naikseena
naikseena
  • 86
  • 1 702 289
chavalee,ಹಾಟ್ ಕರಲಾಯೀ ಕಾಯಿ ಮಾರ ಚಾವಳೀ|#banjarasong
ಸ್ನೇಹಿತರೇ ಗಂಡ-ಹೆಂಡತಿಯ ನಡುವೆ ನಡೆಯುವ ಸರಸ ಸಲ್ಲಾಪಗಳ ಒಂದು
ಸಾಹಿತ್ಯವಿದು. ದಯವಿಟ್ಟು ವಯಸ್ಕರಿಗೆ ಹಾಗೂ ವಿವಾಹಿತರಿಗೆ ಮಾತ್ರ.ಕೇಳಿ ಆನಂದಿಸಿ.
@naikseena
Переглядів: 82

Відео

sojo bayi ಸೋಜೋ ಸೋಜೋ ಬಾಯಿ|#banjaranewsongs
Переглядів 2322 години тому
ಆತ್ಮೀಯ ಸ್ನೇಹಿತರೇ, ಈ ಹಾಡನ್ನು ಕೇಳಿ ನಿಮಗೆ ನಿದ್ರೆ ಬರುತ್ತಿಲ್ಲ ಅನ್ನಿಸಿದಾಗ ಈ ಹಾಡನ್ನು ಕೇಳಿ ಹಾಗೆಯೇ ಜೋಗುಳ ಹಾಡಿದ ಹಾಗೆ ಆಗುತ್ತದೆ. ಗಾಯಕಿ: ಪರಿಮಳ ಲಂಬಾಣಿ ಸಂಗೀತ,ಸಾಹಿತ್ಯ: ಕೆ.ಶ್ರೀನಿವಾಸ ನಾಯ್ಕ.
sevabhaya re |#sevalal
Переглядів 75314 днів тому
she is trying to go higher friends.
vocal mastering tutorial in banjara|#musicproduction
Переглядів 25321 день тому
ಸ್ನೇಹಿತರೆ ಬಹಳ ಜನರು ಈ ವಿಡಿಯೋದ ಬಗ್ಗೆ ನನಗೆ ವಿನಂತಿಸಿಕೊಂಡಿದ್ದರು ಕೊನೆಗೂ ಈ ವಿಡಿಯೋವನ್ನು ನಿಮಗೆ ಅರ್ಪಿಸುತ್ತಿರುವೆ ಸ್ನೇಹಿತರೆ.ನನಗೆ ತಿಳಿದಷ್ಟು ನಿಮ್ಮ ಜೊತೆ ಹಂಚಿಕೊಳ್ಳುತ್ತಿರುವೆ ನಾನೇನು ಮಹಾ ಪಂಡಿತನಲ್ಲ.ಎಲ್ಲಾದರೂ ಲೋಪದೋಷಗಳು ಆಗಿದ್ದಲ್ಲಿ ಕ್ಷಮೆ ಇರಲಿ. if you like the demonstrated pluggins and softwares please visit their official websites and purchase the stuffs. this video is made for educating our banjara peoples related to...
ಫೂಲೇಡೀ ತಾರ voice ಕಾಯ್ melody,music generation using ai|#banjaranewsongs
Переглядів 50421 день тому
ಆತ್ಮೀಯ ಸ್ನೇಹಿತರೆ ai ನ್ನು ಉಪಯೋಗಿಸಿಕೊಂಡು ಮ್ಯೂಸಿಕ್ ಹೇಗೆ ಜನರೇಟ್ ಮಾಡಬಹುದು ಅನ್ನುವುದಕ್ಕೆ ಕಿರಣ್ ಕುಮಾರ್ ಅವರ ಸಾಹಿತ್ಯವನ್ನೇ ಉದಾಹರಣೆಯಾಗಿ ತೆಗೆದುಕೊಂಡು ಈ ವಿಡಿಯೋ ಮಾಡಿರುವೆ.i think you will enjoy it jai gor @naikseena
how to create video for your song using ai, 10 ನಿಮಿಷಗಳಲ್ಲಿ ನಿಮ್ಮ ಹಾಡಿಗೆ ವಿಡಿಯೋ part-2|#banjaratech
Переглядів 29221 день тому
ಆತ್ಮೀಯರೆ.ಈ ಹಿಂದಿನ ವಿಡಿಯೋದಲ್ಲಿ ಮ್ಯೂಸಿಕ್ ಮಾಡುವುದನ್ನು ನೋಡಿದಿರಿ ಅದರ ಮುಂದುವರೆದ ಭಾಗವೇ ಇದು. ನಿಮ್ಮ ಆ ಹಾಡಿಗೆ ಬರೀ ೧೦ ನಿಮಿಷಗಳಲ್ಲಿ ವಿಡಿಯೋ ಮಾಡಿಕೊಳ್ಳಿ. ನಿಮ್ಮ ಪ್ರೀತಿ ಹಾಗೂ ವಿಶ್ವಾಸಕ್ಕೆ ಧನ್ಯವಾದಗಳು. noisee.ai @naikseena
ಇದು ಸಾಧ್ಯ ಬರೀ10 ನಿಮಿಷಗಳಲ್ಲಿ,make music in 10 minutes|#musiccomposition
Переглядів 24621 день тому
ಆತ್ಮೀಯ ಬರಹಗಾರ ಮಿತ್ರರೇ, ನೀವು ಬಹಳ ಕಷ್ಟ ಪಟ್ಟು ಒಂದು ಕವನವೋ,ಅಥವಾ ಒಂದು ಹಾಡನ್ನು ರಚನೆ ಮಾಡುತ್ತೀರಿ ಹಾಗೂ ನಿಮ್ಮ ಸಾಹಿತ್ಯಕ ಗ್ರೂಪ್ ಗಳಲ್ಲಿ ಅದನ್ನು ಪೋಸ್ಟ್ ಮಾಡಿ ಅದನ್ನು ಅಲ್ಲಿಯೇ ಮರೆತು ಬಿಡುತ್ತೀರಿ.ಅದು ಕೊನೆಯವರೆಗೆ ಹಾಗೆಯೇ ಉಳಿಯ ಬೇಕಾದರೆ ಅದನ್ನು ರಾಗ ಸಂಯೋಜಿಸಿ ಅದಕ್ಕೆ ವಿಡಿಯೋ ಶೂಟ್ ಮಾಡಿಸಿ ಸಿಕ್ಕಾಪಟ್ಟೆ ಹಣ ಖರ್ಚು ಮಾಡುವ ಅಗತ್ಯವಿಲ್ಲ technology ಈಗ ವಿಪರೀತ ಮುಂದುವರೆದಿದೆ ಈ A.I website ಗೆ ಹೋಗಿ ನೀವು ಉಚಿತವಾಗಿ ಪ್ರತಿ ದಿನ ೪-೬ ಹಾಡುಗಳನ್ನು generate ಮ...
chalkodi,ಚಲಕೋಡಿ ಚಲಕೋಡಿ|#banjaralovesong
Переглядів 32121 день тому
ಸ್ನೇಹಿತರೆ, ಈ ಹಾಡು ನಾನು ಯಾವಾಗ ಕೇಳಿದರೂ ನನ್ನ ಮೊದಲ ಪ್ರೇಮದ ಹಳೆಯ ನೆನಪುಗಳು ಕಣ್ಣಮುಂದೆ ಬಂದು ಕಣ್ಣು ನಿಧಾನವಾಗಿ ಒದ್ದೆಯಾಗುತ್ತದೆ. ನಿಮ್ಮ ಸಹಕಾರ ಪ್ರೀತಿ ಹೀಗೆಯೇ ಸದಾ ಇರಲಿ ಧನ್ಯವಾದಗಳು, @naikseena
goro gala one million celebration song|#banjaranewsongs
Переглядів 88128 днів тому
ಆತ್ಮೀಯ ಸ್ನೇಹಿತರೆ, ನಿಮ್ಮ ಸಹಕಾರ ಹಾಗೂ ಪ್ರೀತಿಗೆ ನಾನು ಚಿರಋಣಿ. ನಿಮ್ಮ ಆ ಪ್ರೋತ್ಸಾಹದಿಂದಲೇ ಇವತ್ತಿನ ದಿನ "ಗೋರೋಗಾಲ" ಒಂದು ಮಿಲಿಯನ್ ವೀವ್ಸ್ ಗಿಟ್ಟಿಸಿದೆ ಈ ಹಾಡಿನ ಯಶಸ್ಸಿಗೆ ಮೂಲ ಕಾರಣರು ನಮ್ಮ ನಿಮ್ಮೆಲ್ಲರ ಪ್ರೀತಿಯ ರಮೇಶ.ಗೋಪಾಲ್ ನಾಯ್ಕ,ದೇವೇಂದ್ರ.ಡಿ.ಕೆ. ಹಾಗೂ ನನ್ನ ಮುದ್ದಿನ ಮಗಳು ಪರಿ. ಹೀಗೆಯೇ ನಿಮ್ಮ ಸಹಕಾರ ನಮ್ಮೊಂದಿಗೆ ಇರಲಿ ಎಂದು ಬಯಸುತ್ತಾ ಎಲ್ಲರಿಗೂ ರಾಮರಾಮೀ ಹೇಳುವೆ ಜೈ ಸೇವಾಲಾಲ್,ಜೈ ಗೋರಮಾಟೀ.
compose music with using A.I,5 ನಿಮಿಷಗಳಲ್ಲಿ ಸಾಹಿತ್ಯ ರಚನೆ,ಸಂಗೀತ ಹಾಗೂ ವಿಡಿಯೋ ಮಾಡಿ|#kannadasong
Переглядів 18728 днів тому
compose music with using A.I,5 ನಿಮಿಷಗಳಲ್ಲಿ ಸಾಹಿತ್ಯ ರಚನೆ,ಸಂಗೀತ ಹಾಗೂ ವಿಡಿಯೋ ಮಾಡಿ|#kannadasong
ಗೋಳೇತಿ ಮೀಟಿ ಮೀಟಿ ವಾತೆ,GOLETI MEETI MEETI|#banjaralovesong
Переглядів 974Місяць тому
ಗೋಳೇತಿ ಮೀಟಿ ಮೀಟಿ ವಾತೆ,GOLETI MEETI MEETI|#banjaralovesong
ಗೋಳೇತಿ ಮೀಟಿ ಮೀಟಿ ವಾತೆ ಕೀದೋ ರೆ,goleti meeti vate|#banjaralovesong
Переглядів 775Місяць тому
ಗೋಳೇತಿ ಮೀಟಿ ಮೀಟಿ ವಾತೆ ಕೀದೋ ರೆ,goleti meeti vate|#banjaralovesong
ಸೋನು ಸೋನು ಮಾರ ಸೋನು, sonu maara sonu#banjaranewsong
Переглядів 989Місяць тому
ಸೋನು ಸೋನು ಮಾರ ಸೋನು, sonu maara sonu#banjaranewsong
ಭೂಲಗೊ ಕಾಯಿ ಮನ್ನ,bhulago kayi manna|#banjaralovesong
Переглядів 2,2 тис.Місяць тому
ಭೂಲಗೊ ಕಾಯಿ ಮನ್ನ,bhulago kayi manna|#banjaralovesong
ತೋಡನ ದು ತೊ ದಲ ರೀಮಿಕ್ಸ್,todana du toh remix song hip hop|#banjaralovesong
Переглядів 2,9 тис.2 місяці тому
ತೋಡನ ದು ತೊ ದಲ ರೀಮಿಕ್ಸ್,todana du toh remix song hip hop|#banjaralovesong
ತಾಂಡೋ ಹಮಾರೋ ದಡಿಯಾ ಪರಿಯ,tando humaro dadiya pariya|#banjaranewsongs
Переглядів 1,5 тис.2 місяці тому
ತಾಂಡೋ ಹಮಾರೋ ದಡಿಯಾ ಪರಿಯ,tando humaro dadiya pariya|#banjaranewsongs
ಮಾರೋ ಗೋರಿಯಾ, marogoriya |#banjaranewsong#anuradhabhat
Переглядів 3,2 тис.2 місяці тому
ಮಾರೋ ಗೋರಿಯಾ, marogoriya |#banjaranewsong#anuradhabhat
bolo jai seva|#banjarabhaktisong
Переглядів 1,2 тис.2 місяці тому
bolo jai seva|#banjarabhaktisong
ಹೇ ಮಾಲಿಕ್ ಮನ್ನ ಅತರಾ ದ,हॆ मालिक् मन्न अतरा द|#banjarabhaktisong
Переглядів 1,6 тис.3 місяці тому
ಹೇ ಮಾಲಿಕ್ ಮನ್ನ ಅತರಾ ದ,हॆ मालिक् मन्न अतरा द|#banjarabhaktisong
ಪೀಸಾ ಹಾತೇಮ ರತೊ,pisa hatema ratho|#banjaranewsong
Переглядів 7963 місяці тому
ಪೀಸಾ ಹಾತೇಮ ರತೊ,pisa hatema ratho|#banjaranewsong
vegi ye tu door,ಛೋರಿ ವೇಗಿ ಯೆ ತು ದೂರ್|banjaralovesong
Переглядів 8713 місяці тому
vegi ye tu door,ಛೋರಿ ವೇಗಿ ಯೆ ತು ದೂರ್|banjaralovesong
GARU BHAYA,ಗರು ಭಾಯಾ,ಸೇವಾಭಾಯಾ|#banjarabhaktisongs
Переглядів 3 тис.3 місяці тому
GARU BHAYA,ಗರು ಭಾಯಾ,ಸೇವಾಭಾಯಾ|#banjarabhaktisongs
ಸಪನೇಮ ಆಯೋ ಮಾರ ಛೋರಾ,sapanema ayo mara chora|#banjarasongs
Переглядів 4,3 тис.4 місяці тому
ಸಪನೇಮ ಆಯೋ ಮಾರ ಛೋರಾ,sapanema ayo mara chora|#banjarasongs
sevara sang sath chale,ಸೇವಾರ ಸಂಗ್ ಸಾಥ ಚಾಲೇ.mixed version|#sevalalsong
Переглядів 21 тис.4 місяці тому
sevara sang sath chale,ಸೇವಾರ ಸಂಗ್ ಸಾಥ ಚಾಲೇ.mixed version|#sevalalsong
ಗೋರೋ ಗಾಲ,mixed artist version|#banjaranewsongs
Переглядів 96 тис.4 місяці тому
ಗೋರೋ ಗಾಲ,mixed artist version|#banjaranewsongs
ಚಿಟ್ಟೆ ಚಿಟ್ಟೆ ಎಂಥ ಚಲುವೆ ನೀನು,chitte chitte|#kannadanewsong
Переглядів 8685 місяців тому
ಚಿಟ್ಟೆ ಚಿಟ್ಟೆ ಎಂಥ ಚಲುವೆ ನೀನು,chitte chitte|#kannadanewsong
kay karago re ಕಾಯ್ ಕರಗೊರೆ ಛೋರಾ ತು ಮಳ್ಳ|#banjaranewsong
Переглядів 1,3 тис.5 місяців тому
kay karago re ಕಾಯ್ ಕರಗೊರೆ ಛೋರಾ ತು ಮಳ್ಳ|#banjaranewsong
ಸೂರಗೊಂಡೇವಾಳೋ ಸೇವಾಭಾಯಾ devotional mash up song|sevalal bhakti song.
Переглядів 7 тис.5 місяців тому
ಸೂರಗೊಂಡೇವಾಳೋ ಸೇವಾಭಾಯಾ devotional mash up song|sevalal bhakti song.
KATTA DHOONDU ಕತ್ತ ಧೂಂಡೂ ರೆ ಬಾಪು ಸೇವಾ|#sevalalsong
Переглядів 9685 місяців тому
KATTA DHOONDU ಕತ್ತ ಧೂಂಡೂ ರೆ ಬಾಪು ಸೇವಾ|#sevalalsong
bhoolago kayi manna watch soon@naikseena
Переглядів 2,5 тис.5 місяців тому
bhoolago kayi manna watch soon@naikseena

КОМЕНТАРІ

  • @mahendranaikmahendra2191
    @mahendranaikmahendra2191 14 годин тому

    Super biya

  • @Vishvagorkatmalo
    @Vishvagorkatmalo 14 годин тому

    ಜೈ ಸೇವಾಲಾಲ್ ಸೀನ ಭಿಯಾ ನಾನು ಅಲೋಕ್ ನಾಯ್ಕ್ ಇಡೀ ಬಂಜಾರ ಸಮುದಾಯದ ಹಾಡಿನಲ್ಲಿ ಈ ಹಾಡು ಇಷ್ಟ ಆದಷ್ಟು ಬೇರೆ ಯಾವ ಹಾಡು ನನಗೆ ಇಷ್ಟ ಆಗಿಲ್ಲ ಪ್ರತಿ ಸೋಮವಾರ ಈ ಹಾಡು ನನ್ನ ಮನೆಯಲ್ಲಿ ಕೇಳುತ್ತೇನೆ ಹಾಗೂ ಜೊತೆಗೆ ಈ song ನೊಂದಿಗೆ ಪೂಜೆಯು ಸಹ ಆಗುತ್ತೆ ಧನ್ಯವಾದಗಳು ಇಂತ ಅದ್ಭುತ ಹಾಡು ನೀಡಿದಕ್ಕೆ ಹಾಡು ಹಾಡಿರೋ ಆ ಧ್ವನಿಗೆ ಕೊಡಿ ಕೋಟಿ ನಮಸ್ಕಾರ ಜೈ ಸೇವಾಲಾಲ್ ಭಿಯಾ

    • @naikseena
      @naikseena 13 годин тому

      ಜೈ ಗೋರ್, ಜೈ ಸೇವಾ 🙏🙏🙏

  • @Vishvagorkatmalo
    @Vishvagorkatmalo 14 годин тому

    ಅದ್ಭುತ ಸರ್

  • @yamuna-qq6mw
    @yamuna-qq6mw 15 годин тому

    ಸೂಪರ್ ಗಿದ್ಚ್

  • @dbeatsbanjara9541
    @dbeatsbanjara9541 День тому

    ❤❤❤🎉❤🎉🎉🎉❤🎉❤❤❤

  • @Ashubanjara45
    @Ashubanjara45 День тому

    nice sir 🎉

  • @AkashAkashaloth-l9l
    @AkashAkashaloth-l9l 2 дні тому

    Suppre anna

  • @ManjanaikManjanaik-v8e
    @ManjanaikManjanaik-v8e 4 дні тому

    supar,singar,ramesh,lamani,next,song,play,please

  • @SantoshRathod-b3c
    @SantoshRathod-b3c 6 днів тому

    Super banjaara song ❤❤❤❤❤ Iam santosh yadhiri

  • @vishallamani6205
    @vishallamani6205 7 днів тому

    ❤️‍🩹

  • @NaveenakumarNaveenakumar-km9uw
    @NaveenakumarNaveenakumar-km9uw 8 днів тому

    ❤song.vice.supar.song❤😍👍🚩

  • @ExcitedApron-wo9mx
    @ExcitedApron-wo9mx 10 днів тому

  • @KavyaNaveen-c3y
    @KavyaNaveen-c3y 12 днів тому

    Nice bro❤❤❤❤

  • @RanjithaNaik-li1yj
    @RanjithaNaik-li1yj 12 днів тому

    Vivich

  • @gangatanaya
    @gangatanaya 13 днів тому

    ವಾವ್ ಸೂಪರ್ಬ್.. Gifted voice... 🎉😮❤❤

  • @manjulambani1077
    @manjulambani1077 13 днів тому

    Super 👌👌❤️

  • @vijayalaxmikoppad6033
    @vijayalaxmikoppad6033 14 днів тому

    Waw ❤❤❤

  • @rithvikpreetham5704
    @rithvikpreetham5704 14 днів тому

    Best song❤

  • @ShambhuShambhunaik-g7b
    @ShambhuShambhunaik-g7b 15 днів тому

    🎉🎉🎉🎉

  • @Kaverikaveri322
    @Kaverikaveri322 15 днів тому

    ಜೈ ಸೇವಾಲಾಲ್ ಮಹಾರಾಜ್ ಜೈ ಮರಿಯಮ್ಮ ದೇವಿ 🙏🚩🏳️

  • @PrakashJadava
    @PrakashJadava 17 днів тому

    ವೇರಿ ನೈಸ್ ಸರ್

  • @maheshkorakoppakorakoppa1575
    @maheshkorakoppakorakoppa1575 20 днів тому

    Super voce sir🎉🎉🎉🎉🎉🎉

  • @YamnurMarja
    @YamnurMarja 20 днів тому

    Y

  • @RaviChavana-ow9pz
    @RaviChavana-ow9pz 21 день тому

    Super. Jai sevalala 🙏🚩🏳️

  • @VijayRathod-dy2ke
    @VijayRathod-dy2ke 21 день тому

    4:16 ❤❤

  • @SheshaNaik-hl8se
    @SheshaNaik-hl8se 21 день тому

    🌹👌ಸೂಪರ್ 👍🌹

  • @hp_lamani
    @hp_lamani 21 день тому

    Anna tar phon no send kar anna

  • @ningarajlamani3040
    @ningarajlamani3040 21 день тому

    Sir nivu use mado software yavadu adanna yelli purchase madabeku swalp tilisi kodi sir please🙏🏻 nanu banjara sir

    • @naikseena
      @naikseena 21 день тому

      ಎಂಟು 10ಐದು 44ಮೂರು 0ಎಂಟು ಒಂದಕ್ಕೆ ಕಾಲ್ ಮಾಡಿ

  • @maheshkorakoppakorakoppa1575
    @maheshkorakoppakorakoppa1575 21 день тому

    Super Sir🎉🎉🎉🎉🎉🎉🎉

  • @devendrasingerlamani5700
    @devendrasingerlamani5700 21 день тому

    Super......

  • @devendrasingerlamani5700
    @devendrasingerlamani5700 21 день тому

    Jai sevalal 🙏🙏

  • @SachinLamani-d1e
    @SachinLamani-d1e 22 дні тому

    👌👌👌👌

  • @NARAYANRATHOD-sv9td
    @NARAYANRATHOD-sv9td 22 дні тому

    Suuuuuper sir🎉🎉🎉❤❤👍👍👍

  • @maheshkorakoppakorakoppa1575
    @maheshkorakoppakorakoppa1575 22 дні тому

    Super voce sir🎉🎉🎉🎉🎉🎉🎉🎉

    • @naikseena
      @naikseena 22 дні тому

      ಅದು ನನ್ನ ವಾಯ್ಸ್ ಅಲ್ಲ 😄 ai generated voice, ಧನ್ಯವಾದಗಳು

  • @TBPalakshaNaikBanjara
    @TBPalakshaNaikBanjara 22 дні тому

    ಧ್ವನಿ clear ಬರಲ್ಲಾ😅😅😅

    • @naikseena
      @naikseena 22 дні тому

      ಹೌದು ಆದರೆ ಈ music ತೆಗೆದುಕೊಂಡು ಅದರಲ್ಲಿರೋ ವಾಯ್ಸ್ remove ಮಾಡಿ ನಾವು ಹಾಡಿಕೊಳ್ಳಬೇಕು 🙏

  • @singerpraveenkumarlrathod8634
    @singerpraveenkumarlrathod8634 22 дні тому

    Super sir Recording karekatho super song vach sir👌👌👌

  • @KeerthiKeerthi-sq6pj
    @KeerthiKeerthi-sq6pj 22 дні тому

    💥🔥

  • @NingarajRathod-v8h
    @NingarajRathod-v8h 22 дні тому

    Sir perfect autotune kivu set karanu kalavo sir please 🙏

    • @naikseena
      @naikseena 22 дні тому

      Ok 👍watch my next video 🙏

  • @NingarajRathod-v8h
    @NingarajRathod-v8h 22 дні тому

    Sir perfect autotune kivu set karanu kalavo sir jai Sevalal

    • @naikseena
      @naikseena 22 дні тому

      Ok ನಿಂಗರಾಜ್ ಭಾಯಿ next ವಿಡಿಯೋ onaj ಕರೂಚು

  • @LK2000
    @LK2000 22 дні тому

    ಧನ್ಯವಾದಗಳು ಸರ್ 🙏🙏🙏 ತುಂಬಾ ಚನ್ನಾಗಿಯಿದೆ ನನ್ನ ಮನವಿ ಸ್ವೀಕರಿಸಿದಕ್ಕೆ ಧನ್ಯವಾದಗಳು 🙏🙏🙏 ಜೈ ಸೇವಾಲಾಲ್ ಜೈ ಗೋರ್ ಬಂಜಾರ 🥰

    • @naikseena
      @naikseena 22 дні тому

      🙏🙏🙏ಜೈ ಗೋರ್

  • @arunsinghrathod9008
    @arunsinghrathod9008 22 дні тому

    Nice sir

  • @IndrakumarSmg
    @IndrakumarSmg 23 дні тому

    Super ❤

  • @devendrasingerlamani5700
    @devendrasingerlamani5700 23 дні тому

    Super sir 🎉🎉

    • @naikseena
      @naikseena 23 дні тому

      🙏🙏🙏 thankyou

  • @maheshkorakoppakorakoppa1575
    @maheshkorakoppakorakoppa1575 23 дні тому

    Supersong🎉🎉🎉🎉🎉🎉🎉🎉

  • @ShekharJadhav
    @ShekharJadhav 23 дні тому

    Nice sir ❤❤❤

  • @NARAYANRATHOD-sv9td
    @NARAYANRATHOD-sv9td 23 дні тому

    ಶ್ರೀನಿವಾಸ ನಾಯಕ ಸರ್ ನಿಮ್ಮ ಪ್ರಯತ್ನ ಅದ್ಭುತವಾದುದು ನಿಜಕ್ಕೂ ಇದು ಗಾಯಕರಿಗೆ ಸಾಹಿತ್ಯಕಾರರಿಗೆ ಮ್ಯೂಸಿಕ್ ಕಂಪೋಸರ್ ಗಳಿಗೆ ತುಂಬಾ ಸಹಾಯಕವಾಗುತ್ತೆ ಅಭಿನಂದನೆಗಳು ತಮಗೆ 🎉🎉🎉❤❤ *ನಾರಾಯಣ ರಾಠೋಡ*

    • @naikseena
      @naikseena 23 дні тому

      Jai gor🙏🙏🙏🙏

  • @ARCHANABS-ph2td
    @ARCHANABS-ph2td 24 дні тому

    ಜೈ ಸೇವಾಲಾಲ ಭಿಯ ತಾರ್ ಢಾಲ್ ಘನ ಅಚ್ಚೊ ಚಾ ಭಿಯಾ

  • @vishvabanjarakalasahityika9944

    ಸೂಪರ್ ಸರ್

  • @vishvabanjarakalasahityika9944

    ಧನ್ಯವಾದಗಳು ಸರ್ ಕಲಿಕೆಗೆ ಇದು ತುಂಬಾ ಸಹಕಾರಿಯಾಗುತ್ತದೆ ತಬಾ ಸರಳವಾಗಿ ತಿಳಿಸಿಕೊಟ್ಟಿದ್ದೀರಿ ತಮ್ಮ ಈ ನಿಸ್ವಾರ್ಥ ಸೇವೆಗೆ ನಮ್ಮ ವಿಶ್ವ ಬಂಜಾರ ಕಲಾ ಸಾಹಿತ್ಯಿಕ ವೇದಿಕೆ ವತಿಯಿಂದ ತಮಗೆ ಧನ್ಯವಾದಗಳು ಮತ್ತು ಅಭಿನಂದನೆಗಳು 💐💐🙏🏻✍🏻🎤💐

    • @naikseena
      @naikseena 24 дні тому

      🙏🙏🙏 jai gor

  • @ShekharJadhav
    @ShekharJadhav 24 дні тому

    ನಿಮ್ಮ ನಿಷ್ಕಲ್ಮಶವಾದ ಪ್ರೀತಿಗೆ ನಾವು ಸದಾ ಚಿರಋಣಿ ಸರ್ ಇನ್ನೊಬ್ಬರಿಗೆ ಮಾರ್ಗದರ್ಶನವಾಗಿ ತಾನು ಕಲಿತ ವಿದ್ಯೆ ಇನ್ನೊಬ್ಬರು ಕಲೀಲಿ ಎಂಬ ನಿಮ್ಮ ಮನೋಭಾವ ನಮಗೆ ಬಹಳ ಇಷ್ಟವಾಯಿತು ಸರ್ ❤❤❤