- 1 245
- 830 579
Talent Focus Teachers Vision News
India
Приєднався 15 тра 2020
TALENT FOCUS on TEACHERS VISION (TV) News Channel :
(ಕ. ರಾ. ಶಿ. ಪ್ರ. ಪ. ಮೈಸೂರು)
ಆತ್ಮೀಯ ಬಂಧುಗಳೆ,
"ಪ್ರತಿಭೆ ನಿಮ್ಮದು -ವೇದಿಕೆ ನಮ್ಮದು"
ಶಿಕ್ಷಕರಿಗೋಸ್ಕರವೇ ಪ್ರಾರಂಭಿಸಲಾಗಿರುವ ಈ ಚಾನೆಲ್ ನಲ್ಲಿ ಶಿಕ್ಷಕರಲ್ಲಿ ಅಡಗಿರುವ ಎಲ್ಲಾ ಬಗೆಯ ಪ್ರತಿಭೆಗಳಿಗೆ ಬೃಹತ್ ವೇದಿಕೆ ಕಲ್ಪಿಸಲಾಗಿದೆ. ಉದಾ : ಚಿತ್ರಕಲೆ, ನಾಟಕಾಭಿನಯ, ಭಾಷಣ, ವ್ಯಕ್ತಿತ್ವ, ವಿಕಸನ ನುಡಿಗಳು, ಗಾಯನ, ಸಂಗೀತ, ಸಾಹಿತ್ಯ, ಕವನವಾಚನ, ಕಥೆ, ಅಭಿನಯ ಗೀತೆ, ಮಾದರಿ ಪಾಠಗಳು, ಕ್ರೀಡೆ ಮತ್ತು ವಿವಿಧ ಬೋಧನೋಪಕರಣಗಳ ತಯಾರಿಕೆ ಹಾಗೂ ಬಳಕೆ ವಿಧಾನ ಇವುಗಳ ಜೊತೆಗೆ ಆನ್ ಲೈನ್ ಮೂಲಕ ಶೈಕ್ಷಣಿಕ ತರಬೇತಿ ಹಾಗೂ ವಿಚಾರ ಸಂಕಿರಣಗಳು ಮತ್ತು ವಿವಿಧ ಸ್ಪರ್ಧೆಗಳನ್ನು ಆಯೋಜಿಸುವುದು. ಆಡಳಿತಾತ್ಮಕ ವಿಚಾರಗಳು, K.C.S.R ನಿಯಮಗಳ ಬಗ್ಗೆ ಹಾಗೂ CCA ನಿಯಮಗಳ ಸಮಗ್ರ ಮಾಹಿತಿಗಳ ಜೊತೆಗೆ ಸರ್ಕಾರಿ ಆದೇಶಗಳ ವಿವರಣೆಗಳನ್ನು ನೀಡಲಾಗುತ್ತದೆ.
ಪ್ರತೀ ತಾಲ್ಲೂಕಿನಲ್ಲಿ ವರದಿಗಾರರನ್ನು ನೇಮಿಸಿ ಈ ಮೇಲ್ಕಂಡ ಎಲ್ಲಾ ಬಗೆಯ ಅವಕಾಶಗಳನ್ನು ಶಿಕ್ಷಕರಿಗೆ ಕಲ್ಪಿಸಿ ಉತ್ತಮ ರಾಜ್ಯ ಮಟ್ಟದಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಹೀಗೆ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳ ಸಮಸ್ತ ಶಿಕ್ಷಕರಿಗೂ ಅವರ ಪ್ರತಿಭೆ ಪ್ರಕಟಿಸಲು ಉತ್ತಮ ಅವಕಾಶ ಕಲ್ಪಿಸುವುದೇ ಆಗಿದೆ.
Please Subscribe, Share ಮಾಡಿರಿ

ಆಧುನಿಕ ಸಮಾಜದಲ್ಲಿ ಶಿಕ್ಷಕರ ಪಾತ್ರ - ರೇಷ್ಮಾ ಕೋಡಿಯ
ಆಧುನಿಕ ಸಮಾಜದಲ್ಲಿ ಶಿಕ್ಷಕರ ಪಾತ್ರ - ರೇಷ್ಮಾ ಕೋಡಿಯ
Переглядів: 771
Відео
ಶಿಕ್ಷಕರು ವಿದ್ಯಾರ್ಥಿಗಳ ಬಾಳಲ್ಲಿ ಬೆಳಕು ತರುವ ಚೈತನ್ಯ - ಶ್ರೀ ಜನಾರ್ಧನ ಮಡಿವಾಳ
Переглядів 97Рік тому
ಗುರಗಳೇ ನಿಮಗೊಂದು ಸಲಾಂ
|| ಚಂದು R || ಅಬ್ಬಾ! 8ನೇ ತರಗತಿ ವಿದ್ಯಾರ್ಥಿ 118 ರಾಸಾಯನಿಕ ಧಾತುಗಳ ಹೆಸರು ಮತ್ತು ಸಂಕೇತಗಳನ್ನು ಹೇಳಿದ್ದಾನೆ||
Переглядів 3,3 тис.2 роки тому
ಸರ್ಕಾರಿ ಪ್ರೌಢಶಾಲೆ ರೇಖಲಗೆರೆ ಲಂಬಾಣಿ ಹಟ್ಟಿ ಚಳ್ಳಕೆರೆ ತಾಲ್ಲೂಕು ಚಿತ್ರದುರ್ಗ ಜಿಲ್ಲೆಯ 8ನೇ ತರಗತಿ ವಿದ್ಯಾರ್ಥಿ ಚಂದು R ಇವನು ವಿಜ್ಞಾನ ಶಿಕ್ಷಕರಾದ ನಾಗಭೂಷಣ್ ಕೆ ಟಿ ಇವರ ಮಾರ್ಗದರ್ಶನದಲ್ಲಿ 118 ಧಾತುಗಳ ಹೆಸರು ಮತ್ತು ಪರಮಾಣು ಸಂಕೇತಗಳನ್ನು ಹೇಳಿದ್ದಾನೆ. #ನಮ್ಮ ಸರ್ಕಾರಿ ಶಾಲೆ#ನಮ್ಮ ಹೆಮ್ಮೆ
ಮಂಕುತಿಮ್ಮನ ಕಗ್ಗ ಮಾಲಿಕೆ - 3 ಶ್ರೀಮತಿ ಯಶೋಧ ಎಮ್ ಎಸ್
Переглядів 2432 роки тому
ಮಂಕುತಿಮ್ಮನ ಕಗ್ಗ ಮಾಲಿಕೆ ಭಾವಾರ್ಥದೊಂದಿಗ
ಅಪ್ಪು ಹುಟ್ಟುಹಬ್ಬಕ್ಕೆ ನೃತ್ಯದ ಮೂಲಕ ಶುಭಾಶಯಗಳ ಕೋರಿದ ಸರಕಾರಿ ಶಾಲೆಯ ಬಾಲಕ
Переглядів 1,5 тис.2 роки тому
ಪುನೀತ್ birthday
ಮಂಕುತಿಮ್ಮನ ಕಗ್ಗ/ಕಗ್ಗದೊಂದಿಗೆ ಭಾವಾರ್ಥ ಸರಣಿ ಮಾಲಿಕೆ 2, ಪ್ರಸ್ತುತಿ- ಯಶೋಧ ಎಮ್ ಎಸ್
Переглядів 2292 роки тому
ಮಂಕುತಿಮ್ಮನ ಕಗ್ಗ/ಕಗ್ಗದೊಂದಿಗೆ ಭಾವಾರ್ಥ ಸರಣಿ ಮಾಲಿಕೆ 2, ಪ್ರಸ್ತುತಿ- ಯಶೋಧ ಎಮ್ ಎಸ್
ಮಂಕುತಿಮ್ಮನ ಕಗ್ಗ/ಕಗ್ಗದೊಂದಿಗೆ ಭಾವಾರ್ಥ ಸರಣಿ ಮಾಲಿಕೆ 1, ಪ್ರಸ್ತುತಿ- ಯಶೋಧ ಎಮ್ ಎಸ್
Переглядів 2432 роки тому
ಮಂಕುತಿಮ್ಮನ ಕಗ್ಗ/ಕಗ್ಗದೊಂದಿಗೆ ಭಾವಾರ್ಥ ಸರಣಿ ಮಾಲಿಕೆ 1, ಪ್ರಸ್ತುತಿ- ಯಶೋಧ ಎಮ್ ಎಸ್
savithribai phule jnana siddi for students ( ಸಾವಿತ್ರಿಬಾಯಿ ಫುಲೆ ಜ್ಞಾನ ಸಿದ್ಧಿ ಅಭಿಯಾನ ಮಕ್ಕಳಿಗಾಗಿ )
Переглядів 6953 роки тому
t.me/ kItRGpW0_ANkN2Vl 👆👆 ಈ ಮೇಲಿನ ಲಿಂಕ್ ಅನ್ನು ಕ್ಲಿಕ್ ಮಾಡಿ SBP ಜ್ಞಾನ ಸಿದ್ದಿ ಅಭಿಯಾನ telegram ಗುಂಪಿಗೆ ಜಾಯಿನ್ ಆಗಿ
Jnanasiddi for students
Переглядів 3 тис.3 роки тому
t.me/ kItRGpW0_ANkN2Vl 👆👆ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ..SBP ಜ್ಞಾನಸಿದ್ಧಿ ಅಭಿಯಾನ ಟೆಲಿಗ್ರಾಂ ಗುಂಪಿಗೆ JOIN ಆಗಿ 👍👍
|| Promo Vedio || Topic - 1 || ರೇಷ್ಮಾ ಹೊಸಪೇಟೆ || ಸಾವಿತ್ರಿ ಬಾಯಿ ಪುಲೆ ಅವರ ಬಾಲ್ಯ ಮತ್ತು ಶಿಕ್ಷಣ ||
Переглядів 9453 роки тому
ಭಾರತದ ಮೊದಲ ಮಹಿಳಾ ಶಿಕ್ಷಕಿ ಮಾತೆ ಸಾವಿತ್ರಿಬಾಯಿ ಫುಲೆ ಅವರ ಜೀವನ ಚರಿತ್ರೆ ಸ್ಮರಣೋತ್ಸವ ಅಭಿಯಾನ.
|| Promo Vedio || Topic - 2 || ರಂಜಿತ ಗೋಪಿ || ಜ್ಯೋತಿ ಬಾ ಫುಲೆ ಅವರೊಂದಿಗೆ ವೈವಾಹಿಕ ಜೀವನ ||
Переглядів 7513 роки тому
ಭಾರತದ ಮೊದಲ ಮಹಿಳಾ ಶಿಕ್ಷಕಿ ಮಾತೆ ಸಾವಿತ್ರಿಬಾಯಿ ಫುಲೆ ಅವರ ಜೀವನ ಚರಿತ್ರೆ ಸ್ಮರಣೋತ್ಸವ ಅಭಿಯಾನ.
|| Promo Vedio ||Topic - 3|| ಮಮತಾ N || ಜ್ಯೋತಿ ಬಾ ಫುಲೆ ಇವರಿಂದ ಸಾವಿತ್ರಿಬಾಯಿ ಪುಲೆರವರಿಗೆ ವಿದ್ಯಾಭ್ಯಾಸ ||
Переглядів 4833 роки тому
ಭಾರತದ ಮೊದಲ ಮಹಿಳಾ ಶಿಕ್ಷಕಿ ಮಾತೆ ಸಾವಿತ್ರಿಬಾಯಿ ಫುಲೆ ಅವರ ಜೀವನ ಚರಿತ್ರೆ ಸ್ಮರಣೋತ್ಸವ ಅಭಿಯಾನ.
|| Promo Vedio || Topic - 4 || ಭುವನೇಶ್ವರಿ || ದೇಶದ ಮೊದಲ ಶಿಕ್ಷಕಿಯಾದ ಬಗೆ ||
Переглядів 3893 роки тому
ಭಾರತದ ಮೊದಲ ಮಹಿಳಾ ಶಿಕ್ಷಕಿ ಮಾತೆ ಸಾವಿತ್ರಿಬಾಯಿ ಫುಲೆ ಅವರ ಜೀವನ ಚರಿತ್ರೆ ಸ್ಮರಣೋತ್ಸವ ಅಭಿಯಾನ.
|| Promo Vedio || Topic - 5 || ಲಕ್ಷ್ಮೀ ಶಿವಮೊಗ್ಗ || ಶಾಲೆಗಳನ್ನು ಆರಂಭ ಮಾಡಿದ ಸಾವಿತ್ರಿ ಬಾಯಿ ಪುಲೆ ||
Переглядів 4073 роки тому
|| Promo Vedio || Topic - 5 || ಲಕ್ಷ್ಮೀ ಶಿವಮೊಗ್ಗ || ಶಾಲೆಗಳನ್ನು ಆರಂಭ ಮಾಡಿದ ಸಾವಿತ್ರಿ ಬಾಯಿ ಪುಲೆ ||
|| Promo Vedio || Topic - 6 || ಶಾಹೀನ್ ಬಾನು || ಮಹಿಳಾ ಸಂಘಟನೆ ಹಾಗೂ ಸಾಮಾಜಿಕ ಕಳಕಳಿ ||
Переглядів 3453 роки тому
|| Promo Vedio || Topic - 6 || ಶಾಹೀನ್ ಬಾನು || ಮಹಿಳಾ ಸಂಘಟನೆ ಹಾಗೂ ಸಾಮಾಜಿಕ ಕಳಕಳಿ ||
|| Promo Vedio || Topic - 7 || ಮಂಜುಳಾ H.N.|| ವೈಚಾರಿಕತೆಯ ಪ್ರಚಾರಕಿಯಾಗಿ ಸಮಾಜ ಸೇವಾ ಕಾರ್ಯಗಳು ||
Переглядів 3053 роки тому
|| Promo Vedio || Topic - 7 || ಮಂಜುಳಾ H.N.|| ವೈಚಾರಿಕತೆಯ ಪ್ರಚಾರಕಿಯಾಗಿ ಸಮಾಜ ಸೇವಾ ಕಾರ್ಯಗಳು ||
|| Promo Vedio || Topic - 8 || ಭಗವಂತ ಗೌಡರ B.C.|| ಮಹಿಳಾ ಸಾಹಿತಿಯಾಗಿ, ಕವಿಯಾಗಿ ಸಾವಿತ್ರಿಬಾಯಿ ಪುಲೆ ||
Переглядів 3663 роки тому
|| Promo Vedio || Topic - 8 || ಭಗವಂತ ಗೌಡರ B.C.|| ಮಹಿಳಾ ಸಾಹಿತಿಯಾಗಿ, ಕವಿಯಾಗಿ ಸಾವಿತ್ರಿಬಾಯಿ ಪುಲೆ ||
|| Promo Vedio || Topic - 9||ಸರಸ್ವತಿ H.Y.|| ಸತ್ಯಶೋಧಕ ಹಾಗೂ ಸಮಾಜ,ಸಾಮಾಜಿಕ ಪಿಡುಗುಗಳ ನಿರ್ಮೂಲನೆಗೆ ಹೋರಾಟ||
Переглядів 2723 роки тому
|| Promo Vedio || Topic - 9||ಸರಸ್ವತಿ H.Y.|| ಸತ್ಯಶೋಧಕ ಹಾಗೂ ಸಮಾಜ,ಸಾಮಾಜಿಕ ಪಿಡುಗುಗಳ ನಿರ್ಮೂಲನೆಗೆ ಹೋರಾಟ||
||Promo Vedio||Topic - 10||ಸಾರಿಕಾ S. ಗಂಗಾ||ಶಿಕ್ಷಣ ಕ್ಷೇತ್ರಕ್ಕೆ ಸಾವಿತ್ರಿಬಾಯಿಪುಲೆ ಅವರ ಅನುಪಮ ಕೊಡುಗೆಗಳು||
Переглядів 6323 роки тому
||Promo Vedio||Topic - 10||ಸಾರಿಕಾ S. ಗಂಗಾ||ಶಿಕ್ಷಣ ಕ್ಷೇತ್ರಕ್ಕೆ ಸಾವಿತ್ರಿಬಾಯಿಪುಲೆ ಅವರ ಅನುಪಮ ಕೊಡುಗೆಗಳು||
|| Promo Vedio || Topic - 11 || ಪ್ರವೀಣ ಕುಮಾರಿ || ಮಹಿಳಾಪರ ಚಿಂತನೆ ಹಾಗೂ ಹೆಣ್ಣುಮಕ್ಕಳ ಶಿಕ್ಷಣ ||
Переглядів 1173 роки тому
|| Promo Vedio || Topic - 11 || ಪ್ರವೀಣ ಕುಮಾರಿ || ಮಹಿಳಾಪರ ಚಿಂತನೆ ಹಾಗೂ ಹೆಣ್ಣುಮಕ್ಕಳ ಶಿಕ್ಷಣ ||
||Promo Vedio||Topic -12||ರಾಜಶ್ರೀ ಅಶೋಕ ಸೆಜ್ಜೇಶ್ವರಿ|| ಸಾ. ಬಾ. ಪುಲೆ ಅವರ ಜೀವನದಲ್ಲಿ ನಡೆದ ಪ್ರಮುಖ ಘಟನೆಗಳು
Переглядів 1693 роки тому
||Promo Vedio||Topic -12||ರಾಜಶ್ರೀ ಅಶೋಕ ಸೆಜ್ಜೇಶ್ವರಿ|| ಸಾ. ಬಾ. ಪುಲೆ ಅವರ ಜೀವನದಲ್ಲಿ ನಡೆದ ಪ್ರಮು ಘಟನೆಗಳು
|| 593 - Mangala S Hegde || Savitri Bai Pule Life Story Motivational Speech in Kannada
Переглядів 8263 роки тому
|| 593 - Mangala S Hegde || Savitri Bai Pule Life Story Motivational Speech in Kannada
|| 217 - Sushila Bhat || Savitri Bai Pule Life Story Motivational Speech in Kannada
Переглядів 5133 роки тому
|| 217 - Sushila Bhat || Savitri Bai Pule Life Story Motivational Speech in Kannada
|| 398 - Renuka Ganapathi Mallige || Savitri Bai Pule Life Story Motivational Speech in Kannada
Переглядів 5403 роки тому
|| 398 - Renuka Ganapathi Mallige || Savitri Bai Pule Life Story Motivational Speech in Kannada
|| 651 - Jayshri Jummana Gowdar || Savitri Bai Pule Life Story Motivational Speech in Kannada
Переглядів 5843 роки тому
|| 651 - Jayshri Jummana Gowdar || Savitri Bai Pule Life Story Motivational Speech in Kannada
|| 185 - Pushpavathi D.S.|| Savitri Bai Pule Life Story Motivational Speech in Kannada
Переглядів 6573 роки тому
|| 185 - Pushpavathi D.S.|| Savitri Bai Pule Life Story Motivational Speech in Kannada
|| 588 - Sharanamma. M. Narayan Petkar || Savitri Bai Pule Life Story Motivational Speech in Kannada
Переглядів 2,9 тис.3 роки тому
|| 588 - Sharanamma. M. Narayan Petkar || Savitri Bai Pule Life Story Motivational Speech in Kannada
|| 263 - Mahadevi K Patil || Savitri Bai Pule Life Story Motivational Speech in Kannada
Переглядів 3043 роки тому
|| 263 - Mahadevi K Patil || Savitri Bai Pule Life Story Motivational Speech in Kannada
Nice madam
Super madam 🎉🎉
Khup chan
👌👌🙏
❤❤
ಸಂಪೂರ್ಣ ಮಾಹಿತಿಯನ್ನು ನೀಡಿದ್ದೀರಿ, ಮಾಹಿತಿಗಾಗಿ ಧನ್ಯವಾದಗಳು ಮೇಡಂ 💐💐💐
Super ri mdm
👍
Super techer ❤
Super Teacher ❤️
❤super teacher 💕🥰😍😍😍😍😍😍💕🥰😍💕💕🎈💕🥰💕💕💕
Super mam🙏
Kotramma. K
Super
Nice chikkappa🎉
❤
Super brother
ಅವ್ವನ ತಾಯ್ತನವನ್ನು ಕವನ ಪೂರ್ತಿ ಹಿಡಿದಿಟ್ಟಿದೆ. Jnb 🙋♂️
I,am channamma . Yadrami
Arundati. PATTAR. Kudal. Sangam
Supper. Tq. Medam.
🎉
Superb madam nice voice clearly understanding thouths
👌👌👌👌❤️
🙏🙏🙏🙏🙏
Super teacher
Very gud msg moral wards. Superrrrr
Shree gurudev
❤❤❤supar aunty
Super atte 👌👌👌
Super mdm
Thank you for sharing information about SAVITRI BAI PHULE....... SUPER ....
Super teacher ❤
Super sister moster blessings
Super madam
🙏🙏🙏
Excellent speech performance sir
Super madam
👌👌👌👌
👌👌
ಸುಮಾ ಮೇಡಂ ಬಹುಮುಖ ಪ್ರತಿಭಾವಂತೆ .ಉದಯೋನ್ಮುಖ ಕವಿ ಕೂಡ ಆಗಿದ್ದಾರೆ . ಇವರು ಇತರೆ ಶಿಕ್ಷಕರಿಗೆ ಮಾದರಿಯಾಗಿದ್ದಾರೆ . TGT ಶಿಕ್ಷಕಿ ಆಗಿದ್ದರು ಕೂಡ ಎಲ್ಲ ವಿಷಯ ಜ್ಞಾನ ಹೊಂದಿದ್ದು ಗ್ರಾಮೀಣ ಮಕ್ಕಳಿಗಾಗಿ ತುಂಬಾ ಕಾಳಜಿ ಹೊಂದಿದ್ದಾರೆ .
Thank you for your information miss
Very nice speech 🎉
Suprr
🙏👌
Madam ee Tara video madbeku Andre app hakobeka
Superb sir ❤
Super bro...
✨Super mava✨
🎉🎉 ಸೂಪರ್