Pr. Lokeshpeter V - YDPM
Pr. Lokeshpeter V - YDPM
  • 20
  • 444 093
ಇಕ್ಕಟ್ಟಿನ ಅಂತ್ಯ ಅರಿತವರೇ || Ikkattina Antya Arithavate || Kannada Christian Song || Pr. Lokeshpeter V
Praise be to God's holy name
Dear Friends in Christ, Happy And blessed to share this song
God helped us to translate another song from Tamil to Kannada and sing it
Listen to this song, sing it and glorify God.
Lyrics In Kannada
ಇಕ್ಕಟ್ಟಿನ ಅಂತ್ಯ ಅರಿತವರೇ
ಇನ್ನು ಹೆಚ್ಚಾಗಿ ಆಶೀರ್ವದಿಸುವವರೇ
ಆದರೆ ಒಂದು ಮಾತ್ರ ಗೊತ್ತು
ನಾ ನಿನ್ನ ತೋಳಲ್ಲಿ -4
1. ಚಿಂತೆ / ಕಳವಳ ಬಂದರೂ
ನಾ ಕಣ್ಣೀರಿಡೋ ಅಗತ್ಯವಿಲ್ಲ -2
ಆದರೆ ಒಂದು ಮಾತ್ರ ಗೊತ್ತು
ನಾ ನಿನ್ನ ತೋಳಲ್ಲಿ -4
2. ಕೊರತೆ ಬಂದರೂ
ನಾ ಕೊರಗಿ ಹೋಗೋದಿಲ್ಲ-2
ಆದರೆ ಒಂದು ಮಾತ್ರ ಗೊತ್ತು
ನಾ ನಿನ್ನ ತೋಳಲ್ಲಿ -4
3. ವ್ಯಾದಿಯೇ ಬಂದರೂ
ನನಗೆ ವ್ಯಾಕುಲವೇ ಇಲ್ಲ -2
ಆದರೆ ಒಂದು ಮಾತ್ರ ಗೊತ್ತು
ನಾ ನಿನ್ನ ತೋಳಲ್ಲಿ -4
Vocals In Kannada : Pr. Lokeshpeter V
Credits : Aaron Jebaraj
YT channel : WJ Cathedral Nannilam
Thank You
May God bless you
Переглядів: 1 290

Відео

Nanna Nikshepa Neenenayya|| Pr. Lokeshpeter || Kannada Christian song||
Переглядів 10 тис.Рік тому
Praise The Lord Dear friends in christ, Happy and Blessed to share this song. Lyrics in Kannada ನನ್ನ ನಿಕ್ಷೇಪ ನೀನೇನಯ್ಯ ನನ್ನ ಹೃದಯವು ನಿನ್ನಲ್ಲಯ್ಯ ಯೇಸುವೇ ನನ್ ಹೃದಯದ ಒಡೆಯನೇ ನನ್ ಹೃದಯವ ಸೆಳೆದವನೇ ಬೇಗನೆ ಬರುವೆ ಮೇಘದಿ ಬರುವೆ ನನ್ನನ್ನು ಕರೆದೊಯ್ಯಲು ಕಣ್ಣೀರ ಒರೆಸುವ ಯೇಸು ರಾಜನೇ ಮಾರಾನಾಥ ಮಾರಾನಾಥ ಕಣ್ಣಲ್ಲಿ ನೋಡುವೆ ಕಣ್ಣಾರೆ ಕಾಣುವೆ ನನ್ ಪ್ರಿಯ ರಕ್ಷಕನೇ ಸುಂದರ ರೂಪನೆ ವಂದಿತ ದೇವನೇ ಮಾರಾನಾಥ ಮಾರಾನಾಥ ಸಾವಿರ ಮಾತುಗಳಲ್ಲೇಳಿದರು ಸಾಲದು ಪ್ರಿಯನಾದ ನ...
Asathura Anbodu Alaga Mannil Vandaare || TAMIL CHRISTIAN SONG DANCE ||
Переглядів 1,2 тис.Рік тому
PRAISE THE LORD Happy Christmas To All Asathura anbode mannil vandaare tamil Christmas Original song by : Harini,Jecinth jeyabalan Channel : God's Grooverz Band Original song link : Special Thanks to: ANILKUMAR Sir (choreographer) GOD BLESS YOU
Daddy Namma dady
Переглядів 418Рік тому
PRAISE THE LORD Happy Christmas To All Daddy Namma Dady Kannada Christmas song Dance Special Thanks to: ANILKUMAR Sir (choreographer) GOD BLESS YOU
Bethleheminalli Yesu Janisida|| KANNADA CHRISTMAS SONG DANCE||
Переглядів 17 тис.Рік тому
PRAISE THE LORD Happy Christmas To All Bethleheminalli Yesu Janisida kannada christmas original Song link:ua-cam.com/video/bvXimPF96wg/v-deo.html Channel Name: Kasi Lazarus - Official Special Thanks to: ANILKUMAR Sir (Choreographer) God bless you
YESHU AAANEWAALA HAI || Song Dance by Preethi & Team ||
Переглядів 873Рік тому
PRAISE THE LORD Happy Christmas To All YESHU AANEWAALA HAI Hindi Original Song By : Ankit Raaj Channel name : MKN MUSIC Original Song Link: ua-cam.com/video/Bmy8lBR6TNs/v-deo.html Special Thanks to: ANILKUMAR Sir (Choreographer) God Bless You
Yessayya Yessayya Kannada Christmas Song Dance|| BY Aksha and team||
Переглядів 3,2 тис.Рік тому
PRAISE THE LORD Happy Christmas To All Yesayya Yesayya Boopara Oddeyanu Neenayya Kannada Christmas Original song by : Joy P J & Amulya M Channel : Wilston Gonsalves Music Original song link : ua-cam.com/video/ltvwX1cPxvc/v-deo.html Special Thanks to: ANILKUMAR Sir (choreographer) GOD BLESS YOU
ಕ್ರಿಸ್ಮಸ್ ಆನಂದ || Christmas Aananda || Pr. Subbarao || New kannada christmas song DANCE
Переглядів 14 тис.2 роки тому
For original song click this link :ua-cam.com/video/Bvbv8Eyc2CQ/v-deo.html sung by: Pr. K.Subbarao
Shoonyadinda noorarastu || Kannada christian song || Pr. Prakash Halmidi ||
Переглядів 4483 роки тому
Praise The Lord Thanks for watching this video Like 👍 and share this video with your friends. This song by Pr. Prakash Halmidi Link of original song:ua-cam.com/video/SzKYUc4tcy0/v-deo.html
ನನ್ನನ್ನು ಪ್ರೀತಿಮಾಡಿ ||Nannannu Preethimaadi|| Kannada christian song || Jesus song||
Переглядів 1,8 тис.3 роки тому
ನನ್ನನ್ನು ಪ್ರೀತಿಮಾಡಿ ||Nannannu Preethimaadi|| Kannada christian song || Jesus song||
Neevestu ollevrappa||ನೀವೆಷ್ಟು ಒಳ್ಳೆಯವರಪ್ಪ ||Kannada christian song
Переглядів 4463 роки тому
Neevestu ollevrappa||ನೀವೆಷ್ಟು ಒಳ್ಳೆಯವರಪ್ಪ ||Kannada christian song
ಅಪ್ಪಾನೂ ನೀನೆ ಅಮ್ಮನು ನೀನೆ kannada christian song
Переглядів 393 тис.3 роки тому
ಅಪ್ಪಾನೂ ನೀನೆ ಅಮ್ಮನು ನೀನೆ kannada christian song
ನಿನ್ನೆ ನಿನ್ನೆ ನಂಬಿರುವೆನಯ್ಯಾ kannada christian song by Pr. Lokesh Peter
Переглядів 7223 роки тому
ನಿನ್ನೆ ನಿನ್ನೆ ನಂಬಿರುವೆನಯ್ಯಾ kannada christian song by Pr. Lokesh Peter
November 17, 2020
Переглядів 2183 роки тому
November 17, 2020
ನೀವು ನಂಬಿದರೆ ದೇವರ ಮಹಿಮೆಯನ್ನು ಕಾಣುವಿರಿ.
Переглядів 6094 роки тому
ನೀವು ನಂಬಿದರೆ ದೇವರ ಮಹಿಮೆಯನ್ನು ಕಾಣುವಿರಿ.
ನೀನು ಹೇಗೆ ಧನ್ಯನಾಗುವೇ? ಅದರಿಂದಾಗುವ ಪ್ರಯೋಜನಗಳೇನು?
Переглядів 894 роки тому
ನೀನು ಹೇಗೆ ಧನ್ಯನಾಗುವೇ? ಅದರಿಂದಾಗುವ ಪ್ರಯೋಜನಗಳೇನು?
"Listen to three most important Persons". ಪ್ರಾಮುಖ್ಯವಾದ ಮೂರು ವ್ಯಕ್ತಿಗಳ ಮಾತನ್ನು ಕೇಳಬೇಕು.
Переглядів 1224 роки тому
"Listen to three most important Persons". ಪ್ರಾಮುಖ್ಯವಾದ ಮೂರು ವ್ಯಕ್ತಿಗಳ ಮಾತನ್ನು ಕೇಳಬೇಕು.
ನಿನ್ನನ್ನೇ ನಂಬಿಯಿರೆವೆವು ಹಾಡು
Переглядів 3124 роки тому
ನಿನ್ನನ್ನೇ ನಂಬಿಯಿರೆವೆವು ಹಾಡು

КОМЕНТАРІ