- 28
- 205 263
Karna Talkies
Приєднався 24 бер 2020
ಕಲೆ,ಶಿಕ್ಷಣ,ಸಾಹಿತ್ಯ,ಸಂಗೀತ,,ರಂಗಭೂಮಿ,ಸಿನಿಮಾ,ಜಾನಪದ ಕಲೆಗಳ ವೇದಿಕೆ.
Hakkiyante Haruve | Children song|
ಹಕ್ಕಿಯಂತೆ ಹಾರುವೆ
ಹಾರಿ ಮೇಲೆ ಇರುವೆ
ಬಾನಿನಲ್ಲಿ ತೇಲುವೆ(೨)
ಆಡಿ ಪಾಡಿ ಕುಣಿಯುವೆ
ಮೀನಿನಂತೆ ಈಜುವೆ
ನವಿಲಿನಂತೆ ಕುಣಿಯುವೆ
ಕೋಗಿಲೆಯಂತೆ ಕೂಗುವೆ(೨)
ಕೂಹು.... ಕೂಹು
ಜಿಂಕೆಯಂತೆ ಜಿಗಿಯುವೆ
ಆನೆಯಂತೆ ನಡೆಯುವೆ
ನಾಯಿಯಂತೆ ಬೊಗಳುವೆ(೨)
ಬೌ ಬೌ ಬೌ ಬೌ....
ಗೀತೆ ಹಾಡಿ ಅಭಿನಯ ಮಾಡಿದವರು.
ರೇವಣ್ಣ ಕೋಳೂರ
crp ಕೊಪ್ಪಳ ಪಶ್ಚಿಮ
ಹಾರಿ ಮೇಲೆ ಇರುವೆ
ಬಾನಿನಲ್ಲಿ ತೇಲುವೆ(೨)
ಆಡಿ ಪಾಡಿ ಕುಣಿಯುವೆ
ಮೀನಿನಂತೆ ಈಜುವೆ
ನವಿಲಿನಂತೆ ಕುಣಿಯುವೆ
ಕೋಗಿಲೆಯಂತೆ ಕೂಗುವೆ(೨)
ಕೂಹು.... ಕೂಹು
ಜಿಂಕೆಯಂತೆ ಜಿಗಿಯುವೆ
ಆನೆಯಂತೆ ನಡೆಯುವೆ
ನಾಯಿಯಂತೆ ಬೊಗಳುವೆ(೨)
ಬೌ ಬೌ ಬೌ ಬೌ....
ಗೀತೆ ಹಾಡಿ ಅಭಿನಯ ಮಾಡಿದವರು.
ರೇವಣ್ಣ ಕೋಳೂರ
crp ಕೊಪ್ಪಳ ಪಶ್ಚಿಮ
Переглядів: 103
Відео
Hasire usiru | Short video|
Переглядів 246 місяців тому
ಹನುಮಂತಪ್ಪ ಕುರಿ ಕವಿಗಳು, ಜಾನಪದ ಗಾಯಕರು ಕೊಪ್ಪಳ ಸುರೇಶ ಕಂಬಳಿ ಕವಿ,ಚಿತ್ರಸಾಹಿತಿ, ನಟ ಕೊಪ್ಪಳ
Marave Vara|Short film |
Переглядів 686 місяців тому
ಹನುಮಂತಪ್ಪ ಕುರಿ ಸಾಹಿತಿಗಳು, ಗಾಯಕರು ಕೊಪ್ಪಳ ಸುರೇಶ ಕಂಬಳಿ ಕವಿ,ರಂಗಭೂಮಿ ಕಲಾವಿದ ಚಿತ್ರಸಾಹಿತಿ ಕೊಪ್ಪಳ
Mahashoora| Short Film|
Переглядів 1757 місяців тому
ಮತದಾನ ಜಾಗೃತಿ ಕಿರುಚಿತ್ರ: ಪರಿಕಲ್ಪನೆ ಮತ್ತು ನಿರ್ದೇಶನ: ಹನುಮಂತಪ್ಪ ಕುರಿ ಸುರೇಶ ಕಂಬಳಿ ನಿರ್ಮಾಣ ಸಹಕಾರ: ಜಿಲ್ಲಾ ಮತ್ತು ತಾಲ್ಲೂಕ ಸ್ವೀಪ್ ಸಮಿತಿ ಕೊಪ್ಪಳ ಕಲರವ ಶಿಕ್ಷಕರ ಸೇವಾ ಬಳಗ ಕೊಪ್ಪಳ
Kannada padava|album song|
Переглядів 3429 місяців тому
ಗೀತೆ: ಕನ್ನಡ ಪದವ Lyric: Suresh Kambali ಗಾಯನ: ರೇವಣ್ಣ ಕೋಳೂರ ರಾಗ ಸಂಯೋಜನೆ: ಚಂದ್ರಶೇಖರ ಗೋಗಿ ಸಂಗೀತ: ಫಯಾಜ್ ಕುಷ್ಟಗಿ ಧ್ವನಿಮುದ್ರಣ: FK ಸ್ಟುಡಿಯೋ ಕುಷ್ಟಗಿ ಸಹಕಾರ: ಕಲರವ ಶಿಕ್ಷಕರ ಬಳಗ ಕೊಪ್ಪಳ
He sharade|Video Song |Kaveri short film|
Переглядів 1,3 тис.2 роки тому
Song :He Sharade Short film : Kaveri Banner : Karna Talkies Lyric : Suresh Kambali Music : Chandrashekhar Gogi Tabla : Chennappa Viswakrma Singer :Kavita Pattar Sharada Gogi Sanjana Desai Shreya Hiremath Producer-: Manjunathagouda Goudar Costume designer: Duragappa Kambali Publicity art : Hanumanthappa Kuri Manager : Sharanappa Radder Drone Camera : Dastagiri Story-Screenplay-dialogues-Lyric- D...
Kaveri | Kannada Short Film | Suresh Kambali | Purushottam judi | Durugappa Kambali
Переглядів 14 тис.2 роки тому
This is Suresh Kambali direction First Short Movie This short film main theme-Rural children's(especially Girl's) education problems and un educated parents problems and Teachers awareness in Rural area's. Short film : Kaveri Banner : Karna Talkies Music : Chandrashekhar Gogi Producer-: Manjunathagouda Goudar Costume designer: Duragappa Kambali Publicity art : Hanumanthappa Kuri Manager : Shara...
Kaveri Teaser | Short Movie | Suresh Kambali | Purushottam judi
Переглядів 2,1 тис.2 роки тому
This is Suresh Kambali direction First Short Movie This short film main theme-Rural children's(especially Girl's) education problems and un educated parents problems and Teachers awareness in Rural area's. Short film : Kaveri Banner : Karna Talkies Music : Chandrashekar Gogi Producer-: Manjunathagouda Goudar Costume designer: Duragappa Kambali Publicity art : Hanumantappa Kuri Manager : Sharana...
Akshra kalisida guruve|Audio song |
Переглядів 76 тис.2 роки тому
Song: Akshara Kalisida Guruve Singer: Shreya nandargi Vaishnavi Gooli Tune: Chandrashekhar Gogi Music: Kumar Sappandi Lyrics: Suresh Kambali DOP-Editing-Direction: Pataki Basu. Studio: Kumar recording studio ilakal ಅಕ್ಷರ ಕಲಿಸಿದ ಗುರುವೆ ನಿಮಗೆ ಸಾವಿರ ಸಾವಿರ ವಂದನೆ ಬದುಕನು ರೂಪಿಸಿ ಹರಸಿರುವ ಪೂಜ್ಯರೆ ನಿಮಗೆ ವಂದನೆ ಅಳತೆಯ ಮಾಡಲು ಆಗದು ಸಹನೆ ಕರುಣೆಯ ಸಾಗರ ಬರಿ ಎದೆಯಲ್ಲಿ ಹಚ್ಚಿ ನಿಂತಿರಿ ಅರಿವಿನ ಹಣತೆ ಸಾವಿರ(ಪ) ನಿಂತ ನೆಲವನೆ ...
Yaro hettoru |Audio song| Prachanda putanigalu |
Переглядів 402 роки тому
Yaro hettoru |Audio song| Prachanda putanigalu |
Yentha chanda |audio song| Prachanda putanigalu |
Переглядів 512 роки тому
Yentha chanda |audio song| Prachanda putanigalu |
Vandane |audio song| Prachanda putanigalu |
Переглядів 1012 роки тому
Vandane |audio song| Prachanda putanigalu |
He guruve| Karaoke song |janaki short film|
Переглядів 12 тис.2 роки тому
He guruve| Karaoke song |janaki short film|
Yake heege |audio song|Janaki short film|
Переглядів 1242 роки тому
Yake heege |audio song|Janaki short film|
Akshra Kalisida guruve|Karaoke song|
Переглядів 21 тис.2 роки тому
Akshra Kalisida guruve|Karaoke song|
Tande Walmiki gurudevane |devotional song |
Переглядів 45 тис.3 роки тому
Tande Walmiki gurudevane |devotional song |
Akshara Kalisida guruve| Lyrical song |
Переглядів 30 тис.3 роки тому
Akshara Kalisida guruve| Lyrical song |
Preyar song aa edu sir
No.
E chitradallina prayer song
🎉
🌹🌹🌹ಸೊಗಸಾಗಿ ಮೂಡಿಬಂದಿದೆ 🌹
❤️❤️
Super song man 💓💓💓💓🎉🥰🥰🥰🥰😍🤩🥳
Superb lyrics, good music sooooo melodious
ua-cam.com/video/P6_GMR-32NA/v-deo.htmlsi=epCoPrr0Xcurci9H ಅಕ್ಷರ ಕಲಿಸಿದ ಗುರುವೆ ಕರೋಕೆ
Super song
💐💐👌🏼
Where can we find the lyrics
Sir idu yav pitch alli ide
ಇದು ರೀ ಆಡಂದ್ರೆ ಬೇರೆ ಫಿಲಂ
ಎಂಥ ಹಾಡ್ರಿ ಇದು ಹಾಡು ಹಾಡು
🙏🏻
Sir kindly send this karoke
ua-cam.com/video/P6_GMR-32NA/v-deo.htmlsi=epCoPrr0Xcurci9H
ua-cam.com/video/P6_GMR-32NA/v-deo.htmlsi=epCoPrr0Xcurci9H
Kannalli neer bantu. I just feel what i miss 🙏🙏 love u all teachers
ಸೂಪರ್ ಹಾಡು ❤❤😊
Please I want to learn this song lyrics.
Thank you
Very good sahithya meaningful super👍 singing🎤 God bless you🙏
Super
Super super
❤❤
🙏🙏🙏🙏🌹
❤️❤️
Edu prarthna gite alva
Yes
ಅದ್ಬುತ ವಾಗಿದೆ ಗುರುಗಳ ಋಣ ತೀರಿಸಲು ಸಾಧ್ಯವಿಲ್ಲ. ❤
Superb
ಒಳ್ಳೆಯ ಸಂದೇಶ
ಧನ್ಯವಾದಗಳು ಸರ್
Realy super lyrics sir
Thank you
ಓಂ ಶ್ರೀ ವಾಲ್ಮೀಕಿ
ನೋಟಿಗೆಹೋಸ್ಕರ ವೋಟ ಮಾಡಿಕೋಬೇಡಿ.. ಪ್ಲೀಸ್ &ನಿಮಗೆ ಯಾರು ಅಭಿವೃದ್ಧಿ ಮಾಡುತ್ತಾರೆ ಅಂತವರೆಗೆ ವೋಟ್ ಹಾಕಿ.. ಒಳ್ಳೆಯ ಚಾಣಾಕ್ಷತೆ ಇದ್ದವರನ್ನು ತನ್ನಿ ದೇಶ ಅಭಿವೃದ್ಧಿ ಆಗುತ್ತೆ 🙏
Super 🙏🏻🙏🏻🙏🏻
ಸೂಪರ್ ರೇವಣ್ಣ
ಅದ್ಭುತವಾದ ಸಾಹಿತ್ಯ ಮತ್ತು ಅದ್ಭುತವಾದ ಕಂಠಸಿರಿ....ಹೀಗೆ ಮುಂದಿನ ದಿನಗಳಲ್ಲಿ ಇನ್ನೂ ಅದ್ಭುತವಾದ ಗಾಯನ ನಿಮ್ಮಿಂದ ಹೊರಹೊಮ್ಮಲಿ ಗೆಳೆಯ...❤❤❤❤
ಅದ್ಬುತ ಗಾಯನ ಒಳ್ಳೆದಾಗಲಿ ರೇವಣ್ಣ ಸರ್ ಅವರಿಗೆ
ಸೂಪರ್ ರೇವಣ್ಣ ಸುರೇಶ ಸರ್... 👍🏻
Suppppppr ಗಾಯನ ರೇವಣ್ಣ ಅದ್ಬುತ ಸಾಹಿತ್ಯ ಅಜ್ಜರದ್ದು ಶುಭವಾಗಲಿ ಇಬ್ಬರಿಗೂ 🙏🙏🙏🙏🙏🌹🌹🌹🌹
Very nice song❤
Super. Mam ❤❤
🥀🙏RABWAl
❤❤❤❤ super song nd melodies voice
Super song mam 🙏🙏💐
ನಮ್ಮ ಶಾಲಾ ದಿನಗಳನ್ನು ಮೆಲುಕು ಹಾಕುವಂತೆ ಮಾಡಿದ ಚಿತ್ರ ಅಣ್ಣ ಇದು ಎಲ್ಲರ ಅಭಿನಯ ಚೆನ್ನಾಗಿ ಮೂಡಿ ಬಂದಿದೆ
Repts
Supar song maym❤❤❤❤❤
ಶ್ರೀ ಸುರೇಶ್ ಕಂಬಳಿ ಅವರ ಸಾಹಿತ್ಯ ಸುಂದರವಾಗಿ ಮೂಡಿಬಂದಿದೆ ಗಾಯನ ಸಹ ಚೆನ್ನಾಗಿ ಹಾಡಿದ್ದೀರಿ ಅಭಿನಂದನೆಗಳು
🙏
🎉
🙏🙏
Jai Valmiki