SUVARNAGIRI FILMS
SUVARNAGIRI FILMS
  • 19
  • 11 969
ರಂಗಭೂಮಿ ಮತ್ತು ನಾನು
"ರಂಗಭೂಮಿ ಮತ್ತು ನಾನು" ಸಂಚಿಕೆಯಲ್ಲಿ ಡಾ.ಶಿವರಾಮ ಕಾರಂತರು ವೃತ್ತಿಪರ ರಂಗಭೂಮಿಯ ನಾಟಕ ಶಿರೋಮಣಿ ವರದಾಚಾರ್ಯರು ಮತ್ತು ನಾಟಕರತ್ನ ಗುಬ್ಬಿವೀರಣ್ಣನವರೊಂದಿಗಿನ ಸಂಪರ್ಕ, ಸಂಬಂದಗಳ ಬಗ್ಗೆ ಮಾತನಾಡುವುದರ ಜೊತೆಗೆ ವೃತ್ತಿಪರ ರಂಗಭೂಮಿ ಮತ್ತು ಕಲಾವಿದರ ಬಗ್ಗೆ ತಮಗೆ ಭ್ರಮನಿರಸನವಾದದ್ದನ್ನೂ ಹೇಳುತ್ತಾರೆ.
ರಂಗಭೂಮಿಯಲ್ಲಿ ತಾನು ಮಾಡಿದ ಪ್ರಯೋಗಗಳ ಬಗ್ಗೆ ಮಾತನಾಡುತ್ತಾ ಕಾರಂತರು ಕೈಲಾಸಂ ಮತ್ತು ಇತರ ಸಮಕಾಲೀನ ನಾಟಕಕಾರರೊಂದಿಗಿನ ತಮ್ಮ ಅನುಭವವನ್ನು ನೆನಪಿಸಿಕೊಳ್ಳುತ್ತಾರೆ.
----------------------------
ಶಿವರಾಮ ಕಾರಂತರ ಬಹುತೇಕ ಕಾದಂಬರಿಗಳನ್ನು ಓದಿ ಕಾರಂತರ ಬಗ್ಗೆ ಅಭಿಮಾನ ಬೆಳೆಸಿಕೊಂಡಿದ್ದ ಸದಾನಂದ ಸುವರ್ಣರು, ಕಾರಂತರ ಜೀವನೋತ್ಸಾಹ, ಜೀವನ ಪ್ರೀತಿ, ಪ್ರಯೋಗಶೀಲತೆ ಹಾಗೂ ವಿಶಿಷ್ಟತೆಗೆ ಮಾರುಹೊಗಿದ್ದರು. ಕಾರಂತರ ಆತ್ಮಕಥೆಯಾದ "ಹುಚ್ಚು ಮನಸ್ಸಿನ ಹತ್ತು ಮುಖಗಳು" ಆಧರಿಸಿ ಅವರು 1997-98ರಲ್ಲಿ ನಿರ್ಮಿಸಿ ನಿರ್ದೇಶಿಸಿದ ಸಾಕ್ಷ್ಯಚಿತ್ರ ಸರಣಿ "ಕಾರಂತ ದರ್ಶನ"ದ ಲಭ್ಯ ಸಂಚಿಕೆಗಳು - ಆಸಕ್ತರ ವೀಕ್ಷಣೆಗಾಗಿ
Переглядів: 3 333

Відео

ಶಿಕ್ಷಣ ಮತ್ತು ನಾನು
Переглядів 8 тис.21 годину тому
ಶಿವರಾಮ ಕಾರಂತರ ಬಹುತೇಕ ಕಾದಂಬರಿಗಳನ್ನು ಓದಿ ಕಾರಂತರ ಬಗ್ಗೆ ಅಭಿಮಾನ ಬೆಳೆಸಿಕೊಂಡಿದ್ದ ಸದಾನಂದ ಸುವರ್ಣರು, ಕಾರಂತರ ಜೀವನೋತ್ಸಾಹ, ಜೀವನ ಪ್ರೀತಿ, ಪ್ರಯೋಗಶೀಲತೆ ಹಾಗೂ ವಿಶಿಷ್ಟತೆಗೆ ಮಾರುಹೊಗಿದ್ದರು. ಕಾರಂತರ ಆತ್ಮಕಥೆಯಾದ "ಹುಚ್ಚು ಮನಸ್ಸಿನ ಹತ್ತು ಮುಖಗಳು" ಆಧರಿಸಿ ಅವರು 1997-98ರಲ್ಲಿ ನಿರ್ಮಿಸಿ ನಿರ್ದೇಶಿಸಿದ ಸಾಕ್ಷ್ಯಚಿತ್ರ ಸರಣಿ "ಕಾರಂತ ದರ್ಶನ"ದ ಲಭ್ಯ ಸಂಚಿಕೆಗಳು - ಆಸಕ್ತರ ವೀಕ್ಷಣೆಗಾಗಿ
ಸುವರ್ಣ ಸ್ಮರಣೆ _ ದಿನೇಶ್ ಅಮೀನ್ ಮಟ್ಟು
Переглядів 295Місяць тому
ಸುವರ್ಣ ಸ್ಮರಣೆ _ ದಿನೇಶ್ ಅಮೀನ್ ಮಟ್ಟು
ಸುವರ್ಣ ಸ್ಮರಣೆ_ಯಜ್ಞ ನಾರಾಯಣ ಕೆ ಸುವರ್ಣ
Переглядів 88Місяць тому
ಸುವರ್ಣ ಸ್ಮರಣೆ_ಯಜ್ಞ ನಾರಾಯಣ ಕೆ ಸುವರ್ಣ
ಸುವರ್ಣ ಸ್ಮರಣೆ_ಯು ಕೆ ಕುಮಾರನಾಥ್
Переглядів 9Місяць тому
ಸುವರ್ಣ ಸ್ಮರಣೆ_ಯು ಕೆ ಕುಮಾರನಾಥ್
ಸುವರ್ಣ ಸ್ಮರಣೆ - ಶೈಲೇನ್‌ ಸುವರ್ಣ
Переглядів 70Місяць тому
ಸುವರ್ಣ ಸ್ಮರಣೆ - ಶೈಲೇನ್‌ ಸುವರ್ಣ
ಸುವರ್ಣ ಸ್ಮರಣೆ ಪ್ರತಿಮಾ ಶೆಟ್ಟಿ
Переглядів 18Місяць тому
ಸುವರ್ಣ ಸ್ಮರಣೆ ಪ್ರತಿಮಾ ಶೆಟ್ಟಿ
ಸುವರ್ಣ ಸ್ಮರಣೆ _ ಅಶೋಕ್‌ ಸುವರ್ಣ
Переглядів 55Місяць тому
ಸುವರ್ಣ ಸ್ಮರಣೆ _ ಅಶೋಕ್‌ ಸುವರ್ಣ
ಸುವರ್ಣ ಸ್ಮರಣೆ _ ಟಿ ಆರ್‌ ಮಧುಸೂಧನ್ _ ಅರೆಹೊಳೆ ಸದಾಶಿವ ರಾವ್
Переглядів 52Місяць тому
ಮುಂಬೈ_ಸುವರ್ಣ ರಂಗಭೂಮಿ
ಸುವರ್ಣ ಸ್ಮರಣೆ_ ಗೋಪಾಲ್ ತ್ರಾಸಿ_ ಅರೆಹೊಳೆ ಸದಾಶಿವ ರಾವ್
Переглядів 213Місяць тому
ಮುಂಬೈ_ಸುವರ್ಣ ರಂಗಭೂಮಿ
ಸುವರ್ಣ ಸ್ಮರಣೆ_ಸಾ ದಯಾ - ವಿಜಯಕುಮಾರ್‌ ಕೊಡಿಯಾಲ್ ಬೈಲ್
Переглядів 131Місяць тому
ಸದಾನಂದ ಸುವರ್ಣರ ತುಳು ನಾಟಕಗಳು, Sa Daya on Sadanand Suvarna's contributions to Tulu Theatre in Mumbai
ಸುವರ್ಣ ಸ್ಮರಣೆ_ಲಕ್ಷ್ಮಣ್ ಕುಮಾರ್ ಮಲ್ಲೂರ್_ಜಗನ್ ಪವಾರ್ ಬೇಕಲ್
Переглядів 21Місяць тому
ಸುವರ್ಣ ಸ್ಮರಣೆ_ಲಕ್ಷ್ಮಣ್ ಕುಮಾರ್ ಮಲ್ಲೂರ್_ಜಗನ್ ಪವಾರ್ ಬೇಕಲ್
ಸುವರ್ಣ ಸ್ಮರಣೆ_ಡಾ ಮಂಜುಳಾ ಶೆಟ್ಟಿ
Переглядів 90Місяць тому
ಸುವರ್ಣ ಸ್ಮರಣೆ_ಡಾ ಮಂಜುಳಾ ಶೆಟ್ಟಿ
ಸುವರ್ಣ ಸ್ಮರಣೆ_ ಚಂದ್ರಹಾಸ್‌ ಉಳ್ಳಾಲ್
Переглядів 18Місяць тому
ಸುವರ್ಣ ಸ್ಮರಣೆ_ ಚಂದ್ರಹಾಸ್‌ ಉಳ್ಳಾಲ್
ಸುವರ್ಣ ಸ್ಮರಣೆ _ ಗೀತಾ ಸುರತ್ಕಲ್
Переглядів 57Місяць тому
ಸುವರ್ಣ ಸ್ಮರಣೆ _ ಗೀತಾ ಸುರತ್ಕಲ್
ಸುವರ್ಣ ಸ್ಮರಣೆ _ತಾರಾನಾಥ ಗಟ್ಟಿ ಕಾಪಿಕಾಡ್
Переглядів 18Місяць тому
ಸುವರ್ಣ ಸ್ಮರಣೆ _ತಾರಾನಾಥ ಗಟ್ಟಿ ಕಾಪಿಕಾಡ್
ಸುವರ್ಣ ಸ್ಮರಣೆ _ಎಂ ಎನ್ ಸ್ವಾಮಿ _ಡಾ ನರಸಿಂಹ ಮೂರ್ತಿ
Переглядів 38Місяць тому
ಸುವರ್ಣ ಸ್ಮರಣೆ _ಎಂ ಎನ್ ಸ್ವಾಮಿ _ಡಾ ನರಸಿಂಹ ಮೂರ್ತಿ
ಸುವರ್ಣ ಸ್ಮರಣೆ _ ಜಿ ಎಸ್ ಭಾಸ್ಕರ್ _ ಚಂದ್ರಹಾಸ್ ಉಳ್ಳಾಲ್
Переглядів 277Місяць тому
ಸುವರ್ಣ ಸ್ಮರಣೆ _ ಜಿ ಎಸ್ ಭಾಸ್ಕರ್ _ ಚಂದ್ರಹಾಸ್ ಉಳ್ಳಾಲ್
ಸುವರ್ಣ ಸ್ಮರಣೆ_ಗಿರೀಶ್ ಕಾಸರವಳ್ಳಿ
Переглядів 285Місяць тому
ಸುವರ್ಣ ಸ್ಮರಣೆ_ಗಿರೀಶ್ ಕಾಸರವಳ್ಳಿ

КОМЕНТАРІ

  • @Sowmyab6182
    @Sowmyab6182 2 години тому

    ಧನ್ಯವಾದಗಳು ಕಾರಂತರ ದರ್ಶನ ಭಾಗ್ಯಕ್ಕೆ ❤🙏

  • @venkateshharibal76
    @venkateshharibal76 18 годин тому

    ಶಿವರಾಂ ಕಾರಂತ ಗುರುಗಳಿಗೆ ನಮನಗಳು

  • @santhoshkumarp2361
    @santhoshkumarp2361 19 годин тому

  • @santhoshkumarp2361
    @santhoshkumarp2361 19 годин тому

    ❤❤❤❤❤

  • @AnuPrakash-r1c
    @AnuPrakash-r1c 21 годину тому

    ಇಂಥ ಅಪರೂಪದ ಮಹಾನ್ ಚೇತನರು ನಮ್ಮ ಕರುನಾಡ ಜನಿಸಲಿ

  • @NaturalNature-c8r
    @NaturalNature-c8r 22 години тому

    Jai Guru dev datta

  • @manjunathsundaresan8414
    @manjunathsundaresan8414 23 години тому

    ಕಾರಂತರಿಗೆ ಸಮ ಯಾರೂ ಇಲ್ಲ. ಧನ್ಯವಾದಗಳು

  • @riyazahammad920
    @riyazahammad920 День тому

    Thank you sir

  • @riyazahammad920
    @riyazahammad920 День тому

    Thank you sir...

  • @Lachamanna.1975
    @Lachamanna.1975 День тому

    ಜೈ ಗುರುದೇವ 🙏🙏🙏

  • @TriloknathVHejmady
    @TriloknathVHejmady День тому

    Excellent presentation

  • @dhananjayamd9513
    @dhananjayamd9513 День тому

    ❤❤❤

  • @nataraj6
    @nataraj6 День тому

    Brilliant.

  • @shivasankarkori5349
    @shivasankarkori5349 День тому

    ನಾನು ಕಾರಂತ್ ಅಜ್ಜಾ ಅವರನ್ನು ಸಾವಿರದ ಒಂಬಯಿ ನೂರದ ಎಪ್ಪತ್ತು ಎಂಟ ರಲ್ಲಿ ಅವರಮನೆಯಲ್ಲಿ ಬ್ರಹ್ಮವರದ ಸಮೀಪ ಬೆಟ್ಟಿಯಾದಾಗ ಅವರು ತೋರಿದ ಅತಿಥಿ ಸತ್ಕಾರ ಎಂದೂ ಮರೆಯಲಾಗದ ಕ್ಷಣ

  • @parvathiaithal641
    @parvathiaithal641 2 дні тому

    ತುಂಬಾ ಚೆನ್ನಾಗಿ ಬಂದಿದೆ...ಎಲ್ಲಾ ದೃಷ್ಟಿಯಿಂದಲೂ...ಕಾರಂತರು ಮಾತನಾಡುವುದನ್ನು ಕೇಳುವುದೇ ಖುಷಿ..ಮುಖಭಾವವನ್ನು ನೋಡುವುದೇ ಒಂದು ಖುಷಿ

  • @prabhakarv4193
    @prabhakarv4193 2 дні тому

    Very nice and informative. Thank you

  • @venkateshharibal76
    @venkateshharibal76 2 дні тому

    ಶಿವರಾಂ ಕಾರಂತ ಗುರುಗಳಿಗೆ ನಮನಗಳು

  • @agane1sh251
    @agane1sh251 4 дні тому

    No words to explain the story of hidden energies of innocent Children of this episode. Bahut Dhanyawad

  • @my_name_is_subhash_gs
    @my_name_is_subhash_gs 4 дні тому

    Thank you very much for bringing these videos back...❤ Eagerly waiting for the remaining episodes...

  • @ಕನ್ನಡದೇಶ
    @ಕನ್ನಡದೇಶ 4 дні тому

    ❤❤❤❤❤

  • @prabhakarv4193
    @prabhakarv4193 4 дні тому

    Very nice and informative. Thank you

  • @vaishak5808
    @vaishak5808 5 днів тому

    .

  • @anandrao5032
    @anandrao5032 5 днів тому

    ಎಲ್ಲ volumes upload ಮಾಡಿ 🙏🏻

  • @vidyasnaturekitchen2096
    @vidyasnaturekitchen2096 5 днів тому

    Wonderful

  • @sowbhagyads2323
    @sowbhagyads2323 5 днів тому

    Always worthwords

  • @Lachamanna.1975
    @Lachamanna.1975 6 днів тому

    ಜೈ ಶಿವರಾಮ ಕಾರಂತ ❤❤❤

  • @aiyashaaisu8426
    @aiyashaaisu8426 7 днів тому

    No ಆಡಿಯೋ

    • @SUVARNAGIRIFILMS
      @SUVARNAGIRIFILMS 6 днів тому

      ಆಡಿಯೋ ಕೇಳಿಸ್ತಿದೆ. ದಯವಿಟ್ಟು ನಿಮ್ಮ ಯುಟ್ಯೂಬ್ ಸೆಟ್ಟಿಂಗ್ ಸರಿಪಡಿಸಲು ಸಲಹೆಗೆ ಗೂಗಲ್ ಮಾಡಿ.

  • @aravindkudla6731
    @aravindkudla6731 8 днів тому

    ಮುಂದಿನ ಭಾಗ ಬೇಗ ಬರಲಿ ಕಾಯುತ್ತಿದ್ದೇವೆ

  • @gurumurthykanle5753
    @gurumurthykanle5753 8 днів тому

    ಮಹಾನ್ ಸಾಧಕ ಕಾರಂತರ, ಶಿಕ್ಷಣದ ಒಳನೋಟದ ಒಂದು ಪಕ್ಷಿನೋಟ. ಈ ಕಾಲದಲ್ಲಿ ಯಾರಿಗೂ ಬೇಡದ ವಿಚಾರ. ಪೋಷಕರಿಗೂ, ಮಕ್ಕಳಿಗೂ, ವಿದ್ಯಾಸಂಸ್ಥೆಗೂ, ಸರ್ಕಾರಗಳಿಗೂ... ಇದು ಬೇಡ. ಹೀಗೆ ಯೋಚಿಸುವ, ದಿಟ್ಟ ವ್ಯಕ್ತಿ ನಮ್ಮ ಜೊತೆ ಇದ್ದರು ಎಂಬುವುದೇ ನಮಗೆ ಸಮಾಧಾನ! ಉಳಿದ ವೀಡಿಯೋಗಳು ಆದಷ್ಟು ಬೇಗ ಸಾರ್ವಜನಿಕರಿಗೆ ಸಿಗುವಂತಾಗಲಿ. ಧನ್ಯವಾದಗಳು 🙏

  • @prajnak.8692
    @prajnak.8692 9 днів тому

  • @AdarshaAmmenadka
    @AdarshaAmmenadka 9 днів тому

    Such a precious documentary of Dr Karanth almost hidden all these years. Thanks for all the efforts for putting up here. Hope to see remaining 12 episodes as soon as possible.

  • @Akshatakrishnmurthy
    @Akshatakrishnmurthy 9 днів тому

    ಕಾರಂತ ದರ್ಶನ ತುಂಬಾ ಇಷ್ಟ ಆಯ್ತು... ಮಕ್ಕಳ ಬಗ್ಗೆ ಅವರ ಮಾತುಗಳ ಮರುವೀಕ್ಷಣೆ ನೋಡಲು ಈ ಮೂಲಕ ಅನುವು ಮಾಡಿಕೊಟ್ಟಿದ್ದಕ್ಕೆ ಸದಾನಂದ ಸುವರ್ಣ ಅ ವರಿಗೆ ಧನ್ಯವಾದಗಳು ಅಕ್ಷತಾ ಕೃಷ್ಣಮೂರ್ತಿ

  • @shashidharbr9335
    @shashidharbr9335 9 днів тому

    ಶಿಕ್ಷಣ ತಜ್ಞ ಕಾರಂತರ ಶಿಕ್ಷಣದ ಕುರಿತಾದ ವಿಚಾರಧಾರೆಗಳು ಸಾರ್ವಕಾಲಿಕವಾದವುಗಳು,ಅದರಲ್ಲೂ ಈಗಿನ ಕಾಲಘಟ್ಟಕ್ಕೆ ತುಂಬಾ ಅನಿವಾರ್ಯ..ಕಂಠಪಾಠ,ಮಕ್ಕಿಕಾಮಕ್ಕಿ ಅಭ್ಯಾಸ ಇವೆಲ್ಲೆವಕ್ಕಿಂತ ಮೀರಿದ್ದು ಸ್ವಯಂ ಅಭಿವ್ಯಕ್ತಿ ಎಂದು ಸಾರಿ ಹೇಳಿದವರು ಕಾರಂತರು..ಮಕ್ಕಳಲ್ಲಿ ಕುತೂಹಲ,ಅಸಕ್ತಿ ಮೂಡಿಸಿ ಸೂಕ್ತ ಮಾರ್ಗದರ್ಶನ ಮಾಡಿದರೆ ಸೃಜನಶೀಲತೆ ತಾನಾಗಿಯೇ ಹೊರಹೊಮ್ಮತ್ತದೆ ಎನ್ನುವುದಕ್ಕೆ ಕಾರಂತರ ಪ್ರಯೋಗವೇ ಸಾಕ್ಷಿ.ಪ್ರಸ್ತುತ ಅಂಕಗಳಿಕೆ,ಶ್ರೇಣೀಕೃತ ವ್ಯವಸ್ಥೆಯಿಂದ ನಾವೀನ್ಯತೆಗೆ ಅವಕಾಶವಿಲ್ಲ ಮಕ್ಕಳು ಪಠ್ಯಪುಸ್ತಕ ಜ್ಞಾನಕ್ಕೆ ಸೀಮಿತ....ಪರೀಕ್ಷೆ ಮುಗಿದ ನಂತರ ಎಲ್ಲವೂ ಮರೆಯುವುದು..ಅನ್ವಯಿಕ ಅಂಶಗಳ ಸಾಧ್ಯತೆ ಕಡಿಮೆ...ಈ ನಿಟ್ಟಿನಲ್ಲಿ ಶಿವರಾಮ ಕಾರಂತರ ವಿಚಾರಧಾರೆಗಳು ಇಂದಿಗೂ ಪ್ರಸ್ತುತ.

  • @shylendrasuvarna6003
    @shylendrasuvarna6003 9 днів тому

    ❤❤❤🙏🙏🙏

  • @gopaltrasi8300
    @gopaltrasi8300 9 днів тому

    ಗುರುಗಳಾದ ಸದಾನಂದ ಸುವರ್ಣರಿಂದ 'ಕಾರಂತ ದರ್ಶನ' ,ಅದ್ಭುತ ಸಾಕ್ಷ್ಯ ಚಿತ್ರಣ, ಅಮೂಲ್ಯ ಕೊಡುಗೆ... ಮರು ವೀಕ್ಷಣೆಗೆ ಅನುವು ಮಾಡಿರುವುದಕ್ಕೆ ವಂದನೆಗಳು ಸರ್

  • @campustoday1489
    @campustoday1489 9 днів тому

    Good

  • @parvathiaithal641
    @parvathiaithal641 9 днів тому

    Beautifully videographed.. Great views of the greater person on children's education..

  • @rameshbanger3399
    @rameshbanger3399 Місяць тому

    🙏🙏🙏🙏🙏

  • @nitashetty2693
    @nitashetty2693 Місяць тому

    You are always good 👍....I still remember him ....and used to wonder about this uncle...his personality and his passion didn't go together 😅😅 very thoughtful and good human being

  • @vasumoily2852
    @vasumoily2852 Місяць тому

    🙏🙏🙏

  • @purnimamk5355
    @purnimamk5355 Місяць тому

    Valiya karya ajaramara

  • @vasumoily2852
    @vasumoily2852 Місяць тому

    🙏🙏🙏

  • @duggaanchan6155
    @duggaanchan6155 Місяць тому

    👌👌

  • @bhaskarbangera4332
    @bhaskarbangera4332 Місяць тому

    Super Adbutha mathugalu 👍

  • @iry40
    @iry40 Місяць тому

    Very proud of you keep it up my friend😊

  • @manjulavinod3018
    @manjulavinod3018 Місяць тому

    🙏🙏🙏👍

  • @sharmilashetty7108
    @sharmilashetty7108 Місяць тому

    👌👍

  • @vasumoily2852
    @vasumoily2852 Місяць тому

    🙏🙏🙏

  • @bhramarisrao
    @bhramarisrao Місяць тому

    How Suvana sir’s works are priceless treasures in their own terms, Bhaskar sir’s talk is also priceless treasure. Good document for future reference.

  • @bhramarisrao
    @bhramarisrao Місяць тому

    ಸುವರ್ಣ ಮಾಮನ ಬಗ್ಗೆ ಹೃದ್ಯವಾಗಿ ಮಾತನಾಡಿ ತನ್ನ ಅನುಭವಗಳನ್ನು ಹಂಚಿಕೊಂಡು ವಸ್ತುನಿಷ್ಠವಾಗಿಯೂ ವಕ್ತಿನಿಷ್ಠವಾಗಿಯೂ ವ್ಯಕ್ತಿತ್ತ್ವ ಚಿತ್ರಣ ನೀಡಿದ ಭಾಸ್ಕರ ಮಾಮನಿಗೆ ಕೃತಜ್ಞತೆಗಳು.