- 2
- 191 299
Silver Frame
Приєднався 20 лис 2013
Portrait Demonstration by Syed Asif Ali
Oil color portrait demonstration by Syed Asif Ali, Lecturer in Mahalasa School of Art, Mangalore..
Переглядів: 190 234
Відео
IN THE WOODS..
Переглядів 1,1 тис.11 років тому
Super anna ❤❤❤❤❤❤❤
very impressive
ತುಂಬಾ ಹೆಮ್ಮೆ ಇದೆ ಸರ್ ಜಿ ತಮ್ಮ ಕಾರ್ಯ ಶ್ಲಾಘನೀಯ.🎉🙏🏼🎉 ತಮ್ಮ ಕ್ರಿಯಾಶೀಲತೆಗೆ ನನ್ನದೊಂದು ಸಲಾಂ
ಧನ್ಯವಾದಗಳು
super 👌👌👌
Wow goodjob
Very nice 👍
Looks like a film poster artist they. It's not looking like a painting. U have to work more than that
Nice Work..
Super sir
Super sir
Exalent work sir...
Well done 👍 TALAT Zehra painting artist from pakistan
shukriya zehera
Your great sir
Awesome 👍👍👍👍 great artwork
Water paint is used ?
no, it's only oil colours.
nose not match
Nice
Very good
🙏👌👌
WAHHHH ATI SUNDAR
♥️♥️♥️♥️♥️♥️♥️♥️♥️
That terrible music disturbs enjoying watching this fantastic portrait painting. If you really want to play music please play some music not wailing .
Great 👍
NICE
Fantastic sir
Nice work 👌👍 sir
He is a great painter, his brush movement and the time lapse between next movement is so fast that you cant follow him.his strokes are so quick and unpredictable , plus the rotation of the same flat brush and use it for creating different shapes is awesome.
thank you sir
From the start to end beautiful brush strokes; Great work.😍🇮🇳
thank you
Amazing 👌👍
Right from the start, a likeness emerged! The personality of the lady is also captured. Thanks for the video!
😍😍😍🌷
Beautiful penting sir
the left ear is drawn too big
Excellent Work Sir!👌
Super job, khuda bakshe hunar aur zayada
Amazing art sir...👍
Mast ♥️👌👌
Excellent sir
Masha Allah lajawab
Super work
Super
super portrait sir
Sorry, but Ametur and cartoonist at this level.
You maybe an amateur and cartoonist now but if you practice hard I'm sure you can get to a higher level. Keep practicing.
ಪ್ರಿಯ ಶ್ರೀ ಅಲಿಯವರೇ, ನಮಸ್ಕಾರ. ನಿಮ್ಮ ಯಕ್ಷಿಣಿ ಕಲೆಯನ್ನು ಸಂಪೂರ್ಣ, ಆದರ,ಗೌರವಗಳಿಂದ ವೀಕ್ಷಿಸಿದೆ. ಅಭಿನಂದನೆ. ಸುಂದರವಾದ ಕಮಲವೊಂದು ಅರಳಿನಿಂತಿರುವ ದೃಶ್ಯವು ಎಲ್ಲರಿಗು ಪ್ರಿಯವಾದರೂ, ಆ ಪುಷ್ಪದ ವಿಕಾಸವನ್ನು ಹಂತ-ಹಂತವಾಗಿ ವೀಕ್ಷಿಸಿ ಆನಂದಿಸುವ ಅಪೇಕ್ಷೆ ರಸಿಕರಲ್ಲಿ ಇರುವುದು ಸಹಜ. ಅಂತೆಯೇ, ನಾನು ಆ ಅಪರೂಪದ ಕಲಾ ಪುಷ್ಪವಿಕಸನದ ಸಂದರ್ಭವನ್ನ ಪೂರ್ಣ ಅವಧಿಗೆ ಆಸ್ವಾದಿಸಿದೆ. ನನ್ನ ಅಭಿಪ್ರಾಯಗಳನ್ನು ನಿಮ್ಮಲ್ಲಿ ಹಂಚಿಕೊಳ್ಳಲು ಅಪೇಕ್ಷಿಸುತ್ತೇನೆ. ಮೊದಲಿಗೆ, ನಿಮ್ಮ ಸ್ವಪರಿಚಯದ ವೇಳೆಯಲ್ಲಿನ ಭಾಷೆ. ಬಹು ಸುಂದರ ಹಾಗು ಶುದ್ಧ ವಿವರಣೆ. ನೀವು ಕರಾವಳಿಯ ಜನರಾದಾಕಾರಣ, ನಮ್ಮ ಪಟ್ಟಣವಾಸಿಗಳಂತೆ ನಿಮ್ಮ ಭಾಷೆಯಲ್ಲಿ ಕಲುಷೆ (pollution) ಕಾಣುವುದಿಲ್ಲ. ಅಭಿನಂದನೆಗಳು.ಇನ್ನು ನಿಮ್ಮ ಕುಂಚಗಳ ನರ್ತನದ ಬಗೆಗೆ ಹೇಳುವುದಾದರೆ, ಪೆನ್ಸಿಲ್ ಸ್ಕೆಚ್ ಇಲ್ಲದೆಯೇ ಎಲ್ಲೊ ಓಕರ್ ವರ್ಣದಲ್ಲಿ ನೇರವಾಗಿ ಚಿತ್ರಣ ಪ್ರಾರಂಭಿಸುವುದು ಅಪರೂಪವಾದರೂ, ಅಸಂಭವವೇನಲ್ಲ. ಆದರೆ, ವಿಶೇಷವೆಂದರೆ ಸಾಮಾನ್ಯವಾಗಿ ಶೇ. ೩೦-೪೦ ಭಾಗ ಚಿತ್ರ ಮುಗಿಯುವವರೆಗೂ ಕಲಾವಿದರು ಸಾಮಾನ್ಯವಾಗಿ ದಟ್ಟವರ್ಣಗಳನ್ನು ಕ್ಯಾನವಾಸ್ ಮೇಲೆ ಹರಿದಾಡಿಸುವುದಿಲ್ಲ. ಆದರೆ, ನೀವು ಪ್ರಾರಂಭದಲ್ಲಿಯೇ ದಟ್ಟ ವರ್ಣಗಳನ್ನು (dark colors) ಲೇಪಿಸುವುದು ನಿಮ್ಮ ದೃಢತೆಯನ್ನು ತೋರುತ್ತದೆ (ಇದು ಆಯಿಲ್ ಕಲರ್ ಇದ್ದು ತುಸು ಸ್ವಾತಂತ್ರ್ಯವಿರಬಹುದು. ಆದರೆ, ಇಲ್ಲೂ ಗಾಢವರ್ಣಗಳ ಬಗ್ಗೆ ಎಚ್ಚರ ಹೆಚ್ಚಿರುತ್ತದೆ). ನಿಮ್ಮ ಓಘ ಮುಂದುವರೆದಂತೆ, ನಿಮ್ಮ ಕುಂಚದಲ್ಲಿ ಒಮ್ಮೆಯೂ ವರ್ಣವು ತುಂಬಿ- ಕೆಳಕ್ಕೆ ತುಳುಕಲಿಲ್ಲ. ಆದರೆ, ನನ್ನ ಕಣ್ಣುಗಳಲ್ಲಿ ಮಾತ್ರ ಏಕೋ ಹನಿಗಳು ಜಿನುಗಿ, ದೃಶ್ಯವನ್ನು ತುಸು ಮಸಕು ಮಾಡಿದ್ದುದಂತೂ ನಿಜ! ವರ್ಣಗಳಲ್ಲಿ ತುಸು ಕಮರ್ಷಿಯಲ್ ಲೇಪನ ಕಂಡುಬಂದರೂ (ಅದು ಅಪೇಕ್ಷಣೀಯವೂ ಹೌದು!) ವರ್ಣಗಳಲ್ಲಿನ ತೇಪೆ ತಂತ್ರ (patch work )ನಿಜಕ್ಕೂ ಕಲ್ಲಾತ್ಮಕತೆಯನ್ನು ಹಚ್ಚಿಸುವ ಅಂಶವೇ ಆಗಿದೆ! ನಿಮ್ಮ ವರ್ಣರಚನೆಯ ವೇಗವು ಕಿರಿಯರಿಗೆ ಅನುಕರಣೀಯ. 'ಎದುರಿಗೆ ಕಾಣುವುದನ್ನಷ್ಟೇ ಕ್ಯಾಮರದಂತೆ ಚಿತ್ರಿಸುವುದು ಕಲಾವಿದನ ಕಸುಬಾಗಬಾರದು, ಬದಲಿಗೆ ಇತರರ ಕಣ್ಣುಗಳಿಗೆ ಕಾಣಲಾಗದ ಒಳ ಸೌಂದರ್ಯವನ್ನು ಆತ ತೋರಬೆಕು' ಎಂಬ ವಿಮರ್ಶಕರ ಅಭಿಪ್ರಾಯಕ್ಕೆ ಪೂರಕವಾಗಿವಂತೆ, ರೂಪದರ್ಶಿಯ ಮುಖದಮೇಲಿದ್ದ ವಾಸ್ತವ ನೆರಳು-ಬೆಳಕುಗಳ ಅನುಪಾತ (light and shade ratio) ತುಸು ತೀವ್ರವಾಗಿದ್ದರೂ, ನೆಲರಳಿನಲ್ಲಿ ಛಾಯೆಯನ್ನು ನೀವು ತುಸು ತೆಳುಗೊಳಿಸಿರುವುದು (shadow details ) ನಿಜಕ್ಕೂ ಪ್ರಶಂಸನೀಯ (ಕ್ಯಾಮರಾ ಕಾಣಿಸುವುದಕ್ಕಿಂತ ಮನುಷ್ಯನ ಕಣ್ಣುಗಳಲ್ಲಿನ latitude ಹೆಚ್ಚರುವುದು ಬೇರೆ ಸಂಗತಿ). ರೂಪದರ್ಶಿಯ ಗಲ್ಲ ಹಾಗು ಕನ್ನಡಕಗಳಲ್ಲಿ ತೆಳುವಾಗಿ ಪ್ರತಿಫಲಿಸುವ ಉಡುಗೆಯ ವರ್ಣಗಳು ಮಂದ ಹಾಗು ಚೇತೋಹಾರಿಯಾಗಿವೆ. ಈ ಪ್ರಭಾವಕ್ಕಾಗಿ ನೀವು ಆಯ್ಕೆಮಾಡಿಕೊಂಡಿರುವ ರೂಪದರ್ಶಿಯ ಮುಖ ವರ್ಣವು ಬಹು ಸಹಕಾರಿಯೂ ಹೌದು. ಇನ್ನು, ಇದ್ದೂ ಇಲ್ಲದಂತೆ ಮೂಡಿಸಿರುವ ಹಣೆಯಮೇಲಿನ ಗುರುತುಗಳ ಅಸ್ತಿತ್ವದಲ್ಲಿ, ಸಹಜತೆ ಹಾಗು ಸೌಂದರ್ಯ ಎರಡಕ್ಕೂ ನ್ಯಾಯ ಒದಗಿಸುವ (ಇದ್ದೂ ಇಲ್ಲದಂತೆ ತೋರುವ) ಚತುರರಾಗಿದ್ದೀರಿ, ಅಭಿನಂದನೆ. ಕಂಡೂ ಕಾಣದಂತಿರುವ ಕನ್ನಡಕದೊಂದಿಗೆ ನಿಮ್ಮ ಹಸ್ತಾಕ್ಷರವು ಸ್ಪರ್ಧಿಸುತ್ತದೆ! ಬಲ್ಲವರು ಹೇಳುವಂತೆ : `ನಿಜ ರಸಿಕರಿಗೆ, ಚಿತ್ರದ ಶೈಲಿಯೇ ಕಲಾವಿದನ ಕುರುಹಾಗಿದ್ದು (identity) ಸಾಮಾನ್ಯರಿಗಾಗಿ ಮಾತ್ರ ಕಲಾವಿದನ ಹೆಸರು ಬರೆಯಲಾಗುತ್ತದೆ' ಎನ್ನುವುದನ್ನು ದೃಢಗೊಳಿಸಿದ್ದೀರಿ. ಪ್ರಿಯ ಅಲಿಯವರೇ, ಇನ್ನು ಹೆಚ್ಚುಬರೆಯುತ್ತಾ ಹೋದರೆ, ಅದು ನನ್ನ ಪಾಂಡಿತ್ತ್ಯ ಪ್ರದರ್ಶನವೆನಿಸಿಬಿಟ್ಟೀತೆಂಬ ಭಯ! ಒಟ್ಟಿನಲ್ಲಿ ತುಂಬು ಹೃದಯದ ಅಭಿನಂದನೆಗಳು. ನೀವು ಅಧ್ಯಾಪಕರೂ ಹೌದು ಎಂಬುದನ್ನು ತಿಳಿದು ಸಂತಸವಾಯಿತು. ವಿದ್ಯಾರ್ಥಿವೃ೦ದಕ್ಕೆ ನೀವು ಒಂದು ನಿಧಿಯಾಗಿದ್ದೀರಿ ಎಂಬುದರಲ್ಲಿ ಅನುಮಾನವಿಲ್ಲ. ನಿಮ್ಮ ನಿರ್ದೇಶನದಲ್ಲಿ ಕ್ಯಾಮರಾ ಕೆಲಸವೂ ಬಹು ಸಮರ್ಪಕವಾಗಿಯೇ ನಡೆದಿದೆ. ಚಿತ್ರರಚನೆಯವೇಳೆ ನೋಡುಗರಿಗೂ ರೂಪದರ್ಶಿಯ ಭಾಗಶಃ ವೀಕ್ಷಣೆ ಅಪೇಕ್ಷಣೀಯವಾಗಿದ್ದು ೮೦-೨೦ ಭಾಗವನ್ನು (model and work) ಸೂಕ್ತವಾಗಿ ತುಂಬಿಸಿ ಸಂಯೋಜಿಸಲಾಗಿದೆ. (ಇನ್ನು ನಮ್ಮ-ನಿಮ್ಮಲ್ಲ್ಲಿ : ನಿಮ್ಮ ಕಣ್ಣುಗಳಿಗೆ ಕಾಣುತ್ತಿದ್ದಂತೆಯೇ, ರೂಪದರ್ಶಿಯ ಸ್ಫುಟರೂಪ ವೀಕ್ಷಣೆ (sharp image of the model) ನಮಗೂ ಕಂಡಿದ್ದರೆ, ಅಭ್ಯಾಸಿಗಳಿಗೆ ತುಸು ಹೆಚ್ಚಿನ ಲಾಭವಾಗುತ್ತಿತ್ತೇನೋ- ಎನಿಸುತ್ತದೆ. ಮುಂದಿನಬಾರಿ ವೀಡಿಯೋದಲ್ಲಿ ಡೆಪ್ತ್ ಅಪ್ ಫೀಲ್ಡ್ ತುಸು ಹೆಚ್ಚಿದ್ದರೆ ಚೆನ್ನ. ಬಲ್ಲವರು ಹೇಳುತ್ತಾರೆ: ಹಲ್ಲುಗಳ ನಡುವಣ ಪ್ರತ್ಯೇಕತೆ ತುಸು ಕಡಿಮೆ ಮಾಡಿದಷ್ಟು ಹೆಣ್ಣಿನ ಸೌಂದರ್ಯ ಹೆಚ್ಚು ಎಂದು. ಇನ್ನು ಕೊರಳಿನ ನೀಳತೆಯತ್ತಲೂ ತುಸು ಅವಲೋಕನ ಅಪೇಕ್ಷಣೀಯಎನಿಸುತ್ತದೆ). ನಮಸ್ಕಾರ. ಹೃದಯಪೂರ್ವಕ ಅಭಿನಂದನೆಗಳೊಡನೆ, ಡಾ. ಮೈ.ನಾ. ಶರ್ಮಾ.
ನಮಸ್ತೆ ಸರ್ 🙏 ನಿಮ್ಮ ಅನಿಸಿಕೆ ಅಭಿಪ್ರಾಯವನ್ನ ತುಂಬಾ ದಿನ ತಡವಾಗಿ ನೋಡಿದೆ ದಯವಿಟ್ಟು ಕ್ಷಮೆ ಇರಲಿ. ನಾನು ಹೆಚ್ಚಾಗಿ ಯೂಟ್ಯೂಬ್ ಅನ್ನು ಗಮನಿಸುವುದಿಲ್ಲ. ನನ್ನ ಈ ಪುಟ್ಟ ಪ್ರಯತ್ನಕ್ಕೆ ತಾವು ನೀಡಿರುವ ಸ್ಪಂದನೆ, ವಿಮರ್ಶೆ, ಪ್ರಶಂಸೆ ಹಾಗೂ ಸಲಹೆಗೆ ನಾನು ಸದಾ ಚಿರಋಣಿ. ನಿಮ್ಮ ಸೂಕ್ಷ್ಮ ಗ್ರಹಿಕಾ ಸಾಮರ್ಥ್ಯಕ್ಕೆ ತಲೆಬಾಗುತ್ತೇನೆ ಹಾಗೂ ತಾವು ನೀಡಿರುವ ಸಲಹೆಗಳು ಅಕ್ಷರಸಹ ಸೂಕ್ತ ಮತ್ತು ಪ್ರಾಮಾಣಿಕ ವಾಗಿವೆ ಎಂದು ಅಂತ್ಹಕರಣದಲ್ಲಿ ಅನಿಸಿರುವುದಂತೂ ಸತ್ಯ. ಖಂಡಿತ ಮುಂದಿನ ಪ್ರಯತ್ನ ದಲ್ಲಿ ಇವೆಲ್ಲವುದರ ಕಡೆ ಗಮನಹರಿಸುವೆ. ದಕ್ಷಿಣ ಕನ್ನಡ ನನ್ನ ಕರ್ಮಭೂಮಿಯಾಗಿದ್ದು, ಮೂಲತಃ ನಾನು ಚಿತ್ರದುರ್ಗದ ಮೊಳಕಾಲ್ಮೂರು ನವನು. ಈ ವಿಡಿಯೋ ಕೊಂಚ ಉದ್ದವಾಗಿದೆ ಕಾರಣ ಇದನ್ನು ವಿಧ್ಯಾರ್ಥಿಗಳಿಗೆ ಸಹಕಾರಿ ಆಗಲಿ ಎಂಬ ಉದ್ದೇಶದಿಂದ ಮಾಡಲಾಗಿದೆ. ಆದರೂ ತಾಳ್ಮೆಯಿಂದ ಸಂಪೂರ್ಣ ಗಮನಿಸಿ ವಿಶ್ಲೇಷಣೆ ಮಾಡಿರುವ ತಮ್ಮ ವ್ಯವದಾನ ಹಾಗೂ ಸಹೃದಯ ಶೀಲತೆಗೆ ಧನ್ಯವಾದಗಳು ಸರ್ 🙏
ಧನ್ಯವಾದಗಳು ಸರ್ 🙏
Great painting
Thanks
Good work pinting Indian portrit.
Great work,,,,,,,
Wonderful!
Nice eork