
- 987
- 104 921
ಆಕಾಶವಾಣಿ ಭದ್ರಾವತಿ Akashavani Bhadravathi 103.5 FM
India
Приєднався 19 лис 2011
ವಿಶ್ವ ಪಾರ್ಶ್ವವಾಯು ದಿನದ
“ವಿಶ್ವ ಪಾರ್ಶ್ವವಾಯು” ದಿನದ ಸಂದರ್ಭದಲ್ಲಿ ಶಿವಮೊಗ್ಗದ ಡಾ.ಪ್ರಶಾಂತ್ ಶ್ರೀಪುರಂ ಅವರೊಂದಿಗೆ ಸಂವಾದ ಈ ಸಂವಾದದಲ್ಲಿ ಭಾಗವಹಿಸುತಾರೆ ಡಾ.ಸುಶ್ರಾವ್ಯ ಐತಾಳ್
Переглядів: 75
Відео
ಡಾ.ಬಿ.ಆರ್.ಅಂಬೇಡ್ಕರ್ ಅವರ ಬರಹಗಳು ಮತ್ತು ಅವರ ಪ್ರಭಾವಿತ ಸಾಧಕರ ಸಂದರ್ಶನ ಸರಣಿ ಕಾರ್ಯಕ್ರಮ
Переглядів 816 годин тому
ಅಂಬೇಡ್ಕರ್ ಅವರ “ಜಾತಿ ನಿರ್ಮೂಲನ ಚಿಂತನೆಗಳು” ಈ ಕುರಿತು ಮಾತನಾಡುತ್ತಾರೆ ಡಾ.ಹಾ.ಮ. ನಾಗಾರ್ಜುನ
ಮೆಂತ್ಯ ಮೆಣಸು ಕಾಯಿರಸ
Переглядів 172 години тому
ಮಹಿಳೆಯರಿಗೆ ಆರೋಗ್ಯಯುತ ಅಡುಗೆ ಮಾಡುವ ಕ್ರಮಗಳನ್ನು ಹಾಗೂ ಅಡುಗೆಗೆ ಬಳಸುವ ಪದಾರ್ಥದಲ್ಲಿ ಪೌಷ್ಟಿಕಾಂಶದ ಮಹತ್ವ ತಿಳಿಸುವ ಕಾರ್ಯಕ್ರಮ ಸರಣಿಯಲ್ಲಿ “ಮೆಂತ್ಯ ಮೆಣಸು ಕಾಯಿರಸ” ಮಾಡುವ ವಿಧಾನ ಕುರಿತ ಮಾಹಿತಿ ನೀಡುತ್ತಾರೆ ಸೌಮ್ಯ ಅಶ್ವಥ್ .
ಸ್ತನ ಕ್ಯಾನ್ಸರ್ ಜಾಗೃತಿ ಮಾಸ | Breast cancer
Переглядів 1284 години тому
“ಸ್ತನ ಕ್ಯಾನ್ಸರ್ ಜಾಗೃತಿ ಮಾಸ” ಈ ಕುರಿತು ಶಿವಮೊಗ್ಗದ ಡಾ.ಸ್ವಾತಿ H.J. ಅವರೊಂದಿಗೆ ಸಂದರ್ಶನ ಸಂದರ್ಶಕರು ಡಾ.ಸುಶ್ರಾವ್ಯ ಜೆ ಐತಾಳ್.
PES ಸಮೂಹ ಶಿಕ್ಷಣ ಸಂಸ್ಥೆ ಶಿವಮೊಗ್ಗ ಸಹಯೋಗದಲ್ಲಿ ವೃತ್ತಿ ಶಿಕ್ಷಣ ಮಾರ್ಗದರ್ಶನ ವಿಶೇಷ ಸರಣಿ.
Переглядів 4439 годин тому
ಎಂಜಿನಿಯರಿಂಗ್ ವಿದ್ಯಾರ್ಥಿಗಳಲ್ಲಿ ಗುಣಮಟ್ಟದ ಕಲಿಕಾ ವಿಧಾನ ಮತ್ತು ವೃತ್ತಿ ಅವಕಾಶಗಳಲ್ಲಿ ಸುಧಾರಣೆ ಈ ಕುರಿತು PESITM ನ Information Science ವಿಭಾಗದ ಮುಖ್ಯಸ್ಥರಾದ Dr.Prasanna Kumar H.R ಅವರಿಂದ ಮಾಹಿತಿ
ಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ ರಸಾಯನ ಶಾಸ್ತ್ರ ವಿಭಾಗದ ಡಾ.B.E.ಕುಮಾರ ಸ್ವಾಮಿ
Переглядів 29112 годин тому
ಜಗತ್ತಿನ ಶೇಕಡಾ 2 ರಷ್ಟು ಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಕುವೆಂಪು ವಿಶ್ವ ವಿದ್ಯಾಲಯದ ಔದ್ಯೋಗಿಕ ರಸಾಯನ ಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ.B.E. ಕುಮಾರ ಸ್ವಾಮಿ ಅವರೊಂದಿಗೆ ವಿಶೇಷ ಸಂವಾದ ಇವರೊಂದಿಗೆ ಆಕಾಶವಾಣಿ ಭದ್ರಾವತಿ ಕೇಂದ್ರದ ಮುಖ್ಯಸ್ಥರು S.R. ಭಟ್.
ಕೃತಕ ಬುದ್ಧಿಮತ್ತೆಯ ಕ್ರಾಂತಿ” ಈ ಕುರಿತು ಮಾತನಾಡುತ್ತಾರೆ ಡಾ.ಚೇತನ್
Переглядів 3414 годин тому
ಕೃತಕ ಬುದ್ಧಿಮತ್ತೆಯ ಕ್ರಾಂತಿ” ಈ ಕುರಿತು ಮಾತನಾಡುತ್ತಾರೆ ಡಾ.ಚೇತನ್ ಜನಸಾಮಾನ್ಯರಿಗೆ ತಾಂತ್ರಿಕ ಜ್ಞಾನ (ನಿತ್ಯ ಜೀವನದಲ್ಲಿ ತಂತ್ರಜ್ಞಾನದ ಅಳವಡಿಕೆ)JNN College of Engineering, ಶಿವಮೊಗ್ಗ ಸಹಯೋಗದಲ್ಲಿ ವಿಶೇಷ ಕಾರ್ಯಕ್ರಮ ಸರಣಿ
ಡಾ.ಬಿ.ಆರ್.ಅಂಬೇಡ್ಕರ್ ಅವರ ಬರಹಗಳು ಮತ್ತು ಅವರ ಪ್ರಭಾವಿತ ಸಾಧಕರ ಸಂದರ್ಶನ ಸರಣಿ ಕಾರ್ಯಕ್ರಮ
Переглядів 31116 годин тому
ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಗಳ ಪ್ರಭಾವಿತ ಸಾಧಕರ ಸಂದರ್ಶನ. ಸಾಧಕರು: ಪ್ರೊ.ಎಚ್.ಲಿಂಗಪ್ಪ ಅವರೊಂದಿಗೆ ಸಂದರ್ಶನ. ಸಂದರ್ಶಕರು: ಡಾ.ನೆಲ್ಲಿಕಟ್ಟೆ ಎಸ್. ಸಿದ್ದೇಶ್
ಅಕ್ಟೋಬರ್ 21 ವಿಶ್ವ ಐಯೋಡಿನ್ ಕೊರತೆ ದಿನ
Переглядів 12319 годин тому
ಅಕ್ಟೋಬರ್ 21 ವಿಶ್ವ ಐಯೋಡಿನ್ ಕೊರತೆ ದಿನ ಇದರ ಅಂಗವಾಗಿ ಶಿವಮೊಗ್ಗದ ಸುಬ್ಬಯ್ಯ ಸಮೂಹ ಸಂಸ್ಥೆಯ ಸಮುದಾಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಕ್ರಿತಿ ಭಟ್ ಕೆ. ಅವರಿಂದ ಮಾಹಿತಿ ಇವರನ್ನು ಮಾತನಾಡಿಸುತ್ತಾರೆ ಡಾ.ಸುಶ್ರಾವ್ಯ ಜೆ ಐತಾಳ್.
ಅವಲಕ್ಕಿ ಫ್ರೆಂಚ್ ಫ್ರೈಸ್
Переглядів 5219 годин тому
ಮಹಿಳೆಯರಿಗೆ ಆರೋಗ್ಯಯುತ ಅಡುಗೆ ಮಾಡುವ ಕ್ರಮಗಳನ್ನು ಹಾಗೂ ಅಡುಗೆಗೆ ಬಳಸುವ ಪದಾರ್ಥದಲ್ಲಿ ಪೌಷ್ಟಿಕಾಂಶದ ಮಹತ್ವ ತಿಳಿಸುವ ಕಾರ್ಯಕ್ರಮ ಸರಣಿಯಲ್ಲಿ “ಅವಲಕ್ಕಿ ಫ್ರೆಂಚ್ ಫ್ರೈಸ್” ಮಾಡುವ ವಿಧಾನ ಕುರಿತ ಮಾಹಿತಿ ನೀಡುತ್ತಾರೆ ಸೌಮ್ಯ ಅಶ್ವಥ್ .
PES ಸಮೂಹ ಶಿಕ್ಷಣ ಸಂಸ್ಥೆ ಶಿವಮೊಗ್ಗ ಸಹಯೋಗದಲ್ಲಿ ವೃತ್ತಿ ಶಿಕ್ಷಣ ಮಾರ್ಗದರ್ಶನ ವಿಶೇಷ ಸರಣಿ.
Переглядів 75День тому
ಗ್ರಾಮೀಣ ಪ್ರದೇಶದಲ್ಲಿ ಉದ್ಯಮಶೀಲತೆ : ಭವಿಷ್ಯ ಮತ್ತು ಸವಾಲುಗಳು ಈ ಕುರಿತು P.E.S ಸಂಸ್ಥೆಯ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ರುದ್ರೇಶ್ ಎಸ್.ಜೆ.ಅವರಿಂದ ಮಾಹಿತಿ
ರಾಮಾಯಣ ಮಹಾಕಾವ್ಯ ರಚಿಸಿದ ಮಹರ್ಷಿ ವಾಲ್ಮೀಕಿ ಅವರ ಜನ್ಮದಿನ
Переглядів 41День тому
ರಾಮಾಯಣ ಮಹಾಕಾವ್ಯ ರಚಿಸಿದ ಮಹರ್ಷಿ ವಾಲ್ಮೀಕಿ ಅವರ ಜನ್ಮದಿನ ಇಂದು ಈ ಸುದಿನದಂದು ಮಹರ್ಷಿ ವಾಲ್ಮೀಕಿ ಅವರ ಕುರಿತು ಮಾಹಿತಿ ನೀಡುತ್ತಾರೆ ಕುವೆಂಪು ವಿಶ್ವವಿದ್ಯಾನಿಲಯದ ಶಿವಮೊಗ್ಗದ ಅಂಬೇಡ್ಕರ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ.ನೆಲ್ಲಿಕಟ್ಟೆ ಎಸ್. ಸಿದ್ದೇಶ್ ಅವರು #valmiki #ramayana
ಸಾಗರದ ಜೋಗಿ ಪದ ಕಲಾವಿದ ಜಿ.ನಾಗರಾಜ್ ತೋಂಬ್ರಿ
Переглядів 14День тому
ಸಾಗರದ ಜೋಗಿ ಪದ ಕಲಾವಿದ ಜಿ.ನಾಗರಾಜ್ ತೋಂಬ್ರಿ ಅವರೊಂದಿಗೆ ವಿಶೇಷ ಸಂವಾದ ಪ್ರಸ್ತುತಿ - ಭದ್ರಾವತಿ ಆಕಾಶವಾಣಿ ಕೇಂದ್ರದ ಮುಖ್ಯಸ್ಥರಾದ ಎಸ್.ಆರ್.ಭಟ್
ಜನಸಾಮಾನ್ಯರಿಗೆ ಕಂಪ್ಯೂಟರ್ ತಾಂತ್ರಿಕ ಜ್ಞಾನ |
Переглядів 62День тому
ಜನಸಾಮಾನ್ಯರಿಗೆ ಕಂಪ್ಯೂಟರ್ ತಾಂತ್ರಿಕ ಜ್ಞಾನ | Computer knowledge for common people | ಈ ಕುರಿತು ಇನ್ಫಾರ್ಮಶನ್ ವಿಭಾಗದ ಶ್ರೀ ಪ್ರದೀಪ್ ಅವರಿಂದ ಮಾಹಿತಿ #computerknowledge #computer configuration #technology #technologyforcommonpeople Follow Us: UA-cam : @AkashavaniBhadravathi1965 / @akashavanibhadravathi1965 Facebook: / airbdvt Twitter: @airbhadravati / airbhadravati
ಪ್ರಸಿದ್ಧ ಹೋರಾಟಗಾರ್ತಿ ಮತ್ತು ವಿಜ್ಞಾನಿ ಡಾ.ರತಿರಾವ್ ಅವರೊಂದಿಗೆ ಸಂದರ್ಶನ
Переглядів 29314 днів тому
ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಗಳ ಪ್ರಭಾವಿತ ಸಾಧಕರ ಸಂದರ್ಶನ. ಸಾಧಕರು: ಪ್ರಸಿದ್ಧ ಹೋರಾಟಗಾರ್ತಿ ಮತ್ತು ವಿಜ್ಞಾನಿ ಡಾ.ರತಿರಾವ್ ಅವರೊಂದಿಗೆ ಸಂದರ್ಶನ. ಸಂದರ್ಶಕರು: ಡಾ.ನೆಲ್ಲಿಕಟ್ಟೆ ಎಸ್. ಸಿದ್ದೇಶ್. #Dr.B.R.Ambedkar #Dr.B.R.Ambedkarlife #Dr.B.R.Ambedkarstudycentrekuvempuuniversity Follow Us: UA-cam : @AkashavaniBhadravathi1965 / @akashavanibhadravathi1965 Facebook: / airbdvt Twitter: @airbhadravati / airbhadravati
ಸೇಬು ಮತ್ತು ಸೌತೆಕಾಯಿ ಜ್ಯೂಸ್ | Apple and Cucumber Juice |
Переглядів 9814 днів тому
ಸೇಬು ಮತ್ತು ಸೌತೆಕಾಯಿ ಜ್ಯೂಸ್ | Apple and Cucumber Juice |
ಸ್ತನ ಕ್ಯಾನ್ಸರ್ | Breast cancer | ಡಾ.ವಿನಯ ಶ್ರೀನಿವಾಸ್ |
Переглядів 22914 днів тому
ಸ್ತನ ಕ್ಯಾನ್ಸರ್ | Breast cancer | ಡಾ.ವಿನಯ ಶ್ರೀನಿವಾಸ್ |
ಸಂಶೋಧನೆಯ ಜಗತ್ತಿನ ಅನಾವರಣ ವಿಜ್ಞಾನಿಗಳ ಅವಶ್ಯಕತೆ ಹಾಗೂ ಉದ್ಯೋಗಾವಕಾಶಗಳು | Dr Prasad Bapat |
Переглядів 13414 днів тому
ಸಂಶೋಧನೆಯ ಜಗತ್ತಿನ ಅನಾವರಣ ವಿಜ್ಞಾನಿಗಳ ಅವಶ್ಯಕತೆ ಹಾಗೂ ಉದ್ಯೋಗಾವಕಾಶಗಳು | Dr Prasad Bapat |
ಸಾಗರದ ಜೋಗಿ ಪದ ಕಲಾವಿದ ಜಿ ನಾಗರಾಜ್ ತೋಂಬ್ರಿ ಅವರೊಂದಿಗೆ ವಿಶೇಷ ಸಂವಾದ
Переглядів 1314 днів тому
ಸಾಗರದ ಜೋಗಿ ಪದ ಕಲಾವಿದ ಜಿ ನಾಗರಾಜ್ ತೋಂಬ್ರಿ ಅವರೊಂದಿಗೆ ವಿಶೇಷ ಸಂವಾದ
ವಿದ್ಯುತ್ ಸುರಕ್ಷತೆ ಮತ್ತು ರಕ್ಷಣಾ ಸಾಧನಗಳು ಇವುಗಳ ಬಗ್ಗೆ ಅರಿವು | ಶ್ರೀ ಚಂದ್ರಶೇಖರ್. ಎಸ್ |
Переглядів 3714 днів тому
ವಿದ್ಯುತ್ ಸುರಕ್ಷತೆ ಮತ್ತು ರಕ್ಷಣಾ ಸಾಧನಗಳು ಇವುಗಳ ಬಗ್ಗೆ ಅರಿವು | ಶ್ರೀ ಚಂದ್ರಶೇಖರ್. ಎಸ್ |
ಬಣ್ಣದ ಸೌತೆಕಾಯಿ ಮುಂಚಿ | ಬಣ್ಣದ ಸೌತೆಕಾಯಿ ಚಟ್ನಿ | cucumber chutney
Переглядів 6321 день тому
ಬಣ್ಣದ ಸೌತೆಕಾಯಿ ಮುಂಚಿ | ಬಣ್ಣದ ಸೌತೆಕಾಯಿ ಚಟ್ನಿ | cucumber chutney
ಮೊಬೈಲ್ ಗೆ ಬರುವ ಅನಗತ್ಯ ಸಂದೇಶಗಳಿಗೆ ತಡೆ | Stop unwanted call and messages coming to mobile | part 4 |
Переглядів 1021 день тому
ಮೊಬೈಲ್ ಗೆ ಬರುವ ಅನಗತ್ಯ ಸಂದೇಶಗಳಿಗೆ ತಡೆ | Stop unwanted call and messages coming to mobile | part 4 |
ಚಂದ್ರಘಂಟಾ ದೇವಿಯ ಪರಿಚಯ | Chandraghanta Devi |
Переглядів 1821 день тому
ಚಂದ್ರಘಂಟಾ ದೇವಿಯ ಪರಿಚಯ | Chandraghanta Devi |
ನೆಲ್ಲಿಕಟ್ಟೆ ಸಿದ್ದೇಶ್ವರ ಅವರು ವಾಲ್ಮೀಕಿ ಅವರ ಕುರಿತು ಸಾಕಷ್ಟು ವಿಚಾರಗಳನ್ನ ಇಲ್ಲಿ ಹಂಚಿಕೊಂಡಿದ್ದಾರೆ. ಅವರಿಗೂ ಮತ್ತು ನಿಲಯಕ್ಕೂ ಧನ್ಯವಾದಗಳು 🙏 Jnb
ಇದು ಮಹಿಳೆಯರಿಗೆ ಒಂದು ಸೊಗಸಾದ ಮಾಹಿತಿ. ಅವರಿಗೆ ಇದನ್ನು ಅಳವಡಿಸಿಕೊಳ್ಳಬೇಕು ಅಷ್ಟೇ ಪ್ರಸಾರ ಮಾಡಿದ ಆಕಾಶವಾಣಿಗೆ ಧನ್ಯವಾದಗಳು. Jnb 🙋♂️
Very informative prasanna sir.
As usual Prasanna sir ❤
Inspiring and motivational speaker, the way of giving examples is really excellent 👍 Very proud of being your student sir
Congratulations Sir
Congratulations Sir, feeling proud to be in touch with you
Very inspiring talk by Dr. BEK
Www
💐💐💐
Congrats ❤
ಹೆಚ್ ಲಿಂಗಪ್ಪ ಇವರ ಸಂದರ್ಶನ ಉತ್ತಮ ವಾಗಿತ್ತು ಪ್ರೊ ಲಿಂಗಪ್ಪ ನವರು ಬಾಲ್ಯದಲ್ಲಿ ಅನುಭವಿಸಿದ ಅನುಭವಿಸುತ್ತಿರುವ ಅಸ್ಪೃಶ್ಯತೆ ಬಗ್ಗೆ ಡಾ ಅಂಬೇಡ್ಕರ್ ಅವರಿಂದ ಪ್ರಭಾವಿತರಾಗಿ ತಮ್ಮ ಪುಸ್ತಕಗಳ ಮೂಲಕ ಜನ ಜಾಗೃತಿ ಹೋರಾಟ ಸಾಮಾಜಿಕ ಸಮಾನತೆ ಚಿಂತನೆಗಾಗಿ ತನ್ನನ್ನು ತಾನು ತೊಡಗಿಸಿ ಕೊಂಡಿರುವ ಲಿಂಗಪ್ಪ ನವರ ಬದ್ಧತೆ ಅನುಕರಣೀಯ ಎ ಕೆ ಚಂದ್ರಪ್ಪ ಶಿವಮೊಗ್ಗ
ಡಾ ಬಿ ಆರ್ ಅಂಬೇಡ್ಕರ್ ಬರಹಗಳು ಮತ್ತು ಪ್ರಭಾವಿತ ವ್ಯಕ್ತಿಗಳು ಮತ್ತು ಸಾಧಕರು ಮಾಲಿಕೆಯಲ್ಲಿ ಡಾ ನೆಲ್ಲಿಕಟ್ಟೆ ಎಸ್ ಸಿದ್ದೇಶ್ ಅವರ ಸಂದರ್ಶನ ಸುಂದರವಾಗಿ ಮೂಡಿಬರುತ್ತಿದೆ ಮೂಡಿ ಬಂದಿದೆ ಸಹ ಶ್ರೀ ಯುತರು ಒಳ್ಳೆ ಒಳ್ಳೆಯ ಸಾಧಕರನ್ನು ಹುಡುಕಿ ಹೆಕ್ಕಿ ಆಕಾಶವಾಣಿ ಕೇಂದ್ರಕ್ಕೆ ಕರೆಸಿ ಪರಿಚಯಿಸಿ ಪ್ರಚಾರಿಸುವ ರೀತಿ ನಿಜಕ್ಕೂ ಅದ್ಭುತ ಅನನ್ಯ ಅಮೂಲ್ಯವಾದ ಕಾರ್ಯವನ್ನು ಯಶಸ್ವಿಯಾಗಿ ಮಾಡುತ್ತಿರುವ ಡಾ ನೆಲ್ಲಿಕಟ್ಟೆ ಎಸ್ ಸಿದ್ದೇಶ್ ಮತ್ತು ಆಕಾಶವಾಣಿ ಭದ್ರಾವತಿ ಕೇಂದ್ರಕ್ಕೆ ಅನಂತ ಧನ್ಯವಾದಗಳು.
Super
👍
Sir please upload yesterday program dr h p suresh sir speech program please sir
🙏
ಡಾ.ನಲ್ಲಿಕಟ್ಟೆ ಎಸ್ ಸಿದ್ದೇಶ್ ಸರ್❤
ಮೇಡಂ ಕ್ಯೂರಿ, ಯುರೇನಿಯಂ ಸಂಶೋಧನೆ ಮಾಡಿದ ನಂತರ, ಈ ಕ್ಯಾನ್ಸರ್ ರೋಗದ ಚಿಕಿತ್ಸೆ ಬಗ್ಗೆ, ಜನರಲ್ಲಿ ಧ್ಯರ್ಯ ಬಂದಿತೆನ್ನಬಹುದು. ಇದಕ್ಕೂ ಮುಂಚೆ ಕ್ಯಾನ್ಸರ್ ರೋಗಿ ಎಂದಾಕ್ಷಣ " ಸಾವಿನ ಮನೆಯ ಅತಿಥಿ " ಎಂಬುದೇ, ಆಗಿತ್ತು. ಕ್ಯಾನ್ಸರ್ ಅಥವಾ ಅರ್ಬುಡ ರೋಗ, ಜೀವಕೋಶಗಳ ಅತೀ ದುರ್ಬಲತೆ, ಸೋಂಕು ಸಮ್ಮಿಲನ ಗೊಂಡಾಗ ಉಂಟಾಗುವ, ಭಯಾನಕ ಖಾಯಿಲೆ. ಇದರ ನಾನಾ ವಿಧಗಳಲ್ಲಿ, ಸ್ತನ ಅರ್ಬುದ ರೋಗ ಸ್ತ್ರೀಯರಿಗೊಂದು ಶಾಪವೆನ್ನಬಹುದು. ಇದಕ್ಕೆ ಅನುವಂಶಿ ರೋಗ ಚರಿತ್ರೆಯೂ ಕಾರಣ, ಹಾಗೂ ಡಾಕ್ಟರ್ ವಿನಯ ಶ್ರೀನಿವಾಸ್ ತಿಳಿಸಿದ ಅಂಶಗಳೂ ಮುಖ್ಯ ಕಾರಣವಾಗುತ್ತದೆ. ಮೀಸೆ ಮೂಡಿದರೆ ಗಂಡು ಎಂಬರಯ್ಯ, ಸ್ತನ ಮೂಡಿದರೆ ಹೆಣ್ಣು ಎಂಬರು ಎಂಬ ವಚನವಿದೆ. ಹೆಣ್ಣಿನ ಆರೋಗ್ಯ, ಸೌಂದರ್ಯಕ್ಕೆ, ಸ್ತನಗಳು ಒಂದು ಮಾನದಂಡ. ಸಂತಾನ ಆರೋಗ್ಯ ಭಾಗ್ಯದ ಅಮೃತ, ಮಾತೆಯರ ಸ್ತನದ ಹಾಳು. ಪಾಶ್ಚಿಮಾತ್ಯ, ಸಂಸ್ಕೃತಿ ಪ್ರಭಾವಕ್ಕೆ ಮಾರುಹೋಗದೆ, ತಮ್ಮ ಸ್ತನ ಪವಿತ್ರ್ಯತೆ ಅರಿತರೆ, ಭಾರತೀಯ ಮಹಿಳೆಯರು, ಈ ಸ್ತನ ಕ್ಯಾನ್ಸರ್ ನಿಂದ ದೂರವಿರಬಹುದು. ರೇಡಿಯೋ ಸಂಭಾಷಣೆಯಲ್ಲಿ, ಸುಬ್ಬಯ್ಯ ಸಮೂಹ ವೈದ್ಯಕೀಯ ಸಂಸ್ಥೆಯ ಮುಖ್ಯಕಾರ್ಯನಿರ್ವಾಹಕಿ, ಡಾಕ್ಟರ್ ವಿನಯ ಈ ಬಗ್ಗೆ ಅತೀ ಮುಖ್ಯಶಗಳನ್ನ ಕೇಳುಗರೊಂದಿಗೆ, ಹಂಚಿಕೊಂಡಿದ್ದಾರೆ. ಅದು ವಿಶ್ವ ಸಂಸ್ಥೆಯ " ಸ್ತನ ಮಹತ್ವದ ದಿನಾಚರಣೆಯ ದಿನದಂದು. ಅವರಿಗೆ, ಕನ್ನಡಿಗರ ಪರವಾಗಿ ಅಭಿನಂದನೆ. ಆಕಾಶವಾಣಿ ಭದ್ರಾವತಿ ಯವರಿಗೂ ಅಭಿನಂದನೆ.
ಒಳ್ಳೆಯ ಮಾತುಗಳು ಸಾರ್🙏
Good information vinaya❤❤
ನಮಸ್ಕಾರ ದಿವಾಕರ್ ಸಾರ್
ಆಕಾಶವಾಣಿ ಭದ್ರಾವತಿ ಯಲ್ಲಿ ಪ್ರಸಾರಗೊಂಡ ಸಂದರ್ಶನ ವು ಚೆನ್ನಾಗಿ ಮೂಡಿಬಂದಿದೆ ತಾವು ವಿಚಾರಗಳನ್ನು ಹಂಚಿಕೊಂಡಿರುವುದು ತೃಪ್ತಿದಾಯಕವಾಗಿದೆ ತಮಗೆ ಅಭಿನಂದನೆಗಳು
Good information. 👍
👌🌹
Very informative 👍
ಜನ ವಸತಿ ಇರುವ ಪ್ರದೇಶದಲ್ಲಿ ಹಂದಿ ಸಾಕ್ಬಹುದೇ ಸರ್, ಪರವಣಿಕೆ ಏನಾದರೂ ಬೇಕಾ sir, ದಯವಿಟ್ಟು ತಿಳಿಸಿ
Very Nice Talking Dear👌👍💝🎊
ಬಹಳ ಅತ್ಯುತ್ತಮ ನುಡಿ ಮುತ್ತುಗಳು,ನೀವು ಬಹಳ ಸರಳವಾಗಿ ಸಾಮಾನ್ಯನಿಗೂ ಅರ್ಥವಾಗುವ ರೀತಿಯಲ್ಲಿ ತಿಳಿಸಿದ್ದೀರಿ.ನಿಮ್ಮ ಈ ಸಮಯೋಚಿತ ಮಾತುಗಳು ಈಗಿನ ಪೀಳಿಗೆಯವರು ಅಳವಡಿಸಿಕೊಂಡರೆ ನಿಜವಾಗಲೂ ಅವರ ಬಾಳು ಹಸನಾಗುವುದರಲ್ಲಿ ಸಂಶಯವಿಲ್ಲ. ನಿಮ್ಮ ಒಂದು ಈ ಪ್ರೀತಿಯ ಶ್ರಮಕ್ಕೆ ತುಂಬಾ ಹೃದಯದ ಧನ್ಯವಾದಗಳು. ತಮ್ಮಿಂದ ಈ ರೀತಿಯ ವಿಷಯಗಳು ಹೊರಬರಲಿ ಎಂದು ಪ್ರಾರ್ಥಿಸುತ್ತೇನೆ
Golden words
ಮೆಣಸಿನ ಬಳ್ಳಿ ಸಿಗುತ್ತಾ
ತುಂಬಾ ಒಳ್ಳೆ ಸಲಹೆಗಳು ಕೊಟ್ಟಿದ್ದರು ಸರ್ ನಮಸ್ಕಾರ ವಿದ್ಯಾರ್ಥಿಗಳಿಗೆ ಉಪಯೋಗವಾಗುವ ಮಾತುಗಳನ್ನು ಹೇಳಿದ್ದೀರಿ ಸರ್
👌💐
Nice, good info.
ಉತ್ತಮ ಜನೋಪಯೋಗಿ ಕಾರ್ಯಕ್ರಮ. ಧನ್ಯವಾದ
ಸಂದರ್ಶನ ಮಾಡಿದ ಎಚ್ ಎಂ ಮಹೇಶ್ ಸರ್ ಅವರಿಗೆ ತುಂಬು ಹೃದಯದ ವಂದನೆಗಳು ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿಬಂದಿದೆ❤❤❤
Fine explanation sir...🎉
ಎಷ್ಟು ಒಳ್ಳೆಯ ಕಾರ್ಯಕ್ರಮ ಆಕಾಶವಾಣಿ ಭದ್ರಾವತಿಗೆ ನಮನಗಳು❤ ಅನ್ನಪೂರ್ಣ ಸತೀಶ್❤🙏 ಮೇಡಂ ರಿಯಲಿ ಗ್ರೇಟ್
👌👌👌
Congratulations
ತುಂಬಾ ಉತ್ತಮವಾದ ಮಾಹಿತಿಯನ್ನು ನಮ್ಮ ಇಂದಿನ ವಿದ್ಯಾರ್ಥಿಗಳಿಗೆ ತಿಳಿಸಿರುತ್ತೀರ. ನಿಮಗೆ ಧನ್ಯವಾದಗಳು 👏
🙏🙏 ಮೌಲ್ಯಯುಕ್ತ ಮಾತುಗಳು ಸರ್
Super sir
👌👌👌 ನಮ್ಮ ನಲ್ಮೆಯ ಗುರುಗಳು ❤ ಇವರ ಕೈಲಿ ಓದಿದ ನಾವೇ ಧನ್ಯರು ಧನ್ಯವಾದಗಳು ಸರ್
ಉತ್ತಮ ಸಂವಾದ ಸರ್.❤
Super sir🙏
Sooo Nice sir ❤
Super.....
Very useful information, thanks for sharing 👍🏻💐
ತುಂಬಾ ಒಳ್ಳೆಯ ಮಾಹಿತಿ. ಧನ್ಯವಾದಗಳು.