- 73
- 596 474
NavaBhava
India
Приєднався 17 лис 2020
Navabhava youtube channel founded in 2020 by Ganesh Desai and Namita Desai. Motto is to spread Kannada literature through Music and Dance
The main feature is to bring golden kannada litaratures for the audiences through innovative interpretations of Music and Dance. The channel's works are based on creative presentation of India's two major classical art forms Hindustani Music and Bharatanatyam.
We welcome all to experience & enjoy the Innovative works featured here.
Contact us for live music and live dance performances
Email:navabhavaroductions@gmail.com

Aparadha Kshamapana Stotram | Adi Shankaracharya | Ganesh Desai | Devotional Shloka | Spiritual |
Recorded & Release during Khandoba Navarathri 2023.
Credits
Lyrics: Adi Shankaracharya
Music and Vocal: Ganesh Desai
Tabla: Shashibhushan Gurjar
Violin: J.K.Shreedhar
Recorded at Samarasa School of Performing Arts, Bangalore
-----------------------------------------------------------------------------------------------------------
ದೇವ್ಯಪರಾಧ ಕ್ಷಮಾಪಣ ಸ್ತೋತ್ರಂ
ನ ಮಂತ್ರಂ ನೋ ಯಂತ್ರಂ ತದಪಿ ಚ ನ ಜಾನೇ ಸ್ತುತಿಮಹೋ
ನ ಚಾಹ್ವಾನಂ ಧ್ಯಾನಂ ತದಪಿ ಚ ನ ಜಾನೇ ಸ್ತುತಿಕಥಾಃ |
ನ ಜಾನೇ ಮುದ್ರಾಸ್ತೇ ತದಪಿ ಚ ನ ಜಾನೇ ವಿಲಪನಂ
ಪರಂ ಜಾನೇ ಮಾತಸ್ತ್ವದನುಸರಣಂ ಕ್ಲೇಶಹರಣಮ್ || ೧ ||
ವಿಧೇರಜ್ಞಾನೇನ ದ್ರವಿಣವಿರಹೇಣಾಲಸತಯಾ
ವಿಧೇಯಾಶಕ್ಯತ್ವಾತ್ತವ ಚರಣಯೋರ್ಯಾ ಚ್ಯುತಿರಭೂತ್ |
ತದೇತತ್ ಕ್ಷಂತವ್ಯಂ ಜನನಿ ಸಕಲೋದ್ಧಾರಿಣಿ ಶಿವೇ
ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ || ೨ ||
ಪೃಥಿವ್ಯಾಂ ಪುತ್ರಾಸ್ತೇ ಜನನಿ ಬಹವಃ ಸಂತಿ ಸರಲಾಃ
ಪರಂ ತೇಷಾಂ ಮಧ್ಯೇ ವಿರಲತರಲೋಽಹಂ ತವ ಸುತಃ |
ಮದೀಯೋಽಯಂ ತ್ಯಾಗಃ ಸಮುಚಿತಮಿದಂ ನೋ ತವ ಶಿವೇ
ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ || ೩ ||
ಜಗನ್ಮಾತರ್ಮಾತಸ್ತವ ಚರಣಸೇವಾ ನ ರಚಿತಾ
ನ ವಾ ದತ್ತಂ ದೇವಿ ದ್ರವಿಣಮಪಿ ಭೂಯಸ್ತವ ಮಯಾ |
ತಥಾಪಿ ತ್ವಂ ಸ್ನೇಹಂ ಮಯಿ ನಿರುಪಮಂ ಯತ್ಪ್ರಕುರುಷೇ
ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ || ೪ ||
ಪರಿತ್ಯಕ್ತಾ ದೇವಾನ್ವಿವಿಧವಿಧಿಸೇವಾಕುಲತಯಾ
ಮಯಾ ಪಂಚಾಶೀತೇರಧಿಕಮಪನೀತೇ ತು ವಯಸಿ |
ಇದಾನೀಂ ಚೇನ್ಮಾತಸ್ತವ ಯದಿ ಕೃಪಾ ನಾಪಿ ಭವಿತಾ
ನಿರಾಲಂಬೋ ಲಂಬೋದರಜನನಿ ಕಂ ಯಾಮಿ ಶರಣಮ್ || ೫ ||
ಶ್ವಪಾಕೋ ಜಲ್ಪಾಕೋ ಭವತಿ ಮಧುಪಾಕೋಪಮಗಿರಾ
ನಿರಾತಂಕೋ ರಂಕೋ ವಿಹರತಿ ಚಿರಂ ಕೋಟಿಕನಕೈಃ |
ತವಾಪರ್ಣೇ ಕರ್ಣೇ ವಿಶತಿ ಮನುವರ್ಣೇ ಫಲಮಿದಂ
ಜನಃ ಕೋ ಜಾನೀತೇ ಜನನಿ ಜಪನೀಯಂ ಜಪವಿಧೌ || ೬ ||
ಚಿತಾಭಸ್ಮಾಲೇಪೋ ಗರಳಮಶನಂ ದಿಕ್ಪಟಧರೋ
ಜಟಾಧಾರೀ ಕಂಠೇ ಭುಜಗಪತಿಹಾರೀ ಪಶುಪತಿಃ |
ಕಪಾಲೀ ಭೂತೇಶೋ ಭಜತಿ ಜಗದೀಶೈಕಪದವೀಂ
ಭವಾನೀ ತ್ವತ್ಪಾಣಿಗ್ರಹಣಪರಿಪಾಟೀ ಫಲಮಿದಮ್ || ೭ ||
ನ ಮೋಕ್ಷಸ್ಯಾಕಾಂಕ್ಷಾ ನ ಚ ವಿಭವವಾಂಛಾಪಿ ಚ ನ ಮೇ
ನ ವಿಜ್ಞಾನಾಪೇಕ್ಷಾ ಶಶಿಮುಖಿ ಸುಖೇಚ್ಛಾಪಿ ನ ಪುನಃ |
ಅತಸ್ತ್ವಾಂ ಸಂಯಾಚೇ ಜನನಿ ಜನನಂ ಯಾತು ಮಮ ವೈ
ಮೃಡಾನೀ ರುದ್ರಾಣೀ ಶಿವ ಶಿವ ಭವಾನೀತಿ ಜಪತಃ || ೮ ||
ನಾರಾಧಿತಾಸಿ ವಿಧಿನಾ ವಿವಿಧೋಪಚಾರೈಃ
ಕಿಂ ರೂಕ್ಷಚಿಂತನಪರೈರ್ನ ಕೃತಂ ವಚೋಭಿಃ |
ಶ್ಯಾಮೇ ತ್ವಮೇವ ಯದಿ ಕಿಂಚನ ಮಯ್ಯನಾಥೇ
ಧತ್ಸೇ ಕೃಪಾಮುಚಿತಮಂಬ ಪರಂ ತವೈವ || ೯ ||
ಆಪತ್ಸು ಮಗ್ನಃ ಸ್ಮರಣಂ ತ್ವದೀಯಂ
ಕರೋಮಿ ದುರ್ಗೇ ಕರುಣಾರ್ಣವೇ ಶಿವೇ |
ನೈತಚ್ಛಠತ್ವಂ ಮಮ ಭಾವಯೇಥಾಃ
ಕ್ಷುಧಾತೃಷಾರ್ತಾಃ ಜನನೀಂ ಸ್ಮರಂತಿ || ೧೦ ||
ಜಗದಂಬ ವಿಚಿತ್ರಮತ್ರ ಕಿಂ
ಪರಿಪೂರ್ಣಾ ಕರುಣಾಸ್ತಿ ಚೇನ್ಮಯಿ |
ಅಪರಾಧಪರಂಪರಾವೃತಂ
ನ ಹಿ ಮಾತಾ ಸಮುಪೇಕ್ಷತೇ ಸುತಮ್ || ೧೧ ||
ಮತ್ಸಮಃ ಪಾತಕೀ ನಾಸ್ತಿ ಪಾಪಘ್ನೀ ತ್ವತ್ಸಮಾ ನ ಹಿ |
ಏವಂ ಜ್ಞಾತ್ವಾ ಮಹಾದೇವೀ ಯಥಾ ಯೋಗ್ಯಂ ತಥಾ ಕುರು || ೧೨ ||
ಇತಿ ಶ್ರೀಮಚ್ಛಂಕರಾಚಾರ್ಯ ವಿರಚಿತಂ ದೇವ್ಯಪರಾಧಕ್ಷಮಾಪಣ ಸ್ತೋತ್ರಮ್ |

Переглядів: 691
Відео
Vaishnava Jana To | Gujarathi Bhajan | Navani Desai | Navabhava | Mahatma Gandhi | Ganesh Desai |
Переглядів 861Рік тому
Vaishnava Jana To Lyrics & Music : Narasin Mehta Original Singer:: Lata Mangeshkar Language:: Gujarathi Bhajan Vocal: Navani Desai Orchestration: Ganesh Desai Violin: J.K.Shreedhar Video shoot : Namita Desai Shoot Location:: Samarasa School of Performing Arts, Bangalore Contact: navabhavaproductions@gmail.com Contact No: 91 9845216091
Moodi Barali Hosa Varushada| N.S.Lakshminarayan Bhat | New year Song | Ganesh Desai | Bhaavageet |
Переглядів 2,8 тис.Рік тому
Modi Barali Hosa Varushada | ಮೂಡಿ ಬರಲಿ ಹೊಸ ವರುಷದ Lyrics: Dr. N.S.Lakshminarayana Bhat Music and Orchestration: Ganesh Desai Vocals: Ganesh Desai Humming Voice: Navani Desai Lyrics in Kannada ಮೂಡಿ ಬರಲಿ ಹೊಸ ವರುಷದ ಹೊಸ ಕಾಂತಿಯ ತಾರೆ ಸಾಗಿ ಬರಲಿ ಮೇಲಿನಿಂದ ಹೊಸ ಬೆಳಕಿನ ಧಾರೆ ಹಸಿದ ಪುಟ್ಟ ಕಂದಮ್ಮಕ್ಕಿ ಹೊಟ್ಟೆ ತುಂಬಾ ಹಾಲು ದುಡಿವೆನೆನುವ ಕೈಕಾಲಿಗೆ ಕೆಲಸವಿರುವ ಬಾಳು ಹಬ್ಬುತಿರುವ ಬಳ್ಳಿಗಳಿಗೆ ಹಂಬಿನ ಆಧಾರ ಆಗಲಿ ಈ ಹೊಸ ವರುಷ ಸಮೃದ್ಧಿಯ ತ...
Aparadha Kshamapana Stotram| Adi Shankaracharya | Ganesh Desai | Stotram | Morning vibes | Shloka |
Переглядів 1,3 тис.Рік тому
Devi Aparadha Kshamapana Stotram - - - - - - - - - - - - - - - - - - - - - - - - - - - - - - - - - Recorded during- Navarathri 2022 Lyrics: Adi Shankaracharya Music & vocals: Ganesh Desai - - - - - - - - - - - - - - - - - - - - - - - - - - - - - - - - - Lyrics न मन्त्रं नो यन्त्रं तदपि च न जाने स्तुतिमहो न मत्रं नो यन्त्रं तदपि च न जाने स्तुतिमहो न चाह्वानं ध्यानं तदपि च न जाने स्तुतिकथाः । न ज...
Deva Loka | Mangala Munde | Ganesh Desai | Basavanna | Morning Vibes | Vachana | Spiritual Music |
Переглядів 1 тис.Рік тому
ವಚನ - ದೇವಲೋಕ ಮರ್ತ್ಯ ಲೋಕ ರಚನೆ: ಬಸವಣ್ಣ / ಬಸವೇಶ್ವರರು. ಧ್ವನಿ ಸಾಂದ್ರಿಕೆ - ನೀರಿಗೆ ನೈದಿಲೆಯೆ ಶೃಂಗಾರ (೨೦೧೧) ಸಂಗೀತ ಸಂಯೋಜನೆ ಹಾಗು ನಿರ್ದೇಶನ : ಗಣೇಶ ದೇಸಾಯಿ ಹಾಡುಗಾರಿಕೆ: ಗಣೇಶ ದೇಸಾಯಿ ಧ್ವನಿ ಮುದ್ರಣ: ಚಂದ್ರು ಶ್ರವಣ್ ಸ್ಟುಡಿಯೋ ಬೆಂಗಳೂರು. ಅಮೇರಿಕಾದ ಚಿಕಾಗೋ ನಗರದಲ್ಲಿ ೨೦೧೧ ರಲ್ಲಿ ನಡೆದ ಹವ್ಯಕ ಸಮ್ಮೇಳನದಲ್ಲಿ ಬಿಡುಗಡೆಯಾಗಿದೆ. ದೇವಲೋಕ ಮರ್ತ್ಯಲೋಕ ಬೇರಿಲ್ಲ ಕಾಣಿರೋ ಸತ್ಯವ ನುಡಿವುದೇ ದೇವಲೋಕ! ಮಿಥ್ಯವ ನುಡಿವುದೇ ಮರ್ತ್ಯಲೋಕ! ಆಚಾರವೇ ಸ್ವರ್ಗ! ಅನಾಚಾರವೇ ನರಕ!...
Lokada Donka | Basavanna | Ganesh Desai | Vachana | Morning Vibes | Spiritual Music | Meditation |
Переглядів 1,2 тис.Рік тому
ವಚನ - ಲೋಕದ ಡೊಂಕ ನೀವೇಕೆ ತಿದ್ದುವಿರಿ ರಚನೆ: ಬಸವಣ್ಣ / ಬಸವೇಶ್ವರರು ಧ್ವನಿ ಸಾಂದ್ರಿಕೆ - ನೀರಿಗೆ ನೈದಿಲೆಯೆ ಶೃಂಗಾರ (೨೦೧೧) ಸಂಗೀತ ಸಂಯೋಜನೆ ಹಾಗು ನಿರ್ದೇಶನ : ಗಣೇಶ ದೇಸಾಯಿ ಹಾಡುಗಾರಿಕೆ: ಗಣೇಶ ದೇಸಾಯಿ ಧ್ವನಿ ಮುದ್ರಣ: ಚಂದ್ರು ಶ್ರವಣ್ ಸ್ಟುಡಿಯೋ ಬೆಂಗಳೂರು. ಅಮೇರಿಕಾದ ಚಿಕಾಗೋ ನಗರದಲ್ಲಿ ೨೦೧೧ ರಲ್ಲಿ ನಡೆದ ಹವ್ಯಕ ಸಮ್ಮೇಳನದಲ್ಲಿ ಬಿಡುಗಡೆಯಾಗಿದೆ. ಲೋಕದ ಡೊಂಕ ನೀವೇಕೆ ತಿದ್ದುವಿರಿ ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ ನೆರೆಮನೆಯವರ ದುಃ...
Maadi Maadi | Basavanna | Ganesh Desai | Vachana | Morning Vibes | Spiritual Music | Meditation |
Переглядів 6 тис.Рік тому
ವಚನ - ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ ರಚನೆ: ಬಸವಣ್ಣ / ಬಸವೇಶ್ವರರು ಧ್ವನಿ ಸಾಂದ್ರಿಕೆ - ನೀರಿಗೆ ನೈದಿಲೆಯೆ ಶೃಂಗಾರ (೨೦೧೧) ಸಂಗೀತ ಸಂಯೋಜನೆ ಹಾಗು ನಿರ್ದೇಶನ : ಗಣೇಶ ದೇಸಾಯಿ ಹಾಡುಗಾರಿಕೆ: ಗಣೇಶ ದೇಸಾಯಿ ಧ್ವನಿ ಮುದ್ರಣ: ಚಂದ್ರು ಶ್ರವಣ್ ಸ್ಟುಡಿಯೋ ಬೆಂಗಳೂರು. ಅಮೇರಿಕಾದ ಚಿಕಾಗೋ ನಗರದಲ್ಲಿ ೨೦೧೧ ರಲ್ಲಿ ನಡೆದ ಹವ್ಯಕ ಸಮ್ಮೇಳನದಲ್ಲಿ ಬಿಡುಗಡೆಯಾಗಿದೆ. ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ ನೀಡಿ ನೀಡಿ ಕೆಟ್ಟರು ನಿಜವಿಲ್ಲದೆ|| ಮಾಡಿದೆನೆಂಬುದು ಮನದಲಿ ಹೊಳೆದರೆ ನೀಡಿದೆನೆಂಬುದು ...
Sakalakellake Neenu |Muppina Shadakshari | Ganesh Desai |Vachana | Morning Vibes | Spiritual Music |
Переглядів 1,9 тис.Рік тому
ವಚನ - ಸಕಲಕೆಲ್ಲಕು ನೀನೆ ರಚನೆ: ಬಸವಣ್ಣ / ಬಸವೇಶ್ವರರು ಧ್ವನಿ ಸಾಂದ್ರಿಕೆ - ನೀರಿಗೆ ನೈದಿಲೆಯೆ ಶೃಂಗಾರ (೨೦೧೧) ಸಂಗೀತ ಸಂಯೋಜನೆ ಹಾಗು ನಿರ್ದೇಶನ : ಗಣೇಶ ದೇಸಾಯಿ ಹಾಡುಗಾರಿಕೆ: ಗಣೇಶ ದೇಸಾಯಿ ಧ್ವನಿ ಮುದ್ರಣ: ಚಂದ್ರು ಶ್ರವಣ್ ಸ್ಟುಡಿಯೋ ಬೆಂಗಳೂರು. ಅಮೇರಿಕಾದ ಚಿಕಾಗೋ ನಗರದಲ್ಲಿ ೨೦೧೧ ರಲ್ಲಿ ನಡೆದ ಹವ್ಯಕ ಸಮ್ಮೇಳನದಲ್ಲಿ ಬಿಡುಗಡೆಯಾಗಿದೆ. ಸಕಲಕೆಲ್ಲಕೆ ನೀನೇ ಅಕಳಂಕ ಗುರುವೆಂದು ನಿಖಿಲ ಶಾಸ್ತ್ರವು ಪೇಳುತಿರಲರಿದೆನು. ಅವರವರ ದರುಶನಕೆ ಅವರವರ ದೇಶದಲಿ ಅವರವರಿಗೆಲ್ಲ ಗುರು ನೀನೊಬ...
Nudidare Muttina | Basavanna | Ganesh Desai | Vachana | Morning Vibes | Spiritual Music |
Переглядів 2,5 тис.Рік тому
ವಚನ - ನುಡಿದರೆ ಮುತ್ತಿನ ಹಾರದಂತಿರಬೇಕು ರಚನೆ: ಬಸವಣ್ಣ / ಬಸವೇಶ್ವರರು ಧ್ವನಿ ಸಾಂದ್ರಿಕೆ - ನೀರಿಗೆ ನೈದಿಲೆಯೆ ಶೃಂಗಾರ (೨೦೧೧) ಸಂಗೀತ ಸಂಯೋಜನೆ ಹಾಗು ನಿರ್ದೇಶನ : ಗಣೇಶ ದೇಸಾಯಿ ಹಾಡುಗಾರಿಕೆ: ಗಣೇಶ ದೇಸಾಯಿ ಧ್ವನಿ ಮುದ್ರಣ: ಚಂದ್ರು ಶ್ರವಣ್ ಸ್ಟುಡಿಯೋ ಬೆಂಗಳೂರು. ಅಮೇರಿಕಾದ ಚಿಕಾಗೋ ನಗರದಲ್ಲಿ ೨೦೧೧ ರಲ್ಲಿ ನಡೆದ ಹವ್ಯಕ ಸಮ್ಮೇಳನದಲ್ಲಿ ಬಿಡುಗಡೆಯಾಗಿದೆ. ನುಡಿದರೆ ಮುತ್ತಿನ ಹಾರದಂತಿರಬೇಕು ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು ನುಡಿದರೆ...
Sharada Bhujanga Prayatashtaka Stotram |Namita Desai |Adi Shankaracharya | Morning Vibes | Spiritual
Переглядів 1,1 тис.Рік тому
ಶ್ರೀ ಶಾರದಭುಜಂಗ ಪ್ರಯಾತಾಷ್ಟಕ - ಅನ್ನಪೂರ ಸ್ತೋತ್ರಂ ರಚನೆ: ಶ್ರೀ ಆದಿ ಶಂಕರಾಚಾರ್ಯ ಸಂಗೀತ ವಾದ್ಯ ಸಂಯೋಜನೆ : ಗಣೇಶ ದೇಸಾಯಿ ಪಠಣ: ನಮಿತಾ ದೇಸಾಯಿ ಅದ್ದಿಶಂಕರಾಚಾರ್ಯ ವಿರಚಿತ ಶ್ರೀ ಶಾರದಭುಜಂಗ ಪ್ರಯಾತಾಷ್ಟಕ ಸ್ತೋತ್ರವನ್ನು ೨೦೨೨ ರ ನವರಾತ್ರಿ ಉತ್ಸವದ ನಿಮಿತ್ತ ಧ್ವನಿಮುದ್ರಣಮಾಡಲಾಗಿದೆ. ಶ್ರೀ ಶಾರದಭುಜಂಗ ಪ್ರಯಾತಾಷ್ಟಕ ಸ್ತೋತ್ರ ಸುವಕ್ಷೋಜಕುಂಭಾಂ ಸುಧಾಪೂರ್ಣಕುಂಭಾಂ ಪ್ರಸಾದಾವಲಂಬಾಂ ಪ್ರಪುಣ್ಯಾವಲಂಬಾಮ್ | ಸದಾಸ್ಯೇಂದುಬಿಂಬಾಂ ಸದಾನೋಷ್ಠಬಿಂಬಾಂ ಭಜೇ ಶಾರದಾಂಬಾಮಜಸ್ರಂ ಮದಂಬಾಮ್...
Neerige Naidileye | Akkamahadevi |Ganesha Desai | Vachana |Morning Vibes | Spiritual Music | Music |
Переглядів 1,4 тис.Рік тому
ವಚನ - ನೀರಿಗೆ ನೈದಿಲೆಯೇ ಶೃಂಗಾರ, ರಚನೆ: ಬಸವಣ್ಣ / ಬಸವೇಶ್ವರರು ಧ್ವನಿ ಸಾಂದ್ರಿಕೆ - ನೀರಿಗೆ ನೈದಿಲೆಯೆ ಶೃಂಗಾರ (೨೦೧೧) ಸಂಗೀತ ಸಂಯೋಜನೆ ಹಾಗು ನಿರ್ದೇಶನ : ಗಣೇಶ ದೇಸಾಯಿ ಹಾಡುಗಾರಿಕೆ: ಗಣೇಶ ದೇಸಾಯಿ ಧ್ವನಿ ಮುದ್ರಣ: ಚಂದ್ರು ಶ್ರವಣ್ ಸ್ಟುಡಿಯೋ ಬೆಂಗಳೂರು. ಅಮೇರಿಕಾದ ಚಿಕಾಗೋ ನಗರದಲ್ಲಿ ೨೦೧೧ ರಲ್ಲಿ ನಡೆದ ಹವ್ಯಕ ಸಮ್ಮೇಳನದಲ್ಲಿ ಬಿಡುಗಡೆಯಾಗಿದೆ. Lyrics ನೀರಿಗೆ ನೈದಿಲೆ ಶೃಂಗಾರ, ಸಮುದ್ರಕೆ ತೆರೆಯೆ ಶೃಂಗಾರ, ನಾರಿಗೆ ಗುಣವೆ ಶೃಂಗಾರ, ಗಗನಕೆ ಚಂದ್ರಮನೆ ಶೃಂಗಾರ ನಮ್ಮ ಕೂಡಲ...
Meenakshi Pancharatna Stotram | Adi Shankaracharya | Ganesh Desai | Meenakshi Stotra |
Переглядів 996Рік тому
ಮೀನಾಕ್ಷಿ ಪಂಚರತ್ನ ಸ್ತೋತ್ರಂ ರಚನೆ: ಶ್ರೀ ಆದಿ ಶಂಕರಾಚಾರ್ಯ ಸಂಗೀತ ವಾದ್ಯ ಸಂಯೋಜನೆ ಹಾಗು ಗಾಯನ : ಗಣೇಶ ದೇಸಾಯಿ ಅದ್ದಿಶಂಕರಾಚಾರ್ಯ ವಿರಚಿತ ಶ್ರೀ ಮೀನಾಕ್ಷಿ ಪಂಚರತ್ನ ಸ್ತೋತ್ರವನ್ನು ೨೦೨೨ ರ ನವರಾತ್ರಿ ಉತ್ಸವದ ನಿಮಿತ್ತ ಧ್ವನಿಮುದ್ರಣಮಾಡಲಾಗಿದೆ. ಉದ್ಯದ್ಭಾನುಸಹಸ್ರಕೋಟಿಸದೃಶಾಂ ಕೇಯೂರಹಾರೋಜ್ಜ್ವಲಾಂ ಬಿಂಬೋಷ್ಠೀಂ ಸ್ಮಿತದಂತಪಂಕ್ತಿರುಚಿರಾಂ ಪೀತಾಂಬರಾಲಂಕೃತಾಮ್ | ವಿಷ್ಣುಬ್ರಹ್ಮಸುರೇಂದ್ರಸೇವಿತಪದಾಂ ತತ್ತ್ವಸ್ವರೂಪಾಂ ಶಿವಾಂ ಮೀನಾಕ್ಷೀಂ ಪ್ರಣತೋಽಸ್ಮಿ ಸಂತತಮಹಂ ಕಾರುಣ್ಯವಾರಾಂನ...
Madakeya Maduvode | Basavanna | Ganesh Desai | Vachana | Morning Vibes | Spiritual Music |
Переглядів 3,3 тис.Рік тому
ವಚನ - ಮಡಕೆಯ ಮಾಡುವೊಡೆ ರಚನೆ: ಬಸವಣ್ಣ / ಬಸವೇಶ್ವರರು ಧ್ವನಿ ಸಾಂದ್ರಿಕೆ - ನೀರಿಗೆ ನೈದಿಲೆಯೆ ಶೃಂಗಾರ (೨೦೧೧) ಸಂಗೀತ ಸಂಯೋಜನೆ ಹಾಗು ನಿರ್ದೇಶನ : ಗಣೇಶ ದೇಸಾಯಿ ಹಾಡುಗಾರಿಕೆ: ಗಣೇಶ ದೇಸಾಯಿ ಧ್ವನಿ ಮುದ್ರಣ: ಚಂದ್ರು ಶ್ರವಣ್ ಸ್ಟುಡಿಯೋ ಬೆಂಗಳೂರು. ಅಮೇರಿಕಾದ ಚಿಕಾಗೋ ನಗರದಲ್ಲಿ ೨೦೧೧ ರಲ್ಲಿ ನಡೆದ ಹವ್ಯಕ ಸಮ್ಮೇಳನದಲ್ಲಿ ಬಿಡುಗಡೆಯಾಗಿದೆ. ಮಡಕೆಯ ಮಾಡುವೊಡೆ ಮಣ್ಣೇ ಮೊದಲು ತೊಡಿಗೆಯ ಮಾಡುವರೇ ಮಣ್ಣೇ ಮೊದಲು ಶಿವಪಥವನರಿವರೆ ಗುರುಪಥವೇ ಮೊದಲು ಕೂದಲ ಸಂಗಮದೇವನರಿವಡೆ ಮೊದಲು ಮೊದಲು ...
Annapoorna Stotram|Annapornashtakam| Navani Desai |Nityanandakari | Adi Shankaracharya |Ganesh Desai
Переглядів 980Рік тому
ಅನ್ನಪೂರ್ಣಾಷ್ಟಕಂ - ಅನ್ನಪೂರ ಸ್ತೋತ್ರಂ ರಚನೆ: ಶ್ರೀ ಆದಿ ಶಂಕರಾಚಾರ್ಯ ಸಂಗೀತ ಸಂಯೋಜನೆ: ಗಣೇಶ ದೇಸಾಯಿ ಪಠಣ: ನವನಿ ದೇಸಾಯಿ ಅದ್ದಿಶಂಕರಾಚಾರ್ಯ ವಿರಚಿತ ಅನ್ನಫ್ರ್ನಷ್ಟಮ್ ಸ್ತೋತ್ರವನ್ನು ೨೦೨೨ ರ ನವರಾತ್ರಿ ಉತ್ಸವದ ನಿಮಿತ್ತ ಧ್ವನಿಮುದ್ರಣಮಾಡಲಾಗಿದೆ. ಅನ್ನಪೂರ್ಣಾಷ್ಟಕಂ । ಅನ್ನಪೂರ್ಣ ಸ್ತೋತ್ರಂ ನಿತ್ಯಾನಂದಕರೀ ವರಾಭಯಕರೀ ಸೌಂದರ್ಯರತ್ನಾಕರೀ ನಿರ್ಧೂತಾಖಿಲಘೋರಪಾವನಕರೀ ಪ್ರತ್ಯಕ್ಷಮಾಹೇಶ್ವರೀ | ಪ್ರಾಲೇಯಾಚಲವಂಶಪಾವನಕರೀ ಕಾಶೀಪುರಾಧೀಶ್ವರೀ ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನ...
Bruhi Mukundeti Rasane | Sadashiva Brahmendra | Navani Desai | Ganesh Desai | Morning Vibes| Bhajan
Переглядів 1,7 тис.Рік тому
Bruhi Mukundeti Rasane - Sanskrit Devotional Composition Lyrics: Sadashiva Brahmendra Music: Ganesh Desai Vocals: Navani Desai Recording: Aravind Studio by P.Nagaraj Recording: @ 2021 DOP: Ganesh Hegde (national Award Winner) Editing: Anji K. Veera Artistic Direction: Namita Desai Shooting Location Curtsy : Smt. Padmaja Rao Actress Estate Bangalore Lyrics brUhi mukundEti rasanE brUhi mukundEti ...
Promo | Bruhi Mukundeti Rasane | Sadashiva Brahmendra | Navani Desai | Ganesh Desai | Sanskrit Geet
Переглядів 622Рік тому
Promo | Bruhi Mukundeti Rasane | Sadashiva Brahmendra | Navani Desai | Ganesh Desai | Sanskrit Geet
Tanu Karagadavaralli | Akkamahadevi | Ganesh Desai | Vachana | Morning Vibes | Spiritual Music |
Переглядів 2,6 тис.Рік тому
Tanu Karagadavaralli | Akkamahadevi | Ganesh Desai | Vachana | Morning Vibes | Spiritual Music |
Geetava Haadidarenu | Basavanna | Ganesh Desai | Vachana | Morning Vibes | Spiritual Music |
Переглядів 1,6 тис.Рік тому
Geetava Haadidarenu | Basavanna | Ganesh Desai | Vachana | Morning Vibes | Spiritual Music |
Sharanu Ninage | Purandaradasa | Ganesh Desai | spiritual Music | Morning Bhajans | Krishna Bhajans
Переглядів 2,3 тис.Рік тому
Sharanu Ninage | Purandaradasa | Ganesh Desai | spiritual Music | Morning Bhajans | Krishna Bhajans
Uttamara Sanga | Shripadarajaru | Ganesh Desai | Morning Bhajans | Krishna Bhajans | Spiritual Music
Переглядів 3,6 тис.Рік тому
Uttamara Sanga | Shripadarajaru | Ganesh Desai | Morning Bhajans | Krishna Bhajans | Spiritual Music
Raam Embuva | Puandaradasaru | Ganesh Desai | Morning Bhajans | Ram Bhajan | Spiritual Music
Переглядів 3,8 тис.Рік тому
Raam Embuva | Puandaradasaru | Ganesh Desai | Morning Bhajans | Ram Bhajan | Spiritual Music
Mareyadiru Mareyadiru | Devaranama | Ganesh Desai | Morning Bhajan |Spiritual Music | Krishn Bhajan|
Переглядів 1,2 тис.Рік тому
Mareyadiru Mareyadiru | Devaranama | Ganesh Desai | Morning Bhajan |Spiritual Music | Krishn Bhajan|
Jo Jo Shikrishna | Purandaradasaru | Namita Desai | Ganesh Desai | Krishna Bhajan | Morning Bhajan|
Переглядів 1 тис.Рік тому
Jo Jo Shikrishna | Purandaradasaru | Namita Desai | Ganesh Desai | Krishna Bhajan | Morning Bhajan|
Enna Paliso | Mahipathi Dasaru |Ganesh Desai | Devaranama |Vishnu Bhajan |Morning Bhajan | Spiritual
Переглядів 1,5 тис.Рік тому
Enna Paliso | Mahipathi Dasaru |Ganesh Desai | Devaranama |Vishnu Bhajan |Morning Bhajan | Spiritual
Enagu Ane Ranga | PurandaraDasa | Ganesh Desai | Devaranama | Krishna Bhajan | Morning Vibes |
Переглядів 7 тис.Рік тому
Enagu Ane Ranga | PurandaraDasa | Ganesh Desai | Devaranama | Krishna Bhajan | Morning Vibes |
Noduve Vithala | Ugabhoga | Ganesh Desai | Devaranama | Morning Vibes | Krishna Bhajan | Spiritual
Переглядів 1,1 тис.Рік тому
Noduve Vithala | Ugabhoga | Ganesh Desai | Devaranama | Morning Vibes | Krishna Bhajan | Spiritual
Putta KagadadadoNiyante | Ganesh Desai | Namita Desai | Roopa Gururaj | Samyochane |
Переглядів 350Рік тому
Putta KagadadadoNiyante | Ganesh Desai | Namita Desai | Roopa Gururaj | Samyochane |
Gokuladalli seethe | Colours Kannada | Ramesh Krishna | Ganesh Desai | Mega Serial |
Переглядів 989Рік тому
Gokuladalli seethe | Colours Kannada | Ramesh Krishna | Ganesh Desai | Mega Serial |
Mucchkondiddeve Kannu | K.E.Radhakrishna | Ganesh Desai | COVID 19 | Social Awareness Song |
Переглядів 209Рік тому
Mucchkondiddeve Kannu | K.E.Radhakrishna | Ganesh Desai | COVID 19 | Social Awareness Song |
Shravanada Male | Ganesh Desai | V.C.Irasanga | Sucheta Rao | Samarasa Foundation for Arts |
Переглядів 1,5 тис.Рік тому
Shravanada Male | Ganesh Desai | V.C.Irasanga | Sucheta Rao | Samarasa Foundation for Arts |
Chennagidhe
ಅತ್ಯದ್ಭುತ ಸರ್ ಸಾಹಿತ್ಯ ಸಂಗೀತ ಗಾಯನ 🙏
ಶ್ರೀ ಗಣೇಶ ದೇಸಾಯಿಯವರಿಗೆ ಅನಂತ ಪ್ರಣಾಮಗಳು. ಚನ್ನಾಗಿ ಹಾಡಿ ಶ್ರೀ ಮುಪ್ಪಿನ ಷಡಕ್ಷರಿ ಶಿವಯೋಗಿಗಳ ದರ್ಶನ ಮಾಡಿಸಿದ್ದೀರಿ. ಅನಂತ ಕೃತಜ್ಞತೆಗಳು.
ಕನ್ನಡ ರಾಜ್ಯೋತ್ಸವ ಕವಿತೆ... ರಚಿಸಲು ಬಲ್ಲವರು ಪದಗಳ ಕಟ್ಟುತಾ ನಲಿಯುವರು .. ಗಾಯನವ ಕಲಿತವರು ಹಾಡಿ ಹೊಗಳುವರು ನಾನ್ಯಾರು. . ನಾನೇನು ಮಾಡಲೀಗ ಕನ್ನಡವ ಕನವರಿಸಿ ಕನ್ನಡವನೇ ಪಸರಿಸುತಾ ನಾನೂ ಹೇಳಿಕೊಳ್ಳುವೆ ಹೆಮ್ಮೆಯಿಂದ ಈಗ ನಾನು ಕನ್ನಡಿಗ... ನಾನು ಕನ್ನಡಿಗ ದಾನಗಳಲಿ ಮಹಾದಾನ ನೇತ್ರದಾನ ಭಾಷೆಗಳಲಿ ರಾಜ್ಯ ಭಾಷೆಯೇ ಎಂದಿಗೂ ಪ್ರಧಾನ. .. ಸಸಿ ಕೇಳಿದರೆ ಬೆಟ್ಟವನೇ ತಂದಿಟ್ಟ ಆ ಹನುಮಂತ... ಇರುವೆಯ ಬಾಯಗಲದ ಆಸೆಯನು ತೋರು ದಮ್ತಿಯ ಮಿತಿಯ ಮೀರುವ ಗ್ರಂಥ ಗಳಾಗುವುದು ಸ್ವಂತ ಕನ್ನಡ ಭಾಷೆ ಎಂದಿಗೂ ಶ್ರೀಮಂತ... ನಮ್ಮ ಭಾಷೆ ಎಂದಿಗೂ ಶ್ರೀಮಂತ. .. ರಥಗಳಲಿ ಮರುದ್ರಥ ಕನ್ನಡ ದೇವಿಯ ಹೊರುವುದು ಋಷಿಗಳಲಿ ಶ್ರೇಷ್ಠಾಮೃತರು ಕನ್ನಡದ ಕೈಂಕರ್ಯ ತೊಟ್ಟವರು... ಅಳಿಲು ಸೇವೆಯೂ ದೊಡ್ಡದು ಕನ್ನಡದ ಉಳಿವಿಗೆ... ಮೌನವಹಿಸಿ ಕೂರುವುದೂ ಸಣ್ಣದು ಕನ್ನಡದ ವಿರೋಧಿ ನಿಲುವಿಗೆ... ಗಿರೀಶ್ ವಾಸುದೇವ್
Which raga it is????
I,love,you,song,super,sir❤❤❤❤❤❤🎉🎉🎉🎉🎉🎉❤❤❤❤❤🎉🎉🎉
ನಿಮ್ಮ ಸ್ವರ ಮಾಧುರ್ಯ ಹಾಗೂ ಭಾವಾಭಿನಯದ ಸೌಂದರ್ಯಗಳು, ಡಿವಿಜಿಯವರ ಮುಕ್ತಕವೊಂದನ್ನು , ಇನ್ನಷ್ಟು ಶ್ರೀಮಂತಿಕೆ ಗೊಳಿಸಿದ್ದಾರೆ. ಅತ್ಯುತ್ತಮ ಸ್ವರಗ್ರಹಣ ಹಾಗೂ ಛಾಯಾಗ್ರಹಣ. ನಿಮ್ಮಿಬ್ಬರಿಗೂ ಅಭಿನಂದನೆಗಳು.💐 ದೀಪಾವಳಿ ಪರ್ವದ ಶುಭಾಶಯಗಳು🙏
ಶ್ರೀಮಂತಗೊಳಿಸಿದೆ...
ಸುಂದರ ಅಭಿನಯ🎉
Beautifully sang 👌🏻👌🏻👌🏻👌🏻
❤
ತುಂಬಾ ಸೊಗಸಾಗಿದೆ ಸರ್ ನಿಮ್ಮ ಗಾಯನ ಕಿವಿಗೆ ಮುದ ನೀಡಿದೆ ♥️
SIR NIMMA SONGS GOSKARA KAYTHAIDIVI SIR
Very nice singing.
❤
❤
❤
ಯಾಕೆ ನಮ್ಮ ಚಿತ್ರರಂಗದವರು ನಿಮ್ಮನ್ನು ಗುರುತ್ತೀಸುತ್ತಿಲ್ಲ
❤❤❤❤❤🎉
Shrikantarddi m huchhannvara 🙏🙏🙏🙏🙏🙏🙏❤️🇮🇳🙏
Ganesh ji.... ಎಷ್ಟು ಅದ್ಭುತವಾಗಿ ಸಂಗೀತ ಸಂಯೋಜನೆ ಮಾಡಿದೀರಾ..... ಅಷ್ಟೇ ಭಾವಪೂರ್ಣ ವಾಗಿ ಹಾಡಿದಿರಾ....
Very nice singing 👍👌❤️🌹💐🙏🙏
Very nice❤
👌👌❤ಜೈಶ್ರೀರಾಮ್🙏
ಇಬ್ಬನಿಯ ಸಮಯದಲಿ ಇಂಪನ ಗಾಯನ
Good
👌👌👌👌
🙏🙏🙏
Super ri sir
❤
ಇಂಥ ಹಾಡು ಇಂಥ ಸುಂದರ ಸುಮಧುರ ರಾಗ ಮತ್ತೆ ಮತ್ತೆ ಕಾಡಿದೆ ಮತ್ತೇನು.
No word sir,......❤❤
ಮತ್ತೆ ಮತ್ತೆ ಕೇಳಬೇಕು ಎನಿಸುತ್ತದೆ ಧನ್ಯವಾದಗಳು
Super ❤🎉🎉
🙏🙏🙏
🙏🙏🙏
ತಬಲಾ ಕೇಳುತ್ತಿದ್ದರೆ ನಮ್ಮ ಹನುಮಂತ ಕಾರಟಗಿ ಅಣ್ಣಾ ನೆನಪಿಗೆ ಬರುತ್ತಾನೆ ವೇಣು ಸರ್ ಅದ್ಭುತವಾಗಿ ನುಡಿಸಿದ್ದಾ ರೆ🙏🙏
Superb Song...
ಗಣೇಶ್ ಸರ್ ನೀವು ಸಂಗೀತ ಕಲಿತು ಅದನ್ನು ಭಾವಪರವಶರಾಗಿ ಹಾಡಿ ನೆಚ್ಚಿನ ಹೃದಯದ ಭಾವವನ್ನ ಬಹಳ ಸುಂದರವಾಗಿ ತೋರಿಸಿದ್ದೀರಿ ನಿಮ್ಮ ಗುರುಗಳಿಗೆ ಹಾಗೂ ನಿಮಗೆ ವಂದನೆಗಳು
ಮೂಡಲ ಮನೆಯಲ್ಲಿ ನಿಮ್ಮ ಅಭಿನಯ ಅದ್ಭುತವಾಗಿದೆ ಅಕ್ಕಾ
🎉🎉🎉❤
🌹🌹👍
ಮನಸ್ಸು ತುಂಬುವ ಈ ಹಾಡು🎤❤❤❤
ಮೂಡಲ ಮನೆಯ ನಮಿತಾ 🌹🌹
❤❤❤❤
This song should be nominated for Oscars. I can't sleep without listening to this song. It's immaculately spectacular. I can't explain how much I love this song. It's very close to my heart and lungs. Thank you so much to the singer and composer
Panjurli
Wow wow wow👌👌👌👏👏👏👏
Best serial promo song.
heart touching songs
👌👏👏
ಕರ್ಕಶ. 😄