Anu TECH star
Anu TECH star
  • 408
  • 13 969 270

Відео

ಪ್ರತಿಯೊಬ್ಬರ ಜೀವನದ ಉದ್ದೇಶ ಶಿವನನ್ನು ಸೇರುವುದು | ಗವಿಸಿದ್ದೇಶ್ವರ ಜಾತ್ರೆ
Переглядів 1,2 тис.День тому
ಪ್ರತಿಯೊಬ್ಬರ ಜೀವನದ ಉದ್ದೇಶ ಶಿವನನ್ನು ಸೇರುವುದು | ಗವಿಸಿದ್ದೇಶ್ವರ ಜಾತ್ರೆ
ಇಮ್ರಾನ್ ಖಾನ್ ಗೆ ಹದಿನಾಲ್ಕು ವರ್ಷ ಜೈಲು | Imran Khan
Переглядів 172День тому
ಇಮ್ರಾನ್ ಖಾನ್ ಗೆ ಹದಿನಾಲ್ಕು ವರ್ಷ ಜೈಲು | Imran Khan
ತೇಜಸ್ವಿ ಸೂರ್ಯ ಬಾಯಲ್ಲಿ ಹವ್ಯಕರ ಗುಣಗಾನ | Tejasvi
Переглядів 477День тому
ತೇಜಸ್ವಿ ಸೂರ್ಯ ಬಾಯಲ್ಲಿ ಹವ್ಯಕರ ಗುಣಗಾನ | Tejasvi
ಹೆಂಡತಿಗೂ ಹೇಳಲಾರದ ವಿಷಯ ಇರುತ್ತೆ | ಸಾಧಕರ ಗುಟ್ಟು ಬಿಚ್ಚಿಟ್ಟ ನಟ ರಮೇಶ್ ಅರವಿಂದ್
Переглядів 694День тому
ಹೆಂಡತಿಗೂ ಹೇಳಲಾರದ ವಿಷಯ ಇರುತ್ತೆ | ಸಾಧಕರ ಗುಟ್ಟು ಬಿಚ್ಚಿಟ್ಟ ನಟ ರಮೇಶ್ ಅರವಿಂದ್
ದುಃಖವನ್ನು ಅವಕಾಶ ಎಂದು ತಿಳಿಯಿರಿ | ಶ್ರೀಮತಿ ಸುಧಾ ಮೂರ್ತಿ ಅವರ ದೇವರಂತಹ ಮಾತು
Переглядів 61 тис.14 днів тому
ದುಃಖವನ್ನು ಅವಕಾಶ ಎಂದು ತಿಳಿಯಿರಿ | ಶ್ರೀಮತಿ ಸುಧಾ ಮೂರ್ತಿ ಅವರ ದೇವರಂತಹ ಮಾತು
ಭಿಕ್ಷುಕ ದೇವರಲ್ಲಿ ಕೇಳಿದ ವರ ಏನು ಜಡ್ಜ್ ಶ್ರೀ ಕೃಷ್ಣ ದೀಕ್ಷಿತ್ ಹೇಳಿದ ಮಾತು ಕೇಳಿ | Krishna Dixit
Переглядів 2,5 тис.14 днів тому
ಭಿಕ್ಷುಕ ದೇವರಲ್ಲಿ ಕೇಳಿದ ವರ ಏನು ಜಡ್ಜ್ ಶ್ರೀ ಕೃಷ್ಣ ದೀಕ್ಷಿತ್ ಹೇಳಿದ ಮಾತು ಕೇಳಿ | Krishna Dixit
ಹತ್ತನೇ ಮಗ ಮಹಾ ಪಾಪಿಷ್ಟ ತಮ್ಮ ಮನೆಯ ಕಥೆ ಹೇಳಿದ ಜಡ್ಜ್ | Ajamila
Переглядів 50 тис.14 днів тому
ಹತ್ತನೇ ಮಗ ಮಹಾ ಪಾಪಿಷ್ಟ ತಮ್ಮ ಮನೆಯ ಕಥೆ ಹೇಳಿದ ಜಡ್ಜ್ | Ajamila
ಲಕ್ಷ್ಮಿ ಹೆಬ್ಬಾಳ್ಕರ್ ಕಾರು ಅಪಘಾತ ವೈದ್ಯ ರವಿಯವರು ಹೇಳಿದ್ದೇನು | Lakshmi Hebbalkar
Переглядів 1,2 тис.14 днів тому
ಲಕ್ಷ್ಮಿ ಹೆಬ್ಬಾಳ್ಕರ್ ಕಾರು ಅಪಘಾತ ವೈದ್ಯ ರವಿಯವರು ಹೇಳಿದ್ದೇನು | Lakshmi Hebbalkar
ಸಂಕ್ರಾಂತಿಗೂ ಹಳೆ ಗಂಡನಾ ಅ ರಾ ಮಿತ್ರ ಅವರ ಮಾತು ಕೇಳಿ | Sankranti Vishesha
Переглядів 31014 днів тому
ಸಂಕ್ರಾಂತಿಗೂ ಹಳೆ ಗಂಡನಾ ಅ ರಾ ಮಿತ್ರ ಅವರ ಮಾತು ಕೇಳಿ | Sankranti Vishesha
ಸಂವಿಧಾನ ಕುರಿತು ಶಾ ಮಾತು ವಿಶೇಷ ವಿಷಯ ಪ್ರಸ್ತಾಪಿಸಿದ ಶಾ
Переглядів 47914 днів тому
ಸಂವಿಧಾನ ಕುರಿತು ಶಾ ಮಾತು ವಿಶೇಷ ವಿಷಯ ಪ್ರಸ್ತಾಪಿಸಿದ ಶಾ
ಅಮಿತ್ ಶಾ ಮಾತು ಕೇಳಿದರೆ ಪ್ರತಿಪಕ್ಷಗಳಿಗೆ ಉರಿ ಬೀಳುವುದು ಯಾಕೆ | Amit Shah | Karge
Переглядів 49214 днів тому
ಅಮಿತ್ ಶಾ ಮಾತು ಕೇಳಿದರೆ ಪ್ರತಿಪಕ್ಷಗಳಿಗೆ ಉರಿ ಬೀಳುವುದು ಯಾಕೆ | Amit Shah | Karge
ಮಾತು ಹಳೆಯದಾದರೇನು ಭಾವ ನವನವೀನ | ಹಾಗೆ ಸುಮ್ಮನೆ ಜ್ಞಾನ ದೀವಿಗೆ
Переглядів 1,3 тис.14 днів тому
ಮಾತು ಹಳೆಯದಾದರೇನು ಭಾವ ನವನವೀನ | ಹಾಗೆ ಸುಮ್ಮನೆ ಜ್ಞಾನ ದೀವಿಗೆ
ಜಾತಿ ಎಂಬ ಗೋಡೆ ಒಡೆದು ಹಾಕಿ | ಜಡ್ಜ್ ಈ ಮಾತನ್ನು ಯಾರಿಗೆ ಹೇಳಿದ್ದು ಗೊತ್ತೇ
Переглядів 14 тис.14 днів тому
ಜಾತಿ ಎಂಬ ಗೋಡೆ ಒಡೆದು ಹಾಕಿ | ಜಡ್ಜ್ ಈ ಮಾತನ್ನು ಯಾರಿಗೆ ಹೇಳಿದ್ದು ಗೊತ್ತೇ
ಮಾತೇ ಮುತ್ತು ಜಡ್ಜ್ ಮಗ ಕೇಳಿದ ಪ್ರಶ್ನೆಗೆ ಒಮ್ಮೆ ಉತ್ತರಿಸಲಾಗಲಿಲ್ಲ ಎಂದ ಶ್ರೀ ಶ್ರೀಶಾನಂದ ಸರ್
Переглядів 5 тис.14 днів тому
ಮಾತೇ ಮುತ್ತು ಜಡ್ಜ್ ಮಗ ಕೇಳಿದ ಪ್ರಶ್ನೆಗೆ ಒಮ್ಮೆ ಉತ್ತರಿಸಲಾಗಲಿಲ್ಲ ಎಂದ ಶ್ರೀ ಶ್ರೀಶಾನಂದ ಸರ್
ಇವರ ಮಾತು ಕೇಳೋಕೆ ಯೋಗ ಬೇಕು | ಶ್ರೀ ಶ್ರೀಶಾನಂದ ಸರ್ ಅವರ ಮಾತು ಮುತ್ತು
Переглядів 11 тис.14 днів тому
ಇವರ ಮಾತು ಕೇಳೋಕೆ ಯೋಗ ಬೇಕು | ಶ್ರೀ ಶ್ರೀಶಾನಂದ ಸರ್ ಅವರ ಮಾತು ಮುತ್ತು
ಡಾ ಅಂಬೇಡ್ಕರ್ ಹೃದಯದಲ್ಲಿ ಇದ್ದಾರೆ | ಮಹಿಳಾ ತ್ರಯರಿಂದ ಅದ್ಭುತ ಮಾತುಗಳು ಎಲ್ಲರೂ ಗಪ್ ಚುಪ್
Переглядів 71121 день тому
ಡಾ ಅಂಬೇಡ್ಕರ್ ಹೃದಯದಲ್ಲಿ ಇದ್ದಾರೆ | ಮಹಿಳಾ ತ್ರಯರಿಂದ ಅದ್ಭುತ ಮಾತುಗಳು ಎಲ್ಲರೂ ಗಪ್ ಚುಪ್

КОМЕНТАРІ

  • @ashviniraj5918
    @ashviniraj5918 5 хвилин тому

    Hoysala cars Jeep all is used by police for collection of money from street vendors, shops, etc and used for nicely sleeping under tree shadow after noon lunch

  • @gayathris1676
    @gayathris1676 10 хвилин тому

    ❤❤❤❤Real god This judge bolo Barathamatha ke jai🎉🎉🎉

  • @shivashankarkusnoor9850
    @shivashankarkusnoor9850 25 хвилин тому

    👍

  • @NaveenKumar-oh7uu
    @NaveenKumar-oh7uu 33 хвилини тому

    🙏🙏🙏🙏🙏🙏👌👍

  • @AnandAnand-ts9vm
    @AnandAnand-ts9vm Годину тому

    Dear sir, Benguluru police Hoyasala jeep use in night collection foot bath collection

  • @manjugodu6032
    @manjugodu6032 Годину тому

    🙏🙏🙏

  • @nithinkotian5309
    @nithinkotian5309 Годину тому

    Judge ಸಾಹೇಬ್ರೆ ಹಂಗೆನೇ ಇನ್ನೊಬ್ಬ ಕಳ್ಳ ಇದ್ದಾನೆ, ವಿಧಾನಸೌದ ದಲ್ಲಿ ಪಾಕಿಸ್ತಾನ ಜಿಂದಾಬಾದ್ ಅಂದ ಕೇಸ್ ಗೆ ಇನ್ನು ಚಾರ್ಜ್ ಶೀಟ್ ಆಗಿಲ್ಲ

  • @shekarv7528
    @shekarv7528 Годину тому

    Satya

  • @srihari.monavarti6540
    @srihari.monavarti6540 Годину тому

    Really Our god.

  • @rangaswamy4512
    @rangaswamy4512 2 години тому

    ನಿಮ್ಮನ್ನ ಈ ಸ್ಥಾನದಲ್ಲಿ ಕೂರಿಸಿದವರು ದೇವರು

  • @kiranshet9245
    @kiranshet9245 2 години тому

    Thirboki galu bare bajji bonda angdi ENNE angdi li bandu usuli madthare 500-1000

  • @revannaprasad6977
    @revannaprasad6977 2 години тому

    ಮಾನ್ಯ ನ್ಯಾಯಾಧೀಶರ ಜ್ಞಾನ ಅದ್ಭುತ. ಅವರಿಗೆ ನನ್ನ ಅನಂತಾನಂತ ವಂದನೆಗಳು.

  • @QueenbNaik
    @QueenbNaik 2 години тому

    ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @mohannarayan4774
    @mohannarayan4774 3 години тому

    all judges must watch proceedings of this bench ...which are lectures for all sitting judges👌👌👌👌👌👌

  • @pradeepnike-vi8ex
    @pradeepnike-vi8ex 3 години тому

    ❤🎉 super sir ❤❤❤🎉🎉🎉

  • @nagavenimakandar8351
    @nagavenimakandar8351 3 години тому

    Namskar sir please gandana asti hendatige fall pall kodidhisi ganda. 8 gante. Kelasha madidare. Hendati 6 am to 10 pm varigu. Kelsa madutale adre avlige yaru care tagoala beladu makkalu saha gandanatarane treat madutare. Avalu court hodare naya shigal.

    • @nagavenimakandar8351
      @nagavenimakandar8351 Годину тому

      Please send reply sir.

    • @nagavenimakandar8351
      @nagavenimakandar8351 Годину тому

      ನನಗೆ ಗೊತ್ತಿಲ್ಲ ರೈಟರ್ ಅಂತ ದಯವಿಟ್ಟು ರಿಪ್ಲೈ ಮಾಡಿ ನೋಡಿದರೆ ಅವರು.

  • @ravikpkp2721
    @ravikpkp2721 4 години тому

    ಇಂತನ್ಯಾಯಾಧೀಶರಿದ್ದಲ್ಲಿನ್ಯಾಯಕ್ಕೆಸಾವಿಲ್ಲಧನ್ಯವಾದಗಳುಸ್ವಾಮಿ

  • @shantalingamma2899
    @shantalingamma2899 4 години тому

    Super video 🎉🎉

  • @deviprasadrai4403
    @deviprasadrai4403 4 години тому

    ದೇವರೇ ನಿಮ್ಮನ್ನ ಕಾಪಾಡಬೇಕು ..ಈ ಕಲಿಯುಗದಲ್ಲಿ..ದೇವರೇ ಕಾಪಾಡಪ್ಪ.. ಬರಳಿ ಇಂಥ ಜಡ್ಜ್ ಸಹಸ್ರ ಸಂಖ್ಯೆ ಯಲ್ಲಿ.. ದೇಶ ಉದ್ದಾರ ಆದೀತು..

  • @mahadevappapoojar1288
    @mahadevappapoojar1288 4 години тому

    Kannada ಕೆ ಮಹತ್ವ ನೀಡಬೇಕು

  • @srinivasmk3616
    @srinivasmk3616 5 годин тому

    Nimmannu Ee Prapanchakke koduge kotta Punya Dhampatigala paadagalige koti Vandanegalu.🙏🙏🙏

  • @JayaNagraju1971
    @JayaNagraju1971 5 годин тому

    Thanqsir

  • @manjulakrishnamurthy7046
    @manjulakrishnamurthy7046 6 годин тому

    ಸರ್ ಇಂತ ಪೊಲೀಸ್ ಆಫೀಸರ್ಸ್ ಯಿಂದ ನನಗೆ ತುಂಬಾ ಅನ್ಯಾಯ ಆಗಿದೆ ದುಡ್ಡು ಇದ್ದೋರಿಗೆ ಒಂದು ನ್ಯಾಯ ಇಲ್ಲದೋರಿಗೆ ಒಂದು ನ್ಯಾಯ, ನ್ಯಾಯ ಇದ್ದರೂ ಸಿವಿಲ್ ಕೋರ್ಟ್ ನಲ್ಲಿ ಕೇಸ್ ಇದ್ದರೂ ನ್ಯಾಯ ಕೊಡೋಲ್ಲ ನನ್ನನ್ನೇ jc ಗೆ ಕಳಿಸಿದರು ಸುಳ್ಳು ಕೇಸ್ ದಾಖಲಿಸಿ 🙏🙏🙏

  • @kalavathik6422
    @kalavathik6422 6 годин тому

    U r really great...

  • @kallappa5672
    @kallappa5672 7 годин тому

    Good, sir

  • @ashrayiinavarathnaram4099
    @ashrayiinavarathnaram4099 7 годин тому

    Very informative to hear the honorable judge speak 🙏

  • @basavarajubasavaraju5127
    @basavarajubasavaraju5127 8 годин тому

    Superzbze 2:00

  • @padam360
    @padam360 8 годин тому

    ನಮೋ ನಮ:

  • @vithalraokulkarni3729
    @vithalraokulkarni3729 8 годин тому

    You are god sir

  • @schan886
    @schan886 8 годин тому

    Nimmanthavaru kotige obbaru, God bless you sir🎉🎉🎉❤

  • @esquireprinters4424
    @esquireprinters4424 8 годин тому

    Very good excellent honour

  • @donaldpinto928
    @donaldpinto928 8 годин тому

    ❤❤❤❤🎉🎉🎉 100% ಸರ್. ನಮ್ಮ ಇಡೀ ವ್ಯವಸ್ಥೆಯನ್ನು ಹಾಳು ಮಾಡಿದವರು ರಾಜಕೀಯ ಮತ್ತು ಪೋಲೀಸರು. ಇವರ ಹ್ರದಯ ಪ್ರೀತಿ ಗೆ ಮದ್ಯಾಹ್ನದ ಬಿಸಿಲಿಗೆ ಮಿಂಚು ಹೊಡೆಯಬೇಕು.ಹೆಚ್ಚಿನ ಕೋರ್ಟ್ ದಾವೆಗಳು ಪೋಲೀಸ್ ಇಲಾಖೆಯ ಭ್ರಷ್ಟಾಚಾರದಿಂದ,ಮೋಸದಿಂದ.ಆಗಿರುವುದು.😢😢😢😢😢

  • @khr1962
    @khr1962 9 годин тому

    My lord thammantavaru ennu. Bahalastu beku. Thammanna nodthiddre namaga ny😢ayangada bagge vishvasa emmaduyagutte.

  • @sureshk7690
    @sureshk7690 9 годин тому

    ಸತ್ಯವಾಗಲೂ ಹೇಳ್ತಿನಿ ಸರ್, ತಮ್ಮಂತವರಿಂದಲೇ ನ್ಯಾಯಾಲಯದ ಬಗ್ಗೆ ನಂಬಿಕೆ ಇದೆ. ಎಲ್ಲರೂ ನಿಮ್ಮಂತಾದರೆ ಎಷ್ಟು ಚೆನ್ನ.. ,🙏

  • @krishnanaik3742
    @krishnanaik3742 9 годин тому

    🎉🎉

  • @jayahsjaya2693
    @jayahsjaya2693 9 годин тому

    👌👌🙏🙏

  • @somashekhar6951
    @somashekhar6951 10 годин тому

    Super judge never seen before God bless you Sir

  • @radhmanibs8220
    @radhmanibs8220 10 годин тому

    ಹೌದು ಸ್ವಾಮಿ ನೀವು ಹೇಳಿದ್ದು ನಿಜ ಆದರೂ ಜನ ಪಾಪಿಗಳು ಕಡುಕರು ಚೆನ್ನಾಗಿ ಇದ್ದಾರೆ ಒಳ್ಳೆಯವರಿಗೆ ನೋವು ಕೊಡುವವರು ಜಾಸ್ತಿ ಸಾರ್

  • @nageshtn3772
    @nageshtn3772 10 годин тому

    Super sir

  • @MadhuP-u3e
    @MadhuP-u3e 11 годин тому

    Super Boos 🙏🏻💐💐💐💐🙏🏻💐

  • @Omsairam4520
    @Omsairam4520 11 годин тому

    Hon judge sir please don’t waste the time by giving free speech.. lots of cases are pending… please stop teaching gita and ramayana and dispose the cases 🙏

  • @santhoshshetty4571
    @santhoshshetty4571 12 годин тому

    ಮನೆಗೆ ಕಳಿಸಿ ಠಾಣೆ ಯಲ್ಲಿ ಬಾರಿ ದರ್ಪ ತೋರಿಸ್ತಾರೆ ಎಲ್ಲಾ ಕೆಲಸ ಕ್ಕೆ ಲಂಚ ಕೇಳ್ತಾರೆ. ನಿಮ್ಮಂತ ಜಡ್ಜ್ ಇದ್ರೆ ಈ ಡಿಪಾರ್ಟ್ಮೆಂಟ್ ಗೆ ಬುದ್ದಿ ಬರುತ್ತೆ. ಮನೆಗೆ ಕಳಿಸಿ ಸರಿ ಆಗುತ್ತೆ

  • @Manohar-v4e
    @Manohar-v4e 12 годин тому

    Namaa chamaraja nagara dist ge nimaanta jadge beku mahaswamy

  • @sureshpy4109
    @sureshpy4109 12 годин тому

    ಮನೆಗೆ ಕಳಿಸುವುದಾದರೆ ಹಾಗೇ ಕಳಿಸಬೇಡಿ, ಕುಂಡಿಮೇಲೆ ನಾಲ್ಕು ಕೊಟ್ಟು ಕಳಿಸಿ.

  • @jagadeesharj7408
    @jagadeesharj7408 12 годин тому

    ಈ ನ್ಯಾಯಾದೀಶರಿಗೆ ಮೈ ಲಾರ್ಡ್ ಎನ್ನುವ ಪದ ಸರಿ ಹೊಂದುತ್ತೆ.

  • @lakshmipathyc3574
    @lakshmipathyc3574 12 годин тому

    NAMASKARA Sir

  • @jagadeesharj7408
    @jagadeesharj7408 13 годин тому

    ದೇಶಾದ್ಯಂತ ಈ ರೀತಿಯ ಧೈರ್ಯವಂತ, ಪ್ರಾಮಾಣಿಕ ನ್ಯಾಯದೀಶರು ಎಲ್ಲಾ ನ್ಯಾಯಾ ಲಯದಲ್ಲಿದ್ದರೆ, ನ್ಯಾಯದೇವತೆ ಪೂಜೆ ದೇಶ ವ್ಯಾಪಿ ನಡೆಯುತ್ತೆ.ಯಾವ ದೇವರೂ ಬೇಕಾಗಿಲ್ಲ.ಮೈ ಲಾರ್ಡ್ ಎನ್ನುವ ಪದಕ್ಕೆ ಅರ್ಥ ಬಂದಿದೆ.

  • @mahadevswamy651
    @mahadevswamy651 13 годин тому

    ಸುಮ್ನ್ ಇರಿ ಈ ನಾಮರ್ಧ ನನ್ಮಕ್ಕಳು ಯಾರ್ಯಾರನ್ನೋ ತಲೆ ಹಿಡಿದು ಕೆಲಸಕ್ಕೆ ಸೇರ್ತಾರೆ. ಕೆಲಸ ಮಾಡಿ ಅಂತ ಈ ರೀತಿ ಪ್ರಶ್ನೆ ಕೇಳಿದರೆ ಹೇಗೆ ಉತ್ತರ ಕೊಡ್ತಾರೆ. 100ಕ್ಕೆ 99ಜನ ಸಾಯಂಕಾಲ ಪಾನಿಪುರಿ ಅಂಗಡಿ ವೈನ್ ಸ್ಟೋರ್ ಬೀದಿ ವ್ಯಾಪಾರಿಗಳ ಮುಂದೆ ಮಂಗಳ ಮುಖಿಯರ ತರ ಜೀಪ್ ತಂದು ನಿಲ್ಲಿಸಿ ಕೈ ಯೋಡ್ಡಿಕೊಂಡು ನಿಂತಿರುತ್ತಾರೆ. 100/- ನೋಟ್ ಹಸ್ತ ಮುಟ್ಟುತ್ತಾ ಇದ್ದಂಗೆ ಬೆಲ್ಟ್ ಅಲ್ಲಾಡಿಸಿಕೊಂಡು ಮಂಗರ ತರ ಮೆತ್ತಗೆ ಜೀಪ್ ಒಳಗೆ ತೂರಿಕೊಳ್ತಾರೆ. ಮತ್ತೆ ಮುಖ ಧರ್ಶನ ನಾಳೆ ಸಂಜೆ ಅದೇ ಸಮಯಕ್ಕೆ ಅದೇ ಸ್ಟೈಲ್ನಲ್ಲಿಆಗುತ್ತದೆ.

  • @FeefireFreefireking
    @FeefireFreefireking 13 годин тому

    ❤devru sir nivu badavara paalina devaru 😢

  • @JyothiBk-rd4uq
    @JyothiBk-rd4uq 13 годин тому

    ಮೊದಲು ಪೊಲೀಸ್ ಠಾಣೆಯಲ್ಲಿ ರೂಲ್ಸ್ ಸರಿ ಇಲ್ಲ ಸಾರ್. ಎಲ್ಲಾ ಹಣ ಞನಪಲಯನಸ ಇದರೆ. ನ್ಯಾಯನ. ಅನ್ಯಾಯ. ಮಾಡಿ. ಅನ್ಯಾಯನ ನ್ಯಾಯ. ಮಾಡತಾರೆ