- 9
- 4 921
Channu Anjanadri Vlogs
Приєднався 19 тра 2024
Gavisiddeswara Temple
Location
maps.app.goo.gl/Kdb6ATtgT3PRYiPz6
ಸ್ಥಳದ ಹೆಸರು : ಹೆಚ್ ಸಿದ್ದಾಪುರಂ (ಎಚ್ ಸಿದ್ದಾಪುರ)
ಮಂಡಲದ ಹೆಸರು: ಡಿ.ಹಿರೇಹಾಳ್
ಜಿಲ್ಲೆ: ಅನಂತಪುರ
ರಾಜ್ಯ: ಆಂಧ್ರ ಪ್ರದೇಶ
ಈ ಸ್ಥಳವು ಬಳ್ಳಾರಿಯಿಂದ ಸುಮಾರು 22 ಕಿ.ಮೀ ದೂರದಲ್ಲಿದೆ, ಚಿತ್ರದುರ್ಗ ರಸ್ತೆಯ ಮೂಲಕ ಹಲಕುಂದಿ ಗ್ರಾಮದ ಮಾರ್ಗದ ಮೂಲಕ ಇಲ್ಲಿಗೆ ತಲುಪಬಹುದು
ಸುತ್ತ ಮುತ್ತಲು ಬೆಟ್ಟ ಗುಡ್ಡ ಹಸಿರ ಕಾಡಿನ ಮದ್ಯೆ ಇರುವನು ನಮ್ಮ ಗವಿಸಿದ್ದೇಶ್ವರ
ಪ್ರತಿ ಮಂಗಳವಾರ ಗವಿ ಸಿದ್ದೇಶ್ವರನ ಸನ್ನಿದಿಗೆ ಬರುವ ಭಕ್ತಾದಿಗಳಿಗೆ ಇಲ್ಲಿ ಅನ್ನದಾಸೋಹವಿರುತ್ತದೆ
ಗವಿ ಗಂಗಮ್ಮ ಗವಿಯಲ್ಲಿ ರಕ್ಷಸನ ಸಂಹಾರ ಮಾಡಿದಾಗ ಜಲಾ ಉತ್ಪನ್ನ ಆಗಿರುವುದರಿಂದ 365 ದಿನ ಜಲ ನೀರು ಇಲ್ಲಿ ಬರುತ್ತಿರುತ್ತವೆ
ಅಗಾಗಿ ಗವಿಸಿದ್ದೇಶ್ವರ ದರ್ಶನಕ್ಕೆ ಹೊಗುವ ಮುನ್ನವೆ ಗವಿ ಗಂಗಮ್ಮ ದೇವಿಯ ದರುಶನ ಪಡೆಯುವುದು ಇಲ್ಲಿನ ವಿಶೇಶತೆಯಾಗಿದೆ
ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯಲ್ಲಿ ಇದು ನಿರ್ಮಿತವಾಗಿದ್ದು (ಸುಮಾರು 600 ವರ್ಷಗಳ ಇತಿಹಾಸವಿದೆ)
ಸಿದ್ದಪ್ಪ ದೇವರು ಈ ಗುಹೆಯಲ್ಲಿ ತಪಸ್ಸು ಕೈಗೊಂಡು ಇದಕ್ಕೆ ಗವಿಸಿದ್ದೆಶ್ವರ ದೇವಸ್ಥಾನ ಎಂದು ಹೆಸರು ಬಂದಿದೆ
ನಮಗೆ ಸ್ವಾಮಿಗಳು ಹೇಳಿರುವ ಪ್ರಕಾರ ಲಕ್ಷ್ಮೀಯ ಚಿತ್ರ ಎಲ್ಲೆಲ್ಲಿ ಇರುವುದೋ ಅದೆಲ್ಲಾ ವಿಜಯನಗರ ಸಮ್ರಾಜ್ಯದ್ದಗಿದೆ
ಗವಿಸಿದ್ದೇಶ್ವರ ಉದ್ಬವ ಮೂರ್ತೀ ಇದಾಗಿದೆ
ಗಂಗೆ ಮಾತೆ ವರದಿಂದ ಶ್ರೀ ಗವಿ ಸಿದ್ದೇಶ್ವರನಿಗೆ ಪ್ರತಿ ಮಂಗಳವಾರ ಪೂಜೆ ನಡೆಯುತ್ತದೆ
ಸಿದ್ದೇಶ್ವರ ಸ್ವಾಮಿಗಳು
ಅರಳಿ ಮರದ ಕೆಳಗೆ ನಿಂತು ಜನರಿಗೆ ಆಶೀರ್ವಾದ ಮಾಡಿ ಉದ್ಬವ ವಾಗಿರುವನು
ಗರ್ಭಗುಡಿಯ ಮೆಲ್ಬಾಗದಲ್ಲಿ ಗೋಪುರವಿದೆ
ಇಲ್ಲಿ ಶಿವರಾತ್ರಿ ದಿನ ವಿಶೇಶ ಪೂಜೆ ಇರುತ್ತದೆ,
ಶಿವರಾತ್ರಿ ಮುಗಿದ ನಂತರ ಮರುದಿನ ಬಸ್ಮಬಿಶೇಕ ಮಾಡಿ ಎಲ್ಲಾರೂ ಅದನ್ನು ಅಚ್ಚಿಕೋಳ್ಳುತ್ತಾರೆ.
ನಿಮ್ಮರಲ್ಲಿ ಇತಿಹಾಸ ಇರೋ ದೇವಸ್ಥಾನ ಹಾಗೂ ಪ್ರೇಕ್ಷಣಿಯ ಸ್ಥಳಗಳಿದ್ದಲ್ಲಿ ಕಮೆಂಟ್ ಮಾಡಿ

Переглядів: 354
Відео
Save the Date
Переглядів 26Місяць тому
A save the date is a card that's mailed before the wedding invitation. It announces the wedding date and location and lets the recipient know they will be invited to the wedding so they can mark their calendars and get excited. VeenaSri & Mallanagouda 05-12-2024
VeenaSri Mallanagouda Bloopers Video
Переглядів 162Місяць тому
A blooper, or gag reel, is short clip from a film or video production, usually a deleted scene, containing a mistake made by a member of the cast or crew. Funny Moments
VeenaSri Mallanagouda Pre Wedding Video
Переглядів 701Місяць тому
A pre-wedding video is a popular way to capture the love and bond between a couple before their wedding. It can include love story videos, romantic song videos, concepts films, and save the date videos. A pre-wedding video shoot can take 3-4 hours and usually involves capturing the couple in 3-4 different locations Date of Wedding 05-12-2024 Shooted Near by Locations in Gangavathi
Hanuman Rathotsava Bhairapura
Переглядів 5085 місяців тому
Every year Shravanamasa 3rd Saturday and Sunday Lord Hanuman Festival in Bhairapur Village Celebrate all people with full of joy and happiness. It is located in Siruguppa Taluk, Ballari District.
Anjanadri
Переглядів 2,6 тис.7 місяців тому
The Anjanadri Hills lies in Hanumanahalli. It is the birthplace of Hanuman. Hanuman was born to Anjana and thus Hanuman was also called Anjaneya. birthplace Anjaneyadri (Anjana's Hill). It is located in Gangavathi Taluk. The hill has a Hanuman temple at the top. It has about 575 steps. The temple has a rock-carved idol of Lord Hanuman. There are also shrines of Rama and Sita and an Añjanā templ...
DJI Air 3 First Flight
Переглядів 1898 місяців тому
Join us as we take the DJI Air 3 for its first flight! In this video, we'll take it for a test flight to see how it handles in the air. From its compact design to its impressive camera capabilities, we'll cover everything you need to know about this exciting new drone. For DJI Air 3 Fly more Cambo Unboxing Video Please click on below Link ua-cam.com/video/Te6OWaQ88yk/v-deo.htmlsi=yngNSUK4UIr4zT...
DJI Air 3 Beginners Guide
Переглядів 1108 місяців тому
Welcome to our DJI Air 3 beginners guide! In this video, we'll cover everything you need to know to get started with your new drone. From setup to the basics of RC2 Remote, Drone Camera, Battery Setup, Propeller Setup. we'll walk you through it all. Whether you're new to drones or just new to the DJI Air 3, this guide is perfect for getting you up and running in no time! For DJI Air 3 Fly more ...
DJI Air 3 Fly more Cambo Unboxing
Переглядів 2958 місяців тому
Introducing the DJI Air 3 Fly More Combo, the ultimate drone package for capturing stunning aerial footage. This unboxing experience includes everything you need to take your photography and videography to new heights. From the sleek design of the drone itself to the convenient accessories like extra batteries and a carrying case, this combo has it all. Get ready to elevate your content creatio...
Super bro...
Super
🙏🙏🙏🙏🙏🙏🙏
Supar
🙏🙏
❤
❤
❤
👌
Very nice bro... This is Sreekanya
😂😂😂😂😂😂
🙏🙏🙏🙏🙏
🎉🎉🎉
Super sir
🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥
Jai hanuman
Super
Super Bro
👌
Superb sir
Hello brother can i get your contact number for asking some doubts
👍
Super anna
Super
Where is pendrive..?
Nice bro 👍👍