Jesus is the king of kings
Jesus is the king of kings
  • 21
  • 833 705
ಮಹೋನ್ನತನೇ ನಿನ್ ಆಶ್ರಯದಿ ನಾ ವಾಸಿಸುವೆನು //#mahonnatane nin aashrayadi na // #jesus worship songs
Kannad worship song
Lyrics : -
ಮಹೋನ್ನತನೇ ನಿನ್ ಆಶ್ರಯದಿ ನಾ ವಾಸಿಸುವೆನು ಸರ್ವ ಶಕ್ತನೇ ನಿನ್ನ ನೆರಳಲ್ಲಿ ನಾ ವಿಶ್ರಮಿಸುವೆನು ಬಲವುಲ್ಲನೆ ನಿನ್ ಸಮ್ಮುಖವನ್ನೇ ನಾ ಆಶ್ರಯಿಸುವೆ ಅನುದಿನವು 112
ಯೇಸಯ್ಯ ಯೇಸಯ್ಯ -2
1. ರಾತ್ರಿಯಲ್ಲಿರುವ ಭಯಕ್ಕೂ ಹಗಲಲ್ಲಿ ಹಾರುವ ಬಾನಕ್ಕೂ ಇರುಳಲ್ಲಿ ಸಂಚರಿಸುವ ವಿಪ್ಪತ್ತಿಗೂ ದಿನದಲ್ಲಿ ಬರುವ ವ್ಯಾಧಿಗೂ
ನಾ ಭಯಪಡೆನು ನಾ ಹೆದರೇನು ಯೆಹೋವ ರಾಫಾ ನನ್ನ ಜೊತೆ ನೀನೇ
2. ಸಾವಿರ ಜನರು ಸತ್ತು ಬಿದ್ದರು ಹತ್ತು ಸಾವಿರ ಜನರು ಸುತ್ತ ನಿಂತರು ಅಂಧಕಾರವ ನನ್ನಾವರಿಸಿದರು ಮರಣ ಭಯ ನನ್ನ ಬಾದಿಸಿದರು
ನಾ ಭಯಪಡೆನು ನಾ ಹೆದರೇನು ಯೆಹೋವ ನಿಸ್ಸಿ ನನ್ನ ಜೊತೆ ನೀನೇ
3. ನಿನ್ನ ಪ್ರೀತಿಸಿದವರನ್ನು ತಪ್ಪಿಸುವಾತನೇ ನಿನ್ನ ಅರಿತವರನ್ನು ಘನಪಡಿಸುವಾತನೇ ನನ್ ಯುದ್ಧವ ಜಯಿಸಿ ಮೇಲಕ್ಕೆತ್ತುವಾತನೇ ಕೃಪೆಯಿಂದ ಕೃಪೆಯನ್ನು ತೋರಿಸುವಾತನೇ
ನಾ ಭಯಪಡೆನು ನಾ ಹೆದರೇನು ಯೆಹೋವ ಶಾಲೋಮ್ ನನ್ನ ಜೊತೆ ನೀನೇ
ಯೇಸಯ್ಯ ಯೇಸಯ್ಯ -2
Переглядів: 71

Відео

Mahime ninage ghanate ninage// ಮಹಿಮೆ ನಿನಗೆ ಘನತೆ ನಿನಗೆ/ Kannada worship songs
Переглядів 18614 днів тому
Kannada worship songs Kannada jesus songs
Sihi jeniginth 🎶 / ಸಿಹಿ ಜೇನಿಗಿಂತ / Noel Sagainathan / Kannada worship 🎶
Переглядів 8521 день тому
KANNAD JESUS SONG Original song / ua-cam.com/video/wx0r6UUavHE/v-deo.htmlsi=aAobpuawkWBczHFy Video / Alpha and omega production ua-cam.com/video/-E0bz0xv_Hs/v-deo.htmlsi=NCEnACK961KdvVtl
jesus saviour
Переглядів 1821 день тому
I believe in jesus Christ
Your choice HELL or heaven
Переглядів 15Рік тому
Let everyone repent and turn to God. Jesus
ದೇವರ ಮುಂದೆ ತಗ್ಗಿಸಿಕೊಳಿ/ Devar munde taggisikoli / Humble yourself before God
Переглядів 802 роки тому
PASTOR SIMEON. JESUS PRAYER HALL CHURCH B.GUDI SHAHAPUR. DIST. YADAGIRI
#Jesus Kannada songs #ಕನ್ನಡ ಸಾಂಗ್
Переглядів 1522 роки тому
#nannatmanad nanna jeevanad nanna priyanad deeva #ನನ್ನಾತ್ಮನಾದ ನನ್ನ ಜೀವನಾದ ನನ್ನ ಪ್ರಿಯನಾದ ದೇವಾ
Nityavu aaradhisuve pastor Simeon shahapur Jesus Kannada song
Переглядів 4546 років тому
ಆತ್ಮನೇ ದೇವರಾತ್ಮನೇ, ಆತ್ಮನೇ ಪರಿಶುದ್ದಾತ್ಮನೇ
Jesus kannad songs
Переглядів 1,3 тис.6 років тому
Jesus kannad songs
Kannad Jesus songs
Переглядів 5796 років тому
Kannad Jesus songs
Kannad Jesus songs
Переглядів 7136 років тому
Kannad Jesus songs
Kannad Jesus songs
Переглядів 817 тис.6 років тому
Kannad Jesus songs
Evangelist p.s. Rambabu
Переглядів 1896 років тому
Evangelist p.s. Rambabu
Kannad Jesus songs
Переглядів 5 тис.6 років тому
Kannad Jesus songs

КОМЕНТАРІ