KARNATAKA SAHITHYA ACADEMY
KARNATAKA SAHITHYA ACADEMY
  • 873
  • 1 133 945

Відео

ಸುಕನ್ಯಾ ಮಾರುತಿ ಅವರ ಸಾಕ್ಷ್ಯಚಿತ್ರ
Переглядів 54311 місяців тому
ಕರ್ನಾಟಕ ಸಾಹಿತ್ಯ ಅಕಾಡೆಮಿ
ಡಾ ಎಲ್ ಹನುಮಂತಯ್ಯ ಅವರ ಸಾಕ್ಷ್ಯಚಿತ್ರ
Переглядів 26211 місяців тому
ಕರ್ನಾಟಕ ಸಾಹಿತ್ಯ ಅಕಾಡೆಮಿ
ಎನ್ ಕೆ ಹನುಮಂತಯ್ಯ ಅವರ ಸಾಕ್ಷ್ಯಚಿತ್ರ
Переглядів 18411 місяців тому
ಕರ್ನಾಟಕ ಸಾಹಿತ್ಯ ಅಕಾಡೆಮಿ
ಮ ನ ಜವರಯ್ಯ ಅವರ ಸಾಕ್ಷ್ಯಚಿತ್ರ
Переглядів 17111 місяців тому
ಕರ್ನಾಟಕ ಸಾಹಿತ್ಯ ಅಕಾಡೆಮಿ
ಡಾ ಬಿ ಟಿ ಲಲಿತಾನಾಯಕ್ ಅವರ ಸಾಕ್ಷ್ಯಚಿತ್ರ
Переглядів 15911 місяців тому
ಕರ್ನಾಟಕ ಸಾಹಿತ್ಯ ಅಕಾಡೆಮಿ
ಬಿ ಎಲ್ ವೇಣು ಅವರ ಸಾಕ್ಷ್ಯಚಿತ್ರ
Переглядів 8911 місяців тому
ಕರ್ನಾಟಕ ಸಾಹಿತ್ಯ ಅಕಾಡೆಮಿ
ಎನ್ ನರಸಿಂಹಯ್ಯ ಅವರ ಸಾಕ್ಷ್ಯಚಿತ್ರ
Переглядів 12711 місяців тому
ಕರ್ನಾಟಕ ಸಾಹಿತ್ಯ ಅಕಾಡೆಮಿ
ದೇವನೂರ ಮಹದೇವ ಅವರ ಸಾಕ್ಷ್ಯಚಿತ್ರ
Переглядів 53411 місяців тому
ಕರ್ನಾಟಕ ಸಾಹಿತ್ಯ ಅಕಾಡೆಮಿ
ಕಾರ್ಯಗಾರದ ಏಳನೆಯ ದಿನ
Переглядів 262Рік тому
ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು ಹಾಗೂ ಮಾತೃಭೂಮಿ ಸೇವಾ ಪ್ರತಿಷ್ಠಾನ, ಬೀದರ್ ಇವರ ಸಹಯೋಗದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಇವರ ಧನಸಹಾಯದೊಂದಿಗೆ “ಕನ್ನಡ ಸ್ವಯಂ ಶಿಕ್ಷಕ ಯೋಜನೆ” ಯಡಿ ದಿನಾಂಕ :18.02.2022 ರಿಂದ ದಿನಾಂಕ:27.02.2022ರ ವರಗೆ ಬೀದರ್ ಇಲ್ಲಿ ನಡೆಡ ಸಾಂಸ್ಕೃತಿಕ ಚಟುವಟಿಕೆ ಮೂಲಕ ಕನ್ನಡ ಕಲಿಕೆಯ ಹತ್ತು ದಿನಗಳ ಕಾರ್ಯಗಾರ
ಕಾರ್ಯಗಾರದ ನಾಲ್ಕನೆಯ ದಿನ
Переглядів 150Рік тому
ಕಾರ್ಯಗಾರದ ನಾಲ್ಕನೆಯ ದಿನ
ಕಾರ್ಯಗಾರದ ಎರಡನೆಯ ದಿನ
Переглядів 153Рік тому
ಕಾರ್ಯಗಾರದ ಎರಡನೆಯ ದಿನ
ಪುನಶ್ಚೇತನ ತರಬೇತಿ ಶಿಬಿರ 01
Переглядів 125Рік тому
ಪುನಶ್ಚೇತನ ತರಬೇತಿ ಶಿಬಿರ 01
ಕಾರ್ಯಗಾರದ ಐದನೆಯ ದಿನ
Переглядів 87Рік тому
ಕಾರ್ಯಗಾರದ ಐದನೆಯ ದಿನ
ಕಾರ್ಯಗಾರದ ಉದ್ಘಾಟನಾ ಸಮಾರಂಭ
Переглядів 248Рік тому
ಕಾರ್ಯಗಾರದ ಉದ್ಘಾಟನಾ ಸಮಾರಂಭ
ಪುನಶ್ಚೇತನ ತರಬೇತಿ ಶಿಬಿರ 02
Переглядів 98Рік тому
ಪುನಶ್ಚೇತನ ತರಬೇತಿ ಶಿಬಿರ 02
ಕಾರ್ಯಗಾರದ ಸಮಾರೋಪ ಸಮಾರಂಭ
Переглядів 41Рік тому
ಕಾರ್ಯಗಾರದ ಸಮಾರೋಪ ಸಮಾರಂಭ
ಯೋಜನೆಯ ಸಮಾರೋಪ ಸಮಾರಂಭ
Переглядів 419Рік тому
ಯೋಜನೆಯ ಸಮಾರೋಪ ಸಮಾರಂಭ
ಜಿಲ್ಲಾ ಮಟ್ಟದ ಸ್ಪರ್ಧೆ
Переглядів 65Рік тому
ಜಿಲ್ಲಾ ಮಟ್ಟದ ಸ್ಪರ್ಧೆ
ಕಾರ್ಯಗಾರದ ಒಂಭತ್ತನೆಯ ದಿನ
Переглядів 93Рік тому
ಕಾರ್ಯಗಾರದ ಒಂಭತ್ತನೆಯ ದಿನ
ಕಾರ್ಯಗಾರದ ಆರನೆಯ ದಿನ
Переглядів 82Рік тому
ಕಾರ್ಯಗಾರದ ಆರನೆಯ ದಿನ
ಕಾರ್ಯಗಾರದ ಎಂಟನೆಯ ದಿನ
Переглядів 111Рік тому
ಕಾರ್ಯಗಾರದ ಎಂಟನೆಯ ದಿನ
ಕಾರ್ಯಗಾರದ ಮೂರನೆಯ ದಿನ
Переглядів 94Рік тому
ಕಾರ್ಯಗಾರದ ಮೂರನೆಯ ದಿನ
ವಿಶೇಷಚೇತನರ ಮತ್ತು ಸಾಹಿತಿಗಳ ಸಾಹಿತ್ಯ ಸಮ್ಮಿಲನ ಹಾಗು ಅಕಾಡೆಮಿಯ 55 ಪುಸ್ತಕಗಳ ಬಿಡುಗಡೆ ಸಮಾರಂಭ
Переглядів 123Рік тому
ವಿಶೇಷಚೇತನರ ಮತ್ತು ಸಾಹಿತಿಗಳ ಸಾಹಿತ್ಯ ಸಮ್ಮಿಲನ ಹಾಗು ಅಕಾಡೆಮಿಯ 55 ಪುಸ್ತಕಗಳ ಬಿಡುಗಡೆ ಸಮಾರಂಭ
ಗೋಷ್ಠಿ 02
Переглядів 88Рік тому
ಗೋಷ್ಠಿ 02
ಗೋಷ್ಠಿ 04
Переглядів 81Рік тому
ಗೋಷ್ಠಿ 04
ಗೋಷ್ಠಿ 03
Переглядів 70Рік тому
ಗೋಷ್ಠಿ 03

КОМЕНТАРІ

  • @krishnappabm6542
    @krishnappabm6542 11 днів тому

    Krishnappa B M

  • @bharathik1433
    @bharathik1433 16 днів тому

    ಗಮಕಕ್ಕೆ ಮಾದರಿ

  • @goldenkarnatakanature1433
    @goldenkarnatakanature1433 19 днів тому

    ಅತ್ಯುತ್ತಮವಾಗಿ ಮೂಡಿದೆ ಸ್ವಲ್ಪ ವೇಗವರ್ಧಿತವಾಗಿತ್ತು

  • @netrekar
    @netrekar Місяць тому

    ತುಂಬಾ ಉಪಯುಕ್ತವಾಗಿ ಮಾಹಿತಿ ನೀಡಿದಕ್ಕೆ ಧನ್ಯವಾದಗಳು ❤

  • @shivanandssbilawar8115
    @shivanandssbilawar8115 Місяць тому

    ಧರ್ಮಮಂ ಕಾವ್ಯ ಧರ್ಮಮಂ ಅಲ್ಲ ಸರ್, ಕಾವ್ಯಧರ್ಮಮಂ ಧರ್ಮಮಂ ಎಂಬುದು ಸರಿಯಾದ ಮಾತು.

  • @user-tj3ve3tl6c
    @user-tj3ve3tl6c Місяць тому

    ಸಾಹಿತ್ಯಾಭ್ಯಾಸಿಗಳಿಗೂ ಕನ್ನಡ ಉಪನ್ಯಾಸಕರುಗಳಿಗೂ ತುಂಬ ಪ್ರಯೋಜನವಾಗಿದೆ ಸರ್...ಧನ್ಯವಾದ ಗಳು ಎಷ್ಟು ಹೇಳಿದರೂ ಸಾಲದು ಸರ್...ನಿಮ್ಮ‌ಒಳನೋಟಗಳು ಹೊಸ ಹೊಳಹುಗಳು ನಿಜಕ್ಕೂ ಅನುಕರಣೀಯ ಸರ್

  • @meenakshiyarabahalli7598
    @meenakshiyarabahalli7598 Місяць тому

    ಗದುಗಿನ ಭಾರತ ಓದಿದೆ ಜೈಮಿನಿ ಭಾರತ ಓದುವ ಆಸೆಗೆ ಈಉಪನ್ಯಾಸ ನೀರೆರೆಯಿತು ಧನ್ಯವಾದಗಳು ಮೇಡಮ್

  • @ganapathibhatkulamarva42
    @ganapathibhatkulamarva42 Місяць тому

    ಪೋಲಂಕಿಯ ಸೀತಾಯಣ?

  • @ganapathibhatkulamarva42
    @ganapathibhatkulamarva42 Місяць тому

    ರಾಮಾಯಣ ಕಥೆಯ ಅಸಾಧ್ಯತೆಗಳು????

  • @SalmaSalma-fo3lc
    @SalmaSalma-fo3lc 2 місяці тому

    Superb sir.....

  • @vhsridharsridhar3268
    @vhsridharsridhar3268 2 місяці тому

    ಸುಶ್ರಾವ್ಯ ಅರ್ಥ ಗರ್ಬಿತ. ಜೈ ಗುರುದೇವ ಜೈ ಗುರುದೇವ.

  • @VijayaLakshmi-wk2ll
    @VijayaLakshmi-wk2ll 2 місяці тому

    ಬಹಳ ಅದ್ಭುತವಾಗಿ ಹೇಳಿದ್ರಿ ಸರ್, ಅಕಾಡೆಮಿ ಅವ್ರಿಗೂ ಧನ್ಯವಾದಗಳು

  • @nagarajpbhullha8556
    @nagarajpbhullha8556 2 місяці тому

    ಸರಿಯಾಗಿ ತಿಳಿದಿಲ್ಲ ಸರ್

  • @siddugowda8532
    @siddugowda8532 2 місяці тому

    ಸಾಹಿತ್ಯ ವಿಮರ್ಶೆ ಶಿರಾಮ್ ಅಡಿಕಲ್ bhashantara ಅನುವಾದಕರು ಕನ್ನಡ ನಾಡು ನುಡಿ ರೂಪಕ ಇಂದಿರಾ ಬಾಯಿ ಕನ್ನಡಕ್ಕೆ ಅನುವಾದ ಚಂದ್ರಗಿರಿ ಅನುವಾದ ಕನ್ನಡಕ್ಕೆ ನಾಡು ನುಡಿಯ ರೂಪಕ ಬಗ್ಗೆ ರಾಷ್ಟ್ರ ಆದುನಿಕತೆ ಕಾದಂಬರಿ ಪದದ ಚರ್ಚೆ ಕನ್ನಡ ಮೊದಲ ಕಾದಂಬರಿಯ ಬಗ್ಗೆ

  • @AchhuTabu
    @AchhuTabu 2 місяці тому

    Jai bheem sir 💙💙🙏🙏

  • @sarojasanti9315
    @sarojasanti9315 2 місяці тому

    ಸಾಹಿತ್ಯ ಅಕಾಡೆಮಿ ಮತ್ತು ಶಶಿಕಲಾ ಮೇಡಂ ಅವರಿಗೆ ಧನ್ಯವಾದಗಳು

  • @JalandarChiralli-bi7em
    @JalandarChiralli-bi7em 2 місяці тому

    ಶರಣು ಶರಣಾರ್ಥಿಗಳೂ ಸರ್

  • @kumarskumar8608
    @kumarskumar8608 3 місяці тому

    ಅತ್ಯುತ್ತಮ ಉಪನ್ಯಾಸ . ಕವಿರಾಜಮಾರ್ಗದ ಬಗ್ಗೆ ಹಾಗೂ ಅದರ ಹಿಂದಿನ ಮತ್ತು ಮುಂದಿನ ಸಾಹಿತ್ಯದ ಸ್ವರೂಪವನ್ನು ತಿಳಿಸಿಕೊಟ್ಟಿರುವ ಹಂಪ ನಾಗರಾಜಯ್ಯ ಗುರುಗಳಿಗೆ ಮತ್ತು ಸಾಹಿತ್ಯ ಅಕಾಡೆಮಿಗೆ ಧನ್ಯವಾದಗಳು

  • @BasavarajS-si4ry
    @BasavarajS-si4ry 3 місяці тому

    ಈ ಕಾರ್ಯಕ್ರಮಗಳು ಸಣ್ಣ ಸಣ್ಣ ಮಕ್ಕಳನ್ನೂ ತಲುಪಲಿ.

  • @ashokkumarm6310
    @ashokkumarm6310 3 місяці тому

    Madam ನಿಮ್ಮ ಕಂಠ ಮತ್ತು ನಿಮ್ಮ ಬುದ್ಧಿ ಮಟ್ಟ ಎರಡು ಸುಂದರವಾಗಿದೆ.

  • @jyotiindaragi8629
    @jyotiindaragi8629 3 місяці тому

    Tq sir❤

  • @dishashankarHUML
    @dishashankarHUML 4 місяці тому

    thank you sir dayavettu ennu hecchu enthaha kaaryakramgalannu munduvaresi

  • @somashankarav500
    @somashankarav500 4 місяці тому

    ಹಲವು ವರ್ಷಗಳು ಕಳೆದವು ಗುರುಗಳೇ ನಿಮ್ಮ ಪಾಠ ಕೇಳಿ ಇದರ ಮೂಲಕ ಅದು ನೆರೆವೇರಿತು... ಧನ್ಯವಾದಗಳು

  • @appasahebalibadi5097
    @appasahebalibadi5097 5 місяців тому

    ಅರ್ಥಪೂರ್ಣವಾದ ಉಪನ್ಯಾಸ. ನಾಡೋಜ ಡಾ. ಮಲ್ಲೇಪುರಂ ಜಿ ವೆಂಕಟೇಶ್ ಅವರಿಗೆ ಅಭಿನಂದನೆಗಳು.

  • @V.SrinivasaKannadasahityapremi
    @V.SrinivasaKannadasahityapremi 5 місяців тому

    ತುಂಬಾ ಚೆನ್ನಾಗಿತ್ತು ಸಾರ್ ನಿಮ್ಮ ಭಾಷ ಕೌಶಲ್ಯ ಕಮ್ಮಟ. ನನಗೆ ತಾ,ರಾ,ಸು ಅವರ ಕಂಬನಿ ಕುಯಿಲು ದುರ್ಗಾಸ್ತಮಾನ ಅದ್ಬುತ ಕಾದಂಬರಿ ಮತ್ತು ಎಸ್ ಎಲ್ ಬೈರಪ್ಪರವರು ತುಂಬಾ ಇಷ್ಚ ಆದರು ಅವರ ಬಿತ್ತಿ,ನಾಯಿ ನೆರಳು,ಯಾನ.ದಾಟು,ತುಂಬಾ ಚೆನ್ನಾಗಿ ಬರೆದ್ದಿದ್ದಾರೆ ದನ್ಯವಾದಗಳು ಸಾರ್

  • @Darshangamingshorts655
    @Darshangamingshorts655 5 місяців тому

    ಒಳ್ಳೆಯ ವಿಷಯ ವನ್ನು ತಿಳಿಸಿದಿರಿ ಸರ

  • @bharathiyaparivarthanasang299
    @bharathiyaparivarthanasang299 5 місяців тому

    ಸಂವಿಧಾನದ ಕುರಿತು ಪ್ರೊ ಹರಿರಾಮ್ ಸರ್ ತುಂಬಾ ಅದ್ಭುತವಾಗಿ ಮಾತನಾಡಿದ್ದಾರೆ, ಜೈ ಭೀಮ್

  • @shivakumark9005
    @shivakumark9005 5 місяців тому

    EE KADAMBARI NAMAGE 2ND BA(BANGLORE UNIVERSITY) NALLLI ITTU. NAANU EE KADAMBARIYANNU PARIKSHA DRUSHTIYIND KONEYALLI ODALU KULITHE. ODUTHA ODUTHA KADAMBARI ODI MUGIDAMELE, KANNALLI NANAGE ARIVILLADANTHEYE KANNEERU KITHKOND BANDITTHU. BAHALA OLLE KADAMBARI

  • @meenakshiyarabahalli7598
    @meenakshiyarabahalli7598 5 місяців тому

    ಸರ್ ನನಗೆ ಡಿ ಎಲ್ ಎನ್ ಅವರ ಪಂಪ ಭಾರತ ದೀಪಿಕೆ ಬೇಕು ಎಲ್ಲಿ ಸಿಗುತ್ತೆ ತಿಳಿಸಿ

  • @user-ym1ow2lt7g
    @user-ym1ow2lt7g 5 місяців тому

    Part--2

  • @KannadasahityaAcademy
    @KannadasahityaAcademy 5 місяців тому

    ❤❤❤❤

  • @KannadasahityaAcademy
    @KannadasahityaAcademy 5 місяців тому

    Super❤❤

  • @KannadasahityaAcademy
    @KannadasahityaAcademy 5 місяців тому

    Kannada sahitya academy

  • @yellarthishareepamma2850
    @yellarthishareepamma2850 5 місяців тому

    Yava class nalli ide sanchi vannamma

  • @arjunahadagali3491
    @arjunahadagali3491 5 місяців тому

    ಅಲ್ಲತಾಯಿ ಬಸವಣ್ಣ ಸ್ತ್ರಿಯರಿಗೆ ಕೊಟ್ಟ ಸಮಾನತೆ ಯನ್ನೇ ಮರೆತೆಯಲ್ಲ ತಾಯಿ ಏನಾಗಿದೆ ನಿಮಗೆಲ್ಲ

  • @arjunahadagali3491
    @arjunahadagali3491 5 місяців тому

    ಎಲ್ಲರ ಇತಿಹಾಸ ಅಧ್ಯಯನ ಮಾಡಬೇಕು ಅಂತ ಹೇಳಿದಿರಿ ಬಸವಣ್ಣ ನವರ ಬಗ್ಗೆ ಅಧ್ಯಯನ ಮಾಡಬೇಕು ಅಂತ ಏಕೆ ಹೇಳಲಿಲ್ಲ. ಇಷ್ಟೆಲ್ಲಾ ಓದಿ ಡಾಕ್ಟರೆಟ್ ಮಾಡಿ ಬಸವಣ್ಣನವರ ಬಗ್ಗೆ ನೀವು ಹೇಳುವುದಿಲ್ಲ ಎಂತಾದರೆ ನೀವು ಆನ್ ಲಾಯಕ್.

  • @ajithnspowerfan2580
    @ajithnspowerfan2580 5 місяців тому

    3:10ವಸಂತ್ ಕುಮಾರ್ ಸರ್,,ನಿಮ್ಮ ನುಡಿಗಳು ,,👌🏻👏👏 ನಾನು ನಿಮ್ಮ ಶಿಕಾರಿಪುರ ಪದವಿ ಕಾಲೇಜಿನ ವಿದ್ಯಾರ್ಥಿನಿ,,ತುಂಬಾ ದಿನಗಳ ನಂತರ ನಿಮ್ಮನ್ನ ನೋಡಿ ಖುಷಿಯಾಯಿತು ಸರ್,,🎉

  • @arjunhalki
    @arjunhalki 6 місяців тому

    ಬಾಬಾ ಸಾಹೇಬ್ ಅಂಬೇಡ್ಕರ್ ಇಲ್ಲದ ಭಾರತ... ಭಾರತವಾಗಲಾರದು....

  • @GangadharMyakeri
    @GangadharMyakeri 6 місяців тому

    Super power 😁👌💪💯

  • @harishsunkapur1112
    @harishsunkapur1112 6 місяців тому

    ಬಹಳ ತಾತ್ವಿಕವಾಗಿ ಎಳೆ ಎಳೆಯಾಗಿ ವಿಚಾರವನ್ನು ಸುಲಲಿತವಾಗಿ ತಿಳಿಸಿದ್ದೀರಿ.ಧನ್ಯವಾದಗಳು ಸರ್

  • @erreppagoudacd8766
    @erreppagoudacd8766 6 місяців тому

    Hariram ದೊಡ್ಡ ಬುದ್ದಿವಂತರು....m😢

  • @shivaputrabyalagoudar9406
    @shivaputrabyalagoudar9406 6 місяців тому

    Super sir

  • @jayadevanagoudapatil3391
    @jayadevanagoudapatil3391 6 місяців тому

    Sogasagi matanadidiri sir .

  • @shivaraajj.r3613
    @shivaraajj.r3613 7 місяців тому

    🎉

  • @rakeshyrakeshy1234
    @rakeshyrakeshy1234 7 місяців тому

    Super sir🎉🎉

  • @archar803
    @archar803 7 місяців тому

    Very informative. Thank you very much for the wonderful and meaningful interpretation of Ramayana Darshanam of Kuvempu.

  • @vaishnavi.s1178
    @vaishnavi.s1178 7 місяців тому

    Sathya helidri

  • @NAGARAJG-ml1er
    @NAGARAJG-ml1er 7 місяців тому

    Super sir

  • @ashab2576
    @ashab2576 7 місяців тому

    🙏🙏

  • @user-kj6ny3zc5y
    @user-kj6ny3zc5y 7 місяців тому

    ತುಂಭಾ ಅರ್ಥಗರ್ಭಿತ ವಿಷಯ ಮಂಡನೆ ಮಾಡಿದಿರಿ ಧನ್ಶವಾದಗಳು ಸರ್