- 232
- 180 373
Nirmal Bharati ನಿರ್ಮಲ ಭಾರತಿ
Приєднався 19 лют 2020
...ಜೀವ ವಿಮೆ ಮತ್ತು ಜನಪದ,ಭಾವಗೀತೆ,ಸಂಗೀತ,ಹೀಗೆಯೇ ವೈವಿಧ್ಯಮಯ ವಿಷಯಗಳ ಬಗ್ಗೆ ವಿಡಿಯೊಗಳ ಮೂಲಕ ಮಾಹಿತಿ & ಪ್ರಸಾರ.
ಜನಪದ/ ಜನಪದ ಕಲಾವಿದರ ಪರಿಚಯ ಮತ್ತು ಸಂದರ್ಶನ.ಸಮಾಜದಲ್ಲಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಎಲೆ ಮರೆಯ ಕಾಯಿಯಂತೆ ಇರುವ ಪ್ರತಿಭೆಗಳನ್ನು ಗುರುತಿಸಿ ಅವಕಾಶ ನೀಡುವುದು.
ಯುವ ಪೀಳಿಗೆಯನ್ನು ಸರಿದಾರಿಯಲ್ಲಿ ನಡೆಸುವ,ಮಾರ್ಗದರ್ಶನ ನೀಡಬಲ್ಲ ಉತ್ತಮ ಪುಸ್ತಕಗಳ ಪರಿಚಯ.
ಒಟ್ಟಿನಲ್ಲಿ ಹೇಳುವುದಾದರೆ ಸಾಮಾಜಿಕ ಕಳಕಳಿ.
ನಮ್ಮ ಕೆಲಸಕ್ಕೆ ಸಹಾಯ/ ಸಹಕಾರ ನೀಡುವ ಸಹೃದಯಿ ಮನಸ್ಸುಗಳಿಗೆ ಮನ ತುಂಬಿ ಸ್ವಾಗತಿಸುವೇವು.
ಸಂಪರ್ಕಿಸಿ - ಸದಾಶಿವ ಲ.ಮಾಳಿ,
ಊರು - ಕಸಬಾ- ಜಂಬಗಿ-587122
ತಾ-ಮುಧೋಳ, ಜಿ- ಬಾಗಲಕೋಟ
ದೂರವಾಣಿ ಸಂಖ್ಯೆ - 9972061733
"ಆಸೆ " ಸ್ವರಚಿತ ಕವನ ವಾಚನ.
"ಆಸೆ " ಸ್ವರಚಿತ ಕವನ ವಾಚನ.
ನನ್ನ ಮೊದಲ ಕವನ ಸಂಕಲನದ ಶಿರ್ಷಿಕೆ ಕವನ ಆಸೆ..
ಗಿಳಿಯಾಗಿ ಹಾರಿ ಗಿಡ ಗಿಡಕೆ ಕುಳಿತು
ಬಾನಲ್ಲಿ ಹಾರುವ ಆಸೆ!
ನವಿಲಾಗಿ ನಾನು ಕುಣಿ ಕುಣಿದು ಜಗದ
ಕಣ್ಮನವ ತನಿಸುವ ಆಸೆ!!
ಮೂಡಲಾಗಿ ಬಂದು ಮಳೆಯಾಗಿ ಸುರಿದು
ಭೂಮಿಯಲ್ಲ ತೋಯ್ಸುವಾಸೆ !
ನದಿಯಾಗಿ ಹರಿದು ಗಿಡ ಗುಡ್ಡ ತಿರುಗಿ
ಕಡಲನ್ನು ಸೇರು ಆಸೆ !!
ನೀನಾಗಿ ಹುಟ್ಟಿ ಕಡಲಾಳಕ್ಕಿಳಿದು
ತಳವೆಲ್ಲ ಹುಡುಕುವ ಆಸೆ !
ಇಡಿಯಾಗಿ ಬೆಳೆದು ಜಗದಲ್ಲಿ ನಾನು
ದೊಡ್ಡವನು ಆಗೋ ಆಸೆ !!
ಪರಪುಟ್ಟ ನಾಗಿ ಒಡಲಾಳದಿಂದ
ಇಂಪಾಗಿ ಹಾಡು ಆಸೆ!
ಹದ್ದಾಗಿ ಹಾರಿ ಕುದ್ದಾಗಿ ಕಂಡು
ಕಡು ಸರ್ಪ ಹಿಡಿಯುವ ಆಸೆ!!
ಆಸೆ ನನಗೆ ನೂರಾರು ಆಸೆ
ಎಲ್ಲವನ್ನು ಮೀರುವಾಸೆ !
ಮಾತ್ಸರ್ಯ ಮರೆತು ಸ್ನೇಹತ್ವ ಬೆರೆತು
ಅಮರತ್ವ ಪಡೆಯುವ ಆಸೆ...
- ಸತ್ಯಪ್ರೀಯ ( ಸದಾಶಿವ ಮಾಳಿ)
ua-cam.com/video/xrDH3x9ibnY/v-deo.htmlsi=eJ61qfkoQLxn8Ne2
ನನ್ನ ಮೊದಲ ಕವನ ಸಂಕಲನದ ಶಿರ್ಷಿಕೆ ಕವನ ಆಸೆ..
ಗಿಳಿಯಾಗಿ ಹಾರಿ ಗಿಡ ಗಿಡಕೆ ಕುಳಿತು
ಬಾನಲ್ಲಿ ಹಾರುವ ಆಸೆ!
ನವಿಲಾಗಿ ನಾನು ಕುಣಿ ಕುಣಿದು ಜಗದ
ಕಣ್ಮನವ ತನಿಸುವ ಆಸೆ!!
ಮೂಡಲಾಗಿ ಬಂದು ಮಳೆಯಾಗಿ ಸುರಿದು
ಭೂಮಿಯಲ್ಲ ತೋಯ್ಸುವಾಸೆ !
ನದಿಯಾಗಿ ಹರಿದು ಗಿಡ ಗುಡ್ಡ ತಿರುಗಿ
ಕಡಲನ್ನು ಸೇರು ಆಸೆ !!
ನೀನಾಗಿ ಹುಟ್ಟಿ ಕಡಲಾಳಕ್ಕಿಳಿದು
ತಳವೆಲ್ಲ ಹುಡುಕುವ ಆಸೆ !
ಇಡಿಯಾಗಿ ಬೆಳೆದು ಜಗದಲ್ಲಿ ನಾನು
ದೊಡ್ಡವನು ಆಗೋ ಆಸೆ !!
ಪರಪುಟ್ಟ ನಾಗಿ ಒಡಲಾಳದಿಂದ
ಇಂಪಾಗಿ ಹಾಡು ಆಸೆ!
ಹದ್ದಾಗಿ ಹಾರಿ ಕುದ್ದಾಗಿ ಕಂಡು
ಕಡು ಸರ್ಪ ಹಿಡಿಯುವ ಆಸೆ!!
ಆಸೆ ನನಗೆ ನೂರಾರು ಆಸೆ
ಎಲ್ಲವನ್ನು ಮೀರುವಾಸೆ !
ಮಾತ್ಸರ್ಯ ಮರೆತು ಸ್ನೇಹತ್ವ ಬೆರೆತು
ಅಮರತ್ವ ಪಡೆಯುವ ಆಸೆ...
- ಸತ್ಯಪ್ರೀಯ ( ಸದಾಶಿವ ಮಾಳಿ)
ua-cam.com/video/xrDH3x9ibnY/v-deo.htmlsi=eJ61qfkoQLxn8Ne2
Переглядів: 55
Відео
16ನೇ ಸತ್ಯ ಸಾಯಿ ವಾರ್ಷಿಕೋತ್ಸವ, ಕಸಬಾ ಜಂಬಗಿ
Переглядів 15814 днів тому
16ನೇ ಸತ್ಯ ಸಾಯಿ ವಾರ್ಷಿಕೋತ್ಸವ, ಕಸಬಾ ಜಂಬಗಿ , Shri Satya Sai Baba 16th Celebration in Kasaba Jambagi village of Mudhol Tq Bagalkot Dist. Please Share, Subscribe our Channel @sadashivlmali.lifeinsuranc4611
ಮಗುವಿನ ನಗು ನುಂಗುವ ನ್ಯುಮೋನಿಯಾ (Nuemenia) ದೃಢ ಸಂಕಲ್ಪ ಆರೋಗ್ಯಕ್ಕೆ ಕಾಯಕಲ್ಪ Ep 8
Переглядів 136Місяць тому
ಮಗುವಿನ ನಗು ನುಂಗುವ ನ್ಯುಮೋನಿಯಾ (Nuemenia) ಡಾಕ್ಟರ್ ಕರವೀರಪ್ರಭು ಕ್ಯಾಲಕೊಂಡ ಅವರ ಆರೋಗ್ಯ ಲೇಖನಗಳ ಪುಸ್ತಕ "ದೃಢಸಂಕಲ್ಪ ಆರೋಗ್ಯಕ್ಕೆ ಕಾಯಕಲ್ಪ " ನ್ಯುಮೋನಿಯಾ ರೋಗ ಲಕ್ಷಣಗಳು ಮತ್ತು ನಿರ್ವಹಣಾ ಕ್ರಮಗಳ ಬಗ್ಗೆ ತಮಗಿರುವ ಅಗಾಧ ವೈದ್ಯಕೀಯ ಜ್ಞಾನದಿಂದ ಬರೆದಿರುವ ಲೇಖನ. ದಯವಿಟ್ಟು ಎಲ್ಲರೂ ಈ ಮಾಲಿಕೆಯನ್ನು ಆಸ್ವಾದಿಸಬೇಕು ಮತ್ತು ಇತರರಿಗೆ ಕಳಿಸುವ ಮೂಲಕ ನಮ್ಮ ವಾಹಿನಿಯನ್ನು ಬೆಂಬಲಿಸಿ ಎಂದು ತಮಗೆ ವಿನಂತಿಸಿಕೊಳ್ಳುತ್ತೇನೆ. - ಸದಾಶಿವ ಮಾಳಿ, ಸಂಚಾಲಕರು, ನಿರ್ಮಲ ಭಾರತಿ ವಾಹಿನಿ ...
ಕಪಿಗಳಲ್ಲೂ ಪರಸ್ಪರ ಕಾಳಜಿ, Mutual Caring Between Monkeys..
Переглядів 53Місяць тому
ಕಪಿಗಳಲ್ಲೂ ಪರಸ್ಪರ ಕಾಳಜಿ, Mutual Caring Between Monkeys.. Care between monkys, Very good behaviour of Monkeys, Model Life style of monkeys @sadashivlmali.lifeinsuranc4611
ಹಳ್ಳಿಯ ಮದುವೆ -೨ ನಿಶ್ಚಿತಾರ್ಥ (ಬಟ್ಟಗಿ) ಕಾರ್ಯಕ್ರಮ.
Переглядів 272Місяць тому
ಹಳ್ಳಿಯ ಮದುವೆ -೨ ನಿಶ್ಚಿತಾರ್ಥ (ಬಟ್ಟಗಿ) ಕಾರ್ಯಕ್ರಮ. Engagement Function of Village Marriage in North Karnataka. @sadashivlmali.lifeinsuranc4611
ಹಳ್ಳಿಯ ಮದುವೆ( ದೇವರ ಕಾರ್ಯ) ಭಾಗ -೧
Переглядів 502Місяць тому
ಹಳ್ಳಿಯ ಮದುವೆ( ದೇವರ ಕಾರ್ಯ) ಭಾಗ -೧ @sadashivlmali.lifeinsuranc4611
ತಂದೆ -ತಾಯಿ ಇಲ್ಲದ ಮಕ್ಕಳಿಗೆ ಜೀವ ವಿಮೆ ಮಾಡಿಸುವುದು ಹೇಗೆ? ದೃಢಸಂಕಲ್ಪ ಆರೋಗ್ಯಕ್ಕೆ ಕಾಯಕಲ್ಪ Ep 7
Переглядів 424Місяць тому
ತಂದೆ -ತಾಯಿ ಇಲ್ಲದ ಮಕ್ಕಳಿಗೆ ಜೀವ ವಿಮೆ ಮಾಡಿಸುವುದು ಹೇಗೆ? @sadashivlmali.lifeinsuranc4611
ಉಣ್ಣೋ ಎಡೆಯನ್ನು ಒದ್ದು ಹೋಗಬಾರದು......
Переглядів 119Місяць тому
ಉಣ್ಣೋ ಎಡೆಯನ್ನು ಒದ್ದು ಹೋಗಬಾರದು...... ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಪ್ರತೀತಿಯಿದೆ. ಪ್ರಚಲಿತ ಸಮಾಜದಲ್ಲಿ ಉಪಕಾರಗೇಡಿ ಜನರು, ಯಾರಿಂದ ಅನುಕೂಲ ಮಾಡಿಕೊಂಡು ಬೆಳೆದು ದೊಡ್ಡವರಾಗಿ ಅವರನ್ನು ತುಚ್ಛವಾಗಿ ಕಾಣುವುದು ಸಾಮಾನ್ಯ. ಇಂತಹ ಸನ್ನಿವೇಶಗಳನ್ನು ಕಂಡು ಮನಸ್ಸಿಗೆ ಕಳವಳ ಉಂಟಾಗುತ್ತದೆ... @sadashivlmali.lifeinsuranc4611
ಇದು ಯಾವ ಪಕ್ಷಿಯ ಮರಿ ಹೇಳಬಲ್ಲಿರಾ?
Переглядів 53Місяць тому
ಇದು ಯಾವ ಪಕ್ಷಿಯ ಮರಿ ಹೇಳಬಲ್ಲಿರಾ? ಪಕ್ಷೀಪ್ರೇಮಿ ಕು.ಚೇತನ ಮಾಳಿ ಸಾಕೀರುವ ಪಾರಿವಾಳದ ಮರಿ. @sadashivlmali.lifeinsuranc4611
ತಾಯಿಯ ಎದೆ ಹಾಲು ಅಮೃತಕ್ಕೆ ಸಮಾನ - ದೃಢಸಂಕಲ್ಪ ಆರೋಗ್ಯಕ್ಕೆ ಕಾಯಕಲ್ಪ- ಡಾ.ಕರವೀರಪ್ರಭು ಕ್ಯಾಲಕೊಂಡ.Ep 6
Переглядів 1842 місяці тому
ತಾಯಿಯ ಎದೆ ಹಾಲು ಅಮೃತಕ್ಕೆ ಸಮಾನ - ದೃಢಸಂಕಲ್ಪ ಆರೋಗ್ಯಕ್ಕೆ ಕಾಯಕಲ್ಪ- ಡಾ.ಕರವೀರಪ್ರಭು ಕ್ಯಾಲಕೊಂಡ.Ep 6
ಹಿರಿಯ ಜನಪದ ಜೀವಿ ಗೌರವ್ವ ಮಾಳಿ ಮನದಾಳದ ಮಾತುಗಳು.
Переглядів 3442 місяці тому
ಹಿರಿಯ ಜನಪದ ಜೀವಿ ಗೌರವ್ವ ಮಾಳಿ ಮನದಾಳದ ಮಾತುಗಳು.
ತೂಗುವೆ ತೂಗುವೇ ಮಲಗೊ ಶಂಕರ ಜನಪದ ಜೋಗುಳ ಪದ.
Переглядів 5122 місяці тому
ತೂಗುವೆ ತೂಗುವೇ ಮಲಗೊ ಶಂಕರ ಜನಪದ ಜೋಗುಳ ಪದ.
ತಂಗಿ ಕೇಳ ನಿನ್ನ ಅಂಗದೊಳು ಒಂದು ಚೇಳ ಕಡದೀತ..
Переглядів 6 тис.2 місяці тому
ತಂಗಿ ಕೇಳ ನಿನ್ನ ಅಂಗದೊಳು ಒಂದು ಚೇಳ ಕಡದೀತ..
ಶಹನಾಯಿ ತಯಾರಿಕ, ಅಪರೂಪದ ಕುಶಲಕರ್ಮಿ ಶ್ರೀಶೈಲ ಬಡಿಗೇರ
Переглядів 4 тис.2 місяці тому
ಶಹನಾಯಿ ತಯಾರಿಕ, ಅಪರೂಪದ ಕುಶಲಕರ್ಮಿ ಶ್ರೀಶೈಲ ಬಡಿಗೇರ
"ಹುಟ್ಟಿ ಬಂದೊಮ್ಮೆ ಶ್ರೀಶೈಲಕ ನಡೀರಿ " ಭಕ್ತಿ ಗೀತೆ
Переглядів 3582 місяці тому
"ಹುಟ್ಟಿ ಬಂದೊಮ್ಮೆ ಶ್ರೀಶೈಲಕ ನಡೀರಿ " ಭಕ್ತಿ ಗೀತೆ
ಮೂಕನಾಗಬೇಕೋ,ಜಗದೊಳು ಜ್ವಾಕ್ಯಾಗಿರಬೇಕು.. ತತ್ವಪದ
Переглядів 1,3 тис.2 місяці тому
ಮೂಕನಾಗಬೇಕೋ,ಜಗದೊಳು ಜ್ವಾಕ್ಯಾಗಿರಬೇಕು.. ತತ್ವಪದ
ಪುಣ್ಯ ಸ್ಮರಣೆ ಪ್ರವಚನ, Punya Smarane Vlog by Sharane Kavyashri ..
Переглядів 1192 місяці тому
ಪುಣ್ಯ ಸ್ಮರಣೆ ಪ್ರವಚನ, Punya Smarane Vlog by Sharane Kavyashri ..
"ಏನೈತಿ ಜೀವನದಾಗ ಹೋಗುದೈತಿ ಮಣ್ಣಾಗ" ಭಜನಾ ಹಾಡು.
Переглядів 1 тис.3 місяці тому
"ಏನೈತಿ ಜೀವನದಾಗ ಹೋಗುದೈತಿ ಮಣ್ಣಾಗ" ಭಜನಾ ಹಾಡು.
ಬದುಕು ನೀಡುವ ಬದಲಿ ಅಂಗ ಜೋಡಣೆ.. ದೃಢಸಂಕಲ್ಪ ಆರೋಗ್ಯಕ್ಕೆ ಕಾಯಕಲ್ಪ Ep 5
Переглядів 893 місяці тому
ಬದುಕು ನೀಡುವ ಬದಲಿ ಅಂಗ ಜೋಡಣೆ.. ದೃಢಸಂಕಲ್ಪ ಆರೋಗ್ಯಕ್ಕೆ ಕಾಯಕಲ್ಪ Ep 5
ಗಣೇಶ ಹಬ್ಬದ ಗೊಂದಲಗಳು, ದೃಢಸಂಕಲ್ಪ ಆರೋಗ್ಯಕ್ಕೆ ಕಾಯಕಲ್ಪ Ep 4
Переглядів 423 місяці тому
ಗಣೇಶ ಹಬ್ಬದ ಗೊಂದಲಗಳು, ದೃಢಸಂಕಲ್ಪ ಆರೋಗ್ಯಕ್ಕೆ ಕಾಯಕಲ್ಪ Ep 4
ಚಿಂತೆಯಿಂದ ದೂರವಿರಿ, ದುಶ್ಚಟಗಳಿಗೆ ಗುಡ್ ಬೈ ಹೇಳಿ.. ದೃಢ ಸಂಕಲ್ಪ ಆರೋಗ್ಯಕ್ಕೆ ಕಾಯಕಲ್ಪ Ep 3
Переглядів 2343 місяці тому
ಚಿಂತೆಯಿಂದ ದೂರವಿರಿ, ದುಶ್ಚಟಗಳಿಗೆ ಗುಡ್ ಬೈ ಹೇಳಿ.. ದೃಢ ಸಂಕಲ್ಪ ಆರೋಗ್ಯಕ್ಕೆ ಕಾಯಕಲ್ಪ Ep 3
"ದೃಢಸಂಕಲ್ಪ ಆರೋಗ್ಯಕ್ಕೆ ಕಾಯಕಲ್ಪ" ಪುಸ್ತಕ ಓದು. ಅಧ್ಯಾಯ 1. Ep 2
Переглядів 1623 місяці тому
"ದೃಢಸಂಕಲ್ಪ ಆರೋಗ್ಯಕ್ಕೆ ಕಾಯಕಲ್ಪ" ಪುಸ್ತಕ ಓದು. ಅಧ್ಯಾಯ 1. Ep 2
ಪುಸ್ತಕ ಓದು ಮಾಲಿಕೆ -1 Book Reading Seeries ದೃಢಸಂಕಲ್ಪ ಆರೋಗ್ಯಕ್ಕೆ ಕಾಯಕಲ್ಪ..Ep 1
Переглядів 2323 місяці тому
ಪುಸ್ತಕ ಓದು ಮಾಲಿಕೆ -1 Book Reading Seeries ದೃಢಸಂಕಲ್ಪ ಆರೋಗ್ಯಕ್ಕೆ ಕಾಯಕಲ್ಪ..Ep 1
ದಣಿವರಿಯದ ಶಿಕ್ಷಕ, ಹಿರಿಯ ಮಕ್ಕಳ ಸಾಹಿತಿ ಶ್ರೀ ಅಣ್ಣಾಜಿ ಪಡತರೆ - ಸಂದರ್ಶನ.
Переглядів 2613 місяці тому
ದಣಿವರಿಯದ ಶಿಕ್ಷಕ, ಹಿರಿಯ ಮಕ್ಕಳ ಸಾಹಿತಿ ಶ್ರೀ ಅಣ್ಣಾಜಿ ಪಡತರೆ - ಸಂದರ್ಶನ.
ದಣಿವರಿಯದ ರಂಗ ಶಿಕ್ಷಕ, ಹಳ್ಳಿಯ ಕಲಾವಿದರ ಮೆಚ್ಚಿನ ನಾಟಕ ಮಾಸ್ತರ - ಈರಪ್ಪ ಕಠಾಣಿ ( ಕಟ್ಟೆನ್ನವರ)
Переглядів 4163 місяці тому
ದಣಿವರಿಯದ ರಂಗ ಶಿಕ್ಷಕ, ಹಳ್ಳಿಯ ಕಲಾವಿದರ ಮೆಚ್ಚಿನ ನಾಟಕ ಮಾಸ್ತರ - ಈರಪ್ಪ ಕಠಾಣಿ ( ಕಟ್ಟೆನ್ನವರ)
ಭಾವೈಕ್ಯತಾ ಕ್ಷೇತ್ರ ಶ್ರೀ ಭುಜಂಗಸ್ವಾಮಿ ಗವಿಮಠ ಚಿತ್ರಭಾನುಕೋಟಿ.
Переглядів 3784 місяці тому
ಭಾವೈಕ್ಯತಾ ಕ್ಷೇತ್ರ ಶ್ರೀ ಭುಜಂಗಸ್ವಾಮಿ ಗವಿಮಠ ಚಿತ್ರಭಾನುಕೋಟಿ.
ವರ ಮಹಾಲಕ್ಷ್ಮಿ ಪೂಜೆ Vara Mahalaxmi Pooja
Переглядів 814 місяці тому
ವರ ಮಹಾಲಕ್ಷ್ಮಿ ಪೂಜೆ Vara Mahalaxmi Pooja