ಹುಲಿ chandrashekhar ನಿಜವಾಗಿಯೂ ಕಾದಂಬರಿ ಓದಿದ್ದರೆಯೇ. ಪ್ರಾಕೃತಿಕ ಸ್ಥಳ, ಹೊಲೆಯರ ಮನೆಗಳ ರಚನೆ ಸ್ವಲ್ಪವೂ ಸರಿಯಿಲ್ಲ. ಕಾದಂಬರಿ ಕಲ್ಪನೆಯೇ ಬೇರೆ. ಈ ಧಾರಾವಾಹಿಯಲ್ಲಿ ಇರುವ ಪಾತ್ರಗಳೇ ಬೇರೆ. ದಯವಿಟ್ಟು. ಇಂತಹ ಕಾದಂಬರಿಗಳು ಪಿ ಶೇಷಾದ್ರಿ ಅಥವಾ ಗಿರೀಶ ಕಾಸರವಳ್ಳಿ ಇಂತವರಿಗೆ ಸಿಗಬೇಕು
I can't seen beauty of "MALENADU "in this story of "MALENADINA MADUMAGALU"life of peoples complete story have a struggles of daliths , Jogada siri belakinalli ... Song estu chennagi varnisiddare, hage dalithara jeethapaddathi, bandavalashahigala punishment, badathana,kayile,hasivu idannella kaveriya " bangarada ungurada varnanegintha, kottiya premaprasangakintha chennagi varnisabahuditthu.....idralli malenadina vibavu illa, janara jeevanapaddathinu astagi nododikke aglilla..
ಸೂಪರ್ ಸರ್ ಕುವೆಂಪು ರವರ ಮಲೆಗಳಲ್ಲಿ ಮದುಮಗಳು ಸೂಪರ್ ತುಂಬಾ ಚನ್ನಾಗಿದೆ... ಸರ್ 32ರ ಸಂಚಿಕೆ ಯನ್ನು ಹಾಕಿ. ಮುಕುಂದಯ್ಯ್ ಮತ್ತು ಚಿನ್ನಮ್ಮ ನ ಮದುವೆ ಆಯ್ತಾ... ಪಿಂಚಲು ಮತ್ತು ಐತ ಗೆ ಯಾವ ಮಗು ಆಯ್ತು...ಗುತ್ತಿ ತಿಮ್ಮಿ ಏನಾದ್ರು ಮುಂದಿನ ಸಂಚಿಕೆಗಳನ್ನು ದಯವಿಟ್ಟು ಹಾಕಿ... ಪ್ಲೀಸ್ 💐💐💐💐🙏🙏🙏🥰🥰
ಯಾರೀ ಇವ್ರಿಗೆ ಡೈರೆಕ್ಷನ್ ಮಾಡೋಕೆ ಬರುತ್ತೆ ಅಂತ ಹೇಳಿದವರು. ಕಾದಂಬರಿ ಎಷ್ಟು ಚೆನ್ನಾಗಿದೆ. ಇದು ಅದಕ್ಕೆ ತದ್ವಿರುದ್ಧ. ಪಾತ್ರಧಾರಿ ಗಳು ಸರಿ ಇಲ್ಲಾ. ಪದೇ ಪದೇ ಹಕ್ಕಿಗಳ back ground music. ಛೇ ಬೇಜಾರಾಯ್ತು episode nodi
ವಿಶ್ವ ಮಾನವ 💐🙏
🙏💐🙏

Worst direction.
ಮಾರಿ ಕಣಿವೆ ರಹಸ್ಯ ಸೀರಿಯಲ್ ಅಪ್ಲೋಡ್ ಮಾಡಿ ಸರ್ plz 🙏🙏
Next episode post madi plz
ಮಾರಿ ಕಣಿವೆ ರಹಸ್ಯ ಅಪ್ಲೋಡ್ ಮಾಡಿ ಸರ್ plz 🙏
Old is Big Gold
❤❤❤
32.episode.akiddu
ಸೂಪರ್ ಸ್ಟೋರಿ
Sirr..plzz 32 episode hakii
ಇ ಕಲಾವಿದರು ಹೇಗೀದ್ದಾರೋ ಪಾಪಾ. ಅವುಗಳನ್ನು ಸ್ಲೋ ಲೈಫ ಸುಪರ್ ಇತ್ತು ❤
ಜಾತಿ ವ್ಯವಸ್ಥೆ ಏಷ್ಟು ಕ್ರೂರ
No words in shivamogga nature ❤❤
ನಾನು ಬಾಲ್ಯದಲ್ಲಿ ನೋಡಿದ ಅಚ್ಚು ಮೆಚ್ಚಿನ ಧಾರಾವಾಹಿ ಡಿ ಡಿ 1 ನಲ್ಲಿ ಪ್ರಸಾರವಾಗುತಿತ್ತು 1994/95 ನೇ ಸಾಲಿನಲ್ಲಿ
32ನೇ ಎಪಿಸೋಡ್ ಹಾಕಿ ಪ್ಲೀಸ್ 🙏
I can't seen beauty of "MALENADU "in this story of "MALENADINA MADUMAGALU"life of peoples complete story have a struggles of daliths , Jogada siri belakinalli ... Song estu chennagi varnisiddare, hage dalithara jeethapaddathi, bandavalashahigala punishment, badathana,kayile,hasivu idannella kaveriya " bangarada ungurada varnanegintha, kottiya premaprasangakintha chennagi varnisabahuditthu.....idralli malenadina vibavu illa, janara jeevanapaddathinu astagi nododikke aglilla..
Superb my childhood favourite serial
😂🎉❤
ಸೂಪರ್ ಸರ್ ಕುವೆಂಪು ರವರ ಮಲೆಗಳಲ್ಲಿ ಮದುಮಗಳು ಸೂಪರ್ ತುಂಬಾ ಚನ್ನಾಗಿದೆ... ಸರ್ 32ರ ಸಂಚಿಕೆ ಯನ್ನು ಹಾಕಿ. ಮುಕುಂದಯ್ಯ್ ಮತ್ತು ಚಿನ್ನಮ್ಮ ನ ಮದುವೆ ಆಯ್ತಾ... ಪಿಂಚಲು ಮತ್ತು ಐತ ಗೆ ಯಾವ ಮಗು ಆಯ್ತು...ಗುತ್ತಿ ತಿಮ್ಮಿ ಏನಾದ್ರು ಮುಂದಿನ ಸಂಚಿಕೆಗಳನ್ನು ದಯವಿಟ್ಟು ಹಾಕಿ... ಪ್ಲೀಸ್ 💐💐💐💐🙏🙏🙏🥰🥰
Super sir
❤❤❤❤❤👌👌👌🌱🌱🌱
ಬೇರು, ಬೆಟ್ಟದ ಜೀವ ಇವೆಲ್ಲ ಎಂತ ಚಿತ್ರಗಳು.
ಯಾರೀ ಇವ್ರಿಗೆ ಡೈರೆಕ್ಷನ್ ಮಾಡೋಕೆ ಬರುತ್ತೆ ಅಂತ ಹೇಳಿದವರು. ಕಾದಂಬರಿ ಎಷ್ಟು ಚೆನ್ನಾಗಿದೆ. ಇದು ಅದಕ್ಕೆ ತದ್ವಿರುದ್ಧ. ಪಾತ್ರಧಾರಿ ಗಳು ಸರಿ ಇಲ್ಲಾ. ಪದೇ ಪದೇ ಹಕ್ಕಿಗಳ back ground music. ಛೇ ಬೇಜಾರಾಯ್ತು episode nodi
👍
32 eapisod haki sir
sir , Huli banthu huli film upload madi namaskara
👍👍🎉👍👍 2555
ಎಂತಹ ಕೆಟ್ಟ ಡೈರೆಕ್ಷನ್. ಛೆ. ಒಂದು ವೇಳೆ ಮೊದಲೇ ಕಾದಂಬರಿ ಓದದೇ ಹೋದರೆ ಇದು ಏನು ಎತ್ತ ಸಾಗುತ್ತಿದೆ ಎಂದೇ ಗೊತ್ತಾಗುವುದಿಲ್ಲ
The screen is full of darkness & video quality is very bad...
Ati sunder
tq sir
tq sir
Sir please release all the episod. It's nice
Super❤
Matte episode post madoke start madidakke thank you..
👌👌
ಅದ್ಭುತ ಪ್ರಯತ್ನ 💐
ಎಲ್ಲಾ ಒಂದೇ ಕಂತಲ್ಲಿ ಮುಗಿಸಿದ್ದೀರಿ
Wel come back sir ಇನ್ನು ಇಂತ ಕಾದಂಬರಿಯ ಬೇರೆ ಎಪಿಸೋಡ್ ಆಕಿ ದಯವಿಟ್ಟು
Superb
❤❤
ಮಲೆನಾಡಿಗೆ ಮಲೆನಾಡೇ ಸಾಟಿ...❤
After 30 year i m watching this ❤❤❤❤❤
ಸರ್ 32 ಇಂದ ನಿಲ್ಸಿರಿ ಎಪಿಸೋಡ್ ಆಕೋದು ಪ್ಲೀಸ್ ಕಂಟಿನೀವು ಮಾಡಿ
Vandandu sala matu clear agi kelisode illa
ಅಮೂಲ್ಯವಾದಕತೆಕುವೆಂಪುರವರು ಅಮೂಲ್ಯ ವಾದ ಧಾರಾವಾಹಿ
Kuvempu Namma baggy
👍👍🎉👍👍💔