- 4
- 54 043
SHANKARAMATHA HASSAN
Приєднався 12 тра 2021
ಕಲ್ಯಾಣವೃಷ್ಟಿಸ್ತವ ಸಮರ್ಪಣೆ:ಪೂಜ್ಯ ವೀರೇಶಾನಂದಸರಸ್ವತೀ–ಪರಮಾನಂದ ಓಂ ಸ್ವಾಮೀಜಿ ಮಾರ್ಗದರ್ಶೀ ನುಡಿಪ್ರದಾನ:13.10.2024
ಶ್ರೀ ಕ್ರೋಧಿಸಂವತ್ಸರದ ಆಶ್ವಯುಜ ಶುದ್ಧ ಏಕಾದಶೀ [ ಶಾರದಾಂಬಾ ರಥೋತ್ಸವದ ದಿನ] 13.10.2024 ಭಾನುವಾರದಂದು ] ಹಾಸನ ಶಂಕರಮಠದಲ್ಲಿ ತುಮಕೂರು ಶ್ರೀ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಪೂಜ್ಯ ಶ್ರೀ ವೀರೇಶಾನಂದಸರಸ್ವತೀ ಸ್ವಾಮೀಜಿ ಮತ್ತು ಕೂದುರು ಶ್ರೀ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಪೂಜ್ಯ ಶ್ರೀ ಪರಮಾನಂದ ಓಂ ಸ್ವಾಮೀಜಿಗಳ ದಿವ್ಯಸಾನ್ನಿಧ್ಯದಲ್ಲಿ
ಶೃಂಗೇರಿ ಪೀಠಾಧೀಶ್ವರ ಪರಮಪೂಜ್ಯ ಶ್ರೀಶ್ರೀ ಭಾರತೀತೀರ್ಥ ಮಹಾಸನ್ನಿಧಾನಂಗಳವರ ಸಂನ್ಯಾಸಸ್ವೀಕಾರದ ಸುವರ್ಣವರ್ಷಾಚರಣೆ ‘ಸುವರ್ಣಭಾರತೀ’ ಅಂಗವಾಗಿ ‘ಕಲ್ಯಾಣವೃಷ್ಟಿಸ್ತವ’, ‘ಶಿವಪಂಚಾಕ್ಷರನಕ್ಷತ್ರಮಾಲಾಸ್ತೋತ್ರ’, ‘ಲಕ್ಷ್ಮೀನೃಸಿಂಹ ಕರಾವಲಂಬನಸ್ತೋತ್ರ’ಗಳ ಸಮರ್ಪಣೆ
ಮತ್ತು
ಸರ್ಕಾರಿ ಬಾಲಮಂದಿರ ಮಕ್ಕಳಿಗೆ ವಸ್ತ್ರ-ಪುಸ್ತಕ ವಿತರಣೆ ಕಾರ್ಯಕ್ರಮ
ವೇದಿಕೆಯಲ್ಲಿ ಉಪಸ್ಥಿತಿ
ಶ್ರೀ ಎಂ.ಎಸ್. ಶ್ರೀಕಂಠಯ್ಯ, ಧರ್ಮಾಧಿಕಾರಿ, ಶೃಂಗೇರಿ ಶ್ರೀ ಶಂಕರಮಠ, ಹಾಸನ.
ಶ್ರೀ ಹೆಚ್.ಎಸ್. ಮಂಜುನಾಥಮೂರ್ತಿ, ಅಧ್ಯಕ್ಷರು, ಜಿಲ್ಲಾ ಬ್ರಾಹ್ಮಣ ಸಭೆ, ಹಾಸನ.
ಶ್ರೀ ಕೆ.ಎಸ್.ಎನ್. ಮೂರ್ತಿ, ಶಾಂಕರತತ್ತ್ವ ಪ್ರಸರಣ ಅಭಿಯಾನದ ಹಾಸನ ಜಿಲ್ಲಾ ಸಂಚಾಲಕ
ಶೃಂಗೇರಿ ಪೀಠಾಧೀಶ್ವರ ಪರಮಪೂಜ್ಯ ಶ್ರೀಶ್ರೀ ಭಾರತೀತೀರ್ಥ ಮಹಾಸನ್ನಿಧಾನಂಗಳವರ ಸಂನ್ಯಾಸಸ್ವೀಕಾರದ ಸುವರ್ಣವರ್ಷಾಚರಣೆ ‘ಸುವರ್ಣಭಾರತೀ’ ಅಂಗವಾಗಿ ‘ಕಲ್ಯಾಣವೃಷ್ಟಿಸ್ತವ’, ‘ಶಿವಪಂಚಾಕ್ಷರನಕ್ಷತ್ರಮಾಲಾಸ್ತೋತ್ರ’, ‘ಲಕ್ಷ್ಮೀನೃಸಿಂಹ ಕರಾವಲಂಬನಸ್ತೋತ್ರ’ಗಳ ಸಮರ್ಪಣೆ
ಮತ್ತು
ಸರ್ಕಾರಿ ಬಾಲಮಂದಿರ ಮಕ್ಕಳಿಗೆ ವಸ್ತ್ರ-ಪುಸ್ತಕ ವಿತರಣೆ ಕಾರ್ಯಕ್ರಮ
ವೇದಿಕೆಯಲ್ಲಿ ಉಪಸ್ಥಿತಿ
ಶ್ರೀ ಎಂ.ಎಸ್. ಶ್ರೀಕಂಠಯ್ಯ, ಧರ್ಮಾಧಿಕಾರಿ, ಶೃಂಗೇರಿ ಶ್ರೀ ಶಂಕರಮಠ, ಹಾಸನ.
ಶ್ರೀ ಹೆಚ್.ಎಸ್. ಮಂಜುನಾಥಮೂರ್ತಿ, ಅಧ್ಯಕ್ಷರು, ಜಿಲ್ಲಾ ಬ್ರಾಹ್ಮಣ ಸಭೆ, ಹಾಸನ.
ಶ್ರೀ ಕೆ.ಎಸ್.ಎನ್. ಮೂರ್ತಿ, ಶಾಂಕರತತ್ತ್ವ ಪ್ರಸರಣ ಅಭಿಯಾನದ ಹಾಸನ ಜಿಲ್ಲಾ ಸಂಚಾಲಕ
Переглядів: 3 280
Відео
ಪಂಚದಶಿ [PANCHADASHI] - UPANYASA BY SWAMI SHRI BRAHMANANDA BHARATHI (3/3)
Переглядів 12 тис.3 роки тому
ಶ್ರೀ ಪ್ಲವ ನಾಮ ಸಂವತ್ಸರದ [2021ರ] ಶ್ರೀ ಶಂಕರಜಯಂತ್ಯುತ್ಸವದ ಸಂದರ್ಭದಲ್ಲಿ ಹಾಸನದ ಶೃಂಗೇರೀ ಶಂಕರಮಠವು ಆಯೋಜಿಸಿದ್ದ ಶ್ರೀ ಶಂಕರ ಭಗವತ್ಪಾದರು ಹಾಗೂ ವಿದ್ಯಾರಣ್ಯ ಸ್ವಾಮಿಗಳ ಬೋಧನೆಯ ಪಕ್ಷಿನೋಟ ಕುರಿತ ತ್ರಿದಿವಸೀಯ ಉಪನ್ಯಾಸ ಸರಣಿ ಮಾಲಿಕೆಯಲ್ಲಿ ಶ್ರೀ ವಿದ್ಯಾರಣ್ಯ ವಿರಚಿತ ಪಂಚದಶಿ ಕುರಿತು ಶ್ರೀ ರಾಜಾರಾಮಕ್ಷೇತ್ರದ ಪರಮಪೂಜ್ಯ ಶ್ರೀ ಸ್ವಾಮಿ ಬ್ರಹ್ಮಾನಂದಭಾರತೀ ಯತಿವರ್ಯರ ಪ್ರವಚನ
ವಿವೇಕ ಚೂಡಾಮಣಿ [VIVEKA CHOODAAMANI] - UPANYASA BY SWAMI SHRI BRAHMANANDA BHARATHI (2/3)
Переглядів 20 тис.3 роки тому
ಶ್ರೀ ಪ್ಲವ ನಾಮ ಸಂವತ್ಸರದ [2021ರ] ಶ್ರೀ ಶಂಕರಜಯಂತ್ಯುತ್ಸವದ ಸಂದರ್ಭದಲ್ಲಿ ಹಾಸನದ ಶೃಂಗೇರೀ ಶಂಕರಮಠವು ಆಯೋಜಿಸಿದ್ದ ಶ್ರೀ ಶಂಕರ ಭಗವತ್ಪಾದರು ಹಾಗೂ ವಿದ್ಯಾರಣ್ಯ ಸ್ವಾಮಿಗಳ ಬೋಧನೆಯ ಪಕ್ಷಿನೋಟ ಕುರಿತ ತ್ರಿದಿವಸೀಯ ಉಪನ್ಯಾಸ ಸರಣಿ ಮಾಲಿಕೆಯಲ್ಲಿ ಶ್ರೀ ಶಂಕರಭಗವತ್ಪಾದ ವಿರಚಿತ ವಿವೇಕ ಚೂಡಾಮಣಿ ಕುರಿತು ಶ್ರೀ ರಾಜಾರಾಮಕ್ಷೇತ್ರದ ಪರಮಪೂಜ್ಯ ಶ್ರೀ ಸ್ವಾಮಿ ಬ್ರಹ್ಮಾನಂದಭಾರತೀ ಯತಿವರ್ಯರ ಪ್ರವಚನ
ಆತ್ಮಬೋಧ [AATMABODHA]- UPANYASA BY SWAMI SHRI BRAHMANANDA BHARATHI (1/3)
Переглядів 18 тис.3 роки тому
ಶ್ರೀ ಪ್ಲವ ನಾಮ ಸಂವತ್ಸರದ [2021ರ] ಶ್ರೀ ಶಂಕರಜಯಂತ್ಯುತ್ಸವದ ಸಂದರ್ಭದಲ್ಲಿ ಹಾಸನದ ಶೃಂಗೇರೀ ಶಂಕರಮಠವು ಆಯೋಜಿಸಿದ್ದ ಶ್ರೀ ಶಂಕರ ಭಗವತ್ಪಾದರು ಹಾಗೂ ವಿದ್ಯಾರಣ್ಯ ಸ್ವಾಮಿಗಳ ಬೋಧನೆಯ ಪಕ್ಷಿನೋಟ ಕುರಿತ ತ್ರಿದಿವಸೀಯ ಉಪನ್ಯಾಸ ಸರಣಿ ಮಾಲಿಕೆಯಲ್ಲಿ ಶ್ರೀ ಶಂಕರಭಗವತ್ಪಾದ ವಿರಚಿತ ಆತ್ಮಬೋಧ ಕುರಿತು ಶ್ರೀ ರಾಜಾರಾಮಕ್ಷೇತ್ರದ ಪರಮಪೂಜ್ಯ ಶ್ರೀ ಸ್ವಾಮಿ ಬ್ರಹ್ಮಾನಂದಭಾರತೀ ಯತಿವರ್ಯರ ಪ್ರವಚನ
Why unnecessary adds in between.
Namaste swamijis Jai ramkrishna
Swamiji speech start @1:10:30
Wonderfull talk for spiritual seakers 🙏
Whoever sung the prarthana, my wishes and appreciation to him. Very melodious and feel like listening repeatedly. Maybe it can be recorded and shared again for audio clarity.
🙏Hari Om Swamiji 🙏
ಇಷ್ಟು ಕಷ್ಟಕರ ವಿಷಯಗಳನ್ನು ಎಷ್ಟು ಸರಳವಾಗಿ, ಸ್ಪಷ್ಟವಾಗಿ ಗುರುಗಳು ತಿಳಿಸಿಕೊಟ್ಟಿದ್ದಾರೆ!!!!!! ಗುರುಗಳಿಗೆ ಅನಂತಕೋಟಿ ಸಾಷ್ಟಾಂಗ ಪ್ರಣಾಮಗಳು🙏🙏🙏🙏🙏
Shri Gurubhyo namaha
🙏🙏🙏🙏🙏
🙏🙏🙏🙏🙏
ಉತ್ತಮೋತ್ತಮ ವಿಚಾರ ಧಾರೆ ಗುರುಗಳೇ 🙏🙏🙏🙏🙏
🙏🙏🙏🙏🙏 ಶ್ರೀ ಗುರುಭ್ಯೋ ನಮಃ
What a vice this boy has.🙏
🙏
Hari om
ಜಯ ಜಯ ಶಂಕರಾಚಾರ್ಯ ಮಹಾಸ್ವಮಿನೇ ನಮಃ
🙏👌🌹🙏 ತುಂಬಾ ಚೆನ್ನಾಗಿ ವಿವರಿಸಿ ದ್ದಾರೆ ಬಹಳ ಆತ್ಮಭೋದೆ ಮಾಡಿ ಸಿದಿರಿ 🙏 ಸತ್ಯಂ ಜ್ಞಾನಂ ಅನಂತಂ ಬ್ರಹ್ಮ 🌺🙏 ಹರಿ ಓಂ ಪರಮಪೂಜ್ಯ ಶ್ರೀ ಗುರುದೇವೋಭವ ನಮಸ್ಕಾರ ಗಳು
Cool Video
ಗುರುರಾಜ❤
Very nice
ನಮಸ್ಕಾರ ಗುರುಗಳಿಗೆ 🙏 ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ 🙏
Aatma jnana .....swanubhava da nijadarivin thatastha nilu u........allava.......sharanu
Vivek chudamani .....aatma swarupi ....Ella vichargalu sundara ,adbhut ........sharanu
🙏🙏🙏🌹
Parama Pujya Swamiyavarige Harthpurvaka Namaskaragalu mattu Dhanyavadagalu. Hari Om Tatsa. Namo Narayanaya Namo namaha
🙏🏻🙏🏻🙏🏻🙏🏻🙏🏻🙏🏻🙏🏻🙏🏻
🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
ಶ್ರೀ ಗುರುಭ್ಯೋ ನಮಃ
🙏🌻🙏Pranams Swamiji ! 👏
ಧನ್ಯವಾದಗಳು
Tumba santosha aytu manassige appa
Tumba santoshavagide ondanegalu
Excellent n mind blowing by our Pooja Swamiji. My humble n respectful pranams to him.
Veryexceldentspeecho😚😚😚😚😚😚
ನಮಸ್ಕಾರಗಳು
ಗುರುಗಳು ನಮಗೆ ತಿಳಿಸಿದ್ದೇನೆ ಎಂದರೆ ಧರ್ಮದ ರಕ್ಷಣೆಗೆ ಪರಮಾತ್ಮಅನೇಕ ಅವತಾರಗಳನ್ನು ತಾಳಿದ್ದಾರೆ ಎಂದು ತಿಳಿಸಿರುತ್ತಾರೆ ಪ್ರಸ್ತುತ ಶ್ರೀಶ್ರೀಶ್ರೀ ಬ್ರಹ್ಮಾನಂದ ಭಾರತೀ ಸ್ವಾಮಿಗಳನ್ನು ನಾವುಕಾಣಬಹುದು
ಸ್ವಾಮೀಜಿಯವರ ಉಪನ್ಯಾಸ ತುಂಬಾ ಅದ್ಭುತವಾಗಿತ್ತು.
🙏🙏🙏🙏🙏 ಪರಮಪೂಜ್ಯ ಶ್ರೀ ಗುರುದೇವೋಭವ ನಮಸ್ಕಾರ ಗಳು ಶರಣು 🙏👌🙏
🙏🙏🙏🙏🙏 ಪರಮಪೂಜ್ಯ ಶ್ರೀ ಗುರುದೇವೋಭವ ನಮಸ್ಕಾರ ಗಳು ಶರಣು 🙏👌
Jai guru deva datta 🙏
ಸಾಕ್ಷಿಯು ಬೆಳಗುತ್ತಾನೆ ಅಂದ್ರೆ ತಿಳಿಯುತ್ತಾನೆ, ಅನುಭವಿಸುತ್ತಾನೆ ಎಂಬಿ ಅರ್ಥವು ಸರಿಯೇ.. ಅಥವಾ ಅವನ ಪ್ರಕಾಶದಲ್ಲಿ ಚಿದಾ ಭಾಸನು ಎಲ್ಲವನ್ನೂ ಅನುಭವಿಸುತ್ತಾನೆ.. ಯಾವುದು ಸರಿ ದಯವಿಟ್ಟು ತಿಳಿಸಿ ಗುರುಗಳೇ..
ಹರಿಹಿ ಓಂ, ಶ್ರೀ ಗುರುಭ್ಯನ್ನಮಹ 🙏🙏🙏
So nicely explained about Jeevanmukta concept. Very much technically perfect explanation. Thank you
Wonderful pravachana
ಅದ್ಬುತ ಉಪನ್ಯಾಸ 🙏🙏
Swami Devi bagwatadalli ombatane skand ondane atyayadalli prakruitiya sruisti heliddareyalla alli atmave yogadinda purush prakruiti ayitu antare alli atma andare parabrahma anta arthaisibahude please swami tilisi namo shankarabagwatapadam.
ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ
🙏🙏
🙏🙏🙏🙏🙏
🙏🙏🙏