- 64
- 85 172
Gopalakrishna Adiga ಅಡಿಗ ಶತಮಾನ
Приєднався 23 січ 2018
ಗೋಪಾಲಕೃಷ್ಣ ಅಡಿಗರ ಸಾಹಿತ್ಯ ಮತ್ತು ಜೀವನದ ಬಗೆಗೆ ಪ್ರಚುರ ಪಡಿಸುವ ಒಂದು ಸಣ್ಣ ಪ್ರಯತ್ನ
Gopalakrishna Adiga | Vijayanagarada Vijaya | Sung by Smt.Shylaja Rao | ಕವನ - ವಿಜಯನಗರದ ವಿಜಯ
ಕವನ - ವಿಜಯನಗರದ ವಿಜಯ
ಗಾಯನ - ಶ್ರೀಮತಿ ಶೈಲಜಾ ರಾವ್
ಗಾಯನ - ಶ್ರೀಮತಿ ಶೈಲಜಾ ರಾವ್
Переглядів: 100
Відео
Gopalakrishna Adiga | Indu Kendavare | Sunita Ananthaswamy | Mysore Ananthaswamy | ಇಂದು ಕೆಂದಾವರೆ ಕವನ
Переглядів 1692 місяці тому
ಗೀತೆ: ಇಂದು ಕೆಂದಾವರೆ ಗಾಯನ: ಶ್ರೀಮತಿ ಸುನಿತಾ ಅನಂತಸ್ವಾಮಿ ರಾಗ ಸಂಯೋಜನೆ: ಮೈಸೂರು ಅನಂತಸ್ವಾಮಿ
Gopalakrishna Adiga|Koneganade| Singer Shashidar Narsimhamurthy| Composition:HR Leelavati| ಕೊನೆಗಾಣದೆ
Переглядів 1102 місяці тому
ಕೊನೆಗಾಣದೆ ಬಿಗಿಮಾಣದೆ ಹಾಡಿದವರು: ಶಶಿಧರ ನರಸಿಂಹಮೂರ್ತಿ ರಾಗ ಸಂಯೋಜನೆ: ಶ್ರೀಮತಿ ಹೆಚ್.ಆರ್.ಲೀಲಾವತಿ
Navellaru onde jaati onde matha onde kula | GK Adiga | Bhavageete | ನಾವೆಲ್ಲರು ಒಂದೆ ಜಾತಿ ನಾವು ಮನುಜರು
Переглядів 1,1 тис.Рік тому
ಹಾಡಿದವರು: ಶ್ರೀಮತಿ ಹೇಮಾ ಪ್ರಸಾದ್, ಶ್ರೀಮತಿ ಶ್ರೀದೇವಿ ಗರ್ತಿಕೆರೆ, ಶ್ರೀಮತಿ ಚಾಂದಿನಿ ಗರ್ತಿಕೆರೆ.
ಗರ್ತಿಕೆರೆ ರಾಘಣ್ಣ ಧಾಟಿಯಲ್ಲಿ - Hema Prasad, Gartikere Chandini, Sridevi present Kattuvevu navu | Adiga
Переглядів 204Рік тому
ಗರ್ತಿಕೆರೆ ರಾಘಣ್ಣ ಧಾಟಿಯಲ್ಲಿ - Hema Prasad, Gartikere Chandini, Sridevi present Kattuvevu navu | Adiga
Smt.H R Leelavathi speaks about Gopalakrishna Adiga | ಹಿರಿಯ ಗಾಯಕಿ ಹೆಚ್.ಆರ್ ಲೀಲಾವತಿಯವರ ಮಾತು
Переглядів 151Рік тому
Smt.H R Leelavathi speaks about Gopalakrishna Adiga | ಹಿರಿಯ ಗಾಯಕಿ ಹೆಚ್.ಆರ್ ಲೀಲಾವತಿಯವರ ಮಾತು
Gopalakrishna Adiga - Srinivas Udupa & Kedilaya -Aagu neenu | ಆಗು ನೀನು ಇಬ್ಬನಿ- ಎರಡು ವಿಭಿನ್ನ ರಾಗದಲ್ಲಿ
Переглядів 4253 роки тому
ಅಡಿಗರ ಆಗು ನೀನು ಇಬ್ಬನಿ ನೆಲೆಸುವ ಹೂವು ಕವನ ಎರಡು ವಿಭಿನ್ನ ರಾಗದಲ್ಲಿ. ಹಾಡಿದವರು ಹಿರಿಯ ಗಾಯಕರಾದ - 1) ಚಂದ್ರಶೇಖರ ಕೆದಿಲಾಯ 2) ನಗರ ಶ್ರೀನಿವಾಸ ಉಡುಪ #yavamohana #adiga #udupa #kedilaya
ಸೃಜನಾತ್ಮಕತೆ/ಸೃಜನಶೀಲತೆಯ ಬಗ್ಗೆ ಅಡಿಗರ ಮಾತು | Gopalakrishna Adiga speaking about creativity
Переглядів 5723 роки тому
ಸೃಜನಾತ್ಮಕತೆ/ಸೃಜನಶೀಲತೆಯ ಬಗ್ಗೆ ಅಡಿಗರ ಮಾತು #adiga #mohanamurali #kannada #poetry #yavamohanamurali #navya
ಅಡಿಗರ ಬಗ್ಗೆ ನಿಸಾರ್ ಅಹಮದ್ ರವರ ಮಾತು | Adiga - nisar Ahmed
Переглядів 7624 роки тому
#adiga #nisar #nissarahmed #nityotsava #diwakar #sucitra
ತಮ್ಮ ಗುರುಗಳಾದ ಅಡಿಗರ ಬಗ್ಗೆ ಮಾಸ್ಟರ್ ಹಿರಣ್ಣಯ್ಯ ಮಾತುಗಳು | Master Hirannayya - Gopalakrishna Adiga
Переглядів 9664 роки тому
ರಂಗಭೂಮಿಯ ದಿಗ್ಗಜರಾದಂತಹ ದಿ.ಮಾಸ್ಟರ್ ಹಿರಣ್ಣಯ್ಯ ರವರು ಮೈಸೂರಿನ ಶಾರದಾವಿಲಾಸ ಕಾಲೇಜಿನಲ್ಲಿ ಗೋಪಾಲಕೃಷ್ಣ ಅಡಿಗರ ಶಿಷ್ಯರಾಗಿದ್ದರು. ಆ ದಿನಗಳ ನೆನಪುಗಳನ್ನು ಮಾನ್ಯರು ತಮ್ಮ ಅನಾರೋಗ್ಯದ ನಡುವೆಯೂ ನಮ್ಮೊಡನೆ ಅವರು ಕಾಲವಾಗುವ ಕೆಲ ತಿಂಗಳ ಹಿಂದೆ ಹಂಚಿಕೊಂಡಿದ್ದರು #masterhirannaiah #hirannaiah #adiga
ಅಡಿಗರ ವಾಚನದಲ್ಲಿ ಕವನ ನಿನ್ನ ಗದ್ದಗೆ ನೀರು | Adiga Poem recital by Adiga himself - ninna Gaddege neeru
Переглядів 4084 роки тому
ಕವನ: ನಿನ್ನ ಗದ್ದೆಗೆ ನೀರು ವಾಚನ: ಗೋಪಾಲಕೃಷ್ಣ ಅಡಿಗ #adiga #ಕವನವಾಚನ #poetry
Adiga - Narahalli Balasubramanya | ಅಡಿಗರ ಸಾಹಿತ್ಯದಲ್ಲಿ ನಾದ - ನರಹಳ್ಳಿ ಬಾಲಸುಬ್ರಹ್ಮಣ್ಯ
Переглядів 8914 роки тому
ಅಡಿಗರ ಪದ್ಯಗಳಲ್ಲಿ ಅಡಕವಾಗಿರುವ ನಾದದ ಬಗ್ಗೆ ಹಾಗೂ ಅಡಿಗರು ಪದ್ಯದಲ್ಲಿ ಬಳಸುವ imagery ಬಗ್ಗೆ ಸಂಕ್ಷಿಪ್ತವಾಗಿ ನರಹಳ್ಳಿ ಬಾಲಸುಬ್ರಹ್ಮಣ್ಯ ರವರು ಈ ತುಣುಕಲ್ಲಿ ಮಾತನಾಡಿದ್ದಾರೆ. #adiga #narahalli #poetry
ಯಕ್ಷಗಾನ ಶೈಲಿಯಲ್ಲಿ ಯಾವ ಮೋಹನ ಮುರಲಿ ಕರೆಯಿತು | Adiga - Yava Mohana - Yakshagana Style- Jhansale-hillur
Переглядів 8524 роки тому
ಪದ್ಯ - ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು ಗಾಯಕರು - ರಾಘವೇಂದ್ರ ಆಚಾರ್ಯ ಜನ್ಸಾಲೆ, ರಾಮಕೃಷ್ಣ ಹೆಗಡೆ ಹಿಲ್ಲೂರು ಶೈಲಿ - ಯಕ್ಷಗಾನ ಭಾಗವತಿಕೆ #adiga #yavamohana #jhansale #yakshagana
Adiga - Toregalella - Pancham Halibandi - NS Prasad | ತೊರೆಗಳೆಲ್ಲ ಬರಲಿ ಬಿಡು- ಪಂಚಮ್ ಹಳಿಬಂಡಿ ಗಾಯನದಲ್ಲಿ
Переглядів 2894 роки тому
ಕವನ - ತೊರೆಗಳೆಲ್ಲ ಬರಲಿ ಬಿಡು ಎದೆಯ ಕಡಲಿಗೆ ಗಾಯಕರು - ಶ್ರೀ ಪಂಚಮ ಹಳಿಬಂಡಿ ರಾಗ ಸಂಯೋಜನೆ - ಶ್ರೀ ಎನ್.ಎಸ್ ಪ್ರಸಾದ್ #adiga #pancham #halibandi #nsprasad #panchamhalibandi
Gopalakrishna Adiga novel - Anathe | ಅಡಿಗರ ಅನಾಥೆ ಧಾರಾವಾಹಿಯ ಒಂದು ತುಣುಕು
Переглядів 1464 роки тому
ಗೋಪಾಲಕೃಷ್ಣ ಅಡಿಗರು ಬರೆದ ಕಾದಂಬರಿಗಳು ಕೆಲವೇ ಕೆಲವು. ಎಲ್ಲವೂ ಬಹಳ ಪ್ರಸಿದ್ಧವಾಗಿವೆ. ಅದರಲ್ಲಿ ಅನಾಥೆ ಕಾದಂಬರಿಯು ಧಾರಾವಾಹಿಯ ರೂಪದಲ್ಲಿ ಮೂಡಿ ಬಂದಿದೆ. ಇದನ್ನು ಟಿಎಸ್ ನಾಗಾಭರಣ ರವರು ನಿರ್ದೇಶಿಸಿದ್ದಾರೆ. ಮುಖ್ಯ ಭೂಮಿಕೆಯಲ್ಲಿ ಪ್ರಸಿದ್ಧ ನಟರಾದ ಶ್ರೀಧರ್ ರವರು ನಟಿಸಿದ್ದಾರೆ. ಅದರ ಒಂದು ತುಣುಕು ಇಲ್ಲಿದೆ. #adiga #anateserial #tsnagabharana #novel
Gopalakrishna Adiga - Sri Rama Navamiya Divasa | ಶ್ರೀರಾಮನವಮಿಯ ದಿವಸ ವಾಚನ - ಅಡಿಗರ ಧ್ವನಿಯಲ್ಲಿ
Переглядів 3554 роки тому
Gopalakrishna Adiga - Sri Rama Navamiya Divasa | ಶ್ರೀರಾಮನವಮಿಯ ದಿವಸ ವಾಚನ - ಅಡಿಗರ ಧ್ವನಿಯಲ್ಲಿ
Yava Mohana Murali - Ganapathi Bhat Hasanagi | Adiga | ಗಣಪತಿ ಭಟ್ ಹಾಸಣಗಿ ಅವರಿಂದ ಮೋಹನ ಮುರಳಿ ಗಾಯನ
Переглядів 1714 роки тому
Yava Mohana Murali - Ganapathi Bhat Hasanagi | Adiga | ಗಣಪತಿ ಭಟ್ ಹಾಸಣಗಿ ಅವರಿಂದ ಮೋಹನ ಮುರಳಿ ಗಾಯನ
ಅಡಿಗ ಶತಮಾನ - Adiga Shathamana - KV Akshara - Political Stand
Переглядів 3224 роки тому
ಅಡಿಗ ಶತಮಾನ - Adiga Shathamana - KV Akshara - Political Stand
Gopalakrishna Adiga - TN Seetharam | ಟಿ.ಎನ್. ಸೀತಾರಾಮ್ - ಪದ್ಯ ಓದು - ಮೌನದ ಸುವರ್ಣ ಪುತ್ಥಳಿ
Переглядів 9724 роки тому
Gopalakrishna Adiga - TN Seetharam | ಟಿ.ಎನ್. ಸೀತಾರಾಮ್ - ಪದ್ಯ ಓದು - ಮೌನದ ಸುವರ್ಣ ಪುತ್ಥಳಿ
ಇದು ಬಾಳು ಗಾಯನ - ಶ್ರೀಮತಿ ಅನಿತ ಅನಂತಸ್ವಾಮಿ | Gopalakrishna Adiga - P Kalinga Rao - Anitha Ananthswamy
Переглядів 6924 роки тому
ಇದು ಬಾಳು ಗಾಯನ - ಶ್ರೀಮತಿ ಅನಿತ ಅನಂತಸ್ವಾಮಿ | Gopalakrishna Adiga - P Kalinga Rao - Anitha Ananthswamy
ಅಳುವ ಕಡಲೊಳು ಗಾಯನ ಭಿನ್ನ ರಾಗದಲ್ಲಿ - ಮುರುಳೀಧರ ನಾವಡ | Adiga - Aluva Kadalolu- Sung by Muralidhara navda
Переглядів 2154 роки тому
ಅಳುವ ಕಡಲೊಳು ಗಾಯನ ಭಿನ್ನ ರಾಗದಲ್ಲಿ - ಮುರುಳೀಧರ ನಾವಡ | Adiga - Aluva Kadalolu- Sung by Muralidhara navda
Yava Mohana Murali - Instrumental - Sithar by Shri.Narahari | ಕಾನಡ ನರಹರಿ - ಮೋಹನ ಮುರಳಿ - ಸಿತಾರ್ ವಾದನ
Переглядів 7824 роки тому
Yava Mohana Murali - Instrumental - Sithar by Shri.Narahari | ಕಾನಡ ನರಹರಿ - ಮೋಹನ ಮುರಳಿ - ಸಿತಾರ್ ವಾದನ
Adiga - BR Lakshman Rao & Ravi Belagere | ಅಡಿಗರ ಬಗ್ಗೆ ವಿವಿಧ ಸಂದರ್ಭಗಳಲ್ಲಿ ಗಣ್ಯರ ಮಾತು
Переглядів 10 тис.4 роки тому
Adiga - BR Lakshman Rao & Ravi Belagere | ಅಡಿಗರ ಬಗ್ಗೆ ವಿವಿಧ ಸಂದರ್ಭಗಳಲ್ಲಿ ಗಣ್ಯರ ಮಾತು
Kattuvevu navu - Poem by Adiga sung by Kedilaya | ಕಟ್ಟುವೆವು ನಾವು - ಕೆದಿಲಾಯರ ಇಂಪಾದ ಧ್ವನಿಯಲ್ಲಿ
Переглядів 1,4 тис.4 роки тому
Kattuvevu navu - Poem by Adiga sung by Kedilaya | ಕಟ್ಟುವೆವು ನಾವು - ಕೆದಿಲಾಯರ ಇಂಪಾದ ಧ್ವನಿಯಲ್ಲಿ
Adiga Shathamana - Taalamaddale | ತಾಳಮದ್ದಳೆ - ಅಡಿಗರ ಅಭಿಪ್ರಾಯ
Переглядів 2105 років тому
Adiga Shathamana - Taalamaddale | ತಾಳಮದ್ದಳೆ - ಅಡಿಗರ ಅಭಿಪ್ರಾಯ
Adiga during emergency - B V Kedilaya | ತುರ್ತು ಪರಿಸ್ಥಿತಿಯ ಸಮಯದಲ್ಲಿ ಅಡಿಗರ ನಿಲುವಿನ ಬಗ್ಗೆ
Переглядів 2245 років тому
Adiga during emergency - B V Kedilaya | ತುರ್ತು ಪರಿಸ್ಥಿತಿಯ ಸಮಯದಲ್ಲಿ ಅಡಿಗರ ನಿಲುವಿನ ಬಗ್ಗೆ
Adiga Shathamana - B V Kedilaya - Part 1 | ಗೋಪಾಲಕೃಷ್ಣ ಅಡಿಗ ಶತಮಾನದ ಸಂದರ್ಭದಲ್ಲಿ ಬಿ.ವಿ ಕೆದಿಲಾಯರ ಮಾತು
Переглядів 1995 років тому
Adiga Shathamana - B V Kedilaya - Part 1 | ಗೋಪಾಲಕೃಷ್ಣ ಅಡಿಗ ಶತಮಾನದ ಸಂದರ್ಭದಲ್ಲಿ ಬಿ.ವಿ ಕೆದಿಲಾಯರ ಮಾತು
Gopalakrishna Adiga -Jyotsna Kamat | ಹಿರಿಯ ಲೇಖಕರು ಹಾಗೂ ಇತಿಹಾಸಕಾರರಾದ ಜ್ಯೋತ್ಸ್ನಾ ಕಾಮತ್ - ಭಾಗ ೧
Переглядів 4985 років тому
Gopalakrishna Adiga -Jyotsna Kamat | ಹಿರಿಯ ಲೇಖಕರು ಹಾಗೂ ಇತಿಹಾಸಕಾರರಾದ ಜ್ಯೋತ್ಸ್ನಾ ಕಾಮತ್ - ಭಾಗ ೧
Gopalakrishna Adiga - K V Akshara |ಅಡಿಗರೊಂದಿಗಿನ ಒಡನಾಟ - ಕೆ.ವಿ ಅಕ್ಷರ
Переглядів 5055 років тому
Gopalakrishna Adiga - K V Akshara |ಅಡಿಗರೊಂದಿಗಿನ ಒಡನಾಟ - ಕೆ.ವಿ ಅಕ್ಷರ
Gopalakrishna Adiga's Literary Work & Adaptation in Theatre- K V Akshara |ಅಡಿಗರ ಸಾಹಿತ್ಯ- ಕೆ.ವಿ ಅಕ್ಷರ
Переглядів 8185 років тому
Gopalakrishna Adiga's Literary Work & Adaptation in Theatre- K V Akshara |ಅಡಿಗರ ಸಾಹಿತ್ಯ- ಕೆ.ವಿ ಅಕ್ಷರ
🙏🙏🙏
❤
❤
❤❤❤
❤
Excellent 🎉🎉🎉😂😂😂❤❤❤🙏🙏🙏
🙏🙏🙏
Matte huttiba Ravi anna
ಅಡಿಗರ ಕಾವ್ಯದ ರೂಪಕಗಳು - ಉದಾಹರಣೆಗೆ, ರಾಮನವಮಿಯ ವ್ಯಕ್ತ ಮಧ್ಯದ ಶಬರಿ, ಕೋಸುಂಬರಿ, ಇತ್ಯಾದಿಗಳು ಅವರು ಸಹಜವಾಗಿಯೇ ಬಳಸಿದ ರೂಪಕಗಳು. ಕವಿ ತಾನು ಹುಟ್ಟಿ, ಬೆಳೆದ ಪರಿಸರದಿಂದ ರೂಪಕಗಳನ್ನು ಆಯ್ದುಕೊಳ್ಳುವುದು ಸಹಜ. ಅದರಲ್ಲಿ ರಾಜಕಾರಣ ಹುಡುಕುವುದು ಅಸಂಬದ್ಧ
Beautiful coupled with Melodious voice.
ನಮ್ಮ ಗುರುಗಳ ಧ್ವನಿ ಕೇಳಿ ಸಂತೋಷವಾಯಿತು...
Adbhuta, tumba khushiyaytu keli 🙏🏼
ಅಡಿಗರು ದೊಡ್ಡವರು 🙏
ಅಮೋಘ ❤
dayavittu saahityavannu kaluhisi kodi. Dr Ramakrishna Pejattayara anuvaada adbhuta ....
❤
Great thoughts!
excellent
Super super super
ಅಡಿಗರ ಕುರಿತ ಲಕ್ಷ್ಮಿನಾರಾಯಣ ಭಟ್ಟರು ಸಂಪಾದಿಸಿದ ಕೃತಿ ಸಿಗಬಹುದೇ..ಮಾಹಿತಿ ಇದ್ದರೆ ಹಂಚಿಕೊಳ್ಳಿ
ಅಡಿಗರಿಗೆ ಅಡಿಗರೇ ಸಾಟಿ ,ಕಾವ್ಯ ಗಾಯನ ಸುಂದರವಾಗಿದೆ
ಗಾಯನ ಅತ್ಯದ್ಭುತ
❤❤❤ ಸುಂದರ ವಾದ ಮಂಡನೆ
wow
Super
🙏
Thanks a lot for sharing.
Beautiful 🙏
The circumstances under which the song arose is well explained.
Excellent singing
Interviewer is a buffoon. Trying to show his intelligence rather than allowing Sri K S N to speak.
ಅದ್ಭುತ ಅನುಭವ
ಅಡಿಗರ ಕಾವ್ಯದ ಬಗ್ಗೆ ಇವರು ಏನೂ ಹೇಳಲಿಲ್ಲ...
ಸೊಗಸಾದ ಭಾಷಣ..
ಸಮ್ಯಕ್ ಅಸ್ಥಿ
Sashtanga Namaskaragalu 🙏
Sashtanga Namaaskara 🙏
Nice song.... voice
ಕನ್ನಡ ಮೂಲದ ಭಾರತದ ಕವಿ...!
ಶ್ರೀ ಅಡಿಗರ ಧ್ವನಿಯನ್ನು ಆಲಿಸುವುದೇ ಒಂದು ವಿಶೇಷ. ಮೈಯೆಲ್ಲ ಮಿಂಚಿನಸಂಚಾರ.
ua-cam.com/video/1DL1cxozyKY/v-deo.html
🙏🙏
ಅಡಿಗರ ಕಟ್ಟುವೆವು ನಾವು ಕೆದಿಲಾ ಯ ರ ಧ್ವನಿ ಯಲ್ಲಿ ಕೇ ಳಲು ಬಹಳ ಸಂತೋಷ
Super Sir 🔥👍🏼.... Bhadravathi 🙏🏼
ಅನಾಥೆ ಪುಸ್ತಕ ನನಗೆ ಸಿಗುತ್ತಿಲ್ಲ ಕರ್ನಾಟಕದಾದ್ಯಂತ ಹುಡುಕಿದೆ ಹೂಂ ಹೂ ಎಲ್ಲಿಯೂ ಇಲ್ಲ . ಸಾದ್ಯವಾದರೆ ದಯವಿಟ್ಟು ಈ ಪುಸ್ತಕ ಸಿಗುವ ಉಪಯವನ್ನ ತಿಳಿಸಿ . ೯೯೪೫೨೧೬೬೧೨
Excellent voice sir
ಅಡಿಗರ ಕಟ್ಟುವೆವು ನಾವು ಕೇ ದಿಲಾಯರ ದ್ವನಿ ಯಲ್ಲಿ ಕೇ ಳ ಲು ತುಂಬಾ ಸಂತೋಷ.
Tumba chennagide. Mathe mathe kelonavenisuttide....
ಹಾಡು ಮತ್ತು ವಿವರಣೆ ತುಂಬಾ ಆಪ್ತ ಮತ್ತು ಸುಶ್ರಾವ್ಯವಾಗಿದೆ..
Avara oru yavdu
ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಮೊಗೇರಿ ಎಂಬ ಒಂದು ಗ್ರಾಮ
@@gopalakrishnaadiga5437 ಸರ್ ಅಡಿಗರ ಸಮಗ್ರ ಕಾವ್ಯ ಪುಸ್ತಕ ಯಲ್ಲಿಯೂ ಸಿಗ್ತಾ ಇಲ್ಲ ಸಪ್ನಾ book house ಅಲ್ಲೂ ಇಲ್ಲ ಯಲ್ಲಿ ಸಿಗಬಹುದು ಅಂತ ಹೇಳ್ತೀರಾ
@@AashishKumar-qr4kg ಸಪ್ನಾದಲ್ಲೇ ಮತ್ತೊಮ್ಮೆ ಪ್ರಯತ್ನಿಸಿ. ಇಲ್ಲ ತರಿಸಲು ಹೇಳಿ. ಆ ಪುಸ್ತಕ ಅವರದೇ ಪಬ್ಲಿಕೇಶನ್..
ನರಹಳ್ಳಿ ಗ್ರಾಮ
ಅಬ್ಬಾ ನಿಮ್ಮ ದ್ವನಿ ನಿಜಕ್ಕೂ ಸುಮಧುರ