾಸನವಿದೆ.
ಶ್ರೀ ಮಹದೇಶ್ವರ ಸ್ವಾಮಿಯವರ ಈರುಗಲ್ಲು, ವೀರಗಲ್ಲು, ಆನೆಯ ಹೆಜ್ಜೆಯ ಗುರುತು, ಆನೆಯ ಮೂಗಿನ ಗುರುತಿನ ಪವಾಡವಿದೆ. ನೋಡಲು ಸುತ್ತಲೂ ಸುಂದರವಾದ ಕಾನನದ ನಡುವೆ ಬೆಟ್ಟಗುಡ್ಡಗಳು ರಮ್ಯ ಆಕರ್ಷಿತವಾಗವೆ. ಆನುಮಲೆಯ ಸುತ್ತಲು ಕಣ್ಣಿಗೆ ಕಾಣುವಷ್ಟು ದೂರದ ಮಲೆಗಳನ್ನು ನೋಡಬಹುದು.
ಆನುಮಲೆ ಮಹದೇಶ್ವರ ಸ್ವಾಮಿ ಅವರ ಪ್ರತಿಮೆ ನಿರ್ಮಾಣಕ್ಕಾಗಿ ತಮ್ಮ ಕೈಲಾದ ಧನ ಅಥವಾ ಕಬ್ಬಿಣ, ಸಿಮೆಂಟ್, ಮರಳು, ಎಸೆಂಟ್ ಇತ್ಯಾದಿಗಳನ್ನು ಕಾಣಿಕೆಯಾಗಿ ಕೊಟ್ಟು ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸುತ್ತೇವೆ. ಕೂಡಿಟ್ಟ ಹಣಕ್ಕಿಂತ ಕೊಟ್ಟ ದಾನ ಪುಣ್ಯದ ಸಂಕೇತ, ಮಾಡಿಟ್ಟ ಸಂಪತ್ತಿಗಿಂತ ಪರರ ಹಸಿವು ನೀಗಿಸುವ ತತ್ವದ ಪರಿಯೇ ಶಿವ ಸಂಕೇತ.
ಕೋರಣ್ಯ ನೀಡು ಕೋಡುಗಲ್ಲಯ್ಯನಿಗೆ ಈರುಗಲ್ಲಯ್ಯನಿಗೆ ವೀರುಗಲ್ಲಯ್ಯನಿಗೆ ಮಲೆಯ ಮಾದಯ್ಯನಿಗೆ.
#Anumale #AnumaleJenumale #Mahadeshwara #AnemaleyaHasikondavare #MahadevCreations #MahadevaSwamy #MahadeshwaraSongs #MadeshwaraDayebarade #MaleMahadeshwaraBetta #MMHills #drrajkumar #UgheUgheMadeshwara #Madeshwara
#mmhills #malemahadeshwarahills #malemahadeshwara #mahadeshwara #mahadeshwarasongs #madappa #trending #kannada #kannadanews #kannadavlogs #kannadavlog #kannadavlogger #forest #nature #tamilnadu #tamil #hills #hillstation #trekking #shiva #shivshankar #kedarnath #kedarnathtemple #mahadeshwara #karnataka #karnatakanews
Переглядів: 226

Відео

ಮಲೆಯ ಮಹದೇಶ್ವರ ಸ್ವಾಮಿ ದೇವಸ್ಥಾನ ಹಂದಿಯೂರು ಅತ್ತಾಣಿ ಗ್ರಾಮ ತಮಿಳುನಾಡು ರಾಜ್ಯ
Переглядів 3719 годин тому
ಮಲೆಯ ಮಹದೇಶ್ವರ ಸ್ವಾಮಿ ದೇವಸ್ಥಾನ ಹಂದಿಯೂರು ಅತ್ತಾಣಿ ಗ್ರಾಮ ತಮಿಳುನಾಡು ರಾಜ್ಯ
ಕೊಂಬು ದಿಕ್ಕಿ ಮಾರಮ್ಮ ತಮಿಳುನಾಡು ಅಕ್ತಾಣಿ ಗ್ರಾಮ
Переглядів 165День тому
ಕೊಂಬು ದಿಕ್ಕಿ ಮಾರಮ್ಮ ತಮಿಳುನಾಡು ಅಕ್ತಾಣಿ ಗ್ರಾಮ
ಬಂಗಾರದ ತೇರು ಮತ್ತು ಜಂಬೂಸವಾರಿ ಉತ್ಸವ ಮತ್ತು ಬನ್ನಿಮಂಟಪ ಉತ್ಸವ ದಸರಾ ಹಬ್ಬದ ಪ್ರಯುಕ್ತ ಶ್ರೀಮ. ಮ. ಬೆಟ್ಟ
Переглядів 116День тому
ಬಂಗಾರದ ತೇರು ಮತ್ತು ಜಂಬೂಸವಾರಿ ಉತ್ಸವ ಮತ್ತು ಬನ್ನಿಮಂಟಪ ಉತ್ಸವ ದಸರಾ ಹಬ್ಬದ ಪ್ರಯುಕ್ತ ಶ್ರೀಮ. ಮ. ಬೆಟ್ಟ
ಶ್ರೀ ಮಲೈ ಮಹದೇಶ್ವರ ಸ್ವಾಮಿ ದೇವಾಲಯ ಆಯುಧಗಳ ಪೂಜೆ ಮತ್ತು ಎಸ್ ಎಮ್ ಎಂ ಎಸ್ ವಾಹನಗಳ ಪೂಜೆ
Переглядів 21814 днів тому
ಶ್ರೀ ಮಲೈ ಮಹದೇಶ್ವರ ಸ್ವಾಮಿ ದೇವಾಲಯ ಆಯುಧಗಳ ಪೂಜೆ ಮತ್ತು ಎಸ್ ಎಮ್ ಎಂ ಎಸ್ ವಾಹನಗಳ ಪೂಜೆ
ಸ್ವಾತಂತ್ರ್ಯ ಬಂದು 76 ವರ್ಷ ಕಳೆದರೂ ಇನ್ನು ಕನಿಷ್ಠ ಮೂಲಭೂತ ಸೌಲಭ್ಯ ಇಲ್ಲ ಗ್ರಾಮಸ್ಥರು ಶಾಲಾ ಮಕ್ಕಳು ಹತ್ತು ಕೆಎಂ
Переглядів 8421 день тому
ಸ್ವಾತಂತ್ರ್ಯ ಬಂದು 76 ವರ್ಷ ಕಳೆದರೂ ಇನ್ನು ಕನಿಷ್ಠ ಮೂಲಭೂತ ಸೌಲಭ್ಯ ಇಲ್ಲ ಗ್ರಾಮಸ್ಥರು ಶಾಲಾ ಮಕ್ಕಳು ಹತ್ತು ಕೆಎಂ
ದೊಡ್ಡ ಮಾರ್ಲಾಮೀ ಜಾತ್ರೆಯ ಪ್ರಯುಕ್ತವಾಗಿ ಮಲೆ ಮಹದೇಶ್ವರ ಬೆಟ್ಟ 77 ಮಲೆಯಲ್ಲಿ ಜಿಡಿ ಜಿಡಿ ಮಳೆ
Переглядів 18321 день тому
ದೊಡ್ಡ ಮಾರ್ಲಾಮೀ ಜಾತ್ರೆಯ ಪ್ರಯುಕ್ತವಾಗಿ ಮಲೆ ಮಹದೇಶ್ವರ ಬೆಟ್ಟ 77 ಮಲೆಯಲ್ಲಿ ಜಿಡಿ ಜಿಡಿ ಮಳೆ
ಮಹಾಲಯ ಮತ್ತು ಬಂಗಾರದ ತೇರು ಉತ್ಸವ ನಡುಮಲೆ ಸನ್ನಿಧಿ ಮಲೆಯ ಮಹದೇಶ್ವರ ಬೆಟ್ಟ ಹನೂರು ತಾಲೂಕು ಚಾಮರಾಜನಗರ
Переглядів 16421 день тому
ಮಹಾಲಯ ಮತ್ತು ಬಂಗಾರದ ತೇರು ಉತ್ಸವ ನಡುಮಲೆ ಸನ್ನಿಧಿ ಮಲೆಯ ಮಹದೇಶ್ವರ ಬೆಟ್ಟ ಹನೂರು ತಾಲೂಕು ಚಾಮರಾಜನಗರ
ಬೋದೆ ಬಸವೇಶ್ವರ ಸ್ವಾಮಿ ಬೋದು ಮಲೆಯಿಂದ ಉಜುಮಲೈ ಇಂದ ಆನುಮಲೆ ಗೆ ಬಂದು ಮನೆ ಮನೆಗಳಲ್ಲಿ ಗದ್ದುಗೆ ಹೂಡಿ ಉತ್ಸವ ಕಾರ್ಯ
Переглядів 27721 день тому
ಬೋದೆ ಬಸವೇಶ್ವರ ಸ್ವಾಮಿ ಬೋದು ಮಲೆಯಿಂದ ಉಜುಮಲೈ ಇಂದ ಆನುಮಲೆ ಗೆ ಬಂದು ಮನೆ ಮನೆಗಳಲ್ಲಿ ಗದ್ದುಗೆ ಹೂಡಿ ಉತ್ಸವ ಕಾರ್ಯ
ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಳೆಗಾಗಿ ಮಹದೇಶ್ವರನ ಮೂರೆ ಹೊಸಕೋಳದಲ್ಲಿ ಸತ್ತುಗೆ ಕಲ್ಲಿಗೆ ಪೂಜೆ ಮಾದಪ್ಪನ ಅನುಗ್ರಹ
Переглядів 283Місяць тому
ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಳೆಗಾಗಿ ಮಹದೇಶ್ವರನ ಮೂರೆ ಹೊಸಕೋಳದಲ್ಲಿ ಸತ್ತುಗೆ ಕಲ್ಲಿಗೆ ಪೂಜೆ ಮಾದಪ್ಪನ ಅನುಗ್ರಹ
ಶ್ರೀ ಮಲೆಯ ಮಹದೇಶ್ವರ ಬೆಟ್ಟ ಕಂಬಡಗೇರಿಯಲ್ಲಿ ಗೌರಿ ಗಣೇಶ ಹಬ್ಬದ ಪ್ರಯುಕ್ತವಾಗಿ ಪ್ರತಿಷ್ಠಾಪನೆ ಮಾಡಿದ ಗಣೇಶನ ವಿಸರ್ಜ
Переглядів 203Місяць тому
ಶ್ರೀ ಮಲೆಯ ಮಹದೇಶ್ವರ ಬೆಟ್ಟ ಕಂಬಡಗೇರಿಯಲ್ಲಿ ಗೌರಿ ಗಣೇಶ ಹಬ್ಬದ ಪ್ರಯುಕ್ತವಾಗಿ ಪ್ರತಿಷ್ಠಾಪನೆ ಮಾಡಿದ ಗಣೇಶನ ವಿಸರ್ಜ
ನೀವು ಇದ್ದೀರಾ ನಡುಮಲೆ ಸನ್ನಿಧಿಯಲ್ಲಿ ಮಲೆ ಮಹದೇಶ್ವರ ಬೆಟ್ಟ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಗೌರಮ್ಮನ ವಿಸರ್ಜನೆ
Переглядів 86Місяць тому
ನೀವು ಇದ್ದೀರಾ ನಡುಮಲೆ ಸನ್ನಿಧಿಯಲ್ಲಿ ಮಲೆ ಮಹದೇಶ್ವರ ಬೆಟ್ಟ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಗೌರಮ್ಮನ ವಿಸರ್ಜನೆ
ಮಲೆ ಮಹದೇಶ್ವರ ನಡುಮಲೆ ಸನ್ನಿಧಿಯಲ್ಲಿ ಬೇಡಗಂಪಣ ಜನಾಂಗದ ಸಂಪ್ರದಾಯದಂತೆ ಗೌರಿಯನ್ನು ಬಿಡಲಾಯಿತು
Переглядів 125Місяць тому
ಮಲೆ ಮಹದೇಶ್ವರ ನಡುಮಲೆ ಸನ್ನಿಧಿಯಲ್ಲಿ ಬೇಡಗಂಪಣ ಜನಾಂಗದ ಸಂಪ್ರದಾಯದಂತೆ ಗೌರಿಯನ್ನು ಬಿಡಲಾಯಿತು
ಉಜ್ಮಲೆ ಪಾಲಿನವರಿಂದ ಬೊಮ್ಮೇಶ್ವರ ಸ್ವಾಮಿ ದೇವಸ್ಥಾನಕ್ಕೆ ಗೌರಮ್ಮನ ತರುವುದು ಮತ್ತು ಮೊನ್ನೆ ಪಾಲಿನವರಿಂದ ಪಡಿ ಪೂಜೆ
Переглядів 70Місяць тому
ಉಜ್ಮಲೆ ಪಾಲಿನವರಿಂದ ಬೊಮ್ಮೇಶ್ವರ ಸ್ವಾಮಿ ದೇವಸ್ಥಾನಕ್ಕೆ ಗೌರಮ್ಮನ ತರುವುದು ಮತ್ತು ಮೊನ್ನೆ ಪಾಲಿನವರಿಂದ ಪಡಿ ಪೂಜೆ
ಮೈಸೂರಿನಿಂದ ಮಲೆ ಮಾದೇಶ್ವರ ಬೆಟ್ಟಕ್ಕೆ ಬಂದು ಮಲೆ ಮಹದೇಶ್ವರ ಬೆಟ್ಟ ಕಂದಾಯ ಗೋಷಿತ ಪಡಸಲನಾಥ ಗ್ರಾಮದಲ್ಲಿ ಇವರ ಸೇವೆ
Переглядів 3022 місяці тому
ಮೈಸೂರಿನಿಂದ ಮಲೆ ಮಾದೇಶ್ವರ ಬೆಟ್ಟಕ್ಕೆ ಬಂದು ಮಲೆ ಮಹದೇಶ್ವರ ಬೆಟ್ಟ ಕಂದಾಯ ಗೋಷಿತ ಪಡಸಲನಾಥ ಗ್ರಾಮದಲ್ಲಿ ಇವರ ಸೇವೆ
ನಡುಮಲೆ ಗಿರಿಯಲಿ ಆಭರಣದ ಸರ್ಪ ಪತ್ಯೆ ರಕ್ಷಣೆ ಮಾಡಿ ಬಿಡಲಾಯಿತು ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಿ
Переглядів 3823 місяці тому
ನಡುಮಲೆ ಗಿರಿಯಲಿ ಆಭರಣದ ಸರ್ಪ ಪತ್ಯೆ ರಕ್ಷಣೆ ಮಾಡಿ ಬಿಡಲಾಯಿತು ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಿ
ಶ್ರೀ ಹೊಯ್ಸಳ ಯುವಕರ ಸ್ವಸಹಾಯ ಸಂಘ ಚನ್ನಪಟ್ಟಣ | ದೊಡ್ಡಣೆ ಕಾಡಂಚಿನ ಕುಗ್ರಾಮ | ಆನುಮಲೆ | ಮಲೆ ಮಹದೇಶ್ವರ ಬೆಟ್ಟ
Переглядів 2933 місяці тому
ಶ್ರೀ ಹೊಯ್ಸಳ ಯುವಕರ ಸ್ವಸಹಾಯ ಸಂಘ ಚನ್ನಪಟ್ಟಣ | ದೊಡ್ಡಣೆ ಕಾಡಂಚಿನ ಕುಗ್ರಾಮ | ಆನುಮಲೆ | ಮಲೆ ಮಹದೇಶ್ವರ ಬೆಟ್ಟ
ಇವರ ಸೇವೆಗೆ ನಿಮ್ಮೆಲ್ಲರ ಸಹಕಾರ ನನಗೆ ಬೇಕು ನಮ್ಮ ಚಾನಲನ್ನು ಸಬ್ಸ್ಕ್ರೈಬ್ ಮಾಡಿ ಶೇರ್ ಮಾಡಿ ಸಹಕರಿಸಿ ಲೈಕ್ ಮಾಡಿ
Переглядів 503 місяці тому
ಇವರ ಸೇವೆಗೆ ನಿಮ್ಮೆಲ್ಲರ ಸಹಕಾರ ನನಗೆ ಬೇಕು ನಮ್ಮ ಚಾನಲನ್ನು ಸಬ್ಸ್ಕ್ರೈಬ್ ಮಾಡಿ ಶೇರ್ ಮಾಡಿ ಸಹಕರಿಸಿ ಲೈಕ್ ಮಾಡಿ
ಶ್ರೀ ಪುಣ್ಯ ಕ್ಷೇತ್ರ ಆನುಮಲೆ ಗ್ರಾಮ ದೇವತೆ ಹಬ್ಬ ಆಚರಣೆ ದೊಡ್ಡಾಣೆ ಗ್ರಾಮ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ
Переглядів 8214 місяці тому
ಶ್ರೀ ಪುಣ್ಯ ಕ್ಷೇತ್ರ ಆನುಮಲೆ ಗ್ರಾಮ ದೇವತೆ ಹಬ್ಬ ಆಚರಣೆ ದೊಡ್ಡಾಣೆ ಗ್ರಾಮ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ
ಶ್ರೀ ಆನುಮಲೆ ಮಹದೇಶ್ವರ ಸ್ವಾಮಿ | ಸಾಲು ಬೆಟ್ಟಗಳ ಸರದಾರ ಸಾವಿರ ಮಲೆಗಳ ಸಾಹುಕಾರ | MM Hills | Male Mahadeshwara
Переглядів 57 тис.4 місяці тому
ಶ್ರೀ ಆನುಮಲೆ ಮಹದೇಶ್ವರ ಸ್ವಾಮಿ | ಸಾಲು ಬೆಟ್ಟಗಳ ಸರದಾರ ಸಾವಿರ ಮಲೆಗಳ ಸಾಹುಕಾರ | MM Hills | Male Mahadeshwara
ಶ್ರೀ ಆನುಮಲೆ ಕೈಲಾಸ | 77 ಮಲೆ ಸೊಬಗ ಗಿರಿಗಳ ಸ್ವರ್ಗವನ್ನು ನೋಡ ಬನ್ನಿ | ಮಲೆ ಮಹದೇಶ್ವರ ಬೆಟ್ಟ | MM Hills
Переглядів 1,5 тис.4 місяці тому
ಶ್ರೀ ಆನುಮಲೆ ಕೈಲಾಸ | 77 ಮಲೆ ಸೊಬಗ ಗಿರಿಗಳ ಸ್ವರ್ಗವನ್ನು ನೋಡ ಬನ್ನಿ | ಮಲೆ ಮಹದೇಶ್ವರ ಬೆಟ್ಟ | MM Hills
ಶ್ರೀ ಪುಣ್ಯಕ್ಷೇತ್ರ 77 ಮಲೆಗಳಲ್ಲಿ ಒಂದಾದ ಆನು ಮೇಲೆ ಮಾದೇಶ್ವರ ಸ್ವಾಮಿ ಸನ್ನಿಧಾನ
Переглядів 4 тис.4 місяці тому
ಶ್ರೀ ಪುಣ್ಯಕ್ಷೇತ್ರ 77 ಮಲೆಗಳಲ್ಲಿ ಒಂದಾದ ಆನು ಮೇಲೆ ಮಾದೇಶ್ವರ ಸ್ವಾಮಿ ಸನ್ನಿಧಾನ
ಹಾಸನೂರು ಕುಂಬೇಶ್ವರ ಸ್ವಾಮಿ ದೇವಸ್ಥಾನ ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನ ಹಾಲುಮಲೆ ಮತ್ತು ಜೇನುಮಲೆ 77 ಮಲೆ
Переглядів 3035 місяців тому
ಹಾಸನೂರು ಕುಂಬೇಶ್ವರ ಸ್ವಾಮಿ ದೇವಸ್ಥಾನ ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನ ಹಾಲುಮಲೆ ಮತ್ತು ಜೇನುಮಲೆ 77 ಮಲೆ
ಶ್ರೀ ಮಲೆ ಮಹದೇಶ್ವರ ಸ್ವಾಮಿಯವರು ಸುತ್ತೂರು ಮಠದಲ್ಲಿ ಖಾoಡಿಗರಾಗಿಯ ಬಿಸಿ ಪಾವಡ ತೋರಿದ ಮಹಾಮಹಿಮ ಮಾದಪ್ಪ
Переглядів 3405 місяців тому
ಶ್ರೀ ಮಲೆ ಮಹದೇಶ್ವರ ಸ್ವಾಮಿಯವರು ಸುತ್ತೂರು ಮಠದಲ್ಲಿ ಖಾoಡಿಗರಾಗಿಯ ಬಿಸಿ ಪಾವಡ ತೋರಿದ ಮಹಾಮಹಿಮ ಮಾದಪ್ಪ
ಶ್ರೀ ಅನುಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನ ಅನು ಮಲೆ ದೊಡ್ಡಹಣೆ ಗ್ರಾಮ ಮಾರ್ಟೀಳ್ಳಿ ಹನೂರು ತಾಲೋಕು
Переглядів 1,3 тис.5 місяців тому
ಶ್ರೀ ಅನುಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನ ಅನು ಮಲೆ ದೊಡ್ಡಹಣೆ ಗ್ರಾಮ ಮಾರ್ಟೀಳ್ಳಿ ಹನೂರು ತಾಲೋಕು
ಶ್ರೀ ಆನುಮಲೆ ಮಾದಪ್ಪ ಯೂಟ್ಯೂಬ್ ಚಾನೆಲ್ಉಣುಸೆ ಅಣ್ಣನ ಮುದ್ದೆ ಮಾಡಿ ಬಳಸುವುದು ವರ್ಷಪೂರ್ತಿ
Переглядів 1,1 тис.5 місяців тому
ಶ್ರೀ ಆನುಮಲೆ ಮಾದಪ್ಪ ಯೂಟ್ಯೂಬ್ ಚಾನೆಲ್ಉಣುಸೆ ಅಣ್ಣನ ಮುದ್ದೆ ಮಾಡಿ ಬಳಸುವುದು ವರ್ಷಪೂರ್ತಿ
ಅಮಾವಾಸ್ಯೆಯ ಪ್ರಯುಕ್ತವಾಗಿ ಜನ ಮಹೋತ್ಸವ ಮಲೆ ಮಹದೇಶ್ವರ ಬೆಟ್ಟ08/05/2024
Переглядів 5085 місяців тому
ಅಮಾವಾಸ್ಯೆಯ ಪ್ರಯುಕ್ತವಾಗಿ ಜನ ಮಹೋತ್ಸವ ಮಲೆ ಮಹದೇಶ್ವರ ಬೆಟ್ಟ08/05/2024
ಮಾದೇಶ್ವರ ಬೆಟ್ಟದಲ್ಲಿ ಗ್ರಾಮ ದೇವತೆ ಹಬ್ಬ ಆಚರಣೆ ಮಲೆ ಮಹದೇಶ್ವರ ಬೆಟ್ಟದ ಸುತ್ತಮುತ್ತ ಗ್ರಾಮಗಳ ಮೊದಲನೇ ಹಬ್ಬ
Переглядів 6166 місяців тому
ಮಾದೇಶ್ವರ ಬೆಟ್ಟದಲ್ಲಿ ಗ್ರಾಮ ದೇವತೆ ಹಬ್ಬ ಆಚರಣೆ ಮಲೆ ಮಹದೇಶ್ವರ ಬೆಟ್ಟದ ಸುತ್ತಮುತ್ತ ಗ್ರಾಮಗಳ ಮೊದಲನೇ ಹಬ್ಬ
ಮಹದೇಶ್ವರ ಬೆಟ್ಟ ನಡುಮಲೆ ಸನ್ನಿಧಿ ಚಿಕ್ಕ ಮಕ್ಕಳಿಗೆ ಚಂಡಿ ಬಿಡಿಸುವ ಸ್ಥಳ ಚಂಡಿ ಬಸವೇಶ್ವರ ದೇವಸ್ಥಾನ
Переглядів 3616 місяців тому
ಮಹದೇಶ್ವರ ಬೆಟ್ಟ ನಡುಮಲೆ ಸನ್ನಿಧಿ ಚಿಕ್ಕ ಮಕ್ಕಳಿಗೆ ಚಂಡಿ ಬಿಡಿಸುವ ಸ್ಥಳ ಚಂಡಿ ಬಸವೇಶ್ವರ ದೇವಸ್ಥಾನ
77 ಮಲೆಗಳಲ್ಲಿ ಒಂದಾದ ಗುಂಡ್ರೆಮಲೈ ಮಲೆ ಮಾದೇಶ್ವರ ಸ್ವಾಮಿಯವರು ಗುಂಡ್ರೆ ಮಲೇಯಲಿ ಹಿಂದೆ ಮುಂದೆ ಗುಡುಗುನಾಡಿದ ಸ್ಥಳ
Переглядів 1,6 тис.6 місяців тому
77 ಮಲೆಗಳಲ್ಲಿ ಒಂದಾದ ಗುಂಡ್ರೆಮಲೈ ಮಲೆ ಮಾದೇಶ್ವರ ಸ್ವಾಮಿಯವರು ಗುಂಡ್ರೆ ಮಲೇಯಲಿ ಹಿಂದೆ ಮುಂದೆ ಗುಡುಗುನಾಡಿದ ಸ್ಥಳ

КОМЕНТАРІ

  • @ramappab9494
    @ramappab9494 3 дні тому

    Huge Huge Madeswara

  • @priyafashion8016
    @priyafashion8016 7 днів тому

    ಉಗೆ ಮಾದಪ್ಪ

  • @manumanu-nn7mt
    @manumanu-nn7mt 12 днів тому

    ಉಘೇ ಮಾದಪ್ಪ 🎉

  • @chandrashekara67
    @chandrashekara67 21 день тому

    ಉಘೇ ಮಾದಪ್ಪ 🙏🙏🙏🙏🙏🙏🙏

  • @umeshus9268
    @umeshus9268 Місяць тому

    🙏ಉಘೇ ಮಾದಪ್ಪ🙏

  • @nagarajushobha4205
    @nagarajushobha4205 Місяць тому

    🙏🙏🙏🙏🙏

  • @MuddegowdruM
    @MuddegowdruM 2 місяці тому

    Uge uge Madappa

  • @poojahmpoojahm1950
    @poojahmpoojahm1950 2 місяці тому

    ❤😊❤😊❤😊❤

  • @manjulamanju9300
    @manjulamanju9300 2 місяці тому

    🙏ಉಘೇ ಮಾದಪ್ಪ 🙏

  • @Nagaraju-le8dq
    @Nagaraju-le8dq 2 місяці тому

    ఊగే మాధప్ప

  • @nandeesh-ginni.96
    @nandeesh-ginni.96 2 місяці тому

    🙏🙏🙏🙏🙏

  • @krishnna6417
    @krishnna6417 2 місяці тому

    🌼🌺🙏🙇 ಉಘೇ ಉಘೇ ಮಾದಪ್ಪ 🙇🙏🌺🌼

  • @santoshantony4252
    @santoshantony4252 2 місяці тому

    🙏🏼🌹🙏🏼🌹🙏🏼🌹🙏🏼🌹🙏🏼

  • @manikyachandasagar
    @manikyachandasagar 2 місяці тому

    ಮಹದೇವ್ ಅಲ್ವೇ ನೀವು

  • @AishuHudded
    @AishuHudded 3 місяці тому

    Uge uge madeshwara

  • @anandagkananda2244
    @anandagkananda2244 3 місяці тому

    🙏🌷🙏🙏

  • @satishshettyrg
    @satishshettyrg 3 місяці тому

    Thank you sir

  • @siravenkatarajupaparaju5809
    @siravenkatarajupaparaju5809 3 місяці тому

    👌👏👏👏🙏

  • @ShivaKumar-mc4zh
    @ShivaKumar-mc4zh 3 місяці тому

    Good job 🎉🎉🎉

  • @yashuyashu9353
    @yashuyashu9353 3 місяці тому

    Ughe Ughe Ughe madappa 🙏🙏🙏🙏🙏🙏🙏🙏

  • @DacchuDacchu-d5b
    @DacchuDacchu-d5b 3 місяці тому

    ಉಘೇ ಮಾದಪ್ಪ✨🙏🏻🌺

  • @DacchuDacchu-d5b
    @DacchuDacchu-d5b 3 місяці тому

    ಉಘೇ ಮಾದಪ್ಪ✨🙏🏻🌺

  • @HemaRaju-k5i
    @HemaRaju-k5i 4 місяці тому

    Rut.helldrapa

  • @kumars6807
    @kumars6807 4 місяці тому

    🙏🙏🙏🙏🙏🙏

  • @Gaja.sGajendra.s
    @Gaja.sGajendra.s 4 місяці тому

    ಉಘೇ ಮಾದಪ್ಪ ❤

  • @basavarajendra8119
    @basavarajendra8119 4 місяці тому

    ಮಾದೇಶ್ವರ ಬೆಟ್ಟ ದಿಂದ ಆನುಮಲೆಗೆ ಹೇಗೆ ಬರುವುದು ತಿಳಿಸಿ route map give please

    • @SriAnumaleMadappa
      @SriAnumaleMadappa 4 місяці тому

      ಮಲೆ

    • @SriAnumaleMadappa
      @SriAnumaleMadappa 4 місяці тому

      ವಡಕೆ ಹಳ್ಳಾ ದಿಂದ martalli t0 doddanne ದೊಡ್ಡಹಣ್ಣೇ ನ್ನೇ ಅನು ಮಲೆ

  • @basavarajendra8119
    @basavarajendra8119 4 місяці тому

    ಉಘೇ ಮಾದಪ್ಪ

  • @somiyasomiya3770
    @somiyasomiya3770 4 місяці тому

    Supar 😘 my boss mm hills king👑 🙏

  • @madhuprasadmg1036
    @madhuprasadmg1036 4 місяці тому

    Ughe madeswara 🙏🙏🙏

  • @madhuprasadmg1036
    @madhuprasadmg1036 4 місяці тому

    Ughe madeswara 🙏🙏🙏

  • @MohanMohan-c9s
    @MohanMohan-c9s 4 місяці тому

    ಉಘೇ ಮಾದಪ್ಪ 🙏🙏🙏🙏🌹🌹🌹

  • @MohanMohan-c9s
    @MohanMohan-c9s 4 місяці тому

    🙏🙏ನಮಸ್ಕಾರ 🌹🌹

  • @shashisdsd5700
    @shashisdsd5700 5 місяців тому

  • @MohanMohan-c9s
    @MohanMohan-c9s 5 місяців тому

    🙏🙏🌹🌹🙏🙏🚩🚩🚩🚩ಉಘೇ ಮಾದಪ್ಪ 🙏🙏ಚೆನ್ನಾಗಿ ಇದೆ ಮಹದೇವು ರವರೆ 🙏

  • @ramninnindalemoni2616
    @ramninnindalemoni2616 5 місяців тому

    ಉಘೇ ಉಘೇ ಮಹದೇಶ್ವರ 🙏🙏🙏

  • @nandeesh-ginni.96
    @nandeesh-ginni.96 6 місяців тому

    🙏🙏🙏🙏🙏🙏🙏🙏🙏🙏🙏🙏🙏🙏

  • @ramninnindalemoni2616
    @ramninnindalemoni2616 6 місяців тому

    ಉಘೇ ಉಘೇ ಮಹದೇಶ್ವರ ಕಾಪಾಡು ತಂದೆ 🙏🙏🙏

  • @SriAnumaleMadappa
    @SriAnumaleMadappa 7 місяців тому

    ಧನ್ಯವಾದಗಳು

  • @MohanMohan-c9s
    @MohanMohan-c9s 7 місяців тому

    ಚುನಾವಣೆ ಯನ್ನು ಬಹಿಸ್ಕಾರ ಮಾಡುವ ಮೂಲಕ, ನಿಮ್ಮ ಈ ಹೋರಾಟ ವನ್ನು ಮುದುವರಿಸಿ, ನಿಮಗೆ ಬೇಕಾದ ಸೌಲಭ್ಯ ಗಳನ್ನು ಈ ಮೂಲಕ ಪಡೆದು ಕೊಳ್ಳಿರಿ 🙏🙏

  • @madhuprasadmg1036
    @madhuprasadmg1036 7 місяців тому

    Ughe madeswara 🙏🙏🙏

  • @KavithaKavitha-h9f
    @KavithaKavitha-h9f 8 місяців тому

    👍🥰💗🙏🥰💓💝👌🪷gddugxzbj

  • @MohanMohan-c9s
    @MohanMohan-c9s 8 місяців тому

    ಯಾವ ಊರ್ ಇದು

  • @SriAnumaleMadappa
    @SriAnumaleMadappa 9 місяців тому

    77 ಮಲೆ ವಡೆಯ ವಲೆದು ಮಾಡಲಿ ನಿಮೆಲರಿಗೂ

  • @MMSS-77
    @MMSS-77 9 місяців тому

    🙏🏿💐💐💐💐ಉಘೇ ಉಘೇ