ARADYA. VIDEOS AND EDITS
ARADYA. VIDEOS AND EDITS
  • 64
  • 425 074
ತುಮಕೂರಿನಲ್ಲಿ ನಡೆದಂತಹ ಶ್ರೀ ಲಲಿತಾ ಸಹಸ್ರಾರ್ಚನೆ ಹಾಗೂ ಶ್ರೀ ಗುರುವಂದನಾ ಕಾರ್ಯಕ್ರಮ ದ ಕಿರು ಚಿತ್ರ
ದಿನಾಂಕ 30 6 2023 ರಂದು ಲೋಕಕಲ್ಯಾಣರ್ಥವಾಗಿ ಅಧಿಕ ಶ್ರಾವಣ ಮಾಸದಂದು ತುಮಕೂರು ಮಹಾನಗರದಲ್ಲಿ ಭಾರಿ ವೈಭವದಿಂದ ಅದ್ದೂರಿಯಾಗಿ ಶ್ರೀ ಲಲಿತಾ ಸಹಸ್ರಾರ್ಚನೆ ಹಾಗೂ ಶ್ರೀ ಗುರುವಂದನಾ ಕಾರ್ಯಕ್ರಮ ಬಾರಿ ವೈಭವದಿಂದ ಜರುಗಿತು ಮೊದಲಿಗೆ ಶ್ರೀಗುರುಗಳನ್ನು 200000 ವೆಚ್ಚದ ಪುಷ್ಪಾಲಂಕೃತ ಗೊಂಡ ಸಾರೋಟಿನಲ್ಲಿ ಶ್ರೀಗುರುಗಳನ್ನು ಕೂರಿಸಿ ನಂತರ ಶ್ರೀ ವೀರಭದ್ರಸ್ವಾಮಿ ಹಾಗೂ ಶ್ರೀ ಹದ್ದಿನ ಕಲ್ಲು ಆಂಜನೇಯ ಸ್ವಾಮಿ ದೇವರುಗಳು ಆಗು 12ಕ್ಕೂ ಹೆಚ್ಚು ಜಾನಪದ ಕಲಾತಂಡಗಳೊಂದಿಗೆ ತುಮಕೂರಿನ ರಾಜಬೀದಿ ಹಾಗೂ ಪ್ರಮುಖ ಬೀಧಿಗಳಲ್ಲಿ ಅದ್ದೂರಿಯಾಗಿ ಮೆರವಣಿಗೆ ನಡೆಸಿದರು
ವೀರಶೈವ ಕಲ್ಯಾಣ ಮಂಟಪದಲ್ಲಿ ಶ್ರೀ ಲಲಿತಾ ಸಹಸ್ರಾರ್ಚನೆ 300ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಯಾಗುವಂತೆ ನಡೆಸಿಕೊಟ್ಟರು
ಶ್ರೀ ಜಾಜ್ಜುರಿ ಹೊನ್ನಾಲದಮ್ಮ ದೇವಿ ಭಾಗಿಯಾಗಿದ್ದುಸರಿಸುಮಾರು ಒಂದು ಗಂಟೆಗೆ ಸರಿಯಾಗಿ ಶ್ರೀ ಗುರುವಂದನ ಕಾರ್ಯಕ್ರಮವು ಜರುಗಲು ಇಲ್ಲಿ ಸ್ತೋತ್ರ ಆಂಜಲಿ ಎಂಬ ಅಮೋಘ ಪುಸ್ತಕವನ್ನು ಶ್ರೀಗುರುಗಳ ಅಮೃತ ಹಸ್ತದಲ್ಲಿ ಬಿಡುಗಡೆ ಮಾಡಲಾಗಿದೆ
ಶಿವಾನುಗ್ರಹ ಸೇವಾ ಪ್ರತಿಷ್ಠಾನ ಇವರ ಸಮ್ಮುಖ ಆಶ್ರಯದಲ್ಲಿ ಈ ಎಲ್ಲಾ ಕಾರ್ಯಗಳು
Переглядів: 534

Відео

ಶ್ರೀಕ್ಷೇತ್ರ ನವಿಲೆಯಲ್ಲಿ ಶ್ರೀ ಶಿವಾನುಗ್ರಹ ಗೃಹಪ್ರವೇಶ ಕಾರ್ಯಕ್ರಮದ ಕಿರುಚಿತ್ರ ನಿಮಗಾಗಿ ಸಿದ್ಧವಾಗಿದೆ
Переглядів 1,7 тис.Рік тому
ಶ್ರೀಕ್ಷೇತ್ರ ನಾಗರನವಿಲೆ ಶ್ರೀ ನಾಗೇಶ್ವರ ಸ್ವಾಮಿ ಅವರ ಅರ್ಚಕರಾದ ಅಂತಹ ಶ್ರೀ ವೇದಬ್ರಹ್ಮ ಸಿದ್ದೇಶ್ ಶಾಸ್ತ್ರಿ ಅವರ ನೂತನ ಗೃಹ ಶಿವಾನುಗ್ರಹ ಗೃಹಪ್ರವೇಶ ಬಾರಿ ವಿಜೃಂಭಣೆಯಿಂದ ಸಕಲ ದೇವತೆಗಳು ಹಾಗೂ ಶ್ರೀ ರಂಭಾಪುರಿ ಜಗದ್ಗುರುಗಳ ಇಷ್ಟಲಿಂಗ ಪೂಜೆಯೊಂದಿಗೆ ಭಾರಿ ಅಮೋಘವಾಗಿ ಶ್ರೀ ಶ್ರೀ ನಾಗೇಶ್ವರ ಸ್ವಾಮಿ ಶ್ರೀ ಅಮರಗಿರಿ ಚಿಕ್ಕೋನಹಳ್ಳಿ ರಂಗನಾಥಸ್ವಾಮಿ ಶ್ರೀ ಕೆಂಪಮ್ಮದೇವಿ ನವಿಲೇ ಶಿವರದ ಶಂಭುಲಿಂಗೇಶ್ವರ ಸ್ವಾಮಿ ಮರಗುರ್ ಅಯ್ಯನವರು ಹಾಗೂ ಶಿವರದ ಲಕ್ಷ್ಮಿದೇವಿಯವರು ರಾಜೂರಿನ ಹೆಸರಂತ ...
ನವಿಲೆ ನಾಗೇಶ್ವರ ಸ್ವಾಮಿ ಮುಂದೆ ಜಾಜೂರಿ ನ ವೀರಭದ್ರ ಸ್ವಾಮಿ ನರ್ತನ
Переглядів 27 тис.Рік тому
ಶ್ರೀ ವೇ. ಭ್ರ. ಸಿದ್ದೇಶ್ ಶಾಸ್ತ್ರಿ ಯವರು ಶ್ರೀ ನಾಗೇಶ್ವರ ಸ್ವಾಮಿ ಅರ್ಚಕರ ನೂತನ ನಿವಾಸದ ಗೃಹಪ್ರವೇಶ ಅಂಗವಾಗಿ ಶ್ರೀ ಜಾಜೂರು ಕ್ಷೇತ್ರದ ವರಗುರು ವೀರಭದ್ರ ಸ್ವಾಮಿ ಉತ್ಸವ ಮಾಡಲಾಯಿತು ದಿನಾಂಕ -11/05/2023 ಗುರುವಾರ
ಶ್ರೀ ಜಾಜೂರೂ ದುತರಾಯ ಸ್ವಾಮಿ ಕುಣಿತ ನವಿಲೆಯಲ್ಲಿ
Переглядів 3,7 тис.Рік тому
ಶ್ರೀ ವೇ. ಭ್ರ. ಸಿದ್ದೇಶ್ ಶಾಸ್ತ್ರಿ ಯವರು ಶ್ರೀ ನಾಗೇಶ್ವರ ಸ್ವಾಮಿ ಅರ್ಚಕರ ನೂತನ ನಿವಾಸದ ಗೃಹಪ್ರವೇಶ ಅಂಗವಾಗಿ ಶ್ರೀ ಜಾಜೂರು ಕ್ಷೇತ್ರದ ಧೂತರಾಯ ಸ್ವಾಮಿ ಉತ್ಸವ ಮಾಡಲಾಯಿತು ದಿನಾಂಕ -11/05/2023 ಗುರುವಾರ
ಶ್ರೀ ಹೊಸ ಪಟ್ಟಣದ ದೂತರಾಯ ಸ್ವಾಮಿ ನವಿಲೆ ಯಲ್ಲಿ ಅಬ್ಬರದ ಕುಣಿತ
Переглядів 12 тис.Рік тому
ಶ್ರೀ ವೇ. ಭ್ರ. ಸಿದ್ದೇಶ್ ಶಾಸ್ತ್ರಿ ಯವರು ಶ್ರೀ ನಾಗೇಶ್ವರ ಸ್ವಾಮಿ ಅರ್ಚಕರ ನೂತನ ನಿವಾಸದ ಗೃಹಪ್ರವೇಶ ಅಂಗವಾಗಿ ಶ್ರೀ ಹೊಸಪಟ್ಟಣ ಕ್ಷೇತ್ರದ ದುರ್ಗಾಂಬಾ ಹಾಗೂ ಧೂತರಾಯ ಸ್ವಾಮಿ ಉತ್ಸವ ಹಾಗೂ ಮಣೇವು ಮಾಡಲಾಯಿತು ದಿನಾಂಕ -11/05/2023 ಗುರುವಾರ
ಶ್ರೀ ಧೂತರಾಯ ಸ್ವಾಮಿ ನವಿಲೆ ಅದ್ದೂರಿ ಕುಣಿತ . ಕೆಂಪಮ್ಮ ದೇವಿ
Переглядів 1,4 тис.Рік тому
ಶ್ರೀ ವೇ. ಭ್ರ. ಸಿದ್ದೇಶ್ ಶಾಸ್ತ್ರಿ ಯವರು ಶ್ರೀ ನಾಗೇಶ್ವರ ಸ್ವಾಮಿ ಅರ್ಚಕರ ನೂತನ ನಿವಾಸದ ಗೃಹಪ್ರವೇಶ ಅಂಗವಾಗಿ ಶ್ರೀ ನವಿಲೆ ಗ್ರಾಮದೇವತೆ ಹದಿನಾರಳ್ಳಿ ಒಡತಿ ಹಾಗೂ ಧೂತರಾಯ ಸ್ವಾಮಿ ಉತ್ಸವ ಹಾಗೂ ಮಣೇವು ಮಾಡಲಾಯಿತು ದಿನಾಂಕ -11/05/2023 ಗುರುವಾರ
ಕರಿಮಾರನಹಳ್ಳಿ ದೂತರಾಯಯಸ್ವಾಮಿ ಉತ್ಸವ
Переглядів 2 тис.Рік тому
ಶ್ರೀ ವೇ. ಭ್ರ. ಸಿದ್ದೇಶ್ ಶಾಸ್ತ್ರಿ ಯವರು ಶ್ರೀ ನಾಗೇಶ್ವರ ಸ್ವಾಮಿ ಅರ್ಚಕರ ನೂತನ ನಿವಾಸದ ಗೃಹಪ್ರವೇಶ ಅಂಗವಾಗಿ ಶ್ರೀ ಕರಿಮಾರ ನಹಳ್ಳಿ ಹುಚ್ಚಮ್ಮ ದೇವಿ ಹಾಗೂ ದುತರಾಯ ಸ್ವಾಮಿ ಉತ್ಸವ ಮಾಡಲಾಯಿತು ದಿನಾಂಕ -11/05/2023 ಗುರುವಾರ
dhutharaya swami manevu nagara navile 2023
Переглядів 427Рік тому
ಜಾತ್ರೆಯ ಓಕಳಿ ದಿನ
ನಾಗರ ನವಿಲೆ ಕೆಂಪಮ್ಮನ ಜಾತ್ರೆ 2023
Переглядів 486Рік тому
ಅಮ್ಮನವರ ಓಕಳಿ ದಿನ ಸಂಜೆ ಹೆಬ್ಬಾಗಿಲಿನ ಲ್ಲಿ ಮಣೆ ವು ಆಕಲಾಗಿತು
ಶ್ರೀ ನವಿಲೆ ದೂತರಾಯಸ್ವಾಮಿ ಮಣೆವು ಭಾಗ 2
Переглядів 651Рік тому
ಶ್ರೀ ನವಿಲೆ ಕೆಂಪಮ್ಮ ದೇವಿ ಜಾತ್ರೆ
ನವಿಲೆ ಕೆಂಪಮ್ಮ ದೇವಿ ಜಾತ್ರೆ 2023 ಧೂತರಾಯ ಸ್ವಾಮಿ ಮಣೇವು ಭಾಗ-1
Переглядів 386Рік тому
ಶ್ರೀಕ್ಷೇತ್ರ ನಾಗರನವಿಲೆ ಶ್ರೀ ಕೆಂಪಮ್ಮದೇವಿ ಜಾತ್ರಾ ಮಹೋತ್ಸವ 2023 5ನೇ ದಿನದ ಹಗಲು ಜಾತ್ರೆ ಎಂದು ಪ್ರಸಿದ್ದ ಆಗಿರುವ (ಅಮ್ಮನ ಜಾತ್ರೆ) ದಿನದಂದು ಶ್ರೀ ಧೂತರಾಯ ಸ್ವಾಮಿ ಮಣೇವು ಆಕಲಾಯಿತು
ಶ್ರೀ ಕ್ಷೇತ್ರ ನಾಗರ ನವಿಲೆ ಹದಿನಾರಳ್ಳಿ ಒಡತಿ ಕೆಂಪಮ್ಮ ದೇವಿ ಜಾತ್ರಾ ಮಹೋತ್ಸವ 2023 ಶ್ರೀ ಚೆಲುವರಾಯಸ್ವಾಮಿ ಮಣೇವು
Переглядів 862Рік тому
ಶ್ರೀ ಕ್ಷೇತ್ರ ನಾಗರ ನವಿಲೆ ಹದಿನಾರಳ್ಳಿ ಒಡತಿ ಕೆಂಪಮ್ಮ ದೇವಿ ಯವರ ಜಾತ್ರಾ ಮಹೋತ್ಸವ 2023 ಐದನೇ ದಿನದ ಕುದುರೆ ಉತ್ಸವದ ಪ್ರಯುಕ್ತ ಶ್ರೀ ಚೆಲುವರಾಯಸ್ವಾಮಿ ಮಣೇವು
ಲೆನ್ಸ್ ದೀಪದ ಕಿರಣ
Переглядів 652 роки тому
ಲೆನ್ಸ್ ದೀಪದ ಕಿರಣ
tt
Переглядів 732 роки тому
tt
2 June 2022
Переглядів 432 роки тому
2 June 2022
ಶ್ರೀ ನವಿಲೆ ಪುರದಮ್ಮ ದೇವಿ ಕಳಸ ಕುಣಿತ
Переглядів 1,4 тис.4 роки тому
ಶ್ರೀ ನವಿಲೆ ಪುರದಮ್ಮ ದೇವಿ ಕಳಸ ಕುಣಿತ
Dhutharaya ಸ್ವಾಮಿ ನವಿಲೆ ಭೋವಿ ಕಾಲೊನಿ
Переглядів 2,7 тис.4 роки тому
Dhutharaya ಸ್ವಾಮಿ ನವಿಲೆ ಭೋವಿ ಕಾಲೊನಿ
ಶ್ರೀ ದುತರಾಯ ಸ್ವಾಮಿ ಕುಣಿತ ಆಗೂ ಪುರದಮ್ಮ ದೇವಿ ದೊಡ್ಡಮ್ಮ ದೇವಿ ಕಳಸ ಕುಣಿತ ಪುರದಮ್ಮ ದೇವಿ ಉತ್ಸವದಲ್ಲಿ
Переглядів 24 тис.4 роки тому
ಶ್ರೀ ದುತರಾಯ ಸ್ವಾಮಿ ಕುಣಿತ ಆಗೂ ಪುರದಮ್ಮ ದೇವಿ ದೊಡ್ಡಮ್ಮ ದೇವಿ ಕಳಸ ಕುಣಿತ ಪುರದಮ್ಮ ದೇವಿ ಉತ್ಸವದಲ್ಲಿ
Puradamma devi temple Navile
Переглядів 3,6 тис.4 роки тому
Puradamma devi temple Navile
Tik tok trends in kannada
Переглядів 444 роки тому
Tik tok trends in kannada
Love songs and status
Переглядів 495 років тому
Love songs and status
Dhutharaya swami kunitha navile Bhovi Kalooni grama
Переглядів 1,8 тис.5 років тому
Dhutharaya swami kunitha navile Bhovi Kalooni grama
ಶ್ರೀ ದೊಡ್ಡಮ್ಮದೇವಿ ಯವರ ದೃಷ್ಟಿ ಪೂಜೆ
Переглядів 6 тис.5 років тому
ಶ್ರೀ ದೊಡ್ಡಮ್ಮದೇವಿ ಯವರ ದೃಷ್ಟಿ ಪೂಜೆ
Kendaakkurulida deevaru obbanige theevra gaaya
Переглядів 1,8 тис.5 років тому
Kendaakkurulida deevaru obbanige theevra gaaya
ಶ್ರೀ ದೊಡ್ಡಮ್ಮ ದೇವಿ ದೇವಸ್ಥಾನದ ಕುಂಬಾಬಿಷೇಕ ಮಹೋತ್ಸವ ಸಮಾರಂಭ ಉದ್ಘಾಟಿಸಿದ ನಂತರ ಅಮ್ಮನವರ ದೃಷ್ಟಿ ಪೂಜೆ
Переглядів 3,6 тис.5 років тому
ಶ್ರೀ ದೊಡ್ಡಮ್ಮ ದೇವಿ ದೇವಸ್ಥಾನದ ಕುಂಬಾಬಿಷೇಕ ಮಹೋತ್ಸವ ಸಮಾರಂಭ ಉದ್ಘಾಟಿಸಿದ ನಂತರ ಅಮ್ಮನವರ ದೃಷ್ಟಿ ಪೂಜೆ
ಬೀಚಗೊಂಡನಹಳ್ಳಿ ಯಲ್ಲಿ ನಡೆದ ದೃಷ್ಟಿ ಪೂಜೆ ಸಲ್ಲಿಸಿದರು
Переглядів 1,4 тис.5 років тому
ಬೀಚಗೊಂಡನಹಳ್ಳಿ ಯಲ್ಲಿ ನಡೆದ ದೃಷ್ಟಿ ಪೂಜೆ ಸಲ್ಲಿಸಿದರು
ಅಪ್ಪೇನಹಳ್ಳಿ ಗ್ರಾಮದ ಮೂಡಲಗಿರಿ ತಿಮ್ಮಪ್ಪ ಸ್ವಾಮಿಯವರ ಜಾತ್ರಾವಿಷೇಶ
Переглядів 2 тис.5 років тому
ಅಪ್ಪೇನಹಳ್ಳಿ ಗ್ರಾಮದ ಮೂಡಲಗಿರಿ ತಿಮ್ಮಪ್ಪ ಸ್ವಾಮಿಯವರ ಜಾತ್ರಾವಿಷೇಶ
ಅಪ್ಪೇನಹಳ್ಳಿ ಗ್ರಾಮದ ಮೂಡಲಗಿರಿ ತಿಮ್ಮಪ್ಪ ಸ್ವಾಮಿಯವರ ಜಾತ್ರಾವಿಷೇಶ ಸ್ವಾಮಿ ಕುಣಿತ
Переглядів 27 тис.5 років тому
ಅಪ್ಪೇನಹಳ್ಳಿ ಗ್ರಾಮದ ಮೂಡಲಗಿರಿ ತಿಮ್ಮಪ್ಪ ಸ್ವಾಮಿಯವರ ಜಾತ್ರಾವಿಷೇಶ ಸ್ವಾಮಿ ಕುಣಿತ
ಮಡೆನೂರು ಅಯ್ಯನಭಾವಿ ಧೂತಯ್ಯಾರವರ ಕುಣಿತ
Переглядів 6 тис.5 років тому
ಮಡೆನೂರು ಅಯ್ಯನಭಾವಿ ಧೂತಯ್ಯಾರವರ ಕುಣಿತ
ಶ್ರೀ ವಿನಾಯಕ ಗೆಳೆಯರ ಬಳಗ ಇವರಿಂದ ಗಣೇಶ ವಿಸರ್ಜನೆ ಮಾಡಿದರು ಶ್ರೀ ಕ್ಷೇತ್ರ ನವಿಲೆ ಭೋವಿ ಕಾಲೋನಿ
Переглядів 2635 років тому
ಶ್ರೀ ವಿನಾಯಕ ಗೆಳೆಯರ ಬಳಗ ಇವರಿಂದ ಗಣೇಶ ವಿಸರ್ಜನೆ ಮಾಡಿದರು ಶ್ರೀ ಕ್ಷೇತ್ರ ನವಿಲೆ ಭೋವಿ ಕಾಲೋನಿ

КОМЕНТАРІ