- 104
- 106 684
Nijagun Mangi swaranjali
Приєднався 9 гру 2017
Different ways to present Raag. Explained by pt Mallikarjun sounshi Guruji.
Different ways to present Raag explained by pt Mallikarjun sounshi Guruj
Переглядів: 804
Відео
Difference between Raag Gavati and Dhanasri
Переглядів 1,3 тис.14 днів тому
Explained by pt Mallikarjun sounshi
How to play harmonium easily in all scale. Explained by pt Mallikarjun sounshi
Переглядів 1,2 тис.21 день тому
Finger method of harmonium
Swara Uchar and Harmonium note
Переглядів 1,8 тис.Місяць тому
How to practice singing . And swara Uchar Explained by pt Mallikarjun sounshi Guruji.
Gayaki Anga Harmonium. Teaching by pt Mallikarjun sounshi Guruj to Shreya and Navya. #music
Переглядів 654Місяць тому
Gayaki Anga Harmonium. Teaching by pt Mallikarjun sounshi Guruj to Shreya and Navya. #music
Swara Uchar padhati. Explained by pt Mallikarjun sounshi
Переглядів 777Місяць тому
Swara Uchar padhati
Difference between That and Raag explained by pt Mallikarjun sounshi
Переглядів 977Місяць тому
Difference between That and Raag
Harmonium Finger method by Shreya and Navya teaching by pt Mallikarjun sounshi Guruji
Переглядів 1 тис.2 місяці тому
Harmonium Finger method by Shreya and Navya teaching by pt Mallikarjun sounshi Guruji
Important tricks about Taal by pt Mallikarjun sounshi #indianclassicalmusic #indianclassicalmusic
Переглядів 1,5 тис.2 місяці тому
Important tricks about Taal by pt Mallikarjun sounshi #indianclassicalmusic #indianclassicalmusic
How to play Jantiswar by shreya and Navya #indianclasicalmusic #music
Переглядів 6243 місяці тому
How to play Jantiswar by Shreya and Navya
Laya taal Layakari by Navya and Shreya #indianclassicalmusic #music #Layakari
Переглядів 6903 місяці тому
Laya taal Layakari by Navya and Shreya #indianclassicalmusic #music #Layakari
Laay, Taal, Layakaari 1st Episode #indianclassicalmusic #music #Teaching
Переглядів 6943 місяці тому
This is first episode of Laya,taal, layakaari teaching by pt Mallikarjun sounshi Guruji to shreya and navya
Raag Lalat teaching by pt Mallikarjun sounshi sir to Shreedevi Durg #indianclassicalmusica
Переглядів 7473 місяці тому
Raag Lalat teaching by pt Mallikarjun sounshi sir to Shreedevi Durga
Raag Bhoopali and similar Raags Explained by pt. Mallikarjun sounshi #indianclassicalmusic
Переглядів 1,4 тис.3 місяці тому
Raag Bhoopali and similar Raags Explained by pt Mallikarjun sounshi Guruji . very important for students
Raag Goud Saarang teaching to Sm. Shreedevi durga by pt Mallikarjun sounshi Guruji
Переглядів 9423 місяці тому
Raag Goud Saarang teaching to Sm. Shreedevi durga by pt Mallikarjun sounshi Guruji
Deference Between Raag Miya ki Malhaar and Raag Bahaar #indianclassicalmusic
Переглядів 6774 місяці тому
Deference Between Raag Miya ki Malhaar and Raag Bahaar #indianclassicalmusic
Raag Durga and similar Raags( shudh Malhaar and Jalaadar kedaar) #indianclasicalmusic
Переглядів 1,5 тис.4 місяці тому
Raag Durga and similar Raags( shudh Malhaar and Jalaadar kedaar) #indianclasicalmusic
Happy Independence day #indipendenceday #music #india ndia
Переглядів 2114 місяці тому
Happy Independence day #indipendenceday #music #india ndia
Raag Gopriya explained by pt. Mallikarjun shamshi
Переглядів 3,3 тис.4 місяці тому
Raag Gopriya explained by pt. Mallikarjun shamshi
Dha Ga Samvaad Bhairavi by pt Mallikarjun sounshi #indianclasicalmusic #music
Переглядів 1,2 тис.4 місяці тому
Dha Ga Samvaad Bhairavi by pt Mallikarjun sounshi #indianclasicalmusic #music
How to create New Raag by pt Mallikarjun sounshi #Indiaclassicalmusic #music
Переглядів 2,9 тис.4 місяці тому
How to create New Raag by pt Mallikarjun sounshi #Indiaclassicalmusic #music
Saval Javab in Raag Malkoums.By pt Mallikarjun sounshi #indianclasicalmusic #music
Переглядів 1,1 тис.4 місяці тому
Saval Javab in Raag Malkoums.By pt Mallikarjun sounshi #indianclasicalmusic #music
Wrong Hypothesis in Indian classical music.by pt Mallikarjun sounshi #indianclassicalmusic #music
Переглядів 8375 місяців тому
Wrong Hypothesis in Indian classical music.by pt Mallikarjun sounshi #indianclassicalmusic #music
Importance of Sanchari Varn in every Raag. by pt Mallikarjun sounshi #indianclassicalmusic #music
Переглядів 7995 місяців тому
Importance of Sanchari Varn in every Raag. by pt Mallikarjun sounshi #indianclassicalmusic #music
Meaning of Puriyadhanashree and Types of Dhanashree Anga
Переглядів 1,1 тис.5 місяців тому
Meaning of Puriyadhanashree and Types of Dhanashree Anga
MA GA RE SA Pronunciation in kaafi thaat Raags t
Переглядів 1,5 тис.5 місяців тому
MA GA RE SA Pronunciation in kaafi thaat Raags t
Bhav swara in Indian classical music by pt Mallikarjun sounshi #indianclassicalmusic #music
Переглядів 1,1 тис.5 місяців тому
Bhav swara in Indian classical music by pt Mallikarjun sounshi #indianclassicalmusic #music
Raag Bhairavi (Baara sur ki Raani) By pt Mallikarjun Saumshi
Переглядів 2,6 тис.6 місяців тому
Raag Bhairavi (Baara sur ki Raani) By pt Mallikarjun Saumshi
Raag Ragesri swara Vistaar by pt Mallikarjun saunsi #ragesri #ptmallikarjunsaunsi #idianclassicalmus
Переглядів 1,1 тис.Рік тому
Raag Ragesri swara Vistaar by pt Mallikarjun saunsi #ragesri #ptmallikarjunsaunsi #idianclassicalmus
Nivu ede riti ennu hechhu videogalannu madi gurugale 🙏🙏🙏🙏
Very useful information sir thank you sir
You r great guruji
Very Nice. Thank you Sir.
Thank You Sir. You're demonstration is the best.
Very useful Guruji 🙏👍
🙏 ಧನ್ಯವಾದಗಳು. ನಿಮ್ಮ ಪ್ರತಿಯೊಂದು ಪ್ರಸ್ತುತಿಯೂ ಹೊಸ ವಿಷಯಗಳನ್ನು ತಿಳಿಸಿಕೊಡುತ್ತದೆ.
🙏🙏🙏
ನಮಸ್ತೆ ಗುರೂಜಿ ಧನಶ್ರೀ ರಾಗ ಹೀಗೆ ಇದೆ ಎಂದು ಗೊತ್ತೇ ಇರಲಿಲ್ಲ ಗಾವತಿ ರಾಗದ ಸಮೀಪ ಇದೆ ಅಂತ ಯಾರು ಹೇಳಿರಲಿಲ್ಲ ಈ ವಿಡಿಯೋ ವೀಕ್ಷಿಸಿದ ಮೇಲೆ ಸ್ವಲ್ಪ ತಿಳಿಯಿತು ವಿಡಿಯೋದಲ್ಲಿ ಮಾತನಾಡಿದ ಮಾತುಗಳೆಲ್ಲ ತುಂಬಾ ಸತ್ಯವಾದ ಮಾತುಗಳು ತುಂಬಾ ತುಂಬಾ ಧನ್ಯವಾದಗಳು ಗುರೂಜಿ❤
😊❤👌🙏
ಶೃತಿ ಶುಧ್ಧ . ಮಂದರ ಸ್ವರಗಳು ಅಧ್ಭುತ. ಎರಡು ರಾಗಗಳ ವ್ಯತ್ಯಾಸ ತುಂಬಾ ಚನ್ನಾಗಿ ತಿಳಿಸಿದಿರಿ. ಹಿಂದುಸ್ತಾನಿ ಸಂಗೀತ ಕೇಳಲು ಸೊಗಸಾಗಿರುತ್ತದೆ.. ಕಾರ್ಯಕ್ರಮ ಸೂಪರ್. 👌🏽
ಎರಡು ರಾಗಗಳ ಮದ್ದೆ ಇರುವ ವ್ಯತ್ಯಾಸ ಏನು ಎಂದು ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಧನ್ಯವಾದಗಳು ಸರ್
Very useful very use good information Guruji 🙏video madi🙏
Good information music related informationon
ವಂಡರ್ಫುಲ್ ಸರ್
🙏🙏🙏🙏
ಅತ್ಯುಪಯುಕ್ತ ಸಂಚಿಕೆ 🙏
Namaste guruji super
ತುಂಬಾ ಚೆನ್ನಾಗಿತ್ತು ಸ ಇಂತಹ ಮಾಹಿತಿ ಕನ್ನಡದಲ್ಲಿ ಸಿಗುವುದು ತುಂಬಾ ಕಷ್ಟ
ಇಂದಿನ ವಿಡಿಯೋ ತುಂಬಾ ಚೆನ್ನಾಗಿತ್ತು ಸರ್ ಒಳ್ಳೆಯ ಗುರುಗಳಿಂದ ಸಂಗೀತ ಕಲಿಯಬೇಕು ಮತ್ತು ಸಂಗೀತ ಶಾಸ್ತ್ರೀಯ ಸಂಗೀತ ಕೇಳುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಅಂದಾಗ ಮಾತ್ರ ಇಂತಹ ಸೂಕ್ಷ್ಮ ವಿಷಯಗಳು ಅರ್ಥವಾಗುತ್ತದೆ
ತುಂಬಾ ಚೆನ್ನಾಗಿದೆ ಸರ್ ತಮ್ಮ ರಾಗ ಮತ್ತು ಥಾಟ್ ವಿವರಣೆ ಇದೇ ರೀತಿ ಬೇರೆ ಥಾಟ್ ಮತ್ತು ರಾಗಗಳ ಕುರಿತು ವಿಡಿಯೋ ಮಾಡಿ ಧನ್ಯವಾದಗಳು ಸರ್
Great job. It has been proved very helpful for me. Naman Guru jee.
Very good explanation Sir
ಧನ್ಯವಾದಗಳು ಸರ್
ಧನ್ಯವಾದ! ವಿಡಿಯೋ ಗಾತ್ರದ ಬಗ್ಗೆ ಹೆಚ್ಚು ಚಿಂತಿಸದೆ, ಜ್ಞಾನಾರ್ಥಿಗಳಿಗೆ ಯಾವುದು ಹೆಚ್ಚು ಸೂಕ್ತ ಮತ್ತು ಉಪಯುಕ್ತವೆಂದು ತಿಳಿದಿರುವ ನೀವು ಆ ರೀತಿಯಲ್ಲೇ ನೀಡಿ ಎಂದು ಕೋರುತ್ತೇನೆ 🙏
ನಮಸ್ಕಾರ ಸರ್ ಭೈರವಿ ರಾಗ ಭೈರವಿ ಥಾಟ್ ವ್ಯತ್ಯಾಸವನ್ನು ತಿಳಿಸಿಕೊಡಿ
ಸರ್ ನಾನು ನರೇಂದ್ರ ಕುಮಾರ್ ಮಲ್ಲಿಕಾರ್ಜುನ್ ಸರ್ ಈ ಹಿಂದೆ ಗದಗ್ನಲ್ಲಿ ನಿಮ್ಮನ್ನ ಮಾತನಾಡಿಸಿ ನಿಮ್ಮ ಹತ್ತಿರ ಹೆಚ್ಚು ಸಮಯವನ್ನು ಕಳೆದಿದ್ದೆ ಈಗ ನಿಮ್ಮ ಯುಟ್ಯೂಬ್ ಚಾನೆಲ್ ಅನ್ನು ನೋಡ್ತಾ ಇದೀನಿ ರಾಗ ವಿಸ್ತಾರದ ವಿಸ್ತಾರ ಹಾಗೂ ರಾಗಗಳ ಪರಿಚಯ ಮಾಡಿಕೊಡುತ್ತಿದ್ದೀರಿ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ಸರ್ ಧನ್ಯವಾದಗಳು ನಮ್ಮದು ದಾವಣಗೆರೆ ಜಿಲ್ಲೆ, ಚನ್ನಗಿರಿ ತಾಲೂಕು ಚಿರಡೋಣಿ ಗ್ರಾಮ
ಸ್ಪಷ್ಟ, ಸುಲಭಗ್ರಾಹ್ಯ ಪಾಠಗಳು ❤🙏
My Guruji ❤
Super sir
Please give English captions
Very helpful ❤❤❤
ಧನ್ಯವಾದಗಳು 🙏 12:06 ರಿ ಅನ್ನು ಷಡ್ಜ ಮಾಡಿಕೊಂಡು ಹಾಡಿದರೆ ಯಾವ ರಾಗ ಆಗುತ್ತದೆ ಎಂದು ತಿಳಿಸಿಲ್ಲವಲ್ಲ.. ಕೊನೆಯಲ್ಲಿ, ಸಂವಾದಿನಿಯ ಜೊತೆಯಲ್ಲಿ ಹಾಡಿರುವ ವೇಗದ ತಾನ್ ಗಳ ಭಾಗ ಬಹಳ ಸೊಗಸಾಗಿದೆ.
ಧನ್ಯವಾದಗಳು 🙏
ಇಷ್ಟು ಶುದ್ಧ ಸ್ವರ ವಿಸ್ತಾರ ಸಿಗುವುದು,ತೀರ ವಿರಳ..ಧನ್ಯವಾದಗಳು sir
ಬಹಳ ಸೊಗಸಾಗಿ, ಕ್ರಮಕ್ರಮವಾಗಿ ತೋರಿಸಿಕೊಟ್ಟಿದ್ದೀರಿ. ಧನ್ಯವಾದಗಳು 🙏🙂
Very educative and pleasing 🙏
Perfect reference for students ,ty for this Sir
ऐसे ही बहोत से राग सुनना है । ऐसे स्वर विस्तार में
🙏 ತಮ್ಮ ಪ್ರತಿಯೊಂದು ಉಡುಗೊರೆಯೂ ಅಮೂಲ್ಯ. ಹೀಗೇ ನಿರಂತರವಾಗಿ ಬರುತ್ತಿರಲಿ!
ಹಾರ್ದಿಕ ಧನ್ಯವಾದಗಳು 🙏
Awesome😊🙏
ನಿಮ್ಮ ಪ್ರತಿಯೊಂದು ವಿಡಿಯೋ ಕೂಡ ಬಹಳ ಚೆನ್ನಾಗಿದೆ. ಧನ್ಯವಾದಗಳು. 🙏 ಇದರ ಜೊತೆಗೆ, ಒಂದೆರಡು ನಿಮಿಷದಲ್ಲಿ ಆಯಾ ರಾಗದ ಬಗ್ಗೆ (ಆರೋಹ, ಅವರೋಹ, ವಾದಿ ಸಂವಾದಿ, ಪಕ್ಕಡ್, ಭಾವ ಇತ್ಯಾದಿ) ಸಂಕ್ಷಿಪ್ತ ಪರಿಚಯವನ್ನೂ ಮಾಡಿಕೊಟ್ಟಲ್ಲಿ ಬಹಳ ಉಪಕಾರವಾಗುತ್ತದೆ. ತಮ್ಮ ಫೋನ್ ನಂಬರನ್ನೂ ತಿಳಿಸಿ.
ನಿಮ್ಮ ಪ್ರತಿಯೊಂದು ರಾಗದ ವಿಸ್ತಾರ ರೋಮಾಂಚನ ,,ತುಂಬ ಉಪಯುಕ್ತ sir
Bhala choolo helidree , guru gale dhanyawadgalu 🙏
❤ Nice
Ty sir
🎉
ತುಂಬಾ ಉಪಯೋಗವಾಗುವಂತ ವಿಡಿಯೋ ಗುರುಗಳೆ ದನ್ಯವಾದಗಳು..🙏🙏🙏🙏
ಗುರೂಜಿ ಈ ರೀತಿಯ ವಿಡಿಯೋಸ್ ತುಂಬಾ ಚಂದ ಆಗ್ತದೆ. Thank you 🙏🏻 for making this kind of videos guruji 🙇🏻
Wah guru ji👌🏻