- 109
- 13 603
V. Lakshmi
India
Приєднався 16 лис 2011
This channel aims to present the Adages in Kannada (Kannada Gadegalu) with a small explanation of their meaning, which is vanishing from our talks. My elders were using one adage per sentence which was nice to hear and communicated the required message in a suttle way. The present and future generations should learn about these 'Adages/ Gaadegalu'. Trying a small step to achieve my aim.
Kannada adages, old adages,
ನಮ್ಮ ಕನ್ನಡ ಗಾದೆಗಳು ಹಳೆಯ ಗಾದೆಗಳು, ಜೀವನ ಗಾದೆಗಳು,
ನಮ್ಮ ಕನ್ನಡ ಆಡು ಭಾಷೆಗೆ ಗಾದೆಗಳು ಸೊಗಡನ್ನು ತುಂಬುತ್ತಿದ್ದವು. ಗಾದೆಗಳನ್ನು ಸೇರಿಸಿ ಮಾತನಾಡುವುದೂ ಒಂದು ಕಲೆ ಮತ್ತು ಕೇಳಲು ಬಹಳ ಇಂಪಾಗಿರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಕನ್ನಡ ಭಾಷೆ ತನ್ನ ಸೊಗಡನ್ನು ಕಳೆದುಕೊಳ್ಳುತ್ತಿದೆ. ಹೊಸ ಹೊಸ ಪದಗಳು ಸೇರ್ಪಡೆಯಾಗುತ್ತಿದೆ. ಇದರೊಂದಿಗೆ ಹಳೆಯ ಗಾದೆಗಳೂ ಮರೆಯಾಗುತ್ತಿವೆ. ಗಾದೆಗಳ ಅಭಿಮಾನಿಯಾದ ನನಗೆ ಹಳೆಯ ಗಾದೆಗಳನ್ನು ಉಳಿಸುವ ಆಸೆಯಿಂದ ಒಂದು ಸಣ್ಣ ಪ್ರಯತ್ನವನ್ನು ಮಾಡುತ್ತಿದ್ದೇನೆ.
Kannada adages, old adages,
ನಮ್ಮ ಕನ್ನಡ ಗಾದೆಗಳು ಹಳೆಯ ಗಾದೆಗಳು, ಜೀವನ ಗಾದೆಗಳು,
ನಮ್ಮ ಕನ್ನಡ ಆಡು ಭಾಷೆಗೆ ಗಾದೆಗಳು ಸೊಗಡನ್ನು ತುಂಬುತ್ತಿದ್ದವು. ಗಾದೆಗಳನ್ನು ಸೇರಿಸಿ ಮಾತನಾಡುವುದೂ ಒಂದು ಕಲೆ ಮತ್ತು ಕೇಳಲು ಬಹಳ ಇಂಪಾಗಿರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಕನ್ನಡ ಭಾಷೆ ತನ್ನ ಸೊಗಡನ್ನು ಕಳೆದುಕೊಳ್ಳುತ್ತಿದೆ. ಹೊಸ ಹೊಸ ಪದಗಳು ಸೇರ್ಪಡೆಯಾಗುತ್ತಿದೆ. ಇದರೊಂದಿಗೆ ಹಳೆಯ ಗಾದೆಗಳೂ ಮರೆಯಾಗುತ್ತಿವೆ. ಗಾದೆಗಳ ಅಭಿಮಾನಿಯಾದ ನನಗೆ ಹಳೆಯ ಗಾದೆಗಳನ್ನು ಉಳಿಸುವ ಆಸೆಯಿಂದ ಒಂದು ಸಣ್ಣ ಪ್ರಯತ್ನವನ್ನು ಮಾಡುತ್ತಿದ್ದೇನೆ.
75 ಜನ ಸೇವೆಯೇ ಜನಾರ್ಧನನ ಸೇವೆ - Kannada Gadegala Loka
ನಿಜವಾಗಿಯೂ ಅಗತ್ಯವಿರುವವರಿಗೆ ಸಹಾಯ ಮಾಡಿದಾಗ ಅದು ಜನಾರ್ಧನನಿಗೆ ತಲುಪುತ್ತದೆ.
ಗಾದೆಗಳು ನಿಮ್ಮ ಮಾತಿನ ತೂಕವನ್ನ ಹಾಗೂ ಅಂದವನ್ನ ಹೆಚ್ಚಿಸುತ್ತದೆ. ದಿನಕ್ಕೊಂದು ಗಾದೆಯ ಬಗ್ಗೆ ತಿಳಿಯಲು ದಯವಿಟ್ಟು ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿಕೊಳ್ಳಿ. ನಿಮ್ಮ ಅಭಿಪ್ರಾಯಗಳನ್ನು ದಯವಿಟ್ಟು ಹಂಚಿಕೊಳ್ಳಿ
ಗಾದೆಗಳು ನಿಮ್ಮ ಮಾತಿನ ತೂಕವನ್ನ ಹಾಗೂ ಅಂದವನ್ನ ಹೆಚ್ಚಿಸುತ್ತದೆ. ದಿನಕ್ಕೊಂದು ಗಾದೆಯ ಬಗ್ಗೆ ತಿಳಿಯಲು ದಯವಿಟ್ಟು ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿಕೊಳ್ಳಿ. ನಿಮ್ಮ ಅಭಿಪ್ರಾಯಗಳನ್ನು ದಯವಿಟ್ಟು ಹಂಚಿಕೊಳ್ಳಿ
Переглядів: 127
Відео
18 ನಾವು ಎಲ್ಲದರಲ್ಲೂ ಪೂರ್ಣತೆ ಅಥವಾ ಪರ್ಫ಼ೆಕ್ಷನ್ ಬಯಸುತ್ತೇವೆ. ಇದು ಎಷ್ಟು ಸರಿ? - Kannada Gadegala Loka
Переглядів 11412 годин тому
ಪರಮಾತ್ಮನು ಎಲ್ಲದರಲ್ಲೂ ಒಂದೊಂದು ನ್ಯೂನತೆಯನ್ನು ಇಟ್ಟೇ ಸೃಷ್ಟಿ ಮಾಡುತ್ತಾನೆ. ಹಾಗಾದರೆ ಪೂರ್ಣತೆ ಎಂಬುದು ಅವನ ಸೃಷ್ಟಿಯಲ್ಲಿ ಇಲ್ಲವೆ? ಗಾದೆಗಳು ನಿಮ್ಮ ಮಾತಿನ ತೂಕವನ್ನ ಹಾಗೂ ಅಂದವನ್ನ ಹೆಚ್ಚಿಸುತ್ತದೆ. ದಿನಕ್ಕೊಂದು ಗಾದೆಯ ಬಗ್ಗೆ ತಿಳಿಯಲು ದಯವಿಟ್ಟು ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿಕೊಳ್ಳಿ. ನಿಮ್ಮ ಅಭಿಪ್ರಾಯಗಳನ್ನು ದಯವಿಟ್ಟು ಹಂಚಿಕೊಳ್ಳಿ
74 ಅಕ್ಕಿ ಮೇಲೆ ಆಸೆ ನೆಂಟರ ಮೇಲೆ ಇಷ್ಟ - Kannada Gadegala Loka
Переглядів 7416 годин тому
ಎರಡು ದೋಣಿಯ ಮೇಲೆ ಕಾಲಿಟ್ಟು ನದಿ ದಾಟಲು ಸಾಧ್ಯವೆ? ಗಾದೆಗಳು ನಿಮ್ಮ ಮಾತಿನ ತೂಕವನ್ನ ಹಾಗೂ ಅಂದವನ್ನ ಹೆಚ್ಚಿಸುತ್ತದೆ. ದಿನಕ್ಕೊಂದು ಗಾದೆಯ ಬಗ್ಗೆ ತಿಳಿಯಲು ದಯವಿಟ್ಟು ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿಕೊಳ್ಳಿ. ನಿಮ್ಮ ಅಭಿಪ್ರಾಯಗಳನ್ನು ದಯವಿಟ್ಟು ಹಂಚಿಕೊಳ್ಳಿ
73 ಪಾಪಿ ಸಮುದ್ರ ಹೊಕ್ಕರೂ ಮೊಳಕಾಲುದ್ದ ನೀರು - Kannada Gadegala Loka
Переглядів 13121 годину тому
ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಫ಼್ಯಾನಿಗೆ ಹಗ್ಗ ಕಟ್ಟಿ ನೇಣು ಹಾಕಿಕೊಳ್ಳಲು ಹೋದರೆ, ಫ಼್ಯಾನ್ ಸಮೇತ ಕೆಳಗೆ ಬೀಳುತ್ತಾರೆ. ಗಾದೆಗಳು ನಿಮ್ಮ ಮಾತಿನ ತೂಕವನ್ನ ಹಾಗೂ ಅಂದವನ್ನ ಹೆಚ್ಚಿಸುತ್ತದೆ. ದಿನಕ್ಕೊಂದು ಗಾದೆಯ ಬಗ್ಗೆ ತಿಳಿಯಲು ದಯವಿಟ್ಟು ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿಕೊಳ್ಳಿ. ನಿಮ್ಮ ಅಭಿಪ್ರಾಯಗಳನ್ನು ದಯವಿಟ್ಟು ಹಂಚಿಕೊಳ್ಳಿ
02. ಅರಮನೆಗೂ ಒಂದು ನೆರಮನೆ ಬೇಕು - Kannada Gadegala Loka
Переглядів 168День тому
ಅರಮನೆಗೇ ನೆರೆಮನೆ ಬೇಕಾದ ಮೇಲೆ ನಮಗೆ ನಿಮಗೆ ಬೇಡವೇ? ಗಾದೆಗಳು ನಿಮ್ಮ ಮಾತಿನ ತೂಕವನ್ನ ಹಾಗೂ ಅಂದವನ್ನ ಹೆಚ್ಚಿಸುತ್ತದೆ. ದಿನಕ್ಕೊಂದು ಗಾದೆಯ ಬಗ್ಗೆ ತಿಳಿಯಲು ದಯವಿಟ್ಟು ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿಕೊಳ್ಳಿ. ನಿಮ್ಮ ಅಭಿಪ್ರಾಯಗಳನ್ನು ದಯವಿಟ್ಟು ಹಂಚಿಕೊಳ್ಳಿ
ದೇವರು ನಮ್ಮ ಭಾವನೆಗೆ ಹೆಚ್ಚು ಬೆಲೆ ಕೊಡುತ್ತಾನೆ, ಆಚರಣೆಗಲ್ಲ.
Переглядів 96День тому
ಮೀನು ಮುಂತಾದ ಜಲಚರಗಳು ಗಂಗಾನದಿಯಲ್ಲೇ ವಾಸಿಸುತ್ತವೆ, ಪಕ್ಷಿಗಳು ದೇವಸ್ಥಾನದಲ್ಲೇ ಗೂಡು ಕಟ್ಟಿಕೊಂಡು ವಾಸ ಮಾಡುತ್ತವೆ. ಇವುಗಳು ಅಪಾರವಾದ ಪುಣ್ಯವನ್ನು ಗಳಿಸುತ್ತವೆಯೇ? ಸುಭಾಷಿತಗಳು ಮತ್ತು ಗಾದೆಗಳು ನಿಮ್ಮ ಮಾತಿನ ತೂಕವನ್ನ ಹಾಗೂ ಅಂದವನ್ನ ಹೆಚ್ಚಿಸುತ್ತದೆ. ದಿನಕ್ಕೊಂದು ಗಾದೆಯ ಬಗ್ಗೆ ತಿಳಿಯಲು ದಯವಿಟ್ಟು ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿಕೊಳ್ಳಿ. ನಿಮ್ಮ ಅಭಿಪ್ರಾಯಗಳನ್ನು ದಯವಿಟ್ಟು ಹಂಚಿಕೊಳ್ಳಿ
ನಮ್ಮ ಮಾತು ಹೇಗಿರಬೇಕು?
Переглядів 61День тому
ನಮ್ಮ ಮಾತು ಹೇಗಿರಬೇಕು? ಮಾತಿನ ಅವಶ್ಯಕತೆ ಎಷ್ಟು, ಯಾವಾಗಲೂ ಸತ್ಯವನ್ನೇ ಹೇಳಬೇಕೆ? ಈ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಿದ್ದೀರಾ? ಸುಭಾಷಿತಗಳು ಮತ್ತು ಗಾದೆಗಳು ನಿಮ್ಮ ಮಾತಿನ ತೂಕವನ್ನ ಹಾಗೂ ಅಂದವನ್ನ ಹೆಚ್ಚಿಸುತ್ತದೆ. ದಿನಕ್ಕೊಂದು ಗಾದೆಯ ಬಗ್ಗೆ ತಿಳಿಯಲು ದಯವಿಟ್ಟು ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿಕೊಳ್ಳಿ. ನಿಮ್ಮ ಅಭಿಪ್ರಾಯಗಳನ್ನು ದಯವಿಟ್ಟು ಹಂಚಿಕೊಳ್ಳಿ
72 ಮೊಮ್ಮಗಳು ಅಜ್ಜಿಗೆ ಕೆಮ್ಮೋದು ಹೇಳ್ಕೊಟ್ಟಳಂತೆ - Kannada Gadegala Loka
Переглядів 8814 днів тому
ಕೆಮ್ಮುವುದನ್ನ ಯಾರೂ ಯಾರಿಗೂ ಹೇಳಿಕೊಡಬೇಕಾಗಿಲ್ಲ, ಅದರಲ್ಲೂ ಅಜ್ಜಿಯಾಗುವಷ್ಟು ವಯಸ್ಸಾದ ಮೇಲೆ ಹೇಳಿಕೊಡುವ ಪ್ರಸಂಗವೇ ಬರುವುದಿಲ್ಲ. ಗಾದೆಗಳು ನಿಮ್ಮ ಮಾತಿನ ತೂಕವನ್ನ ಹಾಗೂ ಅಂದವನ್ನ ಹೆಚ್ಚಿಸುತ್ತದೆ. ದಿನಕ್ಕೊಂದು ಗಾದೆಯ ಬಗ್ಗೆ ತಿಳಿಯಲು ದಯವಿಟ್ಟು ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿಕೊಳ್ಳಿ. ನಿಮ್ಮ ಅಭಿಪ್ರಾಯಗಳನ್ನು ದಯವಿಟ್ಟು ಹಂಚಿಕೊಳ್ಳಿ
ಎಲ್ಲರಿಗೂ ಎಲ್ಲ ಕಾಲದಲ್ಲೂ ಜೊತೆಗಿರುವ ಮಿತ್ರ ಯಾರು? - Kannada Gadegala Loka
Переглядів 31414 днів тому
ಮಿತ್ರರು ಜೀವನದಲ್ಲಿ ಮಹತ್ವದ ಪಾತ್ರವನ್ನು ಹೊಂದಿರುತ್ತಾರೆ. ಆದರೆ ಈ ಮಿತ್ರ ಜೀವನ ಕಾಲದಲ್ಲು ಮತ್ತು ನಂತರದಲ್ಲೂ ನಮ್ಮೊಂದಿಗಿರುತ್ತಾನೆ. ಯಾರೆಂದು ಊಹಿಸಬಲ್ಲಿರಾ? ಸುಭಾಷಿತಗಳು ಮತ್ತು ಗಾದೆಗಳು ನಿಮ್ಮ ಮಾತಿನ ತೂಕವನ್ನ ಹಾಗೂ ಅಂದವನ್ನ ಹೆಚ್ಚಿಸುತ್ತದೆ. ದಿನಕ್ಕೊಂದು ಗಾದೆಯ ಬಗ್ಗೆ ತಿಳಿಯಲು ದಯವಿಟ್ಟು ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿಕೊಳ್ಳಿ. ನಿಮ್ಮ ಅಭಿಪ್ರಾಯಗಳನ್ನು ದಯವಿಟ್ಟು ಹಂಚಿಕೊಳ್ಳಿ
ಕಾಮಾಲೆ ಕಣ್ಣಿಗೆ ಕಾಣೋದೆಲ್ಲ ಹಳದಿ - Kannada Gadegala Loka
Переглядів 6314 днів тому
ಯದ್ಭಾವಂ ತದ್ಭವತಿ ಅನ್ನುವ ಅರ್ಥ ಸೂಚಿಸುತ್ತದೆ ಈ ಗಾದೆ. ನಮ್ಮ ಭಾವನೆಯ ದೃಷ್ಟಿಯಲ್ಲಿ ನೋಡಿ ಅರ್ಥ ಮಾಡಿಕೊಳ್ಳುವುದಕ್ಕಿಂತ ವಿಮರ್ಶೆ ಮಾಡಿ ತೀರ್ಮಾನಕ್ಕೆ ಬರುವುದು ಜಾಣತನ. ಗಾದೆಗಳು ನಿಮ್ಮ ಮಾತಿನ ತೂಕವನ್ನ ಹಾಗೂ ಅಂದವನ್ನ ಹೆಚ್ಚಿಸುತ್ತದೆ. ದಿನಕ್ಕೊಂದು ಗಾದೆಯ ಬಗ್ಗೆ ತಿಳಿಯಲು ದಯವಿಟ್ಟು ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿಕೊಳ್ಳಿ. ನಿಮ್ಮ ಅಭಿಪ್ರಾಯಗಳನ್ನು ದಯವಿಟ್ಟು ಹಂಚಿಕೊಳ್ಳಿ
ಹರಿದಾಸರ ದಿನಚರಿ ಕನ್ನಡ ಚಲನಚಿತ್ರ
Переглядів 12714 днів тому
ಅದೊಂದು ದೃಶ್ಯ ವೈಭವ, ಸಂಗೀತ ಸಾಗರ, ಭಕ್ತಿಯ ತನ್ಮಯತೆ. ಅತ್ಯಂತ ಸುಂದರವಾಗಿ ಮೂಡಿ ಬಂದಿದೆ ಚಿತ್ರ. ಗಾದೆಗಳು ನಿಮ್ಮ ಮಾತಿನ ತೂಕವನ್ನ ಹಾಗೂ ಅಂದವನ್ನ ಹೆಚ್ಚಿಸುತ್ತದೆ. ದಿನಕ್ಕೊಂದು ಗಾದೆಯ ಬಗ್ಗೆ ತಿಳಿಯಲು ದಯವಿಟ್ಟು ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿಕೊಳ್ಳಿ. ನಿಮ್ಮ ಅಭಿಪ್ರಾಯಗಳನ್ನು ದಯವಿಟ್ಟು ಹಂಚಿಕೊಳ್ಳಿ
ಮನುಷ್ಯ ಹಾಳಾಗಲು ಯಾರು ಕಾರಣ? - Kannada Gadegala Loka
Переглядів 19914 днів тому
ಮನುಷ್ಯ ಹಾಳಾಗಲು ಯಾರು ಕಾರಣ? ಹೊರಗಿನವರಾರೂ ಅಲ್ಲ, ಅವನ ಪಂಚೇಂದ್ರಿಯಗಳೇ ಮನುಷ್ಯನ ಮೊದಲ ಶತ್ರು ಎನ್ನುತ್ತದೆ ಸುಭಾಷಿತ. ಸುಭಾಷಿತಗಳು ಮತ್ತು ಗಾದೆಗಳು ನಿಮ್ಮ ಮಾತಿನ ತೂಕವನ್ನ ಹಾಗೂ ಅಂದವನ್ನ ಹೆಚ್ಚಿಸುತ್ತದೆ. ದಿನಕ್ಕೊಂದು ಗಾದೆಯ ಬಗ್ಗೆ ತಿಳಿಯಲು ದಯವಿಟ್ಟು ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿಕೊಳ್ಳಿ. ನಿಮ್ಮ ಅಭಿಪ್ರಾಯಗಳನ್ನು ದಯವಿಟ್ಟು ಹಂಚಿಕೊಳ್ಳಿ
ಅಡಿಗೆ ಮಾಡುವುದಕ್ಕೆ ಇದು ಇಲ್ಲದಿದ್ದರೆ ಆಗುವುದೇ ಇಲ್ಲ ಅನ್ನುವಂತಹ ವಸ್ತು ಯಾವುದು? - Kannada Gadegala Loka
Переглядів 30514 днів тому
ಉಪ್ಪು ಮತ್ತು ತಾಯಿ ಎರಡಕ್ಕೂ ಜೀವನದಲ್ಲಿ ಬಹಳ ಮಹತ್ವವಿದೆ. ಇಲ್ಲ ಅಂತೀರಾ? ಹಾಗಾದಾರೆ ಈ ಗಾದೆ ಕೇಳಿ. ಗಾದೆಗಳು ನಿಮ್ಮ ಮಾತಿನ ತೂಕವನ್ನ ಹಾಗೂ ಅಂದವನ್ನ ಹೆಚ್ಚಿಸುತ್ತದೆ. ದಿನಕ್ಕೊಂದು ಗಾದೆಯ ಬಗ್ಗೆ ತಿಳಿಯಲು ದಯವಿಟ್ಟು ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿಕೊಳ್ಳಿ. ನಿಮ್ಮ ಅಭಿಪ್ರಾಯಗಳನ್ನು ದಯವಿಟ್ಟು ಹಂಚಿಕೊಳ್ಳಿ
13 ಸಂಬಂಧಗಳೇ ನಮ್ಮ ಜೀವನ. ಅಂತಹ ಸಂಬಂಧಗಳ ಬಗ್ಗೆ ತಿಳಿಸುತ್ತದೆ ಈ ಸುಭಾಷಿತ. - Kannada Gadegala Loka
Переглядів 16214 днів тому
ಸಂಬಂಧಗಳೇ ನಮ್ಮ ಜೀವನ. ಅಂತಹ ಸಂಬಂಧಗಳ ಬಗ್ಗೆ ತಿಳಿಸುತ್ತದೆ ಈ ಸುಭಾಷಿತ. ಯಾವ ಯಾವ ಸಂಬಂಧಗಳ ಧೃಡತೆ ಯಾವಾಗ ತಿಳಿಯುತ್ತದೆ? ಉತ್ತರ ಇಲ್ಲಿದೆ. ಸುಭಾಷಿತಗಳು ಮತ್ತು ಗಾದೆಗಳು ನಿಮ್ಮ ಮಾತಿನ ತೂಕವನ್ನ ಹಾಗೂ ಅಂದವನ್ನ ಹೆಚ್ಚಿಸುತ್ತದೆ. ದಿನಕ್ಕೊಂದು ಗಾದೆಯ ಬಗ್ಗೆ ತಿಳಿಯಲು ದಯವಿಟ್ಟು ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿಕೊಳ್ಳಿ. ನಿಮ್ಮ ಅಭಿಪ್ರಾಯಗಳನ್ನು ದಯವಿಟ್ಟು ಹಂಚಿಕೊಳ್ಳಿ
12 ವಿದ್ಯೆಗೆ ಹೆಚ್ಚು ಪ್ರಾಶಸ್ತ್ಯವೊ ಅಥವಾ ಸಜ್ಜನಿಕೆಗೊ? - Kannada Gadegala Loka
Переглядів 15514 днів тому
ವಿದ್ಯೆ ಇದ್ದರೂ ದುರ್ಜನರಿಂದ ದೂರ ಇರಬೇಕು ಎನ್ನುತ್ತದೆ ಈ ಸುಭಾಷಿತ. ಹಾಗಾದರೆ ವಿದ್ಯೆಗೆ ಬೆಲೆ ಇಲ್ಲವೆ? ಓದಿ ನೋಡಿ. ಸುಭಾಷಿತಗಳು ಮತ್ತು ಗಾದೆಗಳು ನಿಮ್ಮ ಮಾತಿನ ತೂಕವನ್ನ ಹಾಗೂ ಅಂದವನ್ನ ಹೆಚ್ಚಿಸುತ್ತದೆ. ದಿನಕ್ಕೊಂದು ಗಾದೆಯ ಬಗ್ಗೆ ತಿಳಿಯಲು ದಯವಿಟ್ಟು ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿಕೊಳ್ಳಿ. ನಿಮ್ಮ ಅಭಿಪ್ರಾಯಗಳನ್ನು ದಯವಿಟ್ಟು ಹಂಚಿಕೊಳ್ಳಿ
69 ಗುರುವಿಗೇ ತಿರುಮಂತ್ರ - Kannada Gadegala Loka
Переглядів 24321 день тому
69 ಗುರುವಿಗೇ ತಿರುಮಂತ್ರ - Kannada Gadegala Loka
ದೊಡ್ಡ ಮಟ್ಟಕ್ಕೆ ಏರಿದರೆ ದೊಡ್ಡ ಅಪಾಯವಿದೆಯೇ? - Kannada Gadegala Loka
Переглядів 19521 день тому
ದೊಡ್ಡ ಮಟ್ಟಕ್ಕೆ ಏರಿದರೆ ದೊಡ್ಡ ಅಪಾಯವಿದೆಯೇ? - Kannada Gadegala Loka
41 ಹುಟ್ಟು ಗುಣ ಸುಟ್ಟರೂ ಹೋಗದು - Kannada Gadegala Loka
Переглядів 38621 день тому
41 ಹುಟ್ಟು ಗುಣ ಸುಟ್ಟರೂ ಹೋಗದು - Kannada Gadegala Loka
ಸುಖವಾಗಿರಲು ಏನು ಮಾಡಬೇಕು? - Kannada Gadegala Loka
Переглядів 20921 день тому
ಸುಖವಾಗಿರಲು ಏನು ಮಾಡಬೇಕು? - Kannada Gadegala Loka
ಮಾನವ ಜನ್ಮದ ಗುರಿ ಏನಾಗಿರಬೇಕು? - Kannada Gadegala Loka
Переглядів 20021 день тому
ಮಾನವ ಜನ್ಮದ ಗುರಿ ಏನಾಗಿರಬೇಕು? - Kannada Gadegala Loka
ಆರೋಗ್ಯಕ್ಕೆ ಮೂರು ಸರಳ ಸೂತ್ರಗಳು ಈ ಗಾದೆಯಲ್ಲಿದೆ - Kannada Gadegala Loka
Переглядів 15221 день тому
ಆರೋಗ್ಯಕ್ಕೆ ಮೂರು ಸರಳ ಸೂತ್ರಗಳು ಈ ಗಾದೆಯಲ್ಲಿದೆ - Kannada Gadegala Loka
68 ಹಾಲನ್ನ ಉಂಡು ಹಾಸು ಮಂಚದ ಮಲಗಿರು ಅಂದ್ರೆ ಊರ ಜನ ನೋಡ್ಕೊಂಡು ನೀರು ತರಕ್ಕೆ ಹೋಗ್ತೀನಿ ಅಂದಳಂತೆ
Переглядів 6428 днів тому
68 ಹಾಲನ್ನ ಉಂಡು ಹಾಸು ಮಂಚದ ಮಲಗಿರು ಅಂದ್ರೆ ಊರ ಜನ ನೋಡ್ಕೊಂಡು ನೀರು ತರಕ್ಕೆ ಹೋಗ್ತೀನಿ ಅಂದಳಂತೆ
08 ವಿದ್ಯೆ ಇಲ್ಲದವನನ್ನು ಸುಭಾಷಿತ ಯಾವುದಕ್ಕೆ ಹೋಲಿಸುತ್ತದೆ? - Kannada Gadegala Loka
Переглядів 6928 днів тому
08 ವಿದ್ಯೆ ಇಲ್ಲದವನನ್ನು ಸುಭಾಷಿತ ಯಾವುದಕ್ಕೆ ಹೋಲಿಸುತ್ತದೆ? - Kannada Gadegala Loka
67 ಒಂದಲ್ಲ ಮಗಳಿಗೆ ಸೊಂದೆಲ್ಲ ಬೇನೆ - Kannada Gadegala Loka
Переглядів 92Місяць тому
67 ಒಂದಲ್ಲ ಮಗಳಿಗೆ ಸೊಂದೆಲ್ಲ ಬೇನೆ - Kannada Gadegala Loka
66 ಊರು ಹೋಗು ಅನ್ನುತ್ತದೆ, ಕಾಡು ಬಾ ಅನ್ನುತ್ತದೆ - Kannada Gadegala Loka
Переглядів 173Місяць тому
66 ಊರು ಹೋಗು ಅನ್ನುತ್ತದೆ, ಕಾಡು ಬಾ ಅನ್ನುತ್ತದೆ - Kannada Gadegala Loka
65 ಬೈದು ಹೇಳುವವರು ಬದುಕಲು ಹೇಳುತ್ತಾರೆ - Kannada Gadegala Loka
Переглядів 86Місяць тому
65 ಬೈದು ಹೇಳುವವರು ಬದುಕಲು ಹೇಳುತ್ತಾರೆ - Kannada Gadegala Loka
64. ಅಂಗೈ ಹುಣ್ಣಿಗೆ ಕನ್ನಡಿ ಬೇಕೇ? - Kannada Gadegala Loka
Переглядів 184Місяць тому
64. ಅಂಗೈ ಹುಣ್ಣಿಗೆ ಕನ್ನಡಿ ಬೇಕೇ? - Kannada Gadegala Loka
ಒಂದು ಮದುವೆಯಲ್ಲಿ ಯಾರಿಗೆ ಯಾವುದು ಮುಖ್ಯ? - Kannada Gadegala Loka
Переглядів 434Місяць тому
ಒಂದು ಮದುವೆಯಲ್ಲಿ ಯಾರಿಗೆ ಯಾವುದು ಮುಖ್ಯ? - Kannada Gadegala Loka
ಧನ್ಯವಾದಗಳು ಅಮ್ಮ 🙏
ಬಹಳ ದಿನಗಳ ನಂತರ ಉತ್ತಮ ಚಲನಚಿತ್ರ ನೋಡಿದೆವು. ಧನ್ಯವಾದಗಳು
Innumerable solos vivarisabahudittu
Chennagide
Nice
😢😢😢
❤❤❤❤❤❤❤❤❤❤❤❤❤❤❤❤❤❤ like myself I think
❤❤❤❤❤❤❤❤❤❤❤❤
Gandu deha sikkidre olleyada hennu deha se kkidre olleyada maam?
❤❤❤❤❤❤❤❤❤❤❤
❤❤❤❤❤❤❤❤❤❤❤❤❤❤❤❤❤❤
❤❤❤❤❤❤❤❤❤❤❤❤❤❤❤❤❤❤
❤❤❤❤❤❤❤❤❤❤❤❤❤
❤❤❤❤❤❤❤❤❤❤❤❤❤❤❤❤❤
❤❤❤❤❤❤❤❤❤❤❤❤❤
❤❤❤❤❤❤❤❤
Meaningful
❤❤❤❤❤❤❤❤❤❤❤❤❤❤❤❤❤❤
❤❤❤❤❤❤❤❤❤❤❤I don't think all these can be collected from people,it can only be collected from reading spiritual ancient books madam,it is too deep
Is it your voice madam????🎉🎉🎉🎉🎉
@@ravishravi1216 yes
@KannadaGadegalaLoka very beautiful controlled voice
Very beautiful madam ❤❤❤❤❤❤❤❤❤❤❤❤
Very beautiful ❤❤❤❤❤❤❤❤❤❤❤❤❤❤
Very beautiful madam ❤❤❤❤❤❤❤❤❤❤❤
It's not for people like you and me, it's for those who amass huge wealth. There are always people poorer than us, so helping others comes by nature, not by richness
Neeveno rich naavu enu maadbeku heli savings swalpa maadbekaaguthe❤❤❤❤❤❤❤❤❤❤
You r correct madam but little savings for future is always good ❤❤❤❤❤❤❤❤❤❤❤❤❤❤❤❤❤❤
Please share secrets of your intelligence madam❤❤❤❤❤❤❤❤❤❤❤❤❤❤❤❤❤❤
These adages were used in day to day talks by our parents and grand parents. Now they are vanishing
Very beautiful madam ❤❤❤❤❤❤❤❤❤❤❤
❤❤❤❤❤❤❤❤❤
❤❤❤❤❤❤❤❤❤❤❤❤❤❤❤❤❤
❤❤❤❤❤❤❤❤❤❤❤❤❤❤❤❤❤❤
❤❤❤❤❤❤❤❤❤❤❤❤❤❤❤❤❤❤❤ you are absolutely correct madam
How where do u collect gather all these please tell.and is that ur voice ????❤❤❤❤❤❤❤❤❤❤❤❤❤❤
❤❤❤❤❤❤❤❤❤❤❤❤❤❤❤❤❤❤❤
❤❤❤❤❤❤❤❤❤
Nimge ishtondu patience hege kalithri madam
❤❤❤❤❤❤❤❤❤
Lots of patience u have madam.❤❤❤❤❤❤❤❤❤❤❤❤❤❤❤❤
🙏🙏🙏
🙏🙏🙏
Meaningful. Thank you
Thank you too!
Welcome. Thank you. Good night @@KannadaGadegalaLoka
ಚಿಕ್ಕದಾಗಿ ಚೊಕ್ಕವಾಗಿದೆ
Nicely made, keep continuing
Nice
Beautiful flowers
Thanks